Difference between revisions of "FrontAccounting-2.4.7/C2/Overview-of-FrontAccounting/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || FrontAccounting ನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ...")
 
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| FrontAccounting ನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ
 
|-
 
||00:06
 
|| ಈ ಟ್ಯುಟೋರಿಯಲ್ನಲ್ಲಿ ನಾವು FrontAccounting,
 
 
|-
 
||00:11
 
|| FrontAccounting ನ ಗುಣಲಕ್ಷಣಗಳು ಮತ್ತು,
 
 
|-
 
||00:14
 
|| ಈ ಸರಣಿಯಲ್ಲಿ ಬೇರೆಬೇರೆ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ.
 
 
|-
 
||00:19
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಬಳಸುತ್ತಿದ್ದೇನೆ.
 
 
|-
 
||00:31
 
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ತತ್ವಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
 
 
|-
 
||00:40
 
|| FrontAccounting ಎನ್ನುವುದು ಮುಕ್ತ ಮೂಲವಾಗಿದ್ದು, ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ.
 
 
|-
 
||00:45
 
|| ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸೂಕ್ತ.
 
 
|-
 
||00:49
 
|| ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
 
 
|-
 
||00:54
 
|| ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.
 
 
|-
 
||00:57
 
|| ಹಾಗೂ ಎರರ್ (ದೋಷ) ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
 
 
|-
 
||01:00
 
|| FrontAccounting ವೃತ್ತಿಪರ ಔಟ್ಪುಟ್ ನೀಡುತ್ತದೆ.
 
 
|-
 
||01:03
 
|| ಇದು ಅನೇಕ ರೆಡಿ ಟು ಯೂಸ್ ರಿಪೋರ್ಟ್ಗಳನ್ನು ಹೊಂದಿದೆ.
 
 
|-
 
||01:07
 
|| ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.
 
ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ…
 
 
|-
 
||01:16
 
|| FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು,
 
 
|-
 
||01:21
 
|| ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು.
 
 
|-
 
||01:24
 
|| ನಾವೀಗ ಈ ಸರಣಿಯಲ್ಲಿ ಟ್ಯುಟೋರಿಯಲ್ಗಳನ್ನು ಪ್ರತ್ಯೇಕವಾಗಿ ಕಲಿಯಲಿದ್ದೇವೆ.
 
 
|-
 
||01:30
 
|| ಈ ಸರಣಿಯ ಮೊದಲ ಟ್ಯುಟೋರಿಯಲ್ -
 
ಉಬಂಟು ಲೀನಕ್ಟ್ ಅಪರೇಟಿಂಗ್ ಸಿಸ್ಟಂನಲ್ಲಿ FrontAccounting ನ ಇನ್ಸ್ಟಾಲೇಶನ್ ಅನ್ನು ವಿವರಿಸುತ್ತದೆ.
 
 
|-
 
||01:38
 
|| ಇನ್ಸ್ಟಾಲೇಶನ್ನ ಪೂರ್ವಭಾವಿ ಅಗತ್ಯತೆಗಳೆಂದರೆ ಅಪಾಚೆ, PHP5 ಮತ್ತು MySQL ಸರ್ವರ್.
 
 
|-
 
||01:46
 
|| FrontAccounting ಗೆ ಡೇಟಾಬೇಸ್ ರಚಿಸುವುದು ಹೇಗೆ?
 
 
|-
 
||01:50
 
|| ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
 
----Add Audio @01:54 from tutorial Installation of FrontAccounting on Linux OS timing- 12:26 to 12:40 ---
 
 
 
|-
 
||02:10
 
|| ಮುಂದಿನ ಟ್ಯುಟೋರಿಯಲ್, ʻಲೀನಕ್ಟ್ ಒ.ಎಸ್ ನಲ್ಲಿ FrontAccounting ನ ಅಳವಡಿಕೆ.ʼ
 
 
|-
 
||02:16
 
|| ಈ ಟ್ಯುಟೋರಿಯಲ್, FrontAccounting ಅನ್ನು ಡೌನ್ಲೋಡ್ ಮಾಡುವುದನ್ನು ಕಲಿಸುತ್ತದೆ.
 
 
|-
 
||02:21
 
|| FrontAccounting ನಲ್ಲಿ ಡೇಟಾಬೇಸ್ ರಚಿಸಿ ಮತ್ತು ವಿಂಡೋಸ್ ಒ.ಎಸ್ ನಲ್ಲಿ FrontAccounting ಇನ್ಸ್ಟಾಲ್ ಮಾಡಿ.
 
 
|-
 
||02:28
 
|| ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
 
---Add the audio @02:32 from the tutorial nstallation of FrontAccounting on Window OS timing 08:10 to 08:30---
 
 
|-
 
||02:54
 
|| ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಸೆಟಪ್ʼ ಆಗಿದೆ.
 
 
|-
 
||02:58
 
|| ಇಲ್ಲಿ ನಾವು FrontAccounting ಇಂಟರ್ಫೇಸ್,
 
 
|-
 
||03:03
 
|| ಸೆಟಪ್ ಟ್ಯಾಬ್ನಲ್ಲಿ ವಿವಿಧ ಮೋಡ್ಯುಲ್ಗಳು,
 
 
|-
 
||03:06
 
|| ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು,
 
 
|-
 
||03:10
 
|| ಯೂಸರ್ ಅಕೌಂಟ್ಗಳ ಸೆಟಪ್,
 
 
|-
 
||03:13
 
|| ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಕಲಿಯಲಿದ್ದೇವೆ.
 
 
|-
 
||03:19
 
|| ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
 
---Add the audio @03:23, from the tutorial Setup in FrontAccounting timing- 03:43 to 03:57 ---
 
|-
 
||03:38
 
|| ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ.
 
 
|-
 
||03:43
 
|| ಇದು ನಮಗೆ ಜನರಲ್ ಲೆಡ್ಜರ್ ಕ್ಲಾಸುಗಳನ್ನು,
 
 
|-
 
||03:46
 
|| ಜನರಲ್ ಲೆಡ್ಜರ್ ಗ್ರೂಪುಗಳನ್ನು,
 
 
|-
 
||03:49
 
|| ಜನರಲ್ ಲೆಡ್ಜರ್ ಅಕೌಂಟ್ಗಳನ್ನು,
 
 
|-
 
||03:52
 
|| ರಚಿಸಲು ಕಲಿಸಲಿದೆ.
 
 
|-
 
||03:55
 
|| ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.
 
---Add the audio@03:58, from the tutorial Banking and General Ledger in FrontAccounting: timing - 02:22 to 02:37 ---
 
|-
 
||04:15
 
|| ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ.
 
 
|-
 
||04:20
 
|| ಇಲ್ಲಿ ನಾವು ಜರ್ನಲ್ ಎಂಟ್ರಿ ಪಾಸ್ ಮಾಡಲು,
 
 
|-
 
||04:24
 
|| ಬ್ಯಾಲನ್ಸ್ ಶೀಟ್ನಲ್ಲಿ ರಿಫ್ಲೆಕ್ಷನ್ ನೋಡಲು ಮತ್ತು ಟ್ರಾನ್ಸಾಕ್ಶನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ.
 
 
|-
 
||04:30
 
|| ಇದೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ.
 
 
|-
 
||04:34
 
|| ----Add the audio@ from the tutorial Journal Entry and Balance sheet in FrontAccounting timing : 02:44 to 03:06 ----
 
 
|-
 
||04:57
 
|| ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯನ್ನು ವಿವರಿಸಲಿದೆ.
 
 
|-
 
||05:02
 
|| ಈ ಟ್ಯುಟೋರಿಯಲ್ನಲ್ಲಿ ನಾವು, ಯೂನಿಟ್ಸ್ ಆಫ್ ಮೆಶರ್, ಐಟಂಗಳು,
 
 
|-
 
||05:08
 
|| ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಸೆಟ್ ಮಾಡಲು ಕಲಿಯಲಿದ್ದೇವೆ.
 
 
|-
 
||05:12
 
|| ಈ ಟ್ಯುಟೋರಿಯಲ್ನತ್ತ ದೃಷ್ಟಿ ಹಾಯಿಸೋಣ.
 
---Add the audio @05:15 from the tutorial Items and Inventory in FrontAccounting timing : 03:28 to 03:47 ---
 
 
|-
 
||05:36
 
|| ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳು.
 
 
|-
 
||05:41
 
|| ಇಲ್ಲಿ ನಾವು ಹೊಸ ಟ್ಯಾಕ್ಸ್ ಸೇರಿಸಲು,
 
 
|-
 
||05:45
 
|| ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
 
 
|-
 
||05:47
 
|| ಡಿಪೋಸಿಟ್ಗಳನ್ನು ಸೇರಿಸಲು,
 
 
|-
 
||05:49
 
|| ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು
 
 
|-
 
||05:52
 
|| ಬ್ಯಾಂಕ್ ಅಕೌಂಟ್ ಅನ್ನು ರಿಕನ್ಸೈಲ್ ಮಾಡಲು ಕಲಿಯಲಿದ್ದೇವೆ.
 
 
|-
 
||05:55
 
|| ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
 
--- Add the audio @05:58 from the tutorial Taxes and Bank Accounts in FrontAccounting timing :02:28 to 02:51 ---
 
 
|-
 
||06:22
 
|| ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗೆ ಸೆಟಪ್ ಮಾಡುವುದು.
 
 
|-
 
||06:27
 
|| ಇದು ಸೇಲ್ಸ್ ಟೈಪ್ಗಳ ಸೆಟಪ್,
 
 
|-
 
||06:31
 
|| ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು,
 
 
|-
 
||06:35
 
|| ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸಲಿದೆ.
 
 
|-
 
||06:40
 
|| ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
 
---Add the audio @06:43 from the tutorial Setup for Sales in FrontAccounting timing :02:33 to 02:50 ---
 
 
 
|-
 
||07:01
 
|| ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಪ್ಲೇಸ್ ಮಾಡುವ ಕುರಿತಾಗಿದೆ.
 
 
|-
 
||07:06
 
|| ಇಲ್ಲಿ ನಾವು ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ,
 
 
|-
 
||07:14
 
|| ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ.
 
 
|-
 
||07:19
 
|| ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
 
--- Add the audio @07:22 from the tutorial Place Sales Order in FrontAccounting timing :03:46 to 04:05 ---
 
 
|-
 
||07:43
 
|| ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ.
 
 
|-
 
||07:49
 
|| ಇಲ್ಲಿ ನಾವು ಸಪ್ಲೈಯರ್ಗಳನ್ನು ಸೇರಿಸಲು,
 
 
|-
 
||07:53
 
|| ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
 
 
|-
 
||07:56
 
|| ಸಪ್ಲೈಯರ್ಗಳ ಇನ್ವಾಯ್ಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ರಚಿಸಲು ಕಲಿಯಲಿದ್ದೇವೆ.
 
 
|-
 
||08:04
 
|| ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
 
----Add the audio @08:07 from the tutorial Purchases and Reports in FrontAccounting timing : 04:47 to 05:02---
 
 
|-
 
||08:24
 
|| ಈ ಟ್ಯುಟೋರಿಯಲ್ಗಳ ಸೆಟ್, ಅಕೌಂಟಿಂಗ್ನ ಮೂಲಭೂತ ವಿಷಯಗಳನ್ನು ಒಳಗೊಂಡಿದೆ.
 
 
|-
 
||08:29
 
|| ಭವಿಷ್ಯದಲ್ಲಿ ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು.
 
 
|-
 
||08:34
 
|| ಇದು FrontAccounting.ನಲ್ಲಿ ಕೆಲವು ಮುಂದುವರಿದ ಮಟ್ಟದ ಚಟುವಟಿಕೆಗಳನ್ನು ಒಳಗೊಳ್ಳಲಿದೆ.
 
 
|-
 
||08:39
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
 
 
|-
 
||08:44
 
|| ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು.
 
 
|-
 
||08:52
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||08:59
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
 
|-
 
||09:07
 
||  ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
 
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
 
 
|-
 
||09:12
 
|| ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
 
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
 
 
|-
 
||09:19
 
|| ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
 
 
|-
 
||09:22
 
|| ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
 
 
|-
 
||09:27
 
|| ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
 
 
|-
 
||09:32
 
|| ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
 
ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
 
 
|-
 
||09:41
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 
 
|-
 

Revision as of 12:30, 5 June 2020

Contributors and Content Editors

Melkamiyar, Sandhya.np14