Difference between revisions of "KTouch/S1/Customizing-Ktouch/Kannada"

From Script | Spoken-Tutorial
Jump to: navigation, search
(Created page with '{|border=1 !Time !Narration |- ||00.00 ||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್…')
 
Line 3: Line 3:
 
!Narration
 
!Narration
 
|-
 
|-
||00.00
+
||00:00
 
||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
  
|-
 
|-
||00.04
+
||00:04
 
||ಈ ಟ್ಯುಟೋರಿಯಲ್ ನಲ್ಲಿ ನೀವು,
 
||ಈ ಟ್ಯುಟೋರಿಯಲ್ ನಲ್ಲಿ ನೀವು,
  
|-
 
|-
||00.08
+
||00:08
 
||ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,  
 
||ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,  
 
ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ
 
ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ
  
|-
 
|-
||00.13
+
||00:13
 
||ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ.
 
||ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ.
  
|-
 
|-
||00.21
+
||00:21
 
||ಈಗ ಕೇಟಚ್ ಅನ್ನು ಒಪನ್ ಮಾಡೋಣ.
 
||ಈಗ ಕೇಟಚ್ ಅನ್ನು ಒಪನ್ ಮಾಡೋಣ.
  
|-
 
|-
||00.25
+
||00:25
 
||ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ.
 
||ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ.
  
|-
 
|-
||00.28
+
||00:28
 
||ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು.
 
||ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು.
  
|-
 
|-
||00.32
+
||00:32
 
||ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
 
||ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
  
|-
 
|-
||00.36
+
||00:36
 
||ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ.
 
||ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ.
  
|-
 
|-
||00.42
+
||00:42
 
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ.
 
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ.
  
|-
 
|-
||00.48
+
||00:48
 
||Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||00.52
+
||00:52
 
||ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ.
 
||ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ.
  
|-
 
|-
||00.57
+
||00:57
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||01.01
+
||01:01
 
||ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ.
 
||ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ.
 
|-
 
|-
||01.12
+
||01:12
 
||Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ.
 
||Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ.
  
|-
 
|-
||01.15
+
||01:15
 
||Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ.
 
||Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ.
  
|-
 
|-
||01.18
+
||01:18
 
||ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ.
 
||ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ.
  
|-
 
|-
||01.29
+
||01:29
 
||ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ.
 
||ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ.
  
|-
 
|-
||01.32
+
||01:32
 
||ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ.
 
||ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ.
  
|-
 
|-
||01.38
+
||01:38
 
||Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ.
 
||Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ.
  
|-
 
|-
||01.44
+
||01:44
 
||& (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ.
 
||& (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ.
  
|-
 
|-
||01.49
+
||01:49
 
||ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು?
 
||ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು?
  
|-
 
|-
||01.57
+
||01:57
 
||Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ.
 
||Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ.
  
|-
 
|-
||02.02
+
||02:02
 
||Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ.
 
||Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ.
  
|-
 
|-
||02.06
+
||02:06
 
||Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ.
 
||Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ.
  
|-
 
|-
||02.09
+
||02:09
 
||ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ.
 
||ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ.
  
|-
 
|-
||02.13
+
||02:13
 
||New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ.
 
||New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ.
  
|-
 
|-
||02.20
+
||02:20
 
||Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ.
 
||Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ.
  
|-
 
|-
||02.24
+
||02:24
 
||ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು.
 
||ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು.
  
|-
 
|-
||02.35
+
||02:35
 
||Save ಎಂಬಲ್ಲಿ ಒತ್ತಿ.
 
||Save ಎಂಬಲ್ಲಿ ಒತ್ತಿ.
  
|-
 
|-
||02.37
+
||02:37
 
||Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
||02.41
+
||02:41
 
||Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ.
 
||Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ.
  
|-
 
|-
||02.45
+
||02:45
 
||ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ.
 
||ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ.
  
|-
 
|-
||02.49
+
||02:49
 
||Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ.
 
||Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ.
  
|-
 
|-
||02.52
+
||02:52
 
||ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ.
 
||ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ.
  
|-
 
|-
||03.03
+
||03:03
 
||ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ.
 
||ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ.
  
|-
 
|-
||03.08
+
||03:08
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ.
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ.
  
|-
 
|-
||03.15
+
||03:15
 
||ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು.
 
||ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು.
  
|-
 
|-
||03.19
+
||03:19
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ.
 
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ.
  
|-
 
|-
||03.24
+
||03:24
 
||ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ.
 
||ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ.
  
|-
 
|-
||03.28
+
||03:28
 
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ.
 
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ.
  
|-
 
|-
||03.34
+
||03:34
 
||Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||03.38
+
||03:38
 
||ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ.
 
||ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ.
  
|-
 
|-
||03.46
+
||03:46
 
||ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ.
 
||ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ.
  
|-
 
|-
||03.54
+
||03:54
 
||ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು.
 
||ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು.
  
|-
 
|-
||03.59
+
||03:59
 
||ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
 
||ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
  
|-
 
|-
||04.10
+
||04:10
 
||Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ.
 
||Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ.
  
|-
 
|-
||04.26
+
||04:26
 
||ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು.
 
||ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು.
  
|-
 
|-
||04.30
+
||04:30
 
||ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ.
 
||ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ.
  
|-
 
|-
||04.37
+
||04:37
 
||ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು.
 
||ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು.
  
|-
 
|-
||04.41
+
||04:41
 
||ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ.
 
||ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ.
  
|-
 
|-
||04.44
+
||04:44
 
||ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ.
 
||ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ.
  
|-
 
|-
||04.50
+
||04:50
 
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||04.53
+
||04:53
 
||Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ.
 
||Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ.
 
|-
 
|-
||04.58
+
||04:58
 
||Color Settings ಎಂಬುದರ ವಿವರಣೆಯು ಕಾಣಿಸುತ್ತದೆ.
 
||Color Settings ಎಂಬುದರ ವಿವರಣೆಯು ಕಾಣಿಸುತ್ತದೆ.
  
|-
 
|-
||05.02
+
||05:02
 
||Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
 
||Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
  
|-
 
|-
||05.05
+
||05:05
 
||ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ.
 
||ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ.
  
|-
 
|-
||05.12
+
||05:12
 
||Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||05.15
+
||05:15
 
||Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ.
 
||Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ.
  
|-
 
|-
||05.21
+
||05:21
 
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ.
 
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ.
  
|-
 
|-
||05.29
+
||05:29
 
||ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ.
 
||ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ.
  
|-
 
|-
||05.33
+
||05:33
 
||ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ.
 
||ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ.
  
|-
 
|-
||05.37
+
||05:37
 
||ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ.
 
||ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ.
  
|-
 
|-
||05.42
+
||05:42
 
||ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ.
 
||ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ.
  
|-
 
|-
||05.46
+
||05:46
 
||ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ.
 
||ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ.
  
|-
 
|-
||05.52
+
||05:52
 
||Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||05.56
+
||05:56
 
||Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ  Open a default keyboard ಎಂದು ಆಯ್ಕೆ ಮಾಡಿ.
 
||Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ  Open a default keyboard ಎಂದು ಆಯ್ಕೆ ಮಾಡಿ.
  
|-
 
|-
||06.02
+
||06:02
 
||ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ.
 
||ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ.
  
|-
 
|-
||06.06
+
||06:06
 
||ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ.
 
||ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ.
  
|-
 
|-
||06.15
+
||06:15
 
||KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
 
||KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
  
|-
 
|-
||06.19
+
||06:19
 
||Keyboard Title ಎಂಬಲ್ಲಿ Training Keyboard ಎಂದು  ಟೈಪ್ ಮಾಡಿ.
 
||Keyboard Title ಎಂಬಲ್ಲಿ Training Keyboard ಎಂದು  ಟೈಪ್ ಮಾಡಿ.
  
|-
 
|-
||06.25
+
||06:25
 
||ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ.
 
||ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ.
  
|-
 
|-
||06.29
+
||06:29
 
||Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ.
 
||Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ.
  
|-
 
|-
||06.35
+
||06:35
 
||ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ.
 
||ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ.
  
|-
 
|-
||06.39
+
||06:39
 
||Set Keyboard Font ಎಂಬಲ್ಲಿ ಕ್ಲಿಕ್ ಮಾಡಿ.
 
||Set Keyboard Font ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||06.42
+
||06:42
 
||Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||06.48
+
||06:48
 
||Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ  Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ.
 
||Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ  Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ.
  
|-
 
|-
||06.58
+
||06:58
 
||ಈಗ OK ಎಂಬಲ್ಲಿ ಕ್ಲಿಕ್ ಮಾಡಿ.
 
||ಈಗ OK ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||07.00
+
||07:00
 
||ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ.
 
||ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||07.04
+
||07:04
 
||Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
||Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
  
|-
 
|-
||07.08
+
||07:08
 
||ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
 
||ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
  
|-
 
|-
||07.10
+
||07:10
 
||Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ.
 
||Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ.
  
|-
 
|-
||07.26
+
||07:26
 
||Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ.  
 
||Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
||07.33
+
||07:33
 
||ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ.
 
||ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||07.42
+
||07:42
 
||ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ.
 
||ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ.
  
|-
 
|-
||07.46
+
||07:46
 
||ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ.  
 
||ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ.  
  
|-
 
|-
||07.57
+
||07:57
 
||ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
 
||ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
  
|-
 
|-
||08.01
+
||08:01
 
||ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು.
 
||ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು.
  
|-
 
|-
||08.08
+
||08:08
 
||ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು.  
 
||ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು.  
  
|-
 
|-
||08.15
+
||08:15
 
||ಇಲ್ಲಿ ನಿಮಗೊಂದು ಕೆಲಸವಿದೆ.
 
||ಇಲ್ಲಿ ನಿಮಗೊಂದು ಕೆಲಸವಿದೆ.
  
|-
 
|-
||08.18
+
||08:18
 
||ಸ್ವಂತ ಕೀಬೋರ್ಡನ್ನು ರಚಿಸಿ.
 
||ಸ್ವಂತ ಕೀಬೋರ್ಡನ್ನು ರಚಿಸಿ.
  
|-
 
|-
||08.20
+
||08:20
 
||ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ.
 
||ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ.
  
|-
 
|-
||08.28
+
||08:28
 
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ.
 
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ.
  
|-
 
|-
||08.31
+
||08:31
 
|| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
 
|| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
  
|-
 
|-
||08.34
+
||08:34
 
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
|-
 
|-
||08.38
+
||08:38
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
  
|-
 
|-
||08.48
+
||08:48
 
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ
 
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ
  
|-
 
|-
||08.54
+
||08:54
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
|-
 
|-
||08.59
+
||08:59
 
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
|-
 
|-
||09.07
+
||09:07
 
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
 
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
  
|-
 
|-
||09.17
+
||09:17
 
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
 
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
  
Revision as of 11:13, 24 June 2014

Time Narration
00:00 ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನೀವು,
00:08 ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,

ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ

00:13 ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ.
00:21 ಈಗ ಕೇಟಚ್ ಅನ್ನು ಒಪನ್ ಮಾಡೋಣ.
00:25 ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ.
00:28 ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು.
00:32 ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
00:36 ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ.
00:42 ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ.
00:48 Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
00:52 ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ.
00:57 KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:01 ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ.
01:12 Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ.
01:15 Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ.
01:18 ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ.
01:29 ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ.
01:32 ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ.
01:38 Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ.
01:44 & (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ.
01:49 ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು?
01:57 Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ.
02:02 Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ.
02:06 Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ.
02:09 ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ.
02:13 New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ.
02:20 Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ.
02:24 ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು.
02:35 Save ಎಂಬಲ್ಲಿ ಒತ್ತಿ.
02:37 Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
02:41 Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ.
02:45 ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ.
02:49 Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ.
02:52 ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ.
03:03 ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ.
03:08 KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ.
03:15 ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು.
03:19 KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ.
03:24 ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ.
03:28 ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ.
03:34 Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
03:38 ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ.
03:46 ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ.
03:54 ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು.
03:59 ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
04:10 Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ.
04:26 ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು.
04:30 ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ.
04:37 ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು.
04:41 ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ.
04:44 ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ.
04:50 Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04:53 Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ.
04:58 Color Settings ಎಂಬುದರ ವಿವರಣೆಯು ಕಾಣಿಸುತ್ತದೆ.
05:02 Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
05:05 ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ.
05:12 Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05:15 Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ.
05:21 Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ.
05:29 ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ.
05:33 ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ.
05:37 ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ.
05:42 ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ.
05:46 ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ.
05:52 Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05:56 Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ.
06:02 ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ.
06:06 ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ.
06:15 KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
06:19 Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ.
06:25 ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ.
06:29 Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ.
06:35 ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ.
06:39 Set Keyboard Font ಎಂಬಲ್ಲಿ ಕ್ಲಿಕ್ ಮಾಡಿ.
06:42 Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:48 Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ.
06:58 ಈಗ OK ಎಂಬಲ್ಲಿ ಕ್ಲಿಕ್ ಮಾಡಿ.
07:00 ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ.
07:04 Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07:08 ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
07:10 Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ.
07:26 Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ.
07:33 ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ.
07:42 ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ.
07:46 ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ.
07:57 ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
08:01 ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು.
08:08 ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು.
08:15 ಇಲ್ಲಿ ನಿಮಗೊಂದು ಕೆಲಸವಿದೆ.
08:18 ಸ್ವಂತ ಕೀಬೋರ್ಡನ್ನು ರಚಿಸಿ.
08:20 ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ.
08:28 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ.
08:31 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08:34 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08:38 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:48 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ
08:54 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:59 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:07 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09:17 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal