Difference between revisions of "C-and-Cpp/C3/Working-With-2D-Arrays/Kannada"

From Script | Spoken-Tutorial
Jump to: navigation, search
(Created page with "{| border = 1 |Time |Narration |- | 00:01 |c ಮತ್ತು c++ ನಲ್ಲಿ ಟು ಡೈಮೆಂಶನಲ್ ಅರೇಸ್ ಎಂಬ ಟ್ಯುಟೋರಿಯಲ...")
 
Line 28: Line 28:
 
|00:38
 
|00:38
 
|ಎಡಗಡೆಯ ಇಂಡೆಕ್ಸ್ ರೋ ಅನ್ನು ಸೂಚಿಸುತ್ತದೆ.
 
|ಎಡಗಡೆಯ ಇಂಡೆಕ್ಸ್ ರೋ ಅನ್ನು ಸೂಚಿಸುತ್ತದೆ.
 
 
|-
 
|-
 
|00:41
 
|00:41
Line 58: Line 57:
 
|-
 
|-
 
| 01:23
 
| 01:23
|ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾದುತ್ತೇನೆ.
+
|ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ.
 
|-
 
|-
 
|01:28
 
|01:28
|ನಮ್ಮ ಫೈಲ್ ನ ಹೆಸರು ಟುಡಿ ಹೈಫನ್ ಅರೇ ಡಾಟ್ ಸಿ ಎಂಬುದನ್ನು ಗಮನದಲ್ಲಿಡಿ.
+
|ನಮ್ಮ ಫೈಲ್ ನ ಹೆಸರು 2D-array.c (ಟುಡಿ ಹೈಫನ್ ಅರೇ ಡಾಟ್ ಸಿ) ಎಂಬುದನ್ನು ಗಮನದಲ್ಲಿಡಿ.
 
|-
 
|-
 
|01:33
 
|01:33

Revision as of 15:07, 19 November 2014

Time Narration
00:01 c ಮತ್ತು c++ ನಲ್ಲಿ ಟು ಡೈಮೆಂಶನಲ್ ಅರೇಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು :
00:10 ಟು ಡೈಮೆಂಶನಲ್ ಅರೇ ಎಂದರೇನು?
00:13 ಇದನ್ನು ನಾವು ಉದಾಹರಣೆಯೊಂದಿಗೆ ಕಲಿಯೋಣ.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:29 ಟು ಡೈಮೆಂಶನಲ್ ಅರೇ ಗೆ ಪೀಠಿಕೆಯೊಂದಿಗೆ ಆರಂಭಿಸೋಣ.
00:33 ಟು ಡಿ ಅರೇಗಳನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ಇಡಲಾಗುತ್ತದೆ.
00:38 ಎಡಗಡೆಯ ಇಂಡೆಕ್ಸ್ ರೋ ಅನ್ನು ಸೂಚಿಸುತ್ತದೆ.
00:41 ಬಲಗಡೆಯ ಇಂಡೆಕ್ಸ್ ಕಾಲಮ್ ಅನ್ನು ಸೂಚಿಸುತ್ತದೆ.
00:44 c ಮತ್ತು c++ ನಲ್ಲಿ ಯಾವಾಗಲೂ ಮ್ಯಾಟ್ರಿಕ್ಸ್ ನ ಇಂಡೆಕ್ಸ್ ಸೊನ್ನೆಯಿಂದಲೇ ಆರಂಭವಾಗುತ್ತದೆ.
00:52 ಇಲ್ಲಿ, ನಾವು, ಟು ಡೈಮೆಂಶನಲ್ ಅರೇ ಯನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ನೋಡಬಹುದು.
00:58 ಮೊದಲೆನೇಯ ಇಂಡೆಕ್ಸ್ ಸೊನ್ನೆ.
01:01 ಈಗ, ಟು ಡೈಮೆಂಶನಲ್ ಅರೇ ಯನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನೋಡೋಣ.
01:04 ಇದರ ಸಿಂಟ್ಯಾಕ್ಸ್ ಹೀಗಿದೆ :
01:07 ಡೇಟಾ ಟೈಪ್, ಅರೇ ಯ ಹೆಸರು, ರೋ ಮತ್ತು ಕಾಲಮ್.
01:13 ಉದಾಹರಣೆಗೆ, ಇಲ್ಲಿ ನಾವು ಟು ಡೈಮೆಂಶನಲ್ ಅರೇ ಯಾದ ನಮ್ ಅನ್ನು ಎರಡು ರೋ ಮತ್ತು ಮೂರು ಕಾಲಮ್ ನೊಂದಿಗೆ ಡಿಕ್ಲೇರ್ ಮಾಡಿದ್ದೇವೆ.
01:21 ಈಗ ಉದಾಹರಣೆಯನ್ನು ನೋಡೋಣ.
01:23 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ.
01:28 ನಮ್ಮ ಫೈಲ್ ನ ಹೆಸರು 2D-array.c (ಟುಡಿ ಹೈಫನ್ ಅರೇ ಡಾಟ್ ಸಿ) ಎಂಬುದನ್ನು ಗಮನದಲ್ಲಿಡಿ.
01:33 ಈ ಪ್ರೊಗ್ರಾಮ್ ನಲ್ಲಿ, ನಾವು ಟು ಡೈಮೆಂಶನಲ್ ಅರೇ ಯಲ್ಲಿನ ಎಲ್ಲಾ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ.
01:41 ಈಗ, ಕೋಡ್ ಅನ್ನು ವಿವರಿಸುತ್ತೇನೆ.
01:44 ಇದು ನಮ್ಮ ಹೆಡರ್ ಫೈಲ್.
01:46 ಇದು ನಮ್ಮ ಮೈನ್ ಫಂಕ್ಷನ್.
01:49 ಇಲ್ಲಿ, ನಾವು, ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ.
01:53 ನಂತರ, ನಾವು, ನಮ್ ಒನ್ ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ, ಮತ್ತು ನಮ್ ಟು ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ ಗಳನ್ನು ಡಿಕ್ಲೇರ್ ಮಾಡಿದ್ದೇವೆ.
02:03 ನಮ್ ಒನ್ ಮತ್ತು ನಮ್ ಟು ಗಳು ಟು ಡೈಮೆಂಶನಲ್ ಅರೇ ಗಳು.
02:07 ಇಲ್ಲಿ, ನಮ್ ಒನ್ ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ.
02:13 ಎಲಿಮೆಂಟ್ ಗಳನ್ನು ಅಡ್ಡಸಾಲಿನಲ್ಲಿ ಇಡಲಾಗುತ್ತದೆ.
02:16 ನಾವು i ಅನ್ನು ರೋ ಗಾಗಿ ಮತ್ತು j ಯನ್ನು ಕಾಲಮ್ ಗಾಗಿ ಪರಿಗಣಿಸಿದ್ದೇವೆ.
02:22 ಈ ಫಾರ್ ಲೂಪ್, i, ಸೊನ್ನೆಯಿಂದ ಎರಡರವರೆಗೆ ಹೋಗುವಂತೆ ಚೆಕ್ ಮಾಡುತ್ತದೆ.
02:28 ಈ ಫಾರ್ ಲೂಪ್, j, ಸೊನ್ನೆಯಿಂದ ಮೂರರವರೆಗೆ ಹೋಗುವಂತೆ ಚೆಕ್ ಮಾಡುತ್ತದೆ.
02:33 ಇದೇ ರೀತಿ, ಇಲ್ಲಿ, ನಮ್ ಟು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ.
02:40 ಇಲ್ಲಿ ನಾವು ಮ್ಯಾಟ್ರಿಕ್ಸ್ ನಮ್ ಒನ್ ಅನ್ನು ಪ್ರಿಂಟ್ ಮಾಡುತ್ತೇವೆ.
02:43 ಇಲ್ಲಿ, ಪರ್ಸೆಂಟ್ ಥ್ರೀ ಡಿ ಯನ್ನು, ಮ್ಯಾಟ್ರಿಕ್ಸ್ ಅನ್ನು ಸಾಲಾಗಿ ಟರ್ಮಿನಲ್ ನಲ್ಲಿ ಪ್ರಿಂಟ್ ಮಾಡಲು ಉಪಯೋಗಿಸುತ್ತೇವೆ.
02:49 ಈಗ, ಇಲ್ಲಿ, ಮ್ಯಾಟ್ರಿಕ್ಸ್ ನಮ್ ಟು ವನ್ನು ಪ್ರಿಂಟ್ ಮಾಡುತ್ತೇವೆ.
02:52 ನಂತರ, ಇಲ್ಲಿ, ನಮ್ ಒನ್ ಮ್ಯಾಟ್ರಿಕ್ಸ್ ಮತ್ತು ನಮ್ ಟು ಮ್ಯಾಟ್ರಿಕ್ಸ್ ಅನ್ನು ಕೂಡಿಸುತ್ತೇವೆ, ಮತ್ತು ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
02:59 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
03:01 ಈಗ, save ಅನ್ನು ಒತ್ತಿ.
03:05 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
03:07 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
03:15 ಕಂಪೈಲ್ ಮಾಡಲು, gcc 2d-array.c –o (arr gcc ಸ್ಪೇಸ್ ಟು ಡಿ ಹೈಫನ್ ಅರೇ ಡಾಟ್ ಸಿ ಸ್ಪೇಸ್ ಹೈಫನ್ ಒ ಸ್ಪೇಸ್ ಎ ಆರ್ ಆರ್) ಎಂದು ಟೈಪ್ ಮಾಡಿ, ಮತ್ತು Enter ಅನ್ನು ಒತ್ತಿ.
03:28 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಎ ಆರ್ ಆರ್(.\arr) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
03:34 ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ ನಮ್ ಒನ್ ಎಂದು ನೋಡಬಹುದು.
03:39 ಈಗ ನಾನು ಮೌಲ್ಯಗಳನ್ನು ಕೊಡುತ್ತೇನೆ.
03:52 ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ ನಮ್ ಟು ಎಂದು ನೋಡಬಹುದು.
03:57 ನಾನು ಮೌಲ್ಯಗಳನ್ನು ಕೊಡುತ್ತೇನೆ.
04:10 ಔಟ್ ಪುಟ್ ತೋರಿಸುತ್ತದೆ.
04:13 ಇಲ್ಲಿ, ನಮ್ ಒನ್ ಮ್ಯಾಟ್ರಿಕ್ಸ್ ಅನ್ನು ನೋಡಬಹುದು.
04:16 ಇಲ್ಲಿ ನಮ್ ಟು ಮ್ಯಾಟ್ರಿಕ್ಸ್ ಅನ್ನು ನೋಡಬಹುದು.
04:20 ಮತ್ತು, ಇದು ನಮ್ ಒನ್ ಮತ್ತು ನಮ್ ಟು ಗಳ ಮೊತ್ತ.
04:24 ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
04:29 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡಿ, ವಿವರಿಸುತ್ತೇನೆ.
04:34 ಇದು, ಟು ಡೈಮೆಂಶನಲ್ ಅರೇ ಗೆ c++ ನಲ್ಲಿ ಪ್ರೊಗ್ರಾಮ್.
04:38 ನಮ್ಮ ಫೈಲ್ ನ ಹೆಸರು ಟುಡಿ ಹೈಫನ್ ಅರೇ ಡಾಟ್ ಸಿಪಿಪಿ ಎಂದು ಗಮನದಲ್ಲಿಡಿ.
04:43 ಡಾಟ್ ಸಿಪಿಪಿ ಎಂಬುದು ಎಕ್ಸ್ಟೆಂಶನ್.
04:47 ಕೋಡ್ ಅನ್ನು ವಿವರಿಸುತ್ತೇನೆ.
04:50 ಇದು, ಐ ಒ ಸ್ಟ್ರೀಮ್ ಎಂದು, ನಮ್ಮ ಹೆಡರ್ ಫೈಲ್.
04:53 ಇದು ನಮ್ಮ ಯೂಸಿಂಗ್ ಸ್ಟೇಟ್ಮೆಂಟ್.
04:56 ಅದು ನಮ್ಮ ಮೈನ್ ಫಂಕ್ಷನ್.
04:58 ಇಲ್ಲಿ, ಸಿಔಟ್ ಇರಲು ಕಾರಣ, c++ ನಲ್ಲಿ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು, ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ.
05:06 ನಂತರ, ಸಿ ಇನ್ ಫಂಕ್ಷನ್ ಇದೆ. C++ ನಲ್ಲಿ, ಲೈನ್ ಅನ್ನು ರೀಡ್ ಮಾಡಲು, ಸಿಇನ್ ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ.
05:13 ಇಲ್ಲಿ, ಸ್ಲ್ಯಾಶ್ ಟಿ ಎಂದರೆ, ಹಾರಿಸಾಂಟಲ್ ಟ್ಯಾಬ್ ಎಂದು. ಇದು ನಾಲ್ಕು, ಸ್ಪೇಸ್ ಗೆ ಸಮ.
05:21 ಉಳಿದ ಕೋಡ್ c ಕೋಡ್ ನಂತೆಯೇ.
05:25 ಈಗ, save ಅನ್ನು ಒತ್ತಿ.
05:27 ಎಕ್ಸಿಕ್ಯೂಟ್ ಮಾಡೋಣ.
05:28 ಟರ್ಮಿನಲ್ ಗೆ ಹಿಂತಿರುಗಿ.
05:31 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ.
05:33 ಕಂಪೈಲ್ ಮಾಡಲು,g++ 2D-array.cpp –o arr1 (g++ ಸ್ಪೇಸ್ ಟುಡಿ ಹೈಫನ್ ಅರೇ ಡಾಟ್ ಸಿಪಿಪಿ ಹೈಫನ್ ಒ ಸ್ಪೇಸ್ ಎ ಆರ್ ಆರ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
05:47 ಎಕ್ಸಿಕ್ಯೂಟ್ ಮಾಡಲು, .\arr1(ಡಾಟ್ ಸ್ಲ್ಯಾಶ್ ಎ ಆರ್ ಆರ್ ಇನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
05:52 ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ ನಮ್ ಒನ್ ಎಂದು ನೋಡಬಹುದು.
05:57 ಈಗ ನಾನು ಮೌಲ್ಯಗಳನ್ನು ಕೊಡುತ್ತೇನೆ.
06:07 ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ ನಮ್ ಟು ಎಂದು ನೋಡಬಹುದು.
06:13 ನಾನು ಮೌಲ್ಯಗಳನ್ನು ಕೊಡುತ್ತೇನೆ.
06:24 ಔಟ್ ಪುಟ್ ತೋರಿಸುತ್ತದೆ.
06:26 ನಾವು, ನಮ್ ಒನ್ ಮ್ಯಾಟ್ರಿಕ್ಸ್ ಮತ್ತು ನಮ್ ಟು ಮ್ಯಾಟ್ರಿಕ್ಸ್ ನ ಮೊತ್ತವನ್ನು ನೋಡಬಹುದು.
06:31 ಮತ್ತು, ಇದು ನಮ್ ಒನ್ ಮತ್ತು ನಮ್ ಟು ನ ಮೊತ್ತ.
06:36 ಇಲ್ಲಿಗೆ, ನಮ್ಮ ಈ ಟ್ಯುಟೋರಿಯಲ್ ಮುಗಿಯುತ್ತದೆ.
06:39 ನಮ್ಮ ಸ್ಲೈಡ್ ಗೆ ಹಿಂತಿರುಗಿ. ಸಾರಾಂಶ ತಿಳಿಯೋಣ.
06:43 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
06:45 ಟುಡಿ ಅರೇ ಯಲ್ಲಿನ ಎಲಿಮೆಂಟ್ ಗಳನ್ನು ಕೂಡಿಸುವುದು.
06:48 ಟುಡಿ ಅರೇ ಯನ್ನು ಪ್ರಿಂಟ್ ಮಾಡುವುದು.
06:50 ಮತ್ತು, ಟು ಡೈಮೆಂಶನಲ್ ಅರೇ ಗಳ ಮೊತ್ತವನ್ನು ಕಂಡುಹಿಡಿಯುವುದು.
06:54 ಎರಡು ಟುಡೈಮೆಂಶನಲ್ ಅರೇ ಗಳನ್ನು ಯೂಸರ್ ಇಂದ ಇಂಪುಟ್ ಆಗಿ ಪಡೆದು, ವ್ಯವಕಲನ ಮಾಡಿ, ಫಲಿತಾಂಶವನ್ನು ಕಂಡುಹಿಡಿಯಲು, ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
07:05 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
07:08 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
07:11 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
07:15 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
07:21 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
07:25 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
07:32 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
07:36 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
07:43 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
07:48 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal