Difference between revisions of "GChemPaint/C3/Charts-in-GChemTable/Kannada"

From Script | Spoken-Tutorial
Jump to: navigation, search
Line 37: Line 37:
 
|-
 
|-
 
|00:40
 
|00:40
| ಸಂಬಂಧಿತ GChemPaint ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. '''http://spoken-tutorial.org'''
+
| ಸಂಬಂಧಿತ GChemPaint ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. '''http://spoken-tutorial.org'''
 
|-
 
|-
 
|00:44
 
|00:44
Line 88: Line 88:
 
|-
 
|-
 
|01:50
 
|01:50
| ಈಗ, ‘ಕಸ್ಟಂ ಚಾರ್ಟ್’ಅನ್ನು ಹೇಗೆ ತಯಾರಿಸುವುದು ಎಂದು ನಾವು ತಿಳಿಯೋಣ.
+
| ಈಗ, ‘ಕಸ್ಟಂ ಚಾರ್ಟ್’ ಅನ್ನು ಹೇಗೆ ತಯಾರಿಸುವುದು ಎಂದು ನಾವು ತಿಳಿಯೋಣ.
 
|-
 
|-
 
|01:54
 
|01:54
Line 181: Line 181:
 
|-
 
|-
 
|04:03
 
|04:03
| ನಿಮಗೆ ಬೇಕಾದ ಪ್ಯಾಟರ್ನ್ ಆರಿಸಿಕೊಳ್ಳಲು, Pattern ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
+
| ನಿಮಗೆ ಬೇಕಾದ ಪ್ಯಾಟರ್ನ್ ಆರಿಸಿಕೊಳ್ಳಲು, Pattern ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|04:08
 
|04:08
| ‘ಆರೇಂಜ್ ಕಲರ್’ಅನ್ನು ಆಯ್ಕೆಮಾಡಲು, Foreground ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
+
|Foreground ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಆರೇಂಜ್ ಕಲರ್’ಅನ್ನು ಆರಿಸಿ.
 
|-
 
|-
 
|04:13
 
|04:13
|| ‘ಬ್ಲ್ಯಾಕ್ ಕಲರ್’ಅನ್ನು ಆರಿಸಿಕೊಳ್ಳಲು, Background ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
+
||Background ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಬ್ಲ್ಯಾಕ್ ಕಲರ್’ಅನ್ನು ಆರಿಸಿ.
 
|-
 
|-
 
|04:18
 
|04:18
Line 235: Line 235:
 
|-
 
|-
 
|05:21
 
|05:21
|1. ನೇರವಾಗಿ ಪ್ರಿವ್ಯೂ ಎರಿಯಾದಲ್ಲಿ ಕ್ಲಿಕ್ ಮಾಡುವುದರ ಮೂಲಕ,
+
|1. ನೇರವಾಗಿ ಪ್ರಿವ್ಯೂ ಎರಿಯಾದಲ್ಲಿ ಕ್ಲಿಕ್ ಮಾಡುವುದರ ಮೂಲಕ ಅಥವಾ
 
|-
 
|-
 
|05:24
 
|05:24
Line 334: Line 334:
 
|-
 
|-
 
|07:33
 
|07:33
|ಚಾರ್ಟ್ ನ ಮೇಲೆ ಪಾಯಿಂಟ್ ಗಳನ್ನು ಗುರುತಿಸಲು Markers ಗಳನ್ನು ಬಳಸಲಾಗುತ್ತದೆ.
+
|ಚಾರ್ಟ್ ನ ಮೇಲೆ ಪಾಯಿಂಟ್ ಗಳನ್ನು ಗುರುತಿಸಲು Marker ಗಳನ್ನು ಬಳಸಲಾಗುತ್ತದೆ.
 
|-
 
|-
 
|07:37
 
|07:37
Line 346: Line 346:
 
|-
 
|-
 
|07:48
 
|07:48
| ‘ಬ್ರೌನ್’ಅನ್ನು Fill ಕಲರ್ ಎಂದು ಆಯ್ಕೆಮಾಡಿ,
+
| Fill ಕಲರ್ ನಲ್ಲಿ ‘ಬ್ರೌನ್’ಅನ್ನು ಆಯ್ಕೆಮಾಡಿ,
 
|-
 
|-
 
|07:51
 
|07:51
Line 442: Line 442:
 
|-
 
|-
 
|09:23
 
|09:23
| ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
+
| ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|09:28
 
|09:28
Line 466: Line 466:
 
|-
 
|-
 
|10:01
 
|10:01
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
 
|-
 
|-
 
|10:04
 
|10:04
 
| ವಂದನೆಗಳು.
 
| ವಂದನೆಗಳು.

Revision as of 17:11, 7 December 2015

Time Narration
00:01 ನಮಸ್ಕಾರ. Charts in GChemTable ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 * ಎಲಿಮೆಂಟಲ್ ಚಾರ್ಟ್ ಗಳು ಮತ್ತು
00:11 * ‘ಕಸ್ಟಂ ಚಾರ್ಟ್’ಅನ್ನು ಹೇಗೆ ತಯಾರಿಸುವುದು, ಇವುಗಳ ಬಗ್ಗೆ ಕಲಿಯುವೆವು.
00:15 ಈ ‘ಟ್ಯುಟೋರಿಯಲ್’ಗಾಗಿ ನಾನು,
00:18 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:21 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ
00:25 GChemTable (ಜಿ-ಕೆಮ್-ಟೇಬಲ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:31 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:35 * Periodic table of the elements (ಮೂಲವಸ್ತುಗಳ ‘ಪೀರಿಯಾಡಿಕ್ ಟೇಬಲ್’) ಹಾಗೂ
00:37 * GChemPaint (ಜೀ-ಕೆಮ್-ಪೇಂಟ್) ಗಳನ್ನು ತಿಳಿದಿರಬೇಕು.
00:40 ಸಂಬಂಧಿತ GChemPaint ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. http://spoken-tutorial.org
00:44 ನಾವು ಒಂದು ಹೊಸ ‘GChemTable ವಿಂಡೋ’ಅನ್ನು ತೆರೆಯೋಣ.
00:49 Dash Home ನ ಮೇಲೆ ಕ್ಲಿಕ್ ಮಾಡಿ.
00:51 ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ gchemtable ಎಂದು ಟೈಪ್ ಮಾಡಿ.
00:55 Periodic table of the elements ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:00 View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Elements Charts ಅನ್ನು ಆಯ್ಕೆಮಾಡಿ.
01:05 ಆಯ್ಕೆಗಳ ಲಿಸ್ಟ್ ಅನ್ನು ತೊರಿಸುತ್ತಿರುವ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
01:10 Electro-negativity ಯ ಮೇಲೆ ಕ್ಲಿಕ್ ಮಾಡಿ.
01:13 Pauling Electro-negativity (ಪೌಲಿಂಗ್ ಎಲೆಕ್ಟ್ರೋ-ನೆಗೆಟಿವಿಟಿ) ವರ್ಸಸ್ Atomic number(Z) (ಅಟೋಮಿಕ್ ನಂಬರ್) ಗಳ ಒಂದು ಚಾರ್ಟ್ ಅನ್ನು ಪ್ರದರ್ಶಿಸಲಾಗುತ್ತದೆ.
01:18 ಈ ಚಾರ್ಟ್ ನಲ್ಲಿ, ಅತಿ ಹೆಚ್ಚಿನ Electro-negativity ವ್ಯಾಲ್ಯು '4' ಎಂದು ಇದೆ.
01:23 Electro-negativity ಚಾರ್ಟ್ ಅನ್ನು ನಾನು ‘ಕ್ಲೋಸ್’ ಮಾಡುತ್ತೇನೆ.
01:26 ಹೀಗೆಯೇ, View ಮೆನ್ಯುನ
01:29 Element charts (ಎಲಿಮೆಂಟ್ ಚಾರ್ಟ್ಸ್) ನ ಅಡಿಯಲ್ಲಿ ವಿವಿಧ ಚಾರ್ಟ್ ಗಳು ದೊರಕುತ್ತವೆ.
01:32 ನಾನು Melting Temperature (ಮೆಲ್ಟಿಂಗ್ ಟೆಂಪರೇಚರ್) ಚಾರ್ಟ್ ಅನ್ನು ಆಯ್ಕೆಮಾಡುವೆನು.
01:35 Melting point ವರ್ಸಸ್ Atomic number(Z) ಗಳ ಒಂದು ಚಾರ್ಟ್ ಅನ್ನು ಪ್ರದರ್ಶಿಸಲಾಗುತ್ತದೆ.
01:41 ಈ ಚಾರ್ಟ್ ನಲ್ಲಿ, ‘ಕಾರ್ಬನ್’, ಅತೀ ಹೆಚ್ಚಿನ ‘ಮೆಲ್ಟಿಂಗ್ ಪಾಯಿಂಟ್’ಅನ್ನು ಹೊಂದಿದೆ.
01:46 ನಾನು Melting point ಚಾರ್ಟ್ ಅನ್ನು ‘ಕ್ಲೋಸ್’ ಮಾಡುತ್ತೇನೆ.
01:50 ಈಗ, ‘ಕಸ್ಟಂ ಚಾರ್ಟ್’ ಅನ್ನು ಹೇಗೆ ತಯಾರಿಸುವುದು ಎಂದು ನಾವು ತಿಳಿಯೋಣ.
01:54 View ಎನ್ನುವಲ್ಲಿಗೆ ಹೋಗಿ. Element Charts ಅನ್ನು ಆಯ್ಕೆಮಾಡಿ ಹಾಗೂ Custom ಮೇಲೆ ಕ್ಲಿಕ್ ಮಾಡಿ.
02:01 ಸ್ಕ್ರೀನ್ ನ ಮೇಲೆ Customize Chart ವಿಂಡೋ ಹಾಗೂ GChemTable Graph ವಿಂಡೋಗಳು ಕಾಣಿಸಿಕೊಳ್ಳುತ್ತವೆ.
02:07 Customize Chart ವಿಂಡೋ, ಎಡಭಾಗದಲ್ಲಿ Graph hierarchy tree (ಗ್ರಾಫ್ ಹೈರಾರ್ಕೀ ಟ್ರೀ) ಯನ್ನು ಹಾಗೂ
02:11 ಬಲಭಾಗದಲ್ಲಿ Graph preview (ಗ್ರಾಫ್ ಪ್ರಿವ್ಯೂ) ಅನ್ನು ಹೊಂದಿದೆ.
02:13 Graph hierarchy tree, ಈಗಿನ ಗ್ರಾಫ್ ನ ಘಟಕಗಳನ್ನು ಹಾಗೂ ಅವುಗಳ ಕ್ರಮಾನುಗತವನ್ನು (ಹೈರಾರ್ಕೀ) ತೋರಿಸುತ್ತದೆ.
02:20 ಪ್ಯಾನೆಲ್ ನಲ್ಲಿ ಕೊಟ್ಟಿರುವ ಬಟನ್ ಗಳನ್ನು ಬಳಸಿ ಹೈರಾರ್ಕೀಯನ್ನು ಮಾರ್ಪಡಿಸಬಹುದು.
02:25 Graph preview,
02:26 ಗ್ರಾಫ್ ನಲ್ಲಿಯ ಮಾರ್ಪಾಟುಗಳ ‘ಸ್ಕೇಲ್ಡ್ ವರ್ಷನ್’ಅನ್ನು ತೋರಿಸುತ್ತದೆ.
02:31 Graph hierarchy tree ಯಲ್ಲಿ,
02:32 Graph ಹಾಗೂ Chart1 ಗಳನ್ನು ನೀವು ನೋಡಬಹುದು.
02:36 ಡೀ-ಫಾಲ್ಟ್ ಆಗಿ, Graph ಆಯ್ಕೆಯಾಗಿದೆ.
02:39 ಈಗ ನಾವು ಕೆಳಗಿನ ಪ್ಯಾನೆಲ್ ಗೆ ನಡೆಯೋಣ.
02:42 ಇಲ್ಲಿ, Style ಮತ್ತು Theme ಎನ್ನುವ ಎರಡು ಟ್ಯಾಬ್ ಗಳಿವೆ.
02:46 ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ.
02:51 ಇಲ್ಲಿ, ನಾವು Outline ಹಾಗೂ Fill ಎನ್ನುವ ಎರಡು ಶೀರ್ಷಿಕೆಗಳನ್ನು ಪಡೆದಿದ್ದೇವೆ.
02:55 Outline ಶೀರ್ಷಿಕೆಯು,
02:59 Style, Color ಮತ್ತು Size ಗಳೆನ್ನುವ 3 ಡ್ರಾಪ್-ಡೌನ್ ಗಳನ್ನು ಹೊಂದಿದೆ.
03:04 ಗ್ರಾಫ್ ನ ರೂಪುರೇಖೆಯ ಲಕ್ಷಣಗಳನ್ನು (outline properties) ಬದಲಾಯಿಸಲು ಈ ಡ್ರಾಪ್-ಡೌನ್ ಗಳು ಸಹಾಯಮಾಡುತ್ತವೆ.
03:09 Style ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಹಾಗೂ ತೋರಿಸಲಾದ ಯಾವುದೇ ‘ಲೈನ್ ಸ್ಟೈಲ್’ಅನ್ನು ಆಯ್ಕೆಮಾಡಿ.
03:15 ಉದಾಹರಣೆಗೆ, ನಾನು Long dash ಅನ್ನು ಆಯ್ಕೆಮಾಡುವೆನು.
03:20 ಲಭ್ಯವಿರುವ ಎಲ್ಲ ಬಣ್ಣಗಳನ್ನು ವೀಕ್ಷಿಸಲು, Color ‘ಡ್ರಾಪ್-ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ.
03:25 ನಾನು ‘ಹಸಿರು’ (green) ಬಣ್ಣವನ್ನು ಆಯ್ಕೆಮಾಡುವೆನು.
03:28 Size ನ ‘ಸ್ಕ್ರೋಲರ್ ಆರೋ’ದ ಮೇಲೆ ಕ್ಲಿಕ್ ಮಾಡಿ ಹಾಗೂ ಸೈಜನ್ನು “3.0” pts. ಗೆ ಹೆಚ್ಚಿಸಿರಿ.
03:34 ‘ಗ್ರಾಫ್ ಪ್ರಿವ್ಯೂ’ ಏರಿಯಾದಲ್ಲಿ ಎಲ್ಲ ಬದಲಾವಣೆಗಳನ್ನು ನೋಡಬಹುದು.
03:38 ಆನಂತರ, Fill ಎನ್ನುವುದರತ್ತ ನೋಡೋಣ.
03:41 Fill ನ ಅಡಿಯಲ್ಲಿ, Type ಎನ್ನುವ ‘ಡ್ರಾಪ್-ಡೌನ್ ಬಟನ್’ಅನ್ನು ನಾವು ನೋಡಬಹುದು.
03:45 Type ನ ‘ಡ್ರಾಪ್-ಡೌನ್ ಬಟನ್’ನ ಮೇಲೆ ಕ್ಲಿಕ್ ಮಾಡಿ ಹಾಗೂ Pattern ಅನ್ನು ಆಯ್ಕೆಮಾಡಿ.
03:50 Pattern ದ ಗುಣಲಕ್ಷಣಗಳು (attributes) ಕೆಳಗೆ ಕಾಣಿಸಿಕೊಳ್ಳುತ್ತವೆ.
03:52 ಇವು Pattern, Foreground ಹಾಗೂ Background ಗಳನ್ನು ಒಳಗೊಂಡಿವೆ.
03:58 ಪ್ರತಿಯೊಂದು ಗುಣಲಕ್ಷಣವು, ಆಯ್ದುಕೊಳ್ಳಲು ಆಯ್ಕೆಗಳನ್ನು ತೋರಿಸುವ ಒಂದು ‘ಡ್ರಾಪ್-ಡೌನ್’ಅನ್ನು ಹೊಂದಿದೆ.
04:03 ನಿಮಗೆ ಬೇಕಾದ ಪ್ಯಾಟರ್ನ್ ಆರಿಸಿಕೊಳ್ಳಲು, Pattern ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
04:08 Foreground ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಆರೇಂಜ್ ಕಲರ್’ಅನ್ನು ಆರಿಸಿ.
04:13 Background ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಬ್ಲ್ಯಾಕ್ ಕಲರ್’ಅನ್ನು ಆರಿಸಿ.
04:18 ‘ಗ್ರಾಫ್ ಪ್ರಿವ್ಯೂ’ ಏರಿಯಾದಲ್ಲಿ ಎಲ್ಲ ಬದಲಾವಣೆಗಳನ್ನು ಗಮನಿಸಿ.
04:22 Theme ಟ್ಯಾಬ್ ನ ಆಯ್ಕೆಗಳನ್ನು ನೀವೇ ಸ್ವತಃ ಪರಿಶೋಧಿಸಿ.
04:27 ‘ಗ್ರಾಫ್ ಹೈರಾರ್ಕೀ ಟ್ರೀ’ (Graph hierarchy tree) ಯಲ್ಲಿ ಈಗ ನಾವು Chart1 ಅನ್ನು ಆಯ್ಕೆಮಾಡೋಣ.
04:31 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
04:34 ಆಯ್ಕೆಗಳ ಲಿಸ್ಟ್ ನಿಂದ Title to Chart1 ಅನ್ನು ಆಯ್ಕೆಮಾಡಿ.
04:39 ಕೆಳಭಾಗದಲ್ಲಿ, ಟ್ಯಾಬ್ ಗಳ ಒಂದು ಹೊಸ ಸೆಟ್ ತೆರೆದುಕೊಳ್ಳುತ್ತದೆ.
04:42 ಡೀ-ಫಾಲ್ಟ್ ಆಗಿ, Data ಟ್ಯಾಬ್ ಆಯ್ಕೆಯಾಗಿದೆ.
04:46 Text ಫೀಲ್ಡ್ ನಲ್ಲಿ, ಚಾರ್ಟ್ ನ ಶೀರ್ಷಿಕೆಯನ್ನು (ಟೈಟಲ್) ಟೈಪ್ ಮಾಡಿ.
04:49 ನಾನು Atomic mass – Fusion Temperature ಎಂದು ಟೈಪ್ ಮಾಡುವೆನು.
04:55 Font ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04:58 ಇಲ್ಲಿ ನೀವು ‘ಫೊಂಟ್ ಟೈಪ್’, ‘ಫೊಂಟ್ ಸ್ಟೈಲ್’, ‘ಫೊಂಟ್ ಸೈಜ್’ ಹಾಗೂ ‘ಫೊಂಟ್ ಕಲರ್’ಗಳನ್ನು ಬದಲಾಯಿಸಬಹುದು.
05:05 ನಾನು Font size ಅನ್ನು 14 (ಹದಿನಾಲ್ಕು) ಕ್ಕೆ ಹೆಚ್ಚಿಸುವೆನು ಹಾಗೂ Font Color ಅನ್ನು ‘ಮರೂನ್’ಗೆ ಬದಲಾಯಿಸುವೆನು.
05:13 ಆಮೇಲೆ, Text ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:15 ಇಲ್ಲಿ ನೀವು ಟೆಕ್ಸ್ಟ್ ನ Orientation (ಓರಿಯಂಟೇಶನ್) ಅನ್ನು ಬದಲಾಯಿಸಬಹುದು.
05:19 ಇದನ್ನು ಎರಡು ವಿಧದಲ್ಲಿ ಮಾಡಬಹುದು-
05:21 1. ನೇರವಾಗಿ ಪ್ರಿವ್ಯೂ ಎರಿಯಾದಲ್ಲಿ ಕ್ಲಿಕ್ ಮಾಡುವುದರ ಮೂಲಕ ಅಥವಾ
05:24 2. ಸ್ಕ್ರೋಲರ್ ಬಳಸಿ Angle ಫೀಲ್ಡನ್ನು ಬದಲಾಯಿಸುವುದರ ಮೂಲಕ.
05:31 Position ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:34 ಡೀ-ಫಾಲ್ಟ್ ವ್ಯಾಲ್ಯುಗಳನ್ನು ನಾನು ಮೊದಲು ಇದ್ದ ಹಾಗೆಯೇ ಇಡುವೆನು.
05:38 ನಾವು ಮರಳಿ Graph hierarchy tree ಯಲ್ಲಿ ಹೋಗಿ,
05:41 Chart1 ನ ಮೇಲೆ ಕ್ಲಿಕ್ ಮಾಡೋಣ.
05:43 ಕೆಳಗಿನ ಪ್ಯಾನೆಲ್ ನಲ್ಲಿ ಮೂರು ಟ್ಯಾಬ್ ಗಳು ಕಂಡುಬರುತ್ತವೆ.
05:46 Style, Position ಹಾಗೂ Plot area.
05:50 ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ.
05:54 ನಾವು Fill ಎನ್ನುವಲ್ಲಿಗೆ ಹೋಗೋಣ.
05:56 Type ‘ಡ್ರಾಪ್-ಡೌನ್’ನಲ್ಲಿ Unicolor gradient ಅನ್ನು ಆಯ್ಕೆಮಾಡಿ.
06:01 Direction ‘ಡ್ರಾಪ್-ಡೌನ್’ಅನ್ನು ಆಯ್ಕೆಮಾಡಿ ಮತ್ತು
06:04 ನಿಮಗೆ ಬೇಕಾದ ‘ಡೈರೆಕ್ಶನ್’ಅನ್ನು ಆಯ್ಕೆಮಾಡಿ.
06:08 End ‘ಡ್ರಾಪ್-ಡೌನ್’ಅನ್ನು ಆಯ್ಕೆಮಾಡಿ ಹಾಗೂ ನಿಮಗೆ ಬೇಕಾದ ‘ಕಲರ್’ಅನ್ನು ಆಯ್ಕೆಮಾಡಿ.
06:14 ‘ಗ್ರೇಡಿಯಂಟ್’ನ ಹೊಳಪನ್ನು ಹೆಚ್ಚಿಸಲು, Brightness ಸ್ಲೈಡರ್ ಅನ್ನು ಎಳೆಯಿರಿ.
06:19 Position ಹಾಗೂ
06:21 Plot area ಟ್ಯಾಬ್ ಗಳಲ್ಲಿಯ ಆಯ್ಕೆಗಳನ್ನು ನೀವೇ ಸ್ವತಃ ಪರಿಶೋಧಿಸಿ.
06:25 ಈಗ ನಾವು Add ಬಟನ್ ನ ಮೇಲೆ ಕ್ಲಿಕ್ ಮಾಡೋಣ.
06:28 Plot to Chart1 ಅನ್ನು ಆಯ್ಕೆಮಾಡಿ.
06:31 XY, Bubble, ColoredXY ಹಾಗೂ DropBar ಮುಂತಾದ ವಿವಿಧ ಪ್ರಕಾರದ ಚಾರ್ಟ್ ಗಳೊಂದಿಗೆ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
06:40 ಪ್ರತಿಯೊಂದು ವಿಧದ ಚಾರ್ಟ್, ವಿವಿಧ ಸಬ್-ಚಾರ್ಟ್ ಆಯ್ಕೆಗಳನ್ನು ಹೊಂದಿದೆ.
06:45 ನಾವು XY ಹಾಗೂ XY Lines ಎನ್ನುವ ಚಾರ್ಟ್ ಆಯ್ಕೆಗಳನ್ನು ಆರಿಸಿಕೊಳ್ಳೋಣ.
06:51 ಟ್ಯಾಬ್ ಗಳ ಒಂದು ಹೊಸ ಸೆಟ್, ಕೆಳಭಾಗದಲ್ಲಿ ತೆರೆದುಕೊಳ್ಳುತ್ತದೆ. ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ.
06:58 Interpolation ಎನ್ನುವಲ್ಲಿಗೆ ಹೋಗಿ.
07:00 Type ನ ಸ್ಕ್ರೋಲರ್ ನ ಮೇಲೆ ಕ್ಲಿಕ್ ಮಾಡಿ ಹಾಗೂ Bezier cubic spline (ಬೇಝಿಯರ್ ಕ್ಯೂಬಿಕ್ ಸ್ಪ್ಲೈನ್) ಅನ್ನು ಆಯ್ಕೆಮಾಡಿ.
07:06 Fill ಗೆ ಹೋಗಿ.
07:07 Type ನ ಸ್ಕ್ರೋಲರ್ ನಲ್ಲಿ Bicolor gradient (ಬೈಕಲರ್ ಗ್ರೇಡಿಯಂಟ್) ಅನ್ನು ಆಯ್ಕೆಮಾಡಿ.
07:12 Data ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
07:13 ಚಾರ್ಟ್ ನ ಹೆಸರನ್ನು
07:15 Atomic-mass Vs Fusion temperature ಎಂದು ಟೈಪ್ ಮಾಡಿ.
07:20 X: ನಾನು X ಆಕ್ಸಿಸ್ ನ ಮೇಲೆ Atomic mass ಅನ್ನು ಆಯ್ಕೆಮಾಡುವೆನು.
07:25 Y: ನಾನು Y ಆಕ್ಸಿಸ್ ನ ಮೇಲೆ Fusion temperature ಅನ್ನು ಆಯ್ಕೆಮಾಡುವೆನು.
07:30 Markers ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
07:33 ಚಾರ್ಟ್ ನ ಮೇಲೆ ಪಾಯಿಂಟ್ ಗಳನ್ನು ಗುರುತಿಸಲು Marker ಗಳನ್ನು ಬಳಸಲಾಗುತ್ತದೆ.
07:37 Marker ಶೀರ್ಷಿಕೆಯಡಿಯಲ್ಲಿ, ನಾವು
07:40 Shape, Fill, Outline ಹಾಗೂ Size ಗಳನ್ನು ಹೊಂದಿದ್ದೇವೆ.
07:44 Shape ನಲ್ಲಿ, Circle ಅನ್ನು ಆಯ್ಕೆಮಾಡಿ,
07:48 Fill ಕಲರ್ ನಲ್ಲಿ ‘ಬ್ರೌನ್’ಅನ್ನು ಆಯ್ಕೆಮಾಡಿ,
07:51 ಉಳಿದವುಗಳನ್ನು ಡೀ-ಫಾಲ್ಟ್ ಎಂದು ಬಿಟ್ಟುಬಿಡೋಣ.
07:54 ಈಗ ನಾವು Apply ಬಟನ್ ನ ಮೇಲೆ ಕ್ಲಿಕ್ ಮಾಡೋಣ.
07:57 ಬೇಕಾಗಿರುವ ಚಾರ್ಟ್ಅನ್ನು
08:00 GChemTable Graph ವಿಂಡೋದಲ್ಲಿ ತೋರಿಸಲಾಗಿದೆ.
08:03 ಈಗ ಈ ಚಾರ್ಟನ್ನು, ಒಂದು ಇಮೇಜ್ ನ ಹಾಗೆ ನಾವು ಸೇವ್ ಮಾಡೋಣ.
08:06 ಮೊದಲು, GChemTable Graph ವಿಂಡೋದ ಮೇಲೆ ಕ್ಲಿಕ್ ಮಾಡಿ.
08:10 File ಅನ್ನು ಆಯ್ಕೆಮಾಡಿ ಮತ್ತು
08:11 Save As Image ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:14 Save As Image ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:18 File type ಅನ್ನು PS document ಎಂದು ಆಯ್ಕೆಮಾಡಿ.
08:22 ನಿಮಗೆ ಇಷ್ಟವಾದ ಫೈಲ್ ನ ಹೆಸರನ್ನು ಟೈಪ್ ಮಾಡಿ.
08:24 ನಾನು, “my-custom-chart” ಎಂದು ಟೈಪ್ ಮಾಡುವೆನು.
08:27 ನನ್ನ ಫೈಲ್ ಅನ್ನು ಸೇವ್ ಮಾಡಲು, ಲೊಕೇಶನ್ ಗಾಗಿ ನಾನು Desktop ಅನ್ನು ಆಯ್ಕೆಮಾಡುವೆನು.
08:32 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
08:35 ಇಲ್ಲಿ ನನ್ನ ‘ಸೇವ್’ ಮಾಡಿದ ಡಾಕ್ಯುಮೆಂಟ್ ಇದೆ.
08:38 ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು
08:40 Open with Document Viewer ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
08:44 ಇಲ್ಲಿ ನನ್ನ ಗ್ರಾಫ್ ಇದೆ.
08:47 ನಾವು ಸಾರಾಂಶಗೊಳಿಸೋಣ.
08:48 ಈ ‘ಟ್ಯುಟೋರಿಯಲ್’ನಲ್ಲಿ ನಾವು,
08:51 1. ‘ಎಲೆಕ್ಟ್ರೋನೆಗೆಟಿವಿಟಿ’
08:53 2. ‘ಮೆಲ್ಟಿಂಗ್ ಪಾಯಿಂಟ್’ ಇವುಗಳ ‘ಎಲಿಮೆಂಟಲ್ ಚಾರ್ಟ್’ಗಳ ಬಗ್ಗೆ ಹಾಗೂ
08:55 ‘ಕಸ್ಟಂ ಚಾರ್ಟ್’ಅನ್ನು ಹೇಗೆ ತಯಾರಿಸುವುದು ಎನ್ನುವುದರ ಬಗ್ಗೆ ಕಲಿತಿದ್ದೇವೆ.
08:58 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
09:00 ಈ ಕೆಳಗಿನವುಗಳನ್ನು ಪರಿಶೋಧಿಸಿ:
09:01 1. ವಿಭಿನ್ನ ‘ಎಲಿಮೆಂಟ್ ಚಾರ್ಟ್’ಗಳು
09:02 2. ಇತರ XY ಚಾರ್ಟ್ ನ ವಿಧಗಳು
09:05 3. Bubble, ColoredXY ಹಾಗೂ DropBar ಚಾರ್ಟ್ ನ ವಿಧಗಳು ಮತ್ತು
09:10 4. SVG ಹಾಗೂ PDF ಫೈಲ್ ಫಾರ್ಮ್ಯಾಟ್ ನಲ್ಲಿ ಚಾರ್ಟ್ ಗಳನ್ನು ‘ಸೇವ್’ ಮಾಡುವುದು.
09:16 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
09:20 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:23 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
09:30 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:33 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:36 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:44 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:48 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:55 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
10:01 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
10:04 ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal