Difference between revisions of "Java/C3/Static-Variables/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 5: Line 5:
 
|-
 
|-
 
||00:01
 
||00:01
|| ಸ್ಟಾಟಿಕ್ ವೇರಿಯೇಬಲ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| '''Static Variables''' ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:05
 
||00:05
|| ಈ ಟ್ಯುಟೋರಿಯಲ್ ನಲ್ಲಿ ನಾವು ಸ್ಟಾಟಿಕ್ ವೇರಿಯೇಬಲ್ ಗಳು ಎಂದರೇನು,
+
|| ಈ ಟ್ಯುಟೋರಿಯಲ್ ನಲ್ಲಿ ನಾವು '''Static''' ವೇರಿಯೇಬಲ್ ಗಳು ಎಂದರೇನು,
 
|-
 
|-
 
||00:10
 
||00:10
|| ಸ್ಟಾಟಿಕ್ ವೇರಿಯೇಬಲ್ ಗಳ ರಚನೆ ಮತ್ತು ಸ್ಟಾಟಿಕ್ ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ
+
|| '''Static''' ವೇರಿಯೇಬಲ್ ಗಳ ರಚನೆ ಮತ್ತು '''Static''' ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ
 
|-
 
|-
 
||00:17
 
||00:17
 
|| ಈ ಟ್ಯುಟೋರಿಯಲ್ ಗಾಗಿ ನಾನು:
 
|| ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04
+
ಉಬಂಟು 12.04,
ಜೆ.ಡಿ.ಕೆ 1.7 ಮತ್ತು
+
'''JDK 1.7''' ಮತ್ತು
ಎಕ್ಲಿಪ್ಸ್ 4.3.1 ಬಳಸಲಿದ್ದೇನೆ
+
'''Eclipse 4.3.1''' ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
 
||00:27
 
||00:27
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
+
|| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು '''Eclipse IDE''' ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.  
 
|-
 
|-
 
||00:35
 
||00:35
|| ನೀವು ಕ್ಲಾಸುಗಳು, ಅಬ್ಜೆಕ್ಟ್ ಗಳು ಮತ್ತು ಇನ್ಸ್ಟನ್ಸ್ ವೇರಿಯೇಬಲ್ ಗಳ ಜ್ಞಾನವನ್ನು ಹೊಂದಿರಬೇಕು.
+
|| ನೀವು ಕ್ಲಾಸ್ ಗಳು, ಆಬ್ಜೆಕ್ಟ್ ಗಳು ಮತ್ತು '''Instance''' ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
 
|-
 
|-
 
||00:42
 
||00:42
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ ಗೆ ಭೇಟಿ ನೀಡಿ.
+
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್‌ ಗೆ ಭೇಟಿ ನೀಡಿ.
 +
 
 
|-
 
|-
 
||00:49
 
||00:49
|| ಸ್ಟಾಟಿಕ್ ವೇರಿಯೇಬಲ್ ಎನ್ನುವುದು ಇಡೀ ಕ್ಲಾಸ್ ಜೊತೆ ಒಡಗೂಡುವ ವೇರಿಯೇಬಲ್ ಆಗಿದೆ.  
+
|| '''Static''' ವೇರಿಯೇಬಲ್, ಇಡೀ ಕ್ಲಾಸ್ ಗೆ ಸಂಬಂಧಿಸಿದೆ.  
 
|-
 
|-
 
||00:55
 
||00:55
 
|| ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ.
 
|| ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ.
 +
 
|-
 
|-
 
||00:58
 
||00:58
|| ಇದನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
+
|| ಇದನ್ನು '''static''' ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
  
 
|-
 
|-
 
||01:02
 
||01:02
|| ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ ಸ್ಟಾಟಿಕ್ ವೇರಿಯೇಬಲ್ ಕುರಿತು ನೋಡಿದ್ದೇವೆ.
+
|| ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ '''static''' ವೇರಿಯೇಬಲ್ ಕುರಿತು ನೋಡಿದ್ದೇವೆ.
  
 
|-
 
|-
Line 48: Line 50:
 
|-
 
|-
 
||01:11
 
||01:11
|| ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು StaticVariableDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
+
|| ನಾವೀಗ ಎಕ್ಲಿಪ್ಸ್ ಗೆ ಬದಲಾಯಿಸೋಣ ಮತ್ತು '''StaticVariableDemo''' ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
  
 
|-
 
|-
 
||01:18
 
||01:18
|| ಈ ಪ್ರಾಜೆಕ್ಟ್ ಒಳಗೆ, ಸ್ಟಾಟಿಕ್ ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ನಾವು ಅಗತ್ಯ ಕ್ಲಾಸುಗಳನ್ನು ರಚಿಸಲಿದ್ದೇವೆ.
+
|| ಈ ಪ್ರಾಜೆಕ್ಟ್ ಒಳಗೆ, '''Static''' ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ.
 
+
 
|-
 
|-
 
||01:26
 
||01:26
|| ಇದಕ್ಕಾಗಿ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ ಮತ್ತು ಮತ್ತು ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
+
|| ಇದಕ್ಕಾಗಿ '''src''' ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು '''New > Class''' ಮೇಲೆ ಕ್ಲಿಕ್ ಮಾಡಿ. ಕ್ಲಾಸ್ ನ ಹೆಸರನ್ನು '''StudentEnroll''' ಎಂದು ಟೈಪ್ ಮಾಡಿ, '''Enter''' ಒತ್ತಿ.
  
 
|-
 
|-
 
||01:37
 
||01:37
|| ನಾವೀಗ ಸ್ಟಾಟಿಕ್ ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ.
+
|| ನಾವೀಗ '''static''' ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ.
  
 
|-
 
|-
 
||01:42
 
||01:42
|| ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ.
+
|| ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ.
 +
 
 
|-
 
|-
 
||01:49
 
||01:49
|| ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ ನೇಮ್, ಐ.ಡಿ, ಬ್ರಾಂಚ್ ಮತ್ತು ಟೋಟಲ್ ಕೌಂಟ್ ಅನ್ನು ಒಳಗೊಂಡಿದೆ.
+
|| ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ '''name, ID, branch''' ಮತ್ತು '''total count''' ಅನ್ನು ಒಳಗೊಂಡಿದೆ.
  
 
|-
 
|-
 
||01:56
 
||01:56
|| ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದಾಗ ಏನಾಗುತ್ತದೆ ಎಂಬುದನ್ನು ಕಲ್ಪಿಸೋಣ.
+
|| ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದ ನಂತರ ಏನಾಗುತ್ತದೆ ಎಂದು ಊಹಿಸೋಣ.
  
 
|-
 
|-
 
||02:02
 
||02:02
|| ಡಿಫಾಲ್ಟ್ ಆಗಿ ಟೋಟಲ್ ಕೌಂಟ್ ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು ADIL ಆಗಿದೆ.
+
|| ಡಿಫಾಲ್ಟ್ ಆಗಿ '''Total Count''' ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು '''ADIL''' ಆಗಿದೆ.
  
 
|-
 
|-
 
||02:09
 
||02:09
|| ಐ.ಡಿ ಯು IT101 ಮತ್ತು ಬ್ರಾಂಚ್ ಇಲ್ಲಿ IT ಆಗಿದೆ.
+
|| '''Id''' ಯು '''IT101''' ಮತ್ತು '''Branch''' ಇಲ್ಲಿ '''IT''' ಆಗಿದೆ.
  
 
|-
 
|-
 
||02:14
 
||02:14
|| ಈಗ ಟೋಟಲ್ ಕೌಂಟ್ ಅನ್ನು 1 ಆಗಿ ಪರಿಷ್ಕರಿಸಲಾಗಿದೆ.
+
|| ಈಗ '''Total Count''' ಅನ್ನು 1 ಎಂದು ಅಪ್ಡೇಟ್ ಮಾಡಲಾಗಿದೆ.
  
 
|-
 
|-
 
||02:18
 
||02:18
|| ಇದೇ ರೀತಿ ಎರಡನೇ ವಿದ್ಯಾರ್ಥಿ AMAL ದಾಖಲಾದಾಗ, ಟೋಟಲ್ ಕೌಂಟ್ ಅನ್ನು 2 ಆಗಿ ಪರಿಷ್ಕರಣೆಯಾಗುತ್ತದೆ.
+
|| ಇದೇ ರೀತಿ ಎರಡನೇ ವಿದ್ಯಾರ್ಥಿ '''AMAL''' ದಾಖಲಾದಾಗ, '''Total Count''' ಅನ್ನು 2 ಎಂದು, ಅಪ್ಡೇಟ್ ಮಾಡಲಾಗುತ್ತದೆ.
  
 
|-
 
|-
 
||02:25
 
||02:25
|| ಮೂರನೇ ವಿದ್ಯಾರ್ಥಿ CAROL ದಾಖಲಾದಾಗ ಟೋಟಲ್ ಕೌಂಟ್ 3 ಆಗಿ ಪರಿಷ್ಕರಣೆಯಾಗುತ್ತದೆ.  
+
|| ಮೂರನೇ ವಿದ್ಯಾರ್ಥಿ '''CAROL''' ದಾಖಲಾದಾಗ '''Total Count''' 3 ಎಂದು ಅಪ್ಡೇಟ್ ಮಾಡಲಾಗುತ್ತದೆ.
 
+
 
|-
 
|-
 
||02:32
 
||02:32
|| ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ ಟೋಟಲ್ ಕೌಂಟ್ ಏಕ ಮೌಲ್ಯವನ್ನು ಹೊಂದಿದೆ ಎಂಬುದನ್ನು ನಾವೀಗ ಗುರುತಿಸಬಹುದು.
+
|| ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ '''Total Count''', ಒಂದೇ ವ್ಯಾಲ್ಯೂ ವನ್ನು ಹೊಂದಿದೆ ಎಂದು ನಾವೀಗ ನೋಡಬಹುದು.
  
 
|-
 
|-
 
||02:40
 
||02:40
|| ಹೀಗೆ, ವೇರಿಯೇಬಲ್ ಟೋಟಲ್ ಕೌಂಟ್ ಅನ್ನು ಸ್ಟಾಟಿಕ್ ವೇರಿಯೇಬಲ್ ಆಗಿ ಪ್ರತಿನಿಧಿಸಬಹುದು.
+
|| ಹೀಗಾಗಿ, ವೇರಿಯೇಬಲ್ '''Total Count''' ಅನ್ನು '''Static''' ವೇರಿಯೇಬಲ್ ಎನ್ನಬಹುದು.  
 
+
 
|-
 
|-
 
||02:45
 
||02:45
|| ನೇಮ್, ಐ.ಡಿ, ಮತ್ತು ಬ್ರಾಂಚ್ – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ ಎಂಬುದನ್ನು ನಾವು ನೋಡಬಹುದು.
+
|| '''Name, Id''', ಮತ್ತು '''Branch''' – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ.  
 
+
 
|-
 
|-
 
||02:54
 
||02:54
|| ಹಾಗೂ ಅವು ಪ್ರತಿ ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ.
+
|| ಹಾಗೂ ಅವು ಪ್ರತಿಯೊಂದು ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ ಎಂದು ನಾವು ನೋಡಬಹುದು.
 
+
 
|-
 
|-
 
||02:59
 
||02:59
|| ಹೀಗೆ, ಈ ವೇರಿಯೇಬಲ್ ಗಳನ್ನು ಇನ್ಸ್ಟೆನ್ಸ್ ವೇರಿಯೇಬಲ್ ಗಳಾಗಿ ಪರಿಗಣಿಸಬಹುದು.
+
|| ಹೀಗೆ, ಈ ವೇರಿಯೇಬಲ್ ಗಳನ್ನು '''Instance''' ವೇರಿಯೇಬಲ್ ಗಳಾಗಿ ಪರಿಗಣಿಸಬಹುದು.
 
+
 
|-
 
|-
 
||03:04
 
||03:04
|| ಈಗ, ಸ್ಟೂಡೆಂಟ್ ಎನ್ರೋಲ್ ಕ್ಲಾಸ್ ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ.
+
|| ಈಗ, '''Student Enroll class''' ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ.
 
+
 
|-
 
|-
 
||03:09
 
||03:09
|| ಇನ್ಸ್ಟೆನ್ಸ್ ವೇರಿಯೇಬಲ್ ಗಳನ್ನು ಐ.ಡಿ, ನೇಮ್ ಮತ್ತು ಬ್ರಾಂಚ್ ಗಳಾಗಿ ಘೋಷಿಸಲಾಗಿದೆ.
+
|| '''instance''' ವೇರಿಯೇಬಲ್ ಗಳನ್ನು '''id, name''' ಮತ್ತು '''branch''' ಗಳಾಗಿ ಡಿಕ್ಲೇರ್ ಮಾಡಲಾಗಿದೆ.
  
 
|-
 
|-
 
||03:16
 
||03:16
|| ವೇರಿಯೇಬಲ್ ಕೌಂಟ್ ಅನ್ನು ಸ್ಟಾಟಿಕ್ ಆಗಿ ಘೋಷಿಸಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಸಾಮಾನ್ಯವಾಗಿದೆ.
+
|| ವೇರಿಯೇಬಲ್ '''count''' ಅನ್ನು '''static''' ಆಗಿ ಡಿಕ್ಲೇರ್ ಮಾಡಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಒಂದೇ ಆಗಿದೆ.
 
+
 
|-
 
|-
 
||03:22
 
||03:22
|| ಕ್ಲಾಸ್ ಅನ್ನು ಲೋಡ್ ಮಾಡಿದಾಗ, ಸ್ಟಾಟಿಕ್ ವೇರಿಯೇಬಲ್, ಬಿಡಿಯಾದ ಸ್ಥಿರ ಮೆಮೊರಿ ಸ್ಥಳವನ್ನು ವ್ಯಾಪಿಸುತ್ತದೆ.
+
|| ಕ್ಲಾಸ್ ಅನ್ನು ಲೋಡ್ ಮಾಡಿದಾಗ, '''static''' ವೇರಿಯೇಬಲ್, ಒಂದು ನಿಗದಿತ ಮೆಮರಿ ಸ್ಥಳವನ್ನು ವ್ಯಾಪಿಸುತ್ತದೆ.
  
 
|-
 
|-
 
||03:28
 
||03:28
|| ಆದರೆ ಪ್ರತಿ ಅಬ್ಜೆಕ್ಟ್ ನ ಇನ್ಸ್ಟೆನ್ಸ್ ವೇರಿಯೇಬಲ್, ಪ್ರತ್ಯೇಕ ಮೆಮೊರಿ ಸ್ಥಳಗಳನ್ನು ವ್ಯಾಪಿಸುತ್ತದೆ.
+
|| ಆದರೆ ಪ್ರತಿ ಅಬ್ಜೆಕ್ಟ್ ನ '''Instance''' ವೇರಿಯೇಬಲ್, ಪ್ರತ್ಯೇಕ ಮೆಮರಿ ಸ್ಥಳಗಳನ್ನು ವ್ಯಾಪಿಸುತ್ತದೆ.
 
+
 
|-
 
|-
 
||03:35
 
||03:35
|| ಈಗ Source > ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
+
|| ಈಗ '''Source ''' ಮೇಲೆ ಕ್ಲಿಕ್ ಮಾಡಿ ಮತ್ತು '''Generate Constructor using Fields''' ಆರಿಸಿಕೊಳ್ಳಿ.
 
+
 
|-
 
|-
 
||03:41
 
||03:41
|| ರಚನೆಯಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
+
|| ತಯಾರಾದ ಕೋಡ್ ನಿಂದ '''super''' ಕೀವರ್ಡ್ ಅನ್ನು ಡಿಲೀಟ್ ಮಾಡಿ.
 
+
 
|-
 
|-
 
||03:45
 
||03:45
|| ಐ.ಡಿ, ನೇಮ್ ಮತ್ತು ಬ್ರಾಂಚ್ ಫೀಲ್ಡ್ ಗಳ ಮೌಲ್ಯಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಲ್ಲದು.
+
|| '''id, name''' ಮತ್ತು '''branch''' ಫೀಲ್ಡ್ ಗಳ ವ್ಯಾಲ್ಯೂಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಲ್ಲದು.
  
 
|-
 
|-
 
||03:51
 
||03:51
|| ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ ಕೌಂಟ್ ಮೌಲ್ಯವನ್ನು ನಾವು ಹೆಚ್ಚಿಸಬೇಕು.
+
|| ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ '''count''' ವ್ಯಾಲ್ಯೂವನ್ನು ನಾವು ಹೆಚ್ಚಿಸಬೇಕು.
 
+
 
|-
 
|-
 
||03:59
 
||03:59
|| ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಈ ರೀತಿ ಟೈಪ್ ಮಾಡಿ: count ++ ಅರ್ಧವಿರಾಮ.
+
|| ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಹೀಗೆ ಟೈಪ್ ಮಾಡಿ: '''count ++''' semicolon.
 
|-
 
|-
 
||04:05
 
||04:05
|| ನಾವೀಗ ಎಲ್ಲಾ ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ (ಮುದ್ರಿಸು) ಮಾಡಲು ಈ ಕ್ಲಾಸ್ ಗೆ showData( ) ವಿಧಾನಗಳನ್ನು ಸೇರಿಸಲಿದ್ದೇವೆ.
+
|| ನಾವೀಗ ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ '''showData( ) ''' ಮೆಥಡ್ ಅನ್ನು ಸೇರಿಸಲಿದ್ದೇವೆ.
 
|-
 
|-
 
||04:13
 
||04:13
|| ಹೀಗಾಗಿ public void showData( ) ಎಂದು ಟೈಪ್ ಮಾಡಿ ಮತ್ತು ಐ.ಡಿ, ನೇಮ್, ಬ್ರಾಂಚ್ ಗಳ ಮೌಲ್ಯಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡುವುದಕ್ಕಾಗಿ ಈ ಕೋಡ್ ಅನ್ನು ಆವರಣ ಚಿಹ್ನೆಗಳೊಳಗೆ ಟೈಪ್ ಮಾಡಿ.
+
|| ಹೀಗಾಗಿ '''public void showData( )''' ಎಂದು ಟೈಪ್ ಮಾಡಿ. ಆವರಣ ಚಿಹ್ನೆಗಳೊಳಗೆ '''id, name, branch''' ಗಳ ವ್ಯಾಲ್ಯೂಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
 
|-
 
|-
 
||04:27
 
||04:27
|| ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಟೈಪ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
+
|| ಈಗ '''default package''' ಮೇಲೆ ರೈಟ್ ಕ್ಲಿಕ್ ಮಾಡಿ. '''New > Class''' ಮೇಲೆ ಕ್ಲಿಕ್ ಮಾಡಿ, ಹೆಸರನ್ನು '''Demo''' ಎಂದು ಟೈಪ್ ಮಾಡಿ.
 
+
 
|-
 
|-
 
||04:36
 
||04:36
|| ಈ ಕ್ಲಾಸ್ ನ ಒಳಗಡೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
+
|| ಈ ಕ್ಲಾಸ್ ನ ಒಳಗಡೆ '''main()''' ಮೆಥಡ್ ಇರುವುದು.
  
 
|-
 
|-
 
||04:39
 
||04:39
|| ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸುವುದಕ್ಕಾಗಿ ctrl+space ಒತ್ತಿ.
+
|| ಇದಕ್ಕಾಗಿ '''main''' ಎಂದು ಟೈಪ್ ಮಾಡಿ ಮತ್ತು '''main()''' ಮೆಥಡ್ ರಚಿಸುವುದಕ್ಕಾಗಿ '''ctrl+space ''' ಒತ್ತಿ.
  
 
|-
 
|-
 
||04:46
 
||04:46
|| ನಾವೀಗ ಸ್ಟೂಡೆಂಟ್ ಎನ್ರೋಲ್ ಮೆಂಟ್ ಡೇಟಾವನ್ನು ಪ್ರಿಂಟ್ ಮಾಡಬೇಕು.
+
|| ನಾವೀಗ '''Student Enrollment data''' ವನ್ನು ಪ್ರಿಂಟ್ ಮಾಡಬೇಕು.
  
 
|-
 
|-
 
||04:50
 
||04:50
|| ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸಲು ನಾವು ಸ್ಟೂಡೆಂಟ್ ಎನ್ರೋಲ್ ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ.
+
|| ವಿದ್ಯಾರ್ಥಿಗಳ ದಾಖಲಾತಿಯನ್ನು ಸೂಚಿಸಲು ನಾವು '''StudentEnroll''' ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ.
 
+
 
|-
 
|-
 
||04:57
 
||04:57
|| ಇದಕ್ಕಾಗಿ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ: StudentEnroll s1 equals new StudentEnroll.
+
|| ಇದಕ್ಕಾಗಿ ಇಲ್ಲಿ ಕೊಟ್ಟಿರುವ ಕೋಡ್ ಅನ್ನು ಟೈಪ್ ಮಾಡಿ: '''StudentEnroll s1 equals new StudentEnroll'''.
  
 
|-
 
|-
 
||05:04
 
||05:04
|| ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ಅಂಗೀಕರಿಸಬಹುದು.
+
|| ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ಪಾಸ್ ಮಾಡಬಹುದು.
 
+
 
|-
 
|-
 
||05:08
 
||05:08
|| ಆವರಣ ಚಿಹ್ನೆಗಳೊಳಗೆ IT101 ಅನ್ನು id ಆಗಿ, ADIL ಅನ್ನು name ಆಗಿ ಮತ್ತು  IT ಅನ್ನು branch ಆಗಿ ಟೈಪ್ ಮಾಡಿ.
+
|| ಬ್ರ್ಯಾಕೆಟ್ಸ್ ಒಳಗೆ '''IT101''' ಅನ್ನು '''id''' ಆಗಿ, '''ADIL''' ಅನ್ನು '''name''' ಆಗಿ ಮತ್ತು  '''IT''' ಅನ್ನು '''branch''' ಆಗಿ ಟೈಪ್ ಮಾಡಿ.
  
 
|-
 
|-
 
||05:17
 
||05:17
|| ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData ವನ್ನು ಇನ್ವೋಕ್ (ಜಾರಿಗೊಳಿಸು) ಮಾಡೋಣ.
+
|| ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು '''showData''' ವನ್ನು ಇನ್ವೋಕ್ ಮಾಡೋಣ.
 +
 
 
|-
 
|-
 
||05:22
 
||05:22
|| ಇದಕ್ಕಾಗಿ s1.showData( ) ಎಂದು ಟೈಪ್ ಮಾಡಿ. ಈಗ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ.
+
|| ಇದಕ್ಕಾಗಿ '''s1.showData( )''' ಎಂದು ಟೈಪ್ ಮಾಡಿ. ಈಗ '''Demo''' ಪ್ರೋಗ್ರಾಂ ಅನ್ನು ರನ್ ಮಾಡಿ.
  
 
|-
 
|-
 
||05:29
 
||05:29
|| ಈಗ, s1 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
+
|| ಈಗ, '''s1''' ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
 
+
 
|-
 
|-
 
||05:36
 
||05:36
|| ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯ ಮೌಲ್ಯವು 1 ಆಗಿರುವುದನ್ನು ಗಮನಿಸಿ.
+
|| ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯು 1 ಆಗಿರುವುದನ್ನು ಗಮನಿಸಿ.
 
+
 
|-
 
|-
 
||05:42
 
||05:42
Line 215: Line 202:
 
|-
 
|-
 
||05:52
 
||05:52
|| ಇನ್ನೊಮ್ಮೆ s2 ಅನ್ನು ಬಳಸಿ showData ವಿಧಾನವನ್ನು ಜಾರಿಗೊಳಿಸಬಹುದು.
+
|| ಇನ್ನೊಮ್ಮೆ s2 ಅನ್ನು ಬಳಸಿ '''showData''' ಮೆಥಡ್ ಅನ್ನು ಕಾಲ್ ಮಾಡಬಹುದು.
  
 
|-
 
|-
 
||05:56
 
||05:56
|| ಇನ್ನೊಮ್ಮೆ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ.
+
|| ಇನ್ನೊಮ್ಮೆ '''Demo''' ಪ್ರೋಗ್ರಾಂ ಅನ್ನು ರನ್ ಮಾಡಿ.
  
 
|-
 
|-
 
||05:59
 
||05:59
|| s2 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು.
+
|| s2 ಗೆ ಅನುರೂಪವಾದ '''instance''' ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು.
  
 
|-
 
|-
 
||06:06
 
||06:06
|| ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು 2ಕ್ಕೆ ಪರಿಷ್ಕೃತಗೊಂಡಿರುವುದನ್ನು ಗಮನಿಸಿ.
+
|| ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂ 2ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
  
 
|-
 
|-
 
||06:14
 
||06:14
|| ಈಗ ಇನ್ನೊಂದು ಅಬ್ಜೆಕ್ಟ್ s3 ಅನ್ನು ರಚಿಸಿ.
+
|| ಈಗ ಇನ್ನೊಂದು ಅಬ್ಜೆಕ್ಟ್ '''s3''' ಅನ್ನು ರಚಿಸಿ.
  
 
|-
 
|-
 
||06:18
 
||06:18
|| ಮತ್ತೊಮ್ಮೆ s3 ಬಳಸಿ ನಾವು showData ವಿಧಾನವನ್ನು ಇನ್ವೋಕ್ ಮಾಡೋಣ.
+
|| ಮತ್ತೊಮ್ಮೆ '''s3''' ಬಳಸಿ ನಾವು '''showData''' ಮೆಥಡ್ ಅನ್ನು ಇನ್ವೋಕ್ ಮಾಡೋಣ.
  
 
|-
 
|-
 
||06:23
 
||06:23
|| ಮತ್ತೊಮ್ಮೆ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ.
+
|| ಮತ್ತೊಮ್ಮೆ '''Demo''' ಪ್ರೋಗ್ರಾಂ ಅನ್ನು ರನ್ ಮಾಡಿ.
  
 
|-
 
|-
 
||06:26
 
||06:26
|| ಈಗ, s3 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
+
|| ಈಗ, '''s3''' ಗೆ ಅನುರೂಪವಾದ '''instance''' ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
  
 
|-
 
|-
 
||06:32
 
||06:32
|| ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಪರಿಷ್ಕೃತಗೊಳಿಸಿರುವುದನ್ನು ಗಮನಿಸಿ.
+
|| ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
  
 
|-
 
|-
 
||06:41
 
||06:41
|| ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯ ಮೌಲ್ಯವು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂಬುದನ್ನು ನಾವೀಗ ಅರಿತುಕೊಳ್ಳಬಹುದು.
+
|| ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂದು ಈಗ ನಾವು ಹೇಳಬಹುದು.
  
 
|-
 
|-
Line 259: Line 246:
 
|-
 
|-
 
||06:51
 
||06:51
|| ಸ್ಟಾಟಿಕ್ ಮೋಡಿಫಯರ್ ಅನ್ನು ಫೈನಲ್ ಮೋಡಿಫಯರ್ ಜೊತೆಗೆ ಬಳಸಬಹುದು.
+
|| '''static modifier''' ಅನ್ನು '''final modifier''' ಜೊತೆಗೆ ಬಳಸಬಹುದು.
  
 
|-
 
|-
 
||06:56
 
||06:56
|| ಇಡೀ ಕ್ಲಾಸಿಗೆ ಸಾಮಾನ್ಯವಾಗಿರುವ ಕಾನ್ಸ್ಟಂಟ್ ಅನ್ನು ನಿರೂಪಿಸಲು ಇದನ್ನು ಮಾಡಲಾಗುತ್ತದೆ.
+
|| ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ '''constant''' ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ.
  
 
|-
 
|-
 
||07:01
 
||07:01
|| ಸಾಂಪ್ರದಾಯಿಕವಾಗಿ, ಇಂತಹ ಕಾನ್ಸ್ಟಂಟ್ ವೇರಿಯೇಬಲ್ ಗಳ ಹೆಸರುಗಳನ್ನು ಅಪ್ಪರ್ ಕೇಸ್ ಲೆಟರ್ ಗಳಿಂದ ಉಚ್ಛರಿಸಲಾಗುತ್ತದೆ.
+
|| ಸಾಂಪ್ರದಾಯಿಕವಾಗಿ, ಇಂತಹ '''constant'''  ವೇರಿಯೇಬಲ್ ಗಳ ಹೆಸರುಗಳನ್ನು ದೊಡ್ಡಕ್ಷರಗಳಲ್ಲಿ ಬರೆಯಲಾಗುತ್ತದೆ.
  
 
|-
 
|-
 
||07:08
 
||07:08
|| ಈಗ ಎಕ್ಲಿಪ್ಸ್ ಗೆ ಮರಳಿ.
+
|| ಈಗ '''eclipse''' ಗೆ ಮರಳಿ.
  
 
|-
 
|-
 
||07:11
 
||07:11
|| ಸ್ಟೂಟೆಂಟ್ ಎನ್ರೋಲ್ ಕ್ಲಾಸ್ ಅನ್ನು ತೆರೆಯಿರಿ ಮತ್ತು ವೇರಿಯೇಬಲ್ ಡಿಕ್ಲೆರೇಶನ್ ಅನ್ನು public static final String ORG_NAME = “IITB”; ಎಂದು ಟೈಪ್ ಮಾಡಿ.
+
|| '''StudentEnroll''' ಕ್ಲಾಸ್ ಅನ್ನು ತೆರೆಯಿರಿ. '''variable declaration''' ಅನ್ನು '''public static final String ORG_NAME = “IITB”;''' ಎಂದು ಟೈಪ್ ಮಾಡಿ.
 
+
 
|-
 
|-
 
||07:23
 
||07:23
|| ಉದಾಹರಣೆಯಾಗಿ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆಗೆ ದಾಖಲಾದಲ್ಲಿ IITB ಎಂದು ಹೇಳಿ.
+
|| ಉದಾಹರಣೆಗೆ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆ '''IITB''' ಯಲ್ಲಿ ದಾಖಲಾಗುತ್ತಿದ್ದಾರೆ  ಎಂದುಕೊಳ್ಳಿ.
  
 
|-
 
|-
 
||07:31
 
||07:31
|| ಇದನ್ನು ORG_NAME ಎನ್ನುವ ಕಾನ್ಸ್ಟಂಟ್ ಸ್ಟಾಟಿಕ್ ವೇರಿಯೇಬಲ್ ಬಳಸಿ ಪ್ರತಿನಿಧಿಸಬಹುದು.
+
|| ಇದನ್ನು '''ORG_NAME''' ಎನ್ನುವ '''constant static''' ವೇರಿಯೇಬಲ್ ಬಳಸಿ ಸೂಚಿಸಬಹುದು.
  
 
|-
 
|-
Line 291: Line 277:
 
|-
 
|-
 
||07:44
 
||07:44
|| ಸಾಮಾನ್ಯವಾಗಿ ನಾವು ಇಂತಹ ಕಾನ್ಸ್ಟಂಟ್ ಗಳನ್ನು ಪಬ್ಲಿಕ್ ವಿಸಿಬಿಲಿಟಿ ಯ ಜೊತೆ ಘೋಷಿಸುತ್ತೇವೆ.
+
|| ಸಾಮಾನ್ಯವಾಗಿ ನಾವು ಇಂತಹ '''constant''' ಗಳನ್ನು '''public''' ವಿಸಿಬಿಲಿಟಿ ಯ ಜೊತೆ ಡಿಕ್ಲೇರ್ ಮಾಡುತ್ತೇವೆ.
  
 
|-
 
|-
 
||07:49
 
||07:49
|| ಈಗ ಡೆಮೋ ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ.
+
|| ಈಗ '''Demo''' ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
 
||07:55
 
||07:55
|| ಇಲ್ಲಿ, ORG_NAME ಅನ್ನು StudentEnroll ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು.
+
|| ಇಲ್ಲಿ, '''ORG_NAME''' ಅನ್ನು '''StudentEnroll''' ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು.
  
 
|-
 
|-
 
||08:03
 
||08:03
|| ಈಗ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ.
+
|| ಈಗ '''Demo''' ಪ್ರೋಗ್ರಾಂ ಅನ್ನು ರನ್ ಮಾಡಿ.
  
 
|-
 
|-
 
||08:06
 
||08:06
|| ಆರ್ಗನೈಸೇಶನ್ ಹೆಸರು IITB ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು.
+
|| ಆರ್ಗನೈಸೇಶನ್ ಹೆಸರು '''IITB''' ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು.
  
 
|-
 
|-
 
||08:11
 
||08:11
|| ಈಗ ಸಂಕ್ಷೇಪಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
+
|| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
  
 
|-
 
|-
 
||08:17
 
||08:17
|| ಸ್ಟಾಟಿಕ್ ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ,
+
|| '''static''' ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ,
  
 
|-
 
|-
 
||08:21
 
||08:21
|| ಸ್ಟಾಟಿಕ್ ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಎಂಬುದನ್ನು ಕಲಿತೆವು.
+
|| '''static''' ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳನ್ನು ಕಲಿತೆವು.
  
 
|-
 
|-
 
||08:25
 
||08:25
|| ಅಸೈನ್ ಮೆಂಟ್ ಆಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು CarService ಎನ್ನುವ ಕ್ಲಾಸ್ ಅನ್ನು ವಿನ್ಯಾಸಗೊಳಿಸಿ.
+
|| ಅಸೈನ್ಮೆಂಟ್ ಗಾಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು '''CarService''' ಎನ್ನುವ ಕ್ಲಾಸ್ ಅನ್ನು ರಚಿಸಿ.
  
 
|-
 
|-
 
||08:32
 
||08:32
|| ಈ ಕ್ಲಾಸು, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ ಹೆಸರು,
+
|| ಈ ಕ್ಲಾಸ್, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ '''Name''',
  
 
|-
 
|-
 
||08:39
 
||08:39
|| ಸರ್ವಿಸ್ ಗೆ ಬಂದಿರುವ ಕಾರ್ ಮೇಕ್, ಮಾಡೆಲ್, ಮತ್ತು ರಿಜಿಸ್ಟರ್ ನಂಬರ್.
+
|| ಸರ್ವಿಸ್ ಗೆ ಬಂದಿರುವ ಕಾರ್ ನ '''make, model,''' ಮತ್ತು '''register number''',
  
 
|-
 
|-
 
||08:44
 
||08:44
|| ಸರ್ವಿಸ್ ಗಾಗಿ No. of Cars in
+
|| ಸರ್ವಿಸ್ ಗಾಗಿ ಬಂದಿರುವ ಕಾರ್ ಗಳು: '''No. of Cars in'''
  
 
|-
 
|-
 
||08:47
 
||08:47
|| ಇನ್ಸ್ಟೆನ್ಸ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ ಗಳನ್ನು ಗುರುತಿಸಿ.
+
|| '''instance''' ವೇರಿಯೇಬಲ್ ಗಳು ಮತ್ತು '''static''' ವೇರಿಯೇಬಲ್ ಗಳನ್ನು ಗುರುತಿಸಿ.
  
 
|-
 
|-
 
||08:51
 
||08:51
|| ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಘೋಷಿಸಿ.
+
|| ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಡಿಕ್ಲೇರ್ ಮಾಡಿ.
  
 
|-
 
|-
 
||08:55
 
||08:55
|| ಕಾರ್ ಮೇಕ್, ಮಾಡೆಲ್, ಮತ್ತು ರಿಜಿಸ್ಟರ್ ನಂಬರ್ ಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ನಿರೂಪಿಸಿ.
+
|| ಕಾರ್ '''make, model''', ಮತ್ತು '''register number''' ಗೆ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ಡಿಫೈನ್ ಮಾಡಿ.
 
+
 
|-
 
|-
 
||09:01
 
||09:01
|| ಎಲ್ಲಾ ವೇರಿಯೇಬಲ್ ಗಳಿಗೆ ಮೌಲ್ಯಗಳನ್ನು ಪ್ರಿಂಟ್ ಮಾಡಲು show( ) ವಿಧಾನವನ್ನು ನಿರೂಪಿಸಿ.
+
|| ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು '''show( )''' ಎಂಬ ಮೆಥಡ್ ಅನ್ನು ಡಿಫೈನ್ ಮಾಡಿ.
 
+
 
|-
 
|-
 
||09:07
 
||09:07
|| ಅಲ್ಲದೆ, ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಅನ್ನು ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ, ಅಂದರೆ CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ.
+
|| ಅಲ್ಲದೆ, ಫಲಿತಾಂಶಗಳನ್ನು ನೋಡಲು '''main''' ಮೆಥಡ್ ಅನ್ನು ಹೊಂದಿರುವ '''Demo''' ಕ್ಲಾಸ್ ಅನ್ನು ರಚಿಸಿ. ಅಂದರೆ '''CarService''' ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ.
  
 
|-
 
|-
 
||09:16
 
||09:16
|| ಈ ಅಬ್ಜೆಕ್ಟ್ ಗಳನ್ನು ಬಳಸಿ show( ) ವಿಧಾನವನ್ನು ಜಾರಿಗೊಳಿಸಿ.
+
|| ಈ ಅಬ್ಜೆಕ್ಟ್ ಗಳನ್ನು ಬಳಸಿ '''show( )''' ಮೆಥಡ್ ಅನ್ನು ಜಾರಿಗೊಳಿಸಿ.
 
+
 
|-
 
|-
 
||09:20
 
||09:20
|| ಇದರೊಂದಿಗೆ, ನೇರವಾಗಿ ಕ್ಲಾಸ್ ಹೆಸರನ್ನು ಬಳಸಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಿ.
+
|| ಅಲ್ಲದೆ, ಕ್ಲಾಸ್ ಹೆಸರನ್ನು ಬಳಸಿ '''static''' ವೇರಿಯೇಬಲ್ ಗಳನ್ನು ನೇರವಾಗಿ ಆಕ್ಸೆಸ್ ಮಾಡಿ.
 
|-
 
|-
 
||09:25
 
||09:25
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
 
+
 
|-
 
|-
 
||09:32
 
||09:32
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
  
 
|-
 
|-
 
||09:41
 
||09:41
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
 
||09:45
 
||09:45
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.  
+
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
 
+
 
|-
 
|-
 
||09:51
 
||09:51
 
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
 
|-
 
|-
 
||09:56
 
||09:56
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.  
+
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
 
|-
 
|-
 
||10:03
 
||10:03
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 11:00, 9 June 2020

Time Narration
00:01 Static Variables ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು Static ವೇರಿಯೇಬಲ್ ಗಳು ಎಂದರೇನು,
00:10 Static ವೇರಿಯೇಬಲ್ ಗಳ ರಚನೆ ಮತ್ತು Static ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ
00:17 ಈ ಟ್ಯುಟೋರಿಯಲ್ ಗಾಗಿ ನಾನು:

ಉಬಂಟು 12.04, JDK 1.7 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:35 ನೀವು ಕ್ಲಾಸ್ ಗಳು, ಆಬ್ಜೆಕ್ಟ್ ಗಳು ಮತ್ತು Instance ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
00:42 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್‌ ಗೆ ಭೇಟಿ ನೀಡಿ.
00:49 Static ವೇರಿಯೇಬಲ್, ಇಡೀ ಕ್ಲಾಸ್ ಗೆ ಸಂಬಂಧಿಸಿದೆ.
00:55 ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ.
00:58 ಇದನ್ನು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
01:02 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ static ವೇರಿಯೇಬಲ್ ಕುರಿತು ನೋಡಿದ್ದೇವೆ.
01:08 ಈ ಟ್ಯುಟೋರಿಯಲ್ ನಲ್ಲಿ ನಾವು ಇದನ್ನು ವಿವರವಾಗಿ ಕಲಿಯಲಿದ್ದೇವೆ.
01:11 ನಾವೀಗ ಎಕ್ಲಿಪ್ಸ್ ಗೆ ಬದಲಾಯಿಸೋಣ ಮತ್ತು StaticVariableDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
01:18 ಈ ಪ್ರಾಜೆಕ್ಟ್ ಒಳಗೆ, Static ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ.
01:26 ಇದಕ್ಕಾಗಿ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ. ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ, Enter ಒತ್ತಿ.
01:37 ನಾವೀಗ static ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ.
01:42 ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ.
01:49 ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ name, ID, branch ಮತ್ತು total count ಅನ್ನು ಒಳಗೊಂಡಿದೆ.
01:56 ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದ ನಂತರ ಏನಾಗುತ್ತದೆ ಎಂದು ಊಹಿಸೋಣ.
02:02 ಡಿಫಾಲ್ಟ್ ಆಗಿ Total Count ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು ADIL ಆಗಿದೆ.
02:09 Id ಯು IT101 ಮತ್ತು Branch ಇಲ್ಲಿ IT ಆಗಿದೆ.
02:14 ಈಗ Total Count ಅನ್ನು 1 ಎಂದು ಅಪ್ಡೇಟ್ ಮಾಡಲಾಗಿದೆ.
02:18 ಇದೇ ರೀತಿ ಎರಡನೇ ವಿದ್ಯಾರ್ಥಿ AMAL ದಾಖಲಾದಾಗ, Total Count ಅನ್ನು 2 ಎಂದು, ಅಪ್ಡೇಟ್ ಮಾಡಲಾಗುತ್ತದೆ.
02:25 ಮೂರನೇ ವಿದ್ಯಾರ್ಥಿ CAROL ದಾಖಲಾದಾಗ Total Count 3 ಎಂದು ಅಪ್ಡೇಟ್ ಮಾಡಲಾಗುತ್ತದೆ.
02:32 ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ Total Count, ಒಂದೇ ವ್ಯಾಲ್ಯೂ ವನ್ನು ಹೊಂದಿದೆ ಎಂದು ನಾವೀಗ ನೋಡಬಹುದು.
02:40 ಹೀಗಾಗಿ, ವೇರಿಯೇಬಲ್ Total Count ಅನ್ನು Static ವೇರಿಯೇಬಲ್ ಎನ್ನಬಹುದು.
02:45 Name, Id, ಮತ್ತು Branch – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ.
02:54 ಹಾಗೂ ಅವು ಪ್ರತಿಯೊಂದು ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ ಎಂದು ನಾವು ನೋಡಬಹುದು.
02:59 ಹೀಗೆ, ಈ ವೇರಿಯೇಬಲ್ ಗಳನ್ನು Instance ವೇರಿಯೇಬಲ್ ಗಳಾಗಿ ಪರಿಗಣಿಸಬಹುದು.
03:04 ಈಗ, Student Enroll class ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ.
03:09 instance ವೇರಿಯೇಬಲ್ ಗಳನ್ನು id, name ಮತ್ತು branch ಗಳಾಗಿ ಡಿಕ್ಲೇರ್ ಮಾಡಲಾಗಿದೆ.
03:16 ವೇರಿಯೇಬಲ್ count ಅನ್ನು static ಆಗಿ ಡಿಕ್ಲೇರ್ ಮಾಡಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಒಂದೇ ಆಗಿದೆ.
03:22 ಕ್ಲಾಸ್ ಅನ್ನು ಲೋಡ್ ಮಾಡಿದಾಗ, static ವೇರಿಯೇಬಲ್, ಒಂದು ನಿಗದಿತ ಮೆಮರಿ ಸ್ಥಳವನ್ನು ವ್ಯಾಪಿಸುತ್ತದೆ.
03:28 ಆದರೆ ಪ್ರತಿ ಅಬ್ಜೆಕ್ಟ್ ನ Instance ವೇರಿಯೇಬಲ್, ಪ್ರತ್ಯೇಕ ಮೆಮರಿ ಸ್ಥಳಗಳನ್ನು ವ್ಯಾಪಿಸುತ್ತದೆ.
03:35 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ.
03:41 ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
03:45 id, name ಮತ್ತು branch ಫೀಲ್ಡ್ ಗಳ ವ್ಯಾಲ್ಯೂಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಲ್ಲದು.
03:51 ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ count ನ ವ್ಯಾಲ್ಯೂವನ್ನು ನಾವು ಹೆಚ್ಚಿಸಬೇಕು.
03:59 ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಹೀಗೆ ಟೈಪ್ ಮಾಡಿ: count ++ semicolon.
04:05 ನಾವೀಗ ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸಲಿದ್ದೇವೆ.
04:13 ಹೀಗಾಗಿ public void showData( ) ಎಂದು ಟೈಪ್ ಮಾಡಿ. ಆವರಣ ಚಿಹ್ನೆಗಳೊಳಗೆ id, name, branch ಗಳ ವ್ಯಾಲ್ಯೂಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
04:27 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. New > Class ಮೇಲೆ ಕ್ಲಿಕ್ ಮಾಡಿ, ಹೆಸರನ್ನು Demo ಎಂದು ಟೈಪ್ ಮಾಡಿ.
04:36 ಈ ಕ್ಲಾಸ್ ನ ಒಳಗಡೆ main() ಮೆಥಡ್ ಇರುವುದು.
04:39 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main() ಮೆಥಡ್ ರಚಿಸುವುದಕ್ಕಾಗಿ ctrl+space ಒತ್ತಿ.
04:46 ನಾವೀಗ Student Enrollment data ವನ್ನು ಪ್ರಿಂಟ್ ಮಾಡಬೇಕು.
04:50 ವಿದ್ಯಾರ್ಥಿಗಳ ದಾಖಲಾತಿಯನ್ನು ಸೂಚಿಸಲು ನಾವು StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ.
04:57 ಇದಕ್ಕಾಗಿ ಇಲ್ಲಿ ಕೊಟ್ಟಿರುವ ಕೋಡ್ ಅನ್ನು ಟೈಪ್ ಮಾಡಿ: StudentEnroll s1 equals new StudentEnroll.
05:04 ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ಪಾಸ್ ಮಾಡಬಹುದು.
05:08 ಬ್ರ್ಯಾಕೆಟ್ಸ್ ಒಳಗೆ IT101 ಅನ್ನು id ಆಗಿ, ADIL ಅನ್ನು name ಆಗಿ ಮತ್ತು IT ಅನ್ನು branch ಆಗಿ ಟೈಪ್ ಮಾಡಿ.
05:17 ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData ವನ್ನು ಇನ್ವೋಕ್ ಮಾಡೋಣ.
05:22 ಇದಕ್ಕಾಗಿ s1.showData( ) ಎಂದು ಟೈಪ್ ಮಾಡಿ. ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ.
05:29 ಈಗ, s1 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
05:36 ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯು 1 ಆಗಿರುವುದನ್ನು ಗಮನಿಸಿ.
05:42 ಇದು ಏಕೆಂದರೆ ನಾವು ಕೇವಲ 1 ಅಬ್ಜೆಕ್ಟ್ ಮಾತ್ರ ರಚಿಸಿದ್ದೇವೆ.
05:47 ಈಗ, ಇನ್ನೊಂದು ಅಬ್ಜೆಕ್ಟ್ s2 ಅನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
05:52 ಇನ್ನೊಮ್ಮೆ s2 ಅನ್ನು ಬಳಸಿ showData ಮೆಥಡ್ ಅನ್ನು ಕಾಲ್ ಮಾಡಬಹುದು.
05:56 ಇನ್ನೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ.
05:59 s2 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು.
06:06 ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂ 2ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
06:14 ಈಗ ಇನ್ನೊಂದು ಅಬ್ಜೆಕ್ಟ್ s3 ಅನ್ನು ರಚಿಸಿ.
06:18 ಮತ್ತೊಮ್ಮೆ s3 ಬಳಸಿ ನಾವು showData ಮೆಥಡ್ ಅನ್ನು ಇನ್ವೋಕ್ ಮಾಡೋಣ.
06:23 ಮತ್ತೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ.
06:26 ಈಗ, s3 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
06:32 ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
06:41 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂದು ಈಗ ನಾವು ಹೇಳಬಹುದು.
06:48 ಈಗ ಸ್ಲೈಡ್ ಗಳಿಗೆ ಮರಳಿ.
06:51 static modifier ಅನ್ನು final modifier ಜೊತೆಗೆ ಬಳಸಬಹುದು.
06:56 ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ constant ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ.
07:01 ಸಾಂಪ್ರದಾಯಿಕವಾಗಿ, ಇಂತಹ constant ವೇರಿಯೇಬಲ್ ಗಳ ಹೆಸರುಗಳನ್ನು ದೊಡ್ಡಕ್ಷರಗಳಲ್ಲಿ ಬರೆಯಲಾಗುತ್ತದೆ.
07:08 ಈಗ eclipse ಗೆ ಮರಳಿ.
07:11 StudentEnroll ಕ್ಲಾಸ್ ಅನ್ನು ತೆರೆಯಿರಿ. variable declaration ಅನ್ನು public static final String ORG_NAME = “IITB”; ಎಂದು ಟೈಪ್ ಮಾಡಿ.
07:23 ಉದಾಹರಣೆಗೆ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆ IITB ಯಲ್ಲಿ ದಾಖಲಾಗುತ್ತಿದ್ದಾರೆ ಎಂದುಕೊಳ್ಳಿ.
07:31 ಇದನ್ನು ORG_NAME ಎನ್ನುವ constant static ವೇರಿಯೇಬಲ್ ಬಳಸಿ ಸೂಚಿಸಬಹುದು.
07:38 ಒಂದುವೇಳೆ ಹೆಸರು ಒಂದಕ್ಕಿಂತ ಹೆಚ್ಚು ಪದಗಳನ್ನು ಹೊಂದಿದ್ದರೆ, ಪದಗಳನ್ನು ಅಂಡರ್ ಸ್ಕೋರ್ ಮೂಲಕ ಪ್ರತ್ಯೇಕಿಸಬಹುದು.
07:44 ಸಾಮಾನ್ಯವಾಗಿ ನಾವು ಇಂತಹ constant ಗಳನ್ನು public ವಿಸಿಬಿಲಿಟಿ ಯ ಜೊತೆ ಡಿಕ್ಲೇರ್ ಮಾಡುತ್ತೇವೆ.
07:49 ಈಗ Demo ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ.
07:55 ಇಲ್ಲಿ, ORG_NAME ಅನ್ನು StudentEnroll ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು.
08:03 ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ.
08:06 ಆರ್ಗನೈಸೇಶನ್ ಹೆಸರು IITB ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು.
08:11 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
08:17 static ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ,
08:21 static ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳನ್ನು ಕಲಿತೆವು.
08:25 ಅಸೈನ್ಮೆಂಟ್ ಗಾಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು CarService ಎನ್ನುವ ಕ್ಲಾಸ್ ಅನ್ನು ರಚಿಸಿ.
08:32 ಈ ಕ್ಲಾಸ್, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ Name,
08:39 ಸರ್ವಿಸ್ ಗೆ ಬಂದಿರುವ ಕಾರ್ ನ make, model, ಮತ್ತು register number,
08:44 ಸರ್ವಿಸ್ ಗಾಗಿ ಬಂದಿರುವ ಕಾರ್ ಗಳು: No. of Cars in
08:47 instance ವೇರಿಯೇಬಲ್ ಗಳು ಮತ್ತು static ವೇರಿಯೇಬಲ್ ಗಳನ್ನು ಗುರುತಿಸಿ.
08:51 ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಡಿಕ್ಲೇರ್ ಮಾಡಿ.
08:55 ಕಾರ್ make, model, ಮತ್ತು register number ಗೆ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ಡಿಫೈನ್ ಮಾಡಿ.
09:01 ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು show( ) ಎಂಬ ಮೆಥಡ್ ಅನ್ನು ಡಿಫೈನ್ ಮಾಡಿ.
09:07 ಅಲ್ಲದೆ, ಫಲಿತಾಂಶಗಳನ್ನು ನೋಡಲು main ಮೆಥಡ್ ಅನ್ನು ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. ಅಂದರೆ CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ.
09:16 ಈ ಅಬ್ಜೆಕ್ಟ್ ಗಳನ್ನು ಬಳಸಿ show( ) ಮೆಥಡ್ ಅನ್ನು ಜಾರಿಗೊಳಿಸಿ.
09:20 ಅಲ್ಲದೆ, ಕ್ಲಾಸ್ ಹೆಸರನ್ನು ಬಳಸಿ static ವೇರಿಯೇಬಲ್ ಗಳನ್ನು ನೇರವಾಗಿ ಆಕ್ಸೆಸ್ ಮಾಡಿ.
09:25 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
09:32 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
09:41 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:45 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
09:51 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
09:56 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:03 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14