Difference between revisions of "KTouch/S1/Getting-Started-with-Ktouch/Kannada"

From Script | Spoken-Tutorial
Jump to: navigation, search
Line 3: Line 3:
 
!Narration
 
!Narration
 
|-
 
|-
|00.00
+
|00:00
 
|ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
  
 
|-
 
|-
|00.04
+
|00:04
 
|ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ.  
 
|ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ.  
  
 
|-
 
|-
|00.10
+
|00:10
 
|ನೀವು ಇಲ್ಲಿ,  
 
|ನೀವು ಇಲ್ಲಿ,  
  
 
|-
 
|-
|00.11
+
|00:11
 
|ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು.  
 
|ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು.  
  
 
|-
 
|-
|00.18
+
|00:18
 
|ನೀವು,
 
|ನೀವು,
  
 
|-
 
|-
|00.20
+
|00:20
 
|ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು.
 
|ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು.
  
 
|-
 
|-
|00.24
+
|00:24
 
|ಕೆಟಚ್ ಎಂದರೇನು?
 
|ಕೆಟಚ್ ಎಂದರೇನು?
  
 
|-
 
|-
|00.27
+
|00:27
 
|ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ.  
 
|ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ.  
  
 
|-
 
|-
|00.33
+
|00:33
 
|ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು.  
 
|ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು.  
  
 
|-
 
|-
|00.36
+
|00:36
 
|ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು.  
 
|ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು.  
  
 
|-
 
|-
|00.43
+
|00:43
 
|ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ.  
 
|ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ.  
  
 
|-
 
|-
|00.50
+
|00:50
 
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ.
 
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ.
  
 
|-
 
|-
|00.59
+
|00:59
 
|ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು.
 
|ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು.
  
 
|-
 
|-
|01.03
+
|01:03
 
|ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ.  
 
|ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ.  
  
 
|-
 
|-
|01.11
+
|01:11
 
|ಈಗ ಕೆಟಚ್ ಒಪನ್ ಮಾಡೋಣ.  
 
|ಈಗ ಕೆಟಚ್ ಒಪನ್ ಮಾಡೋಣ.  
  
 
|-
 
|-
|01.13  
+
|01:13  
 
|ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ.
 
|ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ.
  
 
|-
 
|-
|01.21
+
|01:21
 
|ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ.  
 
|ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ.  
  
 
|-
 
|-
|01.24
+
|01:24
 
|ಅಲ್ಲಿ KTouch ಎಂದು ಟೈಪ್ ಮಾಡಿ.  
 
|ಅಲ್ಲಿ KTouch ಎಂದು ಟೈಪ್ ಮಾಡಿ.  
  
 
|-
 
|-
|01.28  
+
|01:28  
 
|ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ.  
 
|ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ.  
  
 
|-
 
|-
|01.34  
+
|01:34  
 
|ಕೆಟಚ್ ನ ವಿಂಡೋಸ್ ಕಾಣುತ್ತದೆ.  
 
|ಕೆಟಚ್ ನ ವಿಂಡೋಸ್ ಕಾಣುತ್ತದೆ.  
  
 
|-
 
|-
|01.36  
+
|01:36  
 
|ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು.  
 
|ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು.  
  
 
|-
 
|-
|01.41
+
|01:41
 
|ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ.  
 
|ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ.  
  
 
|-
 
|-
|01.47
+
|01:47
 
|ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ.  
 
|ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ.  
  
 
|-
 
|-
|01.55
+
|01:55
 
|ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ.
 
|ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ.
 
   
 
   
 
|-
 
|-
|01.59  
+
|01:59  
 
|ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ.  
 
|ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ.  
  
 
|-
 
|-
|02.06
+
|02:06
 
|ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ.  
 
|ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ.  
  
 
|-
 
|-
|02.11
+
|02:11
 
|ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ.
 
|ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
|02.14
+
|02:14
 
|ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ.  
 
|ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
|02.19
+
|02:19
 
|Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ.  
 
|Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ.  
  
 
|-
 
|-
|02.27
+
|02:27
 
|Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ.  
 
|Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ.  
  
 
|-
 
|-
|02.32
+
|02:32
 
|Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ.  
 
|Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ.  
  
 
|-
 
|-
|02.39  
+
|02:39  
 
|New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.  
 
|New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.  
  
 
|-
 
|-
|02.47
+
|02:47
 
|Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.  
 
|Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.  
  
 
|-
 
|-
|02.51  
+
|02:51  
 
|Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ.  
 
|Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ.  
  
 
|-
 
|-
|02.58  
+
|02:58  
 
|ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ.
 
|ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ.
  
 
|-
 
|-
|03.02
+
|03:02
 
|ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ.  
 
|ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ.  
  
 
|-
 
|-
|03.09
+
|03:09
 
|ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ.  
 
|ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ.  
  
 
|-
 
|-
|03.13  
+
|03:13  
 
|ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ.
 
|ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ.
 
|-
 
|-
|03.20
+
|03:20
 
|ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ.  
 
|ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ.  
  
 
|-
 
|-
|03.28
+
|03:28
 
|ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ.
 
|ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ.
  
 
|-
 
|-
|03.33
+
|03:33
 
|ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ.
 
|ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ.
  
 
|-
 
|-
|03.37
+
|03:37
 
|ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ.  
 
|ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ.  
  
 
|-
 
|-
|03.45
+
|03:45
 
|ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ.  
 
|ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ.  
  
 
|-
 
|-
|03.52
+
|03:52
 
|ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ.  
 
|ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ.  
  
 
|-
 
|-
|03.59
+
|03:59
 
|ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
 
|ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
  
Line 184: Line 184:
  
 
|-
 
|-
|04.11
+
|04:11
 
|ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ.  
 
|ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ.  
  
 
|-
 
|-
|04.20  
+
|04:20  
 
|ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ.
 
|ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ.
  
 
|-
 
|-
|04.29
+
|04:29
 
|ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು.
 
|ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು.
 
   
 
   
 
|-
 
|-
|04.36
+
|04:36
 
|ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ.  
 
|ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ.  
  
 
|-
 
|-
|04.41  
+
|04:41  
 
|ಈ ಸ್ಲೈಡನ್ನು ನೋಡಿ.  
 
|ಈ ಸ್ಲೈಡನ್ನು ನೋಡಿ.  
  
 
|-
 
|-
|04.42
+
|04:42
 
|ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ.  
 
|ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ.  
  
 
|-
 
|-
|04.46
+
|04:46
 
|ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -
 
|ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -
  
Line 214: Line 214:
  
 
  |-
 
  |-
|04.51  
+
|04:51  
 
|ಅನಾಮಿಕ ಬೆರಳು (Ring finger),
 
|ಅನಾಮಿಕ ಬೆರಳು (Ring finger),
  
Line 220: Line 220:
  
 
|-
 
|-
|04.54
+
|04:54
 
|ತೋರ್ಬೆರಳು (Index finger) ಹಾಗೂ
 
|ತೋರ್ಬೆರಳು (Index finger) ಹಾಗೂ
  
Line 226: Line 226:
  
 
|-
 
|-
|04.59
+
|04:59
 
|ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.  
 
|ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.  
  
 
|-
 
|-
|05.03
+
|05:03
 
|ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
 
|ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
 
   
 
   
 
|-
 
|-
|05.07
+
|05:07
 
|ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ,  
 
|ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ,  
  
 
|-
 
|-
|05.10
+
|05:10
 
|ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ,  
 
|ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ,  
  
 
|-
 
|-
|05.13
+
|05:13
 
|ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು.  
 
|ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು.  
  
 
|-
 
|-
|05.17
+
|05:17
 
|ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ.  
 
|ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ.  
  
 
|-
 
|-
|05.20  
+
|05:20  
 
|ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.  
 
|ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.  
  
 
|-
 
|-
|05.25
+
|05:25
 
|ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ,  
 
|ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ,  
  
 
|-
 
|-
|05.28
+
|05:28
 
|ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ,  
 
|ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ,  
  
 
|-
 
|-
|05.30
+
|05:30
 
|ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು.  
 
|ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು.  
  
 
|-
 
|-
|05.34
+
|05:34
 
|ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ.
 
|ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ.
  
 
|-
 
|-
|05.37
+
|05:37
 
|ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ.  
 
|ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ.  
  
 
|-
 
|-
|05.44
+
|05:44
 
|ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ.  
 
|ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ.  
  
 
|-
 
|-
|05.51
+
|05:51
 
|ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ.  
 
|ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ.  
  
 
|-
 
|-
|05.57
+
|05:57
 
|ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು.  
 
|ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು.  
  
 
|-
 
|-
|06.02
+
|06:02
 
|ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ.  
 
|ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ.  
  
 
|-
 
|-
|06.07
+
|06:07
 
|ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ.  
 
|ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ.  
  
 
|-
 
|-
|06.12
+
|06:12
 
|Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
 
|Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
  
 
|-
 
|-
|06.17
+
|06:17
 
|ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -
 
|ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -
  
Line 304: Line 304:
  
 
|-
 
|-
|06.31
+
|06:31
 
|english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ.  
 
|english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
|06.36
+
|06:36
 
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ.
 
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ.
  
 
|-
 
|-
|06.41
+
|06:41
 
|ಈಗ ಟೈಪಿಂಗ್ ಅನ್ನು ಆರಂಭಿಸೋಣ.
 
|ಈಗ ಟೈಪಿಂಗ್ ಅನ್ನು ಆರಂಭಿಸೋಣ.
  
 
|-
 
|-
|06.43
+
|06:43
 
|ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ.
 
|ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ.
  
 
|-
 
|-
|06.49
+
|06:49
 
|ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ.  
 
|ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ.  
  
 
|-
 
|-
|06.55
+
|06:55
 
|cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ.  
 
|cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ.  
  
 
|-
 
|-
| 06.58
+
| 06:58
 
|ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.
 
|ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.
  
  
 
|-
 
|-
|07.09
+
|07:09
 
|ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ.  
 
|ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ.  
  
 
|-
 
|-
|07.14
+
|07:14
 
|ಈಗ ವೇಗಸ್ಥಾನವನ್ನು ಗಮನಿಸಿ.  
 
|ಈಗ ವೇಗಸ್ಥಾನವನ್ನು ಗಮನಿಸಿ.  
  
 
|-
 
|-
|07.16
+
|07:16
 
|ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ.  
 
|ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ.  
  
 
|-
 
|-
|07.22
+
|07:22
 
|ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ.  
 
|ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ.  
  
 
|-
 
|-
|07.25
+
|07:25
 
|ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ.
 
|ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ.
  
 
|-
 
|-
|07.31
+
|07:31
 
|Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು.  
 
|Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು.  
  
 
|-
 
|-
|07.34
+
|07:34
 
|ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು.  
 
|ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು.  
  
 
|-
 
|-
|07.40
+
|07:40
 
|ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ.  
 
|ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ.  
  
 
|-
 
|-
|07.56
+
|07:56
 
|ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ.  
 
|ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ.  
  
 
|-
 
|-
|08.02  
+
|08:02  
 
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ.  
 
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ.  
  
 
|-
 
|-
|08.07
+
|08:07
 
|Student’s line ಎನ್ನುವುದು ಖಾಲಿಯಾಗಿದೆ.
 
|Student’s line ಎನ್ನುವುದು ಖಾಲಿಯಾಗಿದೆ.
  
 
|-
 
|-
|08.11
+
|08:11
 
|ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ.  
 
|ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ.  
  
 
|-
 
|-
|08.14
+
|08:14
 
|Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ.  
 
|Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ.  
  
 
|-
 
|-
|08.23
+
|08:23
 
|ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ.
 
|ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ.
 
   
 
   
 
|-
 
|-
|08.26
+
|08:26
 
|ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ.
 
|ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ.
  
 
|-
 
|-
| 08.31
+
| 08:31
 
|ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು.  
 
|ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು.  
  
 
|-
 
|-
|08.37
+
|08:37
 
|ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ.  
 
|ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ.  
  
 
|-
 
|-
|08.40
+
|08:40
 
|Start New Session ಎಂಬಲ್ಲಿ ಕ್ಲಿಕ್ ಮಾಡಿ.  
 
|Start New Session ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
|08.42  
+
|08:42  
 
|Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ.
 
|Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
|08.50
+
|08:50
 
|ನೀವೇನು ನೋಡುತ್ತಿರುವಿರಿ?
 
|ನೀವೇನು ನೋಡುತ್ತಿರುವಿರಿ?
  
  
 
|-
 
|-
|08.52
+
|08:52
 
|ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ.  
 
|ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ.  
  
 
|-
 
|-
|08.55
+
|08:55
 
|Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ.  
 
|Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ.  
  
 
|-
 
|-
|09.00
+
|09:00
 
|ಈಗ ಟೈಪಿಂಗ್ ಆರಂಭಿಸೋಣ.  
 
|ಈಗ ಟೈಪಿಂಗ್ ಆರಂಭಿಸೋಣ.  
  
 
|-
 
|-
|09.05
+
|09:05
 
|ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು.  
 
|ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು.  
  
 
|-
 
|-
|09.09  
+
|09:09  
 
|ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ?
 
|ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ?
  
 
|-
 
|-
|09.12
+
|09:12
 
|pause session ಎಂಬಲ್ಲಿ ಕ್ಲಿಕ್ ಮಾಡಿ.
 
|pause session ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
|09.14
+
|09:14
 
|ಈಗ ನೋಡಿ, ವೇಗವು ಕಡಿಮೆಯಾಗಿಲ್ಲ.  
 
|ಈಗ ನೋಡಿ, ವೇಗವು ಕಡಿಮೆಯಾಗಿಲ್ಲ.  
  
 
|-
 
|-
|09.17
+
|09:17
 
|ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ.  
 
|ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ.  
  
 
|-
 
|-
|09.23
+
|09:23
 
|ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ.
 
|ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ.
 
   
 
   
 
|-
 
|-
|09.39
+
|09:39
 
|ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ.
 
|ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ.
  
 
|-
 
|-
|09.46
+
|09:46
 
|ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ.  
 
|ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ.  
  
 
|-
 
|-
|09.50
+
|09:50
 
|ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು.  
 
|ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು.  
  
 
|-
 
|-
|09.59
+
|09:59
 
|Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ.  
 
|Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ.  
  
 
|-
 
|-
|10.04
+
|10:04
 
|ಇಲ್ಲಿ ನಿಮಗೊಂದು ಕೆಲಸವಿದೆ.  
 
|ಇಲ್ಲಿ ನಿಮಗೊಂದು ಕೆಲಸವಿದೆ.  
  
 
|-
 
|-
|10.06
+
|10:06
 
|ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ.
 
|ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ.
  
 
|-
 
|-
|10.13
+
|10:13
 
|ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ.  
 
|ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ.  
  
 
|-
 
|-
|10.18
+
|10:18
 
|ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
 
|ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
  
 
|-
 
|-
|10.24  
+
|10:24  
 
|ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
|ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
  
 
|-
 
|-
|10.28
+
|10:28
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
  
 
|-
 
|-
|10.37
+
|10:37
 
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
|10.43
+
|10:43
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
|10.47
+
|10:47
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
|10.55
+
|10:55
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
  
 
|-
 
|-
|11.06  
+
|11:06  
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.
  
 
ಧನ್ಯವಾದಗಳು.
 
ಧನ್ಯವಾದಗಳು.

Revision as of 10:56, 24 June 2014

Time Narration
00:00 ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ.
00:10 ನೀವು ಇಲ್ಲಿ,
00:11 ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು.
00:18 ನೀವು,
00:20 ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು.
00:24 ಕೆಟಚ್ ಎಂದರೇನು?
00:27 ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ.
00:33 ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು.
00:36 ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು.
00:43 ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ.
00:50 ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ.
00:59 ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು.
01:03 ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ.
01:11 ಈಗ ಕೆಟಚ್ ಒಪನ್ ಮಾಡೋಣ.
01:13 ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ.
01:21 ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ.
01:24 ಅಲ್ಲಿ KTouch ಎಂದು ಟೈಪ್ ಮಾಡಿ.
01:28 ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ.
01:34 ಕೆಟಚ್ ನ ವಿಂಡೋಸ್ ಕಾಣುತ್ತದೆ.
01:36 ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು.
01:41 ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ.
01:47 ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ.
01:55 ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ.
01:59 ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ.
02:06 ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ.
02:11 ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ.
02:14 ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ.
02:19 Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ.
02:27 Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ.
02:32 Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ.
02:39 New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.
02:47 Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.
02:51 Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ.
02:58 ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ.
03:02 ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ.
03:09 ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ.
03:13 ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ.
03:20 ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ.
03:28 ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ.
03:33 ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ.
03:37 ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ.
03:45 ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ.
03:52 ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ.
03:59 ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.

ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ.

04:11 ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ.
04:20 ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ.
04:29 ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು.
04:36 ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ.
04:41 ಈ ಸ್ಲೈಡನ್ನು ನೋಡಿ.
04:42 ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ.
04:46 ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -

ಕಿರುಬೆರಳು (Little finger),

04:51 ಅನಾಮಿಕ ಬೆರಳು (Ring finger),

ಮಧ್ಯದ ಬೆರಳು (Middle finger),

04:54 ತೋರ್ಬೆರಳು (Index finger) ಹಾಗೂ

ಹೆಬ್ಬೆರಳು

04:59 ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.
05:03 ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05:07 ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ,
05:10 ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ,
05:13 ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು.
05:17 ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ.
05:20 ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05:25 ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ,
05:28 ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ,
05:30 ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು.
05:34 ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ.
05:37 ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ.
05:44 ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ.
05:51 ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ.
05:57 ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು.
06:02 ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ.
06:07 ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ.
06:12 Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
06:17 ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -

Root->usr->share->kde4->apps->Ktouch

06:31 english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ.
06:36 ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ.
06:41 ಈಗ ಟೈಪಿಂಗ್ ಅನ್ನು ಆರಂಭಿಸೋಣ.
06:43 ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ.
06:49 ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ.
06:55 cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ.
06:58 ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.


07:09 ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ.
07:14 ಈಗ ವೇಗಸ್ಥಾನವನ್ನು ಗಮನಿಸಿ.
07:16 ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ.
07:22 ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ.
07:25 ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ.
07:31 Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು.
07:34 ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು.
07:40 ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ.
07:56 ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ.
08:02 ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ.
08:07 Student’s line ಎನ್ನುವುದು ಖಾಲಿಯಾಗಿದೆ.
08:11 ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ.
08:14 Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ.
08:23 ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ.
08:26 ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ.
08:31 ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು.
08:37 ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ.
08:40 Start New Session ಎಂಬಲ್ಲಿ ಕ್ಲಿಕ್ ಮಾಡಿ.
08:42 Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ.
08:50 ನೀವೇನು ನೋಡುತ್ತಿರುವಿರಿ?


08:52 ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ.
08:55 Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ.
09:00 ಈಗ ಟೈಪಿಂಗ್ ಆರಂಭಿಸೋಣ.
09:05 ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು.
09:09 ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ?
09:12 pause session ಎಂಬಲ್ಲಿ ಕ್ಲಿಕ್ ಮಾಡಿ.
09:14 ಈಗ ನೋಡಿ, ವೇಗವು ಕಡಿಮೆಯಾಗಿಲ್ಲ.
09:17 ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ.
09:23 ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ.
09:39 ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ.
09:46 ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ.
09:50 ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು.
09:59 Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ.
10:04 ಇಲ್ಲಿ ನಿಮಗೊಂದು ಕೆಲಸವಿದೆ.
10:06 ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ.
10:13 ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ.
10:18 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
10:24 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:28 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:37 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:43 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
10:47 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:55 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11:06 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Gaurav, Pratik kamble, Vasudeva ahitanal