Difference between revisions of "Java/C2/Errors-and-Debugging-in-Eclipse/Kannada"

From Script | Spoken-Tutorial
Jump to: navigation, search
(Created page with '{| border=1 || '''Time''' || '''Narration''' |- | 00:01 | Welcome to the tutorial on '''Errors and Debugging using Eclipse.''' |- | 00:07 | In this tutorial,we are going to…')
 
Line 1: Line 1:
{| border=1
+
{|border=1
|| '''Time'''
+
||'''Time'''
|| '''Narration'''
+
||'''Narration'''
 
|-
 
|-
| 00:01
+
|00:01
|   Welcome to the  tutorial on '''Errors and Debugging using Eclipse.'''
+
|ಎಕ್ಲಿಪ್ಸ್ ನಲ್ಲಿ ದೋಷಗಳು ಹಾಗೂ ಅವುಗಳ ನಿವಾರಣೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
+
 
|-
 
|-
| 00:07
+
|00:07
| In this tutorial,we  are going to  learn
+
|ಈ ಟ್ಯುಟೋರಿಯಲ್ ನಲ್ಲಿ ನಾವು,
 
+
 
|-
 
|-
| 00:10
+
|00:10
|what are the possible error  while writing a  simple '''Java '''Program,  
+
|ಸಾಮಾನ್ಯವಾದ ಜಾವಾ ಪ್ರೊಗ್ರಾಮ್ ಅನ್ನು ಬರೆಯುವಾಗ ಕಂಡುಬರುವ ಸಂಭವನೀಯ ದೋಷಗಳ ಬಗ್ಗೆ,
 
+
 
|-
 
|-
| 00:14
+
|00:14
|how to identify those errors and rectify them using eclipse.
+
|ಆ ದೋಷಗಳನ್ನು ಹೇಗೆ ಗುರುತಿಸುವುದು ಮತ್ತು ಎಕ್ಲಿಪ್ಸ್ ನ ಸಹಾಯದಿಂದ ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದನ್ನು ಕಲಿಯಲಿದ್ದೇವೆ.
+
 
|-
 
|-
| 00:20
+
|00:20
| For this tutorial we are using
+
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಮತ್ತು Eclipse 3.7 ಅನ್ನು ಉಪಯೋಗಿಸುತ್ತಿದ್ದೇವೆ.
 
+
Ubuntu 11.10 and
+
 
+
Eclipse 3.7
+
 
+
 
|-
 
|-
| 00:27
+
|00:27
| To follow this tutorial you must know
+
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು  ನೀವು,
 
+
 
|-
 
|-
| 00:30
+
|00:30
|how to create and run a '''Java Program '''in '''Eclipse.'''
+
|ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ರಚಿಸಿ ರನ್ ಮಾಡಬೇಕೆಂಬುದನ್ನು ತಿಳಿದಿರಬೇಕು.
 
+
 
+
 
|-
 
|-
| 00:33
+
|00:33
|If not, for relevant tutorial please visit our website  as shown [http://spoken-tuitorial.org/ ][http://spoken-tuitorial.org/ http][http://spoken-tuitorial.org/ ://][http://spoken-tuitorial.org/ spoken][http://spoken-tuitorial.org/ -][http://spoken-tuitorial.org/ tuitorial][http://spoken-tuitorial.org/ .][http://spoken-tuitorial.org/ org]
+
|ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗೆ ಸೂಚಿಸಿದ ವೆಬ್ಸೈಟ್ ಗೆ ಭೇಟಿಕೊಡಿ. [http://spoken-tuitorial.org/ ]
 
+
 
|-
 
|-
|   00:41
+
|00:41
| In a simple  '''Java program''', the  typical errors could be.
+
|ಜಾವಾ ಪ್ರೊಗ್ರಾಮ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷಗಳೆಂದರೆ,
 
+
 
|-
 
|-
| 00:45
+
|00:45
| Missing semicolon(;)
+
|ಸೆಮಿಕೊಲನ್ ನ (;) ಕಾಣೆಯಾಗುವುದು,
 
|-
 
|-
| 00:47
+
|00:47
| Missing double quotes(" ") around the message
+
|ಸಂದೇಶದ ಆಚೆ-ಈಚೆ ಇರುವ ಡಬಲ್ ಕೋಟ್ ನ(" ") ಕಾಣೆಯಾಗುವುದು,
 
|-
 
|-
| 00:50
+
|00:50
| Mis-match of filename and classname and
+
|ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳಲ್ಲಿ ತಾಳೆಯಾಗದಿರುವುದು ಮತ್ತು,
 
|-
 
|-
| 00:52
+
|00:52
|And Typing the print statement in lower-case
+
|ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಲೋವರ್ ಕೇಸ್ ನಲ್ಲಿ ಬರೆಯುವುದು.
 
+
 
|-
 
|-
| 00:55
+
|00:55
|We shall write a program and then make each of these errors and see what happens in  '''Eclipse'''
+
|ನಾವು ಪ್ರೊಗ್ರಾಮ್ ಅನ್ನು ಬರೆದು ಈ ಪ್ರತಿಯೊಂದು ದೋಷಗಳನ್ನೂ ಮಾಡಿ ಎಕ್ಲಿಪ್ಸ್ ನಲ್ಲಿ ಅದರ ಪರಿಣಾಮವನ್ನು ನೋಡೋಣ.
 
+
 
|-
 
|-
| 01:04
+
|01:04
|   Here we have the '''Eclipse IDE''' and the project used for the ''' HelloWorld''' tutorial 
+
|ನಾವು Eclipse IDE ಮತ್ತು HelloWorld ನ ಟ್ಯುಟೋರಿಯಲ್ ಗೆ ಬಳಸಿದ ಪ್ರೊಜೆಕ್ಟ್ ಇದೆ.
 
+
 
|-
 
|-
| 01:11
+
|01:11
|We shall  create  a new  class in the project and use it '''New''' Class. Let us name the class ''' Error Free''' and select methods stubs '''public static Void main'''
+
|ನಾವು ಪ್ರೊಜೆಕ್ಟ್ ನಲ್ಲಿ ಹೊಸ ಕ್ಲಾಸ್ ಅನ್ನು ರಚಿಸಿ ಉಪಯೋಗಿಸಬಹುದು. New…… Class. ನಾವು ಕ್ಲಾಸ್ ಗೆ Error Free ಎಂದು ಹೆಸರಿಟ್ಟು methods stubs ಅನ್ನು public static Void main ಎಂದು ಆಯ್ಕೆಮಾಡಿ.
 
+
 
|-
 
|-
| 01:37
+
|01:37
| Let us minimise the package explorer. Remove the comments and add the print statement to the few errors
+
|ನಾವು package explorer ಅನ್ನು ಮಿನಿಮೈಸ್ ಮಾಡೋಣ.  ಕಮೆಂಟ್ ಗಳನ್ನು ತೆಗೆಯೋಣ ಮತ್ತು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಕೆಲವು ದೋಷಗಳೊಂದಿಗೆ ಸೇರಿಸೋಣ.
 
+
 
|-
 
|-
| 02:23
+
|02:23
| In '''Eclipse''', the line which has the error will be indicated with a '''red cross mark '''on the left margin.
+
|ಎಕ್ಲಿಪ್ಸ್ ನಲ್ಲಿ ದೋಷವಿರುವ ಪಂಕ್ತಿಯು ರೆಡ್ ಕ್ರಾಸ್ ಮಾರ್ಕ್ ನೊಂದಿಗೆ ಎಡ ಮಾರ್ಜಿನ್ ನಲ್ಲಿ ಕಾಣುತ್ತದೆ.
 
+
 
+
 
|-
 
|-
| 02:35
+
|02:35
|In this case, the '''System.out.println   ''' line has an errors and hence their is the '''red cross mark''' on the left.
+
|ಇಲ್ಲಿ, System.out.println ಎಂಬ ಪಂಕ್ತಿಯಲ್ಲಿ ದೋಷವಿರುವ ಕಾರಣ ಅದರ ಎಡ ಭಾಗದಲ್ಲಿ red cross mark ಕಾಣುತ್ತಿದೆ.
 
+
 
|-
 
|-
| 02:44
+
|02:44
|   The list of errors is displayed by hovering the mouse over the '''cross mark.'''
+
|ಕ್ರಾಸ್ ಮಾರ್ಕ್ ನ ಮೇಲೆ ಮೌಸ್ ಒವರ್ ಮಾಡಿದಲ್ಲಿ ದೋಷಗಳ ಸೂಚಿಯು ಕಾಣಿಸುತ್ತದೆ.
 
+
 
|-
 
|-
| 02:51
+
|02:51
| The first error displayed  is syntax error insert semi-colon to complete block statements
+
|ಮೊದಲ ದೋಷವಾಗಿ “Syntax error, insert semi-colon to complete BlockStatements” ಎಂದು ತೋರಿಸುತ್ತಿದೆ.
 
|-
 
|-
| 02:58
+
|02:58
|This is because we have to end every statement  of a  program with a semicolon.  
+
|ಏಕೆಂದರೆ, ನಾವು ಪ್ರೊಗ್ರಾಮ್ ನ ಪ್ರತಿಪಂಕ್ತಿಯನ್ನು ಕೂಡಾ ಸೆಮಿಕೊಲೊನ್ ನೊಂದಿಗೆ ಕೊನೆಗೊಳಿಸಬೇಕು.
 
+
 
+
 
+
 
+
 
|-
 
|-
| 03:03
+
|03:03
| So, let us insert  ''semicolon'' at the end of the statement.
+
|ಹಾಗಾಗಿ, ನಾವು ಪಂಕ್ತಿಯ ಕೊನೆಯಲ್ಲಿ ಸೆಮಿಕೊಲೊನ್ ಅನ್ನು ಸೇರಿಸೋಣ.
 
+
 
+
 
|-
 
|-
| 03:08
+
|03:08
|'''Save''' the file with '''Ctrl''' '''s'''.  
+
|Ctrl s ಒತ್ತುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ.
+
 
+
 
|-
 
|-
| 03:16
+
|03:16
| notice that once we add  the semi-colon and save the file, the first error is gone.
+
|ಗಮನಿಸಿ, ಒಮ್ಮೆ ನಾವು ಸೆಮಿಕೊಲೊನ್ ಅನ್ನು ಸೇರಿಸಿ ಫೈಲ್ ಅನ್ನು ಸೇವ್ ಮಾಡಿದಲ್ಲಿ ಮೊದಲನೇಯ ದೋಷವು ಹೋಗುವುದು.
+
 
+
 
|-
 
|-
| 03:21
+
|03:21
|their is only one error now which says; '''hello world cannot be resolved to a variable''', which means to display any message on the console the message has to be included in double quotes.
+
|ಈಗ ಕೇವಲ ಒಂದೇ ದೋಷವಿದೆ, ಅದು – “HelloWorld cannot be resolved to a variable” ಎಂದು. ಅಂದರೆ, ಯಾವುದೇ ಸಂದೇಶವು ಕನ್ಸೋಲ್ ನಲ್ಲಿ ತೋರಬೇಕೆಂದಿದ್ದಲ್ಲಿ ಅದು ಡಬಲ್ ಕೋಟ್ ನ ಒಳಗೆ ಇರಬೇಕು.
+
 
+
 
+
 
|-
 
|-
| 03:37
+
|03:37
|Without the quotes, Java thinks that '''HelloWorld '''is the name of a variable.
+
|ಕೋಟ್ ಇಲ್ಲದಿದ್ದಲ್ಲಿ, ಜಾವಾ HelloWorld ಅನ್ನು ವೇರಿಯೇಬಲ್ ನ ಹೆಸರೆಂದು ತಿಳಿದುಕೊಳ್ಳುತ್ತದೆ.
 
+
 
+
 
+
 
+
 
|-
 
|-
| 03:41
+
|03:41
| Let us add double quotes before and after the message, 
+
|ನಾವೀಗ ಸಂದೇಶದ ಮೊದಲಿಗೆ ಮತ್ತು ಕೊನೆಯಲ್ಲಿ ಡಬಲ್ ಕೋಟ್ ಅನ್ನು ಸೇರಿಸೋಣ.
 
+
 
|-
 
|-
| 03:55
+
|03:55
|''' Ctrl s''' ''' to Save. We see that the red cross mark have gone and the program is error free. So let us ''' run''' the program and see what happens.
+
|ಸೇವ್ ಮಾಡಲು Ctrl s ಒತ್ತಿ. ನಾವೀಗ, ರೆಡ್ ಮಾರ್ಕ್ ಹೋಗಿ ಪ್ರೊಗ್ರಾಮ್ ದೋಷಮುಕ್ತವಾಗಿರುವುದನ್ನು ನೋಡಬಹುದು. ಹಾಗಾಗಿ, ನಾವು ಈ ಪ್ರೊಗ್ರಾಮ್ ಅನ್ನು ರನ್ ಮಾಡಿ ಪರಿಣಾಮವನ್ನು ನೊಡೋಣ.
 
+
 
|-
 
|-
| 04:10
+
|04:10
| Run as '''Java applications''
+
|Run As ….. Java Applications …...
 
+
+
 
|-
 
|-
|   04:15
+
|04:15
| We see that the message has been printed on the console.
+
|ನಾವಿಲ್ಲಿ ಸಂದೇಶವು ಕನ್ಸೋಲ್ ನಲ್ಲಿ ಪ್ರಿಂಟ್ ಆಗಿರುವುದನ್ನು ನೋಡಬಹುದು.
 
+
 
|-
 
|-
| 04:22
+
|04:22
| Let us look at the next error.
+
|ನಾವೀಗ ನಂತರದ ದೋಷವನ್ನು ನೋಡೋಣ
 
+
 
+
 
|-
 
|-
| 04:25
+
|04:25
|It happens due to a mismatch of '''file name''' and '''class name.'''
+
|ಈ ದೋಷವು ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳು ತಾಳೆಯಾಗದೆ ಇರುವುದರಿಂದ ಉಂಟಾಗುತ್ತದೆ.
 
+
 
+
 
|-
 
|-
| 04:29
+
|04:29
|It does not  happens usually on '''Eclipse.'''
+
|ಸಾಮಾನ್ಯವಾಗಿ ಇದು ಎಕ್ಲಿಪ್ಸ್ ನಲ್ಲಿ ಆಗುವುದಿಲ್ಲ.
 
+
 
+
 
|-
 
|-
| 04:31
+
|04:31
|This is because we use the '''New Class wizard''' to create a file  and  eclipse
+
|ಏಕೆಂದರೆ, ನಾವು ಕ್ಲಾಸ್ ಅನ್ನು ರಚಿಸಲು New Class wizard ಅನ್ನು ಬಳಸುತ್ತೇವೆ ಮತ್ತು ಎಕ್ಲಿಪ್ಸ್ ಫೈಲ್ ಅನ್ನು ತಂತಾನೇ ರಚಿಸುತ್ತದೆ.
 
+
 
+
 
|-
 
|-
| 04:39
+
|04:41
|creates a file automatically
+
|ಆದರೆ, ನಾವು ಎಕ್ಲಿಪ್ಸ್ ನ ಹೊರಗೆ ಬೇರೆಲ್ಲಾದರೂ ಜಾವಾ ಫೈಲ್ ಅನ್ನು ರಚಿಸಿ ಅದನ್ನು ಪ್ರೊಜೆಕ್ಟ್ ಗೆ ಸೇರಿಸಬಯಸಿದಾಗ ದೋಷದ ಸಂಭವನೀಯತೆ ಅಧಿಕವಿರುತ್ತದೆ.
 
+
 
|-
 
|-
| 04:41
+
|04:47
|  But if we create a '''Java file''' outside of '''Eclipse''' and add it to a project, their is the chance of the error
+
|ನಾವೀಗ ಕ್ಲಾಸ್ ನ ಹೆಸರನ್ನು ಬದಲಿಸುವುದರ ಮೂಲಕ ದೋಷವನ್ನು ಮಾಡೋಣ.
 
+
 
+
|-
+
| 04:47
+
|So let us stimulate the error , by changing  the class name.
+
 
+
 
+
 
+
 
|-
 
|-
 
|04:59
 
|04:59
|Since Java is case-sensitive, now the class name and file name do not match .  
+
|ಜಾವಾ ಕೇಸ್ ಸೆನ್ಸಿಟೀವ್ ಆಗಿರುವುದರಿಂದ ಕ್ಲಾಸ್ ನ ಹೆಸರು ಮತ್ತು ಫೈಲ್ ನ ಹೆಸರು ತಾಳೆಯಾಗುವುದಿಲ್ಲ.
 
+
 
+
 
|-
 
|-
 
|05:09
 
|05:09
|Notice that , there is a '''red cross mark '''on the left margin.
+
|ಗಮನಿಸಿ, ಬಲ ಬದಿಯಲ್ಲಿ ರೆಡ್ ಕ್ರಾಸ್ ಮಾರ್ಕ್ ಕಾಣುತ್ತದೆ.
 
+
 
|-
 
|-
 
|05:14
 
|05:14
|   And error message reads  '''The public type errorfree must be defined in its own file'''.
+
|ಹಾಗೂ ಅಲ್ಲಿ “The public type errorfree must be defined in its own file” ಎಂದು ಹೇಳುತ್ತಿದೆ.
 
+
 
+
+
 
|-
 
|-
 
|05:20
 
|05:20
|Also notice that the word '''errorfree'''is ''' underlined in red colour.
+
|ಹಾಗೂ errorfree ಎಂಬ ಪದವು ಕೆಂಪು ಬಣ್ಣದಲ್ಲಿ ಅಂಡರ್ಲೈನ್ ಆಗಿದೆ ಎಂಬುದನ್ನೂ ಗಮನಿಸಿ.
 
+
 
|-
 
|-
| 05:29
+
|05:29
| ''' Java offers intelligent fixes  and we have 2 fixes available here 
+
|ಎಕ್ಲಿಪ್ಸ್ ನಮಗೆ ಉತ್ತಮ ಪರಿಹಾರಗಳನ್ನು ಸೂಚಿಸುತ್ತವೆ ಹಾಗೂ ನಾವಿಲ್ಲಿ ಎರಡು ಪರಿಹಾರಗಳನ್ನು ಹೊಂದಿದ್ದೇವೆ.
 
+
 
+
 
+
 
|-
 
|-
| 05:35
+
|05:35
| The first one is '''rename compilation unit to errorfree java'''
+
|ಮೊದಲನೇಯದು, Rename compilation unit to errorfree java.
 
|-
 
|-
| 05:39
+
|05:39
| The second one is  ''''rename  the  type to errorfree '''.  
+
|ಎರಡನೇಯದು, “Rename type to ErrorFree”.
 
|-
 
|-
| 05:43
+
|05:43
|The fix that we are looking to is the second one. And we see that once you rename the file the class back to errorfree the error here is missing.
+
|ನಮಗೆ ಬೇಕಾದ್ದು ಎರಡನೇಯದು ಹಾಗೂ ಒಮ್ಮೆ ನಾವು ಅದನ್ನು ErrorFree ಎಂದು ಬದಲಿಸಿದಲ್ಲಿ ದೋಷವು ಮರೆಯಾಗುತ್ತದೆ.
 
+
 
+
 
|-
 
|-
| 06:03  
+
|06:03
|The next error happens due to typing mistakes in the print statement.
+
|ಮುಂದಿನದು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ ಟೈಪಿಂಗ್ ಅನ್ನು ತಪ್ಪಾಗಿ ಮಾಡಿದಾಗ ಕಾಣುವ ದೋಷ.
 
+
 
+
 
|-
 
|-
|   06:09
+
|06:09
|Let us replace the capital '''S '''with a small '''s'''.
+
|ನಾವೀಗ ದೊಡ್ಡ S ಅನ್ನು ಸಣ್ಣ s ಗೆ ಬದಲಿಸೋಣ.
 
+
 
|-
 
|-
| 06:15  
+
|06:15
| We  notice that their is the ''' red-cross mark''' 
+
|ನಾವು ಈಗ ರೆಡ್ ಕ್ರಾಸ್ ಮಾರ್ಕ್ ಅನ್ನು ಕಾಣುತ್ತೇವೆ.
 
+
 
+
 
|-
 
|-
| 06:18
+
|06:18
| And error message reads  '''system cannot be resolved.'''
+
|ಮತ್ತು ಅದು, system cannot be resolved ಎಂದು ಹೇಳುತ್ತದೆ.
 
+
 
+
 
|-
 
|-
| 06:23
+
|06:23
|This means, Java is expecting a class or object or a  variable by the name '''system.'''
+
|ಅಂದರೆ, ಜಾವಾ system ಎಂಬ ಹೆಸರಿನಿಂದ ಕ್ಲಾಸ್ ಅಥವಾ ಒಬ್ಜೆಕ್ಟ್ ಅಥವಾ ವೇರಿಯೇಬಲ್ ಅನ್ನು ನಿರೀಕ್ಷಿಸುತ್ತಿತ್ತು.
 
+
 
+
 
|-
 
|-
| 06:28
+
|06:28
|But there is nothing like system object  in the code.
+
|ಆದರೆ ಕೋಡ್ ನಲ್ಲಿ ಆ ತರಹದ ಯಾವುದೇ ಸಿಸ್ಟಮ್ ಓಬ್ಜೆಕ್ಟ್ ಇಲ್ಲ.
 
|-
 
|-
| 06:33
+
|06:33
|So let us look at the possible fixes..
+
|ಹಾಗಾಗಿ, ನಾವೀಗ ಪರಿಹಾರವನ್ನು ನೋಡೋಣ.
 
+
 
|-
 
|-
| 06:39
+
|06:39
|there are  '''11  fixes''' out of these, fix that we are looking for  is the eighth option
+
|ನಾವಿಲ್ಲಿ ಹನ್ನೊಂದು ಪರಿಹಾರಗಳನ್ನು ಹೊಂದಿದ್ದೇವೆ. ಅವುಗಳಲ್ಲಿ ನಮಗೆ ಬೇಕಾದ್ದು ಎಂಟನೇಯದು.
 
+
 
+
 
+
 
|-
 
|-
| 06:48
+
|06:48
|'''Change to 'System' '''(java.lang)'''
+
|Change to 'System' (java.lang)
 
+
 
+
 
|-
 
|-
| 06:58
+
|06:58
|You can see that once we change it to capital 'S'  the error is missing.
+
|ನೋಡಿ, ಒಮ್ಮೆ ನಾವು ದೊಡ್ಡ S ಅನ್ನು ಬದಲಿಸುತ್ತಿದ್ದಂತೆಯೇ ದೋಷವು ಮರೆಯಾಗುತ್ತದೆ.
 
|-
 
|-
| 07:06
+
|07:06
| here is  how you identify errors in Java using eclipse and rectify them 
+
|ಹೀಗೆ ನಾವು ಎಕ್ಲಿಪ್ಸ್ ನ ಸಹಾಯದಿಂದ ಜಾವಾದಲ್ಲಿ ನಲ್ಲಿ ದೋಷವನ್ನು ಗುರುತಿಸುತ್ತೇವೆ ಮತ್ತು ಅದನ್ನು ಸರಿಪಡಿಸುತ್ತೇವೆ.
 
|-
 
|-
| 07:15
+
|07:15
| This brings us to the end of this tutorial.  
+
|This brings us to the end of this tutorial.
 
|-
 
|-
| 07:18
+
|07:18
|In this tutorial we have seen
+
|ಈ ಟ್ಯುಟೋರಿಯಲ್ ನಲ್ಲಿ ನಾವು,
 
|-
 
|-
| 07:20
+
|07:20
|'''what are the typical errors while writing a Java program''' and
+
|ಜಾವಾ ಪ್ರೊಗ್ರಾಮ್ ಬರೆಯುವಾಗ ಆಗುವ ಸಾಮಾನ್ಯ ದೋಷಗಳು ಮತ್ತು,
 
+
 
|-
 
|-
| 07:23
+
|07:23
|how to '''identify them and rectify them using Eclipse'''.
+
|ಎಕ್ಲಿಪ್ಸ್ ನ ಸಹಾಯ ದಿಂದ ಅವುಗಳನ್ನು ಹೇಗೆ ಗುರುತಿಸಿ ಸರಿಪಡಿಸುವುದು ಎಂಬುದನ್ನು ಕಲಿತೆವು.
 
+
 
|-
 
|-
| 07:30
+
|07:30
|As an assignment for this tutorial, find out the error in the code given below and fix them
+
|ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, ಕೆಳಗೆ ಕೊಟ್ಟಿರುವ ಕೋಡ್ ನಲ್ಲಿ ದೋಷವನ್ನು ಹುಡುಕಿ.
 
+
 
|-
 
|-
| 07:39
+
|07:39
|To know more about the '''Spoken Tutorial''' project,
+
| ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
 
+
 
|-
 
|-
| 07:42
+
|07:48
| Watch the video available at the following link, It summarises the project.  
+
| ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
  
 
|-
 
|-
| 07:48
+
|07:53
|If you do not have good bandwidth, you can download and watch it
+
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
+
 
+
 
|-
 
|-
| 07:53
+
|07:57
| The Spoken Tutorial  Team conducts workshops using '''spoken tutorials'''.
+
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
+
 
|-
 
|-
| 07:57
+
|08:07
|Gives certificates for those who pass an online test. For more details, please write to
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
+
'''contact AT spoken HYPHEN tutorial DOT org.'''
+
 
+
 
|-
 
|-
| 08:07
+
|08:11
| '''Spoken Tutorial''' Project is a part of the '''Talk to a Teacher''' project.
+
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
+
 
+
 
|-
 
|-
| 08:11
+
|08:17
|It is supported by the '''National Mission on Education through ICT, MHRD, Government of India'''.
+
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
+
 
+
|-
+
08:17
+
|More information on this Mission is available at
+
 
+
'''spoken HYPHEN tutorial DOT org SLASH NMEICT HYPHEN Intro'''
+
 
+
 
|-
 
|-
|     08:23
+
|08:23
| This tutorial has been contributed by '''TalentSprint'''.
+
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
 +
ಧನ್ಯವಾದಗಳು.
  
Thanks for joining.
 
 
|-
 
|-

Revision as of 10:20, 24 June 2014

Time Narration
00:01 ಎಕ್ಲಿಪ್ಸ್ ನಲ್ಲಿ ದೋಷಗಳು ಹಾಗೂ ಅವುಗಳ ನಿವಾರಣೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ಸಾಮಾನ್ಯವಾದ ಜಾವಾ ಪ್ರೊಗ್ರಾಮ್ ಅನ್ನು ಬರೆಯುವಾಗ ಕಂಡುಬರುವ ಸಂಭವನೀಯ ದೋಷಗಳ ಬಗ್ಗೆ,
00:14 ಆ ದೋಷಗಳನ್ನು ಹೇಗೆ ಗುರುತಿಸುವುದು ಮತ್ತು ಎಕ್ಲಿಪ್ಸ್ ನ ಸಹಾಯದಿಂದ ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದನ್ನು ಕಲಿಯಲಿದ್ದೇವೆ.
00:20 ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಮತ್ತು Eclipse 3.7 ಅನ್ನು ಉಪಯೋಗಿಸುತ್ತಿದ್ದೇವೆ.
00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು,
00:30 ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ರಚಿಸಿ ರನ್ ಮಾಡಬೇಕೆಂಬುದನ್ನು ತಿಳಿದಿರಬೇಕು.
00:33 ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗೆ ಸೂಚಿಸಿದ ವೆಬ್ಸೈಟ್ ಗೆ ಭೇಟಿಕೊಡಿ. [1]
00:41 ಜಾವಾ ಪ್ರೊಗ್ರಾಮ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷಗಳೆಂದರೆ,
00:45 ಸೆಮಿಕೊಲನ್ ನ (;) ಕಾಣೆಯಾಗುವುದು,
00:47 ಸಂದೇಶದ ಆಚೆ-ಈಚೆ ಇರುವ ಡಬಲ್ ಕೋಟ್ ನ(" ") ಕಾಣೆಯಾಗುವುದು,
00:50 ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳಲ್ಲಿ ತಾಳೆಯಾಗದಿರುವುದು ಮತ್ತು,
00:52 ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಲೋವರ್ ಕೇಸ್ ನಲ್ಲಿ ಬರೆಯುವುದು.
00:55 ನಾವು ಪ್ರೊಗ್ರಾಮ್ ಅನ್ನು ಬರೆದು ಈ ಪ್ರತಿಯೊಂದು ದೋಷಗಳನ್ನೂ ಮಾಡಿ ಎಕ್ಲಿಪ್ಸ್ ನಲ್ಲಿ ಅದರ ಪರಿಣಾಮವನ್ನು ನೋಡೋಣ.
01:04 ನಾವು Eclipse IDE ಮತ್ತು HelloWorld ನ ಟ್ಯುಟೋರಿಯಲ್ ಗೆ ಬಳಸಿದ ಪ್ರೊಜೆಕ್ಟ್ ಇದೆ.
01:11 ನಾವು ಪ್ರೊಜೆಕ್ಟ್ ನಲ್ಲಿ ಹೊಸ ಕ್ಲಾಸ್ ಅನ್ನು ರಚಿಸಿ ಉಪಯೋಗಿಸಬಹುದು. New…… Class. ನಾವು ಕ್ಲಾಸ್ ಗೆ Error Free ಎಂದು ಹೆಸರಿಟ್ಟು methods stubs ಅನ್ನು public static Void main ಎಂದು ಆಯ್ಕೆಮಾಡಿ.
01:37 ನಾವು package explorer ಅನ್ನು ಮಿನಿಮೈಸ್ ಮಾಡೋಣ. ಕಮೆಂಟ್ ಗಳನ್ನು ತೆಗೆಯೋಣ ಮತ್ತು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಕೆಲವು ದೋಷಗಳೊಂದಿಗೆ ಸೇರಿಸೋಣ.
02:23 ಎಕ್ಲಿಪ್ಸ್ ನಲ್ಲಿ ದೋಷವಿರುವ ಪಂಕ್ತಿಯು ರೆಡ್ ಕ್ರಾಸ್ ಮಾರ್ಕ್ ನೊಂದಿಗೆ ಎಡ ಮಾರ್ಜಿನ್ ನಲ್ಲಿ ಕಾಣುತ್ತದೆ.
02:35 ಇಲ್ಲಿ, System.out.println ಎಂಬ ಪಂಕ್ತಿಯಲ್ಲಿ ದೋಷವಿರುವ ಕಾರಣ ಅದರ ಎಡ ಭಾಗದಲ್ಲಿ red cross mark ಕಾಣುತ್ತಿದೆ.
02:44 ಕ್ರಾಸ್ ಮಾರ್ಕ್ ನ ಮೇಲೆ ಮೌಸ್ ಒವರ್ ಮಾಡಿದಲ್ಲಿ ದೋಷಗಳ ಸೂಚಿಯು ಕಾಣಿಸುತ್ತದೆ.
02:51 ಮೊದಲ ದೋಷವಾಗಿ “Syntax error, insert semi-colon to complete BlockStatements” ಎಂದು ತೋರಿಸುತ್ತಿದೆ.
02:58 ಏಕೆಂದರೆ, ನಾವು ಪ್ರೊಗ್ರಾಮ್ ನ ಪ್ರತಿಪಂಕ್ತಿಯನ್ನು ಕೂಡಾ ಸೆಮಿಕೊಲೊನ್ ನೊಂದಿಗೆ ಕೊನೆಗೊಳಿಸಬೇಕು.
03:03 ಹಾಗಾಗಿ, ನಾವು ಪಂಕ್ತಿಯ ಕೊನೆಯಲ್ಲಿ ಸೆಮಿಕೊಲೊನ್ ಅನ್ನು ಸೇರಿಸೋಣ.
03:08 Ctrl s ಒತ್ತುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ.
03:16 ಗಮನಿಸಿ, ಒಮ್ಮೆ ನಾವು ಸೆಮಿಕೊಲೊನ್ ಅನ್ನು ಸೇರಿಸಿ ಫೈಲ್ ಅನ್ನು ಸೇವ್ ಮಾಡಿದಲ್ಲಿ ಮೊದಲನೇಯ ದೋಷವು ಹೋಗುವುದು.
03:21 ಈಗ ಕೇವಲ ಒಂದೇ ದೋಷವಿದೆ, ಅದು – “HelloWorld cannot be resolved to a variable” ಎಂದು. ಅಂದರೆ, ಯಾವುದೇ ಸಂದೇಶವು ಕನ್ಸೋಲ್ ನಲ್ಲಿ ತೋರಬೇಕೆಂದಿದ್ದಲ್ಲಿ ಅದು ಡಬಲ್ ಕೋಟ್ ನ ಒಳಗೆ ಇರಬೇಕು.
03:37 ಕೋಟ್ ಇಲ್ಲದಿದ್ದಲ್ಲಿ, ಜಾವಾ HelloWorld ಅನ್ನು ವೇರಿಯೇಬಲ್ ನ ಹೆಸರೆಂದು ತಿಳಿದುಕೊಳ್ಳುತ್ತದೆ.
03:41 ನಾವೀಗ ಸಂದೇಶದ ಮೊದಲಿಗೆ ಮತ್ತು ಕೊನೆಯಲ್ಲಿ ಡಬಲ್ ಕೋಟ್ ಅನ್ನು ಸೇರಿಸೋಣ.
03:55 ಸೇವ್ ಮಾಡಲು Ctrl s ಒತ್ತಿ. ನಾವೀಗ, ರೆಡ್ ಮಾರ್ಕ್ ಹೋಗಿ ಪ್ರೊಗ್ರಾಮ್ ದೋಷಮುಕ್ತವಾಗಿರುವುದನ್ನು ನೋಡಬಹುದು. ಹಾಗಾಗಿ, ನಾವು ಈ ಪ್ರೊಗ್ರಾಮ್ ಅನ್ನು ರನ್ ಮಾಡಿ ಪರಿಣಾಮವನ್ನು ನೊಡೋಣ.
04:10 Run As ….. Java Applications …...
04:15 ನಾವಿಲ್ಲಿ ಸಂದೇಶವು ಕನ್ಸೋಲ್ ನಲ್ಲಿ ಪ್ರಿಂಟ್ ಆಗಿರುವುದನ್ನು ನೋಡಬಹುದು.
04:22 ನಾವೀಗ ನಂತರದ ದೋಷವನ್ನು ನೋಡೋಣ
04:25 ಈ ದೋಷವು ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳು ತಾಳೆಯಾಗದೆ ಇರುವುದರಿಂದ ಉಂಟಾಗುತ್ತದೆ.
04:29 ಸಾಮಾನ್ಯವಾಗಿ ಇದು ಎಕ್ಲಿಪ್ಸ್ ನಲ್ಲಿ ಆಗುವುದಿಲ್ಲ.
04:31 ಏಕೆಂದರೆ, ನಾವು ಕ್ಲಾಸ್ ಅನ್ನು ರಚಿಸಲು New Class wizard ಅನ್ನು ಬಳಸುತ್ತೇವೆ ಮತ್ತು ಎಕ್ಲಿಪ್ಸ್ ಫೈಲ್ ಅನ್ನು ತಂತಾನೇ ರಚಿಸುತ್ತದೆ.
04:41 ಆದರೆ, ನಾವು ಎಕ್ಲಿಪ್ಸ್ ನ ಹೊರಗೆ ಬೇರೆಲ್ಲಾದರೂ ಜಾವಾ ಫೈಲ್ ಅನ್ನು ರಚಿಸಿ ಅದನ್ನು ಪ್ರೊಜೆಕ್ಟ್ ಗೆ ಸೇರಿಸಬಯಸಿದಾಗ ದೋಷದ ಸಂಭವನೀಯತೆ ಅಧಿಕವಿರುತ್ತದೆ.
04:47 ನಾವೀಗ ಕ್ಲಾಸ್ ನ ಹೆಸರನ್ನು ಬದಲಿಸುವುದರ ಮೂಲಕ ದೋಷವನ್ನು ಮಾಡೋಣ.
04:59 ಜಾವಾ ಕೇಸ್ ಸೆನ್ಸಿಟೀವ್ ಆಗಿರುವುದರಿಂದ ಕ್ಲಾಸ್ ನ ಹೆಸರು ಮತ್ತು ಫೈಲ್ ನ ಹೆಸರು ತಾಳೆಯಾಗುವುದಿಲ್ಲ.
05:09 ಗಮನಿಸಿ, ಬಲ ಬದಿಯಲ್ಲಿ ರೆಡ್ ಕ್ರಾಸ್ ಮಾರ್ಕ್ ಕಾಣುತ್ತದೆ.
05:14 ಹಾಗೂ ಅಲ್ಲಿ “The public type errorfree must be defined in its own file” ಎಂದು ಹೇಳುತ್ತಿದೆ.
05:20 ಹಾಗೂ errorfree ಎಂಬ ಪದವು ಕೆಂಪು ಬಣ್ಣದಲ್ಲಿ ಅಂಡರ್ಲೈನ್ ಆಗಿದೆ ಎಂಬುದನ್ನೂ ಗಮನಿಸಿ.
05:29 ಎಕ್ಲಿಪ್ಸ್ ನಮಗೆ ಉತ್ತಮ ಪರಿಹಾರಗಳನ್ನು ಸೂಚಿಸುತ್ತವೆ ಹಾಗೂ ನಾವಿಲ್ಲಿ ಎರಡು ಪರಿಹಾರಗಳನ್ನು ಹೊಂದಿದ್ದೇವೆ.
05:35 ಮೊದಲನೇಯದು, Rename compilation unit to errorfree java.
05:39 ಎರಡನೇಯದು, “Rename type to ErrorFree”.
05:43 ನಮಗೆ ಬೇಕಾದ್ದು ಎರಡನೇಯದು ಹಾಗೂ ಒಮ್ಮೆ ನಾವು ಅದನ್ನು ErrorFree ಎಂದು ಬದಲಿಸಿದಲ್ಲಿ ದೋಷವು ಮರೆಯಾಗುತ್ತದೆ.
06:03 ಮುಂದಿನದು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ ಟೈಪಿಂಗ್ ಅನ್ನು ತಪ್ಪಾಗಿ ಮಾಡಿದಾಗ ಕಾಣುವ ದೋಷ.
06:09 ನಾವೀಗ ದೊಡ್ಡ S ಅನ್ನು ಸಣ್ಣ s ಗೆ ಬದಲಿಸೋಣ.
06:15 ನಾವು ಈಗ ರೆಡ್ ಕ್ರಾಸ್ ಮಾರ್ಕ್ ಅನ್ನು ಕಾಣುತ್ತೇವೆ.
06:18 ಮತ್ತು ಅದು, system cannot be resolved ಎಂದು ಹೇಳುತ್ತದೆ.
06:23 ಅಂದರೆ, ಜಾವಾ system ಎಂಬ ಹೆಸರಿನಿಂದ ಕ್ಲಾಸ್ ಅಥವಾ ಒಬ್ಜೆಕ್ಟ್ ಅಥವಾ ವೇರಿಯೇಬಲ್ ಅನ್ನು ನಿರೀಕ್ಷಿಸುತ್ತಿತ್ತು.
06:28 ಆದರೆ ಕೋಡ್ ನಲ್ಲಿ ಆ ತರಹದ ಯಾವುದೇ ಸಿಸ್ಟಮ್ ಓಬ್ಜೆಕ್ಟ್ ಇಲ್ಲ.
06:33 ಹಾಗಾಗಿ, ನಾವೀಗ ಪರಿಹಾರವನ್ನು ನೋಡೋಣ.
06:39 ನಾವಿಲ್ಲಿ ಹನ್ನೊಂದು ಪರಿಹಾರಗಳನ್ನು ಹೊಂದಿದ್ದೇವೆ. ಅವುಗಳಲ್ಲಿ ನಮಗೆ ಬೇಕಾದ್ದು ಎಂಟನೇಯದು.
06:48 Change to 'System' (java.lang)
06:58 ನೋಡಿ, ಒಮ್ಮೆ ನಾವು ದೊಡ್ಡ S ಅನ್ನು ಬದಲಿಸುತ್ತಿದ್ದಂತೆಯೇ ದೋಷವು ಮರೆಯಾಗುತ್ತದೆ.
07:06 ಹೀಗೆ ನಾವು ಎಕ್ಲಿಪ್ಸ್ ನ ಸಹಾಯದಿಂದ ಜಾವಾದಲ್ಲಿ ನಲ್ಲಿ ದೋಷವನ್ನು ಗುರುತಿಸುತ್ತೇವೆ ಮತ್ತು ಅದನ್ನು ಸರಿಪಡಿಸುತ್ತೇವೆ.
07:15 This brings us to the end of this tutorial.
07:18 ಈ ಟ್ಯುಟೋರಿಯಲ್ ನಲ್ಲಿ ನಾವು,
07:20 ಜಾವಾ ಪ್ರೊಗ್ರಾಮ್ ಬರೆಯುವಾಗ ಆಗುವ ಸಾಮಾನ್ಯ ದೋಷಗಳು ಮತ್ತು,
07:23 ಎಕ್ಲಿಪ್ಸ್ ನ ಸಹಾಯ ದಿಂದ ಅವುಗಳನ್ನು ಹೇಗೆ ಗುರುತಿಸಿ ಸರಿಪಡಿಸುವುದು ಎಂಬುದನ್ನು ಕಲಿತೆವು.
07:30 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, ಕೆಳಗೆ ಕೊಟ್ಟಿರುವ ಕೋಡ್ ನಲ್ಲಿ ದೋಷವನ್ನು ಹುಡುಕಿ.
07:39 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:48 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
07:53 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:57 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:07 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:11 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:17 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:23 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Vasudeva ahitanal