KTurtle/C2/Grammar-of-TurtleScript/Kannada

From Script | Spoken-Tutorial
Revision as of 16:32, 31 October 2014 by Vasudeva ahitanal (Talk | contribs)

Jump to: navigation, search

|| ಎಲ್ಲರಿಗೂ ನಮಸ್ಕಾರ. |- ||00:02 || KTurtle ನಲ್ಲಿ Grammar of TurtleScript ನ ಈ ಟ್ಯುಟೋರಿಯಲ್-ಗೆ ಸ್ವಾಗತ. |- ||00:08 || ಈ ಟ್ಯುಟೋರಿಯಲ್- ನಲ್ಲಿ ನಾವು, |- ||00:11 || Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು 'if'-'else' ನಿಬಂಧನೆಯನ್ನು ಕಲಿಯಲಿದ್ದೇವೆ. |- ||00:16 || ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |- || 00:29 || ನಿಮಗೆ Kturtleನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |- ||00:35 || ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ. |- ||00:40 || ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ. |- ||00:43 || Dash home ನ ಮೇಲೆ ಕ್ಲಿಕ್ ಮಾಡೋಣ. |- ||00:45 || ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ. |- ||00:49 || KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ. |- ||00:52 || ನಾವು terminal ಅನ್ನು ಬಳಸಿಯೂ ಕೂಡ KTurtle ಅನ್ನು ತೆರೆಯಬಹುದು. |- ||00:56 || ಟರ್ಮಿನಲ್ ಅನ್ನು ತೆರೆಯಲು CTRL+ALT+T ಅನ್ನು ಒಟ್ಟಿಗೆ ಒತ್ತಿ. |- ||01:01 || KTurtle ಅಪ್ಲಿಕೇಶನ್ ಅನ್ನು ತೆರೆಯಲು KTurtle ಅಂತ ಟೈಪ್ ಮಾಡಿ enter ಬಟನ್ ಅನ್ನು ಒತ್ತೋಣ. |- ||01:08 || ಮೊದಲು TurtleScript ಅನ್ನು ನೋಡೋಣ. |- ||01:11 || TurtleScript (ಟರ್ಟಲ್ ಸ್ಕ್ರಿಪ್ಟ್) ಎನ್ನುವುದು ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಆಗಿದೆ.(ಭಾಷೆ) |- ||01:15 || ವಿವಿಧ ರೀತಿಯ ಶಬ್ದ ಮತ್ತು ಚಿಹ್ನೆಗಳನ್ನು (words and symbols )ಒಳಗೊಂಡಿರುವ ಇದು ವಿವಿಧ ರೀತಿಯ ಉದ್ದೇಶ್ಯಗಳಿಗಾಗಿ ಉಪಯೋಗಿಸಲ್ಪಡುತ್ತದೆ. |- ||01:21 || ಇದು ಟರ್ಟಲ್ ಗೆ ಏನು ಮಾಡಬೇಕೆಂಬ ಸೂಚನೆಯನ್ನು ಕೊಡುತ್ತದೆ. |- ||01:25 || KTurtleGrammar of TurtleScript ನಲ್ಲಿ - |- ||01:30 || Comments (ಕಮೆಂಟ್ಸ್) |- ||01:31 || Commands (ಕಮಾಂಡ್ಸ್) |- ||01:32 || Numbers (ನಂಬರ್ಸ್) |- ||01:33 || Strings (ಸ್ಟ್ರಿಂಗ್ಸ್) |- ||01:34 || Variables ( ವೇರಿಯೇಬಲ್ಸ್) ಮತ್ತು |- ||01:36 || Boolean values (ಬುಲಿಯನ್ ವ್ಯಾಲ್ಯೂಸ್) ಇರುತ್ತವೆ. |- ||01:38 || ಈಗ ನಾವು ನಂಬರ್ಸ್ ಅನ್ನು ಎಲ್ಲಿ ಸಂಗ್ರಹಿಸಬೇಕು ಎನ್ನುವುದನ್ನು ನೋಡೋಣ. |- ||01:42 ||Numbers ಗಳನ್ನು ನಾವು, |- ||01:44 || Mathematical operators |- ||01:46 ||Comparison operators ಮತ್ತು |- ||01:49 ||Variables ಗಳಲ್ಲಿ ಸಂಗ್ರಹಿಸಿಡಬಹುದು. |- ||01:50 || ಸ್ಪಷ್ಟವಾಗಿ ಕಾಣಲೆಂದು ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |- ||01:54 || ಮೊದಲು ವೇರಿಯೇಬಲ್ಸ್ ಅನ್ನು ನೋಡೋಣ. |- ||01:57 || ‘$’ ಚಿಹ್ನೆಯೊಂದಿಗೆ ಶುರುವಾಗುವ ಶಬ್ದಗಳನ್ನು ವೇರಿಯೇಬಲ್ಸ್ ಎನ್ನುತ್ತಾರೆ. ಉದಾಹರಣೆಗೆ, $a. |- || 02:04 || ವೇರಿಯೇಬಲ್ಸ್ ಗಳು purple (ಪರ್ಪಲ್ ) ಬಣ್ಣದಿಂದ ಗುರುತಿಸಲ್ಪಡುತ್ತವೆ. |- ||02:09 || equal to (=) (ಈಕ್ವಲ್ ಟು) ಎನ್ನುವ ಅಸೈನ್ ಮೆಂಟ್ ಅನ್ನು ಬಳಸಿಕೊಂಡು ವೇರಿಯೇಬಲ್ ಇದರ ಕಂಟೆಂಟ್ ಅನ್ನು ಕೊಡುತ್ತದೆ. |- ||02:14 || ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಅಂದರೆ $a=100, |- ||02:20 ||strings ಅಂದರೆ $a=hello ಅಥವಾ |- ||02:25 || ಬುಲಿಯನ್ ವ್ಯಾಲ್ಯೂಸ್ ಅಂದರೆ true ಅಥವಾ false. $a=true. |- ||02:32 || ವೇರಿಯೇಬಲ್ಸ್ ಗಳು ಪ್ರೋಗ್ರಾಂ ಮುಗಿಯುವವರೆಗೆ ಅಥವಾ ಹೊಸದನ್ನು ನಿರ್ದೇಶಿಸುವವರೆಗೆ ಕಂಟೆಂಟ್ ಅನ್ನು ರಕ್ಷಿಸುತ್ತವೆ. |- ||02:41 || ಉದಾಹರಣೆಗೆ, ಈ ಕೋಡ್ ಅನ್ನು ನೋಡೋಣ. |- ||02:44 || ಟೈಪ್ ಮಾಡೋಣ, $a = 2004 |- ||02:50 ||$b = 25 |- ||02:55 ||print $a + $b |- ||03:01 || ವೇರಿಯೇಬಲ್ 'a' ಗಾಗಿ ವೆಲ್ಯೂ 2004 ಎಂದು ನಿರ್ದೇಶಿಸಲಾಗಿದೆ. |- ||03:06 || ವೇರಿಯೇಬಲ್ 'b' ಗಾಗಿ ವೆಲ್ಯೂ 25 ಎಂದು ನಿರ್ದೇಶಿಸಲಾಗಿದೆ. |- ||03:10 || print ಕಮಾಂಡ್ ಕ್ಯಾನ್ವಾಸಿನ ಮೇಲೆ ಏನನ್ನೋ ಬರೆಯಲು Turtle ಗೆ ಆದೇಶಿಸುತ್ತದೆ. |- || 03:15 ||print ಕಮಾಂಡ್ ನಂಬರ್ಸ್ ಗಳನ್ನು ಮತ್ತು ಸ್ಟ್ರಿಂಗ್ಸ್ ಗಳನ್ನು ಇನ್ ಪುಟ್ ನ ರೀತಿಯಲ್ಲಿ ತೆಗೆದುಕೊಳ್ಳುತ್ತದೆ. |- ||03:19 ||print $a + $b ಎಂಬ ಕಮಾಂಡ್, ಎರಡು ವೆಲ್ಯೂಗಳ ಸಂಕಲನ ಮಾಡಲು ಮತ್ತು ಅವುಗಳನ್ನು ಕ್ಯಾನ್ವಾಸಿನ ಮೇಲೆ ತೋರಿಸುವಂತೆ Turtle ಗೆ ಆದೇಶ ನೀಡುತ್ತದೆ. |- || 03:29 || ಕೋಡ್ ಅನ್ನು slow (ನಿಧಾನವಾದ) ವೇಗದಲ್ಲಿ ರನ್ ಮಾಡೋಣ. |- ||03:34 || ವೆಲ್ಯೂ 2029 ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- ||03.40 || ಈಗ Mathematical ಆಪರೇಟರ್ಸ್ ಅನ್ನು ನೋಡೋಣ. |- ||03:44 ||Mathematical ಆಪರೇಟರ್ಸ್ ನಲ್ಲಿ,

  • + (Addition) ಕೂಡಿಸುವುದು
  • - (Subtraction) ಕಳೆಯುವುದು
  • * (Multiplication) ಗುಣಾಕಾರ ಮತ್ತು
  • / (Division) ಭಾಗಾಕಾರ

|- ||03:53 || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |- ||04:01 || ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ. |- ||04:05 || ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |- ||04:08 || reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |- ||04:12 ||canvassize 200,200 ಎಂಬ ಕಮಾಂಡ್ ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 200 pixels ಅನ್ನು ನಿರ್ಧರಿಸುತ್ತದೆ. |- ||04:22 || ವೆಲ್ಯೂ 1+1 ವೇರಿಯೇಬಲ್ $add, ಗಾಗಿ ನಿರ್ದಿಷ್ಟವಾಗಿದೆ. |- ||04:26 || ವೆಲ್ಯೂ 20-5 ವೇರಿಯೇಬಲ್ $subtract, ಗಾಗಿ ನಿರ್ದಿಷ್ಟವಾಗಿದೆ. |- ||04:31 || ವೆಲ್ಯೂ 15 * 2 ವೇರಿಯೇಬಲ್ $multiply ಗಾಗಿ ನಿರ್ದಿಷ್ಟವಾಗಿದೆ. |- ||04:36 || ವೆಲ್ಯೂ 30/30 ವೇರಿಯೇಬಲ್ $divide ಗಾಗಿ ನಿರ್ದಿಷ್ಟವಾಗಿದೆ. |- ||04:40 ||go 10,10 ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗಕ್ಕೆ 10 pixels ಮತ್ತು ಮೇಲ್ಭಾಗಕ್ಕೆ 10 pixels ಹೋಗುವಂತೆ ಆದೇಶಿಸುತ್ತದೆ. |- ||04:52 ||print ಕಮಾಂಡ್ ಕ್ಯಾನ್ವಾಸಿನ ಮೇಲೆ ವೇರಿಯೇಬಲ್ ಅನ್ನು ತೋರಿಸುತ್ತದೆ. |- ||04:56 || ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |- ||05:03 || ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |- ||05:08 || ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |- ||05:13 || ಪ್ರೋಗ್ರಾಮ್ ಅನ್ನು ರನ್ ಮಾಡಲು Run ಬಟನ್ ಅನ್ನು ಒತ್ತೋಣ. |- ||05:17 || ನಡೆಯುತ್ತಿರುವ ಕಮಾಂಡ್ editor ನಲ್ಲಿ ಗುರುತಿಸ್ಪಟ್ಟಿದೆ. |- ||05:22 ||Turtle ಎನ್ನುವುದು ಕ್ಯಾನ್ವಾಸಿನ ಮೇಲೆ ನಿರ್ದಿಷ್ಟವಾದ ಸ್ಥಿತಿಯಲ್ಲಿ ವೆಲ್ಯೂಸ್ ಅನ್ನು ತೋರಿಸುತ್ತದೆ. |- ||05:34 || comparison operator (ಕಂಪ್ಯಾರಿಸನ್ ಆಪರೇಟರ್ ) ಅನ್ನು ಬಳಸಲು ಒಂದು ಸರಳವಾದ ಉದಾಹರಣೆಯನ್ನು ಕುರಿತು ಚರ್ಚಿಸೋಣ. |- || 05:41 || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |- || 05:49 || ಸ್ಪಷ್ಟವಾಗಿ ಕಾಣುವುದಕ್ಕಾಗಿ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |- || 05:53 || ಟೈಪ್ ಮಾಡೋಣ. |- ||05:55 ||$answer = 10 > 3 |- ||06:03 ||print $answer |- ||06:09 || ಇಲ್ಲಿ ’greater than’ (ಗ್ರೇಟರ್ ದೆನ್) ಆಪರೇಟರ್ ನ ಜೊತೆಗೆ 10 ಅನ್ನು 3 ರೊಂದಿಗೆ ಹೋಲಿಸಿದೆ. |- ||06:14 || ಈ ಹೋಲಿಕೆಯ ಪರಿಣಾಮವಾಗಿ, boolean value true ನಲ್ಲಿ ಸಂಗ್ರಹವಾಗುತ್ತದೆ. |- ||06:19 || ವೇರಿಯೇಬಲ್ $answer ಮತ್ತು ವೆಲ್ಯೂ true ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |- || 06:27 || ಈಗ ಕೋಡ್ ಅನ್ನು ರನ್ ಮಾಡೋಣ. |- ||06:29 ||Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean value true ಅನ್ನು ತೋರಿಸುತ್ತದೆ. |- ||06:34 || ಈಗ ಈ ಅಪ್ಲಿಕೇಶನ್ ನಲ್ಲಿ ಸ್ಟ್ರಿಂಗ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ. - |- ||06:39 || ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಗಳಂತೆಯೇ ಸ್ಟ್ರಿಂಗ್ಸ್ ಗಳನ್ನೂ ಇಡಬಹುದು. |- ||06:43 || mathematical ಅಥವಾ comparison ಆಪರೇಟರ್ಸ್ ನಲ್ಲಿ ಸ್ಟ್ರಿಂಗ್ಸ್ ಅನ್ನು ಉಪಯೋಗಿಸಲಾಗುವುದಿಲ್ಲ. |- ||06:49 || ಸ್ಟ್ರಿಂಗ್ಸ್ ಗಳು ಕೆಂಪು ಬಣ್ಣದಿಂದ ಗುರುತಿಸಲ್ಪಡುತ್ತವೆ. |- ||06:53 || KTurtle ಎನ್ನುವುದು ಸ್ಟ್ರಿಂಗ್ ನ ರೀತಿಯಲ್ಲಿ ಎರಡು ಉದ್ಧರಣ ಚಿಹ್ನೆಯಲ್ಲಿರುವ ಒಂದು ಲೈನ್ ಅನ್ನು ಗುರುತಿಸುತ್ತದೆ. |- || 07:00 || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |- || 07:08 || ಈಗ ನಾನು Boolean ವೆಲ್ಯೂಸ್ ನ ಬಗ್ಗೆ ವಿವರಿಸುತ್ತೇನೆ. |- ||07:11 || ಅಲ್ಲಿ true ಮತ್ತು false ಎಂಬ ಎರಡು boolean ವೆಲ್ಯೂಸ್ ಗಳು ಮಾತ್ರ ಇವೆ. |- ||07:16 || ಉದಾಹರಣೆಗೆ, ಕೋಡ್ ಅನ್ನು ಟೈಪ್ ಮಾಡೋಣ. |- ||07:20 ||$answer = 7<5 |- ||07:28 ||print $answer |- ||07:34 ||Boolean value false ಅನ್ನು $answer ವೇರಿಯೇಬಲ್ ಗಾಗಿ ನಿರ್ದೇಶಿಸಲಾಗಿದೆ. ಏಕೆಂದರೆ 7, 5 ಕ್ಕಿಂತ ದೊಡ್ಡದು. |- || 07:43 || ಈಗ ಕೋಡ್ ಅನ್ನು ರನ್ ಮಾಡೋಣ. |- ||07:47 ||Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean ವೆಲ್ಯೂ false ಎಂದು ತೋರಿಸುತ್ತದೆ. |- || 07:51 || ಈಗ ನಾವು “if-else” ನಿಬಂಧನೆಯ ಬಗ್ಗೆ ಕಲಿಯೋಣ. |- ||07:56 || boolean ವೆಲ್ಯೂ ‘true’ ಎಂದು ಮೂಲ್ಯಾಂಕನವನ್ನು ಮಾಡಿದರೆ ಮಾತ್ರ ‘if’ ಕಂಡೀಶನ್ ಉಂಟಾಗುತ್ತದೆ. |- ||08:03 || ‘if’ ಕಂಡೀಶನ್ ‘false’ ಆಗಿದ್ದಾಗ ಮಾತ್ರ ‘else’ ಕಂಡೀಶನ್ ಉಂಟಾಗುತ್ತದೆ. |- || 08:09 || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |- ||08:17 || ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಫೈಲ್ ನಲ್ಲಿ ಒಂದು ಕೋಡ್ ಇದೆ. |- || 08:21 || ಈ ಕೋಡ್ 4 , 5 ಮತ್ತು 6 ಸಂಖ್ಯೆಗಳನ್ನು ಹೋಲಿಸುತ್ತದೆ. ಮತ್ತು ಅದರ ಫಲಿತಾಂಶವನ್ನು ಕ್ಯಾನ್ವಾಸಿನ ಮೇಲೆ ಕ್ರಮವಾಗಿ ತೋರಿಸುತ್ತದೆ. |- ||08:30 || ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |- ||08:36 || ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |- ||08:42 || ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |- || 08:46 || ಈಗ ಕೋಡ್ ಅನ್ನು ರನ್ ಮಾಡೋಣ. |- ||08:49 || Turtle ಎನ್ನುವುದು 4 ಮತ್ತು 5 ವೆಲ್ಯೂಗಳನ್ನು ಹೋಲಿಸಿದೆ. |- ||08:53 || ಮತ್ತು 6 ಕ್ಕಿಂತ 4 ಚಿಕ್ಕದು ಎಂಬ ಪರಿಣಾಮವನ್ನು ಕ್ಯಾನ್ವಾಸಿನ ಮೇಲೆ ತೋರಿಸುತ್ತದೆ. |- ||09:00 || ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |- ||09:05 || ಸಂಕ್ಷೇಪವಾಗಿ, |- ||09:07 || ಈ ಟ್ಯುಟೋರಿಯಲ್ ನಲ್ಲಿ ನಾವು, |- ||09:11 || Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು |- ||09:14 || ‘if-else’ ಕಂಡೀಶನ್ ಅನ್ನು ಕಲಿತಿದ್ದೇವೆ. |- ||09:17 || ಈಗ ನಾವು ಅಸೈನ್ ಮೆಂಟ್ ಭಾಗಕ್ಕೆ ಬರೋಣ. |- ||09:19 || ಒಂದು ಸಮೀಕರಣವನ್ನು |- ||09:22 || if - else ಕಂಡೀಶನ್ |- ||09:24 || Mathematical ಹಾಗೂ comparison ಆಪರೇಟರ್ಸ್ ಬಳಸಿ ಬಿಡಿಸುವುದು. |- ||09:27 || “print” ಮತ್ತು “go” ಕಮಾಂಡ್ ಗಳನ್ನು ಬಳಸಿ ಪರಿಣಾಮವನ್ನು ತೋರಿಸುವುದು. |- ||09:33 || ಈ ಅಸೈನ್ ಮೆಂಟ್ ಅನ್ನು ಪೂರ್ಣಗೊಳಿಸಲು, |- ||09:35 || ಯಾವುದಾದರೂ ನಾಲ್ಕು ರೆಂಡಮ್ ನಂಬರ್ಸ್ ಗಳನ್ನು ಆರಿಸಿಕೊಳ್ಳಿ. |- ||09:38 || ರೆಂಡಮ್ ಸಂಖ್ಯೆಗಳ ಎರಡು ಸೆಟ್ ಅನ್ನು ಗುಣಾಕಾರ ಮಾಡಿ. |- ||09:42 || comparison ಆಪರೇಟರ್ಸ್ ಅನ್ನು ಬಳಸಿ ಫಲಿತಾಂಶವನ್ನು ಹೋಲಿಸಿ. |- ||09:46 || ಎರಡೂ ಫಲಿತಾಂಶಗಳನ್ನು ತೋರಿಸಿ. |- ||09:49 || ಕ್ಯಾನ್ವಾಸಿನ ಮಧ್ಯಭಾಗದಲ್ಲಿ (ಕೇಂದ್ರಭಾಗದಲ್ಲಿ) ಹೆಚ್ಚಿನ ಫಲಿತಾಂಶವನ್ನು ತೋರಿಸಿ. |- ||09:54 || ನೀವು ನಿಮಗೆ ಇಷ್ಟವಾದ ಯಾವ ಈಕ್ವೆಷನ್(ಸಮೀಕರಣ) ಆದರೂ ಆರಿಸಿಕೊಳ್ಳಬಹುದು. |- ||09:59 || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |- ||10:03 || ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |- ||10:06 || ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |- || 10:12 || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |- ||10:14 || ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |- ||10:18 || ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |- ||10:22 || ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |- || 10:30 || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |- ||10:35 || ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |- ||10:43 || ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |- ||10:48 || ಈ ಸ್ಕ್ರಿಪ್ಟ್ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |- |}

Contributors and Content Editors

PoojaMoolya, Pratik kamble, Vasudeva ahitanal