Difference between revisions of "Digital-Divide/C2/How-to-use-FOSSEE-Netbook/Kannada"

From Script | Spoken-Tutorial
Jump to: navigation, search
Line 19: Line 19:
 
|-
 
|-
 
|0.22
 
|0.22
|ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ  
+
|ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ,
 
|-
 
|-
 
|0.26
 
|0.26
| FOSSEE (ಫೊಸೀ) ತಂಡವು:* ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
+
| FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
 
|-
 
|-
 
|0.30
 
|0.30
Line 40: Line 40:
 
|-
 
|-
 
|0.49
 
|0.49
|* ಅದರ ವಿಶಿಷ್ಟತೆಗಳೊಂದಿಗೆ Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
+
|* ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
 
|-
 
|-
 
|0.55
 
|0.55
|* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
+
|* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ  
 
|-
 
|-
 
|0.58  
 
|0.58  
Line 49: Line 49:
 
|-
 
|-
 
|1.03
 
|1.03
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:  
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
* 'FOSSEE Netbook'
 
* 'FOSSEE Netbook'
 
|-
 
|-
 
|1.08
 
|1.08
|* '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು
+
|
 +
* '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು
 
|-
 
|-
 
|1.12
 
|1.12
|* '''Kazam screen recorder''', ಆವೃತ್ತಿ '''1.4.5''' ಇವುಗಳನ್ನು ಬಳಸುತ್ತಿದ್ದೇನೆ.
+
|
 +
* '''Kazam screen recorder''', ಆವೃತ್ತಿ '''1.4.5''' ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
 
|1.17
 
|1.17
Line 74: Line 76:
 
|-
 
|-
 
|1.35
 
|1.35
|* 2 ಸಾಮಾನ್ಯ 'USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್'
+
|* 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್
 
|-
 
|-
 
|1.43
 
|1.43
|* 'ಆಡಿಯೋ' ಸಪೋರ್ಟ್ ಗಾಗಿ, ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
+
|* 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
 
|-
 
|-
 
|1.49
 
|1.49
Line 89: Line 91:
 
|-
 
|-
 
|2.04
 
|2.04
|ಇದು 1GB RAM ಹಾಗೂ 8GB ROM,
+
|1GB RAM ಹಾಗೂ 8GB ROM,
 
|-
 
|-
 
|2.07
 
|2.07
Line 95: Line 97:
 
|-
 
|-
 
|2.11
 
|2.11
|‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
+
|‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
 
http://netbook.fossee.in
 
http://netbook.fossee.in
 
|-
 
|-
Line 102: Line 104:
 
|-
 
|-
 
|2.25
 
|2.25
|'''netbook.fossee.in/recovery''' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
+
|'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
 
|-
 
|-
 
|2.33
 
|2.33
Line 132: Line 134:
 
|-
 
|-
 
|3.18
 
|3.18
|ನಾವು ನೆಟ್ವರ್ಕ್ ಅನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ಕಲಿಯೋಣ.  
+
|ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ  ಕಲಿಯೋಣ.  
 
|-
 
|-
 
|3.21
 
|3.21
| wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಸುಮ್ಮನೆ ಕ್ಲಿಕ್ ಮಾಡಿ.  
+
| wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|3.25
 
|3.25
Line 144: Line 146:
 
|-
 
|-
 
|3.35
 
|3.35
| ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
+
| ನನ್ನ ಮಷಿನ್ ನಲ್ಲಿ, ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
 
|-
 
|-
 
|3.40
 
|3.40

Revision as of 15:34, 15 September 2016

Time Narration
0.01 IIT Bombay ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ FOSSEE Netbook (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
0.09 ಈ ಟ್ಯುಟೋರಿಯಲ್ ನಲ್ಲಿ, ನಾವು:
0.12 * FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್,
0.14 * ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು
0.17 * ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
0.22 ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ,
0.26 FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
0.30 * ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ.
0.32 * ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು
0.35 * ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ.
0.38 ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ.
0.43 * 'FOSSEE Netbook'- ಇದು ಒಂದು ಕಡಿಮೆ ಬೆಲೆಯ, IIT Bombay ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ.
0.49 * ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
0.55 * ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ
0.58 * ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ.
1.03 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • 'FOSSEE Netbook'
1.08
  • GNU/Linux ಆಪರೇಟಿಂಗ್ ಸಿಸ್ಟಂ ನ FOSSEE distribution ಮತ್ತು
1.12
  • Kazam screen recorder, ಆವೃತ್ತಿ 1.4.5 ಇವುಗಳನ್ನು ಬಳಸುತ್ತಿದ್ದೇನೆ.
1.17 ಈಗ ನಾವು FOSSEE Netbook ಅನ್ನು ನೋಡೋಣ.
1.20 'FOSSEE ನೆಟ್ಬುಕ್' ಹೀಗೆ ಕಾಣುತ್ತದೆ.
1.24 ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ.
1.28 ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್'
1.31 * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು
1.35 * 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್
1.43 * 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
1.49 * ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ.
1.56 *ಒಂದು 5000 mAH ಬ್ಯಾಟರಿ.
1.59 ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ.
2.04 1GB RAM ಹಾಗೂ 8GB ROM,
2.07 ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ.
2.11 ‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

http://netbook.fossee.in

2.19 FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು.
2.25 'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
2.33 FOSSEE Netbook ನ Power Off ಮಾಡಿ.
2.35 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ.
2.41 ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು.
2.46 ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.
2.51 ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ.
2.57 ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ.
3.01 ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ.
3.09 ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ.
3.15 ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ.
3.18 ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ.
3.21 wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ.
3.25 ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.
3.30 ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು.
3.35 ನನ್ನ ಮಷಿನ್ ನಲ್ಲಿ, ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
3.40 ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
3.46 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ.
3.50 ಐಕಾನ್ ಈಗ ಬದಲಾಗಿದೆ.
3.52 ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ.
3.57 ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ.
4.03 ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ.
4.07 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ.
4.14 ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ.
4.21 ಇವುಗಳಲ್ಲಿ ಕೆಲವನ್ನು ನಾವು ನೋಡೋಣ.
4.24 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ.
4.28 ಇಲ್ಲಿ 'Geogebra' ಇದೆ.
4.31 ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ.
4.37 ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
4.41 ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ.
4.47 ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ.
4.53 ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು
4.57 ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು.
5.03 ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ, ನೆಟ್ಬುಕ್ ನ ಮೇಲೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ.
5.10 ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ.
5.13 ನಾವು Start' ಮೆನ್ಯುಗೆ ಹಿಂದಿರುಗೋಣ.
5.15 ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ.
5.19 ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ.
5.26 “Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ.
5.33 'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ.
5.40 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು.
5.46 ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳು ಇರುತ್ತವೆ.
5.54 ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು.
6.01 ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ.
6.07 ಇಲ್ಲಿ, ಇದು 'Firefox Web Browser' ಆಗಿದೆ.
6.10 ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ.
6.15 ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ.
6.20 'Office' ವರ್ಗದಡಿಯಲ್ಲಿ, ನಾವು 'LibreOffice Suite' -

'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ.

6.31 ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಇಡೀ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6.37 ಈಗ ನಾವು 'Programming' ವರ್ಗಕ್ಕೆ ನಡೆಯೋಣ.
6.40 ಇಲ್ಲಿ, ನಾವು 'iPython' ಅನ್ನು ನೋಡಬಹುದು.
6.43 ‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ.
6.47 ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ.
6.50 ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6.56 ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ.
7.01 ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ.
7.05 ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು.
7.12 ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ.
7.17 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ.
7.22 ಮತ್ತು ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ.
7.26 'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲುಆಯ್ಕೆಗಳನ್ನು ಹೊಂದಿದೆ.
7.33 ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
7.37 ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ.
7.40 ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು.
7.45 ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ.
7.51 ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.
7.57 'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ.
8.03 ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
8.05 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ.
8.10 ನಾವು ಇದರ ಮೇಲೆ ಕ್ಲಿಕ್ ಮಾಡೋಣ.
8.12 ಇದು ಐಕಾನ್ ಗಳೊಂದಿಗೆ ಎಲ್ಲ ತೆರೆದ ವಿಂಡೋಗಳನ್ನು ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ.
8.18 ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ.
8.23 ಇಲ್ಲಿ ಟರ್ಮಿನಲ್ ಇದೆ.
8.25 ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ.
8.28 ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ.
8.34 'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ.
8.39 ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು.
8.47 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ.
8.58 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ.
9.05 ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ.
9.10 ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ.
9.17 ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ.
9.27 ಇದರೊಂದಿಗೆ, ನಾವು How to use the FOSSEE Netbook ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
9.33 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.
9.40 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
9.48 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
9.51 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
9.57 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
10.04 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.

ಧನ್ಯವಾದಗಳು.

Contributors and Content Editors

Glorianandihal, Sandhya.np14