Difference between revisions of "C-and-Cpp/C3/Strings/Kannada"

From Script | Spoken-Tutorial
Jump to: navigation, search
(Created page with "{| border = 1 |Time |Narration |- | 00:01 | c ಮತ್ತು c++ ನಲ್ಲಿ ಸ್ಟ್ರಿಂಗ್ಸ್ ಎಂಬ ಟ್ಯುಟೋರಿಯಲ್ ಗೆ ಸ...")
 
Line 8: Line 8:
 
| 00:01
 
| 00:01
 
| c ಮತ್ತು c++ ನಲ್ಲಿ ಸ್ಟ್ರಿಂಗ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
 
| c ಮತ್ತು c++ ನಲ್ಲಿ ಸ್ಟ್ರಿಂಗ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
|-
 
| 00:06
 
| 00:06
|ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು :
+
|ಈ ಟ್ಯುಟೋರಿಯಲ್ ನಲ್ಲಿ ನಾವು:
 
|-
 
|-
 
| 00:08
 
| 00:08
Line 30: Line 29:
 
| 00:22
 
| 00:22
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.  
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.  
 
 
|-
 
|-
 
|00:35
 
|00:35
Line 40: Line 38:
 
| 00:44
 
| 00:44
 
|ಸ್ಟ್ರಿಂಗ್ ನ ಗಾತ್ರವು ಯಾವಾಗಲೂ, ಸ್ಟ್ರಿಂಗ್ ನ ಉದ್ದ ಪ್ಲಸ್ ಒಂದು ಆಗಿರುತ್ತದೆ.
 
|ಸ್ಟ್ರಿಂಗ್ ನ ಗಾತ್ರವು ಯಾವಾಗಲೂ, ಸ್ಟ್ರಿಂಗ್ ನ ಉದ್ದ ಪ್ಲಸ್ ಒಂದು ಆಗಿರುತ್ತದೆ.
 
 
|-
 
|-
 
| 00:49
 
| 00:49
Line 50: Line 47:
 
| 00:55
 
| 00:55
 
|ಕೇರ್, ಸ್ಟ್ರಿಂಗ್ ನ ಹೆಸರು , ಮತ್ತು ಗಾತ್ರ.
 
|ಕೇರ್, ಸ್ಟ್ರಿಂಗ್ ನ ಹೆಸರು , ಮತ್ತು ಗಾತ್ರ.
 
 
|-
 
|-
 
|00:59
 
|00:59
Line 56: Line 52:
 
|-
 
|-
 
| 01:06
 
| 01:06
|ಉದಾಹರಣೆಗೆ, ಇಲ್ಲಿ ನಾವು,ಹತ್ತು ಸೈಸ್ ನ ನೇಮ್ಸ್ ಎಂಬ ಕ್ಯಾರೆಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
+
|ಉದಾಹರಣೆಗೆ, ಇಲ್ಲಿ ನಾವು, ಹತ್ತು ಸೈಸ್ ನ ನೇಮ್ಸ್ ಎಂಬ ಕ್ಯಾರೆಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
 
|-
 
|-
 
| 01:13
 
| 01:13
Line 72: Line 68:
 
|01:29
 
|01:29
 
|ಈಗ ಕೋಡ್ ಅನ್ನು ವಿವರಿಸುತ್ತೇನೆ.
 
|ಈಗ ಕೋಡ್ ಅನ್ನು ವಿವರಿಸುತ್ತೇನೆ.
 
 
|-
 
|-
 
|01:32
 
|01:32
Line 79: Line 74:
 
| 01:34
 
| 01:34
 
|ಇಲ್ಲಿ, ಸ್ಟ್ರಿಂಗ್ ಡಾಟ್ ಹೆಚ್ (string.h) ಎಂಬುದು, ಸ್ಟ್ರಿಂಗ್ ಅನ್ನು ಉಪಯೋಗಿಸಲು ಬೇಕಾದ ಸ್ಟ್ರಿಂಗ್ ನ ಡಿಕ್ಲರೇಶನ್, ಫಂಕ್ಷನ್ ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿರುತ್ತದೆ.
 
|ಇಲ್ಲಿ, ಸ್ಟ್ರಿಂಗ್ ಡಾಟ್ ಹೆಚ್ (string.h) ಎಂಬುದು, ಸ್ಟ್ರಿಂಗ್ ಅನ್ನು ಉಪಯೋಗಿಸಲು ಬೇಕಾದ ಸ್ಟ್ರಿಂಗ್ ನ ಡಿಕ್ಲರೇಶನ್, ಫಂಕ್ಷನ್ ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿರುತ್ತದೆ.
 
 
|-
 
|-
 
| 01:43
 
| 01:43

Revision as of 12:58, 10 December 2014

Time Narration
00:01 c ಮತ್ತು c++ ನಲ್ಲಿ ಸ್ಟ್ರಿಂಗ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:08 ಸ್ಟ್ರಿಂಗ್ ಎಂದರೇನು?
00:10 ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುವ ಬಗೆ,
00:13 ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುವ ಬಗೆ,
00:15 ಸ್ಟ್ರಿಂಗ್ ಅನ್ನು ಉಪಯೋಗಿಸಿ ಕೆಲವು ಉದಾಹರಣೆಗಳು.
00:17 ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ರೀತಿಯನ್ನೂ ನೋಡೋಣ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:35 ಸ್ಟ್ರಿಂಗ್ ಗೆ ಪೀಠಿಕೆಯೊಂದಿಗೆ ಆರಂಭಿಸೋಣ.
00:38 ಸ್ತ್ರಿಂಗ್ ಎಂಬುದು ಒಂದು ಡಾಟಾ ಐಟಮ್. ಇದರಲ್ಲಿ ಹಲವು ಕ್ಯಾರೆಕ್ಟರ್ ಗಳು ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತವೆ.
00:44 ಸ್ಟ್ರಿಂಗ್ ನ ಗಾತ್ರವು ಯಾವಾಗಲೂ, ಸ್ಟ್ರಿಂಗ್ ನ ಉದ್ದ ಪ್ಲಸ್ ಒಂದು ಆಗಿರುತ್ತದೆ.
00:49 ಈಗ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುವ ಬಗೆಯನ್ನು ಹೇಳುತ್ತೇನೆ.
00:52 ಇದರ ಸಿಂಟ್ಯಾಕ್ಸ್ ಹೀಗಿದೆ :
00:55 ಕೇರ್, ಸ್ಟ್ರಿಂಗ್ ನ ಹೆಸರು , ಮತ್ತು ಗಾತ್ರ.
00:59 ಕೇರ್ ಎಂಬುದು ಡಾಟಾ ಟೈಪ್, ಸ್ಟ್ರಿಂಗ್ ನ ಹೆಸರು ಎಂಬುದು, ಸ್ಟ್ರಿಂಗ್ ಗೆ ನಾವು ಕೊಡುವ ಹೆಸರು, ಮತ್ತು ಇಲ್ಲಿ ನಾವು ಗಾತ್ರವನ್ನು ಕೊಡಬಹುದು.
01:06 ಉದಾಹರಣೆಗೆ, ಇಲ್ಲಿ ನಾವು, ಹತ್ತು ಸೈಸ್ ನ ನೇಮ್ಸ್ ಎಂಬ ಕ್ಯಾರೆಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
01:13 ಈಗ ನಾವು ಒಂದು ಉದಾಹರಣೆಯನ್ನು ನೋಡೋಣ.
01:15 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ.
01:19 ನಮ್ಮ ಫೈಲ್ ನ ಹೆಸರು ಸ್ಟ್ರಿಂಗ್ ಡಾಟ್ ಸಿ ಎಂಬುದನ್ನು ಗಮನಿಸಿ.
01:23 ಈ ಪ್ರೊಗ್ರಾಮ್ ನಲ್ಲಿ, ನಾವು ಯೂಸರ್ ಇಂದ ಒಂದು ಶಬ್ದವನ್ನು ಇನ್ಪುಟ್ ಆಗಿ ಪಡೆದು ಅದನ್ನು ಪ್ರಿಂಟ್ ಮಾಡುತ್ತೇವೆ.
01:29 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:32 ಇವು ನಮ್ಮ ಹೆಡರ್ ಫೈಲ್ ಗಳು.
01:34 ಇಲ್ಲಿ, ಸ್ಟ್ರಿಂಗ್ ಡಾಟ್ ಹೆಚ್ (string.h) ಎಂಬುದು, ಸ್ಟ್ರಿಂಗ್ ಅನ್ನು ಉಪಯೋಗಿಸಲು ಬೇಕಾದ ಸ್ಟ್ರಿಂಗ್ ನ ಡಿಕ್ಲರೇಶನ್, ಫಂಕ್ಷನ್ ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿರುತ್ತದೆ.
01:43 ನಾವು ಸ್ಟ್ರಿಂಗ್ ಅನ್ನು ಉಪಯೋಗಿಸುವಾಗಲೆಲ್ಲ, ಈ ಹೆಡರ್ ಫೈಲ್ ಅನ್ನು ಸೇರಿಸಿಕೊಳ್ಳಬೇಕು.
01:47 ಇದು ನಮ್ಮ ಮೈನ್ ಫಂಕ್ಷನ್.
01:49 ಇಲ್ಲಿ, ನಾವು, ಮೂವತ್ತು ಗಾತ್ರದ ಎಸ್ ಟಿ ಆರ್ ನೇಮ್ (strname) ಎಂಬ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ.
01:55 ಇಲ್ಲಿ, ನಾವು ಒಂದು ಶಬ್ದವನ್ನು ಯೂಸರ್ ಇಂದ ಪಡೆಯುತ್ತಿದ್ದೇವೆ.
01:58 ಸ್ಟ್ರಿಂಗ್ ಅನ್ನು ರೀಡ್ ಮಾಡಲು, ಪರ್ಸೆಂಟ್ ಎಸ್(%s) ಎಂಬ ಫಾರ್ಮ್ಯಾಟ್ ಸ್ಪೆಸಿಫೈರ್ ನೊಂದಿಗೆ ಸ್ಕ್ಯಾನ್ ಎಫ್(scanf) ಫಂಕ್ಷನ್ ಅನ್ನು ಉಪಯೋಗಿಸಬಹುದು.
02:05 ಸ್ಟ್ರಿಂಗ್ ನೊಡನೆ ಸ್ಪೇಸ್ ಗಳನ್ನು ಸೇರಿಸಿಕೊಳ್ಳಲು, ನಾವು ಕ್ಯಾರೆಟ್ ಸೈನ್ ಮತ್ತು ಸ್ಲ್ಯಾಶ್ ಎನ್ ಅನ್ನು ಉಪಯೋಗಿಸುತ್ತಿದ್ದೇವೆ.
02:11 ನಂತರ ನಾವು ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುತ್ತೇವೆ,
02:13 ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:16 ಈಗ save ಅನ್ನು ಒತ್ತಿ.
02:18 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:20 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:30 ಕಂಪೈಲ್ ಮಾಡಲು, gcc ಸ್ಪೇಸ್ string.c ಸ್ಪೇಸ್ –o (ಹೈಫನ್ ಒ) ಸ್ಪೇಸ್ str (ಎಸ್ ಟಿ ಆರ್) ಎಂದು ಟೈಪ್ ಮಾಡಿ, ಮತ್ತು Enter ಅನ್ನು ಒತ್ತಿ.
02:40 ಎಕ್ಸಿಕ್ಯೂಟ್ ಮಾಡಲು, ./str (ಡಾಟ್ ಸ್ಲ್ಯಾಶ್ ಎಸ್ ಟಿ ಆರ್) ಎಂದು ಟೈಪ್ ಮಾಡಿ.
02:43 ಈಗ Enter ಅನ್ನು ಒತ್ತಿ.
02:46 Enter the string(ಎಂಟರ್ ದ ಸ್ಟ್ರಿಂಗ್) ಎಂದು ಇಲ್ಲಿ ತೋರಿಸುತ್ತದೆ.
02:49 ನಾನು, Talk To A Teacher (ಟಾಕ್ ಟು ಅ ಟೀಚರ್) ಎಂದು ಟೈಪ್ ಮಾಡುತ್ತೇನೆ.
02:56 ಈಗ enter ಅನ್ನು ಒತ್ತಿ.
02:58 The string is (ದ ಸ್ಟ್ರಿಂಗ್ ಈಸ್) Talk To A Teacher ಎಂದು ಔಟ್ ಪುಟ್ ತೋರಿಸುತ್ತದೆ.
03:03 ಈಗ, ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
03:06 ಇಲ್ಲಿಯವರೆಗೆ, ನಾವು, ಸ್ಟ್ರಿಂಗ್ ನ ಡಿಕ್ಲರೇಶನ್ ಬಗೆಗೆ ಚರ್ಚಿಸಿದೆವು.
03:10 ಈಗ, ಸ್ಟ್ರಿಂಗ್ ಅನ್ನು ಹೇಗೆ ಇನಿಶಿಯಲೈಸ್ ಮಾಡುವುದೆಂದು ಚರ್ಚಿಸೋಣ.
03:13 ಇದಕ್ಕೆ ಸಿಂಟ್ಯಾಕ್ಸ್ ಹೀಗಿದೆ :
03:16 char var_name[size] = string (ಕೇರ್ ವೇರ್ ನೇಮ್ ಸೈಸ್ ಈಸ್ ಈಕ್ವಲ್ ಟು ಸ್ಟ್ರಿಂಗ್)
03:20 ಉದಾಹರಣೆಗೆ, ಇಲ್ಲಿ ನಾವು, ಹತ್ತು ಸೈಸ್ ನ ನೇಮ್ ಎಂಬ ಕ್ಯಾರಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ, ಮತ್ತು priya(ಪ್ರಿಯ) ಎಂಬುದು ನಮ್ಮ ಸ್ಟ್ರಿಂಗ್.
03:28 ಮತ್ತೊಂದು ಸಿಂಟ್ಯಾಕ್ಸ್ ಹೀಗಿದೆ :
03:31 char var_name[ ] = {'S', 't', 'r', 'i', 'n', 'g'} (ಕೇರ್ ವೇರ್ ನೇಮ್ ಈಸ್ ಈಕ್ವಲ್ ಟು ಸಿಂಗಲ್ ಕೋಟ್ಸ್ ಒಳಗೆ ಸ್ಟ್ರಿಂಗ್)
03:36 ಉದಾಹರಣೆಗೆ, char names[10] = (ಕೇರ್ ನೇಮ್ಸ್ ಹತ್ತು ಈಸ್ ಈಕ್ವಲ್ ಟು ) ಸಿಂಗಲ್ ಕೋಟ್ಸ್ ನ ಒಳಗೆ priya(ಪ್ರಿಯ)
03:42 ನಾನೀಗ, ಮೊದಲನೇ ಸಿಂಟ್ಯಾಕ್ಸ್ ಅನ್ನು ಹೇಗೆ ಉಪಯೋಗಿಸುವುದೆಂದು ಉದಾಹರಣೆಯೊಂದಿಗೆ ತೋರಿಸುತ್ತೇನೆ.
03:48 ಎಡಿಟರ್ ಗೆ ಹಿಂದಿರುಗಿ. ನಾವು ಒಂದು ಮಾದರಿ ಉದಾಹರಣೆಯನ್ನು ನೋಡೋಣ.
03:52 ಮೊದಲು, ನಿಮ್ಮ ಕೀಬೋರ್ಡ ನಲ್ಲಿ shift, Ctrl, ಮತ್ತು s ಕೀ ಗಳನ್ನು ಒಮ್ಮೆಗೇ ಒತ್ತಿ.
03:58 ಈಗ ಫೈಲ್ ಅನ್ನು stringinitialize (ಸ್ಟ್ರಿಂಗ್ ಇನಿಶಿಯಲೈಸ್) ಎಂಬ ಹೆಸರಿನಿಂದ ಸೇವ್ ಮಾಡಿ.
04:03 ಈಗ save ಅನ್ನು ಒತ್ತಿ.
04:06 ಈಗ ನಾವು ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುತ್ತಿದ್ದೇವೆ.
04:08 ಹಾಗಾಗಿ, ಐದನೆ ಲೈನ್ ನಲ್ಲಿ,ಈಸ್ ಈಕ್ವಲ್ ಟು ಮತ್ತು ಡಬಲ್ ಕೋಟ್ಸ್ ನ ಒಳಗೆ Spoken Tutorial (ಸ್ಪೋಕನ್ ಟ್ಯುಟೋರಿಯಲ್ ) ಎಂದು ಟೈಪ್ ಮಾಡಿ.
04:20 ಈಗ save ಅನ್ನು ಒತ್ತಿ.
04:22 ಈಗ, ನಾವು ಸ್ಟ್ರಿಂಗ್ ಅನ್ನು ಪ್ರಿಂಟ್ ಮಾತ್ರ ಮಾಡುತ್ತಿರುವುದರಿಂದ, ಈ ಎರಡು ಲೈನ್ ಗಳನ್ನು ತೆಗೆಯಿರಿ.
04:27 save ಅನ್ನು ಒತ್ತಿ.
04:30 ಎಕ್ಸಿಕ್ಯೂಟ್ ಮಾಡೋಣ.
04:31 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
04:33 ಕಂಪೈಲ್ ಮಾಡಲು, gcc ಸ್ಪೇಸ್ stringinitialize.c (ಸ್ಟ್ರಿಂಗ್ ಇನಿಶಿಯಲೈಸ್ ಡಾಟ್ ಸಿ) ಸ್ಪೇಸ್ –o(ಹೈಫನ್ ಒ) ಸ್ಪೇಸ್ str2 (ಎಸ್ ಟಿ ಆರ್ ಟು) ಎಂದು ಟೈಪ್ ಮಾಡಿ.
04:44 string.c ಫೈಲ್ ನ ಔಟ್ ಪುಟ್ ಪ್ಯಾರಾಮೀಟರ್ ಅನ್ನು ಓವರ್ ರೈಟ್ ಮಾಡದಿರಲು, ಇಲ್ಲಿ, str2 ಎಂದು ಬರೆದಿದ್ದೇವೆ.
04:54 enter ಅನ್ನು ಒತ್ತಿ.
04:56 ಎಕ್ಸಿಕ್ಯೂಟ್ ಮಾಡಲು, ./str2(ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಟು) ಎಂದು ಟೈಪ್ ಮಾಡಿ, enter ಅನ್ನು ಒತ್ತಿ.
05:00 The string is(ದ ಸ್ಟ್ರಿಂಗ್ ಈಸ್) Spoken-Tutorial (ಸ್ಪೋಕನ್ ಟ್ಯುಟೋರಿಯಲ್) ಎಂದು ಔಟ್ ಪುಟ್ ತೋರಿಸುತ್ತದೆ.
05:06 ಈಗ ನಾವು ಎದುರಿಸುವ ಕೆಲವು ಸಾಮಾನ್ಯ ಎರರ್ ಗಳನ್ನು ನೋಡೋಣ.
05:09 ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ.
05:11 ಇಲ್ಲಿ, ಸ್ಟ್ರಿಂಗ್ ನ ಬದಲು ಸ್ಟಿಂಗ್ ಎಂದು ಟೈಪ್ ಮಾಡಿದೆವು ಎಂದೆಣಿಸಿ.
05:16 ಈಗ save ಅನ್ನು ಒತ್ತಿ.
05:18 ಎಕ್ಸಿಕ್ಯೂಟ್ ಮಾಡೋಣ.
05:19 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
05:21 ಮೊದಲಿನಂತೆ ಕಂಪೈಲ್ ಮಾಡಿ.
05:23 ನಾವು ಒಂದು ಎರರ್ ಅನ್ನು ನೋಡಬಹುದು.
05:25 sting.h: no such file or directory (ಸ್ಟಿಂಗ್ ಡಾಟ್ ಹೆಚ್ ನೊ ಸಚ್ ಫೈಲ್ ಆರ್ ಡೈರೆಕ್ಟರಿ)
05:28 compilation terminated(ಕಂಪೈಲೇಶನ್ ಟರ್ಮಿನೇಟೆಡ್).
05:30 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
05:32 ಈ ಎರರ್ ಬರಲು ಕಾರಣ, ಸ್ಟಿಂಗ್ ಡಾಟ್ ಹೆಚ್ ಎಂಬ ಹೆಡರ್ ಫೈಲ್ ಅನ್ನು ಕಂಪೈಲರ್ ಗೆ ಹುಡುಕಲು ಸಾಧ್ಯವಾಗಿಲ್ಲ.
05:39 ಹಾಗಾಗಿ ಈ ಎರರ್ ತೋರಿಸುತ್ತಿದೆ.
05:41 ಈ ಎರರ್ ಅನ್ನು ಸರಿಪಡಿಸೋಣ.
05:43 ಇಲ್ಲಿ, ಆರ್ ಅನ್ನು ಟೈಪ್ ಮಾಡಿ.
05:45 ಈಗ save ಅನ್ನು ಒತ್ತಿ.
05:46 ಪುನಃ ಎಕ್ಸಿಕ್ಯೂಟ್ ಮಾಡೋಣ.
05:47 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
05:50 ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ.
05:54 ಹೌದು, ಇದು ಕೆಲಸ ಮಾಡುತ್ತಿದೆ.
05:56 ಈಗ ಮತ್ತೊಂದು ಸಾಮಾನ್ಯವಾಗಿ ಆಗುವ ಎರರ್ ಅನ್ನು ನೋಡೋಣ.
05:59 ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ.
06:02 ಇಲ್ಲಿ, ಕೇರ್ ನ ಬದಲು, ಇಂಟ್ ಎಂದು ಟೈಪ್ ಮಾಡಿದೆ ಎಂದೆಣಿಸಿ.
06:06 ಈಗ, save ಅನ್ನು ಒತ್ತಿ.
06:07 ಈಗ ಏನಾಗುತ್ತದೆ ಎಂದು ನೋಡೋಣ.
06:09 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
06:11 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
06:15 ಮೊದಲಿನಂತೆ ಕಂಪೈಲ್ ಮಾಡಿ.
06:17 ನಾವು ಒಂದು ಎರರ್ ಅನ್ನು ನೋಡಬಹುದು.
06:19 Wide character array initialized from non-wide string (ವೈಡ್ ಕ್ಯಾರಕ್ಟರ್ ಅರೇ ಇನಿಶಿಯಲೈಸ್ಡ್ ಫ್ರಮ್ ನಾನ್ ವೈಡ್ ಸ್ಟ್ರಿಂಗ್).
06:24 format %s expects argument of type 'char, ' but argument 2 has type 'int'(ಫಾರ್ಮ್ಯಾಟ್ ಪರ್ಸೆಂಟ್ ಎಸ್ ಎಕ್ಸ್ಪೆಕ್ಟ್ಸ್ ಆರ್ಗ್ಯುಮೆಂಟ್ ಆಫ್ ಟೈಪ್ ಕೇರ್ ಬಟ್ ಆರ್ಗ್ಯುಮೆಂಟ್ ಟು ಹ್ಯಾಸ್ ಟೈಪ್ ಇಂಟ್) .
06:32 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
06:36 ಏಕೆಂದರೆ ನಾವು ಪರ್ಸೆಂಟ್ ಎಸ್ ಅನ್ನು ಸ್ಟ್ರಿಂಗ್ ಗೆ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿ ಉಪಯೋಗಿಸಿದ್ದೇವೆ,
06:42 ಮತ್ತು ಇದನ್ನು ನಾವು ಇಂಟಿಜರ್ ಡೇಟಾ ಟೈಪ್ ಇಂದ ಇನಿಶಿಯಲೈಸ್ ಮಾಡುತ್ತಿದ್ದೇವೆ.
06:47 ಈ ಎರರ್ ಅನ್ನು ಸರಿಪಡಿಸೋಣ.
06:49 ಇಲ್ಲಿ ಕೇರ್ ಎಂದು ಟೈಪ್ ಮಾಡಿ.
06:51 save ಅನ್ನು ಒತ್ತಿ.
06:53 ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
06:56 ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ.
07:00 ಹೌದು, ಇದು ಕೆಲಸ ಮಾಡುತ್ತಿದೆ.
07:03 ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
07:08 ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ.
07:11 ನಮ್ಮ string.c(ಸ್ಟ್ರಿಂಗ್ ಡಾಟ್ ಸಿ) ಫೈಲ್ ಅನ್ನು ಒಪನ್ ಮಾಡೋಣ.
07:15 ನಾವು ಇಲ್ಲಿ ಕೋಡ್ ಅನ್ನು ಬದಲಾಯಿಸೋಣ.
07:18 ಮೊದಲು, ನಿಮ್ಮ ಕೀಬೋರ್ಡ ನಲ್ಲಿ shift, Ctrl ಮತ್ತು s ಕೀ ಗಳನ್ನು ಒಮ್ಮೆಗೇ ಒತ್ತಿ.
07:25 ಈಗ, ಫೈಲ್ ಅನ್ನು ಡಾಟ್ cpp ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ,
07:29 ಮತ್ತು save ಅನ್ನು ಒತ್ತಿ.
07:33 ಈಗ ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್(iostream) ಎಂದು ಬದಲಾಯಿಸೋಣ.
07:38 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ.
07:43 ಈಗ save ಅನ್ನು ಒತ್ತಿ.
07:47 ಈಗ ಈ ಡಿಕ್ಲರೇಶನ್ ಅನ್ನು ತೆಗೆಯೋಣ,
07:50 ಮತ್ತು ಸ್ಟ್ರಿಂಗ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
07:53 ಸ್ಟ್ರಿಂಗ್ ಸ್ಪೇಸ್ ಎಸ್ ಟಿ ಆರ್ ನೇಮ್ ಸೆಮಿಕೋಲನ್(string strname;) ಎಂದು ಟೈಪ್ ಮಾಡಿ.
07:59 save ಅನ್ನು ಒತ್ತಿ.
08:02 ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಅನ್ನು ಟೈಪ್ ಮಾಡಿ.
08:07 ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಅನ್ನು ತೆಗೆಯಿರಿ.
08:11 ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ತೆಗೆದು, ಗೆಟ್ ಲೈನ್ ಒಪನಿಂಗ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಮತ್ತು ಬ್ರಾಕೆಟ್ ನ ಒಳಗೆ, ಸಿಇನ್ ಎಸ್ ಟಿ ಆರ್ ನೇಮ್ ( getline(cin,strname) ) ಎಂದು ಟೈಪ್ ಮಾಡಿ.
08:24 ಕೊನೆಯಲ್ಲಿ ಸೆಮಿಕೊಲನ್ ಅನ್ನು ಟೈಪ್ ಮಾಡಿ.
08:28 ಈಗ, ಪುನಃ, ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಅನ್ನು ಬರೆಯಿರಿ.
08:36 ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು ಸ್ಲ್ಯಾಶ್ ಎನ್ ಅನ್ನು ತೆಗೆಯಿರಿ.
08:40 ಈಗ comma ಅನ್ನು ತೆಗೆಯಿರಿ.
08:42 ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ, ಇಲ್ಲಿ ಬ್ರಾಕೆಟ್ ಅನ್ನು ತೆಗೆಯಿರಿ.
08:49 ಎರಡು ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ, ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಟೈಪ್ ಮಾಡಿ.
08:54 ಮತ್ತು save ಅನ್ನು ಒತ್ತಿ.
08:58 ಇಲ್ಲಿ, ನಾವು ಎಸ್ ಟಿ ಆರ್ ನೇಮ್(strname) ಎಂದು ಒಂದು ಸ್ಟ್ರಿಂಗ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
09:03 c++ ನಲ್ಲಿ ನಾವು ಫಾರ್ಮ್ಯಾಟ್ ಸ್ಪೆಸಿಫೈರ್ ಅನ್ನು ಉಪಯೋಗಿಸುವುದಿಲ್ಲವಾದ್ದರಿಂದ, strname ಎಂಬುದು ಸ್ಟ್ರಿಂಗ್ ವೇರಿಯೇಬಲ್ ಎಂಬುದು ಕಂಪೈಲರ್ ಗೆ ತಿಳಿಯಬೇಕು.
09:13 ಇಲ್ಲಿ, ಕ್ಯಾರೆಕ್ಟರ್ ಗಳನ್ನು ಅನುಕ್ರಮವಾಗಿ ಪಡೆಯಲು, ಗೆಟ್ ಲೈನ್ (getline) ಅನ್ನು ಉಪಯೋಗಿಸುತ್ತೇವೆ.
09:18 ಇದು, ಅವುಗಳನ್ನು ಸ್ಟ್ರಿಂಗ್ ಆಗಿ ಇಡುತ್ತದೆ.
09:22 ಈಗ, ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
09:27 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
09:30 ಕಂಪೈಲ್ ಮಾಡಲು, g++ ಸ್ಪೇಸ್ string.cpp(ಸ್ಟ್ರಿಂಗ್ ಡಾಟ್ ಸಿಪಿಪಿ) ಸ್ಪೇಸ್ –o (ಹೈಫನ್) ಸ್ಪೇಸ್ str3 (ಎಸ್ ಟಿ ಆರ್ ಥ್ರೀ) ಎಂದು ಟೈಪ್ ಮಾಡಿ, enter ಅನ್ನು ಒತ್ತಿ.
09:41 ಎಕ್ಸಿಕ್ಯೂಟ್ ಮಾಡಲು, ./str3 (ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಥ್ರೀ) ಎಂದು ಟೈಪ್ ಮಾಡಿ,
09:46 Enter ಅನ್ನು ಒತ್ತಿ.
09:47 Enter the string(ಎಂಟರ್ ದ ಸ್ಟ್ರಿಂಗ್) ಎಂದು ತೋರಿಸುತ್ತದೆ.
09:50 ನಾನು Talk To A Teacher(ಟಾಕ್ ಟು ಅ ಟೀಚರ್) ಎಂದು ಕೊಡುತ್ತೇನೆ.
09:55 ಈಗ, Enter ಅನ್ನು ಒತ್ತಿ.
09:57 The string is Talk To A Teacher(ದ ಸ್ಟ್ರಿಂಗ್ ಈಸ್ ಟಾಕ್ ಟು ಅ ಟೀಚರ್) ಎಂದು ಔಟ್ ಪುಟ್ ತೋರಿಸುತ್ತದೆ.
10:03 ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆಯೇ ಇರುವುದನ್ನು ನಾವು ನೋಡಬಹುದು.
10:07 ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ.
10:10 ಸಾರಾಂಶ ತಿಳಿಯೋಣ.
10:11 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
10:13 ಸ್ಟ್ರಿಂಗ್ ಗಳು
10:14 ಸ್ಟ್ರಿಂಗ್ ನ ಡಿಕ್ಲರೇಶನ್
10:16 ಉದಾಹರಣೆಗೆ: char strname[30] (ಕೇರ್ ಎಸ್ ಟಿ ಆರ್ ನೇಮ್ ಥರ್ಟಿ)
10:20 ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುವುದು
10:21 ಉದಾಹರಣೆಗೆ : char strname[30] = “Talk To A Teacher” (ಕೇರ್ ಎಸ್ ಟಿ ಆರ್ ನೇಮ್ ಥರ್ಟಿ ಈಸ್ ಈಕ್ವಲ್ ಟು ಟಾಕ್ ಟು ಅ ಟೀಚರ್)
10:26 ಎರಡನೇ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲು, ಪ್ರೊಗ್ರಾಮ್ ಅನ್ನು, ಅಸೈನ್ಮೆಂಟ್ ಆಗಿ ಬರೆಯಿರಿ.
10:34 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
10:37 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
10:40 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
10:44 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
10:49 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
10:54 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
11:01 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
11:04 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
11:12 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
11:16 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
11:20 ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal