Difference between revisions of "LibreOffice-Suite-Calc/C2/Formatting-Data/Kannada"

From Script | Spoken-Tutorial
Jump to: navigation, search
(Created page with ' {| border=1 |Time ||NARRATION |- |00:00 ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪ…')
 
Line 1: Line 1:
 
 
 
 
 
{| border=1
 
{| border=1
 
|Time
 
|Time
Line 9: Line 5:
 
|-
 
|-
 
|00:00
 
|00:00
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
+
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಬಗೆಗಿರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
  
 
|-
 
|-
 
|00:06
 
|00:06
||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದೇನೆಂದರೆ: ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಹಿಂಬದಿಯ ಬಣ್ಣ, ಇತ್ಯಾದಿಗಳು.
+
||ಈ ಟ್ಯುಟೋರಿಯಲ್ ನಲ್ಲಿ ನಾವು, ಬಾರ್ಡರ್ ಗಳನ್ನು ಮತ್ತು ಹಿಂಬದಿಯ ಬಣ್ಣವನ್ನು ಫಾರ್ಮೆಟ್ ಮಾಡುವುದು,
  
 
|-
 
|-
 
|00:12
 
|00:12
||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು.
+
||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು,
  
 
|-
 
|-
 
|00:18
 
|00:18
||ಸೆಲ್ ಗಳನ್ನು ಒಂದುಗೂಡಿಸುವುದು, ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು.
+
||ಸೆಲ್ ಗಳನ್ನು ಒಂದುಗೂಡಿಸುವುದು ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು ಮುಂತಾದವುಗಳನ್ನು ಕಲಿಯುತ್ತೇವೆ.
  
 
|-
 
|-
 
|00:22
 
|00:22
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
+
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತಿದ್ದೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಆಗಿರುತ್ತದೆ.
  
 
|-
 
|-
 
|00:33
 
|00:33
||ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ.
+
||ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ.
  
 
|-
 
|-
Line 41: Line 37:
 
|-
 
|-
 
|00:50
 
|00:50
||ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ.
+
||ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ.
  
 
|-
 
|-
 
|01:01
 
|01:01
||ಅದ್ದರಿಂದ ಮೊದಲು ಸೀರಿಯಲ್ ನಂಬರ್, “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ.
+
||ಅದಕ್ಕಾಗಿ ಮೊದಲು ಸೀರಿಯಲ್ ನಂಬರ್ “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ.
  
 
|-
 
|-
 
|01:08
 
|01:08
||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಡ್ರ್ಯಾಗ್ ಮಾಡಿ.
+
||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಎಳೆಯಿರಿ (ಡ್ರ್ಯಾಗ್) ಮಾಡಿ.
  
 
|-
 
|-
 
|01:14
 
|01:14
||ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ " Borders " ಐಕಾನ್ ಮೇಲೆ ಕ್ಲಿಕ್ ಮಾಡಿ.
+
||ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ "Borders " ಐಕಾನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|01:23
 
|01:23
||ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ.
+
||ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ.
  
 
|-
 
|-
Line 69: Line 65:
 
|-
 
|-
 
|01:34
 
|01:34
||ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು.
+
||ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು.
  
 
|-
 
|-
 
|01:39
 
|01:39
||ಈಗ ಈ ಬದಲಾವಣೆಯನ್ನು ಅಂಡು ಮಾಡೋಣ.
+
||ಈಗ ಈ ಬದಲಾವಣೆಯನ್ನು undo ಮಾಡೋಣ.
  
 
|-
 
|-
 
|01:45
 
|01:45
||ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ.
+
||ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ.
  
 
|-
 
|-
 
|01:54
 
|01:54
||ಈಗ ಬೋರ್ಡರ್  ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
+
||ಈಗ ಬಾರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|01:56
 
|01:56
||ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadowstyle”.ಆಯ್ಕೆಗಳನ್ನು ನೋಡಬಹುದು.
+
||ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadow style”.ಆಯ್ಕೆಗಳನ್ನು ನೋಡಬಹುದು.
  
 
|-
 
|-
 
|02:05
 
|02:05
||ಹೀಗೆ ಪ್ರತಿಯೊಂದರಲ್ಲೂ ಡಿಸ್ಪ್ಲೇ ಆಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ಸೆಟಿಂಗ್ ಆಗಿದೆ.
+
||ಹೀಗೆ ಪ್ರತಿಯೊಂದರಲ್ಲೂ ಪ್ರದರ್ಶಿತವಾಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ವ್ಯವಸ್ಥೆಯಾಗಿದೆ.
  
 
|-
 
|-
 
|02:10
 
|02:10
||ಆದರೆ ಅದನ್ನು ನಮ್ಮ ಅವಶ್ಯಕತೆ ಗೆ ತಕ್ಕಂತೆ ಬದಲಾಯಿಸಬಹುದು.
+
||ಆದರೆ ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು.
  
 
|-
 
|-
 
|02:14
 
|02:14
||“User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವೀವ್ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಡಿಸ್ಪ್ಲೇ ಮಾಡುತ್ತದೆ.
+
||“User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವ್ಯೂ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಪ್ರದರ್ಶಿಸುತ್ತದೆ.
  
 
|-
 
|-
 
|02:22
 
|02:22
||ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇ ಆಯ್ಕೆಯನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವಿವ್ ವಿಂಡೋವಲ್ಲಿ ರಿಫ್ಲೆಕ್ಟ್ ಆಗುವುದನ್ನು ನೋಡಬಹುದು.
+
||ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇಯದನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವ್ಯೂ ವಿಂಡೋದಲ್ಲಿ ಪ್ರತಿಬಿಂಬಿತವಾಗುವುದನ್ನು ನೋಡಬಹುದು.
  
 
|-
 
|-
 
|02:29
 
|02:29
||ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ.
+
||ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ.
  
 
|-
 
|-
 
|02:33
 
|02:33
||ಪುನಃ ಪ್ರಿವಿವ್ ವಿಂಡೋವಲ್ಲಿ  ಬದಲಾವಣೆ ಗಮನಿಸಿ.
+
||ಪುನಃ ಪ್ರಿವ್ಯೂ ವಿಂಡೋದಲ್ಲಿ ಬದಲಾವಣೆ ಗಮನಿಸಿ.
  
 
|-
 
|-
 
|02:38
 
|02:38
||Spacing  ಕಂಟೆಂಟ್ ಗಳ ಸ್ಪೇಸಿಂಗ್  “Synchronize” ಆಯ್ಕೆ ಚೆಕ್ ಆಗಿದೆ.
+
||ಕಂಟೆಂಟ್ ಗಳ ನಡುವಿನ ಅಂತರಕ್ಕಾಗಿ “Synchronize” ಆಯ್ಕೆಯು ಚೆಕ್ ಆಗಿದೆ.
  
 
|-
 
|-
Line 121: Line 117:
 
|-
 
|-
 
|02:47
 
|02:47
||ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು .
+
||ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು .
  
 
|-
 
|-
 
|02:53
 
|02:53
||ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ.
+
||ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ.
  
 
|-
 
|-
 
|03:00
 
|03:00
||ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ.
+
||ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ.
  
 
|-
 
|-
Line 137: Line 133:
 
|-
 
|-
 
|03:06
 
|03:06
||ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ.
+
||ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ.
  
 
|-
 
|-
 
|03:11
 
|03:11
||ಬಾರ್ಡರ್ ಗಳನ್ನು ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ.
+
||ಬಾರ್ಡರ್ ಗಳನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ.
  
 
|-
 
|-
 
|03:18
 
|03:18
||ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ.
+
||ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ.
  
 
|-
 
|-
 
|03:27
 
|03:27
||ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ.
+
||ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ.
  
 
|-
 
|-
 
|03:30
 
|03:30
||ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ.
+
||ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ.
  
 
|-
 
|-
 
|03:36
 
|03:36
||ಅದ್ದರಿಂದ ಮೊದಲು ಸೀರಿಯಲ್ ನಂಬರ್ ಎಂದು ಹೆಡ್ಡಿಂಗ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ, ಅದನ್ನು "SN" ಮೂಲಕ ಸೂಚಿಸಲಾಗಿದೆ.
+
||ಅದಕ್ಕಾಗಿ ಮೊದಲು ಹೆಡ್ಡಿಂಗ್ ನಲ್ಲಿ "SN"  ಎಂದು ಸೀರಿಯಲ್ ನಂಬರ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
|03:44
 
|03:44
||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಡ್ರ್ಯಾಗ್ ಮಾಡಿ.
+
||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಎಳೆಯಿರಿ (ಡ್ರ್ಯಾಗ್).
  
 
|-
 
|-
 
|03:50
 
|03:50
||ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ ರಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:00
 
|04:00
||ಒಂದು ಪೋಪ್ ಅಪ್ ಮೆನು ಓಪನ್ ಆಗುತ್ತದೆ, ಇಲ್ಲಿ ನೀವು ಒಂದು ಹಾಕಲು ಬಯಸುವ ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು.
+
||ಒಂದು ಪಾಪ್ ಅಪ್ ಮೆನ್ಯು ಓಪನ್ ಆಗುತ್ತದೆ, ಇಲ್ಲಿ ನೀವು ಹಾಕಲು ಬಯಸುವ ಒಂದು ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು.
  
 
|-
 
|-
 
|04:08
 
|04:08
||" Grey " ಕಲರ್ ನ ಮೇಲೆ ಕ್ಲಿಕ್ ಮಾಡಿ.
+
||"Grey" ಬಣ್ಣದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:11
 
|04:11
||ನೀವು ನೋಡಬಹುದು ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ.
+
||ನೀವು ಗಮನಿಸಿ, ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ.
  
 
|-
 
|-
 
|04:17
 
|04:17
||ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.
+
||ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.
  
 
|-
 
|-
 
|04:22
 
|04:22
||ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು.
+
||ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು.
  
 
|-
 
|-
 
|04:26
 
|04:26
||“Automatic Wrapping” ಒಂದು ಯುಸೆರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ.
+
||“Automatic Wrapping” ಒಂದು ಯೂಸರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ.
  
 
|-
 
|-
Line 197: Line 193:
 
|-
 
|-
 
|04:37
 
|04:37
|| ಈಗ ನಮ್ಮ “personal finance tracker.ods” ಶೀಟ್ ನಲ್ಲಿ, ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ.
+
||ಈಗ ನಮ್ಮ “personal finance tracker.ods” ಶೀಟ್ ನಲ್ಲಿ ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ.
  
 
|-
 
|-
 
|04:44
 
|04:44
||ಉದಾಹರಣೆಗೆ, ಸೆಲ್ ನಂಬರ್ " B12" ಮೇಲೆ ಕ್ಲಿಕ್ ಮಾಡೋಣ.
+
||ಉದಾಹರಣೆಗೆ, ಸೆಲ್ ನಂಬರ್ "B12" ಮೇಲೆ ಕ್ಲಿಕ್ ಮಾಡೋಣ.
  
 
|-
 
|-
Line 209: Line 205:
 
|-
 
|-
 
|04:54
 
|04:54
||ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
||ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:58
 
|04:58
||ಡೈಲಾಗ್ ಬಾಕ್ಸ್ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
+
||ಡೈಲಾಗ್ ಬಾಕ್ಸ್ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
|05:08
 
|05:08
||ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ.
+
||ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ.
  
 
|-
 
|-
 
|05:11
 
|05:11
||ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು.
+
||ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು.
  
 
|-
 
|-
 
|05:19
 
|05:19
||ಬದಲಾವಣೆಗಳನ್ನು ಅಂಡು ಮಾಡೋಣ.
+
||ಬದಲಾವಣೆಗಳನ್ನು ಅಂಡು ಮಾಡೋಣ.
  
 
|-
 
|-
 
|05:21
 
|05:21
||"“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು ಅಥವಾ ಮರ್ಜ್ ಮಾಡುವುದು ಎಂದು ತಿಳಿಯೋಣ.
+
||"“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು (ಮರ್ಜ್) ಎಂದು ತಿಳಿಯೋಣ.
  
 
|-
 
|-
 
|05:29
 
|05:29
||ನಮ್ಮ “personal finance tracker.ods” ಫೈಲ್ ನಲ್ಲಿ, ನೀವು ಸೀರಿಯಲ್ ನಂಬರ್“SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1'ಕ್ಲಿಕ್ ಮಾಡಿ.
+
||ನಮ್ಮ “personal finance tracker.ods” ಫೈಲ್ ನಲ್ಲಿ ನೀವು ಸೀರಿಯಲ್ ನಂಬರ್ “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1' ನ್ನು ಕ್ಲಿಕ್ ಮಾಡಿ.
  
 
|-
 
|-
 
|05:46
 
|05:46
||ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ.
+
||ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|05:55
 
|05:55
||ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ.
+
||ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ.
  
 
|-
 
|-
 
|05:59
 
|05:59
||ನಂತರ ಮೆನು ಬಾರ್ನಲ್ಲಿ " Format " ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು " Merge Cells " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ನಂತರ ಮೆನ್ಯು ಬಾರ್ ನಲ್ಲಿ "Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "Merge Cells" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|06:07
 
|06:07
||ಸೈಡ್ ಬಾರ್ ನ ಪೋಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಸೈಡ್ ಬಾರ್ ನ ಪಾಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|06:12
 
|06:12
||ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು, ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|06:21
 
|06:21
||ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು.
+
||ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು.
  
 
|-
 
|-
 
|06:31
 
|06:31
||ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು ಅಂಡು ಮಾಡಬಹುದು.  
+
||ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು undo ಮಾಡಬಹುದು.  
  
 
|-
 
|-
Line 269: Line 265:
 
|-
 
|-
 
|06:41
 
|06:41
||ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂಚಾಲಿತವಾಗಿ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ.
+
||ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ.
  
 
|-
 
|-
Line 285: Line 281:
 
|-
 
|-
 
|07:03
 
|07:03
||ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಶ್ರಿಂಕ್ ಮಾಡುವ ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ.
+
||ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಸಂಕುಚಿತಗೊಳಿಸುವ (ಶ್ರಿಂಕ್) ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|07:11
 
|07:11
||ಈಗ ಮೆನು ಬಾರ್ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 301: Line 297:
 
|-
 
|-
 
|07:28
 
|07:28
||ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
||ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|07:31
 
|07:31
||ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ " OK " ಬಟನ್ ಅನ್ನು ಕ್ಲಿಕ್ ಮಾಡಿ.
+
||ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ "OK " ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
|07:41
 
|07:41
||ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಶ್ರಿಂಕ್ ಆಗುತ್ತದೆ ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
+
||ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಸಂಕುಚಿತಗೊಳ್ಳುತ್ತವೆ. ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
  
 
|-
 
|-
 
|07:54
 
|07:54
||ಬದಲಾವಣೆಗಳನ್ನು ಅಂಡು  ಮಾಡುವ
+
||ಬದಲಾವಣೆಗಳನ್ನು undo ಮಾಡೋಣ
  
 
|-
 
|-
 
|07:57
 
|07:57
||ಇದು ನಮ್ಮನ್ನು ನ ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ.
+
||ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ಬಂದೆವು.
  
 
|-
 
|-
 
|08:02
 
|08:02
||ನಾವು ಕಲಿತ, ಸಾರಾಂಶ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್.
+
||ಸಾರಾಂಶದಲ್ಲಿ ಹೇಳುವುದಾದರೆ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್.
  
 
|-
 
|-
 
|08:09
 
|08:09
||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು.
+
||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು.
  
 
|-
 
|-
 
|08:14
 
|08:14
||ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಶ್ರಿಂಕ್ ಮಾಡುವುದು.
+
||ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಸಂಕುಚಿತಗೊಳಿಸುವುದು ಮುಂತಾದವುಗಳನ್ನು ಕಲಿತೆವು.
  
 
|-
 
|-
Line 341: Line 337:
 
|-
 
|-
 
|08:25
 
|08:25
||ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ.
+
||ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ.
  
 
|-
 
|-
 
|08:27
 
|08:27
||ಹೆಡ್ಡಿಂಗ್ ನ   ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ.
+
||ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ.
  
 
|-
 
|-
Line 353: Line 349:
 
|-
 
|-
 
|08:37
 
|08:37
||ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಶ್ರಿಂಕ್ ಮಾಡಿ.
+
||ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಸಂಕುಚಿತಗೊಳಿಸಿ.
  
 
|-
 
|-
 
|08:40
 
|08:40
||ಈ ಲಿಂಕ್ ನಲ್ಲಿ ಸಿಗುವ ವೀಡಿಯೋನ್ನು ನೋಡಿ.
+
||ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
  
 
|-
 
|-
 
|08:43
 
|08:43
||ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
+
||ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಹೇಳುತ್ತದೆ.
  
 
|-
 
|-
 
|08:46
 
|08:46
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಸಿಸಿ.
+
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
|08:51
 
|08:51
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
  
 
|-
 
|-
 
|08:56
 
|08:56
||ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ವದಗಿಸುತ್ತದೆ.
+
||ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
  
 
|-
 
|-
 
|09:00
 
|09:00
||ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
+
||ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ : contact@spoken-tutorial.org
  
 
|-
 
|-
 
|09:06
 
|09:06
||ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
+
||ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
  
 
|-
 
|-
 
|09:11
 
|09:11
||ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ.
+
||ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಬೆಂಬಲಿತವಾಗಿದೆ.
  
 
|-
 
|-
 
|09:18
 
|09:18
||ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ.
+
||ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ.
  
 
|-
 
|-

Revision as of 11:08, 4 February 2014

Time NARRATION
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಬಗೆಗಿರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಬಾರ್ಡರ್ ಗಳನ್ನು ಮತ್ತು ಹಿಂಬದಿಯ ಬಣ್ಣವನ್ನು ಫಾರ್ಮೆಟ್ ಮಾಡುವುದು,
00:12 ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು,
00:18 ಸೆಲ್ ಗಳನ್ನು ಒಂದುಗೂಡಿಸುವುದು ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು ಮುಂತಾದವುಗಳನ್ನು ಕಲಿಯುತ್ತೇವೆ.
00:22 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತಿದ್ದೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4. ಆಗಿರುತ್ತದೆ.
00:33 ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ.
00:39 ನಮ್ಮ “personal finance tracker.ods” ಫೈಲ್ ಅನ್ನು ಓಪನ್ ಮಾಡೋಣ.
00:45 ಬಾರ್ಡರ್ ಗಳನ್ನು ಒಂದು ಗೊತ್ತಾದ ಸೆಲ್ ನಲ್ಲಿ ಅಥವಾ ಒಂದು ಸೆಲ್ ಗಳ ಗುಂಪಿನಲ್ಲಿ ಫಾರ್ಮೆಟ್ ಮಾಡಬಹುದು.
00:50 ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ.
01:01 ಅದಕ್ಕಾಗಿ ಮೊದಲು ಸೀರಿಯಲ್ ನಂಬರ್ “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ.
01:08 ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಎಳೆಯಿರಿ (ಡ್ರ್ಯಾಗ್) ಮಾಡಿ.
01:14 ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ "Borders " ಐಕಾನ್ ಮೇಲೆ ಕ್ಲಿಕ್ ಮಾಡಿ.
01:23 ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ.
01:28 ಅದರಲ್ಲಿ ನೀವು ಬಾರ್ಡರ್ ಮೇಲೆ ಬಳಸಲು ಬಯಸುವ ಒಂದು ಸ್ಟೈಲ್ ನ್ನು ಕ್ಲಿಕ್ ಮಾಡಿ.
01:33 ನಾನು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ.
01:34 ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು.
01:39 ಈಗ ಈ ಬದಲಾವಣೆಯನ್ನು undo ಮಾಡೋಣ.
01:45 ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ.
01:54 ಈಗ ಬಾರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:56 ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadow style”.ಆಯ್ಕೆಗಳನ್ನು ನೋಡಬಹುದು.
02:05 ಹೀಗೆ ಪ್ರತಿಯೊಂದರಲ್ಲೂ ಪ್ರದರ್ಶಿತವಾಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ವ್ಯವಸ್ಥೆಯಾಗಿದೆ.
02:10 ಆದರೆ ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು.
02:14 “User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವ್ಯೂ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಪ್ರದರ್ಶಿಸುತ್ತದೆ.
02:22 ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇಯದನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವ್ಯೂ ವಿಂಡೋದಲ್ಲಿ ಪ್ರತಿಬಿಂಬಿತವಾಗುವುದನ್ನು ನೋಡಬಹುದು.
02:29 ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ.
02:33 ಪುನಃ ಪ್ರಿವ್ಯೂ ವಿಂಡೋದಲ್ಲಿ ಬದಲಾವಣೆ ಗಮನಿಸಿ.
02:38 ಕಂಟೆಂಟ್ ಗಳ ನಡುವಿನ ಅಂತರಕ್ಕಾಗಿ “Synchronize” ಆಯ್ಕೆಯು ಚೆಕ್ ಆಗಿದೆ.
02:42 ಇದರ ಅರ್ಥ ಒಂದೇ ತರಹದ ಸ್ಪೇಸಿಂಗ್ ಅನ್ನು ಎಲ್ಲಾ ಮಾರ್ಜಿನ್ಸ್ ಗೆ ಹಾಕಲಾಗಿದೆ.
02:47 ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು .
02:53 ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ.
03:00 ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ.
03:04 ಓಕೆ ಕ್ಲಿಕ್ ಮಾಡಿ.
03:06 ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ.
03:11 ಬಾರ್ಡರ್ ಗಳನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ.
03:18 ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ.
03:27 ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ.
03:30 ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ.
03:36 ಅದಕ್ಕಾಗಿ ಮೊದಲು ಹೆಡ್ಡಿಂಗ್ ನಲ್ಲಿ "SN" ಎಂದು ಸೀರಿಯಲ್ ನಂಬರ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ.
03:44 ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಎಳೆಯಿರಿ (ಡ್ರ್ಯಾಗ್).
03:50 ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:00 ಒಂದು ಪಾಪ್ ಅಪ್ ಮೆನ್ಯು ಓಪನ್ ಆಗುತ್ತದೆ, ಇಲ್ಲಿ ನೀವು ಹಾಕಲು ಬಯಸುವ ಒಂದು ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು.
04:08 "Grey" ಬಣ್ಣದ ಮೇಲೆ ಕ್ಲಿಕ್ ಮಾಡಿ.
04:11 ನೀವು ಗಮನಿಸಿ, ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ.
04:17 ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.
04:22 ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು.
04:26 “Automatic Wrapping” ಒಂದು ಯೂಸರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ.
04:33 ಈಗ ಇದನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ನೋಡೋಣ.
04:37 ಈಗ ನಮ್ಮ “personal finance tracker.ods” ಶೀಟ್ ನಲ್ಲಿ ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ.
04:44 ಉದಾಹರಣೆಗೆ, ಸೆಲ್ ನಂಬರ್ "B12" ಮೇಲೆ ಕ್ಲಿಕ್ ಮಾಡೋಣ.
04:49 ಈಗ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ ಫಾರ್ಮಾಟ್ ಸೆಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:54 ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:58 ಡೈಲಾಗ್ ಬಾಕ್ಸ್ ನ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
05:08 ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ.
05:11 ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು.
05:19 ಬದಲಾವಣೆಗಳನ್ನು ಅಂಡು ಮಾಡೋಣ.
05:21 "“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು (ಮರ್ಜ್) ಎಂದು ತಿಳಿಯೋಣ.
05:29 ನಮ್ಮ “personal finance tracker.ods” ಫೈಲ್ ನಲ್ಲಿ ನೀವು ಸೀರಿಯಲ್ ನಂಬರ್ “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1' ನ್ನು ಕ್ಲಿಕ್ ಮಾಡಿ.
05:46 ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ.
05:55 ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ.
05:59 ನಂತರ ಮೆನ್ಯು ಬಾರ್ ನಲ್ಲಿ "Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "Merge Cells" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:07 ಸೈಡ್ ಬಾರ್ ನ ಪಾಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:12 ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:21 ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು.
06:31 ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು undo ಮಾಡಬಹುದು.
06:37 ಮುಂದೆ ನಾವು, ಸೆಲ್ ನ ಒಳಗೆ ಸರಿಯಾಗಿ ಹೊಂದಿಕೊಳ್ಳುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇರಿಸುವುದು ಹೇಗೆ ಎಂದು ಕಲಿಯೋಣ.
06:41 ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ.
06:49 ಇದನ್ನು ಹೇಗೆ ಮಾಡುವುದೆಂದು ಕಲಿಯೋಣ.
06:50 B14 ಸೆಲ್ ನಲ್ಲಿ “This is for the month of January” ಎಂದು ಟೈಪ್ ಮಾಡಿ.
07:00 ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗದೇ ಇರುವುದನ್ನು ನೀವು ನೋಡಬಹುದು.
07:03 ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಸಂಕುಚಿತಗೊಳಿಸುವ (ಶ್ರಿಂಕ್) ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ.
07:11 ಈಗ ಮೆನ್ಯು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ.
07:18 ಪರ್ಯಾಯವಾಗಿ, ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಮೇಲೆ ಕ್ಲಿಕ್ ಮಾಡಿ.
07:24 “Format Cells” ಡೈಲಾಗ್ ಬಾಕ್ಸ್ ತೆರೆಯಲ್ಪಡುವುದನ್ನು ನೀವು ನೋಡಬಹುದು.
07:28 ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:31 ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ "OK " ಬಟನ್ ಅನ್ನು ಕ್ಲಿಕ್ ಮಾಡಿ.
07:41 ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಸಂಕುಚಿತಗೊಳ್ಳುತ್ತವೆ. ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
07:54 ಬದಲಾವಣೆಗಳನ್ನು undo ಮಾಡೋಣ
07:57 ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ಬಂದೆವು.
08:02 ಸಾರಾಂಶದಲ್ಲಿ ಹೇಳುವುದಾದರೆ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್.
08:09 ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು.
08:14 ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಸಂಕುಚಿತಗೊಳಿಸುವುದು ಮುಂತಾದವುಗಳನ್ನು ಕಲಿತೆವು.
08:19 ಸಮಗ್ರ ಅಭ್ಯಾಸಗಳು
08:21 “spreadsheet practice.ods” ಶೀಟ್ ಓಪನ್ ಮಾಡಿ.
08:25 ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ.
08:27 ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ.
08:31 “Automatic Wrapping” ಬಳಸಿಕೊಂಡು “This is a Department Spreadsheet” ಎಂದು ಟೆಕ್ಸ್ಟ್ ಟೈಪ್ ಮಾಡಿ.
08:37 ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಸಂಕುಚಿತಗೊಳಿಸಿ.
08:40 ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
08:43 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಹೇಳುತ್ತದೆ.
08:46 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ.
08:51 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
08:56 ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
09:00 ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ : contact@spoken-tutorial.org
09:06 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
09:11 ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಬೆಂಬಲಿತವಾಗಿದೆ.
09:18 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ.
09:29 ಈ ಟ್ಯುಟೋರಿಯಲ್ ದೇಸಿಕ್ರೂ ಸೋಲುಶನ್ ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಾಗಿದೆ.
09:35 ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

PoojaMoolya, Pratik kamble, Udaya, Vasudeva ahitanal