Difference between revisions of "DWSIM-3.4/C2/Introduction-to-Flowsheeting/Kannada"

From Script | Spoken-Tutorial
Jump to: navigation, search
(Created page with "{|Border=1 | <center>'''Time'''</center> | <center>'''Narration'''</center> |- | 00:01 | '''DWSIM'''ನಲ್ಲಿ '''Introduction to Flowsheeting''' ಎಂಬ '''spoken t...")
 
m (Nancyvarkey moved page DWSIM/C2/Introduction-to-Flowsheeting/Kannada to DWSIM-3.4/C2/Introduction-to-Flowsheeting/Kannada without leaving a redirect: Archived as old version)
 
(2 intermediate revisions by 2 users not shown)
Line 1: Line 1:
 +
 
{|Border=1
 
{|Border=1
 
|  <center>'''Time'''</center>
 
|  <center>'''Time'''</center>
Line 5: Line 6:
 
|-
 
|-
 
| 00:01
 
| 00:01
| '''DWSIM'''ನಲ್ಲಿ '''Introduction to Flowsheeting''' ಎಂಬ '''spoken tutorial'''ಗೆ ನಿಮಗೆ ಸ್ವಾಗತ .
+
| '''DWSIM'''ನಲ್ಲಿ '''Introduction to Flowsheeting''' ಎಂಬ '''spoken tutorial'''ಗೆ ನಿಮಗೆ ಸ್ವಾಗತ.
  
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್-ನಲ್ಲಿ ನಾವು, '''mixer''' ಅನ್ನು ಸಿಮುಲೇಟ್ ಮಾಡಲಿದ್ದೇವೆ.
+
| ಈ ಟ್ಯುಟೋರಿಯಲ್-ನಲ್ಲಿ ನಾವು, '''mixer''' (ಮಿಕ್ಸರ್) ಅನ್ನು ಸಿಮ್ಯುಲೇಟ್ ಮಾಡುವೆವು.
  
 
|-
 
|-
 
| 00:10
 
| 00:10
| '''flash separator'''ನಿಂದ ಅದನ್ನು ಮುಂದುವರೆಸುವುದು ಮತ್ತು
+
| 'ಫ್ಲ್ಯಾಶ್ ಸೆಪರೇಟರ್' (flash separator) ನಿಂದ ಅದನ್ನು ಮುಂದುವರೆಸುವೆವು ಮತ್ತು
  
 
|-
 
|-
 
| 00:12
 
| 00:12
| ಟೂ ಫೇಸ್ ಫೀಡ್ ಅನ್ನು ನೀಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
+
| ’ಟೂ ಫೇಸ್ ಫೀಡ’ ಅನ್ನು ಹೇಗೆ ಕೊಡುವುದು ಎಂಬುದನ್ನು ಕಲಿಯುವೆವು.
  
 
|-
 
|-
 
| 00:16
 
| 00:16
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''DWSIM''' 3.4ಅನ್ನು ಬಳಸುತ್ತೇನೆ.
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''DWSIM''' 3.4 ಅನ್ನು ಬಳಸುತ್ತೇನೆ.
  
 
|-
 
|-
Line 29: Line 30:
 
|-
 
|-
 
| 00:24
 
| 00:24
| ಅಗತ್ಯವಿರುವ ಟ್ಯುಟೋರಿಯಲ್-ಗಳು ನಮ್ಮ ಜಾಲತಾಣವಾದ: '''spoken hyphen tutorial dot org''' ನಲ್ಲಿ ಕಾಣಿಸುತ್ತವೆ.
+
| ಇದನ್ನು ಕಲಿಯಲು ಅಗತ್ಯವಿರುವ ಟ್ಯುಟೋರಿಯಲ್-ಗಳು ಈ ಕೆಳಗಿನ ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ:  
 +
'''spoken hyphen tutorial dot org'''  
  
 
|-
 
|-
Line 37: Line 39:
 
|-
 
|-
 
|00:33   
 
|00:33   
| ಎರಡು  '''material stream'''ಗಳೊಂದಿಗೆ '''flow-begin ''' ಎಂಬ ಫೈಲ್ ಅನ್ನು ಈಗಾಗಲೇ ತೆರೆದಿದ್ದೇನೆ.
+
| ಎರಡು  '''material stream''' (ಮಟೀರಿಯಲ್ ಸ್ಟ್ರೀಮ್) ಗಳೊಂದಿಗೆ '''flow-begin ''' ಎಂಬ ಫೈಲ್ ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
  
 
|-
 
|-
 
| 00:40
 
| 00:40
| '''Raoult’s law''' ಮತ್ತು  '''CGS system''' ಅನ್ನು ಆಯ್ಕೆ ಮಾಡಿದ್ದೇನೆ.
+
|ಹಾಗೂ '''Raoult’s law''' (ರೌಲ್ಟ್ಸ್ ಲಾ) ಮತ್ತು  '''CGS system''' ಗಳನ್ನು ಆಯ್ಕೆ ಮಾಡಿದ್ದೇನೆ.
  
 
|-
 
|-
 
|  00:43
 
|  00:43
| '''File''' ಮೆನುವಿನ '''Open''' ಆಯ್ಕೆಯನ್ನು ಬಳಸಿ ಇದನ್ನು ನಾನು ಪಡೆದೆ. ಇದನ್ನು ಕ್ಲೋಸ್ ಮಾಡುತ್ತೇನೆ.
+
| ಇದಕ್ಕಾಗಿ ನಾನು '''File''' ಮೆನುವಿನಲ್ಲಿ '''Open''' ಆಯ್ಕೆಯನ್ನು ಕ್ಲಿಕ್ ಮಾಡಿದ್ದೇನೆ. ಇದನ್ನು ಕ್ಲೋಸ್ ಮಾಡುತ್ತೇನೆ.
  
 
|-
 
|-
 
| 00:53
 
| 00:53
| ಈ ಫೈಲ್ ನಮ್ಮ '''spoken tutorial''' ಜಾಲತಾಣದಲ್ಲಿ ಸಿಗುತ್ತದೆ.  
+
| ಈ ಫೈಲ್ ನಮ್ಮ '''spoken tutorial''' ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.  
  
 
|-
 
|-
 
| 00:56
 
| 00:56
| ಈ ಫೈಲ್ ಅನ್ನು ಡೌನ್-ಲೋಡ್ ಮಾಡಿ ಬಳಸಬುದು ಅಥವಾ ಅಪೇಕ್ಷಿತ ಮಾಹಿತಿಯನ್ನು ಮ್ಯಾನ್ಯುಯಲ್ ಆಗಿ ಎಂಟರ್ ಮಾಡಬಹುದು.
+
| ಈ ಫೈಲ್ ಅನ್ನು ನೀವು ಡೌನ್-ಲೋಡ್ ಮಾಡಿ ಬಳಸಬಹುದು ಅಥವಾ ಬೇಕಾದ ಮಾಹಿತಿಯನ್ನು ಸ್ವತಃ ನಮೂದಿಸಬಹುದು.
  
 
|-
 
|-
 
| 01:02
 
| 01:02
| '''flowsheet canvas'''ನಲ್ಲಿ '''Inlet1''' ಮತ್ತು '''Inlet2''' ಎಂಬ ಎರಡು ಸ್ಟ್ರೀಮ್-ಗಳನ್ನು ನೋಡುತ್ತೀರಿ.
+
| '''flowsheet ''' ಕ್ಯಾನ್ವಾಸ್ ನಲ್ಲಿ '''Inlet1''' ಮತ್ತು '''Inlet2''' ಎಂಬ ಎರಡು ಸ್ಟ್ರೀಮ್-ಗಳನ್ನು ನೋಡಬಹುದು.
  
 
|-
 
|-
 
| 01:08
 
| 01:08
| ಈ ಫೈಲ್-ನ ಕಂಟೆಂಟ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ..
+
| ಈ ಫೈಲ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ.
  
 
|-
 
|-
 
| 01:13
 
| 01:13
| ಈ ಸ್ಟ್ರೀಮ್-ಗಳನ್ನು ನಾವು ಮಿಕ್ಸ್ ಮಾಡಿದಾಗ, ನಮಗೆ '''equimolar composition''' ಸಿಗುತ್ತದೆ.
+
| ಈ ಸ್ಟ್ರೀಮ್-ಗಳನ್ನು ನಾವು ಸೇರಿಸಿದಾಗ, ನಮಗೆ '''equimolar composition''' (ಇಕ್ವಿಮೋಲಾರ್ ಕಾಂಪೋಸಿಶನ್) ಸಿಗುತ್ತದೆ.
  
 
|-
 
|-
Line 77: Line 79:
 
|-
 
|-
 
| 01:25
 
| 01:25
| ನಾವು ಈಗ ಸ್ಟ್ರೀಮ್-ಗಳನ್ನು ಮಾರ್ಪಡಿಸಿ ಅವುಗಳಲ್ಲಿ ಆವಿ ಇರುವಂತೆ ಮಾಡುತ್ತೇವೆ.
+
| ಈಗ ಸ್ಟ್ರೀಮ್-ಗಳಲ್ಲಿ ವೇಪರ್ ಇರುವಂತೆ ಮಾಡಲು ಅವುಗಳನ್ನು ನಾವು ಮಾರ್ಪಡಿಸುವೆವು.
  
 
|-
 
|-
 
| 01:31
 
| 01:31
| '''Inlet 1''' ಅನ್ನು ಆಯ್ಕೆ ಮಾಡಿ.
+
| '''Inlet 1''' ಅನ್ನು ಆಯ್ಕೆಮಾಡಿ.
  
 
|-
 
|-
 
| 01:34
 
| 01:34
| '''Properties''' ಟ್ಯಾಬ್-ನ ಮೇಲೆ '''Specification''' ಅನ್ನು ಹುಡುಕಿ ಅದನ್ನು ಕ್ಲಿಕ್ ಮಾಡಿ.
+
| '''Properties''' ಟ್ಯಾಬ್-ನ ಮೇಲೆ ಇರುವ  '''Specification''' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 01:40
 
| 01:40
| ಡೌನ್ ಆರೋ ಅನ್ನು ಪ್ರೆಸ್ ಮಾಡಿ '''Pressure and Vapor Fraction.''' ಆಯ್ಕೆ ಮಾಡಿ.
+
| ಡೌನ್-ಆರೋ ಅನ್ನು ಒತ್ತಿ '''Pressure and Vapor Fraction''' ಅನ್ನು ಆಯ್ಕೆ ಮಾಡಿ.
  
 
|-
 
|-
 
| 01:46
 
| 01:46
| ಕೆಳಗೆ ಸ್ಕ್ರೋಲ್ ಮಾಡಿ ಮತ್ತು''' Molar Fraction Vapor Phase''' ಹುಡುಕಿ.
+
| ಕೆಳಗೆ ಸ್ಕ್ರೋಲ್ ಮಾಡಿ ಮತ್ತು''' Molar Fraction (Vapor Phase)''' ಇರುವಲ್ಲಿಗೆ ಹೋಗಿ.
  
 
|-
 
|-
 
| 01:53
 
| 01:53
| '''1''' ಅನ್ನು ಇಲ್ಲಿ ಎಂಟರ್ ಮಾಡಿ, ಅಂದರೆ, ಪೂರ್ಣ ಸ್ಟ್ರೀಮ್ ಆವಿ ಆಗುತ್ತದೆ.
+
| ಇಲ್ಲಿ 1 ಎಂದು ಟೈಪ್ ಮಾಡಿ, ಅರ್ಥಾತ್, ಪೂರ್ಣ ಸ್ಟ್ರೀಮ್ ವೇಪರ್ ಆಗಿದೆ.
  
 
|-
 
|-
 
| 02:00
 
| 02:00
| ಹೀಗೆಯೇ, '''Inlet2''' ಎಂಬುದು '''50%  Molar Fraction'''ಹೊಂದುವಂತೆ ಮಾಡಿ.
+
| ಹೀಗೆಯೇ, '''Inlet2''', '''50%  Molar Fraction''' ಹೊಂದಿರುವಂತೆ ಮಾಡಿ.
  
 
|-
 
|-
 
| 02:13
 
| 02:13
|  ಈಗ, '''flowsheet'''ನಲ್ಲಿ ಇನ್ನೊಂದು ಮಿಕ್ಸರ್-ಅನ್ನು ಸೇರಿಸೋಣ.
+
|  ಈಗ, ನಾವು '''flowsheet'''ನಲ್ಲಿ ಒಂದು ಮಿಕ್ಸರ್-ಅನ್ನು ಸೇರಿಸೋಣ.
  
 
|-
 
|-
 
| 02:17
 
| 02:17
| '''Object Palette'''ನಲ್ಲಿ '''Mixer''' ಅನ್ನು ಹುಡುಕಿ. ಅದು ಮೂರನೇ ಎಂಟ್ರಿ.
+
| '''Object Palette'''ನಲ್ಲಿ '''Mixer''' ಅನ್ನು ಹುಡುಕಿ. ಅದು ಮೂರನೇ ನಮೂದು ಆಗಿದೆ.
  
 
|-
 
|-
Line 121: Line 123:
 
|-
 
|-
 
|  02:29
 
|  02:29
| '''Appearance''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ '''Mixer.''' ಎಂಟರ್ ಮಾಡಿ.
+
| '''Appearance''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು '''Mixer''' ಎಂದು ಟೈಪ್ ಮಾಡಿ.
  
 
|-
 
|-
 
| 02:36
 
| 02:36
| ಈಗ, ಮಿಕ್ಸರ್-ಗಾಗಿ ಒಂದು '''output stream''' ಅನ್ನು ಒಳಸೇರಿಸೋಣ (ಇನ್ಸರ್ಟ್ ಮಾಡೋಣ).
+
| ಈಗ, ನಾವು ಮಿಕ್ಸರ್-ಗಾಗಿ ಒಂದು '''output stream''' ಅನ್ನು ಸೇರಿಸೋಣ.
  
 
|-
 
|-
Line 133: Line 135:
 
|-
 
|-
 
| 02:45
 
| 02:45
| ಆಟೋಮೇಟಿಕ್ ಪಾಪಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಏನನ್ನೂ ಎಂಟರ್ ಮಾಡುವುದಿಲ್ಲ. ಏಕೆಂದರೆ, ಎಲ್ಲ ಔಟ್-ಪುಟ್ ಸ್ಟ್ರೀಮ್-ಗಳು ಅನಿರ್ದಿಷ್ಟ (ಅನ್ಸ್ಪೆಸಿಫೈಡ್) ಆಗಿರಬೇಕು.
+
| ಆಟೋಮೇಟಿಕ್ ಪಾಪ್-ಅಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಇದರಲ್ಲಿಏನನ್ನೂ ಸೇರಿಸುವುದಿಲ್ಲ. ಏಕೆಂದರೆ, ಔಟ್-ಪುಟ್ ಸ್ಟ್ರೀಮ್-ಗಳಿಗೆ ನಾವು ಯಾವುದೇ ವಿವರಗಳನ್ನು ಕೊಡಬಾರದು.  
  
 
|-
 
|-
 
| 02:54  
 
| 02:54  
| ನಾವು ಈ ಸ್ಟ್ರೀಮ್-ನ ಹೆಸರನ್ನು '''mixer-out.''' ಎಂದು ಬದಲಾಯಿಸೋಣ.
+
| ನಾವು ಈ ಸ್ಟ್ರೀಮ್-ನ ಹೆಸರನ್ನು '''mixer-out''' ಎಂದು ಬದಲಾಯಿಸುವೆವು.
  
 
|-
 
|-
 
| 03:03
 
| 03:03
| '''mixer.'''ಗೆ ಸ್ಟ್ರೀಮ್-ಗಳನ್ನು ಕನೆಕ್ಟ್ ಮಾಡುತ್ತೇನೆ
+
| ನಾನು '''mixer''' ಗೆ ಸ್ಟ್ರೀಮ್-ಗಳನ್ನು ಜೋಡಿಸುತ್ತೇನೆ.
  
 
|-
 
|-
 
| 03:05
 
| 03:05
| ನಾನು ಒಮ್ಮೆ '''mixer''' ಕ್ಲಿಕ್ ಮಾಡುತ್ತೇನೆ.
+
| ನಾನು '''mixer''' ಅನ್ನು ಒಮ್ಮೆ ಕ್ಲಿಕ್ ಮಾಡುತ್ತೇನೆ.
  
 
|-
 
|-
 
| 03:08  
 
| 03:08  
| '''Selected Object''' ವಿಂಡೋ-ನಲ್ಲಿ '''Properties''' ಕಾಣಿಸುತ್ತದೆ .
+
| '''Selected Object''' ವಿಂಡೋ-ನಲ್ಲಿ '''Properties''' ಕಾಣಿಸಿಕೊಳ್ಳುತ್ತದೆ.
  
 
|-
 
|-
 
| 03:12
 
| 03:12
| ಮಿಕ್ಸರ್ 6 '''inlet stream'''ಗಳನ್ನು ಹೊಂದಿದೆ ಎಂಬುದನ್ನು ನೀವು ನೋಡಬಹುದು.
+
| ಮಿಕ್ಸರ್, ಸುಮಾರು 6 '''inlet stream'''ಗಳನ್ನು ಹೊಂದಿರುವುದನ್ನು ನೀವು ನೋಡಬಹುದು.
  
 
|-
 
|-
 
| 03:19  
 
| 03:19  
| ನಾವು '''Inlet Stream 1''' ಮೇಲೆ ಕ್ಲಿಕ್ ಮಾಡೋಣ.
+
| ನಾವು '''Inlet Stream 1''' ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
|  03:23
 
|  03:23
ಮೆನು ಅನ್ನು ತೋರಿಸುವ ಒಂದು ಡೌನ್ ಆರೋ ಕಾಣಿಸುತ್ತದೆ.
+
ಮೆನ್ಯು ಅನ್ನು ಸೂಚಿಸುವ ಒಂದು ಡೌನ್-ಆರೋ ಕಾಣಿಸುತ್ತದೆ.
  
 
|-
 
|-
 
| 03:27
 
| 03:27
| ಈ ಆರೋ ಅನ್ನು ಕ್ಲಿಕ್ ಮಾಡಿ '''Inlet1.''' ಆಯ್ಕೆ ಮಾಡಿ.
+
| ಈ ಆರೋ ಅನ್ನು ಕ್ಲಿಕ್ ಮಾಡಿ, '''Inlet1''' ಅನ್ನು ಆಯ್ಕೆಮಾಡಿ.
 
   
 
   
 
|-
 
|-
 
| 03:32
 
| 03:32
| ಹೀಗೆಯೇ, '''Inlet2''' ಅನ್ನು '''Inlet Stream 2.'''ಗೆ ಸೇರಿಸಿ.
+
| ಹೀಗೆಯೇ, '''Inlet2''' ಅನ್ನು '''Inlet Stream 2'''ಗೆ ಸೇರಿಸಿ.
  
 
|-
 
|-
 
| 03:37  
 
| 03:37  
| ಇಲ್ಲಿ '''Connected to Outlet''' ಎಂದು ಕಾಣಿಸುವ ಓಟ್-ಲೆಟ್ ಪೋರ್ಟ್-ಅನ್ನು ಹುಡುಕಿ.
+
| ಇಲ್ಲಿ, '''Connected to Outlet''' ಎಂದು ಸೂಚಿಸುವ ಔಟ್ಲೆಟ್ ಪೋರ್ಟ್-ಅನ್ನು ಹುಡುಕಿ.
  
 
|-
 
|-
 
| 03:43
 
| 03:43
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು ''' mixer-out.''' ಅನ್ನು ಆಯ್ಕೆ ಮಾಡಿ.
+
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು ''' mixer-out''' ಅನ್ನು ಆಯ್ಕೆ ಮಾಡಿ.
  
 
|-
 
|-
 
| 03:49
 
| 03:49
| ಚೆನ್ನಾಗಿ ಕಾಣಲು '''stream''' ಗಳನ್ನು ನಾವು ಸರಿಸಬಹುದು.
+
| ಒಂದೇ ಸಾಲಿನಲ್ಲಿ '''stream''' ಗಳನ್ನು ಇರಿಸಲು ಅವುಗಳನ್ನು ನಾವು ಸರಿಸಬಹುದು.
  
 
|-
 
|-
 
| 03:54  
 
| 03:54  
| '''mixer''' ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದು ಇನ್ನೂ ಲೆಕ್ಕ ಹಾಕಲ್ಪಟ್ಟಿಲ್ಲ.
+
| '''mixer''' ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದರ ವ್ಯಾಲ್ಯೂಗಳನ್ನು ಇನ್ನೂ ಕಂಡುಹಿಡಿದಿಲ್ಲ.
  
 
|-
 
|-
 
| 03:58
 
| 03:58
| '''configure simulation''' ಬಟನ್-ನ ಬಲಭಾಗದಲ್ಲಿ '''Calculator.''' ಇದೆ.
+
| '''configure simulation''' ಬಟನ್-ನ ಬಲಭಾಗದಲ್ಲಿ '''Calculator''' ಇದೆ.
  
 
|-
 
|-
 
| 04:02
 
| 04:02
| ಅದು ಹಲವಾರು ಆಪ್ಷನ್-ಗಳನ್ನು ಹೊಂದಿದೆ..
+
| ಅದು ಹಲವಾರು ಆಯ್ಕೆಗಳನ್ನು ಹೊಂದಿದೆ.
  
 
|-
 
|-
 
| 04:03
 
| 04:03
|  ಮೊದಲನೆಯದು '''play''' ಬಟನ್, ಇದು ಸಾಲ್ವರ್-ಅನ್ನು '''activate''' ಮಾಡಲು. ಕ್ಲಿಕ್ ಮಾಡಿ.
+
|  ಮೊದಲನೆಯದು ಸಾಲ್ವರ್-ಅನ್ನು '''activate''' ಮಾಡಲು ಇರುವ '''play''' ಬಟನ್ ಆಗಿದೆ. ಇದನ್ನು ಕ್ಲಿಕ್ ಮಾಡಿ.
  
 
|-
 
|-
 
| 04:09  
 
| 04:09  
| ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು '''Recalculate ''' ಕಾರ್ಯಕ್ಕಾಗಿ. ಈ ಬಟನ್ ಅನ್ನು ಕ್ಲಿಕ್ ಮಾಡಿ.
+
| ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು '''Recalculate ''' ಮಾಡಲು ಇರುತ್ತವೆ. ಈ ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
|  04:17
 
|  04:17
| '''mixer''' ಈಗ ನೀಲಿ ಬಣ್ಣ ಪಡೆದಿದೆ, ಅಂದರೆ ಲೆಕ್ಕ ಮುಗಿದಿದೆ.
+
| '''mixer''' ಈಗ ನೀಲಿ ಬಣ್ಣದಲ್ಲಿದೆ, ಅಂದರೆ ಅದರ ವ್ಯಾಲ್ಯೂಗಳನ್ನು ಕಂಡುಹಿಡಿಯಲಾಗಿದೆ.
  
 
|-
 
|-
 
|  04:22
 
|  04:22
|  ಈಗ, '''mixer-out''' ಸ್ಟ್ರೀಮ್ ಮೇಲೆ ಕ್ಲಿಕ್ ಮಾಡಿ.
+
|  ಈಗ, '''mixer-out''' ಸ್ಟ್ರೀಮ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|  04:27
 
|  04:27
| ಲೆಕ್ಕ ಹಾಕಲ್ಪಟ್ಟ ವ್ಯಾಲ್ಯುಗಳನ್ನು '''Properties''' ಟ್ಯಾಬ್-ನಲ್ಲಿ ನಾವು ನೋಡಬಹುದು.
+
| ಕಂಡುಹಿಡಿಯಲಾದ ವ್ಯಾಲ್ಯುಗಳನ್ನು '''Properties''' ಟ್ಯಾಬ್-ನಲ್ಲಿ ನಾವು ನೋಡಬಹುದು.
  
 
|-
 
|-
 
|  04:31
 
|  04:31
| ಇದರ ಸಂರಚನೆ (ಕಂಪೋಸಿಷನ್) ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು.  
+
| ಇದರ ಕಂಪೋಸಿಷನ್, ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು.  
  
 
|-
 
|-
 
| 04:37
 
| 04:37
| '''Mixture'''ಮೇಲೆ ಡಬಲ್ ಕ್ಲಿಕ್ ಮಾಡಿ.
+
| '''Mixture''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
| 04:40
 
| 04:40
| ಅದು '''equimolar composition''' ಅನ್ನು ಹೊಂದಿದೆ.
+
| ಅದು ' ಇಕ್ವಿಮೋಲಾರ್ ಕಾಂಪೋಸಿಶನ್' (equimolar composition) ಅನ್ನು ಹೊಂದಿದೆ.
  
 
|-
 
|-
Line 233: Line 235:
 
|-
 
|-
 
| 04:47
 
| 04:47
| '''Object Palette.'''ಕೆಳಗೆ ಸ್ಕ್ರೋಲ್ ಮಾಡೋಣ.
+
| '''Object Palette''' ನಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ.
  
 
|-
 
|-
 
|  04:51
 
|  04:51
| '''Separator Vessel.''' ಅನ್ನು ಪತ್ತೆ ಮಾಡೋಣ
+
| ಇಲ್ಲಿ '''Separator Vessel''' ಇದೆ.
  
 
|-
 
|-
Line 249: Line 251:
 
|-
 
|-
 
| 05:06
 
| 05:06
| ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ನಾವು ಕನೆಕ್ಟ್ ಮಾಡಬೇಕಿದೆ (ಸೇರಿಸಬೇಕಿದೆ).
+
| ನಾವು ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ಕನೆಕ್ಟ್ ಮಾಡಬೇಕಾಗಿದೆ.
  
 
|-
 
|-
 
| 05:10
 
| 05:10
| '''material stream'''.ಅನ್ನು ಎಳೆಯೋಣ (ಡ್ರಾಗ್ ಮಾಡೋಣ)
+
| '''material stream''' ಅನ್ನು ಎಳೆಯೋಣ (ಡ್ರಾಗ್ ಮಾಡೋಣ).
  
 
|-
 
|-
 
| 05:13
 
| 05:13
|  ಅದನ್ನು ಹಾಗೆಯೇ ಅನಿರ್ದಿಷ್ಟವಾಗಿ ಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಲೆಕ್ಕಹಾಕಬೇಕಿದೆ..
+
|  ಅದನ್ನು ಹಾಗೆಯೇ ಇಟ್ಟುಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಕಂಡುಹಿಡಿಯಬೇಕಿದೆ.
  
 
|-
 
|-
 
| 05:20
 
| 05:20
| ಅದನ್ನು '''Vapour''' ಎಂದು ಹೆಸರಿಸೋಣ.
+
| ಅದನ್ನು '''Vapour''' ಎಂದು ಹೆಸರಿಸೋಣ.
  
 
|-
 
|-
 
| 05:27
 
| 05:27
| ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು '''Liquid.''' ಎನ್ನೋಣ.
+
| ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು '''Liquid''' ಎನ್ನೋಣ.
  
 
|-
 
|-
 
| 05:32
 
| 05:32
| ಈಗ ನಾವು ಸ್ಟ್ರೀಮ್-ಗಳನ್ನು '''Separator.'''ಗೆ ಸೇರಿಸೋಣ.
+
| ಈಗ ನಾವು ಸ್ಟ್ರೀಮ್-ಗಳನ್ನು '''Separator'''ಗೆ ಸೇರಿಸೋಣ.
  
 
|-
 
|-
 
| 05:36
 
| 05:36
|ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು '''mixer-out. ''' ಕನೆಕ್ಟ್ ಮಾಡೋಣ.
+
|ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು '''mixer-out''' ಅನ್ನು ಕನೆಕ್ಟ್ ಮಾಡೋಣ.
  
 
|-
 
|-
 
| 05:44  
 
| 05:44  
| ಒಟ್ಟು ನಾವು ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ಸೇರಿಸಬಹುದು (ಕನೆಕ್ಟ್ ಮಾಡಬಹುದು).
+
| ಒಟ್ಟಾರೆ ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ನಾವು ಸೇರಿಸಬಹುದು.
  
 
|-
 
|-
 
| 05:47
 
| 05:47
| '''separator ''' ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ, ಮಿಕ್ಸರ್-ನ ಅವಶ್ಯಕತೆ ಇಲ್ಲ.
+
| '''separator ''', ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ ಮಿಕ್ಸರ್-ನ ಅವಶ್ಯಕತೆ ಇಲ್ಲ.
  
 
|-
 
|-
Line 293: Line 295:
 
|-
 
|-
 
| 06:02
 
| 06:02
| ಈ ಉಪಾಯಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ತೆಗೆದುಕೊಳ್ಳೋಣ.
+
| ಇವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
  
 
|-
 
|-
 
| 06:07
 
| 06:07
| '''Vapour ''' ಸ್ಟ್ರೀಮ್ ಅನ್ನು '''Vapour outlet''' ಪೋರ್ಟ್-ಗೆ ಸೇರಿಸೋಣ.
+
|ನಾವು '''Vapour ''' ಸ್ಟ್ರೀಮ್ ಅನ್ನು '''Vapour outlet''' ಪೋರ್ಟ್-ಗೆ ಸೇರಿಸೋಣ.
  
 
|-
 
|-
Line 313: Line 315:
 
|-
 
|-
 
| 06:31
 
| 06:31
| '''Recalculate''' ಬಟನ್ ಒತ್ತಲು ಕೂಡ ನೀವು ಸ್ವತಂತ್ರರು.
+
| ಇದಕ್ಕಾಗಿ '''Recalculate''' ಬಟನ್ ಅನ್ನು ಕೂಡ ನೀವು ಬಳಸಬಹುದು.
  
 
|-
 
|-
 
| 06:35
 
| 06:35
| ವಾಸ್ತವವಾಗಿ, ನಿಮಗೆ ಯಾವಾಗ ಸಂದೇಹವಿದ್ದರೂ ಇದನ್ನು ಮಾಡಬಹುದು.
+
| ವಾಸ್ತವವಾಗಿ, ನಿಮಗೆ ಸಂದೇಹವಿದ್ದಾಗಲೆಲ್ಲ ಇದನ್ನು ಮಾಡಬಹುದು.
  
 
|-
 
|-
 
| 06:39
 
| 06:39
| ಸೆಪರೇಟರ್-ನಲ್ಲಿ vapor ಮತ್ತು liquid ಸರಿಯಾಗಿ ಬೇರೆಯಾಗಿದೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ.
+
| ಸೆಪರೇಟರ್-ನಲ್ಲಿ, vapor ಮತ್ತು liquid ಸರಿಯಾಗಿ ಬೇರ್ಪಟ್ಟಿವೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ.
  
 
|-
 
|-
 
| 06:45
 
| 06:45
| '''Vapour.''' ಸ್ಟ್ರೀಮ್-ನ ವೇಪರ್ ಫೇಸ್ ಮೋಲ್ ಫ್ರಾಕ್ಷನ್ಸ್-ಗಳನ್ನು ನೋಡೋಣ.
+
| ನಾವು '''Vapour''' ಸ್ಟ್ರೀಮ್-ನ ವೇಪರ್ ಫೇಜ್ ಮೋಲ್ ಫ್ರಾಕ್ಷನ್ಸ್-ಗಳನ್ನು (vapor phase mole fractions) ನೋಡೋಣ.
  
 
|-
 
|-
 
| 06:52
 
| 06:52
| '''Benzene'''ನ ಮೋಲ್ ಫ್ರಾಕ್ಷನ್ '''0.54'''.ಆಗಿದೆ
+
| '''Benzene'''ನ ಮೋಲ್ ಫ್ರಾಕ್ಷನ್ '''0.54''' ಆಗಿದೆ.
  
 
|-
 
|-
 
| 06:56
 
| 06:56
| '''mixer-out''' ನ ಜೊತೆಗೆ ಇದು ಹೊಂದಿಕೊಳ್ಳುತ್ತದೆಯೋ ಪರಿಶೀಲಿಸೋಣ.
+
| '''mixer-out''' ನ ವ್ಯಾಲ್ಯೂಗಳ ಜೊತೆಗೆ ಇದು ಹೊಂದುತ್ತದೆಯೋ ಎಂದು ಪರಿಶೀಲಿಸೋಣ.
  
 
|-
 
|-
Line 341: Line 343:
 
|-
 
|-
 
| 07:13
 
| 07:13
| '''Separator''' ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಅಪ್ರತ್ಯಕ್ಷ ಸಾಕ್ಷಿ..
+
| '''Separator''' ನಮಗೆ ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಪ್ರಮಾಣವಾಗಿದೆ.
  
 
|-
 
|-
 
| 07:18
 
| 07:18
| '''Mixer '''ನ ಕಾರ್ಯನಿರ್ವಹಣೆಯ ಬಗೆಗೂ ನಾವು ಚೆಕ್ ಮಾಡಬಹುದು.
+
| '''Mixer '''ನ ಕಾರ್ಯನಿರ್ವಹಣೆಯ ಬಗೆಗೂ ನಾವು ಪರಿಶೀಲಿಸಬಹುದು.
  
 
|-
 
|-
 
| 07:22
 
| 07:22
| ನಿರೀಕ್ಷಿಸಿದಂತೆ  '''Mixture''' ಕಂಪೋಸಿಷನ್ ಇಕ್ವಿಮಲಾರ್ ಆಗಿದೆ ಎಂಬುದನ್ನು ಕಾಣುವಿರಿ.
+
| ನಿರೀಕ್ಷಿಸಿದಂತೆ, '''Mixture''' ಕಂಪೋಸಿಷನ್, ಇಕ್ವಿಮೋಲಾರ್ ಆಗಿದೆ ಎಂಬುದನ್ನು ನೋಡುವಿರಿ.
  
 
|-
 
|-
 
| 07:29
 
| 07:29
| ಇನ್ನೂ ಕೆಲವು ಚೆಕ್-ಗಳನ್ನು  '''Assignment''' ವಿಭಾಗಕ್ಕೆ ಮುಂದೂಡೋಣ.
+
| ಇನ್ನುಳಿದವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
  
 
|-
 
|-
 
| 07:34
 
| 07:34
| ನಾವು ಈ ಫೈಲ್ ಅನ್ನು '''Save as''' ಆಪ್ಷನ್ ಮೂಲಕ ಸೇವ್ ಮಾಡೋಣ.
+
| ನಾವು ಈ ಫೈಲ್ ಅನ್ನು '''Save as''' ಆಯ್ಕೆಯನ್ನು ಬಳಸಿ ಸೇವ್ ಮಾಡೋಣ.
  
 
|-
 
|-
 
| 07:39
 
| 07:39
| '''flow-end.'''ಎಂದು ಸೇವ್ ಮಾಡುತ್ತೇನೆ
+
|ನಾನು '''flow-end'''ಎಂದು ಸೇವ್ ಮಾಡುತ್ತೇನೆ.
  
 
|-
 
|-
 
|07:46
 
|07:46
| ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡುತ್ತಿರಿ.
+
| ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡಿ ಎಂದು ನಾನು ಸಲಹೆ ಕೊಡುತ್ತೇನೆ.
  
 
|-
 
|-
 
| 07:49
 
| 07:49
| ಇದರ ಸಾರಾಂಶ ವಿವರಿಸುತ್ತೇನೆ.
+
| ಸಂಕ್ಷಿಪ್ತವಾಗಿ,
  
 
|-
 
|-
 
| 07:52
 
| 07:52
|* ಸರಳವಾದ ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು.
+
| ನಾವು ಸರಳವಾದ ಒಂದು ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು.
  
 
|-
 
|-
 
| 07:54
 
| 07:54
|* ಮಿಕ್ಸೆಡ್ ಫೀಡ್ ಕ್ರಿಯೇಟ್ ಮಾಡುವುದನ್ನು ವಿವರಿಸಿದೆವು.
+
| ಮಿಕ್ಸ್ಡ್ ಫೀಡ್ ಅನ್ನು (mixed feed) ರಚಿಸುವುದರ ಬಗ್ಗೆ ವಿವರಿಸಿದೆವು.
  
 
|-
 
|-
 
| 07:58  
 
| 07:58  
|* '''mixer''' ಮತ್ತು '''separator.'''ಗಳ ಪರಿಚಯ
+
| '''mixer''' ಮತ್ತು '''separator''' ಗಳನ್ನು ಪರಿಚಯಸಿದೆವು.
  
 
|-
 
|-
 
| 08:00
 
| 08:00
|* ಅವುಗಳ ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು.
+
| ಅವುಗಳನ್ನು ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು.
  
 
|-
 
|-
 
| 08:02  
 
| 08:02  
|* ಸಿಮುಲೇಟ್ ಮಾಡುವುದು ಹೇಗೆಂದು ವ್ಯಾಖ್ಯಾನ ಮಾಡಿದೆವು.
+
| ಮತ್ತು, ಸಿಮುಲೇಟ್ ಮಾಡುವುದು ಹೇಗೆ ಎಂಬುದನ್ನು ಸಹ ಕಲಿತೆವು.
  
 
|-
 
|-
 
| 08:04
 
| 08:04
| ನಾನು ಕೆಲವು ಅಸೈನ್-ಮೆಂಟ್ ಕೊಡುತ್ತೇನೆ.
+
| ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ.
  
 
|-
 
|-
 
| 08:07
 
| 08:07
| ಈ ಸ್ಲೈಡ್-ನಲ್ಲಿರುವ ಅಸೈನ್-ಮೆಂಟ್ '''mass balances'''ಗೆ ಸಂಬಂಧಿಸಿದುದು.
+
| ಈ ಸ್ಲೈಡ್-ನಲ್ಲಿರುವ ಅಸೈನ್ಮೆಂಟ್ '''mass balances'''ಗೆ ಸಂಬಂಧಿಸಿದೆ.
  
 
|-
 
|-
 
| 08:10
 
| 08:10
| ಸ್ಟ್ರೀಮ್ಸ್ ಮತ್ತು ಎಕ್ವಿಪ್ಮೆಂಟ್ ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
+
| ಸ್ಟ್ರೀಮ್ಸ್ ಮತ್ತು ಉಪಕರಣಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
  
 
|-
 
|-
 
| 08:15
 
| 08:15
| ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
+
| ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
  
 
|-
 
|-
 
| 08:16
 
| 08:16
| ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ವೆರಿಫೈ ಮಾಡಬೇಕು.
+
| ನೀವು ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ಪರೀಕ್ಷಿಸಬೇಕು.
  
 
|-
 
|-
 
| 08:20  
 
| 08:20  
| ಮೂರನೇ ಅಸೈನ್-ಮೆಂಟ್ '''Separator.'''ಗೆ ಸಂಬಂಧಿಸಿದುದು.
+
| ಮೂರನೇ ಅಸೈನ್-ಮೆಂಟ್, '''Separator'''ಗೆ ಸಂಬಂಧಿಸಿದೆ.
  
 
|-
 
|-
 
| 08:25
 
| 08:25
| ಸ್ಟ್ರೀಮ್-ಗಳನ್ನು ಸೇರಿಸಲು (ಮಿಕ್ಸ್ ಮಾಡಲು) ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ.
+
| ಸ್ಟ್ರೀಮ್-ಗಳನ್ನು ಸೇರಿಸಲು ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ.
  
 
|-
 
|-
 
| 08:30
 
| 08:30
| '''mixer''' ಮತ್ತು '''mixer-out''' ಅನ್ನು ತೆಗೆಯಿರಿ (ರಿಮೂವ್ ಮಾಡಿ) ಮತ್ತು ಅದನ್ನು ಪ್ರಯತ್ನಿಸಿ.
+
| '''mixer''' ಮತ್ತು '''mixer-out''' ಗಳನ್ನು ತೆಗೆದುಹಾಕಿ, ಮತ್ತು ಪುನಃ ಅದನ್ನು ಪ್ರಯತ್ನಿಸಿ.
  
 
|-
 
|-
 
| 08:35
 
| 08:35
| ಮುಂದಿನ ಅಸೈನ್-ಮೆಂಟ್-ನಲ್ಲಿ, ನೀವು ಇನನೂ ಹೆಚ್ಚಿನ ತಾಪಮಾನದಲ್ಲಿ ಸೆಪರೇಷನ್ ಮಾಡುತ್ತೀರಿ.
+
| ಮುಂದಿನ ಅಸೈನ್ಮೆಂಟ್-ನಲ್ಲಿ, ನೀವು ಸೆಪರೇಷನ್ ಅನ್ನು ಇನ್ನೂ ಹೆಚ್ಚಿನ ತಾಪಮಾನದಲ್ಲಿ ಮಾಡುವಿರಿ.
  
 
|-
 
|-
 
| 08:41
 
| 08:41
| '''Separator.''' ಮೇಲೆ ಕ್ಲಿಕ್ ಮಾಡಿ. ಮೇಲೆ ಸ್ಕ್ರೋಲ್ ಮಾಡೋಣ.
+
| '''Separator''' ಮೇಲೆ ಕ್ಲಿಕ್ ಮಾಡಿ. ಮೇಲಕ್ಕೆ ಸ್ಕ್ರೋಲ್ ಮಾಡೋಣ.
  
 
|-
 
|-
 
| 08:46
 
| 08:46
| '''Override separation temperature''' ಅನ್ನು '''true'''. ಎಂದು ಬದಲಾಯಿಸೋಣ.
+
| '''Override separation temperature''' ಅನ್ನು '''true''' ಗೆ ಬದಲಾಯಿಸೋಣ.
  
 
|-
 
|-
 
| 08:52  
 
| 08:52  
| ರಿಸಲ್ಟಿಂಗ್ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು '''100.''' ಎಂದು ಬದಲಾಯಿಸಿ
+
| ಈಗ ಸಿಗುವ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು '''100''' ಎಂದು ಬದಲಾಯಿಸಿ.
  
 
|-
 
|-
 
| 08:59
 
| 08:59
| '''Object Palette'''ನಿಂದ '''Energy stream'''ಅನ್ನು '''Flowsheet'''ಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್.
+
| '''Object Palette'''ನಿಂದ '''Energy stream'''ಅನ್ನು '''Flowsheet'''ಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್ ಆಗಿದೆ.
  
 
|-
 
|-
 
| 09:07
 
| 09:07
| ನಾನು ಹಿಂದೆ ತೋರಿಸಿದಂತೆ,  ಈ ಸ್ಟ್ರೀಮ್-ಅನ್ನು '''Separator'''ನ '''Energy Stream'''ಗೆ ಸೇರಿಸಿ..
+
| ನಾನು ಹಿಂದೆ ತೋರಿಸಿದಂತೆ,  ಈ ಸ್ಟ್ರೀಮ್-ಅನ್ನು '''Separator'''ನ '''Energy Stream'''ಗೆ ಸೇರಿಸಿ.
  
 
|-
 
|-
 
| 09:13
 
| 09:13
| ಸಿಮುಲೇಟ್ ಮಾಡಿ ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ.
+
| ಸಿಮುಲೇಟ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ.
  
 
|-
 
|-
 
| 09:16
 
| 09:16
| ಈ '''slide''' ನಲ್ಲಿ ಇದರ ಸಾರಾಂಶ ಇದೆ.
+
| ಈ ಸ್ಲೈಡ್ ನಲ್ಲಿ ಇದರ ಸಾರಾಂಶ ಇದೆ.
  
 
|-
 
|-
 
| 09:22
 
| 09:22
| ಈ ವೀಡಿಯೋ, '''Spoken Tutorial''' ಪ್ರೊಜೆಕ್ಟ್ ನ ಸಾರಾಂಶವಾಗಿದೆ.
+
| ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
  
 
|-
 
|-
Line 465: Line 467:
 
|-
 
|-
 
| 09:31
 
| 09:31
| ನಾವು '''Spoken Tutorial.''' ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
  
 
|-
 
|-
Line 481: Line 483:
 
|-
 
|-
 
| 09:45
 
| 09:45
| '''FOSSEE''' ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ಜಾಲತಾಣಕ್ಕೆ ಭೇಟಿ ನೀಡಿ.
+
| '''FOSSEE''' ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
  
 
|-
 
|-
 
| 09:51   
 
| 09:51   
|  ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
+
|  ಜನಪ್ರಿಯ ಪುಸ್ತಕಗಳಲ್ಲಿಯ ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
  
 
|-
 
|-
 
| 09:55
 
| 09:55
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
  
 
|-
 
|-
 
| 10:00
 
| 10:00
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
  
 
|-
 
|-
Line 505: Line 507:
 
|-
 
|-
 
|10:13   
 
|10:13   
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
  
 
|-
 
|-
 
| 10:17
 
| 10:17
| ಸ್ಪೋಕನ್-ಟುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು  ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು  ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
  
 
|-
 
|-
 
| 10:23
 
| 10:23
| ಈ ಟುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.
+
| ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.
 +
ಧನ್ಯವಾದಗಳು.
 
|}
 
|}

Latest revision as of 10:28, 8 January 2020

Time
Narration
00:01 DWSIMನಲ್ಲಿ Introduction to Flowsheeting ಎಂಬ spoken tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು, mixer (ಮಿಕ್ಸರ್) ಅನ್ನು ಸಿಮ್ಯುಲೇಟ್ ಮಾಡುವೆವು.
00:10 'ಫ್ಲ್ಯಾಶ್ ಸೆಪರೇಟರ್' (flash separator) ನಿಂದ ಅದನ್ನು ಮುಂದುವರೆಸುವೆವು ಮತ್ತು
00:12 ’ಟೂ ಫೇಸ್ ಫೀಡ’ ಅನ್ನು ಹೇಗೆ ಕೊಡುವುದು ಎಂಬುದನ್ನು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು DWSIM 3.4 ಅನ್ನು ಬಳಸುತ್ತೇನೆ.
00:20 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ DWSIM ತಿಳಿದಿರಬೇಕು.
00:24 ಇದನ್ನು ಕಲಿಯಲು ಅಗತ್ಯವಿರುವ ಟ್ಯುಟೋರಿಯಲ್-ಗಳು ಈ ಕೆಳಗಿನ ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ:

spoken hyphen tutorial dot org

00:31 ನಾನು DWSIM ಅನ್ನು ತೆರೆಯುತ್ತೇನೆ.
00:33 ಎರಡು material stream (ಮಟೀರಿಯಲ್ ಸ್ಟ್ರೀಮ್) ಗಳೊಂದಿಗೆ flow-begin ಎಂಬ ಫೈಲ್ ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
00:40 ಹಾಗೂ Raoult’s law (ರೌಲ್ಟ್ಸ್ ಲಾ) ಮತ್ತು CGS system ಗಳನ್ನು ಆಯ್ಕೆ ಮಾಡಿದ್ದೇನೆ.
00:43 ಇದಕ್ಕಾಗಿ ನಾನು File ಮೆನುವಿನಲ್ಲಿ Open ಆಯ್ಕೆಯನ್ನು ಕ್ಲಿಕ್ ಮಾಡಿದ್ದೇನೆ. ಇದನ್ನು ಕ್ಲೋಸ್ ಮಾಡುತ್ತೇನೆ.
00:53 ಈ ಫೈಲ್ ನಮ್ಮ spoken tutorial ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.
00:56 ಈ ಫೈಲ್ ಅನ್ನು ನೀವು ಡೌನ್-ಲೋಡ್ ಮಾಡಿ ಬಳಸಬಹುದು ಅಥವಾ ಬೇಕಾದ ಮಾಹಿತಿಯನ್ನು ಸ್ವತಃ ನಮೂದಿಸಬಹುದು.
01:02 flowsheet ಕ್ಯಾನ್ವಾಸ್ ನಲ್ಲಿ Inlet1 ಮತ್ತು Inlet2 ಎಂಬ ಎರಡು ಸ್ಟ್ರೀಮ್-ಗಳನ್ನು ನೋಡಬಹುದು.
01:08 ಈ ಫೈಲ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ.
01:13 ಈ ಸ್ಟ್ರೀಮ್-ಗಳನ್ನು ನಾವು ಸೇರಿಸಿದಾಗ, ನಮಗೆ equimolar composition (ಇಕ್ವಿಮೋಲಾರ್ ಕಾಂಪೋಸಿಶನ್) ಸಿಗುತ್ತದೆ.
01:17 DWSIMನ ಲೆಕ್ಕಾಚಾರಗಳನ್ನು ಸುಲಭವಾಗಿ ಪರಿಶೀಲಿಸಲು ನಾವು ಈ ವ್ಯಾಲ್ಯುಗಳನ್ನು ಆಯ್ಕೆ ಮಾಡಿದ್ದೇವೆ.
01:23 DWSIMಗೆ ಹಿಂದಿರುಗೋಣ.
01:25 ಈಗ ಸ್ಟ್ರೀಮ್-ಗಳಲ್ಲಿ ವೇಪರ್ ಇರುವಂತೆ ಮಾಡಲು ಅವುಗಳನ್ನು ನಾವು ಮಾರ್ಪಡಿಸುವೆವು.
01:31 Inlet 1 ಅನ್ನು ಆಯ್ಕೆಮಾಡಿ.
01:34 Properties ಟ್ಯಾಬ್-ನ ಮೇಲೆ ಇರುವ Specification ಅನ್ನು ಕ್ಲಿಕ್ ಮಾಡಿ.
01:40 ಡೌನ್-ಆರೋ ಅನ್ನು ಒತ್ತಿ Pressure and Vapor Fraction ಅನ್ನು ಆಯ್ಕೆ ಮಾಡಿ.
01:46 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Molar Fraction (Vapor Phase) ಇರುವಲ್ಲಿಗೆ ಹೋಗಿ.
01:53 ಇಲ್ಲಿ 1 ಎಂದು ಟೈಪ್ ಮಾಡಿ, ಅರ್ಥಾತ್, ಪೂರ್ಣ ಸ್ಟ್ರೀಮ್ ವೇಪರ್ ಆಗಿದೆ.
02:00 ಹೀಗೆಯೇ, Inlet2, 50% Molar Fraction ಹೊಂದಿರುವಂತೆ ಮಾಡಿ.
02:13 ಈಗ, ನಾವು flowsheetನಲ್ಲಿ ಒಂದು ಮಿಕ್ಸರ್-ಅನ್ನು ಸೇರಿಸೋಣ.
02:17 Object Paletteನಲ್ಲಿ Mixer ಅನ್ನು ಹುಡುಕಿ. ಅದು ಮೂರನೇ ನಮೂದು ಆಗಿದೆ.
02:22 ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಕಡೆಗೆ ಎಳೆಯಿರಿ.
02:24 ನಾವೀಗ mixer ನ ಹೆಸರನ್ನು ಬದಲಾಯಿಸೋಣ.
02:29 Appearance ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು Mixer ಎಂದು ಟೈಪ್ ಮಾಡಿ.
02:36 ಈಗ, ನಾವು ಮಿಕ್ಸರ್-ಗಾಗಿ ಒಂದು output stream ಅನ್ನು ಸೇರಿಸೋಣ.
02:40 Material Stream ಮೇಲೆ ಕ್ಲಿಕ್ ಮಾಡಿ ಅದನ್ನು ಫ್ಲೋಶೀಟ್-ಕಡೆಗೆ ಎಳೆಯಿರಿ.
02:45 ಆಟೋಮೇಟಿಕ್ ಪಾಪ್-ಅಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಇದರಲ್ಲಿಏನನ್ನೂ ಸೇರಿಸುವುದಿಲ್ಲ. ಏಕೆಂದರೆ, ಈ ಔಟ್-ಪುಟ್ ಸ್ಟ್ರೀಮ್-ಗಳಿಗೆ ನಾವು ಯಾವುದೇ ವಿವರಗಳನ್ನು ಕೊಡಬಾರದು.
02:54 ನಾವು ಈ ಸ್ಟ್ರೀಮ್-ನ ಹೆಸರನ್ನು mixer-out ಎಂದು ಬದಲಾಯಿಸುವೆವು.
03:03 ನಾನು mixer ಗೆ ಸ್ಟ್ರೀಮ್-ಗಳನ್ನು ಜೋಡಿಸುತ್ತೇನೆ.
03:05 ನಾನು mixer ಅನ್ನು ಒಮ್ಮೆ ಕ್ಲಿಕ್ ಮಾಡುತ್ತೇನೆ.
03:08 Selected Object ವಿಂಡೋ-ನಲ್ಲಿ Properties ಕಾಣಿಸಿಕೊಳ್ಳುತ್ತದೆ.
03:12 ಮಿಕ್ಸರ್, ಸುಮಾರು 6 inlet streamಗಳನ್ನು ಹೊಂದಿರುವುದನ್ನು ನೀವು ನೋಡಬಹುದು.
03:19 ನಾವು Inlet Stream 1 ನ ಮೇಲೆ ಕ್ಲಿಕ್ ಮಾಡೋಣ.
03:23 ಮೆನ್ಯು ಅನ್ನು ಸೂಚಿಸುವ ಒಂದು ಡೌನ್-ಆರೋ ಕಾಣಿಸುತ್ತದೆ.
03:27 ಈ ಆರೋ ಅನ್ನು ಕ್ಲಿಕ್ ಮಾಡಿ, Inlet1 ಅನ್ನು ಆಯ್ಕೆಮಾಡಿ.
03:32 ಹೀಗೆಯೇ, Inlet2 ಅನ್ನು Inlet Stream 2ಗೆ ಸೇರಿಸಿ.
03:37 ಇಲ್ಲಿ, Connected to Outlet ಎಂದು ಸೂಚಿಸುವ ಔಟ್ಲೆಟ್ ಪೋರ್ಟ್-ಅನ್ನು ಹುಡುಕಿ.
03:43 ಅದರ ಮೇಲೆ ಕ್ಲಿಕ್ ಮಾಡಿ ಮತ್ತು mixer-out ಅನ್ನು ಆಯ್ಕೆ ಮಾಡಿ.
03:49 ಒಂದೇ ಸಾಲಿನಲ್ಲಿ stream ಗಳನ್ನು ಇರಿಸಲು ಅವುಗಳನ್ನು ನಾವು ಸರಿಸಬಹುದು.
03:54 mixer ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದರ ವ್ಯಾಲ್ಯೂಗಳನ್ನು ಇನ್ನೂ ಕಂಡುಹಿಡಿದಿಲ್ಲ.
03:58 configure simulation ಬಟನ್-ನ ಬಲಭಾಗದಲ್ಲಿ Calculator ಇದೆ.
04:02 ಅದು ಹಲವಾರು ಆಯ್ಕೆಗಳನ್ನು ಹೊಂದಿದೆ.
04:03 ಮೊದಲನೆಯದು ಸಾಲ್ವರ್-ಅನ್ನು activate ಮಾಡಲು ಇರುವ play ಬಟನ್ ಆಗಿದೆ. ಇದನ್ನು ಕ್ಲಿಕ್ ಮಾಡಿ.
04:09 ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು Recalculate ಮಾಡಲು ಇರುತ್ತವೆ. ಈ ಬಟನ್ ಅನ್ನು ಕ್ಲಿಕ್ ಮಾಡಿ.
04:17 mixer ಈಗ ನೀಲಿ ಬಣ್ಣದಲ್ಲಿದೆ, ಅಂದರೆ ಅದರ ವ್ಯಾಲ್ಯೂಗಳನ್ನು ಕಂಡುಹಿಡಿಯಲಾಗಿದೆ.
04:22 ಈಗ, mixer-out ಸ್ಟ್ರೀಮ್ ನ ಮೇಲೆ ಕ್ಲಿಕ್ ಮಾಡಿ.
04:27 ಕಂಡುಹಿಡಿಯಲಾದ ವ್ಯಾಲ್ಯುಗಳನ್ನು Properties ಟ್ಯಾಬ್-ನಲ್ಲಿ ನಾವು ನೋಡಬಹುದು.
04:31 ಇದರ ಕಂಪೋಸಿಷನ್, ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು.
04:37 Mixture ನ ಮೇಲೆ ಡಬಲ್ ಕ್ಲಿಕ್ ಮಾಡಿ.
04:40 ಅದು ' ಇಕ್ವಿಮೋಲಾರ್ ಕಾಂಪೋಸಿಶನ್' (equimolar composition) ಅನ್ನು ಹೊಂದಿದೆ.
04:43 flash separator ಅನ್ನು ನಾವು ಇನ್ಸರ್ಟ್ ಮಾಡೋಣ.
04:47 Object Palette ನಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ.
04:51 ಇಲ್ಲಿ Separator Vessel ಇದೆ.
04:56 ಅದನ್ನು VLE, LLE ಮತ್ತು VLLE ಸಿಸ್ಟಮ್-ಗಳನ್ನು ಸಿಮುಲೇಟ್ ಮಾಡಲು ಬಳಸಲಾಗುತ್ತದೆ.
05:01 ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಗೆ ಎಳೆಯಿರಿ.
05:06 ನಾವು ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ಕನೆಕ್ಟ್ ಮಾಡಬೇಕಾಗಿದೆ.
05:10 material stream ಅನ್ನು ಎಳೆಯೋಣ (ಡ್ರಾಗ್ ಮಾಡೋಣ).
05:13 ಅದನ್ನು ಹಾಗೆಯೇ ಇಟ್ಟುಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಕಂಡುಹಿಡಿಯಬೇಕಿದೆ.
05:20 ಅದನ್ನು Vapour ಎಂದು ಹೆಸರಿಸೋಣ.
05:27 ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು Liquid ಎನ್ನೋಣ.
05:32 ಈಗ ನಾವು ಸ್ಟ್ರೀಮ್-ಗಳನ್ನು Separatorಗೆ ಸೇರಿಸೋಣ.
05:36 ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು mixer-out ಅನ್ನು ಕನೆಕ್ಟ್ ಮಾಡೋಣ.
05:44 ಒಟ್ಟಾರೆ ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ನಾವು ಸೇರಿಸಬಹುದು.
05:47 separator , ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ ಮಿಕ್ಸರ್-ನ ಅವಶ್ಯಕತೆ ಇಲ್ಲ.
05:54 energy streamಅನ್ನು ಕನೆಕ್ಟ್ ಮಾಡಲು ಒಂದು ಪೋರ್ಟ್ ಕೂಡ ಇದೆ.
05:59 ನಾವದನ್ನೀಗ ನೋಡಬಹುದು.
06:02 ಇವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
06:07 ನಾವು Vapour ಸ್ಟ್ರೀಮ್ ಅನ್ನು Vapour outlet ಪೋರ್ಟ್-ಗೆ ಸೇರಿಸೋಣ.
06:13 ಹಾಗೆಯೇ, Liquid ಸ್ಟ್ರೀಮ್ ಅನ್ನು ಸೇರಿಸಿ.
06:21 ಸರಿಯಾದ ಜೋಡಣೆಗಾಗಿ, ಮತ್ತೊಮ್ಮೆ ಐಟಮ್-ಗಳನ್ನು ಸರಿಸೋಣ.
06:26 DWSIM ತಾನಾಗಿಯೇ ಲೆಕ್ಕವನ್ನು ಪೂರ್ಣಗೊಳಿಸಿತೆಂಬುದನ್ನು ಗಮನಿಸಿ.
06:31 ಇದಕ್ಕಾಗಿ Recalculate ಬಟನ್ ಅನ್ನು ಕೂಡ ನೀವು ಬಳಸಬಹುದು.
06:35 ವಾಸ್ತವವಾಗಿ, ನಿಮಗೆ ಸಂದೇಹವಿದ್ದಾಗಲೆಲ್ಲ ಇದನ್ನು ಮಾಡಬಹುದು.
06:39 ಸೆಪರೇಟರ್-ನಲ್ಲಿ, vapor ಮತ್ತು liquid ಸರಿಯಾಗಿ ಬೇರ್ಪಟ್ಟಿವೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ.
06:45 ನಾವು Vapour ಸ್ಟ್ರೀಮ್-ನ ವೇಪರ್ ಫೇಜ್ ಮೋಲ್ ಫ್ರಾಕ್ಷನ್ಸ್-ಗಳನ್ನು (vapor phase mole fractions) ನೋಡೋಣ.
06:52 Benzeneನ ಮೋಲ್ ಫ್ರಾಕ್ಷನ್ 0.54 ಆಗಿದೆ.
06:56 mixer-out ನ ವ್ಯಾಲ್ಯೂಗಳ ಜೊತೆಗೆ ಇದು ಹೊಂದುತ್ತದೆಯೋ ಎಂದು ಪರಿಶೀಲಿಸೋಣ.
07:04 DWSIM ತಾನಾಗಿಯೇ vapor ವ್ಯಾಲ್ಯು ಅನ್ನು ತೋರಿಸುತ್ತದೆ ಎಂಬುದನ್ನು ನೋಡುವಿರಿ. benzene mole fraction 0.54 ಆಗಿದೆ.
07:13 Separator ನಮಗೆ ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಪ್ರಮಾಣವಾಗಿದೆ.
07:18 Mixer ನ ಕಾರ್ಯನಿರ್ವಹಣೆಯ ಬಗೆಗೂ ನಾವು ಪರಿಶೀಲಿಸಬಹುದು.
07:22 ನಿರೀಕ್ಷಿಸಿದಂತೆ, Mixture ನ ಕಂಪೋಸಿಷನ್, ಇಕ್ವಿಮೋಲಾರ್ ಆಗಿದೆ ಎಂಬುದನ್ನು ನೋಡುವಿರಿ.
07:29 ಇನ್ನುಳಿದವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
07:34 ನಾವು ಈ ಫೈಲ್ ಅನ್ನು Save as ಆಯ್ಕೆಯನ್ನು ಬಳಸಿ ಸೇವ್ ಮಾಡೋಣ.
07:39 ನಾನು flow-endಎಂದು ಸೇವ್ ಮಾಡುತ್ತೇನೆ.
07:46 ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡಿ ಎಂದು ನಾನು ಸಲಹೆ ಕೊಡುತ್ತೇನೆ.
07:49 ಸಂಕ್ಷಿಪ್ತವಾಗಿ,
07:52 ನಾವು ಸರಳವಾದ ಒಂದು ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು.
07:54 ಮಿಕ್ಸ್ಡ್ ಫೀಡ್ ಅನ್ನು (mixed feed) ರಚಿಸುವುದರ ಬಗ್ಗೆ ವಿವರಿಸಿದೆವು.
07:58 mixer ಮತ್ತು separator ಗಳನ್ನು ಪರಿಚಯಸಿದೆವು.
08:00 ಅವುಗಳನ್ನು ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು.
08:02 ಮತ್ತು, ಸಿಮುಲೇಟ್ ಮಾಡುವುದು ಹೇಗೆ ಎಂಬುದನ್ನು ಸಹ ಕಲಿತೆವು.
08:04 ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ.
08:07 ಈ ಸ್ಲೈಡ್-ನಲ್ಲಿರುವ ಅಸೈನ್ಮೆಂಟ್ mass balancesಗೆ ಸಂಬಂಧಿಸಿದೆ.
08:10 ಸ್ಟ್ರೀಮ್ಸ್ ಮತ್ತು ಉಪಕರಣಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
08:15 ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
08:16 ನೀವು ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ಪರೀಕ್ಷಿಸಬೇಕು.
08:20 ಮೂರನೇ ಅಸೈನ್-ಮೆಂಟ್, Separatorಗೆ ಸಂಬಂಧಿಸಿದೆ.
08:25 ಸ್ಟ್ರೀಮ್-ಗಳನ್ನು ಸೇರಿಸಲು ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ.
08:30 mixer ಮತ್ತು mixer-out ಗಳನ್ನು ತೆಗೆದುಹಾಕಿ, ಮತ್ತು ಪುನಃ ಅದನ್ನು ಪ್ರಯತ್ನಿಸಿ.
08:35 ಮುಂದಿನ ಅಸೈನ್ಮೆಂಟ್-ನಲ್ಲಿ, ನೀವು ಸೆಪರೇಷನ್ ಅನ್ನು ಇನ್ನೂ ಹೆಚ್ಚಿನ ತಾಪಮಾನದಲ್ಲಿ ಮಾಡುವಿರಿ.
08:41 Separator ಮೇಲೆ ಕ್ಲಿಕ್ ಮಾಡಿ. ಮೇಲಕ್ಕೆ ಸ್ಕ್ರೋಲ್ ಮಾಡೋಣ.
08:46 Override separation temperature ಅನ್ನು true ಗೆ ಬದಲಾಯಿಸೋಣ.
08:52 ಈಗ ಸಿಗುವ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು 100 ಎಂದು ಬದಲಾಯಿಸಿ.
08:59 Object Paletteನಿಂದ Energy streamಅನ್ನು Flowsheetಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್ ಆಗಿದೆ.
09:07 ನಾನು ಹಿಂದೆ ತೋರಿಸಿದಂತೆ, ಈ ಸ್ಟ್ರೀಮ್-ಅನ್ನು SeparatorEnergy Streamಗೆ ಸೇರಿಸಿ.
09:13 ಸಿಮುಲೇಟ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ.
09:16 ಈ ಸ್ಲೈಡ್ ನಲ್ಲಿ ಇದರ ಸಾರಾಂಶ ಇದೆ.
09:22 ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
09:26 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
09:31 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
09:37 Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
09:39 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
09:43 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
09:45 FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
09:51 ಜನಪ್ರಿಯ ಪುಸ್ತಕಗಳಲ್ಲಿಯ ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
09:55 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
10:00 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
10:04 FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
10:09 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
10:13 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
10:17 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
10:23 ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana