KTurtle/C3/Programming-Concepts/Kannada

From Script | Spoken-Tutorial
Revision as of 10:28, 29 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

|border =1 |Time |Narration |- ||00:01 ||ನಮಸ್ಕಾರ. |- ||00:03 || KTurtle ನಲ್ಲಿ Programming concepts ನ ಈ ಟ್ಯುಟೋರಿಯಲ್-ಗೆ ಸ್ವಾಗತ. |- ||00:08 || ಈ ಟ್ಯುಟೋರಿಯಲ್- ನಲ್ಲಿ ನಾವು, |- ||00:12 || KTurtle ನಲ್ಲಿ ಪ್ರೋಗ್ರಾಮ್ ಅನ್ನು ಹೇಗೆ ಬರೆಯುವುದು, |- ||00:15 ||ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ವೇರಿಯೇಬಲ್ಸ್ ಗಳ ಉಪಯೋಗ, |- ||00:18 || ಕ್ಯಾನ್ವಾಸಿನ ಮೇಲೆ ಮುದ್ರಣವನ್ನು ಮಾಡಲು ಪ್ರಿಂಟ್ ಕಮಾಂಡ್ ಅನ್ನು ಹೇಗೆ ಉಪಯೋಗಿಸುವುದು, ಮತ್ತು |- ||00:22 || ಲೈನ್ ಅನ್ನು ಹೇಗೆ ಕಮೆಂಟ್ ಮಾಡುವುದು ಎನ್ನುವುದನ್ನು ಕಲಿಯಲಿದ್ದೇವೆ. |- || 00:24 || ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 11.10 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |- ||00:37 || ನಿಮಗೆ Kturtleನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ . |- ||00:43 || ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ. |- ||00:49 || ಆರಂಭಿಸುವುದಕ್ಕಿಂತ ಮೊದಲು ನಾವು KTurtle ನ ಕೆಲವು ಪ್ರಾಥಮಿಕ ಮಾಹಿತಿಯ ಬಗ್ಗೆ ಚರ್ಚಿಸೋಣ. |- ||00:55 || ಕ್ಯಾನ್ವಾಸಿನ ಮೇಲೆ ಕಾಣಿಸುತ್ತಿರುವ "Turtle" ಅನ್ನು ನಾವು "sprite" (ಸ್ಪ್ರೈಟ್) ಎನ್ನುತ್ತೇವೆ. |- ||01:00 ||"Sprite" ಅನ್ನುವುದು ಒಂದು ಸಣ್ಣ ಇಮೇಜ್ (ಚಿತ್ರ). ಅದು ಪರದೆಯ ಮೇಲೆ ಎಲ್ಲಾ ಕಡೆಯೂ ಚಲಿಸುತ್ತದೆ. ಉದಾಹರಣೆಗೆ, ಕರ್ಸರ್ ಅನ್ನುವುದು ಒಂದು sprite. |- ||01:10 || "spritehide" ಎಂಬ ಕಮಾಂಡ್ Turtle ಅನ್ನು ಕ್ಯಾನ್ವಾಸಿನ ಮೇಲೆ ಕಾಣದಿರುವ ಹಾಗೆ ಮಾಡುತ್ತದೆ. |- ||01:15 || Turtle ಕಾಣಿಸದಿದ್ದರೆ (ಗುಪ್ತವಾಗಿದ್ದರೆ) "spriteshow" ಎಂಬ ಕಮಾಂಡ್ ಅದನ್ನು ಕಾಣುವ ಹಾಗೆ ಮಾಡುತ್ತದೆ. |- ||01:21 ||"clear" ಕಮಾಂಡ್ ಕ್ಯಾನ್ವಾಸಿನ ಮೇಲೆ ಇರುವ ಎಲ್ಲಾ ಚಿತ್ರಗಳನ್ನು ಅಳಿಸಿಹಾಕುತ್ತದೆ. |- ||01:27 || KTurtle ನಲ್ಲಿ, |- ||01:29 ||"$ " (ಡಾಲರ್) ಎಂಬ ಚಿಹ್ನೆ ವೇರಿಯೇಬಲ್ಸ್ ಗಳ ಒಂದು ಕಂಟೇನರ್. |- ||01:34 ||"*" (asterisk –ಆಸ್ಟೆರಿಸ್ಕ್) ಎರಡು ಸಂಖ್ಯೆಗಳನ್ನು ಗುಣಿಸಲು ಉಪಯೋಗಿಸಲ್ಪಡುತ್ತದೆ. |- ||01:41 ||"^"(caret-ಕ್ಯಾರೆಟ್) ಸಂಖ್ಯೆಯ ಪವರ್ ಅನ್ನು ಹೆಚ್ಚಿಸುತ್ತದೆ. |- ||01:45 ||"#"(hash) ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |- ||01:50 ||"sqrt" (ಎಸ್ ಕ್ಯೂ ಆರ್ ಟಿ) ಎನ್ನುವುದು ಒಂದು ಸಂಖ್ಯೆಯ ವರ್ಗಮೂಲವನ್ನು ತಿಳಿಯಲು ಇರುವಂತಹ ಒಂದು ಇನ್ ಬಿಲ್ಟ್ ಫಂಕ್ಷನ್. |- ||01:58 || ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ. |- ||02:02 || Dash home >> Media Apps ಮೇಲೆ ಕ್ಲಿಕ್ ಮಾಡೋಣ. |- ||02:07 ||Type ಎಂಬುದರ ಕೆಳಗೆ, Education ಅನ್ನು ಆಯ್ಕೆ ಮಾಡಿ ನಂತರ KTurtle ಅನ್ನು ಆಯ್ಕೆ ಮಾಡೋಣ. |- ||02:13 ||KTurtle ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. |- ||02:20 || ನಾವು terminal ಅನ್ನು ಬಳಸಿಯೂ ಕೂಡ KTurtle ಅನ್ನು ತೆರೆಯಬಹುದು. |- ||02:24 || ಟರ್ಮಿನಲ್ ಅನ್ನು ತೆರೆಯಲು CTRL+ALT+T ಅನ್ನು ಒಟ್ಟಿಗೆ ಒತ್ತಿ. |- ||02:30 || KTurtle ಅಂತ ಟೈಪ್ ಮಾಡಿ enter ಬಟನ್ ಅನ್ನು ಒತ್ತೋಣ. ಈಗ KTurtle ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. |- ||02:41 ||ಈಗ ನಾನು ಪ್ರೋಗ್ರಾಮ್ ಕೋಡ್ ಅನ್ನು ಟೈಪ್ ಮಾಡುತ್ತೇನೆ ಮತ್ತು ವಿವರಿಸುತ್ತೇನೆ. |- ||02:46 ||ಪ್ರೋಗ್ರಾಮ್ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು ಹಾಗಾಗಿ ನಾನು ಅದನ್ನು ಝೂಮ್ ಮಾಡುತ್ತೇನೆ. |- ||02:55 ||#program to find square of a number. ಎಂಟರ್ ಅನ್ನು ಪ್ರೆಸ್ ಮಾಡೋಣ. |- ||03:15 ||"#" ಹ್ಯಾಷ್ ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |- ||03:19 || ಅಂದರೆ ಪ್ರೋಗ್ರಾಮ್ ರನ್ ಆಗುತ್ತಿರುವಾಗ ಈ ಲೈನ್ ಬರುವುದಿಲ್ಲ. Enter ಅನ್ನು ಒತ್ತೋಣ. |- ||03:29 ||reset |- ||03:30 || reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. ಎಂಟರ್ ಅನ್ನು ಒತ್ತೋಣ. |- ||03:38 ||$i= ask double quotes ನಲ್ಲಿ enter a number for I and click OK. |- ||03:58 ||"$i" ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ಒಂದು ವೇರಿಯೇಬಲ್. |- ||04:03 ||“ask” ಎಂಬ ಕಮಾಂಡ್ ಯೂಸರ್ ಇನ್ ಪುಟ್ ಅನ್ನು ವೇರಿಯೇಬಲ್ ನಲ್ಲಿ ಸಂಗ್ರಹಿಸಲು ಕೇಳುತ್ತದೆ. ಎಂಟರ್ ಅನ್ನು ಒತ್ತಿ. |- ||04:11 ||“fontsize” space 28. |- ||04:17 ||fontsize ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |- ||04:20 ||Fontsize ಸಂಖ್ಯೆಯನ್ನು ಇನ್ ಪುಟ್ ನ ರೂಪದಲ್ಲಿ ತೆಗೆದುಕೊಳ್ಳುತ್ತದೆ. ಮತ್ತು pixels ನಲ್ಲಿ ಸೆಟ್ ಮಾಡುತ್ತದೆ. |- |04:27 ||print $i*$i (ಪ್ರಿಂಟ್ ಡಾಲರ್ ಐ ಇಂಟು ಡಾಲರ್ ಐ) |- ||04:36 ||print $i*$i ಒಂದು ಸಂಖ್ಯೆಯ ವರ್ಗದ ಎಣಿಕೆಯನ್ನು ಮತ್ತು ಪ್ರಿಂಟ್ ಅನ್ನು ಮಾಡುತ್ತದೆ. ಎಂಟರ್ ಅನ್ನು ಒತ್ತೋಣ. |- ||04:45 ||spritehide |- ||04:48 ||spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. |- ||04:53 || ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ. |- ||04:56 || ಎಡಿಟರ್ ನಲ್ಲಿ ಕೋಡ್ ನ ಉತ್ಪಾದನೆಯನ್ನು ಆರಂಬಿಸಲು ಟೂಲ್ ಬಾರ್ ನಲ್ಲಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |- ||05:03 || ಇದು ಉತ್ಪತ್ತಿಯಾದ ವೇಗದ ಸೂಚಿಯನ್ನು ತೋರಿಸುತ್ತದೆ. |- ||05:07 ||Full speed (no highlighting and inspector) |- ||05:10 ||Full speed, slow, slower, slowest ಮತ್ತು step-by-step. |- ||05:17 || ನಾನು ಕೋಡ್ ಅನ್ನು slow ವೇಗದಲ್ಲಿ ರನ್ ಮಾಡುತ್ತೇನೆ. |- ||05:21 || ಒಂದು "input bar" ಕಾಣಿಸುತ್ತದೆ. |- ||05:23 || i ಗಾಗಿ 15 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |- ||05:29 ||'15' = '225' (15 ರ ವರ್ಗ 225) ಎಂದು ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- ||05:35 || ಈಗ ಪ್ರೋಗ್ರಾಮಿನ ಮೂಲಕ ಸಂಖ್ಯೆಯ nth power (ಎನ್ಥ್ ಪವರ್) ಅನ್ನು ಕಂಡುಹಿಡಿಯುವುದನ್ನು ಕಲಿಯೋಣ. |- ||05:42 || ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ. |- |05:46 || ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |- ||05:56 || ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |- || 06:03 || ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |- ||06:07 || ಪ್ರೋಗ್ರಾಮ್ ನ ವಿವರಣೆ (ಸ್ಪಷ್ಟೀಕರಣ) |- |06:09 ||# ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |- ||06:13 || reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |- ||06:18 ||$i ಮತ್ತು $n ಗಳು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವಂತಹ ವೇರಿಯೇಬಲ್ಸ್ ಗಳು. |- ||06:25 ||“ask” ಎಂಬ ಕಮಾಂಡ್ ಯೂಸರ್ ಇನ್ ಪುಟ್ ಅನ್ನು ವೇರಿಯೇಬಲ್ ನಲ್ಲಿ ಸಂಗ್ರಹಿಸಲು ಕೇಳುತ್ತದೆ. |- ||06:31 ||fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |- ||06:37 ||Fontsize ಸಂಖ್ಯೆಯನ್ನು ಇನ್ ಪುಟ್ ನ ರೂಪದಲ್ಲಿ ತೆಗೆದುಕೊಳ್ಳುತ್ತದೆ. ಮತ್ತು pixels ನಲ್ಲಿ ಸೆಟ್ ಮಾಡುತ್ತದೆ. |- ||06:43 ||print ($i^$n) ಒಂದು ಸಂಖ್ಯೆಯ nth power ನ ಎಣಿಕೆಯನ್ನು ಮತ್ತು ಪ್ರಿಂಟ್ ಅನ್ನು ಮಾಡುತ್ತದೆ. |- ||06:52 ||spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. |- ||06:57 || ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ. |- ||07:00 || i ಗಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |- ||07:05 || n ಗಾಗಿ 4 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. 5^4=625 ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- ||07:18 || ಈಗ ಸಂಖ್ಯೆಯ ವರ್ಗಮೂಲವನ್ನು ತಿಳಿಯಲು ಪ್ರೋಗ್ರಾಮ್ ನಲ್ಲಿ ಇನ್ ಬಿಲ್ಟ್ “sqrt” (ಎಸ್ ಕ್ಯೂ ಆರ್ ಟಿ) ಫಂಕ್ಷನ್ ಅನ್ನು ಉಪಯೋಗಿಸೋಣ. |- ||07:27 || ನಾನು editor ನಿಂದ ಕೋಡ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |- ||07:35 || ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಕಾಪಿ ಮಾಡಿ. |- ||07:43 || ನಾನು ಪ್ರೋಗ್ರಾಮ್ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರಬಹುದಾದ್ದರಿಂದ ಅದನ್ನು ಝೂಮ್ ಮಾಡುತ್ತೇನೆ. |- ||07:49 || ನಾನು ಕೋಡ್ ಅನ್ನು ವಿವರಿಸುತ್ತೇನೆ. |- || 07:52 ||# ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |- ||07:57 ||reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |- ||08:02 ||$i ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ಒಂದು ವೇರಿಯೇಬಲ್. |- ||08:07 ||fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |- ||08:12 ||print sqrt $i ಒಂದು ಸಂಖ್ಯೆಯ ವರ್ಗಮೂಲವನ್ನು ಪ್ರಿಂಟ್ ಮಾಡುತ್ತದೆ. |- ||08:19 ||spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. ( ಕ್ಯಾನ್ವಾಸಿನ ಮೇಲೆ Turtle ಕಾಣದ ಹಾಗೆ ಮಾಡುತ್ತದೆ.) |- ||08:24 || ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ. |- ||08:28 || i ಗಾಗಿ '169' ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |- ||08:34 ||169 = 13, (169 ರ ವರ್ಗಮೂಲ 13) ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- ||08:39 || ಪುನಃ ರನ್ ಮಾಡೋಣ. |- ||08:42 || i ಗಾಗಿ -169 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |- ||08:49 || ನಾವು ಋಣಾತ್ಮಕ ಸಂಖ್ಯೆಯನ್ನು ಎಂಟರ್ ಮಾಡಿದರೆ, ಔಟ್ ಪುಟ್ 'nan' (ಎನ್ ಎ ಎನ್) ಆಗುತ್ತದೆ. ಅಂದರೆ ಇದು ಸಂಖ್ಯೆಯಲ್ಲ. |- ||08:56 || ಏಕೆಂದರೆ ಋಣಾತ್ಮಕ ಸಂಖ್ಯೆಯ ವರ್ಗಮೂಲ ನಿಜವಾದ (ವಾಸ್ತವಿಕ) ಸಂಖ್ಯೆಯಾಗಿರುವುದಿಲ್ಲ. |- ||09:02 || ಈಗ ನಾವು ಪ್ರೋಗ್ರಾಮಿನ ಮೂಲಕ ಧನಾತ್ಮಕ ಸಂಖ್ಯೆಯ ಘನಮೂಲದ ಮೂಲ್ಯಾಂಕನವನ್ನು ಮಾಡೋಣ. |- ||09:08 || ನಾನು editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |- ||09:19 || ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಕಾಪಿ ಮಾಡಿ. |- ||09:25 || ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |- ||09:31 || ನಾನು ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ. |- ||09:35 ||# ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |- ||09:38 || ಇದೊಂದು ಸಿಂಗಲ್ ಲೈನ್ ಕಮೆಂಟ್ ಎನ್ನುವುದನ್ನು ದಯವಿಟ್ಟು ಗಮನಿಸಿ. |- ||09:42 || ಪ್ರತಿಯೊಂದು ಕಮೆಂಟೂ ಸಹ # ಚಿಹ್ನೆಯ ಮುಂದೆ ಬರಬೇಕು. |- ||09:48 || reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |- ||09:53 ||$i ಮತ್ತು $C ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ವೇರಿಯೇಬಲ್ಸ್. |- ||09:59 ||$C=($i)^(1/3) (ಡಾಲರ್ ಸಿ ಈಸ್ ಈಕ್ವಲ್ ಟು ಡಾಲರ್ ಐ ಟು ದ ಪವರ್ ಆಫ್ ವನ್ ಬೈ ಥ್ರೀ), ಸಂಖ್ಯೆಯ ಘನಮೂಲವನ್ನು ಎಣಿಸುತ್ತದೆ. |- ||10:07 ||fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |- ||10:13 ||print $C ಒಂದು ಸಂಖ್ಯೆಯ ಘನಮೂಲವನ್ನು ಪ್ರಿಂಟ್ ಮಾಡುತ್ತದೆ. |- ||10:19 ||spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. ( ಕ್ಯಾನ್ವಾಸಿನ ಮೇಲೆ Turtle ಕಾಣದ ಹಾಗೆ ಮಾಡುತ್ತದೆ.) |- ||10:23 || ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ. |- ||10:27 || i ಗಾಗಿ 343 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |- ||10:34 || 343 = 7 (343 ರ ಘನಮೂಲ 7) ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- ||10:40 || ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |- ||10:43 || ಸಂಕ್ಷೇಪವಾಗಿ, |- ||10:46 || ಈ ಟ್ಯುಟೋರಿಯಲ್-ನಲ್ಲಿ ನಾವು |- ||10:49 || ಪ್ರೋಗ್ರಾಮಿಂಗ್ ಕಾನ್ಸೆಪ್ಟ್ಸ್ |- ||10:52 || sqrt ಫಂಕ್ಷನ್ ನ ಉಪಯೋಗ, |- ||10:55 || print ಕಮಾಂಡಿನ ಉಪಯೋಗ ಮತ್ತು |- ||10:57 || KTurtle editor ಮತ್ತು ಕ್ಯಾನ್ವಾಸಿನ ಉಪಯೋಗಗಳನ್ನು ಕಲಿತಿದ್ದೇವೆ. |- ||11:02 || ಅಸೈನ್-ಮೆಂಟ್-ಗಾಗಿ, ನಾನು ನಿಮಗೆ ಪ್ರಾಥಮಿಕ ಪ್ರೋಗ್ರಾಂ ಕಮಾಂಡ್-ಗಳ ಮೂಲಕ |- ||11:08 || ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುವ ಮತ್ತು |- ||11:11 || ಒಂದು ಸಂಖ್ಯೆಯ nth root ತಿಳಿಯುವ ಪ್ರೋಗ್ರಾಂ ಅನ್ನು ಬರೆಯಲು ಸೂಚಿಸುತ್ತೇನೆ. |- ||11:15 || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |- ||11:19 || ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ. |- ||11:22 || ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |- ||11:27 || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |- ||11:29 || ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |- ||11:32 || ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |- ||11:35 || ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |- ||11:44 || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |- ||11:48 || ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |- ||11:55 || ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |- ||11:59 || ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |-

Contributors and Content Editors

PoojaMoolya, Vasudeva ahitanal