Difference between revisions of "Drupal/C2/Overview-of-Drupal/Kannada"

From Script | Spoken-Tutorial
Jump to: navigation, search
(Created page with "{|border=1 |'''Time''' |'''Narration''' |- | 00:01 |'''“Overview of Drupal”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ...")
 
Line 8: Line 8:
 
| 00:06
 
| 00:06
 
|ಈ ಟ್ಯುಟೋರಿಯಲ್ ನಲ್ಲಿ ನಾವು,
 
|ಈ ಟ್ಯುಟೋರಿಯಲ್ ನಲ್ಲಿ ನಾವು,
* '''Content Management System''',
+
* '''Content Management System'''
* '''Drupal''',
+
* '''Drupal'''
 
|-
 
|-
 
|00:13
 
|00:13
|*'''Drupal''' ನ ಮುಖ್ಯ ವಿಶೇಷತೆಗಳು ಹಾಗೂ
+
|
 +
*'''Drupal''' ನ ಮುಖ್ಯ ವಿಶೇಷತೆಗಳು ಹಾಗೂ
 
* ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
 
* ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
 
|-
 
|-
 
| 00:19
 
| 00:19
|ಮೊದಲಿಗೆ  ನಾವು '''Drupal''' ಎಂದರೇನು ಎಂದು ತಿಳಿಯೋಣ. '''Drupal''' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್ '''open source Content Management System (CMS)''' ಆಗಿದೆ.
+
|ಮೊದಲಿಗೆ  ನಾವು '''Drupal''' ಎಂದರೇನು ಎಂದು ತಿಳಿಯೋಣ. '''Drupal''' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ 'ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್' (Content Management System (CMS)) ಆಗಿದೆ.
 
|-
 
|-
 
| 00:30
 
| 00:30
Line 27: Line 28:
 
|00:47
 
|00:47
 
|ಈಗ ಅದು ತುಂಬಾ ಬದಲಾಗಿದೆ.
 
|ಈಗ ಅದು ತುಂಬಾ ಬದಲಾಗಿದೆ.
ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೊಗಿಸಿಕೊಂಡು ತಯಾರಿಸಲಾಗುತ್ತದೆ.  
+
ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ.  
 
|-
 
|-
 
|00:55
 
|00:55
Line 39: Line 40:
 
|-
 
|-
 
|01:14
 
|01:14
|ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು,
+
|ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು.
 
|-
 
|-
 
|01:23
 
|01:23
Line 46: Line 47:
 
|-
 
|-
 
|01:32
 
|01:32
|'''CMS''' ಎಂಬುದೇ ಈ ತರಹನಾದ ವೀಕ್ಷಣಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
+
|'''CMS''' ಎಂಬುದೇ ಈ ತರಹನಾದ ವೀಕ್ಷಣೆಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
 
|-
 
|-
 
|01:37
 
|01:37
Line 52: Line 53:
 
|-
 
|-
 
|01:47
 
|01:47
|ಎಲ್ಲಾ '''CMS''' ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೆಟಾಬೇಸ್ ನಲ್ಲಿ ಯಾವುದೇ ಫಾರ್ಮಾಟಿಂಗ್ ಇಲ್ಲದೇ  ಸಂಗ್ರಹಿಸುತ್ತದೆ.
+
|ಎಲ್ಲಾ '''CMS''' ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೇಟಾಬೇಸ್ ನಲ್ಲಿ ಯಾವುದೇ ಫಾರ್ಮ್ಯಾಟಿಂಗ್ ಇಲ್ಲದೇ  ಸಂಗ್ರಹಿಸುತ್ತದೆ.
 
|-
 
|-
 
|01:55
 
|01:55
|ಕಂಟೆಂಟ್ ನ ಫಾರ್ಮಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
+
|ಕಂಟೆಂಟ್ ನ ಫಾರ್ಮ್ಯಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
 
|-
 
|-
 
| 02:00
 
| 02:00
Line 61: Line 62:
 
|-
 
|-
 
|02:07
 
|02:07
|Drupal ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಶ್ಶುಲ್ಕವಾಗಿ ದೊರೆಯುತ್ತದೆ.
+
|ದ್ರುಪಲ್ (Drupal) ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಃಶ್ಶುಲ್ಕವಾಗಿ ದೊರೆಯುತ್ತದೆ.
 
|-
 
|-
 
|02:15
 
|02:15
Line 67: Line 68:
 
|-
 
|-
 
| 02:18
 
| 02:18
|'''Drupal''' ಅನ್ನು 2000 ರಲ್ಲಿ'''Dries Buytaert''' (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
+
|ದ್ರುಪಲ್ ಅನ್ನು 2000 ರಲ್ಲಿ Dries Buytaert (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
 
|-
 
|-
 
|02:24
 
|02:24
Line 76: Line 77:
 
|-
 
|-
 
|02:37
 
|02:37
| '''Drupal''' ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.  
+
| ದ್ರುಪಲ್ ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.  
 
|-
 
|-
 
| 02:43
 
| 02:43
|ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ '''Drupal''' ಇವತ್ತು ಹೀಗೆ ಬೆಳೆದಿದೆ.  
+
|ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ ದ್ರುಪಲ್ ಇವತ್ತು ಹೀಗೆ ಬೆಳೆದಿದೆ.  
 
|-
 
|-
 
|02:51
 
|02:51
|'''Drupal''', ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ '''“Come for the code, stay for the community”'''
+
|ದ್ರುಪಲ್ ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ- “Come for the code, stay for the community”.
 
|-
 
|-
 
|02:58
 
|02:58
Line 88: Line 89:
 
|-
 
|-
 
| 03:02
 
| 03:02
| ಈಗ ನಾನು '''Drupal''' ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
+
| ಈಗ ನಾನು ದ್ರುಪಲ್ ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
 
|-
 
|-
 
|03:06
 
|03:06
|ಮೊದಲನೇಯದು:
+
|ಮೊದಲನೆಯದು:
'''Drupal''' ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ '''open source''' ಆಗಿದೆ.
+
ದ್ರುಪಲ್ ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ ಓಪನ್ ಸೋರ್ಸ್ ಆಗಿದೆ.
 
|-
 
|-
 
|03:11
 
|03:11
Line 98: Line 99:
 
|-
 
|-
 
|03:15
 
|03:15
|ನೀವು ಡೆವಲಪರ್ ಆಗಿದ್ದರೂ ಸಹ '''Drupal''' ನಿಮಗೆ ಉಪಕಾರಿಯಾಗಿದೆ.
+
|ನೀವು ಡೆವಲಪರ್ ಆಗಿದ್ದರೂ ಸಹ ದ್ರುಪಲ್ ನಿಮಗೆ ಉಪಕಾರಿಯಾಗಿದೆ.
 
|-
 
|-
 
|03:20
 
|03:20
 
|ಎರಡನೇಯದಾಗಿ:
 
|ಎರಡನೇಯದಾಗಿ:
'''Drupal''' ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.
+
ದ್ರುಪಲ್ ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.
 
|-
 
|-
 
|03:24
 
|03:24
|'''Drupal''' ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
+
|ದ್ರುಪಲ್ ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
 
|-
 
|-
 
|03:28
 
|03:28
|'''Drupal''' ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
+
|ದ್ರುಪಲ್ ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
 
|-
 
|-
 
|03:35
 
|03:35
Line 115: Line 116:
 
| 03:42
 
| 03:42
 
| ಮೂರನೇಯದಾಗಿ:
 
| ಮೂರನೇಯದಾಗಿ:
'''Drupal''' ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.
+
ದ್ರುಪಲ್ ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.
 
|-
 
|-
 
|03:46
 
|03:46
|ನಾವು ಯಾವುದೇ ಮೊಬೈಲ್ ನಿಂದ ಕೂಡಾ '''Drupal'''  ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
+
|ನಾವು ಯಾವುದೇ ಮೊಬೈಲ್ ನಿಂದ ಕೂಡಾ ದ್ರುಪಲ್ ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
 
|-
 
|-
 
| 03:54
 
| 03:54
 
| ನಾಲ್ಕನೇಯದು:
 
| ನಾಲ್ಕನೇಯದು:
'''Drupal''' ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.
+
ದ್ರುಪಲ್ ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.
 
|-
 
|-
 
|04:00
 
|04:00
|'''whitehouse.gov''' (ಗವ್) ನಿಂದ ಹಿಡಿದು '''weather.com''' ಮತ್ತು '''Dallas Cowboys,''' (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ Drupal ಸಂಭಾಳಿಸುತ್ತದೆ.
+
|'''whitehouse.gov''' ನಿಂದ ಹಿಡಿದು '''weather.com''' ಮತ್ತು '''Dallas Cowboys,''' (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ ದ್ರುಪಲ್ ಸಂಭಾಳಿಸುತ್ತದೆ.
 
|-
 
|-
 
| 04:08
 
| 04:08
|'''Drupal''', ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
+
|ದ್ರುಪಲ್, ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
 
|-
 
|-
 
|04:12
 
|04:12
Line 138: Line 139:
 
| 04:24
 
| 04:24
 
| ಐದನೇಯದಾಗಿ:  
 
| ಐದನೇಯದಾಗಿ:  
'''Drupal''' ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.
+
ದ್ರುಪಲ್ ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.
 
|-
 
|-
 
|04:29
 
|04:29
|'''Drupal''' ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.  
+
|ದ್ರುಪಲ್ ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.  
 
|-
 
|-
 
|04:34
 
|04:34
|ಹಾಗೂ,'''Drupal''' ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ '''URLs''' ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
+
|ಹಾಗೂ,ದ್ರುಪಲ್ ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ '''URLs''' ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
 
|-
 
|-
 
| 04:45
 
| 04:45
 
| ಆರನೇಯದಾಗಿ:
 
| ಆರನೇಯದಾಗಿ:
'''Drupal''' ಎಂಬುದು ಸುರಕ್ಷಿತವಾಗಿದೆ.
+
ದ್ರುಪಲ್ ಎಂಬುದು ಸುರಕ್ಷಿತವಾಗಿದೆ.
 
|-
 
|-
 
|04:50
 
|04:50
|'''Drupal''' ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.   
+
|ದ್ರುಪಲ್ ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.   
 
|-
 
|-
 
|04:57
 
|04:57
Line 157: Line 158:
 
|-
 
|-
 
|05:01
 
|05:01
|ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ '''permissions''' ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ '''Drupal''' ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
+
|ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ '''permissions''' ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ ದ್ರುಪಲ್ ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
 
|-
 
|-
 
| 05:11
 
| 05:11
 
| ಏಳನೇಯದಾಗಿ:
 
| ಏಳನೇಯದಾಗಿ:
ನಾವು ನಮ್ಮ '''Drupal''' ಸೈಟ್ ಅನ್ನು ಸಾವಿರಾರು '''Modules''' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು '''Drupal''' ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.
+
ನಾವು ನಮ್ಮ '''Drupal''' ಸೈಟ್ ಅನ್ನು ಸಾವಿರಾರು '''Modules''' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು '''Drupal''' ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.
 
|-
 
|-
 
|05:18
 
|05:18
Line 171: Line 172:
 
| 05:40
 
| 05:40
 
| ಎಂಟನೇಯದಾಗಿ:
 
| ಎಂಟನೇಯದಾಗಿ:
ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ '''Drupal''' ಸಮುದಾಯ ನಿಮಗಾಗಿ ಇದೆ.
+
ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ ದ್ರುಪಲ್ ಸಮುದಾಯ ನಿಮಗಾಗಿ ಇದೆ.
 
|-
 
|-
 
|05:48
 
|05:48
|ಸಂಪೂರ್ಣ ವಿಶ್ವದಲ್ಲಿ '''Drupal''' ನ ಆಯೋಜನೆಗಳಿವೆ.  
+
|ಸಂಪೂರ್ಣ ವಿಶ್ವದಲ್ಲಿ ದ್ರುಪಲ್ ನ ಆಯೋಜನೆಗಳಿವೆ.  
 
|-
 
|-
 
|05:52
 
|05:52
|ಸ್ಥಾನೀಯ ಆಯೋಜನೆಗಳಿಗೆ '''Drupal''' camps ಎಂದು ಹೆಸರು.
+
|ಸ್ಥಾನೀಯ ಆಯೋಜನೆಗಳಿಗೆ '''Drupal camps''' ಎಂದು ಹೆಸರು.
 
|-
 
|-
 
|05:55
 
|05:55
Line 183: Line 184:
 
|-
 
|-
 
|06:01
 
|06:01
|'''Drupal''' ನ ಬೆಂಬಲಕ್ಕಾಗಿ ಸಕ್ರಿಯವಾದ '''Forum ಗಳು, User Group ಗಳು''' ಹಾಗೂ '''IRC chats''' ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
+
|ದ್ರುಪಲ್ ನ ಬೆಂಬಲಕ್ಕಾಗಿ ಸಕ್ರಿಯವಾದ '''Forum ಗಳು, User Group ಗಳು''' ಹಾಗೂ '''IRC chats''' ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
 
|-
 
|-
 
| 06:08
 
| 06:08
 
|ಒಂಭತ್ತನೇಯದಾಗಿ:
 
|ಒಂಭತ್ತನೇಯದಾಗಿ:
ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು '''Drupal''' ನ ಸಮುದಾಯದಲ್ಲಿದ್ದಾವೆ
+
ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು ದ್ರುಪಲ್ ನ ಸಮುದಾಯದಲ್ಲಿದ್ದಾವೆ
 
|-
 
|-
 
|06:15
 
|06:15
|ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ '''Acquia''', ಎಂಬುದು '''Drupal''' ನ ದೊಡ್ಡ ಉದ್ಯಮವಾಗಿದೆ.
+
|ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ '''Acquia''', ಎಂಬುದು ದ್ರುಪಲ್ ನ ದೊಡ್ಡ ಉದ್ಯಮವಾಗಿದೆ.
 
|-
 
|-
 
|06:21
 
|06:21
|ಭಾರತದಲ್ಲಿ ಅರವತ್ತಕ್ಕೂ ಹೆಚ್ಚು '''Drupal''' ನ ಸೇವಾ ಸಂಸ್ಥೆಗಳು ಇದ್ದಾವೆ. ನೂರಾರು ಜನ '''Drupal''' ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
+
|ಭಾರತದಲ್ಲಿ ಅರವತ್ತಕ್ಕೂ ಹೆಚ್ಚು ದ್ರುಪಲ್ ನ ಸೇವಾ ಸಂಸ್ಥೆಗಳು ಇರುತ್ತವೆ. ನೂರಾರು ಜನ ದ್ರುಪಲ್ ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
 
|-
 
|-
 
| 06:32
 
| 06:32
 
|ಹತ್ತನೇಯದಾಗಿ:
 
|ಹತ್ತನೇಯದಾಗಿ:
'''Drupal''' ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇದ್ದಾವೆ.
+
ದ್ರುಪಲ್ ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇವೆ.
 
|-
 
|-
 
|06:40
 
|06:40
|'''Drupal''' ಸಂಪೂರ್ಣ ವೆಬ್ ನ ಕ್ಷೇತ್ರ ದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.  
+
|ದ್ರುಪಲ್ ಸಂಪೂರ್ಣ ವೆಬ್ ನ ಕ್ಷೇತ್ರ ದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.  
 
|-
 
|-
 
|06:50
 
|06:50
|'''Drupal''' ಎಂಬುದು ಸರಕಾರೀ, ಶಿಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
+
|ದ್ರುಪಲ್ ಎಂಬುದು ಸರಕಾರೀ, ಶಿಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
 
|-
 
|-
 
| 06:58
 
| 06:58
Line 217: Line 218:
 
|07:18
 
|07:18
 
| ''' content''' ನ ಕಾರ್ಯಪ್ರಣಾಲೀ -
 
| ''' content''' ನ ಕಾರ್ಯಪ್ರಣಾಲೀ -
ಇಲ್ಲಿ ನಾವು '''Drupal''' ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.
+
ಇಲ್ಲಿ ನಾವು ದ್ರುಪಲ್ ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.
 
|-
 
|-
 
|07:26
 
|07:26
|ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ನಾವು ರಚಿಸಲಿದ್ದೇವೆ.
+
|ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ರಚಿಸಲಿದ್ದೇವೆ.
 
|-
 
|-
 
|07:34
 
|07:34
|ನಂತರ ನಾವು '''Drupal''' ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
+
|ನಂತರ ನಾವು ದ್ರುಪಲ್ ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
 
|-
 
|-
 
|07:40
 
|07:40
Line 229: Line 230:
 
|-
 
|-
 
|07:49
 
|07:49
| '''Drupal''' ಅನ್ನು ಹೇಗೆ ''' extend''' ಮಾಡುವುದು -
+
| ದ್ರುಪಲ್ ಅನ್ನು ಹೇಗೆ ''' extend''' ಮಾಡುವುದು -
 
ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ '''Modules ''' ಅಥವಾ '''Extensions'''.
 
ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ '''Modules ''' ಅಥವಾ '''Extensions'''.
 
|-
 
|-
Line 283: Line 284:
 
|-
 
|-
 
| 09:59
 
| 09:59
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
 
|-
 
|-
 
| 10:11
 
| 10:11
 
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
 
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
* NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ Ministry of Human Resource Development ಹಾಗೂ
+
* NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
 
* NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
 
* NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
 
|-
 
|-

Revision as of 21:31, 18 September 2016

Time Narration
00:01 “Overview of Drupal” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
  • Content Management System
  • Drupal
00:13
  • Drupal ನ ಮುಖ್ಯ ವಿಶೇಷತೆಗಳು ಹಾಗೂ
  • ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
00:19 ಮೊದಲಿಗೆ ನಾವು Drupal ಎಂದರೇನು ಎಂದು ತಿಳಿಯೋಣ. Drupal ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ 'ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್' (Content Management System (CMS)) ಆಗಿದೆ.
00:30 CMS ಎಂದರೇನು?

ಇಲ್ಲಿ, ಮುಂಚಿನಂತೆ ಹಲವಾರು html ಫೈಲ್ ಗಳನ್ನು ಸರ್ವರ್ ನಲ್ಲಿ ಅಪ್ಲೋಡ್ ಮಾಡಬೇಕಾಗಿಲ್ಲ.

00:40 ಮುಂಚೆ, ಪ್ರತಿಯೊಂದು ವೆಬ್ ಪೇಜ್ ಕೂಡಾ ಅದರದ್ದೇ ಆದ html ಫೈಲ್ ಅನ್ನು ಹೊಂದಿರುತ್ತಿದ್ದವು.
00:47 ಈಗ ಅದು ತುಂಬಾ ಬದಲಾಗಿದೆ.

ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ.

00:55 ಪ್ರತಿಯೊಂದು ಕಂಪೋನೆಂಟ್ ಬೇರೆ ಬೇರೆ ಜಾಗಗಳಿಂದ ಬರಬಹುದು.
01:00 ಈ ಕಾಂಪೋನೆಂಟ್ ಗಳನ್ನು ಕೆಲವು ಪ್ರೋಗ್ರಾಮಿಂಗ್ ಲಾಜಿಕ್ ಗಳನ್ನು ಉಪಯೋಗಿಸಿಕೊಂಡು ಶೀಘ್ರವಾಗಿ ಸಂಯೋಜಿಸಲಾಗುತ್ತದೆ.
01:06 ಹಾಗಾಗಿ, ನೀವು ಯಾವುದರ ಮೂಲಕ ನೋಡುತ್ತಿರುವಿರಿ ಎಂಬುದರ ಆಧಾರದ ಮೇಲೆ ದೃಶ್ಯಾವಳಿಗಳು ವಿಭಿನ್ನವಾಗಿರುತ್ತದೆ. ಅದು ಡೆಸ್ಕ್ಟಾಪ್ ಆಗಿರಬಹುದು ಅಥವಾ ಮೊಬೈಲ್.
01:14 ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು.
01:23 ಅಥವಾ, ಸಿಂಗಾಪೂರ್ ನಿಂದ ಒಬ್ಬ ಗ್ರಾಹಕನಾಗಿ ನೋಡುತ್ತಿರಬಹುದು.

ಪ್ರತಿಯೊಬ್ಬನಿಗೂ ಕೂಡಾ ವಿಭಿನ್ನ ಪೇಜ್ ತೋರಬಹುದು.

01:32 CMS ಎಂಬುದೇ ಈ ತರಹನಾದ ವೀಕ್ಷಣೆಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
01:37 ಇದು PHP, Ajax (ಎಜಾಕ್ಸ್), Javascript ಮುಂತಾದ ವಿವಿಧ ಹೆಚ್ಚು ಕ್ಷಮತೆಯುಳ್ಳ ಪ್ರೊಗ್ರಾಮಿಂಗ್ ಗಳನ್ನು ಉಪಯೋಗಿಸಿಕೊಳ್ಳುತ್ತದೆ.
01:47 ಎಲ್ಲಾ CMS ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೇಟಾಬೇಸ್ ನಲ್ಲಿ ಯಾವುದೇ ಫಾರ್ಮ್ಯಾಟಿಂಗ್ ಇಲ್ಲದೇ ಸಂಗ್ರಹಿಸುತ್ತದೆ.
01:55 ಕಂಟೆಂಟ್ ನ ಫಾರ್ಮ್ಯಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
02:00 ತಂತ್ರಜ್ಞಾನದ ಅರಿವು ಇಲ್ಲದವರೂ ಕೂಡಾ CMS ಎಂಬುದರ ಉಪಯೋಗದಿಂದ ಸುಲಭವಾಗಿ ವೆಬ್ಸೈಟ್ ಅನ್ನು ವ್ಯವಸ್ಥಿತಗೊಳಿಸಬಹುದಾಗಿದೆ.
02:07 ದ್ರುಪಲ್ (Drupal) ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಃಶ್ಶುಲ್ಕವಾಗಿ ದೊರೆಯುತ್ತದೆ.
02:15 ಯಾರು ಬೇಕಾದರೂ ಅದನ್ನು ಡೌನ್ಲೋಡ್ ಮಾಡಿ ಬದಲಾಯಿಸಲೂ ಬಹುದು.
02:18 ದ್ರುಪಲ್ ಅನ್ನು 2000 ರಲ್ಲಿ Dries Buytaert (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
02:24 ಹಾಗೂ, ಇದು ಓಪನ್ ಸೋರ್ಸ್ ಆದ್ದರಿಂದ ಸಾವಿರಾರು ಜನ ಈ ಕೋಡ್ ಅನ್ನು ಮಾರ್ಪಡಿಸುವಲ್ಲಿ ಕೈ ಜೋಡಿಸಿದ್ದಾರೆ.
02:32 ಸ್ವಲ್ಪ ಮಟ್ಟಿಗೆ ಅದನ್ನು ಉತ್ತಮವಾಗಿಸಿ ಪುನಃ ಆ ಸಮುದಾಯಕ್ಕೆ ಹಿಂತಿರುಗಿಸಿದ್ದಾರೆ.
02:37 ದ್ರುಪಲ್ ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.
02:43 ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ ದ್ರುಪಲ್ ಇವತ್ತು ಹೀಗೆ ಬೆಳೆದಿದೆ.
02:51 ದ್ರುಪಲ್ ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ- “Come for the code, stay for the community”.
02:58 ಬಹುಷಃ ಈ ಕಾರಣಕ್ಕಾಗಿಯೇ ನೀವು ಈ ಸಮುದಾಯದಲ್ಲಿ ಒಂದಾಗಬಯಸುತ್ತೀರಿ.
03:02 ಈಗ ನಾನು ದ್ರುಪಲ್ ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
03:06 ಮೊದಲನೆಯದು:

ದ್ರುಪಲ್ ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ ಓಪನ್ ಸೋರ್ಸ್ ಆಗಿದೆ.

03:11 ಯಾರು ಬೇಕಾದರೂ ಇದರ ಕೋಡ್ ಗಳನ್ನು ಡೌನ್ಲೋಡ್ ಮಾಡಿ ಅದನ್ನು ಮಾರ್ಪಡಿಸಬಹುದು.
03:15 ನೀವು ಡೆವಲಪರ್ ಆಗಿದ್ದರೂ ಸಹ ದ್ರುಪಲ್ ನಿಮಗೆ ಉಪಕಾರಿಯಾಗಿದೆ.
03:20 ಎರಡನೇಯದಾಗಿ:

ದ್ರುಪಲ್ ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.

03:24 ದ್ರುಪಲ್ ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
03:28 ದ್ರುಪಲ್ ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
03:35 ಡೆವಲಪರ್ ಗಳು ಇದನ್ನು CMS ನಂತೆ ಹಾಗೂ ವಿಶಾಲವಾದ web development platform ನಂತೆಯೂ ಉಪಯೋಗಿಸುತ್ತಾರೆ.
03:42 ಮೂರನೇಯದಾಗಿ:

ದ್ರುಪಲ್ ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.

03:46 ನಾವು ಯಾವುದೇ ಮೊಬೈಲ್ ನಿಂದ ಕೂಡಾ ದ್ರುಪಲ್ ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
03:54 ನಾಲ್ಕನೇಯದು:

ದ್ರುಪಲ್ ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.

04:00 whitehouse.gov ನಿಂದ ಹಿಡಿದು weather.com ಮತ್ತು Dallas Cowboys, (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ ದ್ರುಪಲ್ ಸಂಭಾಳಿಸುತ್ತದೆ.
04:08 ದ್ರುಪಲ್, ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
04:12 ಯಾರು ಬಹಳ ವೈಶಿಷ್ಟ್ಯಗಳನ್ನೊಳಗೊಂಡ ವೆಬ್ಸೈಟ್ ಅನ್ನು ತಯಾರಿಸಲಿಚ್ಛಿಸುವರೋ ಅವರಿಗೆ ದ್ರುಪಲ್ ಎಂಬುದು ಉತ್ತಮವಾದ ದಾರಿಯಾಗಿದೆ.
04:19 ಹಾಗೂ, ಇದು ದೊಡ್ಡ ದೊಡ್ಡ ಉದ್ಯಮಗಳಿಗೂ ಕೂಡಾ ಬಹಳ ಉಪಯುಕ್ತವಾಗಿದೆ.
04:24 ಐದನೇಯದಾಗಿ:

ದ್ರುಪಲ್ ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.

04:29 ದ್ರುಪಲ್ ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.
04:34 ಹಾಗೂ,ದ್ರುಪಲ್ ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ URLs ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
04:45 ಆರನೇಯದಾಗಿ:

ದ್ರುಪಲ್ ಎಂಬುದು ಸುರಕ್ಷಿತವಾಗಿದೆ.

04:50 ದ್ರುಪಲ್ ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.
04:57 hash password ಗಳನ್ನು, permissions ಬದಲಾಗುವಾಗ ಆಗುವ session ID ಗಳನ್ನು,
05:01 ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ permissions ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ ದ್ರುಪಲ್ ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
05:11 ಏಳನೇಯದಾಗಿ:

ನಾವು ನಮ್ಮ Drupal ಸೈಟ್ ಅನ್ನು ಸಾವಿರಾರು Modules ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು Drupal ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.

05:18 ನಾವು ಯಾವುದೇ ವೈಶಿಷ್ಟ್ಯಗಳನ್ನು ಬಯಸಿದರೂ ಅದನ್ನು ಯಾರಾದರೊಬ್ಬರು Module ನ ರೂಪದಲ್ಲಿ ತಯಾರಿಸಿ ನಿಶ್ಶುಲ್ಕವಾಗಿ ಲಭ್ಯವಾಗುವಂತೆ ಮಾಡಿರುತ್ತಾರೆ.
05:27 ನಾವು ವಿವಿಧ Themes ಗಳನ್ನು ಅಥವಾ ಒಂದು Theme ನ ಹಲವಾರು ಆವೃತ್ತಿಗಳನ್ನು ಒಂದೇ ಸೈಟ್ ನಲ್ಲಿ ಪಡೆಯಬಹುದು. ಹಾಗೂ, ನೀವು ನಿಮ್ಮ ಸೈಟ್ ನ ದೃಶ್ಯಾವಳಿಗಳ ಮಾಹಿತಿಯ ಸಂಪೂರ್ಣ ಹಿಡಿತವನ್ನು ಹೊಂದಬಹುದು.
05:40 ಎಂಟನೇಯದಾಗಿ:

ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ ದ್ರುಪಲ್ ಸಮುದಾಯ ನಿಮಗಾಗಿ ಇದೆ.

05:48 ಸಂಪೂರ್ಣ ವಿಶ್ವದಲ್ಲಿ ದ್ರುಪಲ್ ನ ಆಯೋಜನೆಗಳಿವೆ.
05:52 ಸ್ಥಾನೀಯ ಆಯೋಜನೆಗಳಿಗೆ Drupal camps ಎಂದು ಹೆಸರು.
05:55 ಹಾಗೂ, ಪ್ರತಿ ವರ್ಷವೂ ವಿಶ್ವದೆಲ್ಲೆಡೆ ಪ್ರಮುಖವಾದ DrupalCons ಗಳು ಆಗುತ್ತವೆ.
06:01 ದ್ರುಪಲ್ ನ ಬೆಂಬಲಕ್ಕಾಗಿ ಸಕ್ರಿಯವಾದ Forum ಗಳು, User Group ಗಳು ಹಾಗೂ IRC chats ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
06:08 ಒಂಭತ್ತನೇಯದಾಗಿ:

ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು ದ್ರುಪಲ್ ನ ಸಮುದಾಯದಲ್ಲಿದ್ದಾವೆ

06:15 ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ Acquia, ಎಂಬುದು ದ್ರುಪಲ್ ನ ದೊಡ್ಡ ಉದ್ಯಮವಾಗಿದೆ.
06:21 ಭಾರತದಲ್ಲಿ ಅರವತ್ತಕ್ಕೂ ಹೆಚ್ಚು ದ್ರುಪಲ್ ನ ಸೇವಾ ಸಂಸ್ಥೆಗಳು ಇರುತ್ತವೆ. ನೂರಾರು ಜನ ದ್ರುಪಲ್ ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
06:32 ಹತ್ತನೇಯದಾಗಿ:

ದ್ರುಪಲ್ ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇವೆ.

06:40 ದ್ರುಪಲ್ ಸಂಪೂರ್ಣ ವೆಬ್ ನ ಕ್ಷೇತ್ರ ದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.
06:50 ದ್ರುಪಲ್ ಎಂಬುದು ಸರಕಾರೀ, ಶಿಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
06:58 ಈ ಟ್ಯುಟೋರಿಯಲ್ ಸರಣಿಯಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿಯಲಿದ್ದೇವೆ -

Drupal ನ ಇನ್ಸ್ಟಾಲ್ ಮಾಡುವಿಕೆ.

07:04 ನಾವು Drupal ಹಾಗೂ ಇತರ ಸಂಬಂಧಿತ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ತಿಳಿಯುವೆವು.
07:10 ಸಾಮಾನ್ಯವಾಗಿ Linux ಅಥವಾ Windows ನ ಅರಿವಿರುವ ಯಾರೇ ಕೂಡಾ ಉಪಯೋಗಿಸಬಹುದು.
07:18 content ನ ಕಾರ್ಯಪ್ರಣಾಲೀ -

ಇಲ್ಲಿ ನಾವು ದ್ರುಪಲ್ ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.

07:26 ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ರಚಿಸಲಿದ್ದೇವೆ.
07:34 ನಂತರ ನಾವು ದ್ರುಪಲ್ ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
07:40 ಸಾಮಾನ್ಯ ಕಂಟೆಂಟ್ ಗಳು ಹಾಗೂ ಈಗಾಗಲೇ ಇರುವ ಪ್ರೋಗ್ರಾಮ್ ಗಳಿಂದ ಆರಚಿಸಲ್ಪಟ್ಟ ಕಂಟೆಂಟ್ ಗಳ ನಡುವಿನ ಸಂಬಂಧವೇ ಆ ವಿಶೇಷವಾಗಿದೆ.
07:49 ದ್ರುಪಲ್ ಅನ್ನು ಹೇಗೆ extend ಮಾಡುವುದು -

ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ Modules ಅಥವಾ Extensions.

07:56 ಈ ಮೊದಲೇ ತಿಳಿಸಿದಂತೆ, Module ಎಂಬುದು app ಇದ್ದಂತೆ.
08:05 ಲಭ್ಯವಿರುವ ಹತ್ತುಸಾವಿರಕ್ಕೊ ಹೆಚ್ಚಿನ Modules ಗಳಲ್ಲಿ ನಿಮಗೆ ಬೇಕಾದ Module ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಸಲಾಗುತ್ತದೆ.
08:13 ಸೈಟ್ ಅನ್ನು ಹೇಗೆ ರೂಪಿಸುವುದು -

ಒಮ್ಮೆ ಮೂಲಭೂತ ಅಂಶಗಳು ಹಾಗೂ ವೈಶಿಷ್ಟ್ಯಗಳು ಸಿದ್ಧವಾದುವೆಂದಮೇಲೆ ನಾವು ಅವುಗಳಿಗೆ ಸುಂದರವಾದ ಡಿಸ್ಪ್ಲೈ ರಚಿಸುವ ಅಗತ್ಯವಿರುತ್ತದೆ.

08:24 layout ವಿಭಾಗದಲ್ಲಿ, ದೃಶ್ಯವನ್ನು ಹಾಗೂ ಸೈಟ್ ನ ಸೌಂದರ್ಯವನ್ನು ಬದಲಿಸುವು ಎಷ್ಟು ಸುಲಭವೆಂಬುದನ್ನು ಕಲಿಯುವೆವು.
08:31 Modules ನಂತೆಯೇ, layout ಅಥವಾ Themes ಗಳು ಕೂಡಾ ಸಮುದಾಯದ ಕೊಡುಗೆಯಾಗಿದೆ.
08:38 people ಅನ್ನು ಹೇಗೆ ನಿರ್ವಹಿಸುವುದು -
08:40 ಡ್ರುಪಲ್ ಎಂಬುದು ವರ್ಡಪ್ರೆಸ್ಸ್ ನ ತರಹ ಸಿಂಗಲ್ ಯೂಸರ್ ಆಧಾರವಾಗಿರದೆ ಇದರಲ್ಲಿ ಬೇರೆ ಬೇರೆ ಯೂಸರ್ ಗಳು ಬೇರೆ ಬೇರೆ ವಿಷಯಗಳ ಜೊತೆ ಕಾರ್ಯ ನಿರ್ವಹಿಸಬಹುದಾಗಿದೆ.
08:53 people ಎಂಬ ವಿಭಾಗದಲ್ಲಿ, ಹೇಗೆ ವಿಭಿನ್ನ ರೋಲ್ ಗಳನ್ನು ಸೆಟ್ ಮಾಡುವುದು ಹಾಗೂ ಅವರಿಗೆ ಹೇಗೆ ವಿಭಿನ್ನ ಅನುಮತಿಗಳನ್ನು ನೀಡುವು ಎಂಬುದರ ಬಗ್ಗೆ ಕಲಿಯುವೆವು.
09:01 ಹೇಗೆ ಸೈಟ್ ಅನ್ನು ಸರಿಯಾಗಿ ನಿರ್ವಹಿದುವುದು – ಕೊನೆಯ ಭಾಗದಲ್ಲಿ ಡ್ರುಪಲ್ ನ ಕೋಡ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯುವೆವು.
09:11 ಸ್ಥಿರತೆ ಹಾಗೂ ಸುರಕ್ಷತೆಗಾಗಿ ನಿಮ್ಮ ಸೈಟ್ ಅನ್ನು ಯಾವಾಗಲೂ ಅಪ್ಡೇಟ್ ಆಗಿರಿಸುವುದು ಬಹಳ ಮುಖ್ಯವಾಗಿದೆ.
09:17 * ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ.
09:24 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ.
09:28 ಒಟ್ಟಿನಲ್ಲಿ,

ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು:

  • Drupal ನ ಪರಿಚಯ,
  • Drupal ನ ಪ್ರಮುಖ ಅಂಶಗಳು ಹಾಗೂ
  • Drupal ಪಾಠ ಸರಣಿಯ ಮುನ್ನೋಟ.
09:41 ಈ ವೀಡಿಯೋ Acquia ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
09:51 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
09:59 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
10:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
  • NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
  • NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
10:24 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal