Difference between revisions of "LaTeX/C2/LaTeX-on-Windows-using-TeXworks/Kannada"

From Script | Spoken-Tutorial
Jump to: navigation, search
 
(4 intermediate revisions by 3 users not shown)
Line 1: Line 1:
{| border = 1
+
'''Title of script''': '''LaTeX on Windows using TeXworks'''
|'''Time'''
+
 
|'''Narration'''
+
'''Author: '''Rupak Rokade
 +
 
 +
'''Keywords: '''video tutorial,''' LaTeX''', '''TeXworks''', windows, '''MikTeX''',
 +
 
 +
 
 +
 
 +
{| border=1
 +
|| '''Time'''
 +
|| '''Narration'''
 +
 
 
|-
 
|-
 
| 00:01
 
| 00:01
|”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
| '''“LaTeX on Windows using TeXworks”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
 
 
|-
 
|-
| 00:07
+
|00:06
|ಈ ಟ್ಯುಟೋರಿಯಲ್ ನಲ್ಲಿ ನಾವು  
+
| ಈ ಟ್ಯುಟೋರಿಯಲ್ ನಲ್ಲಿ ನಾವು: '''MikTeX''' ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು,
 +
 
 
|-
 
|-
| 00:09
+
|00:12
| ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು,
+
| '''TeXworks''' ಅನ್ನು ಬಳಸಿ, ಸಾಮಾನ್ಯ '''LaTeX''' ಡಾಕ್ಯುಮೆಂಟನ್ನು ಬರೆಯಲು,
 +
 
 
|-
 
|-
| 00:11
+
|00:15
|ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು,
+
| ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ '''MikTeX'''ಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ.
 +
 
 
|-
 
|-
| 00:15
+
|00:19
|ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ.  
+
| ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ.
 +
 
 
|-
 
|-
| 00:19
+
|00:27
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9
+
| ನಾವೀಗ '''TeXworks'''ನ ಮುಖ್ಯ ಲಕ್ಷಣಗಳನ್ನು ನೋಡೋಣ.
ಅನ್ನು ಉಪಯೋಗಿಸುತ್ತಿದ್ದೇನೆ.
+
 
|-
+
| 00:27
+
|ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ.
+
 
|-
 
|-
 
|00:31
 
|00:31
| ಇದು ಸ್ವತಂತ್ರ ವೇದಿಕೆಯಾಗಿದೆ.
+
| ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ .
|-
+
|00:33
+
|ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ.
+
|-
+
| 00:36
+
|ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ.
+
|-
+
| 00:39
+
| ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು.
+
 
|-
 
|-
| 00:44
+
|00:34
|ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ.  
+
|ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ.
 +
 
 
|-
 
|-
| 00:52
+
|00:36
|ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ.
+
| ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ.
 +
 
 
|-
 
|-
| 00:58
+
|00:40
|ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ.  
+
| ಟೆಕ್ವರ್ಕ್ ('''TeXworks''') ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ ('''MikTeX''') ಅನ್ನು ಇನ್ಸ್ಟಾಲ್ ಮಾಡಬೇಕು.  
 +
 
 
|-
 
|-
|01:04
+
|00:45
|www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ.  
+
|ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ.
 +
 
 
|-
 
|-
| 01:10
+
|00:52
|ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ.  
+
|ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ.  
 +
 
 
|-
 
|-
| 01:15
+
| 01:04
|ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ.  
+
|ಈ ವೆಬ್ಸೈಟ್ ಗೆ ಹೋಗಿ:
 +
http://www.miktex.org
 +
 
|-
 
|-
| 01:18
+
|01:10
| ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ.
+
| ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ.
 +
 
 
|-
 
|-
| 01:22
+
| 01:19
|ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ.  
+
|ಅದನ್ನು ಡೌನ್ಲೋಡ್ ಮಾಡಿ ನಿಮ್ಮ '''Desktop''' ನಲ್ಲಿ ಸೇವ್ ಮಾಡಿ.
 +
 
 
|-
 
|-
| 01:25
+
|01:22
|ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
+
|ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು.
 +
 
 
|-
 
|-
| 01:27
+
|01:28
|ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.  
+
|ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.  
 +
 
 
|-
 
|-
| 01:32
+
|01:32
|ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.  
+
| ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.  
 +
 
 
|-
 
|-
| 01:36
+
|01:36
| ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ.  
+
|ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 01:40
+
|01:40
|ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ.  
+
| ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ.  
 +
 
 
|-
 
|-
|01:43
+
| 01:44
|ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ.
+
|ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು.
 +
 
 
|-
 
|-
 
|01:47
 
|01:47
|ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.  
+
| ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್  ಮಾಡುವುದಿಲ್ಲ.
 +
 
 
|-
 
|-
|01:50
+
| 01:55
|ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ.
+
|ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
 +
 
 
|-
 
|-
| 01:54
+
|01:58
|ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
+
|ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ.
 +
 
 
|-
 
|-
| 01:58
+
|2:04
|ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ.  
+
| '''Windows Start'''  ಬಟನ್ ನ ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 02:03
+
|02:07
| ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
|'''All Programs''' ಅನ್ನು ಆರಿಸಿ.
 +
 
|-
 
|-
| 02:07
+
|02:10
| All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ.  
+
|'''MikTeX  2.9''' ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 02:09
+
|02:12
| MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ.
+
|ನಂತರ '''TeXworks''' (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 02:12
+
|02:15
| ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.  
+
| '''TeXworks''' ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.  
 +
 
 
|-
 
|-
| 02:15
+
|02:18
| TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ.  
+
|ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.  
 +
 
 
|-
 
|-
| 02:18
+
|02:22
| ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.  
+
|ನಾನು ಕ್ರಮವಾಗಿ '''File''' >> '''Open'''  ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex  ಫೈಲ್ ಅನ್ನು ತೆರೆಯುತ್ತೇನೆ.  
 +
 
 
|-
 
|-
| 02:21
+
|02:33
| ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ.  
+
| ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು.  
 +
 
 
|-
 
|-
| 02:28
+
|02:38
|ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ.  
+
| ಇದನ್ನು '''syntax highlighting''' ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ.
 +
 
 
|-
 
|-
| 02:32
+
|02:47
|ಬಣ್ಣದಲ್ಲಿ ಬರೆದಿರುವುದನ್ನು, ನೀವು ಫೈಲ್ ನಲ್ಲಿ ಕಾಣಬಹುದು.  
+
|ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
 +
 
 
|-
 
|-
| 02:37
+
|02:52
|ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ.
+
| ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ '''Format''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 02:41
+
|02:59
| ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ.  
+
| '''Syntax Colouring ''' ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 02:47
+
|03:03
| ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.  
+
| ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ.
 +
 
 
|-
 
|-
| 02:52
+
| 03:11
| ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
|ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ '''Preferences''' ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 02:58
+
|03:16
| Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.  
+
|'''Editor''' ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು '''Syntax Colouring''' ಗೆ ಆಯ್ಕೆಗಳನ್ನು ನೀಡುತ್ತದೆ.
 +
 
 
|-
 
|-
| 03:03
+
|03:22
|ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ.  
+
|LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 03:10
+
| 03:27
| ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
+
|ಈ ರೀತಿಯಲ್ಲಿ, '''syntax highlighting''' ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು.  
 +
 
 
|-
 
|-
| 03:16
+
| 03:33
| ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ.  
+
|ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ.
 +
 
 
|-
 
|-
| 03:22
+
|03:37
| LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
+
| ಕಂಪೈಲ್ ಮಾಡುವುದನ್ನು ಶುರು ಮಾಡಲು '''Ctrl''' ಮತ್ತು '''t ''' ಕೀ ಗಳನ್ನು ಒಟ್ಟಿಗೆ ಒತ್ತಿ.  
 +
 
 
|-
 
|-
| 03:26
+
|03:43
|ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ.  
+
| ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ '''pdf''' ತೆರೆದುಕೊಳ್ಳುವುದು.  
 +
 
 
|-
 
|-
| 03:32
+
|03:49
|ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ.
+
|ಗಮನಿಸಿ, ಈ '''pdf''' ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
 +
 
 
|-
 
|-
| 03:36
+
|03:53
|ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.  
+
|ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ.
 +
 
 
|-
 
|-
| 03:42
+
|04:00
|ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ.  
+
| ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ.  
 +
 
 
|-
 
|-
| 03:49
+
|04:04
|ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
+
| ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ.
 +
 
 
|-
 
|-
| 03:53
+
|04:07
|ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ.
+
| ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ.
 +
 
 
|-
 
|-
| 03:59
+
|04:14
|ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ.  
+
| ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing.
 +
 
 
|-
 
|-
| 04:02
+
|04:21
|ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
+
|It is a part of the following package: XYZ”.
 +
 
 
|-
 
|-
| 04:08
+
|04:25
|ಇದರ ಅರ್ಥ ನಾವು,  
+
|ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ.
 +
 
 
|-
 
|-
| 04:10
+
|04:29
|ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು.  
+
|ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ.
 +
 
 
|-
 
|-
| 04:15
+
| 04:33
|ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.  
+
|ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ.
 +
 
 
|-
 
|-
| 04:19
+
|04:38
|ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ.  
+
| ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ.  
 
|-
 
|-
| 04:24
+
|04:46
|ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ.  
+
|ಸಧ್ಯಕ್ಕೆ ವಿದಾಯ ಹೇಳೋಣ.  
 +
 
 
|-
 
|-
| 04:31
+
|04:48
|ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು.  
+
| ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು  ನಿಮಗೆ ತಿಳಿಯಬೇಕಾಗಿದೆಯೇ: ಈ  ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ.
 +
 
 
|-
 
|-
| 04:37
+
|04:56
|ನಾವು ಮೊದಲ ಕ್ರಮವನ್ನು ನೋಡೋಣ.  
+
| ಈಗ ನಾವು ಒಂದು '''Beamer''' (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ.  
 +
 
 
|-
 
|-
| 04:40
+
| 04:59
|ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.  
+
|ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
 +
 
 
|-
 
|-
| 04:47
+
|05:05
|ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ.  
+
|ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು.  
 +
 
 
|-
 
|-
| 04:51
+
| 05:12
|ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ.  
+
|ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.  
 +
 
 
|-
 
|-
| 04:56
+
|05:16
|ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
|ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ.  
 +
 
 
|-
 
|-
| 04:59
+
|05:21
| ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.  
+
|ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು  ಪ್ಯಾಕೇಜ್ ಬೇಕಾಗುತ್ತದೆ.  
 
|-
 
|-
| 05:02
+
|05:28
| MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ.
+
|ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು.  
 +
 
 
|-
 
|-
| 05:05
+
| 05:35
| TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ.
+
|ನಾವು ಮೊದಲನೆಯ ವಿಧಾನವನ್ನು ನೋಡೋಣ.
 +
 
 
|-
 
|-
| 05:11
+
|05:37
| ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ.  
+
| ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ  ಅಗತ್ಯವಿದೆ.  
 +
 
 
|-
 
|-
| 05:16
+
| 05:44
|ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ.
+
|ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ.  
 +
 
 
|-
 
|-
| 05:19
+
|05:48
|ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ.
+
| ನಾವು '''tex''' ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ  ತೆರೆಯುವುದು ಅವಶ್ಯಕವಾಗಿದೆ.
|-
+
 
| 05:21
+
|beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ.
+
 
|-
 
|-
| 05:24
+
|05:53
|ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.  
+
| ಕ್ರಮವಾಗಿ '''start''' >> '''All programs''' >> ''' MikTeX 2.9''' (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 05:29
+
|06:02
|Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
|''' TeXworks'''  (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು ''' Run as Administrator''' ಅನ್ನು ಆಯ್ಕೆ ಮಾಡಿ.
 +
 
 
|-
 
|-
| 05:33
+
|06:08
|ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.  
+
|ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ.  
 +
 
 
|-
 
|-
| 05:38
+
|06:13
| ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| ಈಗ, ಕ್ರಮವಾಗಿ '''File''' >> '''Open''' ಗಳ ಮೇಲೆ ಕ್ಲಿಕ್ ಮಾಡಿ ಮತ್ತು '''beamer.tex''' ಫೈಲ್ ಅನ್ನು ಆಯ್ಕೆ ಮಾಡಿ.
 +
 
 
|-
 
|-
| 05:43
+
|06:21
|Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
| ಕಂಪೈಲೇಶನ್ ಅನ್ನು ಶುರು ಮಾಡಲು  '''Ctrl''' ಮತ್ತು '''t''' ಕೀ ಗಳನ್ನು ಒಟ್ಟಿಗೆ ಒತ್ತಿ.  
 +
 
 
|-
 
|-
| 05:47
+
|06:26
| Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ.
+
|'''Package Installation''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
 +
 
 
|-
 
|-
| 05:52
+
|06:30
| Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ.  
+
|ಇದು ಕಳೆದು ಹೋಗಿರುವ '''beamer.cls''' ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
 +
 
 
|-
 
|-
| 05:55
+
|06:35
|ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ.
+
| ಈ ಡೈಲಾಗ್ ಬಾಕ್ಸ್ ನಲ್ಲಿರುವ '''Change''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 05:59
+
|06:40
|ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
+
|'''Change Package Repository''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.  
 +
 
 
|-
 
|-
| 06:06
+
|06:44
|ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ.
+
| '''Packages shall be installed from the internet'''  ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
 +
 
 
|-
 
|-
| 06:12
+
|06:49
|ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ.  
+
| '''Connection Settings''' ನ ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 06:16
+
|06:52
|ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ.
+
| ಇದು, ನಿಮಗೆ  ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ.
 +
 
 
|-
 
|-
| 06:19
+
| 06:56
|ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ.  
+
|ಒಂದು ವೇಳೆ ನೀವು '''ಪ್ರಾಕ್ಸಿ''' ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, '''Use proxy server''' ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
 +
 
 
|-
 
|-
| 06:25
+
|07:03
|Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ.
+
|ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
 +
 
 
|-
 
|-
| 06:30
+
|07:09
|ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ.  
+
| ನಾನು ''' proxy''' ಅಡ್ರೆಸ್ ಅನ್ನು ಬರೆಯುವೆನು.
 +
 
 
|-
 
|-
| 06:34
+
|07:13
|ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ.
+
| ಮತ್ತು '''proxy port number''' ಅನ್ನು ನಮೂದಿಸುವೆನು.
 +
 
 
|-
 
|-
| 06:39
+
|07:16
|ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ಪಟ್ಟಿಯನ್ನು ತೋರಿಸುತ್ತದೆ.  
+
|ನಾನು '''Authentication required''' ಎಂಬ ಆಯ್ಕೆಯ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು.
 
|-
 
|-
| 06:44
+
|07:23
|ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ.
+
| '''Ok''' ಮೇಲೆ, ನಂತರ '''Next''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 06:48
+
|07:27
|Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ.  
+
| ಇದು ನನಗೆ '''proxy username''' ಮತ್ತು ಪಾಸ್ವರ್ಡ್ ಅನ್ನು ಕೇಳುವುದು.  
 +
 
 
|-
 
|-
| 06:51
+
|07:31
|ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ.  
+
| ನಾನು ಮಾಹಿತಿಯನ್ನು ನಮೂದಿಸಿ '''OK''' ಮೇಲೆ ಕ್ಲಿಕ್ ಮಾಡುವೆನು.
 +
 
 
|-
 
|-
| 06:55
+
|07:36
|ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
|ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ.
 +
 
 
|-
 
|-
| 07:00
+
|07:41
|ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ.
+
| ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು '''Finish '''ನ ಮೇಲೆ ಕ್ಲಿಕ್ ಮಾಡಿ.
 
|-
 
|-
| 07:06
+
|07:45
|ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ.  
+
| '''Install''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 07:12
+
|07:48
|ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ.  
+
|ಇದು '''beamer.cls ''' ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು.
 +
 
 
|-
 
|-
| 07:19
+
|07:52
|ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ.  
+
|ಮತ್ತೊಮ್ಮೆ '''Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು.  
 +
 
 
|-
 
|-
| 07:21
+
|07:57
|ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ.  
+
|ಇದು, ಇಲ್ಲಿ ಇರದ '''pgfcore.sty''' ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು.
 +
 
 
|-
 
|-
| 07:31
+
|08:03
|ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ.  
+
|ನೀವು '''Always show this dialog before installing packages''' ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು.  
 +
 
 
|-
 
|-
| 07:38
+
|08:09
|ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು.
+
|ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ.
 +
 
 
|-
 
|-
| 07:42
+
|08:16
|ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.  
+
| '''Install''' ನ ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 07:47
+
|08:18
| ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
|ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ.  
 +
 
 
|-
 
|-
| 07:50
+
|08:28
|All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.  
+
|ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು '''pdf''' ಔಟ್ಪುಟ್ ಅನ್ನು ಓಪನ್ ಮಾಡುತ್ತದೆ.  
 +
 
 
|-
 
|-
| 07:53
+
|08:35
| MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ.  
+
|ಒಂದು '''Beamer''' ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು.
 +
 
 
|-
 
|-
| 07:55
+
|08:39
| Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.
+
| ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
 +
 
 
|-
 
|-
| 07:58
+
|08:44
| Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.  
+
| '''Windows Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 +
 
 
|-
 
|-
| 08:02
+
|08:47
| ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ.
+
| '''All Programs''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 08:07
+
|08:49
|ಈಗ ನಾವು ಪಟ್ಟಿಯ ಕಡೆ ನೋಡೋಣ.
+
| '''MikTeX2.9''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 08:10
+
|08:52
|ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.  
+
| '''Maintenance (Admin)''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
| 08:13
+
|08:55
|ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್).  
+
| '''Package Manager (Admin)''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 08:21
+
|09:00
|Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ.  
+
| ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು.
 +
 
 
|-
 
|-
| 08:25
+
|09:04
|ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ.  
+
|ಈಗ ನಾವು ಪಟ್ಟಿಯನ್ನು ನೋಡೋಣ.
 +
 
 
|-
 
|-
| 08:32
+
|09:07
|ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ.  
+
|ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.  
 +
 
 
|-
 
|-
| 08:36
+
|09:10
|ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ.  
+
|ಅವುಗಳು ಹೀಗಿವೆ: '''Name, Category, Size, Packaged date, Installed on date''' ಮತ್ತು '''Title'''.  
 +
 
 
|-
 
|-
| 08:41
+
|09:18
|ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ.  
+
|''' Installed on ''' ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ.  
 +
 
 
|-
 
|-
| 08:48
+
|09:22
| plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ.  
+
|ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ.
 +
 
 
|-
 
|-
| 08:51
+
|09:29
| plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ.
+
|ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.  
 +
 
 
|-
 
|-
| 08:53
+
|09:33
|ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ.
+
| ಉದಾಹರಣೆಗಾಗಿ, ನಾನು '''abc '''ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ.  
 +
 
 
|-
 
|-
| 09:00
+
|09:38
|Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ.
+
|ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ.  
 +
 
 
|-
 
|-
| 09:04
+
|09:45
|ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ.  
+
|'''plus''' ಬಟನ್, ''' install ''' ಬಟನ್ ಆಗಿದೆ. '''plus''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 09:11
+
|09:50
|ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ
+
|ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ.
 +
 
 
|-
 
|-
| 09:14
+
|09:58
|Ok ಅನ್ನು ಕ್ಲಿಕ್ ಮಾಡಿ.
+
| '''Proceed''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 09:16
+
|10:01
|ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ.  
+
|ನಾನು ಒಂದು ‘ಪ್ರಾಕ್ಸಿ  ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು '''proxy username''' ಮತ್ತು '''password''' ಗಾಗಿ ಕೇಳುತ್ತದೆ.
 +
 
 
|-
 
|-
| 09:23
+
|10:08
|ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು.  
+
|ನಾನು ನನ್ನ '''username''' ಮತ್ತು '''password''' ಗಳನ್ನು ಟೈಪ್ ಮಾಡುತ್ತೇನೆ.
 +
 
 
|-
 
|-
| 09:29
+
|10:11
|ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ.  
+
| '''Ok''' ಅನ್ನು ಕ್ಲಿಕ್ ಮಾಡಿ.
 +
 
 
|-
 
|-
| 09:34
+
|10:13
|ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು.
+
|ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ.
 +
 
 
|-
 
|-
| 09:39
+
|10:20
|Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.  
+
|ರಿಮೋಟ್ ಸರ್ವರ್ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು.  
 +
 
 
|-
 
|-
| 09:41
+
|10:26
| ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ.  
+
|ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ.  
 +
 
 
|-
 
|-
| 09:44
+
|10:31
|ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ.  
+
|ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು.
 
|-
 
|-
| 09:52
+
|10:36
|ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ.
+
| '''Close''' ನ ಮೇಲೆ ಕ್ಲಿಕ್ ಮಾಡಿ.
 +
 
 
|-
 
|-
| 09:58
+
|10:38
|ಈ ಟ್ಯುಟೋರಿಯಲ್ ನಲ್ಲಿ ನಾವು
+
|ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ.
 +
 
 
|-
 
|-
| 10:00
+
|10:41
| ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
+
|ಗಮನಿಸಿ: '''abc''' (ಎ ಬಿ ಸಿ) ಪ್ಯಾಕೇಜ್ ಗಾಗಿ, '''Installed on''' ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ.
 +
 
 
|-
 
|-
| 10:02
+
|10:49
|ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
+
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
|-
 
|-
| 10:06
+
|10:54
|ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ.
+
| ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
 +
 
 
|-
 
|-
| 10:11
+
| 10:59
|ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
+
|ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
 +
 
 
|-
 
|-
| 10:14
+
|11:03
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
+
| ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ.  
 +
 
 
|-
 
|-
| 10:17
+
|11:08
| ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
+
| ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ.  
 +
[http://spoken-tutorial.org/What_is_a_Spoken_Tutorial]
 +
 
 
|-
 
|-
| 10:21
+
|11:12
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು
+
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ.
 +
 
 
|-
 
|-
| 10:23
+
|11:18
| ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.  
+
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 +
 
 
|-
 
|-
| 10:27
+
|11:28
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
+
| ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.
 +
contact@spoken-tutorial.org
 +
 
 
|-
 
|-
| 10:30
+
|11:33
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.  
+
| Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
 
|-
 
|-
| 10:36
+
|11:45
|ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.  
+
| ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ.
 +
http://spoken-tutorial.org/NMEICT-Intro.
 +
 
 
|-
 
|-
| 10:40
+
|11:56
|ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
+
| ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
|-
+
ಧನ್ಯವಾದಗಳು.
| 10:48
+
|}
|ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ
+
http://spoken-tutorial.org/NMEICT-Intro.
+
|-
+
| 10:59
+
|ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ.  
+
ಸಹಯೋಗಕ್ಕಾಗಿ ಧನ್ಯವಾದಗಳು
+

Latest revision as of 15:46, 27 November 2017

Title of script: LaTeX on Windows using TeXworks

Author: Rupak Rokade

Keywords: video tutorial, LaTeX, TeXworks, windows, MikTeX,


Time Narration
00:01 “LaTeX on Windows using TeXworks” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು,
00:12 TeXworks ಅನ್ನು ಬಳಸಿ, ಸಾಮಾನ್ಯ LaTeX ಡಾಕ್ಯುಮೆಂಟನ್ನು ಬರೆಯಲು,
00:15 ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ MikTeXಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ.
00:19 ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ.
00:27 ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ.
00:31 ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ .
00:34 ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ.
00:36 ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ.
00:40 ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ (MikTeX) ಅನ್ನು ಇನ್ಸ್ಟಾಲ್ ಮಾಡಬೇಕು.
00:45 ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ.
00:52 ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ.
01:04 ಈ ವೆಬ್ಸೈಟ್ ಗೆ ಹೋಗಿ:

http://www.miktex.org

01:10 ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ.
01:19 ಅದನ್ನು ಡೌನ್ಲೋಡ್ ಮಾಡಿ ನಿಮ್ಮ Desktop ನಲ್ಲಿ ಸೇವ್ ಮಾಡಿ.
01:22 ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು.
01:28 ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.
01:32 ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.
01:36 ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.
01:40 ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ.
01:44 ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು.
01:47 ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ.
01:55 ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
01:58 ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ.
2:04 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
02:07 All Programs ಅನ್ನು ಆರಿಸಿ.
02:10 MikTeX 2.9 ಮೇಲೆ ಕ್ಲಿಕ್ ಮಾಡಿ.
02:12 ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.
02:15 TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.
02:18 ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.
02:22 ನಾನು ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ.
02:33 ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು.
02:38 ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ.
02:47 ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
02:52 ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ Format ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:59 Syntax Colouring ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
03:03 ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ.
03:11 ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ Preferences ಮೇಲೆ ಕ್ಲಿಕ್ ಮಾಡಿ.
03:16 Editor ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು Syntax Colouring ಗೆ ಆಯ್ಕೆಗಳನ್ನು ನೀಡುತ್ತದೆ.
03:22 LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
03:27 ಈ ರೀತಿಯಲ್ಲಿ, syntax highlighting ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು.
03:33 ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ.
03:37 ಕಂಪೈಲ್ ಮಾಡುವುದನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
03:43 ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ pdf ತೆರೆದುಕೊಳ್ಳುವುದು.
03:49 ಗಮನಿಸಿ, ಈ pdf ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
03:53 ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ.
04:00 ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ.
04:04 ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ.
04:07 ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ.
04:14 ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing.
04:21 It is a part of the following package: XYZ”.
04:25 ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ.
04:29 ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ.
04:33 ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ.
04:38 ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ.
04:46 ಸಧ್ಯಕ್ಕೆ ವಿದಾಯ ಹೇಳೋಣ.
04:48 ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ.
04:56 ಈಗ ನಾವು ಒಂದು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ.
04:59 ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
05:05 ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು.
05:12 ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.
05:16 ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ.
05:21 ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ.
05:28 ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು.
05:35 ನಾವು ಮೊದಲನೆಯ ವಿಧಾನವನ್ನು ನೋಡೋಣ.
05:37 ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ.
05:44 ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ.
05:48 ನಾವು tex ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ.
05:53 ಕ್ರಮವಾಗಿ start >> All programs >> MikTeX 2.9 (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ.
06:02 TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು Run as Administrator ಅನ್ನು ಆಯ್ಕೆ ಮಾಡಿ.
06:08 ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ.
06:13 ಈಗ, ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಮತ್ತು beamer.tex ಫೈಲ್ ಅನ್ನು ಆಯ್ಕೆ ಮಾಡಿ.
06:21 ಕಂಪೈಲೇಶನ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
06:26 Package Installation ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:30 ಇದು ಕಳೆದು ಹೋಗಿರುವ beamer.cls ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
06:35 ಈ ಡೈಲಾಗ್ ಬಾಕ್ಸ್ ನಲ್ಲಿರುವ Change ಬಟನ್ ನ ಮೇಲೆ ಕ್ಲಿಕ್ ಮಾಡಿ.
06:40 Change Package Repository ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:44 Packages shall be installed from the internet ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:49 Connection Settings ನ ಮೇಲೆ ಕ್ಲಿಕ್ ಮಾಡಿ.
06:52 ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ.
06:56 ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, Use proxy server ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
07:03 ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
07:09 ನಾನು proxy ಅಡ್ರೆಸ್ ಅನ್ನು ಬರೆಯುವೆನು.
07:13 ಮತ್ತು proxy port number ಅನ್ನು ನಮೂದಿಸುವೆನು.
07:16 ನಾನು Authentication required ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು.
07:23 Ok ಮೇಲೆ, ನಂತರ Next ನ ಮೇಲೆ ಕ್ಲಿಕ್ ಮಾಡಿ.
07:27 ಇದು ನನಗೆ proxy username ಮತ್ತು ಪಾಸ್ವರ್ಡ್ ಅನ್ನು ಕೇಳುವುದು.
07:31 ನಾನು ಮಾಹಿತಿಯನ್ನು ನಮೂದಿಸಿ OK ಮೇಲೆ ಕ್ಲಿಕ್ ಮಾಡುವೆನು.
07:36 ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ.
07:41 ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ.
07:45 Install ನ ಮೇಲೆ ಕ್ಲಿಕ್ ಮಾಡಿ.
07:48 ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು.
07:52 ಮತ್ತೊಮ್ಮೆ Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು.
07:57 ಇದು, ಇಲ್ಲಿ ಇರದ pgfcore.sty ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು.
08:03 ನೀವು Always show this dialog before installing packages ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು.
08:09 ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ.
08:16 Install ನ ಮೇಲೆ ಕ್ಲಿಕ್ ಮಾಡಿ.
08:18 ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ.
08:28 ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು pdf ಔಟ್ಪುಟ್ ಅನ್ನು ಓಪನ್ ಮಾಡುತ್ತದೆ.
08:35 ಒಂದು Beamer ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು.
08:39 ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
08:44 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 All Programs ನ ಮೇಲೆ ಕ್ಲಿಕ್ ಮಾಡಿ.
08:49 MikTeX2.9 ನ ಮೇಲೆ ಕ್ಲಿಕ್ ಮಾಡಿ.
08:52 Maintenance (Admin) ನ ಮೇಲೆ ಕ್ಲಿಕ್ ಮಾಡಿ.
08:55 Package Manager (Admin) ನ ಮೇಲೆ ಕ್ಲಿಕ್ ಮಾಡಿ.
09:00 ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು.
09:04 ಈಗ ನಾವು ಪಟ್ಟಿಯನ್ನು ನೋಡೋಣ.
09:07 ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.
09:10 ಅವುಗಳು ಹೀಗಿವೆ: Name, Category, Size, Packaged date, Installed on date ಮತ್ತು Title.
09:18 Installed on ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ.
09:22 ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ.
09:29 ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.
09:33 ಉದಾಹರಣೆಗಾಗಿ, ನಾನು abc ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ.
09:38 ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ.
09:45 plus ಬಟನ್, install ಬಟನ್ ಆಗಿದೆ. plus ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ.
09:58 Proceed ನ ಮೇಲೆ ಕ್ಲಿಕ್ ಮಾಡಿ.
10:01 ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು proxy username ಮತ್ತು password ಗಾಗಿ ಕೇಳುತ್ತದೆ.
10:08 ನಾನು ನನ್ನ username ಮತ್ತು password ಗಳನ್ನು ಟೈಪ್ ಮಾಡುತ್ತೇನೆ.
10:11 Ok ಅನ್ನು ಕ್ಲಿಕ್ ಮಾಡಿ.
10:13 ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ.
10:20 ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು.
10:26 ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ.
10:31 ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು.
10:36 Close ನ ಮೇಲೆ ಕ್ಲಿಕ್ ಮಾಡಿ.
10:38 ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ.
10:41 ಗಮನಿಸಿ: abc (ಎ ಬಿ ಸಿ) ಪ್ಯಾಕೇಜ್ ಗಾಗಿ, Installed on ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ.
10:49 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:54 ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
10:59 ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
11:03 ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ.
11:08 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ.

[1]

11:12 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ.
11:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:28 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.

contact@spoken-tutorial.org

11:33 Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:45 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ.

http://spoken-tutorial.org/NMEICT-Intro.

11:56 ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.