Difference between revisions of "DWSIM/C2/Continuous-Stirred-Tank-Reactor/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 1: Line 1:
 
 
{| border=1
 
{| border=1
 
||'''Time'''
 
||'''Time'''
Line 6: Line 5:
 
|-
 
|-
 
|| 00:01
 
|| 00:01
|| '''DWSIM'''ನಲ್ಲಿ ಒಂದು '''Continuous Stirred Tank Reactor (CSTR)''' ಅನ್ನು ಸಿಮುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
+
|| '''DWSIM'''ನಲ್ಲಿ, '''Continuous Stirred Tank Reactor (CSTR)''' ಅನ್ನು (ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್) ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
  
 
|-
 
|-
 
|| 00:07
 
|| 00:07
|| ಈ ಟ್ಯುಟೋರಿಯಲ್-ನಲ್ಲಿ, ನಾವು:  ಒಂದು ಕನ್ಟಿನ್ಯುಯಸ್ ಸ್ಟಿರ್ಡ್ ಟ್ಯಾಂಕ್ ರಿಯಾಕ್ಟರ್ (ಸಿಎಸ್ಟಿಆರ್) ಅನ್ನು ಸಿಮ್ಯುಲೇಟ್ ಮಾಡುವುದನ್ನು,
+
|| ಈ ಟ್ಯುಟೋರಿಯಲ್-ನಲ್ಲಿ, ನಾವು:  ಒಂದು '''Continuous Stirred Tank Reactor (CSTR)''' ಅನ್ನು ಸಿಮ್ಯುಲೇಟ್ ಮಾಡಲು,
  
 
|-
 
|-
 
|| 00:14
 
|| 00:14
|| '''CSTR''' ನಲ್ಲಿ ಒಂದು '''reaction'''ನ '''Conversion''' ಮತ್ತು '''Residence Time''' ಅನ್ನು ಕಂಡುಹಿಡಿಯಲು ಕಲಿಯುತ್ತೇವೆ.
+
|| '''CSTR''' ನಲ್ಲಿ, ಒಂದು 'ರಿಯಾಕ್ಶನ್' (reaction) ಗಾಗಿ, 'ಕನ್ವರ್ಶನ್' (conversion) ಮತ್ತು 'ರಿಸಿಡೆನ್ಸ್ ಟೈಮ್' (Residence Time) ಇವುಗಳನ್ನು ಕಂಡುಹಿಡಿಯಲು ಕಲಿಯುತ್ತೇವೆ.
  
 
|-
 
|-
 
||00:20
 
||00:20
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು  '''DWSIM 4.3''' ಮತ್ತು  '''Windows 7''' ಅನ್ನು ಬಳಸುತ್ತೇನೆ.
+
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು  '''DWSIM 4.3''' ಮತ್ತು  '''Windows 7''' ಇವುಗಳನ್ನು ಬಳಸುತ್ತೇನೆ.
  
 
|-
 
|-
 
|| 00:28
 
|| 00:28
|| ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS ಗಳಿಗೂ ಸಮಾನವಾಗಿದೆ.
+
|| ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಗಳಂತಹ ಇತರ OS ಗಳಲ್ಲಿಯೂ ಇದೇರೀತಿ ಆಗಿರುತ್ತದೆ.
  
 
|-
 
|-
 
|| 00:40
 
|| 00:40
|| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು '''flowsheet'''ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸಬೇಕೆಂದು ತಿಳಿದಿರಬೇಕು.
+
|| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನೀವು: ಒಂದು ಫ್ಲೋ-ಶೀಟ್ ಗೆ ಕಂಪೋನೆಂಟ್-ಗಳನ್ನು ಸೇರಿಸಲು,
 
+
 
|-
 
|-
 
|| 00:46
 
|| 00:46
|| '''thermodynamic''' ಪ್ಯಾಕೇಜ್-ಗಳನ್ನು ಆಯ್ಕೆ ಮಾಡಿ.
+
|| 'ಥರ್ಮೋಡೈನಮಿಕ್' ಪ್ಯಾಕೇಜ್-ಗಳನ್ನು ಆಯ್ಕೆಮಾಡಲು,
  
 
|-
 
|-
 
|| 00:49
 
|| 00:49
|| '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಸೇರಿಸಿ ಮತ್ತು ಅವುಗಳ ಗುಣಗಳನ್ನು ಸೂಚಿಸಿ.
+
|| 'ಮಟೀರಿಯಲ್' (material) ಮತ್ತು 'ಎನರ್ಜೀ' (energy) ಸ್ಟ್ರೀಮ್-ಗಳನ್ನು ಸೇರಿಸಲು ಮತ್ತು ಅವುಗಳ ಗುಣಗಳನ್ನು ಸೂಚಿಸಲು
  
 
|-
 
|-
 
|| 00:54
 
|| 00:54
|| ಮತ್ತು, '''reaction manager'''ನಲ್ಲಿ '''kinetic reaction''' ಅನ್ನು ಸೇರಿಸಿ.
+
|| ಮತ್ತು, 'ರಿಯಾಕ್ಶನ್ ಮ್ಯಾನೇಜರ್' ನಲ್ಲಿ 'ಕೈನೆಟಿಕ್ ರಿಯಾಕ್ಶನ್' ಅನ್ನು ಸೇರಿಸಲು ತಿಳಿದಿರಬೇಕು.
 
+
 
|-
 
|-
 
|| 00:58
 
|| 00:58
|| ನಮ್ಮ ಜಾಲತಾಣದಲ್ಲಿ ಇದಕ್ಕೆ ಪೂರ್ವಾಪೇಕ್ಷಿತ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ.
+
|| ಇದನ್ನು ಕಲಿಯುವ ಮೊದಲು, ನೀವು ತಿಳಿದಿರಬೇಕಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ.  
  
 
|-
 
|-
 
|| 01:03
 
|| 01:03
|| ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ಜಾಲತಾಣದಿಂದ ನೀವು ಪಡೆಯಬಹುದು.
+
|| ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ವೆಬ್ಸೈಟ್ ನಿಂದ ನೀವು ಪಡೆಯಬಹುದು.
  
 
|-
 
|-
 
|| 01:09
 
|| 01:09
|| ಒಂದು '''isothermal CSTR'''ನಿಂದ '''exit composition''' ಅನ್ನು ನಿರ್ಧರಿಸುವ ಒಂದು '''flowsheet''' ಅನ್ನು ನಾವು ನಿರ್ಮಿಸುತ್ತೇವೆ.
+
|| ಒಂದು 'ಐಸೋ-ಥರ್ಮಲ್ CSTR' ನಿಂದ, 'ಎಕ್ಸಿಟ್ ಕಾಂಪೋಸಿಶನ್' (exit composition) ಅನ್ನು ನಿರ್ಧರಿಸುವ, ಒಂದು ' ಫ್ಲೋ-ಶೀಟ್' ಅನ್ನು ನಾವು ನಿರ್ಮಿಸುತ್ತೇವೆ.  
 
+
 
|-
 
|-
 
|| 01:16
 
|| 01:16
|| ಇಲ್ಲಿ ನಾವು '''Reaction, Property Package ''' ಮತ್ತು ''' Inlet Stream Conditions''' ಕೊಡುತ್ತೇವೆ.
+
|| ಇಲ್ಲಿ, ನಾವು '''Reaction, Property Package ''' ಮತ್ತು ''' Inlet Stream Conditions''' ಇವುಗಳನ್ನು ಕೊಡುತ್ತೇವೆ.
  
 
|-
 
|-
 
|| 01:22
 
|| 01:22
|| ಮುಂದೆ, ನಾವು '''CSTR dimensions''' ಮತ್ತು '''reaction kinetics''' ಅನ್ನು ಕೊಡುತ್ತೇವೆ.
+
|| ನಂತರ, ನಾವು '''CSTR dimensions''' ಮತ್ತು '''reaction kinetics''' ಗಳನ್ನು ಕೊಡುತ್ತೇವೆ.
  
 
|-
 
|-
Line 66: Line 63:
 
|-
 
|-
 
|| 01:32
 
|| 01:32
|| '''File''' ಮೆನು ಗೆ ಹೋಗಿ '''New Steady-state Simulation''' ಅನ್ನು ಆಯ್ಕೆ ಮಾಡಿ.
+
|| '''File''' ಮೆನು ಗೆ ಹೋಗಿ, '''New Steady-state Simulation''' ಅನ್ನು ಆಯ್ಕೆ ಮಾಡಿ.
  
 
|-
 
|-
 
|| 01:37
 
|| 01:37
|| '''Simulation Configuration Wizard''' ವಿಂಡೋ ಕಾಣಿಸುತ್ತದೆ. ಕೆಳಗಡೆ, '''Next''' ಮೇಲೆ ಕ್ಲಿಕ್ ಮಾಡಿ.
+
|| '''Simulation Configuration Wizard''' ಎಂಬ ಒಂದು ವಿಂಡೋ ಕಾಣಿಸುತ್ತದೆ. ಕೆಳಗೆ ಇರುವ '''Next''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|| 01:44
 
|| 01:44
|| ಈಗ, '''Compounds Search''' ಟ್ಯಾಬ್-ನಲ್ಲಿ, '''Ethanol''' ಎಂದು ನಮೂದಿಸಿ.  
+
|| ಈಗ, '''Compounds Search''' ಟ್ಯಾಬ್-ನಲ್ಲಿ, '''Ethanol''' ಎಂದು ಟೈಪ್ ಮಾಡಿ.  
  
 
|-
 
|-
 
|| 01:50
 
|| 01:50
|| '''ChemSep''' ಡೇಟಾಬೇಸ್-ನಿಂದ '''Ethanol ''' ಅನ್ನು ಆಯ್ಕೆ ಮಾಡೋಣ.
+
|| '''ChemSep''' ಡೇಟಾಬೇಸ್-ನಿಂದ, '''Ethanol ''' ಅನ್ನು ಆಯ್ಕೆಮಾಡಿ.
  
 
|-
 
|-
Line 98: Line 95:
 
|-
 
|-
 
|| 02:08
 
|| 02:08
|| ಮುಂದಿರುವುದು '''Property Packages'''.
+
|| ಈಗ  '''Property Packages''' ಬರುತ್ತದೆ.
  
 
|-
 
|-
 
|| 02:12
 
|| 02:12
|| '''Available Property Packages''''''NRTL''' ಮೇಲೆ ಡಬಲ್ ಕ್ಲಿಕ್ ಮಾಡಿ.
+
|| '''Available Property Packages''' ನಲ್ಲಿ '''NRTL''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||02:18
 
||02:18
|| '''Next''' ಮೇಲೆ ಕ್ಲಿಕ್ ಮಾಡಿ.
+
|| ಆಮೇಲೆ, '''Next''' ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 114: Line 111:
 
|-
 
|-
 
|| 02:24
 
|| 02:24
|| '''Default Flash Algorithm''' ನಿಂದ '''Nested Loops(VLE)''' ಅನ್ನು ಆಯ್ಕೆ ಮಾಡಿ.
+
|| '''Default Flash Algorithm''' ನಿಂದ '''Nested Loops (VLE)''' ಅನ್ನು ಆಯ್ಕೆ ಮಾಡಿ.
  
 
|-
 
|-
Line 122: Line 119:
 
|-
 
|-
 
|| 02:33
 
|| 02:33
|| ಮುಂದಿನ ಆಯ್ಕೆ '''System of Units''' ಆಗಿದೆ.
+
|| ಮುಂದಿನ ಆಯ್ಕೆ, '''System of Units''' ಆಗಿದೆ.
  
 
|-
 
|-
 
||02:37
 
||02:37
|| '''System of Units'''ನಲ್ಲಿ, ನಾವು '''C5''' ಅನ್ನು ಆಯ್ಕೆ ಮಾಡುತ್ತೇವೆ.
+
|| '''System of Units'''ನಲ್ಲಿ, ನಾವು '''C5''' ಅನ್ನು ಆಯ್ಕೆ ಮಾಡಿ
  
 
|-
 
|-
 
|| 02:43
 
|| 02:43
|| ನಂತರ, '''Finish''' ಮೇಲೆ ಕ್ಲಿಕ್ ಮಾಡಿ.
+
|| ನಂತರ, '''Finish''' ಮೇಲೆ ಕ್ಲಿಕ್ ಮಾಡುತ್ತೇವೆ.
  
 
|-
 
|-
Line 138: Line 135:
 
|-
 
|-
 
|| 02:50
 
|| 02:50
|| '''CSTR''' ಗೆ ಎಂಟರ್ ಆಗುವ ಒಂದು '''feed stream''' ಅನ್ನು ನಾವು ಇನ್ಸರ್ಟ್ ಮಾಡೋಣ.
+
|| '''CSTR''' ನಲ್ಲಿ ಪ್ರವೇಶಿಸುವ ಒಂದು 'ಫೀಡ್ ಸ್ಟ್ರೀಮ್' ಅನ್ನು ನಾವು ಸೇರಿಸೋಣ.
  
 
|-
 
|-
Line 146: Line 143:
 
|-
 
|-
 
|| 02:56
 
|| 02:56
|| '''Streams''' ವಿಭಾಗದಿಂದ, ಒಂದು '''Material Stream''' ಅನ್ನು '''Flowsheet'''ಗೆ ಎಳೆದು ತಂದು ಹಾಕಿ (ಡ್ರಾಗ್ ಮತ್ತು ಡ್ರಾಪ್ ಮಾಡಿ).
+
|| '''Streams''' ವಿಭಾಗದಿಂದ, ಒಂದು '''Material Stream''' ಅನ್ನು '''Flowsheet'''ಗೆ ಎಳೆದು ತನ್ನಿ (ಡ್ರಾಗ್ & ಡ್ರಾಪ್ ಮಾಡಿ).
  
 
|-
 
|-
Line 154: Line 151:
 
|-
 
|-
 
|| 03:07
 
|| 03:07
|| ಈಗ ನಾವು '''Feed''' ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ನಿರ್ದಿಷ್ಟಪಡಿಸೋಣ.
+
|| ಈಗ ನಾವು '''Feed''' ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸೂಚಿಸೋಣ.
  
 
|-
 
|-
Line 162: Line 159:
 
|-
 
|-
 
|| 03:15
 
|| 03:15
|| '''Flash Spec''' ಅನ್ನು '''Temperature and Pressure (TP)''' ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
+
|| ಈಗಾಗಲೇ ಆಯ್ಕೆಯಾಗಿರದಿದ್ದರೆ, '''Flash Spec''' ಅನ್ನು '''Temperature and Pressure (TP)''' ಎಂದು ಆಯ್ಕೆಮಾಡಿ.
  
 
|-
 
|-
 
|| 03:21
 
|| 03:21
|| ಡಿಫಾಲ್ಟ್ ಆಗಿ, '''Temperature and Pressure''' ಎಂಬುದು, '''Flash Spec''' ಎಂದೇ ಆಯ್ಕೆಯಾಗಿರುತ್ತದೆ.
+
|| ಡೀಫಾಲ್ಟ್ ಆಗಿ, '''Temperature and Pressure''', '''Flash Spec''' ಎಂದೇ ಆಯ್ಕೆಯಾಗಿದೆ.
  
 
|-
 
|-
Line 182: Line 179:
 
|-
 
|-
 
|| 03:45
 
|| 03:45
|| ಈಗ ನಾವು '''feed stream composition''' ಗಳನ್ನು ನಿರ್ದಿಷ್ಟಪಡಿಸೋಣ.
+
|| ಈಗ ನಾವು '''feed stream composition''' ಗಳನ್ನು ಸೂಚಿಸೋಣ.
  
 
|-
 
|-
 
|| 03:50
 
|| 03:50
|| '''Composition''' ನ ಅಡಿಯಲ್ಲಿ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
+
|| '''Composition''' ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ.
  
 
|-
 
|-
 
|| 03:57
 
|| 03:57
|| ಡಿಫಾಲ್ಟ್ ಆಗಿ, '''Mole Fractions''' ಎಂಬುದು ಈಗಾಗಲೇ '''Basis''' ಆಗಿ ಆಯ್ಕೆಯಾಗಿದೆ.
+
|| ಡಿಫಾಲ್ಟ್ ಆಗಿ, '''Mole Fractions''', ಈಗಾಗಲೇ '''Basis''' ಎಂದು ಆಯ್ಕೆಯಾಗಿದೆ.
  
 
|-
 
|-
 
||04:02
 
||04:02
|| ಈಗ '''Ethanol'''ಗಾಗಿ, '''Amount''' ಅನ್ನು '''0.48''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
+
|| ಈಗ '''Ethanol'''ಗಾಗಿ, '''Amount''' ಅನ್ನು '''0.48''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ.
  
 
|-
 
|-
 
|| 04:10
 
|| 04:10
|| '''Acetic Acid'''ಗಾಗಿ, '''0.5''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
+
|| '''Acetic Acid'''ಗಾಗಿ, '''0.5''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ.
  
 
|-
 
|-
 
|| 04:16
 
|| 04:16
|| ಹಾಗೆಯೇ, '''Water''' ಗಾಗಿ, '''0.02''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
+
|| ಹಾಗೆಯೇ, '''Water''' ಗಾಗಿ, '''0.02''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ.
  
 
|-
 
|-
Line 210: Line 207:
 
|-
 
|-
 
|| 04:28
 
|| 04:28
|| ಬಲಗಡೆ, '''Accept Changes''' ಮಾಡಲು ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ  
+
|| ಬಲಗಡೆ, '''Accept Changes''' ಮಾಡಲು, ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|| 04:33
 
|| 04:33
|| ಮುಂದೆ, ನಾವು '''Kinetic Reaction''' ಅನ್ನು ವ್ಯಾಖ್ಯಾನ ಮಾಡೋಣ.
+
|| ನಂತರ, ನಾವು '''Kinetic Reaction''' ಬಗ್ಗೆ ಹೇಳೋಣ.
  
 
|-
 
|-
 
|| 04:37
 
|| 04:37
|| '''Tools'''ನ ಅಡಿಯಲ್ಲಿ, '''Reactions Manager''' ಮೇಲೆ ಕ್ಲಿಕ್ ಮಾಡಿ.
+
|| '''Tools''' ನ ಅಡಿಯಲ್ಲಿ, '''Reactions Manager''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|| 04:42
 
|| 04:42
||'''Chemical Reactions Manager''' ವಿಂಡೋ ತೆರೆದುಕೊಳ್ಳುತ್ತದೆ.
+
||'''Chemical Reactions Manager''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
  
 
|-
 
|-
 
|| 04:46
 
|| 04:46
|| '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add Reaction''' ಬಟನ್ ಮೇಲೆ ಕ್ಲಿಕ್ ಮಾಡಿ.
+
|| '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add Reaction''' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 234: Line 231:
 
|-
 
|-
 
|| 04:55
 
|| 04:55
|| '''Add New Kinetic Reaction''' ವಿಂಡೋ ತೆರೆದುಕೊಳ್ಳುತ್ತದೆ.
+
|| '''Add New Kinetic Reaction''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
  
 
|-
 
|-
Line 242: Line 239:
 
|-
 
|-
 
|| 05:05
 
|| 05:05
|| ಈಗ '''Description''' ಅನ್ನು '''“Irreversible reaction for synthesis of Ethyl Acetate from Ethanol and Acetic Acid”''' ಎಂದು ನಮೂದಿಸಿ.  
+
|| ಈಗ '''Description''' ಅನ್ನು ಹೀಗೆ ನಮೂದಿಸಿ: '''“Irreversible reaction for synthesis of Ethyl Acetate from Ethanol and Acetic Acid”'''.  
  
 
|-
 
|-
 
|| 05:15
 
|| 05:15
|| ಮುಂದಿನ ಹಂತ '''Components, Stoichiometry and Reaction Orders''' ಗಳ ಟೇಬಲ್.
+
|| ಮುಂದಿನ ಭಾಗವು '''Components, Stoichiometry and Reaction Orders''' ಗಳ ಟೇಬಲ್ ಆಗಿದೆ.
  
 
|-
 
|-
 
|| 05:21
 
|| 05:21
|| ಮೊದಲ ಕಾಲಂ ಆದ '''Name''' ಎಂಬುದು ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ.  
+
|| ಮೊದಲ ಕಾಲಂ ಆದ '''Name''', ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ.  
  
 
|-
 
|-
 
|| 05:26
 
|| 05:26
|| ಎರಡನೆಯ ಕಾಲಂ  ಅದರ '''Molar Weight''' ಗೆ ಅನುಗುಣವಾಗಿದೆ.
+
|| ಎರಡನೆಯ ಕಾಲಂ, ಅದರ '''Molar Weight''' ಅನ್ನು  ತೋರಿಸುತ್ತದೆ.
  
 
|-
 
|-
 
|| 05:30
 
|| 05:30
|| ಮುಂದಿನ ಕಾಲಂ '''Include''' ಆಗಿದೆ. '''Include'''ನ ಅಡಿಯಲ್ಲಿ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
+
|| ಮುಂದಿನ ಕಾಲಂ, '''Include''' ಎಂದು ಆಗಿದೆ. '''Include'''ನ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಿ.
  
 
|-
 
|-
 
|| 05:37
 
|| 05:37
|| ನಾಲ್ಕನೆಯ ಕಾಲಂ '''BC''' ಆಗಿದೆ. '''BC''' ಅಡಿಯಲ್ಲಿ, '''Ethanol''' ಚೆಕ್ ಬಾಕ್ಸ್ ಅನ್ನು ಗುರುತಿಸಿ, ಏಕೆಂದರೆ '''Ethanol''' ಎಂಬುದು '''base component''' ಆಗಿದೆ.
+
|| ನಾಲ್ಕನೆಯ ಕಾಲಂ '''BC''' ಆಗಿದೆ. '''BC''' ಅಡಿಯಲ್ಲಿ, '''Ethanol''' ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. ಏಕೆಂದರೆ, '''Ethanol''' '''base component''' ಆಗಿದೆ.
  
 
|-
 
|-
 
|| 05:47
 
|| 05:47
|| ಮುಂದಿನ ಕಾಲಂ '''Stoichiometric coefficients'''.
+
|| ಮುಂದಿನ ಕಾಲಂ, '''Stoichiometric coefficients''' ಆಗಿದೆ.
  
 
|-
 
|-
 
|| 05:51
 
|| 05:51
|| ''' Stoichiometric coefficients ''' ಕಾಲಂ ನ ಅಡಿಯಲ್ಲಿ, '''Ethanol''' ಗೆ '''-1''' ನಮೂದಿಸಿ.
+
|| ''' Stoichiometric coefficients ''' ಕಾಲಂ ನ ಅಡಿಯಲ್ಲಿ: '''Ethanol''' ಗೆ '''-1''' (ಮೈನಸ್ ಒನ್),
  
 
|-
 
|-
 
||05:58
 
||05:58
|| '''Acetic Acid''' ಗೆ '''-1''' ಅನ್ನು
+
|| '''Acetic Acid''' ಗೆ '''-1''',
  
 
|-
 
|-
 
||06:01
 
||06:01
|| '''Water''' ಗೆ '''1''' ಅನ್ನು ಮತ್ತು '''Ethyl Acetate'''ಗೆ  '''1''' ಅನ್ನು ನಮೂದಿಸಿ '''Enter''' ಒತ್ತಿರಿ.  
+
|| '''Water''' ಗೆ '''1''' ಅನ್ನು ಮತ್ತು '''Ethyl Acetate'''ಗೆ  '''1''' ಹೀಗೆ ನಮೂದಿಸಿ. '''Enter''' ಒತ್ತಿರಿ.  
  
 
|-
 
|-
 
||06:10
 
||06:10
|| '''Stoichiometry ''' ಫೀಲ್ಡ್-ನಲ್ಲಿ, '''OK''' ತೋರಿಸುತ್ತಿರುವುದನ್ನು ನಾವು ನೋಡಬಹುದು.
+
|| '''Stoichiometry ''' ಫೀಲ್ಡ್ ನಲ್ಲಿ, ಅದು '''OK''' ಎಂದು ತೋರಿಸುತ್ತಿರುವುದನ್ನು ನಾವು ನೋಡಬಹುದು.
  
 
|-
 
|-
 
|| 06:15
 
|| 06:15
|| ಇಲ್ಲಿ '''Equation''' ಫೀಲ್ಡ್ '''reaction equation''' ಅನ್ನು ತೋರಿಸುತ್ತದೆ.
+
|| ಇಲ್ಲಿ, '''Equation''' ಫೀಲ್ಡ್, '''reaction equation''' ಅನ್ನು ತೋರಿಸುತ್ತದೆ.
  
 
|-
 
|-
Line 294: Line 291:
 
|-
 
|-
 
|| 06:22
 
|| 06:22
|| ನಾವು ರಿಯಾಕ್ಷನ್ ಎಂಬುದು ಪ್ರಾಥಮಿಕ ಎಂದು ಭಾವಿಸುತ್ತೇವೆ.
+
|| ನಾವು ರಿಯಾಕ್ಷನ್, ಎಲಿಮೆಂಟರಿ ಆಗಿದೆ ಎಂದು ಪರಿಗಣಿಸುತ್ತಿದ್ದೇವೆ.
  
 
|-
 
|-
 
||06:26
 
||06:26
|| '''DO''' ಕಾಲಂ ನ ಅಡಿಯಲ್ಲಿ : '''Ethanol''' ಗೆ '''1''' ನಮೂದಿಸಿ.
+
|| ಆದ್ದರಿಂದ, '''DO''' ಕಾಲಂ ನ ಅಡಿಯಲ್ಲಿ : '''Ethanol''' ಗೆ '''1''',
  
 
|-
 
|-
 
||06:32
 
||06:32
|| '''Acetic Acid'''ಗೆ '''1''' ನಮೂದಿಸಿ ಮತ್ತು '''Enter''' ಒತ್ತಿರಿ.
+
|| '''Acetic Acid''' ಗೆ '''1''' ಹೀಗೆ ನಮೂದಿಸಿ. ಮತ್ತು '''Enter''' ಅನ್ನು ಒತ್ತಿರಿ.
  
 
|-
 
|-
Line 310: Line 307:
 
|-
 
|-
 
||06:41
 
||06:41
|| ಈಗ ನಾವು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ನಿರ್ವಹಿಸುತ್ತಿರುವ ಕಾರಣ, ನಾವು ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
+
|| ನಾವು ಒಂದು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ಪರಿಗಣಿಸುತ್ತಿರುವುದರಿಂದ ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
  
 
|-
 
|-
 
|| 06:47
 
|| 06:47
|| ಇಲ್ಲಿ '''Kinetic Reactions Parameters''' ಇದೆ.
+
|| ನಂತರ, ಇಲ್ಲಿ '''Kinetic Reactions Parameters''' ಇದೆ.
  
 
|-
 
|-
 
|| 06:51
 
|| 06:51
|| ನಮ್ಮ ಮೌಲ್ಯವು '''molar concentration''' ಗೆ ಅನುಗುಣವಾಗಿದೆ.
+
|| ನಮ್ಮ rate, '''molar concentration''' ನಲ್ಲಿದೆ.
  
 
|-
 
|-
 
||06:55
 
||06:55
|| ಈಗ ನಾವು '''Basis''' ಅನ್ನು '''Molar Concentrations''' ಆಗಿ ಆಯ್ಕೆ ಮಾಡುತ್ತೇವೆ.
+
|| ಹೀಗಾಗಿ, ನಾವು '''Basis''' ಅನ್ನು '''Molar Concentrations''' ಎಂದು ಆಯ್ಕೆ ಮಾಡುತ್ತೇವೆ.
  
 
|-
 
|-
 
||07:00
 
||07:00
|| '''Fase''' ಅನ್ನು '''Liquid''' ಆಗಿ ಆಯ್ಕೆ ಮಾಡಿ,  ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ.
+
|| '''Fase''', ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ, ಅದನ್ನು '''Liquid''' ಆಗಿ ಆಯ್ಕೆ ಮಾಡಿ.
  
 
|-
 
|-
Line 338: Line 335:
 
|-
 
|-
 
|| 07:12
 
|| 07:12
|| ಈಗ ನಾವು  '''Direct and''' '''Reverse Reactions Velocity Constant''' ಗೆ ಹೋಗೋಣ.
+
|| ಈಗ ನಾವು  '''Direct and Reverse Reactions Velocity Constant''' ಗೆ ಹೋಗೋಣ.
  
 
|-
 
|-
 
||07:17
 
||07:17
|| '''Direct Reaction''' ನಲ್ಲಿ '''A ''' ಅನ್ನು '''0.005''' ಎಂದು ನಮೂದಿಸಿ.
+
|| '''Direct Reaction''' ನಲ್ಲಿ, '''A ''' ಅನ್ನು '''0.005''' ಎಂದು ನಮೂದಿಸಿ.
  
 
|-
 
|-
 
|| 07:23
 
|| 07:23
|| '''Chemical Reactions Manager''' ವಿಂಡೋ ಅನ್ನು ಮುಚ್ಚಲು '''OK''' ಮೇಲೆ ಕ್ಲಿಕ್ ಮಾಡಿ.
+
|| '''OK''' ಮೇಲೆ ಕ್ಲಿಕ್ ಮಾಡಿ ಮತ್ತು '''Chemical Reactions Manager''' ವಿಂಡೋ ಅನ್ನು ಮುಚ್ಚಿ.
  
 
|-
 
|-
 
|| 07:29
 
|| 07:29
|| ಈಗ ನಾವು ಒಂದು '''Continuous Stirred Tank Reactor''' ಅನ್ನು ಫ್ಲೋಶೀಟ್-ಗೆ ಸೇರಿಸೋಣ.
+
|| ಈಗ ನಾವು ಫ್ಲೋಶೀಟ್-ಗೆ, ಒಂದು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೇರಿಸೋಣ.
  
 
|-
 
|-
Line 362: Line 359:
 
|-
 
|-
 
||07:43
 
||07:43
|| ಅದನ್ನು ಎಳೆದು '''flowsheet''' ಎಳೆದು ತಂದು ಹಾಕಿ.
+
|| ಅದನ್ನು '''flowsheet''' ಗೆ ಎಳೆದು ತನ್ನಿ.
  
 
|-
 
|-
 
|| 07:46
 
|| 07:46
|| ಈಗ ನಾವು ನಮಗೆ ಬೇಕಾದ ಹಾಗೆ ಇಡೋಣ.
+
|| ನಾವು ಈಗ ಅದನ್ನು ಬೇಕಾದ ಹಾಗೆ ಹೊಂದಿಸೋಣ.
  
 
|-
 
|-
 
|| 07:50
 
|| 07:50
|| ನಂತರ, ಒಂದು '''Output Stream''' ಅನ್ನು ಸೇರಿಸೋಣ.
+
|| ಆನಂತರ, ಒಂದು '''Output Stream''' ಅನ್ನು ನಾವು ಸೇರಿಸೋಣ.
  
 
|-
 
|-
 
|| 07:54
 
|| 07:54
|| ಅದನ್ನು ಮಾಡಲು ಒಂದು '''Material Stream''' ಅನ್ನು ಎಳೆಯೋಣ.
+
|| ಅದನ್ನು ಮಾಡಲು, ಒಂದು '''Material Stream''' ಅನ್ನು ಎಳೆದು ತರೋಣ.
  
 
|-
 
|-
Line 382: Line 379:
 
|-
 
|-
 
|| 08:01
 
|| 08:01
|| ಈಗ ನಾವಿ ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ.
+
|| ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ.
  
 
|-
 
|-
 
|| 08:04
 
|| 08:04
|| ಈಗ ನಾವು ಈ '''stream''' ಅನ್ನು '''Product''' ಪ್ರಾಡಕ್ಟ್ ಅನ್ನು ಹೆಸರಿಸೋಣ.  
+
|| ನಾವು ಈ '''stream''' ನ ಹೆಸರನ್ನು '''Product''' ಎಂದು ಬದಲಾಯಿಸುವೆವು.  
  
 
|-
 
|-
 
|| 08:09
 
|| 08:09
|| ಮುಂದೆ, ಒಂದು '''Energy Stream''' ಅನ್ನು ಜೋಡಿಸೋಣ. ಈ '''stream''' ಅನ್ನು '''Energy''' ಎಂದು ಹೆಸರಿಸೋಣ.
+
|| ಆಮೇಲೆ, ಒಂದು '''Energy Stream''' ಅನ್ನು ಸೇರಿಸುವೆವು. ಮತ್ತು ಸ್ಟ್ರೀಮ್ ಅನ್ನು '''Energy''' ಎಂದು ಹೆಸರಿಸುವೆವು.
  
 
|-
 
|-
 
|| 08:16
 
|| 08:16
|| ಈಗ ನಾವು ''' Continuous Stirred Tank Reactor''' ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.
+
|| ಈಗ ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
 
+
ನಾವು ಅದರ ಮೇಲೆ ಕ್ಲಿಕ್ ಮಾಡೋಣ.
ಅದರ ಮೇಲೆ ಕ್ಲಿಕ್ ಮಾಡೋಣ.
+
  
 
|-
 
|-
 
|| 08:23
 
|| 08:23
|| ಎಡಗಡೆ, '''CSTR''' ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನಾವು ನೋಡುತ್ತೇವೆ.
+
|| ಎಡಭಾಗದಲ್ಲಿ, '''CSTR''' ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುತ್ತಿರುವ ಒಂದು ಟ್ಯಾಬ್ ಅನ್ನು ನಾವು ನೋಡಬಹುದು.
  
 
|-
 
|-
 
|| 08:29
 
|| 08:29
|| '''Connections''' ನ ಅಡಿಯಲ್ಲಿ, '''Inlet Stream''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ
+
|| '''Connections''' ನ ಅಡಿಯಲ್ಲಿ, '''Inlet Stream''' ಗಾಗಿ ಇರುವ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Feed''' ಅನ್ನು ಆಯ್ಕೆ ಮಾಡಿ.
 
+
ಮತ್ತು '''Feed''' ಆಯ್ಕೆ ಮಾಡಿ.
+
  
 
|-
 
|-
 
|| 08:36
 
|| 08:36
|| ಮುಂದೆ, '''Outlet Stream 1''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಆಯ್ಕೆ ಮಾಡಿ.
+
|| ನಂತರ, '''Outlet Stream 1''' ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಅನ್ನು ಆಯ್ಕೆ ಮಾಡಿ.
  
 
|-
 
|-
 
||08:43
 
||08:43
|| ನಂತರ, '''Energy Stream''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಆಯ್ಕೆ ಮಾಡಿ.
+
|| ನಂತರ, '''Energy Stream''' ಗಾಗಿ ಇರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಅನ್ನು ಆಯ್ಕೆ ಮಾಡಿ.
  
 
|-
 
|-
 
|| 08:50
 
|| 08:50
|| ಈಗ ಮುಂದಿನ ವಿಭಾಗ, '''Calculation Parameters''' ಗೆ ಹೋಗಿ.
+
|| ಈಗ '''Calculation Parameters''' ಎಂಬ ಮುಂದಿನ ವಿಭಾಗಕ್ಕೆ  ಹೋಗಿ.
  
 
|-
 
|-
 
|| 08:55
 
|| 08:55
|| ಇಲ್ಲಿ, ಮೊದಲ ಆಯ್ಕೆ '''Reaction Set''' ಆಗಿದೆ. ಡಿಫಾಲ್ಟ್ ಆಗಿ, ಅದು '''Default Set''' ಆಗಿರುತ್ತದೆ.
+
|| ಇಲ್ಲಿ, ಮೊದಲ ಆಯ್ಕೆಯು '''Reaction Set''' ಆಗಿದೆ. ಡೀಫಾಲ್ಟ್ ಆಗಿ, ಅದು '''Default Set''' ಆಗಿರುತ್ತದೆ.
  
 
|-
 
|-
 
||09:02
 
||09:02
|| ನಂತರ, '''Calculation Mode''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Isothermic''' ಆಯ್ಕೆ ಮಾಡಿ.
+
|| ನಂತರ, '''Calculation Mode''' ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Isothermic''' ಅನ್ನು ಆಯ್ಕೆ ಮಾಡಿ.
 
+
  
 
|-
 
|-
 
|| 09:09
 
|| 09:09
|| ನಂತರ, '''Reactor Volume''' ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''0.14''' ನಮೂದಿಸಿ.
+
|| ನಂತರ, '''Reactor Volume''' ಗಾಗಿ ಇರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''0.14''' ನಮೂದಿಸಿ. ಆಮೇಲೆ '''Enter''' ಅನ್ನು ಒತ್ತಿರಿ.
 
+
ಆಮೇಲೆ '''Enter''' ಒತ್ತಿರಿ.
+
  
 
|-
 
|-
 
|| 09:18
 
|| 09:18
|| ಈಗ ನಾವು '''simulation''' ಅನ್ನು ರನ್ ಮಾಡೋಣ.
+
|| ಈಗ ನಾವು 'ಸಿಮ್ಯುಲೇಶನ್' ಅನ್ನು ರನ್ ಮಾಡೋಣ.
  
 
|-
 
|-
 
|| 09:21
 
|| 09:21
|| ಈಗ, ಟೂಲ್-ಬಾರ್ ನಲ್ಲಿ, '''Solve Flowsheet''' ಬಟನ್ ಮೇಲೆ ಕ್ಲಿಕ್ ಮಾಡಿ.
+
|| ಟೂಲ್-ಬಾರ್ ನಲ್ಲಿರುವ, '''Solve Flowsheet''' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|| 09:26
 
|| 09:26
|| ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ '''Continuous Stirred Tank Reactor''' ಮೇಲೆ ಕ್ಲಿಕ್ ಮಾಡಿ.
+
|| ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|| 09:33
 
|| 09:33
|| '''CSTR''' ನ '''Property Editor Window'''ನಲ್ಲಿ '''Results''' ವಿಭಾಗವನ್ನು ಹುಡುಕಿ.
+
|| '''CSTR''' ನ '''Property Editor Window'''ನಲ್ಲಿ, '''Results''' ಎಂಬ ವಿಭಾಗವನ್ನು ಹುಡುಕಿ.
  
 
|-
 
|-
 
|| 09:39
 
|| 09:39
|| '''General''' ಟ್ಯಾಬ್-ನಲ್ಲಿ, '''Residence time''' ಕ್ಲಿಕ್ ಮಾಡಿ.
+
|| '''General''' ಟ್ಯಾಬ್ ನ ಅಡಿಯಲ್ಲಿ, '''Residence time''' ಅನ್ನು ಕ್ಲಿಕ್ ಮಾಡಿ.
 
+
 
ಅದು '''0.033 hour''' ಆಗಿದೆ.
 
ಅದು '''0.033 hour''' ಆಗಿದೆ.
  
 
|-
 
|-
 
||09:46
 
||09:46
|| ಈಗ ನಾವು '''Conversions''' ಟ್ಯಾಬ್-ಗೆ ಹೋಗೋಣ.
+
|| ಈಗ  '''Conversions''' ಎಂಬ ಟ್ಯಾಬ್-ಗೆ ಹೋಗಿ.
  
 
|-
 
|-
 
||09:49
 
||09:49
|| ಇಲ್ಲಿ '''Ethanol''' ಗೆ, ಕನ್ವರ್ಷನ್ '''99.5%''' ಆಗಿದೆ ಮತ್ತು '''Acetic Acid''' ಗೆ ಅದು '''95.5%''' ಆಗಿದೆ.
+
|| ಇಲ್ಲಿ, '''Ethanol''' ಗಾಗಿ ಕನ್ವರ್ಷನ್, '''99.5%''' ಆಗಿದೆ ಮತ್ತು '''Acetic Acid''' ಗೆ ಅದು '''95.5%''' ಆಗಿದೆ.
  
 
|-
 
|-
 
|| 10:00
 
|| 10:00
|| ಈಗ, '''Insert''' ಮೆನುಗೆ ಹೋಗಿ '''Master Property Table''' ಆಯ್ಕೆ ಮಾಡಿ.
+
|| ಈಗ '''Insert''' ಮೆನುಗೆ ಹೋಗಿ ಮತ್ತು '''Master Property Table''' ಅನ್ನು ಆಯ್ಕೆ ಮಾಡಿ.
  
 
|-
 
|-
 
|| 10:06
 
|| 10:06
|| '''Master Property Table''' ಮೇಲೆ ಡಬಲ್ ಕ್ಲಿಕ್ ಮಾಡಿ.
+
|| '''Master Property Table''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
|| 10:10
 
|| 10:10
|| '''Configure Master Property Table''' ವಿಂಡೋ ತೆರೆದುಕೊಳ್ಳುತ್ತದೆ.
+
|| '''Configure Master Property Table''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
  
 
|-
 
|-
Line 487: Line 477:
 
|-
 
|-
 
||10:22
 
||10:22
|| ಡಿಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ಅದನ್ನು ಬದಲಾಯಿಸುವುದು ಬೇಡ.
+
|| ಡೀಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ.
  
 
|-
 
|-
 
|| 10:29
 
|| 10:29
|| '''Properties to display''' ನಲ್ಲಿ, select '''Object''' ಅನ್ನು '''Product''' ಮತ್ತು '''Feed''' ಎಂದು ಆಯ್ಕೆ ಮಾಡಿ.
+
|| '''Properties to display''' ದ ಅಡಿಯಲ್ಲಿ, '''Object''' ಅನ್ನು '''Product''' ಮತ್ತು '''Feed''' ಎಂದು ಆಯ್ಕೆ ಮಾಡಿ.
  
 
|-
 
|-
 
|| 10:35
 
|| 10:35
|| '''Property ''' ಅಡಿಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ.
+
|| '''Property ''' ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
  
 
|-
 
|-
 
||10:40
 
||10:40
|| ಈಗ ಪ್ರಾಪರ್ಟಿಗಳನ್ನು  
+
|| ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ:
 
+
'''Temperature''',
'''Temperature'''
+
  
'''Pressure'''
+
'''Pressure''',
  
'''Mass Flow'''
+
'''Mass Flow''',
  
 
'''Molar Flow'''
 
'''Molar Flow'''
ಎಂದು ಆಯ್ಕೆ ಮಾಡಿ.
 
  
 
|-
 
|-
Line 552: Line 540:
 
|-
 
|-
 
|| 11:21
 
|| 11:21
|| ಚೆನ್ನಾಗಿ ಕಾಣಲು '''Master Property Table''' ಅನ್ನು ಸರಿಸಿ.
+
|| ಚೆನ್ನಾಗಿ ಕಾಣಲು, '''Master Property Table''' ಅನ್ನು ಸರಿಸಿ.
  
 
|-
 
|-
 
|| 11:25
 
|| 11:25
|| ಇಲ್ಲಿ ನಾವು '''Product'''  ಮತ್ತು '''Feed''' ಗೆ ಅನುಗುಣವಾದ ಫಲಿತಾಂಶವನ್ನು ನೋಡುತ್ತೇವೆ.
+
|| ಇಲ್ಲಿ, ನಾವು '''Product'''  ಮತ್ತು '''Feed''' ಗಳಿಗೆ ಸಂಬಂಧಿತ ಫಲಿತಾಂಶಗಳನ್ನು ನೋಡಬಹುದು.
  
 
|-
 
|-
 
|| 11:31
 
|| 11:31
|| ಇದರ ಸಾರಾಂಶವನ್ನು ಹೇಳುತ್ತೇನೆ.
+
|| ಸಾರಾಂಶವನ್ನು ನೋಡೋಣ.
  
 
|-
 
|-
 
||11:33
 
||11:33
|| ಈ ಟ್ಯುಟೋರಿಯಲ್-ನಲ್ಲಿ, ನಾವು '''Continuous Stirred Tank Reactor''' ಅನ್ನು ಸಿಮ್ಯುಲೇಟ್ ಮಾಡಲು ಕಲಿತಿದ್ದೇವೆ,
+
|| ಈ ಟ್ಯುಟೋರಿಯಲ್-ನಲ್ಲಿ, ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸಿಮ್ಯುಲೇಟ್ ಮಾಡಲು,  
  
 
|-
 
|-
 
||11:38
 
||11:38
|| ಒಂದು '''CSTR''' ನಲ್ಲಿ ಒಂದು ರಿಯಾಕ್ಷನ್-ನ '''Conversion''' ಮತ್ತು '''Residence time''' ಲೆಕ್ಕಹಾಕಲು ಕಲಿತಿದ್ದೇವೆ.
+
|| '''CSTR''' ನಲ್ಲಿ, ಒಂದು ರಿಯಾಕ್ಷನ್-ಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
  
 
|-
 
|-
 
|| 11:44
 
|| 11:44
|| ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು ವಿವಿಧ '''compounds''' ಮತ್ತು '''thermodynamics''' ನೊಂದಿಗೆ,
+
|| ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು: ವಿವಿಧ 'ಕಂಪೌಂಡ್' ಗಳು  ಮತ್ತು 'ಥರ್ಮೋಡೈನಮಿಕ್ಸ್' ನೊಂದಿಗೆ,
  
 
|-
 
|-
 
|| 11:50
 
|| 11:50
|| ವಿವಿಧ '''feed conditions'''.
+
|| ವಿವಿಧ 'ಫೀಡ್ ಕಂಡಿಶನ್ಸ್' ನೊಂದಿಗೆ,
  
 
|-
 
|-
 
|| 11:53
 
|| 11:53
|| ವಿವಿಧ '''CSTR dimensions''' ಮತ್ತು '''reaction kinetics''' ಗಳೊಂದಿಗೆ ಪುನರಾವರ್ತಿಸಿ.
+
|| ವಿವಿಧ 'CSTR ಡೈಮೆನ್ಶನ್ಸ್' ಮತ್ತು 'ರಿಯಾಕ್ಶನ್ ಕೈನೆಟಿಕ್ಸ್ ' ಗಳೊಂದಿಗೆ ಪುನರಾವರ್ತಿಸಿ.
  
 
|-
 
|-
 
|| 11:58
 
|| 11:58
|| ಈ ಲಿಂಕ್-ನಲ್ಲಿರುವ ವೀಡಿಯೋ ಅನ್ನು ನೋಡಿ.   
+
|| ಈ ಲಿಂಕ್-ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ನೋಡಿ.   
  
 
|-
 
|-
Line 596: Line 584:
 
|-
 
|-
 
|| 12:14
 
|| 12:14
|| ನಿಮ್ಮ ಪ್ರಶ್ನೆಗಳನ್ನು ಈ ಫೋರಂನಲ್ಲಿ ಕೇಳಿ.  
+
|| ನಿಮ್ಮ ಪ್ರಶ್ನೆಗಳನ್ನು ಈ ಫೋರಂ ನಲ್ಲಿ ಕೇಳಿ.  
  
 
|-
 
|-
 
||12:18
 
||12:18
|| '''FOSSEE''' ತಂಡವು ಲಭ್ಯವಿರುವ ಫ್ಲೋಶೀಟ್-ಗಳನ್ನು '''DWSIM''' ಗೆ ಕನ್ವರ್ಟ್ ಮಾಡಲು ಸಹಾಯ ಮಾಡುತ್ತದೆ.
+
|| '''FOSSEE''' ತಂಡವು, ಲಭ್ಯವಿರುವ ಫ್ಲೋಶೀಟ್-ಗಳನ್ನು '''DWSIM''' ಗೆ ಪರಿವರ್ತಿಸುವುದನ್ನು ಸಂಘಟಿಸುತ್ತದೆ.
  
 
|-
 
|-
Line 628: Line 616:
 
|-
 
|-
 
|| 13:09
 
|| 13:09
|| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು........
+
|| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
  
 
|}
 
|}

Latest revision as of 15:50, 16 July 2018

Time Narration
00:01 DWSIMನಲ್ಲಿ, Continuous Stirred Tank Reactor (CSTR) ಅನ್ನು (ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್) ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು Continuous Stirred Tank Reactor (CSTR) ಅನ್ನು ಸಿಮ್ಯುಲೇಟ್ ಮಾಡಲು,
00:14 CSTR ನಲ್ಲಿ, ಒಂದು 'ರಿಯಾಕ್ಶನ್' (reaction) ಗಾಗಿ, 'ಕನ್ವರ್ಶನ್' (conversion) ಮತ್ತು 'ರಿಸಿಡೆನ್ಸ್ ಟೈಮ್' (Residence Time) ಇವುಗಳನ್ನು ಕಂಡುಹಿಡಿಯಲು ಕಲಿಯುತ್ತೇವೆ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತೇನೆ.
00:28 ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARMFOSSEE OS ಗಳಂತಹ ಇತರ OS ಗಳಲ್ಲಿಯೂ ಇದೇರೀತಿ ಆಗಿರುತ್ತದೆ.
00:40 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನೀವು: ಒಂದು ಫ್ಲೋ-ಶೀಟ್ ಗೆ ಕಂಪೋನೆಂಟ್-ಗಳನ್ನು ಸೇರಿಸಲು,
00:46 'ಥರ್ಮೋಡೈನಮಿಕ್' ಪ್ಯಾಕೇಜ್-ಗಳನ್ನು ಆಯ್ಕೆಮಾಡಲು,
00:49 'ಮಟೀರಿಯಲ್' (material) ಮತ್ತು 'ಎನರ್ಜೀ' (energy) ಸ್ಟ್ರೀಮ್-ಗಳನ್ನು ಸೇರಿಸಲು ಮತ್ತು ಅವುಗಳ ಗುಣಗಳನ್ನು ಸೂಚಿಸಲು
00:54 ಮತ್ತು, 'ರಿಯಾಕ್ಶನ್ ಮ್ಯಾನೇಜರ್' ನಲ್ಲಿ 'ಕೈನೆಟಿಕ್ ರಿಯಾಕ್ಶನ್' ಅನ್ನು ಸೇರಿಸಲು ತಿಳಿದಿರಬೇಕು.
00:58 ಇದನ್ನು ಕಲಿಯುವ ಮೊದಲು, ನೀವು ತಿಳಿದಿರಬೇಕಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ.
01:03 ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ವೆಬ್ಸೈಟ್ ನಿಂದ ನೀವು ಪಡೆಯಬಹುದು.
01:09 ಒಂದು 'ಐಸೋ-ಥರ್ಮಲ್ CSTR' ನಿಂದ, 'ಎಕ್ಸಿಟ್ ಕಾಂಪೋಸಿಶನ್' (exit composition) ಅನ್ನು ನಿರ್ಧರಿಸುವ, ಒಂದು ' ಫ್ಲೋ-ಶೀಟ್' ಅನ್ನು ನಾವು ನಿರ್ಮಿಸುತ್ತೇವೆ.
01:16 ಇಲ್ಲಿ, ನಾವು Reaction, Property Package ಮತ್ತು Inlet Stream Conditions ಇವುಗಳನ್ನು ಕೊಡುತ್ತೇವೆ.
01:22 ನಂತರ, ನಾವು CSTR dimensions ಮತ್ತು reaction kinetics ಗಳನ್ನು ಕೊಡುತ್ತೇವೆ.
01:27 ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ DWSIM ಅನ್ನು ತೆರೆದಿದ್ದೇನೆ.
01:32 File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆ ಮಾಡಿ.
01:37 Simulation Configuration Wizard ಎಂಬ ಒಂದು ವಿಂಡೋ ಕಾಣಿಸುತ್ತದೆ. ಕೆಳಗೆ ಇರುವ Next ಮೇಲೆ ಕ್ಲಿಕ್ ಮಾಡಿ.
01:44 ಈಗ, Compounds Search ಟ್ಯಾಬ್-ನಲ್ಲಿ, Ethanol ಎಂದು ಟೈಪ್ ಮಾಡಿ.
01:50 ChemSep ಡೇಟಾಬೇಸ್-ನಿಂದ, Ethanol ಅನ್ನು ಆಯ್ಕೆಮಾಡಿ.
01:54 ಹಾಗೆಯೇ, Acetic Acid ಅನ್ನು ಸೇರಿಸಿ.
01:58 ನಂತರ, Water ಅನ್ನು ಸೇರಿಸಿ.
02:02 ನಂತರ, Ethyl Acetate ಅನ್ನು ಸೇರಿಸಿ.
02:06 Next ಮೇಲೆ ಕ್ಲಿಕ್ ಮಾಡಿ.
02:08 ಈಗ Property Packages ಬರುತ್ತದೆ.
02:12 Available Property Packages ನಲ್ಲಿ NRTL ಮೇಲೆ ಡಬಲ್ ಕ್ಲಿಕ್ ಮಾಡಿ.
02:18 ಆಮೇಲೆ, Next ಮೇಲೆ ಕ್ಲಿಕ್ ಮಾಡಿ.
02:21 Flash Algorithmಗೆ ನಾವು ಬಂದಿದ್ದೇವೆ.
02:24 Default Flash Algorithm ನಿಂದ Nested Loops (VLE) ಅನ್ನು ಆಯ್ಕೆ ಮಾಡಿ.
02:31 Next ಮೇಲೆ ಕ್ಲಿಕ್ ಮಾಡಿ.
02:33 ಮುಂದಿನ ಆಯ್ಕೆ, System of Units ಆಗಿದೆ.
02:37 System of Unitsನಲ್ಲಿ, ನಾವು C5 ಅನ್ನು ಆಯ್ಕೆ ಮಾಡಿ
02:43 ನಂತರ, Finish ಮೇಲೆ ಕ್ಲಿಕ್ ಮಾಡುತ್ತೇವೆ.
02:46 ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
02:50 CSTR ನಲ್ಲಿ ಪ್ರವೇಶಿಸುವ ಒಂದು 'ಫೀಡ್ ಸ್ಟ್ರೀಮ್' ಅನ್ನು ನಾವು ಸೇರಿಸೋಣ.
02:54 Object Palette ಗೆ ಹೋಗಿ.
02:56 Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತನ್ನಿ (ಡ್ರಾಗ್ & ಡ್ರಾಪ್ ಮಾಡಿ).
03:02 ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ.
03:07 ಈಗ ನಾವು Feed ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸೂಚಿಸೋಣ.
03:12 Input Data ಗೆ ಹೋಗಿ.
03:15 ಈಗಾಗಲೇ ಆಯ್ಕೆಯಾಗಿರದಿದ್ದರೆ, Flash Spec ಅನ್ನು Temperature and Pressure (TP) ಎಂದು ಆಯ್ಕೆಮಾಡಿ.
03:21 ಡೀಫಾಲ್ಟ್ ಆಗಿ, Temperature and Pressure, Flash Spec ಎಂದೇ ಆಯ್ಕೆಯಾಗಿದೆ.
03:27 Temperature ಅನ್ನು 70 deg C ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:33 Pressure ಅನ್ನು 1 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:38 Mass Flow ಅನ್ನು 3600 kg/hour ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:45 ಈಗ ನಾವು feed stream composition ಗಳನ್ನು ಸೂಚಿಸೋಣ.
03:50 Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ.
03:57 ಡಿಫಾಲ್ಟ್ ಆಗಿ, Mole Fractions, ಈಗಾಗಲೇ Basis ಎಂದು ಆಯ್ಕೆಯಾಗಿದೆ.
04:02 ಈಗ Ethanolಗಾಗಿ, Amount ಅನ್ನು 0.48 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ.
04:10 Acetic Acidಗಾಗಿ, 0.5 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ.
04:16 ಹಾಗೆಯೇ, Water ಗಾಗಿ, 0.02 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ.
04:23 Ethyl Acetateಗಾಗಿ, 0 ಎಂದು ನಮೂದಿಸಿ ಮತ್ತು Enter ಒತ್ತಿರಿ.
04:28 ಬಲಗಡೆ, Accept Changes ಮಾಡಲು, ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ.
04:33 ನಂತರ, ನಾವು Kinetic Reaction ಬಗ್ಗೆ ಹೇಳೋಣ.
04:37 Tools ನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ.
04:42 Chemical Reactions Manager ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:46 Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04:52 ನಂತರ Kinetic ಮೇಲೆ ಕ್ಲಿಕ್ ಮಾಡಿ.
04:55 Add New Kinetic Reaction ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:59 Identificationನ ಅಡಿಯಲ್ಲಿ, Name ಅನ್ನು Ethyl Acetate ಎಂದು ನಮೂದಿಸಿ.
05:05 ಈಗ Description ಅನ್ನು ಹೀಗೆ ನಮೂದಿಸಿ: “Irreversible reaction for synthesis of Ethyl Acetate from Ethanol and Acetic Acid”.
05:15 ಮುಂದಿನ ಭಾಗವು Components, Stoichiometry and Reaction Orders ಗಳ ಟೇಬಲ್ ಆಗಿದೆ.
05:21 ಮೊದಲ ಕಾಲಂ ಆದ Name, ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ.
05:26 ಎರಡನೆಯ ಕಾಲಂ, ಅದರ Molar Weight ಅನ್ನು ತೋರಿಸುತ್ತದೆ.
05:30 ಮುಂದಿನ ಕಾಲಂ, Include ಎಂದು ಆಗಿದೆ. Includeನ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಿ.
05:37 ನಾಲ್ಕನೆಯ ಕಾಲಂ BC ಆಗಿದೆ. BC ಅಡಿಯಲ್ಲಿ, Ethanol ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. ಏಕೆಂದರೆ, Ethanol base component ಆಗಿದೆ.
05:47 ಮುಂದಿನ ಕಾಲಂ, Stoichiometric coefficients ಆಗಿದೆ.
05:51 Stoichiometric coefficients ಕಾಲಂ ನ ಅಡಿಯಲ್ಲಿ: Ethanol ಗೆ -1 (ಮೈನಸ್ ಒನ್),
05:58 Acetic Acid ಗೆ -1,
06:01 Water ಗೆ 1 ಅನ್ನು ಮತ್ತು Ethyl Acetateಗೆ 1 ಹೀಗೆ ನಮೂದಿಸಿ. Enter ಒತ್ತಿರಿ.
06:10 Stoichiometry ಫೀಲ್ಡ್ ನಲ್ಲಿ, ಅದು OK ಎಂದು ತೋರಿಸುತ್ತಿರುವುದನ್ನು ನಾವು ನೋಡಬಹುದು.
06:15 ಇಲ್ಲಿ, Equation ಫೀಲ್ಡ್, reaction equation ಅನ್ನು ತೋರಿಸುತ್ತದೆ.
06:20 ಮುಂದಿನ ಕಾಲಂ DO ಆಗಿದೆ.
06:22 ನಾವು ರಿಯಾಕ್ಷನ್, ಎಲಿಮೆಂಟರಿ ಆಗಿದೆ ಎಂದು ಪರಿಗಣಿಸುತ್ತಿದ್ದೇವೆ.
06:26 ಆದ್ದರಿಂದ, DO ಕಾಲಂ ನ ಅಡಿಯಲ್ಲಿ : Ethanol ಗೆ 1,
06:32 Acetic Acid ಗೆ 1 ಹೀಗೆ ನಮೂದಿಸಿ. ಮತ್ತು Enter ಅನ್ನು ಒತ್ತಿರಿ.
06:38 ಮುಂದಿನ ಕಾಲಂ RO ಆಗಿದೆ.
06:41 ನಾವು ಒಂದು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ಪರಿಗಣಿಸುತ್ತಿರುವುದರಿಂದ ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
06:47 ನಂತರ, ಇಲ್ಲಿ Kinetic Reactions Parameters ಇದೆ.
06:51 ನಮ್ಮ rate, molar concentration ನಲ್ಲಿದೆ.
06:55 ಹೀಗಾಗಿ, ನಾವು Basis ಅನ್ನು Molar Concentrations ಎಂದು ಆಯ್ಕೆ ಮಾಡುತ್ತೇವೆ.
07:00 Fase, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ, ಅದನ್ನು Liquid ಆಗಿ ಆಯ್ಕೆ ಮಾಡಿ.
07:05 Tmin ಅನ್ನು 300 ಎಂದು ನಮೂದಿಸಿ.
07:09 Tmax ಅನ್ನು 2000 ಎಂದು ನಮೂದಿಸಿ.
07:12 ಈಗ ನಾವು Direct and Reverse Reactions Velocity Constant ಗೆ ಹೋಗೋಣ.
07:17 Direct Reaction ನಲ್ಲಿ, A ಅನ್ನು 0.005 ಎಂದು ನಮೂದಿಸಿ.
07:23 OK ಮೇಲೆ ಕ್ಲಿಕ್ ಮಾಡಿ ಮತ್ತು Chemical Reactions Manager ವಿಂಡೋ ಅನ್ನು ಮುಚ್ಚಿ.
07:29 ಈಗ ನಾವು ಫ್ಲೋಶೀಟ್-ಗೆ, ಒಂದು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೇರಿಸೋಣ.
07:35 Object Palette ಗೆ ಹೋಗಿ.
07:37 Unit Operations ನ ಅಡಿಯಲ್ಲಿ, Continuous Stirred Tank Reactor ಮೇಲೆ ಕ್ಲಿಕ್ ಮಾಡಿ.
07:43 ಅದನ್ನು flowsheet ಗೆ ಎಳೆದು ತನ್ನಿ.
07:46 ನಾವು ಈಗ ಅದನ್ನು ಬೇಕಾದ ಹಾಗೆ ಹೊಂದಿಸೋಣ.
07:50 ಆನಂತರ, ಒಂದು Output Stream ಅನ್ನು ನಾವು ಸೇರಿಸೋಣ.
07:54 ಅದನ್ನು ಮಾಡಲು, ಒಂದು Material Stream ಅನ್ನು ಎಳೆದು ತರೋಣ.
07:58 ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ.
08:01 ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ.
08:04 ನಾವು ಈ stream ನ ಹೆಸರನ್ನು Product ಎಂದು ಬದಲಾಯಿಸುವೆವು.
08:09 ಆಮೇಲೆ, ಒಂದು Energy Stream ಅನ್ನು ಸೇರಿಸುವೆವು. ಮತ್ತು ಈ ಸ್ಟ್ರೀಮ್ ಅನ್ನು Energy ಎಂದು ಹೆಸರಿಸುವೆವು.
08:16 ಈಗ ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.

ನಾವು ಅದರ ಮೇಲೆ ಕ್ಲಿಕ್ ಮಾಡೋಣ.

08:23 ಎಡಭಾಗದಲ್ಲಿ, CSTR ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುತ್ತಿರುವ ಒಂದು ಟ್ಯಾಬ್ ಅನ್ನು ನಾವು ನೋಡಬಹುದು.
08:29 Connections ನ ಅಡಿಯಲ್ಲಿ, Inlet Stream ಗಾಗಿ ಇರುವ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆ ಮಾಡಿ.
08:36 ನಂತರ, Outlet Stream 1 ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆ ಮಾಡಿ.
08:43 ನಂತರ, Energy Stream ಗಾಗಿ ಇರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆ ಮಾಡಿ.
08:50 ಈಗ Calculation Parameters ಎಂಬ ಮುಂದಿನ ವಿಭಾಗಕ್ಕೆ ಹೋಗಿ.
08:55 ಇಲ್ಲಿ, ಮೊದಲ ಆಯ್ಕೆಯು Reaction Set ಆಗಿದೆ. ಡೀಫಾಲ್ಟ್ ಆಗಿ, ಅದು Default Set ಆಗಿರುತ್ತದೆ.
09:02 ನಂತರ, Calculation Mode ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Isothermic ಅನ್ನು ಆಯ್ಕೆ ಮಾಡಿ.
09:09 ನಂತರ, Reactor Volume ಗಾಗಿ ಇರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 0.14 ನಮೂದಿಸಿ. ಆಮೇಲೆ Enter ಅನ್ನು ಒತ್ತಿರಿ.
09:18 ಈಗ ನಾವು 'ಸಿಮ್ಯುಲೇಶನ್' ಅನ್ನು ರನ್ ಮಾಡೋಣ.
09:21 ಟೂಲ್-ಬಾರ್ ನಲ್ಲಿರುವ, Solve Flowsheet ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
09:26 ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ನ ಮೇಲೆ ಕ್ಲಿಕ್ ಮಾಡಿ.
09:33 CSTRProperty Editor Windowನಲ್ಲಿ, Results ಎಂಬ ವಿಭಾಗವನ್ನು ಹುಡುಕಿ.
09:39 General ಟ್ಯಾಬ್ ನ ಅಡಿಯಲ್ಲಿ, Residence time ಅನ್ನು ಕ್ಲಿಕ್ ಮಾಡಿ.

ಅದು 0.033 hour ಆಗಿದೆ.

09:46 ಈಗ Conversions ಎಂಬ ಟ್ಯಾಬ್-ಗೆ ಹೋಗಿ.
09:49 ಇಲ್ಲಿ, Ethanol ಗಾಗಿ ಕನ್ವರ್ಷನ್, 99.5% ಆಗಿದೆ ಮತ್ತು Acetic Acid ಗೆ ಅದು 95.5% ಆಗಿದೆ.
10:00 ಈಗ Insert ಮೆನುಗೆ ಹೋಗಿ ಮತ್ತು Master Property Table ಅನ್ನು ಆಯ್ಕೆ ಮಾಡಿ.
10:06 Master Property Table ನ ಮೇಲೆ ಡಬಲ್ ಕ್ಲಿಕ್ ಮಾಡಿ.
10:10 Configure Master Property Table ಎಂಬ ವಿಂಡೋ ತೆರೆದುಕೊಳ್ಳುತ್ತದೆ.
10:14 Name ಅನ್ನು Results – Continuous Stirred Tank Reactor ಎಂದು ನಮೂದಿಸಿ.
10:19 Object Type ಅನ್ನು Material Stream ಎಂದು ನಮೂದಿಸಿ.
10:22 ಡೀಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ.
10:29 Properties to display ದ ಅಡಿಯಲ್ಲಿ, Object ಅನ್ನು Product ಮತ್ತು Feed ಎಂದು ಆಯ್ಕೆ ಮಾಡಿ.
10:35 Property ದ ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
10:40 ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ:

Temperature,

Pressure,

Mass Flow,

Molar Flow

10:48 Liquid Phase (Mixture) Volumetric Fraction
10:53 Molar Flow (Mixture) / Ethanol
10:56 Mass Flow (Mixture) / Ethanol
10:59 Molar Flow (Mixture) / Acetic Acid
11:01 Mass Flow (Mixture) / Acetic Acid
11:06 Molar Flow (Mixture) / Water
11:09 Mass Flow (Mixture) / Water
11:12 Molar Flow (Mixture) / Ethyl Acetate
11:16 Mass Flow (Mixture) / Ethyl Acetate
11:19 ಈ ವಿಂಡೋ ಅನ್ನು ಮುಚ್ಚಿರಿ.
11:21 ಚೆನ್ನಾಗಿ ಕಾಣಲು, Master Property Table ಅನ್ನು ಸರಿಸಿ.
11:25 ಇಲ್ಲಿ, ನಾವು Product ಮತ್ತು Feed ಗಳಿಗೆ ಸಂಬಂಧಿತ ಫಲಿತಾಂಶಗಳನ್ನು ನೋಡಬಹುದು.
11:31 ಸಾರಾಂಶವನ್ನು ನೋಡೋಣ.
11:33 ಈ ಟ್ಯುಟೋರಿಯಲ್-ನಲ್ಲಿ, ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸಿಮ್ಯುಲೇಟ್ ಮಾಡಲು,
11:38 CSTR ನಲ್ಲಿ, ಒಂದು ರಿಯಾಕ್ಷನ್-ಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
11:44 ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು: ವಿವಿಧ 'ಕಂಪೌಂಡ್' ಗಳು ಮತ್ತು 'ಥರ್ಮೋಡೈನಮಿಕ್ಸ್' ನೊಂದಿಗೆ,
11:50 ವಿವಿಧ 'ಫೀಡ್ ಕಂಡಿಶನ್ಸ್' ನೊಂದಿಗೆ,
11:53 ವಿವಿಧ 'CSTR ಡೈಮೆನ್ಶನ್ಸ್' ಮತ್ತು 'ರಿಯಾಕ್ಶನ್ ಕೈನೆಟಿಕ್ಸ್ ' ಗಳೊಂದಿಗೆ ಪುನರಾವರ್ತಿಸಿ.
11:58 ಈ ಲಿಂಕ್-ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ನೋಡಿ.
12:01 ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
12:05 ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
12:14 ನಿಮ್ಮ ಪ್ರಶ್ನೆಗಳನ್ನು ಈ ಫೋರಂ ನಲ್ಲಿ ಕೇಳಿ.
12:18 FOSSEE ತಂಡವು, ಲಭ್ಯವಿರುವ ಫ್ಲೋಶೀಟ್-ಗಳನ್ನು DWSIM ಗೆ ಪರಿವರ್ತಿಸುವುದನ್ನು ಸಂಘಟಿಸುತ್ತದೆ.
12:24 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
12:33 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
12:38 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
12:47 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
12:52 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:01 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
13:09 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14, Udayana