Difference between revisions of "Java/C2/Hello-World-Program-in-Eclipse/Kannada"

From Script | Spoken-Tutorial
Jump to: navigation, search
(Created page with ' {| border=1 || '''Time''' || '''Narration''' |- | 00:01 | Welcome to the spoken tutorial on '''HelloWorld in Java on Eclipse'''. |- | 00:06 | In this tutorial, we are going …')
 
Line 1: Line 1:
{| border=1
+
{|border=1
|| '''Time'''
+
||'''Time'''
|| '''Narration'''
+
||'''Narration'''
 
|-
 
|-
| 00:01
+
|00:01
| Welcome to the spoken tutorial on '''HelloWorld in Java on Eclipse'''.
+
|HelloWorld in Java on Eclipse ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
+
 
|-
 
|-
| 00:06
+
|00:06
| In this tutorial, we are going to learn,  how to write a simple '''Hello World'''program in '''Java '''using '''Eclipse.'''
+
|ಈ ಟ್ಯುಟೋರಿಯಲ್ ನಲ್ಲಿ, ಎಕ್ಲಿಪ್ಸ್ ನ ಉಪಯೋಗದಿಂದ ಜಾವಾ ದಲ್ಲಿ Hello World ಎಂಬ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದು ಕಲಿಯಲಿದೇವೆ.
 
+
 
|-
 
|-
| 00:13
+
|00:13
| For this tutorial we are using  Eclipse 3.7.0 and  Ubuntu 11.10
+
|ಈ ಟ್ಯುಟೋರಿಯಲ್ ನಲ್ಲಿ ನಾವು Eclipse 3.7.0 ಹಾಗೂ Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
 
+
 
|-
 
|-
| 00:20
+
|00:20
|   To follow this tutorial you must have Eclipse installed on your system.
+
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
 
+
 
+
 
+
 
|-
 
|-
| 00:25
+
|00:25
And you must know how to create, save and run a file in Eclipse.
+
|ಹಾಗೂ, ನೀವು ಎಕ್ಲಿಪ್ಸ್ ನಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು, ಅದನ್ನು ಹೇಗೆ ಸೇವ್ ಮಾಡುವುದು ಮತ್ತು ಹೇಗೆ ರನ್ ಮಡುವುದು  ಎಂದು ತಿಳಿದಿರಬೇಕು.
 
+
 
+
 
+
 
|-
 
|-
| 00:30
+
|00:30
| If not, for relevant tutorial please visit our website as shown.
+
|ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
 
+
 
|-
 
|-
| 00:36
+
|00:36
|   Here is a line of java code that prints the message '''Hello World'''
+
|ಇಲ್ಲಿ ಕಾಣುವ ಜಾವಾ ಕೋಡ್ ನ ಪಂಕ್ತಿಯು Hello World ಎಂಬ ಸಂದೆಶವನ್ನು ಪ್ರಿಂಟ್ ಮಾಡುತ್ತದೆ.
 
+
 
+
 
+
 
|-
 
|-
| 00:44
+
|00:44
| Now let us try it on '''Eclipse'''.  
+
|ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ.  
 
+
 
|-
 
|-
| 00: 46
+
|00: 46
| Press '''Alt''' ,'''F2''' and in the dialog box  type '''eclipse''' and hit '''enter'''.
+
|Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ.
 
+
 
+
 
+
 
|-
 
|-
| 00:56
+
|00:56
| Click''' Ok''' at the workspace and here we have the Eclipse IDE.
+
|Workspace Launcher ಎಂಬ ಡಯಲಾಗ್ ಬಾಕ್ಸ್ ನಲ್ಲಿ Ok ಕ್ಲಿಕ್ ಮಾಡಿ, ಈಗ ನಾವು Eclipse IDE ಎಂಬುದನ್ನು ಹೊಂದಿದ್ದೇವೆ.
 
+
 
|-
 
|-
| 01:09  
+
|01:09  
| Now let us add a '''new project'''.
+
|ಈಗ ನಾವು ಹೊಸ ಪ್ರೊಜೆಕ್ಟ್ ಅನ್ನು ಸೇರಿಸೋಣ.
 
+
 
+
 
+
 
|-
 
|-
| 01:12
+
|01:12
| click  '''File'''  '''New '''  and select '''Project '''
+
|File ಮೇಲೆ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Project ಎಂಬುದನ್ನು ಆಯ್ಕೆಮಾಡಿ.
 
+
 
|-
 
|-
| 01:19  
+
|01:19  
| In the list of project select '''Java Project '''  and click '''Next.'''
+
|ಪ್ರೊಜೆಕ್ಟ್ ಗಳ ಸೂಚಿಯಲ್ಲಿ Java Project ಎಂಬುದನ್ನು ಆಯ್ಕೆಮಾಡಿ ನಂತರ Next ಎಂಬುದನ್ನು ಕ್ಲಿಕ್ ಮಾಡಿ.
 
+
 
+
 
+
 
+
 
|-
 
|-
| 01:26
+
|01:26
| In the  project name ,Type '''DemoProject ''' (please note that their is no space between '''Demo''' and ''' Project'''D & P are in capital letters) 
+
|Project name ಎಂಬಲ್ಲಿ, DemoProject ಎಂದು ಟೈಪ್ ಮಾಡಿ. (ದಯವಿಟ್ಟು ಗಮನಿಸಿ, Demo ಮತ್ತು Project ಇವುಗಳ ನಡುವೆ ಸ್ಪೇಸ್ ಇಲ್ಲ ಮತ್ತು D ಹಾಗೂ P ಎಂಬುದು ದೊಡ್ಡ ಅಕ್ಷರದಲ್ಲಿದೆ.
 
+
 
+
 
|-
 
|-
| 01:40
+
|01:40
| Click  '''Finish''' at the bottom right corner of the wizards.
+
|ಬಾಕ್ಸ್ ನ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.  
 
+
 
|-
 
|-
| 01:46
+
|01:46
| '''DemoProject ''' has been created.
+
|DemoProject ಎಂಬುದೀಗ ರಚಿತವಾಯಿತು.  
 
+
 
|-
 
|-
 
|01:49
 
|01:49
|Now let us add ''''a new class''' to the project.
+
|ಈಗ ಪ್ರೊಜೆಕ್ಟ್ ಗೆ ಹೊಸ ಕ್ಲಾಸ್ ಅನ್ನು ಸೇರಿಸೋಣ.
 
+
 
+
 
|-
 
|-
 
|01:52
 
|01:52
|'''Right click''' on the ''' Project '''  '''New'''  select '''Class'''.
+
|ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Class ಎಂಬುದನ್ನು ಆಯ್ಕೆಮಾಡಿ.
This opens a '''New Java Class Portlet'''
+
 
+
 
+
 
+
 
+
 
|-
 
|-
| 01:59
+
|01:59
| In the class name  type '''DemoProgram''' and in the method stubs select one that says''' Public, Static,Void main'''.  
+
|ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ.  
 
|-
 
|-
| 02.13
+
|02.13
| Click Finish at the bottom right corner of the wizard.
+
|ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
 
+
 
+
 
|-
 
|-
| 02.20
+
|02.20
|   We can    see that the''' DemoProject has the source directory and a file called '''Demo program.Java''',
+
|ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ.
 
|-
 
|-
 
|02:27
 
|02:27
|This is because every class in Java has to be in its own file. Hence the class Demo Program can exist only in the file ''' Demo program. Java'''
+
|ಏಕೆಂದರೆ, ಜಾವಾ ದಲ್ಲಿ ಪ್ರತಿ ಕ್ಲಾಸ್ ಕೂಡಾ ಅದರ ಫೈಲ್ ನಲ್ಲೇ ಇರುತ್ತದೆ, ಹಾಗೆಯೇ, Demo Program ಎಂಬ ಕ್ಲಾಸ್ ಕೂಡಾ Demo program. Java ಎಂಬ ಫೈಲ್ ನಲ್ಲೇ ಇದೆ.
 
+
 
|-
 
|-
 
|02:40
 
|02:40
| We  can see that there is very little space for the editor  and the view looks blurred . Let us minimise the other portlets and here we have the editor .
+
|ಇಲ್ಲಿ ಎಡಿಟರ್ ಗೆ ಇರುವ ಜಾಗವು ತುಂಬಾ ಚಿಕ್ಕದಾಗಿರುವುದನ್ನು ನಾವು ನೋಡಬಹುದು. ಹಾಗಾಗಿ ಬೇರೆ ಪೋರ್ಟ್ಲೆಟ್ ಗಳನ್ನು ಮಿನಿಮೈಸ್ ಮಾಡುವುದರ ಮೂಲಕ ನಾವಿದನ್ನು ದೊಡ್ಡದಾಗಿಸೋಣ.
 
+
 
|-
 
|-
 
|02:55
 
|02:55
|Notice that this line begins with two slashes which means this line is the comment and has nothing to do with our code.
+
|ಇಲ್ಲಿ ಗಮನಿಸಿ, ಈ ಪಂಕ್ತಿಯು ಎರಡು ಸ್ಲಾಶ್ ಗಳಿಂದ ಆರಂಭಗೊಳ್ಳುತ್ತದೆ, ಅಂದರೆ ಈ ಪಂಕ್ತಿಯು ಕೇವಲ ಕಮೆಂಟ್ ಆಗಿದ್ದು ಇದು ಕೋಡ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
 
|-
 
|-
 
|03:05
 
|03:05
|Let us remove this line. Similarly every thing that is in between '''slash Astrix ''', and '''Astrix slash '''  is also a  comment
+
|ನಾವು ಈ ಪಂಕ್ತಿಯನ್ನು ತೆಗೆಯೋಣ. ಹಾಗೆಯೇ ಸ್ಲಾಶ್ ಆಸ್ಟ್ರಿಕ್ಸ್ ಹಾಗೂ ಆಸ್ಟ್ರಿಕ್ಸ್ ಸ್ಲಾಶ್ ಗಳ ನಡುವೆ ಇರುವ ಎಲ್ಲವೂ ಕೂಡಾ ಕಮೆಂಟ್ ಗಳೆ ಆಗಿವೆ.
   
+
  |-
 
+
|-
+
 
|03:17
 
|03:17
|So let us remove this comments also.
+
|ಹಾಗಾಗಿ ನಾವು ಈ ಕಮೆಂಟ್ ಗಳನ್ನೂ ತೆಗೆಯೋಣ.
 
|-
 
|-
 
|03:22
 
|03:22
|Here we have the ''' bare bones ''' of the code.
+
|ಈಗ ಇಲ್ಲಿ ನಾವು ಕೋಡ್ ನ ಮುಖ್ಯವಾದ ಭಾಗವನ್ನು ಹೊಂದಿದ್ದೇವೆ.
 
+
 
|-
 
|-
 
|03:27
 
|03:27
|Now let us add the print statement,''' System.'''
+
|ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. System.
 
+
 
+
 
|-
 
|-
 
|03:35
 
|03:35
|Notice that eclipse gives  a list of all the possible completions.
+
|ಇಲ್ಲಿ ಗಮನಿಸಿ, ನಾವು ಟೈಪ್ ಮಾಡುತ್ತಿದ್ದಂತೆಯೇ ಎಕ್ಲಿಪ್ಸ್ ನಮಗೆ ಮುಂದಿನ ಎಲ್ಲಾ ಸಾಧ್ಯತೆಗಳನ್ನು ಸೂಚಿಸುತ್ತದೆ.
 
+
 
|-
 
|-
 
|03:38
 
|03:38
|For now we are going to type the command manually;
+
|ಈಗ ನಾವು ಕಮಾಂಡ್ ಅನ್ನು ನಾವೇ ಟೈಪ್ ಮಾಡೋಣ,
 
+
 
|-
 
|-
 
|03:43
 
|03:43
|Out.println. In brackets in quotes type, '''HelloWorld'''
+
|out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ HelloWorld ಎಂದು ಟೈಪ್ ಮಾಡಿ.
 
+
 
|-  
 
|-  
 
|03:56
 
|03:56
|In java,Every statement  has  to  end with a semicolon.
+
|ಜಾವಾ ದಲ್ಲಿ ಪ್ರತಿ ಸ್ಟೇಟ್ಮೆಂಟ್ ಕೂಡಾ ಸೆಮಿಕೊಲನ್ ನಿಂದ ಕೊನೆಗೊಳ್ಳುತ್ತವೆ.
 
+
 
|-
 
|-
 
|03:59
 
|03:59
|So let us add a semicolon.
+
|ಹಾಗಾಗಿ, ಸೆಮಿಕೊಲನ್ ಅನ್ನು ಸೇರಿಸೋಣ.
 
+
 
|-
 
|-
 
|04:03
 
|04:03
|Here  these are complete '''HelloWorld''' program in ''' Java'''.
+
|ಈಗ ಇದು ಜಾವಾದಲ್ಲಿನ ಒಂದು ಸಂಪೂರ್ಣವಾದ HelloWorld ಪ್ರೊಗ್ರಾಮ್ ಆಗಿದೆ.
 
+
 
|-
 
|-
 
|04:06  
 
|04:06  
|Press '''Ctrl + S''' to save
+
|ಸೇವ್ ಮಾಡಲು Ctrl + S ಒತ್ತಿ.
 
+
 
|-
 
|-
 
|04:11
 
|04:11
|Right click  '''Run as'''  '''java application'''.'''Run''' the code
+
|ರೈಟ್ ಕ್ಲಿಕ್ ಮಾಡಿ ಅಲ್ಲಿ Run as ಮತ್ತು java application ಎಂಬುದನ್ನು ಒತ್ತಿ ಕೋಡ್ ಅನ್ನು ರನ್ ಮಾಡಿ.  
 
+
 
|-
 
|-
 
|04:19
 
|04:19
|As  we can see on the output console, the message '''HelloWorld''' has been printed.
+
|ನಾವೀಗ ಔಟ್ಪುಟ್ ಕನ್ಸೋಲ್ ನಲ್ಲಿ HelloWorld ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ.
 
+
 
|-
 
|-
 
|04:24
 
|04:24
|Now let us change the ''' World''' to '''Java'''
+
|ಈಗ ನಾವು World ಎಂಬುದನ್ನು Java ಎಂದು ಬದಲಾಯಿಸೋಣ.
 
+
 
|-
 
|-
 
|04:30
 
|04:30
|Save it with  '''Ctrl + S''' and '''Run''' it.
+
|Ctrl + S ಒತ್ತಿ ಸೇವ್ ಅಮಾಡಿ ಹಾಗೂ Run ಮಾಡಿ.
 
+
 
|-
 
|-
 
|04:41  
 
|04:41  
|As we can see, the message that is printed now is '''Hello Java'''
+
|ನಾವೀಗ Hello Java ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
 
+
 
|-
 
|-
 
|04:45
 
|04:45
|Now let us understand  what each part of code does?
+
|ನಾವೀಗ ಕೋಡ್ ನ ಪ್ರತಿ ಭಾಗವು ಏನನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ.
 
+
 
|-
 
|-
 
|04:48
 
|04:48
|The first line  indicates that the  class name is '''DemoProgram'''  and its a '''Public class'''
+
|ಮೊದಲನೇಯ ಪಂಕ್ತಿಯು ಕ್ಲಾಸ್ ನ ಹೆಸರು DemoProgram ಎಂದೂ ಹಾಗೂ ಇದು Public class ಎಂದೂ ತಿಳಿಸಿಕೊಡುತ್ತದೆ.
 
|-
 
|-
 
|04:55
 
|04:55
| The second line  indicates that  this is the '''main method'''. In other words the  method from which execution starts with java.
+
|ಎರಡನೇಯ ಪಂಕ್ತಿಯು ಇದೊಂದು main method ಆಗಿದೆಯೆಂದು ತಿಳಿಸುತ್ತದೆ. ಅಂದರೆ, ಈ ಮೆಥಡ್ ನಿಂದ ಜಾವಾದಲ್ಲಿ ನಿರ್ವಹಣೆಯು ಆರಂಭವಾಗುತ್ತದೆ.
 
+
 
|-
 
|-
 
|05:04
 
|05:04
|As we know this is a print statement.  
+
|ನಮಗೆಲ್ಲರಿಗೂ ಗೊತ್ತಿರುವಂತೆ ಇದು ಪ್ರಿಂಟ್ ಸ್ಟೇಟ್ಮೆಂಟ್ ಆಗಿದೆ.  
 
|-
 
|-
 
|05:07
 
|05:07
|And here is how we write  a  '''HelloWorld'''  program in ''''Java'''
+
|ಹೀಗೆ ನಾವು ಜಾವಾ ದಲ್ಲಿ HelloWorld ಪ್ರೊಗ್ರಾಮ್ ಅನ್ನು ಬರೆಯುತ್ತೇವೆ.
 
|-
 
|-
 
|05:14
 
|05:14
|This brings us to the end of the    tutorial.
+
| ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
 
+
 
|-
 
|-
 
|05:17
 
|05:17
|In this tutorial we have learnt how to write  a 'HelloWorld' program in java  and also  what each part of code does in java code.
+
|ಈ ಟ್ಯುಟೋರಿಯಲ್ ನಲ್ಲಿ ನಾವು HelloWorld ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ಕೋಡ್ ನ ಪ್ರತಿಯೊಂದು ಭಾಗವು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತೆವು.
 
+
 
|-
 
|-
 
|05:27
 
|05:27
|As an  assignment for this tutorial.
+
|ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
 
+
 
|-
 
|-
 
|05:29
 
|05:29
| Create a java class by the name '''Greet'''  it should bring '''Program Successful''' when executed.
+
|ನೀವು Greet ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚಿಸಿ ಹಾಗೂ ಔಟ್ಪುಟ್ ನಲ್ಲಿ Program Successful ಎಂದು ಬರುವಂತೆ ಪ್ರೊಗ್ರಾಮ್ ಬರೆಯಿರಿ.
 
+
+
 
+
 
|-
 
|-
 
|05:37
 
|05:37
|To know more about the spoken-tutorial project.
+
| ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
 
+
|-
+
|05:39
+
|Watch the video available at[http://spoken-tutorial.org/What_is_a_Spoken_Tutorial]
+
 
+
 
|-
 
|-
 
|05:42
 
|05:42
| It summarises the Spoken Tutorial project
+
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
 
+
 
+
 
|-
 
|-
 
|05:45
 
|05:45
| If you do not have good bandwidth, you can download and watch it
+
| ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
 
+
 
+
 
|-
 
|-
 
|05:51
 
|05:51
|The Spoken Tutorial  Team
+
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
+
|-
+
|05:53
+
|Conducts workshops using spoken tutorials
+
 
+
 
+
 
|-
 
|-
 
|05:55
 
|05:55
|Gives certificates for those who pass an online test
+
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
+
 
|-
 
|-
 
|05:59
 
|05:59
| For more details, please write to  contact@spoken-tutorial.org
+
| ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
|-
 
|-
 
|06:05
 
|06:05
| Spoken Tutorial Project is a part of the Talk to a Teacher project
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
+
 
|-
 
|-
 
|06:09
 
|06:09
|It is supported by the National Mission on Education through ICT, MHRD, Government of India
+
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
 
|06:14
 
|06:14
|More information on this Mission is available at  '''spoken HYPHEN tutorial DOT org SLASH NMEICT HYPHEN Intro'''
+
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|-
 
|-
 
|06:19
 
|06:19
|This tutorial has been contributed by '''TalentSprint'''.
+
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
 +
ಧನ್ಯವಾದಗಳು.

Revision as of 13:13, 10 June 2014

Time Narration
00:01 HelloWorld in Java on Eclipse ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ಎಕ್ಲಿಪ್ಸ್ ನ ಉಪಯೋಗದಿಂದ ಜಾವಾ ದಲ್ಲಿ Hello World ಎಂಬ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದು ಕಲಿಯಲಿದೇವೆ.
00:13 ಈ ಟ್ಯುಟೋರಿಯಲ್ ನಲ್ಲಿ ನಾವು Eclipse 3.7.0 ಹಾಗೂ Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00:25 ಹಾಗೂ, ನೀವು ಎಕ್ಲಿಪ್ಸ್ ನಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು, ಅದನ್ನು ಹೇಗೆ ಸೇವ್ ಮಾಡುವುದು ಮತ್ತು ಹೇಗೆ ರನ್ ಮಡುವುದು ಎಂದು ತಿಳಿದಿರಬೇಕು.
00:30 ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:36 ಇಲ್ಲಿ ಕಾಣುವ ಜಾವಾ ಕೋಡ್ ನ ಪಂಕ್ತಿಯು Hello World ಎಂಬ ಸಂದೆಶವನ್ನು ಪ್ರಿಂಟ್ ಮಾಡುತ್ತದೆ.
00:44 ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ.
00: 46 Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ.
00:56 Workspace Launcher ಎಂಬ ಡಯಲಾಗ್ ಬಾಕ್ಸ್ ನಲ್ಲಿ Ok ಕ್ಲಿಕ್ ಮಾಡಿ, ಈಗ ನಾವು Eclipse IDE ಎಂಬುದನ್ನು ಹೊಂದಿದ್ದೇವೆ.
01:09 ಈಗ ನಾವು ಹೊಸ ಪ್ರೊಜೆಕ್ಟ್ ಅನ್ನು ಸೇರಿಸೋಣ.
01:12 File ಮೇಲೆ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Project ಎಂಬುದನ್ನು ಆಯ್ಕೆಮಾಡಿ.
01:19 ಪ್ರೊಜೆಕ್ಟ್ ಗಳ ಸೂಚಿಯಲ್ಲಿ Java Project ಎಂಬುದನ್ನು ಆಯ್ಕೆಮಾಡಿ ನಂತರ Next ಎಂಬುದನ್ನು ಕ್ಲಿಕ್ ಮಾಡಿ.
01:26 Project name ಎಂಬಲ್ಲಿ, DemoProject ಎಂದು ಟೈಪ್ ಮಾಡಿ. (ದಯವಿಟ್ಟು ಗಮನಿಸಿ, Demo ಮತ್ತು Project ಇವುಗಳ ನಡುವೆ ಸ್ಪೇಸ್ ಇಲ್ಲ ಮತ್ತು D ಹಾಗೂ P ಎಂಬುದು ದೊಡ್ಡ ಅಕ್ಷರದಲ್ಲಿದೆ.
01:40 ಬಾಕ್ಸ್ ನ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
01:46 DemoProject ಎಂಬುದೀಗ ರಚಿತವಾಯಿತು.
01:49 ಈಗ ಪ್ರೊಜೆಕ್ಟ್ ಗೆ ಹೊಸ ಕ್ಲಾಸ್ ಅನ್ನು ಸೇರಿಸೋಣ.
01:52 ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Class ಎಂಬುದನ್ನು ಆಯ್ಕೆಮಾಡಿ.
01:59 ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ.
02.13 ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
02.20 ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ.
02:27 ಏಕೆಂದರೆ, ಜಾವಾ ದಲ್ಲಿ ಪ್ರತಿ ಕ್ಲಾಸ್ ಕೂಡಾ ಅದರ ಫೈಲ್ ನಲ್ಲೇ ಇರುತ್ತದೆ, ಹಾಗೆಯೇ, Demo Program ಎಂಬ ಕ್ಲಾಸ್ ಕೂಡಾ Demo program. Java ಎಂಬ ಫೈಲ್ ನಲ್ಲೇ ಇದೆ.
02:40 ಇಲ್ಲಿ ಎಡಿಟರ್ ಗೆ ಇರುವ ಜಾಗವು ತುಂಬಾ ಚಿಕ್ಕದಾಗಿರುವುದನ್ನು ನಾವು ನೋಡಬಹುದು. ಹಾಗಾಗಿ ಬೇರೆ ಪೋರ್ಟ್ಲೆಟ್ ಗಳನ್ನು ಮಿನಿಮೈಸ್ ಮಾಡುವುದರ ಮೂಲಕ ನಾವಿದನ್ನು ದೊಡ್ಡದಾಗಿಸೋಣ.
02:55 ಇಲ್ಲಿ ಗಮನಿಸಿ, ಈ ಪಂಕ್ತಿಯು ಎರಡು ಸ್ಲಾಶ್ ಗಳಿಂದ ಆರಂಭಗೊಳ್ಳುತ್ತದೆ, ಅಂದರೆ ಈ ಪಂಕ್ತಿಯು ಕೇವಲ ಕಮೆಂಟ್ ಆಗಿದ್ದು ಇದು ಕೋಡ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
03:05 ನಾವು ಈ ಪಂಕ್ತಿಯನ್ನು ತೆಗೆಯೋಣ. ಹಾಗೆಯೇ ಸ್ಲಾಶ್ ಆಸ್ಟ್ರಿಕ್ಸ್ ಹಾಗೂ ಆಸ್ಟ್ರಿಕ್ಸ್ ಸ್ಲಾಶ್ ಗಳ ನಡುವೆ ಇರುವ ಎಲ್ಲವೂ ಕೂಡಾ ಕಮೆಂಟ್ ಗಳೆ ಆಗಿವೆ.
03:17 ಹಾಗಾಗಿ ನಾವು ಈ ಕಮೆಂಟ್ ಗಳನ್ನೂ ತೆಗೆಯೋಣ.
03:22 ಈಗ ಇಲ್ಲಿ ನಾವು ಕೋಡ್ ನ ಮುಖ್ಯವಾದ ಭಾಗವನ್ನು ಹೊಂದಿದ್ದೇವೆ.
03:27 ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. System.
03:35 ಇಲ್ಲಿ ಗಮನಿಸಿ, ನಾವು ಟೈಪ್ ಮಾಡುತ್ತಿದ್ದಂತೆಯೇ ಎಕ್ಲಿಪ್ಸ್ ನಮಗೆ ಮುಂದಿನ ಎಲ್ಲಾ ಸಾಧ್ಯತೆಗಳನ್ನು ಸೂಚಿಸುತ್ತದೆ.
03:38 ಈಗ ನಾವು ಕಮಾಂಡ್ ಅನ್ನು ನಾವೇ ಟೈಪ್ ಮಾಡೋಣ,
03:43 out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ HelloWorld ಎಂದು ಟೈಪ್ ಮಾಡಿ.
03:56 ಜಾವಾ ದಲ್ಲಿ ಪ್ರತಿ ಸ್ಟೇಟ್ಮೆಂಟ್ ಕೂಡಾ ಸೆಮಿಕೊಲನ್ ನಿಂದ ಕೊನೆಗೊಳ್ಳುತ್ತವೆ.
03:59 ಹಾಗಾಗಿ, ಸೆಮಿಕೊಲನ್ ಅನ್ನು ಸೇರಿಸೋಣ.
04:03 ಈಗ ಇದು ಜಾವಾದಲ್ಲಿನ ಒಂದು ಸಂಪೂರ್ಣವಾದ HelloWorld ಪ್ರೊಗ್ರಾಮ್ ಆಗಿದೆ.
04:06 ಸೇವ್ ಮಾಡಲು Ctrl + S ಒತ್ತಿ.
04:11 ರೈಟ್ ಕ್ಲಿಕ್ ಮಾಡಿ ಅಲ್ಲಿ Run as ಮತ್ತು java application ಎಂಬುದನ್ನು ಒತ್ತಿ ಕೋಡ್ ಅನ್ನು ರನ್ ಮಾಡಿ.
04:19 ನಾವೀಗ ಔಟ್ಪುಟ್ ಕನ್ಸೋಲ್ ನಲ್ಲಿ HelloWorld ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ.
04:24 ಈಗ ನಾವು World ಎಂಬುದನ್ನು Java ಎಂದು ಬದಲಾಯಿಸೋಣ.
04:30 Ctrl + S ಒತ್ತಿ ಸೇವ್ ಅಮಾಡಿ ಹಾಗೂ Run ಮಾಡಿ.
04:41 ನಾವೀಗ Hello Java ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
04:45 ನಾವೀಗ ಕೋಡ್ ನ ಪ್ರತಿ ಭಾಗವು ಏನನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ.
04:48 ಮೊದಲನೇಯ ಪಂಕ್ತಿಯು ಕ್ಲಾಸ್ ನ ಹೆಸರು DemoProgram ಎಂದೂ ಹಾಗೂ ಇದು Public class ಎಂದೂ ತಿಳಿಸಿಕೊಡುತ್ತದೆ.
04:55 ಎರಡನೇಯ ಪಂಕ್ತಿಯು ಇದೊಂದು main method ಆಗಿದೆಯೆಂದು ತಿಳಿಸುತ್ತದೆ. ಅಂದರೆ, ಈ ಮೆಥಡ್ ನಿಂದ ಜಾವಾದಲ್ಲಿ ನಿರ್ವಹಣೆಯು ಆರಂಭವಾಗುತ್ತದೆ.
05:04 ನಮಗೆಲ್ಲರಿಗೂ ಗೊತ್ತಿರುವಂತೆ ಇದು ಪ್ರಿಂಟ್ ಸ್ಟೇಟ್ಮೆಂಟ್ ಆಗಿದೆ.
05:07 ಹೀಗೆ ನಾವು ಜಾವಾ ದಲ್ಲಿ HelloWorld ಪ್ರೊಗ್ರಾಮ್ ಅನ್ನು ಬರೆಯುತ್ತೇವೆ.
05:14 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
05:17 ಈ ಟ್ಯುಟೋರಿಯಲ್ ನಲ್ಲಿ ನಾವು HelloWorld ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ಕೋಡ್ ನ ಪ್ರತಿಯೊಂದು ಭಾಗವು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತೆವು.
05:27 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
05:29 ನೀವು Greet ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚಿಸಿ ಹಾಗೂ ಔಟ್ಪುಟ್ ನಲ್ಲಿ Program Successful ಎಂದು ಬರುವಂತೆ ಪ್ರೊಗ್ರಾಮ್ ಬರೆಯಿರಿ.
05:37 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
05:42 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
05:45 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
05:51 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
05:55 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
05:59 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:05 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:09 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:14 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal