Difference between revisions of "Health-and-Nutrition/C2/Kangaroo-Mother-Care/Kannada"

From Script | Spoken-Tutorial
Jump to: navigation, search
(Created page with "{|border=1 |<center>Time</center> |<center>Narration</center> |- |00:00 | '''Kangaroo mother care''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ...")
 
Line 17: Line 17:
 
|-
 
|-
 
|00:10
 
|00:10
| ಅದರ ಘಟಕಗಳು, ಪ್ರಾಮುಖ್ಯತೆ ಮತ್ತು
+
| ಅದರಲ್ಲಿಯ ಅಂಶಗಳು, ಮಹತ್ವ ಮತ್ತು
  
 
|-
 
|-
 
|00:13
 
|00:13
|ಅದನ್ನು ಮಾಡುವ ವಿಧಾನ ಇವುಗಳ ಬಗ್ಗೆ ಕಲಿಯುವೆವು.
+
|ಅದನ್ನು ಮಾಡುವ ವಿಧಾನಗಳ ಬಗ್ಗೆ ಕಲಿಯುವೆವು.
  
 
|-
 
|-
 
|00:17
 
|00:17
|ಮೊದಲು ನಾವು 'ಕಾಂಗರೂ ಮದರ್ ಕೇರ್' ನ ಪರಿಚಯದೊಂದಿಗೆ ಆರಂಭಿಸೋಣ.
+
| ಕಾಂಗರೂ ಮದರ್ ಕೇರ್' ನ ಪರಿಚಯದೊಂದಿಗೆ ಆರಂಭಿಸೋಣ.
 
|-
 
|-
 
|00:22
 
|00:22
 
| ಇದರ ಹೆಸರೇ ಸೂಚಿಸುವಂತೆ, ಇದು  
 
| ಇದರ ಹೆಸರೇ ಸೂಚಿಸುವಂತೆ, ಇದು  
 
 
|-
 
|-
 
|00:24
 
|00:24
Line 35: Line 34:
 
|-
 
|-
 
|00:29
 
|00:29
|ಮತ್ತು, ಇದು '''KMC''' ಎಂದು ಜನಪ್ರಿಯವಾಗಿದೆ.
+
|ಇದು '''KMC''' ಎಂದು ಜನಪ್ರಿಯವಾಗಿದೆ.
 
+
 
|-
 
|-
 
|00:32
 
|00:32
Line 42: Line 40:
 
|-
 
|-
 
|00:39
 
|00:39
|ವಿಶೇಷವಾಗಿ ಕಡಿಮೆ ಜನನ ತೂಕದ, ಎಂದರೆ, ಮಗುವಿನ ಜನನ ತೂಕವು  
+
|ವಿಶೇಷವಾಗಿ ಮಗುವಿನ ಜನನ ತೂಕವು  
 
|-
 
|-
 
|00:44
 
|00:44
| 2.5 ಕಿಲೋಗ್ರಾಂ ಗಿಂತ ಕಡಿಮೆ ಇದ್ದಾಗ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯವಿಲ್ಲದ
+
| ಎರಡೂವರೆ ಕಿಲೋಗಿಂತ ಕಡಿಮೆ ಇದ್ದಾಗ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯವಿಲ್ಲದ  
 
|-
 
|-
 
|00:48
 
|00:48
Line 55: Line 53:
 
|00:59
 
|00:59
 
|'''KMC''' ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ:  
 
|'''KMC''' ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ:  
 
 
|-
 
|-
 
|01:03  
 
|01:03  
|ತಾಯಿ ಮತ್ತು ಮಗುವಿನ ನಡುವೆ, ನಿರಂತರ ಮತ್ತು ದೀರ್ಘಕಾಲದ ಪರಸ್ಪರ ಚರ್ಮದ ಸಂಪರ್ಕ ಹಾಗೂ
+
|ತಾಯಿ ಮತ್ತು ಮಗುವಿನ ನಡುವೆ, ನಿರಂತರ ಪರಸ್ಪರ ಚರ್ಮದ ಸಂಪರ್ಕ ಹಾಗೂ
 
|-
 
|-
 
|01:09  
 
|01:09  
 
| ವಿಶೇಷವಾಗಿ ಹಾಲುಣಿಸುವಿಕೆ. 
 
| ವಿಶೇಷವಾಗಿ ಹಾಲುಣಿಸುವಿಕೆ. 
 
 
|-
 
|-
 
|01:13
 
|01:13
 
| ಈ ಅಂಶಗಳನ್ನು ನಾವು ವಿವರವಾಗಿ ಚರ್ಚಿಸೋಣ.
 
| ಈ ಅಂಶಗಳನ್ನು ನಾವು ವಿವರವಾಗಿ ಚರ್ಚಿಸೋಣ.
 
 
|-
 
|-
 
|01:17  
 
|01:17  
Line 73: Line 68:
 
|01:21
 
|01:21
 
| ಇದು 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ಸುಧಾರಿಸುತ್ತದೆ
 
| ಇದು 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ಸುಧಾರಿಸುತ್ತದೆ
 
 
|-
 
|-
 
|01:24  
 
|01:24  
 
|ಮತ್ತು ಅಂತಿಮವಾಗಿ, ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.  
 
|ಮತ್ತು ಅಂತಿಮವಾಗಿ, ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.  
 
 
|-
 
|-
 
|01:28  
 
|01:28  
Line 84: Line 77:
 
|01:34  
 
|01:34  
 
|ಎರಡನೆಯ ಅಂಶವು ವಿಶೇಷವಾಗಿ ಹಾಲುಣಿಸುವುದು ಆಗಿದೆ.
 
|ಎರಡನೆಯ ಅಂಶವು ವಿಶೇಷವಾಗಿ ಹಾಲುಣಿಸುವುದು ಆಗಿದೆ.
 
 
|-
 
|-
 
|01:38  
 
|01:38  
 
|ಗಮನಿಸಿ-  
 
|ಗಮನಿಸಿ-  
 
 
|-
 
|-
 
|01:40  
 
|01:40  
| ಮೊದಲ 6 ತಿಂಗಳಲ್ಲಿ ವಿಶೇಷವಾಗಿ ಹಾಲುಣಿಸುವುದನ್ನು ಶಿಫಾರಸು ಮಾಡಲಾಗುತ್ತದೆ.
+
| ಮೊದಲ 6 ತಿಂಗಳಲ್ಲಿ ಹಾಲುಣಿಸುವುದನ್ನು ಮಾತ್ರ ಶಿಫಾರಸು ಮಾಡಲಾಗುತ್ತದೆ.
 
+
 
|-
 
|-
 
|01:45  
 
|01:45  
 
|ನಂತರ, ನಾವು 'ಕಾಂಗರೂ ಕೇರ್' ನ ಮಹತ್ವವನ್ನು ಚರ್ಚಿಸೋಣ.
 
|ನಂತರ, ನಾವು 'ಕಾಂಗರೂ ಕೇರ್' ನ ಮಹತ್ವವನ್ನು ಚರ್ಚಿಸೋಣ.
 
 
|-
 
|-
 
|01:50
 
|01:50
|'''KMC''' ಸಮಯದಲ್ಲಿ ಸುದೀರ್ಘವಾದ ಪರಸ್ಪರ ಚರ್ಮದ ಸಂಪರ್ಕವು, ಮಗುವಿನ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
+
|'''KMC''' ಸಮಯದಲ್ಲಿ, ಸುದೀರ್ಘವಾದ ಪರಸ್ಪರ ಚರ್ಮದ ಸಂಪರ್ಕವು, ಮಗುವಿನ ದೇಹದ ಉಷ್ಣಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ
 
|-
 
|-
 
|01:57
 
|01:57
 
|ಮತ್ತು ಮಗು ತಾನು ಸುರಕ್ಷಿತವಾಗಿದೆ ಎಂದು ಭಾವಿಸುತ್ತದೆ.  
 
|ಮತ್ತು ಮಗು ತಾನು ಸುರಕ್ಷಿತವಾಗಿದೆ ಎಂದು ಭಾವಿಸುತ್ತದೆ.  
 
 
|-
 
|-
 
|02:01
 
|02:01
 
|'''KMC''' ಇದು -
 
|'''KMC''' ಇದು -
 
 
|-
 
|-
 
|02:03
 
|02:03
 
| ಸೋಂಕಿನ ಆವರ್ತನ ಮತ್ತು  
 
| ಸೋಂಕಿನ ಆವರ್ತನ ಮತ್ತು  
 
 
|-
 
|-
 
|02:05
 
|02:05
|ಶಿಶುಗಳಲ್ಲಿ ಉಸಿರುಕಟ್ಟುವಿಕೆಯ ಅವಕಾಶಗಳನ್ನು ಸಹ ಕಡಿಮೆ ಮಾಡುತ್ತದೆ.  
+
|ಶಿಶುಗಳಲ್ಲಿ ಉಸಿರುಕಟ್ಟುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ.  
 
+
 
|-
 
|-
 
|02:09
 
|02:09
|ಉಸಿರಾಟದಲ್ಲಿ ದೀರ್ಘಾವಧಿಯ ವಿರಾಮಗಳನ್ನು ಆಪ್ನಿಯಾ (Apnea) ಎಂದು ಕರೆಯಲಾಗುತ್ತದೆ.
+
|ಉಸಿರಾಟದಲ್ಲಿ ದೀರ್ಘ ವಿರಾಮಗಳನ್ನು ಆಪ್ನಿಯಾ (Apnea) ಎನ್ನುತ್ತಾರೆ.
 
|-
 
|-
 
|02:13
 
|02:13
|ಇವುಗಳಲ್ಲದೆ -  
+
|ಅಲ್ಲದೆ -  
 
+
 
|-
 
|-
 
|02:15
 
|02:15
 
|'''KMC''' ಸ್ತನ್ಯಪಾನದ ಆವರ್ತನ ಮತ್ತು ಅವಧಿಯನ್ನು ಸುಧಾರಿಸುತ್ತದೆ.
 
|'''KMC''' ಸ್ತನ್ಯಪಾನದ ಆವರ್ತನ ಮತ್ತು ಅವಧಿಯನ್ನು ಸುಧಾರಿಸುತ್ತದೆ.
 
 
|-
 
|-
 
|02:20
 
|02:20
|ಮತ್ತು, ಅದು ತಾಯಿ ಮತ್ತು ಅವಳ ಮಗುವಿನ ನಡುವೆ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ.
+
| ಅದು ತಾಯಿ ಮತ್ತು ಅವಳ ಮಗುವಿನ ನಡುವೆ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ.
 
|-
 
|-
 
|02:26
 
|02:26
|'''KMC''', ಯಾವುದೇ ಸಾಂಪ್ರದಾಯಿಕ ವಿಧಾನಗಳಿಗಿಂತ ತೂಕವನ್ನು ಹೆಚ್ಚಿಸಲು  
+
|'''KMC''', ಯಾವುದೇ ವಿಧಾನಗಳಿಗಿಂತ ತೂಕವನ್ನು ಹೆಚ್ಚಿಸಲು  
+
 
|-
 
|-
 
|02:28
 
|02:28
 
| ಮಗುವಿಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಮಗುವನ್ನು
 
| ಮಗುವಿಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಮಗುವನ್ನು
 
 
|-
 
|-
 
|02:33
 
|02:33
Line 143: Line 124:
 
|-
 
|-
 
|02:36
 
|02:36
|ಮತ್ತು ಇದರಿಂದ, ಮಗು ಮತ್ತು ತಾಯಿ ಇಬ್ಬರಿಗೂ ಒತ್ತಡ ಉಂಟಾಗುತ್ತದೆ.
+
| ಇದರಿಂದ, ಮಗು ಮತ್ತು ತಾಯಿ ಇಬ್ಬರಿಗೂ ಒತ್ತಡ ಉಂಟಾಗುತ್ತದೆ.
 
|-
 
|-
 
|02:40
 
|02:40
Line 153: Line 134:
 
|02:49
 
|02:49
 
|ಇದಲ್ಲದೆ, ತಾಯಂದಿರನ್ನು ಹೊರತುಪಡಿಸಿ, '''KMC''' ಅನ್ನು -
 
|ಇದಲ್ಲದೆ, ತಾಯಂದಿರನ್ನು ಹೊರತುಪಡಿಸಿ, '''KMC''' ಅನ್ನು -
 
 
|-
 
|-
 
|02:54
 
|02:54
 
|ತಂದೆ ಅಥವಾ  
 
|ತಂದೆ ಅಥವಾ  
 
 
|-
 
|-
 
|02:56
 
|02:56
| ಕುಟುಂಬದ ಯಾವುದೇ ವಯಸ್ಕ ಸದಸ್ಯರೂ ಸಹ ಒದಗಿಸಬಹುದು.
+
| ಕುಟುಂಬದ ಯಾವುದೇ ವಯಸ್ಕ ಸದಸ್ಯರು ಒದಗಿಸಬಹುದು.
 
+
 
|-
 
|-
 
|02:58
 
|02:58
| '''KMC''' ಯನ್ನು ಒದಗಿಸುವವರು ಅನುಸರಿಸಬೇಕಾದ ಅಂಶಗಳನ್ನು ನಾವು ಈಗ ಚರ್ಚಿಸುತ್ತೇವೆ:
+
| '''KMC''' ಯನ್ನು ಒದಗಿಸುವವರು ಅನುಸರಿಸಬೇಕಾದ ಅಂಶಗಳನ್ನು ಈಗ ಚರ್ಚಿಸುತ್ತೇವೆ:
 
|-
 
|-
 
|03:04
 
|03:04
 
| '''KMC''' ಯನ್ನು ಒದಗಿಸುವವರು ಒಳ್ಳೆಯ ಆರೋಗ್ಯವನ್ನು ಹೊಂದಿರಬೇಕು.  
 
| '''KMC''' ಯನ್ನು ಒದಗಿಸುವವರು ಒಳ್ಳೆಯ ಆರೋಗ್ಯವನ್ನು ಹೊಂದಿರಬೇಕು.  
 
 
|-
 
|-
 
|03:09
 
|03:09
| ಅವನು ಅಥವಾ ಅವಳು ಸಾಮಾನ್ಯ ಸ್ವಚ್ಛತೆಯ ಅಭ್ಯಾಸಗಳನ್ನು, ಎಂದರೆ -  
+
| ಅವನು ಅಥವಾ ಅವಳು ಸ್ವಚ್ಛತೆಯ ಅಭ್ಯಾಸಗಳಾದ -  
 
|-
 
|-
 
|03:14
 
|03:14
 
| ಕೈ ತೊಳೆಯುವುದು,
 
| ಕೈ ತೊಳೆಯುವುದು,
 
 
|-
 
|-
 
|03:16
 
|03:16
 
| ದೈನಂದಿನ ಸ್ನಾನ, ಮೊಟಕುಗೊಳಿಸಿದ ಬೆರಳಿನ ಉಗುರುಗಳು,  
 
| ದೈನಂದಿನ ಸ್ನಾನ, ಮೊಟಕುಗೊಳಿಸಿದ ಬೆರಳಿನ ಉಗುರುಗಳು,  
 
 
|-
 
|-
 
|03:18
 
|03:18
 
| ಕಟ್ಟಲಾದ ಕೂದಲು
 
| ಕಟ್ಟಲಾದ ಕೂದಲು
 
 
|-
 
|-
 
|03:20
 
|03:20
| ಮತ್ತು ಸ್ವಚ್ಛವಾದ ಬಟ್ಟೆ ಧರಿಸುವುದು ಇವುಗಳನ್ನು ಅನುಸರಿಸಬೇಕು.  
+
| ಮತ್ತು ಸ್ವಚ್ಛವಾದ ಬಟ್ಟೆ ಧರಿಸುವುದನ್ನು ಅನುಸರಿಸಬೇಕು.  
 
+
 
|-
 
|-
 
|03:22
 
|03:22
| ಅವರು ಯಾವುದೇ ಆಭರಣ, ಕೈಗಡಿಯಾರ ಮತ್ತು ದಾರಗಳನ್ನು ಧರಿಸಬಾರದು -
+
| ಯಾವುದೇ ಆಭರಣ, ಕೈಗಡಿಯಾರ ಮತ್ತು ದಾರಗಳನ್ನು ಧರಿಸಬಾರದು -
 
|-
 
|-
 
|03:26
 
|03:26
Line 197: Line 170:
 
|03:31
 
|03:31
 
|ಮತ್ತು, ಇದು ಮಗುವಿಗೆ ಗಾಯವನ್ನು ಉಂಟುಮಾಡಬಹುದು.
 
|ಮತ್ತು, ಇದು ಮಗುವಿಗೆ ಗಾಯವನ್ನು ಉಂಟುಮಾಡಬಹುದು.
 
 
|-
 
|-
 
|03:35
 
|03:35
 
|ಈಗ, '''KMC''' ಒದಗಿಸುವವರು, ಆ ಸಮಯದಲ್ಲಿ ಧರಿಸಬೇಕಾದ ಉಡುಪುಗಳ ವಿಧವನ್ನು ನಾವು ಚರ್ಚಿಸೋಣ -  
 
|ಈಗ, '''KMC''' ಒದಗಿಸುವವರು, ಆ ಸಮಯದಲ್ಲಿ ಧರಿಸಬೇಕಾದ ಉಡುಪುಗಳ ವಿಧವನ್ನು ನಾವು ಚರ್ಚಿಸೋಣ -  
 
 
|-
 
|-
 
|03:42
 
|03:42
Line 208: Line 179:
 
|03:46
 
|03:46
 
|ಉದಾಹರಣೆಗೆ, ಸೀರೆ-ಕುಪ್ಪಸ ಅಥವಾ ಮುಂದಿನಿಂದ ತೆರೆಯಬಲ್ಲ ಗೌನು.
 
|ಉದಾಹರಣೆಗೆ, ಸೀರೆ-ಕುಪ್ಪಸ ಅಥವಾ ಮುಂದಿನಿಂದ ತೆರೆಯಬಲ್ಲ ಗೌನು.
 
 
|-
 
|-
 
|03:51
 
|03:51
Line 217: Line 187:
 
|-
 
|-
 
|04:04
 
|04:04
|'''KMC'''ಅನ್ನು ಹೆಚ್ಚಿನ ಅವಧಿಗೆ ಮಾಡಬೇಕಾದರೆ, ಇವುಗಳು ಉಪಯುಕ್ತವಾಗಿವೆ.
+
|'''KMC'''ಅನ್ನು ಹೆಚ್ಚಿನ ಅವಧಿಗೆ ಮಾಡುವಾಗ ಇವುಗಳು ಉಪಯುಕ್ತವಾಗಿವೆ.
 
|-
 
|-
 
|04:09
 
|04:09
|ಪರ್ಯಾಯವಾಗಿ, '''KMC''' ಅನ್ನು ಒದಗಿಸುವವರು, ಮೃದುವಾದ ಶುದ್ಧ ಹತ್ತಿಯ ಬಟ್ಟೆಯನ್ನು ಬಳಸಬಹುದು.
+
| '''KMC''' ಅನ್ನು ಒದಗಿಸುವವರು, ಮೃದುವಾದ ಶುದ್ಧ ಹತ್ತಿಯ ಬಟ್ಟೆಯನ್ನು ಬಳಸಬಹುದು.
 
|-
 
|-
 
|04:16
 
|04:16
 
|ಆದರೆ, '''KMC''' ಸಮಯದಲ್ಲಿ ಮಗು,  
 
|ಆದರೆ, '''KMC''' ಸಮಯದಲ್ಲಿ ಮಗು,  
 
 
|-
 
|-
 
|04:19
 
|04:19
Line 230: Line 199:
 
|-
 
|-
 
|04:22
 
|04:22
| '''KMC''' ಸಮಯದಲ್ಲಿ ಮಗು ಮಲ ಮೂತ್ರವನ್ನು ವಿಸರ್ಜಿಸಿದರೆ, ಆಗ
+
| ಸಮಯದಲ್ಲಿ ಮಗು ಮಲ ಮೂತ್ರವನ್ನು ವಿಸರ್ಜಿಸಿದರೆ, ಆಗ
 
|-
 
|-
 
|04:27
 
|04:27
Line 242: Line 211:
 
|-
 
|-
 
|04:40
 
|04:40
|ನಂತರ, ಆರೋಗ್ಯ ಕಾರ್ಯಕರ್ತೆ ಅಥವಾ ಕುಟುಂಬದ ಯಾವುದೇ ಸದಸ್ಯನು ಹಂತ ಹಂತವಾಗಿ ಈ ಕೆಳಗಿನಂತೆ ಮಾಡಬೇಕು -
+
|ನಂತರ, ಆರೋಗ್ಯ ಕಾರ್ಯಕರ್ತೆ ಅಥವಾ ಕುಟುಂಬದ ಸದಸ್ಯನು ಕ್ರಮವಾಗಿ ಹೀಗೆ ಮಾಡಬೇಕು -
+
 
|-
 
|-
 
|04:48
 
|04:48
 
| ಮಗುವಿನ ಪೃಷ್ಠ ಮತ್ತು ತಲೆಯನ್ನು ಹಿಡಿದುಕೊಂಡು,  
 
| ಮಗುವಿನ ಪೃಷ್ಠ ಮತ್ತು ತಲೆಯನ್ನು ಹಿಡಿದುಕೊಂಡು,  
 
 
|-
 
|-
 
|04:51
 
|04:51
Line 254: Line 221:
 
|04:56
 
|04:56
 
|ನಂತರ, ಮಗುವಿನ ತಲೆಯನ್ನು ಒಂದುಬದಿಗೆ ತಿರುಗಿಸಿ.
 
|ನಂತರ, ಮಗುವಿನ ತಲೆಯನ್ನು ಒಂದುಬದಿಗೆ ತಿರುಗಿಸಿ.
 
 
|-
 
|-
 
|05:00
 
|05:00
|ಮಗುವಿನ ತಲೆಯು ಸ್ವಲ್ಪ ಹಿಂದೆ ಬಾಗಿರುವುದನ್ನು ಖಚಿತಪಡಿಸಿಕೊಳ್ಳಿ.
+
| ತಲೆಯು ಸ್ವಲ್ಪ ಹಿಂದೆ ಬಾಗಿರುವುದನ್ನು ಖಚಿತಪಡಿಸಿಕೊಳ್ಳಿ.
 
|-
 
|-
 
|05:04
 
|05:04
|ಹೀಗೆ ಮಾಡಿದಾಗ ಮಗುವಿನ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ
+
| ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ
 
|-
 
|-
 
|05:08
 
|05:08
|ಮತ್ತು, ಮಗುವಿಗೆ ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಕಲ್ಪಿಸಲು ಅನುಕೂಲವಾಗುತ್ತದೆ.
+
|ಮತ್ತು, ಮಗು ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಹೊಂದಬಹುದು.
 
|-
 
|-
 
|05:14
 
|05:14
|ನಂತರ ಮಗುವಿನ ಸೊಂಟವನ್ನು ಸ್ವಲ್ಪ ಹೊರಕ್ಕೆ ಬಗ್ಗಿಸಿ.
+
|ನಂತರ ಮಗುವಿನ ಸೊಂಟವನ್ನು ಸ್ವಲ್ಪ ಹೊರಕ್ಕೆ ಬಗ್ಗಿಸಿ,
 
|-
 
|-
 
|05:18
 
|05:18
| ಮಗುವಿನ ತೋಳುಗಳನ್ನು ತಾಯಿಯ ಸ್ತನದ ಮೇಲೆ ಮತ್ತು
+
| ತೋಳುಗಳನ್ನು ತಾಯಿಯ ಸ್ತನದ ಮೇಲೆ ಮತ್ತು
 
+
 
|-
 
|-
 
|05:23
 
|05:23
|ಕಾಲುಗಳನ್ನು ತಾಯಿಯ ಸ್ತನದ ಕೆಳಗೆ ಮತ್ತು
+
|ಕಾಲುಗಳನ್ನು ಸ್ತನದ ಕೆಳಗೆ ಮತ್ತು
 
|-
 
|-
 
|05:27
 
|05:27
|ಮಗುವಿನ ಹೊಟ್ಟೆಯನ್ನು ತಾಯಿಯ ಎದೆಯ ಮೇಲೆ ಇರಿಸುವುದನ್ನು ನೆನಪಿಡಿ.
+
| ಹೊಟ್ಟೆಯನ್ನು ತಾಯಿಯ ಎದೆಯ ಮೇಲೆ ಇರಿಸಿ.
 
|-
 
|-
 
|05:29
 
|05:29
 
|ಬಟ್ಟೆಯಿಂದ ಸುತ್ತುವ ಮೊದಲು -  
 
|ಬಟ್ಟೆಯಿಂದ ಸುತ್ತುವ ಮೊದಲು -  
 
 
|-
 
|-
 
|05:32
 
|05:32
Line 290: Line 254:
 
|05:39
 
|05:39
 
|ಆಮೇಲೆ, ಮಗು ಹಾಗೂ ತಾಯಿಯ ಎದೆ ಮತ್ತು ಹೊಟ್ಟೆಯ ಸುತ್ತಲೂ ಬಟ್ಟೆಯನ್ನು ಸುತ್ತಿ.
 
|ಆಮೇಲೆ, ಮಗು ಹಾಗೂ ತಾಯಿಯ ಎದೆ ಮತ್ತು ಹೊಟ್ಟೆಯ ಸುತ್ತಲೂ ಬಟ್ಟೆಯನ್ನು ಸುತ್ತಿ.
 
 
|-
 
|-
 
|05:45
 
|05:45
|ಸುತ್ತುವಾಗ, ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಿ.  
+
|ಸುತ್ತುವಾಗ, ಈ ಅಂಶಗಳನ್ನು ಖಚಿತಪಡಿಸಿಕೊಳ್ಳಿ.  
 
+
 
|-
 
|-
 
|05:47
 
|05:47
|ಬಟ್ಟೆಯ ಮಧ್ಯಬಾಗವು ಮಗುವಿನ ಮೇಲಿದೆ.
+
|ಬಟ್ಟೆಯ ಮಧ್ಯಭಾಗವು ಮಗುವಿನ ಮೇಲಿದೆ.
 
+
 
|-
 
|-
 
|05:50
 
|05:50
| ಮತ್ತು, ಬಟ್ಟೆಯ ಎರಡೂ ತುದಿಗಳು  
+
| ಬಟ್ಟೆಯ ಎರಡೂ ತುದಿಗಳು  
 
+
 
|-
 
|-
 
|05:53
 
|05:53
|ತಾಯಿಯ ಕಂಕುಳಗಳನ್ನು ಹಾದುಹೋಗುತ್ತವೆ
+
|ತಾಯಿಯ ಕಂಕುಳಗಳನ್ನು ಹಾದುಹೋಗಿ
 
|-
 
|-
 
|05:56
 
|05:56
|ಹಾಗೂ ಬೆನ್ನಿನ ಹತ್ತಿರ ಒಂದಕ್ಕೊಂದು ಎದಿರಾಗುತ್ತವೆ.  
+
| ಬೆನ್ನಿನ ಹತ್ತಿರ ಒಂದಕ್ಕೊಂದು ಎದಿರಾಗುತ್ತವೆ.  
 
+
 
|-
 
|-
 
|05:59
 
|05:59
Line 318: Line 277:
 
|-
 
|-
 
|06:09
 
|06:09
|ಇದು ಆರಾಮದಾಯಕವಾಗಿದ್ದು, ಮಗುವಿಗೆ ಆಧಾರವನ್ನು ಕೊಡುತ್ತದೆ.
+
|ಇದು ಆರಾಮವಾಗಿದ್ದು, ಮಗುವಿಗೆ ಆಧಾರವನ್ನು ಕೊಡುತ್ತದೆ.
 
|-
 
|-
 
|06:14
 
|06:14
Line 324: Line 283:
 
|-
 
|-
 
|06:17
 
|06:17
|ನೆನಪಿಡಿ- ತಾಯಿಯು ಇದಕ್ಕೆ ಹೊಂದಿಕೊಂಡ ಮೇಲೆ, ಅವಳು ಸ್ವತಃ ತಾನೇ ಬಟ್ಟೆಯನ್ನು ಸುತ್ತಲು ಕಲಿಯಬೇಕು.
+
|ನೆನಪಿಡಿ- ಇದಕ್ಕೆ ಹೊಂದಿಕೊಂಡ ಮೇಲೆ, ತಾಯಿಯು ಸ್ವತಃ ತಾನೇ ಬಟ್ಟೆಯನ್ನು ಸುತ್ತಲು ಕಲಿಯಬೇಕು.
 
|-
 
|-
 
|06:24
 
|06:24
Line 333: Line 292:
 
|-
 
|-
 
|06:37
 
|06:37
|ಬಟ್ಟೆಯನ್ನು ಬಳಸುವುದು ತಾಯಿಗೆ ಅನಾನುಕೂಲವಾದರೆ, ಆಗ ಅವಳು ಒಂದು ಹಿಗ್ಗುವ ಬ್ಯಾಂಡ್ ಅನ್ನು (stretchy band) ಬಳಸಬಹುದು.
+
|ಬಟ್ಟೆಯನ್ನು ಬಳಸುವುದು ತಾಯಿಗೆ ಅನಾನುಕೂಲವಾದರೆ, ಆಗ ಅವಳು stretchy band ಅನ್ನು ಬಳಸಬಹುದು.
 
|-
 
|-
 
|06:43
 
|06:43
Line 340: Line 299:
 
|06:46
 
|06:46
 
| ಹಿಗ್ಗುವ ಬ್ಯಾಂಡ್ ಅನ್ನು ಬಳಸುವಾಗ,  
 
| ಹಿಗ್ಗುವ ಬ್ಯಾಂಡ್ ಅನ್ನು ಬಳಸುವಾಗ,  
 
 
|-
 
|-
 
|06:49
 
|06:49
Line 347: Line 305:
 
|06:54
 
|06:54
 
|ಆಮೇಲೆ, ಸರಾಗವಾಗಿ ಉಸಿರಾಡುವಂತೆ ಮತ್ತು
 
|ಆಮೇಲೆ, ಸರಾಗವಾಗಿ ಉಸಿರಾಡುವಂತೆ ಮತ್ತು
 
 
|-
 
|-
 
|06:57
 
|06:57
 
| ಹಿಂದೆ ವಿವರಿಸಿದಂತೆ ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಮಾಡಲು
 
| ಹಿಂದೆ ವಿವರಿಸಿದಂತೆ ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಮಾಡಲು
 
 
|-
 
|-
 
|06:59
 
|06:59
Line 357: Line 313:
 
|-
 
|-
 
|07:04
 
|07:04
|ಸುತ್ತಿದ ಬಟ್ಟೆ ಅಥವಾ ಹಿಗ್ಗುವ ಬ್ಯಾಂಡ್, ತುಂಬಾ ಬಿಗಿಯಾಗಿ ಅಥವಾ ತುಂಬಾ ಸಡಿಲವಾಗಿ ಇರಬಾರದು.
+
|ಸುತ್ತಿದ ಬಟ್ಟೆ ಅಥವಾ ಹಿಗ್ಗುವ ಬ್ಯಾಂಡ್, ತುಂಬಾ ಬಿಗಿ ಅಥವಾ ಸಡಿಲವಾಗಿ ಇರಬಾರದು.
 
|-
 
|-
 
|07:11
 
|07:11
|ಮಗು ನಿರಾಳವಾಗಿ ಉಸಿರಾಡುವಂತೆ ಅದು ಸಾಕಷ್ಟು ಆರಾಮದಾಯಕವಾಗಿರಬೇಕು.
+
|ಮಗು ನಿರಾಳವಾಗಿ ಉಸಿರಾಡುವಂತೆ ಅದು ಸಾಕಷ್ಟು ಆರಾಮವಾಗಿರಬೇಕು.
 
+
 
|-
 
|-
 
|07:15
 
|07:15
 
|ನೆನಪಿಡಿ, '''KMC''' ಭಂಗಿಯಲ್ಲಿ ಮಗುವನ್ನು ಹಿಡಿದುಕೊಂಡಾಗ, ತಾಯಿಯು -
 
|ನೆನಪಿಡಿ, '''KMC''' ಭಂಗಿಯಲ್ಲಿ ಮಗುವನ್ನು ಹಿಡಿದುಕೊಂಡಾಗ, ತಾಯಿಯು -
 
 
|-
 
|-
 
|07:20
 
|07:20
 
|ನಡೆಯಲು, ನಿಲ್ಲಲು, ಕುಳಿತುಕೊಳ್ಳಲು ಅಥವಾ  
 
|ನಡೆಯಲು, ನಿಲ್ಲಲು, ಕುಳಿತುಕೊಳ್ಳಲು ಅಥವಾ  
 
 
|-
 
|-
 
|07:23
 
|07:23
 
|ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಬೇಕು.  
 
|ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಬೇಕು.  
 
 
|-
 
|-
 
|07:26
 
|07:26
| ತಾಯಿಯು ತುಂಬಾ ಆರಾಮವಾಗಿದ್ದರೆ ಆಗ, 
+
| ತಾಯಿಯು ಆರಾಮವಾಗಿದ್ದರೆ ಆಗ, 
+
 
|-
 
|-
 
|07:29
 
|07:29
|'''Kangaroo care''' ಸಮಯದಲ್ಲಿ ಅವಳು ಒರಗಿಕೊಂಡು ಅಥವಾ ಅರೆ-ಒರಗಿದ ಸ್ಥಿತಿಯಲ್ಲಿ ಮಲಗಲು ಸಹ ಸಾಧ್ಯವಿದೆ.
+
|'''Kangaroo care''' ಸಮಯದಲ್ಲಿ, ಅವಳು ಒರಗಿಕೊಂಡು ಅಥವಾ ಅರೆ-ಒರಗಿದ ಸ್ಥಿತಿಯಲ್ಲಿ ಮಲಗಲು ಸಹ ಸಾಧ್ಯವಿದೆ.
 
|-
 
|-
 
|07:35
 
|07:35
 
| '''KMC''' ಸಮಯದಲ್ಲಿ, ಮಗುವಿಗೆ ಹೇಗೆ ಹಾಲುಣಿಸಬೇಕು ಎಂದು ನಾವು ಈಗ ಚರ್ಚಿಸೋಣ.
 
| '''KMC''' ಸಮಯದಲ್ಲಿ, ಮಗುವಿಗೆ ಹೇಗೆ ಹಾಲುಣಿಸಬೇಕು ಎಂದು ನಾವು ಈಗ ಚರ್ಚಿಸೋಣ.
 
 
|-
 
|-
 
|07:40
 
|07:40
Line 394: Line 344:
 
|07:46
 
|07:46
 
| ಮಗುವಿಗೆ ಹಾಲುಣಿಸಬಹುದು.
 
| ಮಗುವಿಗೆ ಹಾಲುಣಿಸಬಹುದು.
 
 
|-
 
|-
 
|07:50
 
|07:50
Line 401: Line 350:
 
|07:54
 
|07:54
 
| ಲೋಟ ಅಥವಾ ಚಮಚವನ್ನು ಬಳಸಿ ಮಗುವಿಗೆ ಹಾಲು ಕುಡಿಸಬಹುದು.
 
| ಲೋಟ ಅಥವಾ ಚಮಚವನ್ನು ಬಳಸಿ ಮಗುವಿಗೆ ಹಾಲು ಕುಡಿಸಬಹುದು.
 
 
|-
 
|-
 
|07:57
 
|07:57
Line 413: Line 361:
 
|-
 
|-
 
|08:13
 
|08:13
|ವಾಡಿಕೆಯ ತಪಾಸಣೆಗಳ ಸಮಯದಲ್ಲಿ, ಮಗುವಿನ ತೂಕದ ಮೇಲ್ವಿಚಾರಣೆ ಮಾಡಬೇಕು.
+
|ವಾಡಿಕೆಯ ತಪಾಸಣೆಗಳ ಸಮಯದಲ್ಲಿ, ಮಗುವಿನ ತೂಕವನ್ನು ಗಮನಿಸುತ್ತಿರಬೇಕು.
 
|-
 
|-
 
|08:17
 
|08:17
Line 419: Line 367:
 
|-
 
|-
 
|08:21
 
|08:21
|ಆರೋಗ್ಯ ಕಾರ್ಯಕರ್ತಳು ತಾಯಿಯ ಸ್ತನ್ಯಪಾನ ವಿಧಾನವನ್ನು ಮೇಲ್ವಿಚಾರಣೆ ಮಾಡಬೇಕು ಅಥವಾ
+
|ಆರೋಗ್ಯ ಕಾರ್ಯಕರ್ತಳು, ಸ್ತನ್ಯಪಾನ ವಿಧಾನವನ್ನು ಅಥವಾ
 
|-
 
|-
 
|08:25
 
|08:25
Line 435: Line 383:
 
|08:44
 
|08:44
 
|ಮೊದಲು, ತಾಯಿಯು ನೇರವಾಗಿ ಕುಳಿತುಕೊಳ್ಳಬೇಕು.
 
|ಮೊದಲು, ತಾಯಿಯು ನೇರವಾಗಿ ಕುಳಿತುಕೊಳ್ಳಬೇಕು.
 
 
|-
 
|-
 
|08:48
 
|08:48
 
|ನಂತರ, ಒಂದು ಕೈಯಿಂದ ಗಂಟು ಬಿಚ್ಚಲು ಆರಂಭಿಸಿ ಮತ್ತು
 
|ನಂತರ, ಒಂದು ಕೈಯಿಂದ ಗಂಟು ಬಿಚ್ಚಲು ಆರಂಭಿಸಿ ಮತ್ತು
 
 
|-
 
|-
 
|08:53
 
|08:53
Line 446: Line 392:
 
|08:58
 
|08:58
 
| ಇದಾದ ನಂತರ, ಮೊದಲು ಗಂಟು ಬಿಚ್ಚಲು ಬಳಸಲಾದ ಕೈಯಿಂದಲೇ ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ.
 
| ಇದಾದ ನಂತರ, ಮೊದಲು ಗಂಟು ಬಿಚ್ಚಲು ಬಳಸಲಾದ ಕೈಯಿಂದಲೇ ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ.
 
 
|-
 
|-
 
|09:04
 
|09:04
|ಆಮೇಲೆ, ಮಗುವಿನ ಕೆಳಭಾಗವನ್ನು ಹಿಡಿದುಕೊಂಡಿದ್ದ, ಬಟ್ಟೆಯ ಕೆಳಗಿರುವ ಕೈಯನ್ನು ಬದಲಾಯಿಸಿ ಮತ್ತು
+
|ಆಮೇಲೆ, ಮಗುವಿನ ಕೆಳಗೆ ಹಿಡಿದುಕೊಂಡಿದ್ದ, ಬಟ್ಟೆಯ ಕೆಳಗಿರುವ ಕೈಯನ್ನು ಬದಲಾಯಿಸಿ  
 
|-
 
|-
 
|09:11
 
|09:11
 
| ಬಟ್ಟೆಯ ಹೊರಗಿನಿಂದ ಮಗುವಿನ ಕೆಳಭಾಗವನ್ನು ಹಿಡಿದುಕೊಳ್ಳಲು, ಇನ್ನೊಂದು ಕೈಯನ್ನು ಬಳಸಿ.  
 
| ಬಟ್ಟೆಯ ಹೊರಗಿನಿಂದ ಮಗುವಿನ ಕೆಳಭಾಗವನ್ನು ಹಿಡಿದುಕೊಳ್ಳಲು, ಇನ್ನೊಂದು ಕೈಯನ್ನು ಬಳಸಿ.  
 
 
|-
 
|-
 
|09:16
 
|09:16
Line 460: Line 404:
 
|09:21
 
|09:21
 
| ಅದರ ನಂತರ, ಶಿಶುವಿನ ತಲೆಯನ್ನು ಹೀಗೆ ಹಿಡಿದುಕೊಳ್ಳಲು ನೆನಪಿಡಿ-
 
| ಅದರ ನಂತರ, ಶಿಶುವಿನ ತಲೆಯನ್ನು ಹೀಗೆ ಹಿಡಿದುಕೊಳ್ಳಲು ನೆನಪಿಡಿ-
 
 
|-
 
|-
 
|09:26
 
|09:26
Line 470: Line 413:
 
|09:30
 
|09:30
 
| '''KMC''' ಸಮಯದಲ್ಲಿ-
 
| '''KMC''' ಸಮಯದಲ್ಲಿ-
 
 
|-
 
|-
 
|09:32
 
|09:32
 
| ಈ ಕೆಳಗಿನ ಸಂದರ್ಭಗಳಲ್ಲಿ, ತಾಯಿಯು ತಕ್ಷಣವೇ ವೈದ್ಯ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು -  
 
| ಈ ಕೆಳಗಿನ ಸಂದರ್ಭಗಳಲ್ಲಿ, ತಾಯಿಯು ತಕ್ಷಣವೇ ವೈದ್ಯ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು -  
 
 
|-
 
|-
 
|09:37
 
|09:37
 
| ಮಗು ಚುರುಕಾಗಿ, ಚಟುವಟಿಕೆಯಿಂದ ಇರದಿದ್ದರೆ,  
 
| ಮಗು ಚುರುಕಾಗಿ, ಚಟುವಟಿಕೆಯಿಂದ ಇರದಿದ್ದರೆ,  
 
 
|-
 
|-
 
|09:41
 
|09:41
|ಮಗು ತುಂಬಾ ವೇಗವಾಗಿ ಉಸಿರಾಡುತ್ತಿದ್ದರೆ ಅಥವಾ ತುಂಬಾ ದೀರ್ಘ ವಿರಾಮವನ್ನು ತೆಗೆದುಕೊಳ್ಳುತ್ತಿದ್ದರೆ,
+
|ಮಗು ವೇಗವಾಗಿ ಉಸಿರಾಡುತ್ತಿದ್ದರೆ ಅಥವಾ ದೀರ್ಘ ವಿರಾಮವನ್ನು ಪಡೆಯುತ್ತಿದ್ದರೆ,
 
|-
 
|-
 
|09:46
 
|09:46
Line 488: Line 428:
 
|09:50
 
|09:50
 
| ಮತ್ತು ಮಗುವಿನ ಪಾದಗಳು ತಣ್ಣಗಾದಾಗ.  
 
| ಮತ್ತು ಮಗುವಿನ ಪಾದಗಳು ತಣ್ಣಗಾದಾಗ.  
 
 
|-
 
|-
 
|09:53
 
|09:53
|ಇಲ್ಲಿಗೆ ನಾವು '''Kangaroo mother care''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
+
|ಇಲ್ಲಿಗೆ, '''Kangaroo mother care''' ಟ್ಯುಟೋರಿಯಲ್ ಮುಗಿಯಿತು.
 
|-
 
|-
 
|09:58
 
|09:58
| ಧನ್ಯವಾದಗಳು.
+
| ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ನಯನಾ ಭಟ್.
 +
ಧನ್ಯವಾದಗಳು.
 
|}
 
|}

Revision as of 08:54, 19 May 2019

Time
Narration
00:00 Kangaroo mother care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು -
00:08 'ಕಾಂಗರೂ ಮದರ್ ಕೇರ್' (Kangaroo mother care) ಎಂದರೇನು?
00:10 ಅದರಲ್ಲಿಯ ಅಂಶಗಳು, ಮಹತ್ವ ಮತ್ತು
00:13 ಅದನ್ನು ಮಾಡುವ ವಿಧಾನಗಳ ಬಗ್ಗೆ ಕಲಿಯುವೆವು.
00:17 ಕಾಂಗರೂ ಮದರ್ ಕೇರ್' ನ ಪರಿಚಯದೊಂದಿಗೆ ಆರಂಭಿಸೋಣ.
00:22 ಇದರ ಹೆಸರೇ ಸೂಚಿಸುವಂತೆ, ಇದು
00:24 ತಾಯಿಯು ತನ್ನ ಚರ್ಮವನ್ನು ಸ್ಪರ್ಶಿಸುವಂತೆ ಮಗುವನ್ನು ಹಿಡಿದುಕೊಳ್ಳುವುದನ್ನು ಒಳಗೊಂಡಿದೆ.
00:29 ಇದು KMC ಎಂದು ಜನಪ್ರಿಯವಾಗಿದೆ.
00:32 ನೆನಪಿಡಿ, ಮಗು ಜನಿಸಿದ ತಕ್ಷಣ KMC ಯನ್ನು ಕೊಡಬೇಕು.
00:39 ವಿಶೇಷವಾಗಿ ಮಗುವಿನ ಜನನ ತೂಕವು
00:44 ಎರಡೂವರೆ ಕಿಲೋಗಿಂತ ಕಡಿಮೆ ಇದ್ದಾಗ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯವಿಲ್ಲದ
00:48 ಮಗುವಿಗೆ ಇದನ್ನು ಶಿಫಾರಸು ಮಾಡಲಾಗುತ್ತದೆ.
00:52 ಆದಾಗ್ಯೂ ಸಾಮಾನ್ಯ, ಆರೋಗ್ಯವಂತ, ಪೂರ್ಣಾವಧಿಯ ಎಲ್ಲಾ ಶಿಶುಗಳಿಗೆ ಕೂಡ ಇದನ್ನು ಬಳಸಬಹುದು.
00:59 KMC ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ:
01:03 ತಾಯಿ ಮತ್ತು ಮಗುವಿನ ನಡುವೆ, ನಿರಂತರ ಪರಸ್ಪರ ಚರ್ಮದ ಸಂಪರ್ಕ ಹಾಗೂ
01:09 ವಿಶೇಷವಾಗಿ ಹಾಲುಣಿಸುವಿಕೆ.
01:13 ಈ ಅಂಶಗಳನ್ನು ನಾವು ವಿವರವಾಗಿ ಚರ್ಚಿಸೋಣ.
01:17 ಮೊದಲನೆಯದು, ಪರಸ್ಪರ ಚರ್ಮದ ಸಂಪರ್ಕ.
01:21 ಇದು 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ಸುಧಾರಿಸುತ್ತದೆ
01:24 ಮತ್ತು ಅಂತಿಮವಾಗಿ, ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
01:28 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ವಿವರಿಸಲಾಗಿದೆ.
01:34 ಎರಡನೆಯ ಅಂಶವು ವಿಶೇಷವಾಗಿ ಹಾಲುಣಿಸುವುದು ಆಗಿದೆ.
01:38 ಗಮನಿಸಿ-
01:40 ಮೊದಲ 6 ತಿಂಗಳಲ್ಲಿ ಹಾಲುಣಿಸುವುದನ್ನು ಮಾತ್ರ ಶಿಫಾರಸು ಮಾಡಲಾಗುತ್ತದೆ.
01:45 ನಂತರ, ನಾವು 'ಕಾಂಗರೂ ಕೇರ್' ನ ಮಹತ್ವವನ್ನು ಚರ್ಚಿಸೋಣ.
01:50 KMC ಸಮಯದಲ್ಲಿ, ಸುದೀರ್ಘವಾದ ಪರಸ್ಪರ ಚರ್ಮದ ಸಂಪರ್ಕವು, ಮಗುವಿನ ದೇಹದ ಉಷ್ಣಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ
01:57 ಮತ್ತು ಮಗು ತಾನು ಸುರಕ್ಷಿತವಾಗಿದೆ ಎಂದು ಭಾವಿಸುತ್ತದೆ.
02:01 KMC ಇದು -
02:03 ಸೋಂಕಿನ ಆವರ್ತನ ಮತ್ತು
02:05 ಶಿಶುಗಳಲ್ಲಿ ಉಸಿರುಕಟ್ಟುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ.
02:09 ಉಸಿರಾಟದಲ್ಲಿ ದೀರ್ಘ ವಿರಾಮಗಳನ್ನು ಆಪ್ನಿಯಾ (Apnea) ಎನ್ನುತ್ತಾರೆ.
02:13 ಅಲ್ಲದೆ -
02:15 KMC ಸ್ತನ್ಯಪಾನದ ಆವರ್ತನ ಮತ್ತು ಅವಧಿಯನ್ನು ಸುಧಾರಿಸುತ್ತದೆ.
02:20 ಅದು ತಾಯಿ ಮತ್ತು ಅವಳ ಮಗುವಿನ ನಡುವೆ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ.
02:26 KMC, ಯಾವುದೇ ವಿಧಾನಗಳಿಗಿಂತ ತೂಕವನ್ನು ಹೆಚ್ಚಿಸಲು
02:28 ಮಗುವಿಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಮಗುವನ್ನು
02:33 ರೇಡಿಯಂಟ್ ವಾರ್ಮರ್ ನಲ್ಲಿ (radiant warmer) ಇಡುವುದು.
02:36 ಇದರಿಂದ, ಮಗು ಮತ್ತು ತಾಯಿ ಇಬ್ಬರಿಗೂ ಒತ್ತಡ ಉಂಟಾಗುತ್ತದೆ.
02:40 ಇದು ತಾಯಿಗೆ ತೃಪ್ತಿ ಮತ್ತು ಭರವಸೆಯನ್ನು ಕೂಡ ಕೊಡುತ್ತದೆ.
02:45 ಏಕೆಂದರೆ, ಅವಳು ಮಗುವಿಗಾಗಿ ಹೆಚ್ಚಿನ ಶ್ರಮವಹಿಸುತ್ತಾಳೆ.
02:49 ಇದಲ್ಲದೆ, ತಾಯಂದಿರನ್ನು ಹೊರತುಪಡಿಸಿ, KMC ಅನ್ನು -
02:54 ತಂದೆ ಅಥವಾ
02:56 ಕುಟುಂಬದ ಯಾವುದೇ ವಯಸ್ಕ ಸದಸ್ಯರು ಒದಗಿಸಬಹುದು.
02:58 KMC ಯನ್ನು ಒದಗಿಸುವವರು ಅನುಸರಿಸಬೇಕಾದ ಅಂಶಗಳನ್ನು ಈಗ ಚರ್ಚಿಸುತ್ತೇವೆ:
03:04 KMC ಯನ್ನು ಒದಗಿಸುವವರು ಒಳ್ಳೆಯ ಆರೋಗ್ಯವನ್ನು ಹೊಂದಿರಬೇಕು.
03:09 ಅವನು ಅಥವಾ ಅವಳು ಸ್ವಚ್ಛತೆಯ ಅಭ್ಯಾಸಗಳಾದ -
03:14 ಕೈ ತೊಳೆಯುವುದು,
03:16 ದೈನಂದಿನ ಸ್ನಾನ, ಮೊಟಕುಗೊಳಿಸಿದ ಬೆರಳಿನ ಉಗುರುಗಳು,
03:18 ಕಟ್ಟಲಾದ ಕೂದಲು
03:20 ಮತ್ತು ಸ್ವಚ್ಛವಾದ ಬಟ್ಟೆ ಧರಿಸುವುದನ್ನು ಅನುಸರಿಸಬೇಕು.
03:22 ಯಾವುದೇ ಆಭರಣ, ಕೈಗಡಿಯಾರ ಮತ್ತು ದಾರಗಳನ್ನು ಧರಿಸಬಾರದು -
03:26 ಏಕೆಂದರೆ, ಇವು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅಡೆತಡೆಗಳಾಗಬಹುದು.
03:31 ಮತ್ತು, ಇದು ಮಗುವಿಗೆ ಗಾಯವನ್ನು ಉಂಟುಮಾಡಬಹುದು.
03:35 ಈಗ, KMC ಒದಗಿಸುವವರು, ಆ ಸಮಯದಲ್ಲಿ ಧರಿಸಬೇಕಾದ ಉಡುಪುಗಳ ವಿಧವನ್ನು ನಾವು ಚರ್ಚಿಸೋಣ -
03:42 ಬಟ್ಟೆಗಳು ಮುಂದಿನಿಂದ ತೆರೆಯುವಂತಿರಬೇಕು ಮತ್ತು ಹಗುರವಾಗಿರಬೇಕು.
03:46 ಉದಾಹರಣೆಗೆ, ಸೀರೆ-ಕುಪ್ಪಸ ಅಥವಾ ಮುಂದಿನಿಂದ ತೆರೆಯಬಲ್ಲ ಗೌನು.
03:51 ಗಮನಿಸಿ, KMC ಯನ್ನು ಒದಗಿಸುವವರು, ಮುಂಭಾಗದಲ್ಲಿ ತೆರೆದ ಗೌನು ಅಥವಾ ಕುಪ್ಪಸವನ್ನು KMC ಹೊದಿಕೆಯ ಸುತ್ತ ಧರಿಸಬೇಕು.
03:58 'ಕಾಂಗರೂ' ಚೀಲಗಳು ಅಥವಾ ಬೈಂಡರನ್ನು ಮಾರುಕಟ್ಟೆಯಿಂದ ಸಹ ಖರೀದಿಸಬಹುದು.
04:04 KMCಅನ್ನು ಹೆಚ್ಚಿನ ಅವಧಿಗೆ ಮಾಡುವಾಗ ಇವುಗಳು ಉಪಯುಕ್ತವಾಗಿವೆ.
04:09 KMC ಅನ್ನು ಒದಗಿಸುವವರು, ಮೃದುವಾದ ಶುದ್ಧ ಹತ್ತಿಯ ಬಟ್ಟೆಯನ್ನು ಬಳಸಬಹುದು.
04:16 ಆದರೆ, KMC ಸಮಯದಲ್ಲಿ ಮಗು,
04:19 ಟೊಪ್ಪಿಗೆ ಮತ್ತು ನ್ಯಾಪಿಯನ್ನು (ಡಯಾಪರ್) ಧರಿಸಬೇಕು.
04:22 ಈ ಸಮಯದಲ್ಲಿ ಮಗು ಮಲ ಮೂತ್ರವನ್ನು ವಿಸರ್ಜಿಸಿದರೆ, ಆಗ
04:27 ಮಗುವನ್ನು ಚೆನ್ನಾಗಿ ಸ್ವಚ್ಚಗೊಳಿಸಿ ಒರೆಸಬೇಕು.
04:30 ಆಮೇಲೆ, ನಾವು 'ಕಾಂಗರೂ ಕೇರ್' ನ ವಿಧಾನವನ್ನು ವಿವರವಾಗಿ ನೋಡುವೆವು.
04:36 ಮೊದಲು, ತಾಯಿಯು ನೇರವಾಗಿ ಎದ್ದುನಿಲ್ಲಬೇಕು.
04:40 ನಂತರ, ಆರೋಗ್ಯ ಕಾರ್ಯಕರ್ತೆ ಅಥವಾ ಕುಟುಂಬದ ಸದಸ್ಯನು ಕ್ರಮವಾಗಿ ಹೀಗೆ ಮಾಡಬೇಕು -
04:48 ಮಗುವಿನ ಪೃಷ್ಠ ಮತ್ತು ತಲೆಯನ್ನು ಹಿಡಿದುಕೊಂಡು,
04:51 ತಾಯಿಯ ತೆರೆದ ಸ್ತನಗಳ ನಡುವೆ ಮಗುವನ್ನು ನೇರವಾಗಿ ಇರಿಸಿ.
04:56 ನಂತರ, ಮಗುವಿನ ತಲೆಯನ್ನು ಒಂದುಬದಿಗೆ ತಿರುಗಿಸಿ.
05:00 ತಲೆಯು ಸ್ವಲ್ಪ ಹಿಂದೆ ಬಾಗಿರುವುದನ್ನು ಖಚಿತಪಡಿಸಿಕೊಳ್ಳಿ.
05:04 ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ
05:08 ಮತ್ತು, ಮಗು ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಹೊಂದಬಹುದು.
05:14 ನಂತರ ಮಗುವಿನ ಸೊಂಟವನ್ನು ಸ್ವಲ್ಪ ಹೊರಕ್ಕೆ ಬಗ್ಗಿಸಿ,
05:18 ತೋಳುಗಳನ್ನು ತಾಯಿಯ ಸ್ತನದ ಮೇಲೆ ಮತ್ತು
05:23 ಕಾಲುಗಳನ್ನು ಸ್ತನದ ಕೆಳಗೆ ಮತ್ತು
05:27 ಹೊಟ್ಟೆಯನ್ನು ತಾಯಿಯ ಎದೆಯ ಮೇಲೆ ಇರಿಸಿ.
05:29 ಬಟ್ಟೆಯಿಂದ ಸುತ್ತುವ ಮೊದಲು -
05:32 ವಾತಾವರಣವು ತಂಪಾಗಿದ್ದರೆ, ಮಗುವಿಗೆ ಕಂಬಳಿಯನ್ನು ಹೊದಿಸಿ.
05:36 ಇದು, ಮಗು ಮತ್ತು ತಾಯಿಯನ್ನು ಬೆಚ್ಚಗೆ ಇಡುತ್ತದೆ.
05:39 ಆಮೇಲೆ, ಮಗು ಹಾಗೂ ತಾಯಿಯ ಎದೆ ಮತ್ತು ಹೊಟ್ಟೆಯ ಸುತ್ತಲೂ ಬಟ್ಟೆಯನ್ನು ಸುತ್ತಿ.
05:45 ಸುತ್ತುವಾಗ, ಈ ಅಂಶಗಳನ್ನು ಖಚಿತಪಡಿಸಿಕೊಳ್ಳಿ.
05:47 ಬಟ್ಟೆಯ ಮಧ್ಯಭಾಗವು ಮಗುವಿನ ಮೇಲಿದೆ.
05:50 ಬಟ್ಟೆಯ ಎರಡೂ ತುದಿಗಳು
05:53 ತಾಯಿಯ ಕಂಕುಳಗಳನ್ನು ಹಾದುಹೋಗಿ
05:56 ಬೆನ್ನಿನ ಹತ್ತಿರ ಒಂದಕ್ಕೊಂದು ಎದಿರಾಗುತ್ತವೆ.
05:59 ನಂತರ ಬಟ್ಟೆಯ ತುದಿಗಳನ್ನು ಮುಂಭಾಗಕ್ಕೆ ತನ್ನಿ.
06:03 ಮಗುವಿನ ಕೆಳಭಾಗದಲ್ಲಿ, ಬಟ್ಟೆಯ ಈ ತುದಿಗಳನ್ನು ಹಿಡಿದು ಗಂಟುಹಾಕಿ.
06:09 ಇದು ಆರಾಮವಾಗಿದ್ದು, ಮಗುವಿಗೆ ಆಧಾರವನ್ನು ಕೊಡುತ್ತದೆ.
06:14 ಅಲ್ಲದೆ, ಮಗು ಜಾರಿಬೀಳುವುದನ್ನು ಇದು ತಡೆಯುತ್ತದೆ.
06:17 ನೆನಪಿಡಿ- ಇದಕ್ಕೆ ಹೊಂದಿಕೊಂಡ ಮೇಲೆ, ತಾಯಿಯು ಸ್ವತಃ ತಾನೇ ಬಟ್ಟೆಯನ್ನು ಸುತ್ತಲು ಕಲಿಯಬೇಕು.
06:24 KMC ಸಮಯದಲ್ಲಿ ಬಟ್ಟೆಯನ್ನು ತಾನೇ ಸುತ್ತುವ ವಿಧಾನವನ್ನು, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು.
06:32 ಇದು ತಾಯಿಯ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವಳನ್ನು ಸ್ವತಂತ್ರವಾಗಿಸುತ್ತದೆ.
06:37 ಬಟ್ಟೆಯನ್ನು ಬಳಸುವುದು ತಾಯಿಗೆ ಅನಾನುಕೂಲವಾದರೆ, ಆಗ ಅವಳು stretchy band ಅನ್ನು ಬಳಸಬಹುದು.
06:43 ಇದು ಬಳಸಲು ಸುಲಭ ಮತ್ತು ಅನುಕೂಲಕರವಾಗಿದೆ.
06:46 ಹಿಗ್ಗುವ ಬ್ಯಾಂಡ್ ಅನ್ನು ಬಳಸುವಾಗ,
06:49 ಬ್ಯಾಂಡ್ ನ ಅಂಚನ್ನು ಮಗುವಿನ ತಲೆಗೆ ಆಧಾರವಾಗಲು, ಅದರ ಕಿವಿಯ ಮೇಲಿರುವಂತೆ ಹೊಂದಿಸಿ.
06:54 ಆಮೇಲೆ, ಸರಾಗವಾಗಿ ಉಸಿರಾಡುವಂತೆ ಮತ್ತು
06:57 ಹಿಂದೆ ವಿವರಿಸಿದಂತೆ ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಮಾಡಲು
06:59 ಸಾಧ್ಯವಾಗುವಂತೆ ಮಗುವಿನ ತಲೆಯನ್ನು ಸ್ವಲ್ಪ ಓರೆಯಾಗಿಸಿ.
07:04 ಸುತ್ತಿದ ಬಟ್ಟೆ ಅಥವಾ ಹಿಗ್ಗುವ ಬ್ಯಾಂಡ್, ತುಂಬಾ ಬಿಗಿ ಅಥವಾ ಸಡಿಲವಾಗಿ ಇರಬಾರದು.
07:11 ಮಗು ನಿರಾಳವಾಗಿ ಉಸಿರಾಡುವಂತೆ ಅದು ಸಾಕಷ್ಟು ಆರಾಮವಾಗಿರಬೇಕು.
07:15 ನೆನಪಿಡಿ, KMC ಭಂಗಿಯಲ್ಲಿ ಮಗುವನ್ನು ಹಿಡಿದುಕೊಂಡಾಗ, ತಾಯಿಯು -
07:20 ನಡೆಯಲು, ನಿಲ್ಲಲು, ಕುಳಿತುಕೊಳ್ಳಲು ಅಥವಾ
07:23 ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಬೇಕು.
07:26 ತಾಯಿಯು ಆರಾಮವಾಗಿದ್ದರೆ ಆಗ,
07:29 Kangaroo care ಸಮಯದಲ್ಲಿ, ಅವಳು ಒರಗಿಕೊಂಡು ಅಥವಾ ಅರೆ-ಒರಗಿದ ಸ್ಥಿತಿಯಲ್ಲಿ ಮಲಗಲು ಸಹ ಸಾಧ್ಯವಿದೆ.
07:35 KMC ಸಮಯದಲ್ಲಿ, ಮಗುವಿಗೆ ಹೇಗೆ ಹಾಲುಣಿಸಬೇಕು ಎಂದು ನಾವು ಈಗ ಚರ್ಚಿಸೋಣ.
07:40 ತಾಯಿಯು ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ,
07:43 ಸ್ತನ್ಯಪಾನಕ್ಕೆ ಮಗುವನ್ನು ಹಿಡಿದುಕೊಂಡು
07:46 ಮಗುವಿಗೆ ಹಾಲುಣಿಸಬಹುದು.
07:50 ಅಥವಾ, ಅವಳು ಕೈಯಿಂದ ಎದೆ ಹಾಲನ್ನು ಒತ್ತಿ ತೆಗೆದು
07:54 ಲೋಟ ಅಥವಾ ಚಮಚವನ್ನು ಬಳಸಿ ಮಗುವಿಗೆ ಹಾಲು ಕುಡಿಸಬಹುದು.
07:57 ನೆನಪಿಡಿ, ಪ್ರತಿದಿನ ಮಗು 25 ರಿಂದ 30 ಗ್ರಾಂ ನಷ್ಟು ತೂಕವನ್ನು ಪಡೆಯಬೇಕು.
08:03 ಒಂದು ತಿಂಗಳಿನಲ್ಲಿ, ಮಗುವಿನ ತೂಕದಲ್ಲಿಯ ನಿರೀಕ್ಷಿತ ಹೆಚ್ಚಳವು 900 ರಿಂದ 1,000 ಗ್ರಾಂ ವರೆಗೆ ಇರುತ್ತದೆ.
08:10 ಆದ್ದರಿಂದ ತಾಯಿ ಅಥವಾ ಆರೋಗ್ಯ ಕಾರ್ಯಕರ್ತರು,
08:13 ವಾಡಿಕೆಯ ತಪಾಸಣೆಗಳ ಸಮಯದಲ್ಲಿ, ಮಗುವಿನ ತೂಕವನ್ನು ಗಮನಿಸುತ್ತಿರಬೇಕು.
08:17 ಮಗುವಿನ ತೂಕದಲ್ಲಿ ಸಾಕಷ್ಟು ಹೆಚ್ಚಳ ಇಲ್ಲದಿದ್ದರೆ -
08:21 ಆರೋಗ್ಯ ಕಾರ್ಯಕರ್ತಳು, ಸ್ತನ್ಯಪಾನ ವಿಧಾನವನ್ನು ಅಥವಾ
08:25 ಮಗು ಎಷ್ಟು ಸಲ ಮೂತ್ರವಿಸರ್ಜನೆ ಮಾಡುತ್ತದೆ ಎಂದು ಗಮನಿಸಬೇಕು.
08:28 ಅಲ್ಲದೇ, ಸರಿಯಾದ ಲ್ಯಾಚಿಂಗ್ ಬಗ್ಗೆ ತಾಯಿಗೆ ಮಾರ್ಗದರ್ಶನ ಮಾಡಬೇಕು.
08:32 ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ, ಸರಿಯಾದ ಲ್ಯಾಚಿಂಗ್ ಬಗ್ಗೆ ವಿವರಿಸಲಾಗಿದೆ.
08:39 ಆಮೇಲೆ, ಸುತ್ತಿದ ಬಟ್ಟೆಯಿಂದ ಮಗುವನ್ನು ಹೇಗೆ ಹೊರಗೆ ತೆಗೆಯಬೇಕು ಎಂಬುದನ್ನು ನಾವು ಕಲಿಯೋಣ.
08:44 ಮೊದಲು, ತಾಯಿಯು ನೇರವಾಗಿ ಕುಳಿತುಕೊಳ್ಳಬೇಕು.
08:48 ನಂತರ, ಒಂದು ಕೈಯಿಂದ ಗಂಟು ಬಿಚ್ಚಲು ಆರಂಭಿಸಿ ಮತ್ತು
08:53 ಇನ್ನೊಂದು ಕೈಯಿಂದ ಸುತ್ತಿದ ಬಟ್ಟೆಯ ಹೊರಗಡೆ, ಮಗುವಿನ ಪೃಷ್ಠವನ್ನು ಹಿಡಿದುಕೊಳ್ಳಿ.
08:58 ಇದಾದ ನಂತರ, ಮೊದಲು ಗಂಟು ಬಿಚ್ಚಲು ಬಳಸಲಾದ ಕೈಯಿಂದಲೇ ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ.
09:04 ಆಮೇಲೆ, ಮಗುವಿನ ಕೆಳಗೆ ಹಿಡಿದುಕೊಂಡಿದ್ದ, ಬಟ್ಟೆಯ ಕೆಳಗಿರುವ ಕೈಯನ್ನು ಬದಲಾಯಿಸಿ
09:11 ಬಟ್ಟೆಯ ಹೊರಗಿನಿಂದ ಮಗುವಿನ ಕೆಳಭಾಗವನ್ನು ಹಿಡಿದುಕೊಳ್ಳಲು, ಇನ್ನೊಂದು ಕೈಯನ್ನು ಬಳಸಿ.
09:16 ನಂತರ ಮಗುವನ್ನು ಮೇಲೆ ಎತ್ತಿಕೊಂಡು, ಸುತ್ತಿದ ಬಟ್ಟೆಯಿಂದ ಮಗುವನ್ನು ಮುಕ್ತಗೊಳಿಸಿ.
09:21 ಅದರ ನಂತರ, ಶಿಶುವಿನ ತಲೆಯನ್ನು ಹೀಗೆ ಹಿಡಿದುಕೊಳ್ಳಲು ನೆನಪಿಡಿ-
09:26 ಹೆಬ್ಬೆರಳು ಒಂದು ಕಿವಿಯ ಹಿಂದೆ ಮತ್ತು
09:28 ಉಳಿದ ಬೆರಳುಗಳು ಇನ್ನೊಂದು ಕಿವಿಯ ಸುತ್ತಲೂ ಇರಬೇಕು.
09:30 KMC ಸಮಯದಲ್ಲಿ-
09:32 ಈ ಕೆಳಗಿನ ಸಂದರ್ಭಗಳಲ್ಲಿ, ತಾಯಿಯು ತಕ್ಷಣವೇ ವೈದ್ಯ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು -
09:37 ಮಗು ಚುರುಕಾಗಿ, ಚಟುವಟಿಕೆಯಿಂದ ಇರದಿದ್ದರೆ,
09:41 ಮಗು ವೇಗವಾಗಿ ಉಸಿರಾಡುತ್ತಿದ್ದರೆ ಅಥವಾ ದೀರ್ಘ ವಿರಾಮವನ್ನು ಪಡೆಯುತ್ತಿದ್ದರೆ,
09:46 ಮಗುವಿನ ತುಟಿಗಳು ಅಥವಾ ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿದರೆ,
09:50 ಮತ್ತು ಮಗುವಿನ ಪಾದಗಳು ತಣ್ಣಗಾದಾಗ.
09:53 ಇಲ್ಲಿಗೆ, Kangaroo mother care ಟ್ಯುಟೋರಿಯಲ್ ಮುಗಿಯಿತು.
09:58 ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Nayana, Sandhya.np14