Difference between revisions of "Avogadro/C4/File-Extensions/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{| border=1
 +
| <center>Time</center>
 +
| <center>Narration</center>
  
 +
|-
 +
|00:01
 +
| '''File Extensions''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
|00:05
 +
|  ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ '''GAMESS''' (ಗೇಮ್ಸ್), '''Gaussian''' (ಗಾಸಿಯನ್), '''MOPAC''' (ಮೊ ಪ್ಯಾಕ್), '''NWChem''' (N W ಕೆಮ್)''' ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು,
 +
|-
 +
|00:18
 +
| ಮತ್ತು '''GAMESS''' (ಗೇಮ್ಸ್) ಮತ್ತು '''Gaussian''' (ಗಾಸಿಯನ್) ಸಾಫ್ಟ್ವೇರ್ ಗಳಿಂದ ತಯಾರಾದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲೆಕ್ಯುಲರ್ ಆರ್ಬಿಟಲ್'ಗಳು ಮತ್ತು ಲೆಕ್ಕಹಾಕಲಾದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು.
 +
|-
 +
|00:28
 +
| ಇಲ್ಲಿ ನಾನು , '''Ubuntu Linux OS''', ಆವೃತ್ತಿ 14.04 ಮತ್ತು '''Avogadro''' ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. 
 +
|-
 +
|00:38
 +
| ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. 
 +
|-
 +
|00:43
 +
| ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
 +
|-
 +
|00:49
 +
| ಈ ಟ್ಯುಟೋರಿಯಲ್ ಗೆ ಅವಶ್ಯವಿರುವ ಉದಾಹರಣೆಯ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಡಲಾಗಿದೆ. 
 +
|-
 +
|00:55
 +
| ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ.
 +
|-
 +
|01:00
 +
| ಇಲ್ಲಿ, ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
 +
|-
 +
|01:04
 +
| '''Build''' ಮೆನ್ಯುವಿನಿಂದ, '''Insert fragment''' ಲೈಬ್ರರಿಯನ್ನು ಬಳಸಿ, ಒಂದು ಬೆಂಝೀನ್ ಅಣುವನ್ನು ಲೋಡ್ ಮಾಡಿ.
 +
|-
 +
|01:12
 +
|  ಟೂಲ್ ಬಾರ್ ನಲ್ಲಿರುವ  '''Auto-optimization tool'''  ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
 +
|-
 +
|01:20
 +
| '''Extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
 +
|-
 +
|01: 23
 +
| ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
 +
'''GAMESS''' (ಗೇಮ್ಸ್)
 +
'''Gaussian''' (ಗಾಶಿಯನ್)
 +
'''MOLPRO''' (ಮೊಲ್ಪ್ರೋ)
 +
'''MOPAC''' (ಮೊ ಪ್ಯಾಕ್)
 +
'''Q-CHEM''' (ಕ್ಯೂ-ಕೆಮ್ ) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ನಾವು ತಯಾರಿಸಬಹುದು.
 +
|-
 +
| 01:36
 +
|  '''Gaussian''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
|01:43
 +
| ಗಾಶಿಯನ್ ಪ್ರೋಗ್ರಾಮ್ ಗಾಗಿ, ಇನ್ಪುಟ್ ಫೈಲ್ ಅನ್ನು ಹೇಗೆ ತಯಾರಿಸುವುದು ಎಂದು ನಾನು ತೋರಿಸುತ್ತೇನೆ.
 +
|-
 +
|01:49
 +
|  ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಮಾಹಿತಿಗಳನ್ನು ತುಂಬುವುದು ಅವಶ್ಯವಾಗಿದೆ.
 +
|-
 +
| 01:55
 +
| 'ಅವೊಗ್ಯಡ್ರೋ', ಸ್ವತಃ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
 +
|-
 +
| 01:59
 +
| ಹಾಗಾಗಿ, ಬೆಂಝೀನ್ ಅಣುವಿನ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ನಾವು ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ.
 +
|-
 +
|02:05
 +
| '''Gaussian Input''' ಡೈಲಾಗ್-ಬಾಕ್ಸ್ ನಲ್ಲಿ, '''Title''' ಅನ್ನು '''Benzene hyphen MO''' ಎಂದು ಟೈಪ್ ಮಾಡಿ.
 +
|-
 +
|02:11
 +
|  '''Calculation''' ಎಂಬ ಡ್ರಾಪ್- ಡೌನ್ ನಿಂದ, '''Frequencies''' ಅನ್ನು ಆಯ್ಕೆ ಮಾಡಿ.
 +
'''Processors ''' ಅನ್ನು '''1''' ಎಂದು,
 +
'''Theory ''' ಅನ್ನು ''' B3LYP''' ಎಂದು,
 +
''' Basis''' ಸೆಟ್ ಅನ್ನು'''6-31G(d) '''  ಎಂದು,
 +
'''Charge''' ಅನ್ನು ಸೊನ್ನೆ ಎಂದು,
 +
'''Multiplicity ''' ಯನ್ನು 1 ಎಂದು,
 +
'''Output ''' ಅನ್ನು  '''Standard''' ಎಂದು,
 +
'''Format ''' ಅನ್ನು '''cartesian''' ಎಂದೂ ಸೆಟ್ ಮಾಡಿ.
 +
''' checkpoint ''' ಚೆಕ್- ಬಾಕ್ಸ್ ಅನ್ನು ಚೆಕ್ ಮಾಡಿ.
 +
|-
 +
|02:40
 +
|  ಡೈಲಾಗ್- ಬಾಕ್ಸ್ ನ ಕೆಳಗೆ, ಇನ್ಪುಟ್ ಫೈಲ್ ನ ಪ್ರಿವ್ಯೂ ಅನ್ನು ನೀವು ನೋಡಬಹುದು.
 +
|-
 +
|02:45
 +
|ನೀವು ಆಯ್ಕೆಗಳನ್ನು ಬದಲಿಸಿದಂತೆ, ಇದು ಅಪ್-ಡೇಟ್ ಆಗುವುದು.
 +
|-
 +
|02:49
 +
| '''Generate''' ಬಟನ್ ಮೇಲೆ ಕ್ಲಿಕ್ ಮಾಡಿ.
 +
|-
 +
|02:52
 +
| '''Save input Deck''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
|02:56
 +
| ತಯಾರಾದ ಗಾಸಿಯನ್ ಇನ್ಪುಟ್ ಫೈಲ್ ಅನ್ನು, '''dot com''' ಎಕ್ಸ್ಟೆನ್ಷನ್ (extension) ನೊಂದಿಗೆ ಸೇವ್ ಮಾಡಲಾಗುವುದು.
 +
|-
 +
|03:02
 +
|  ಫೈಲ್ ನೇಮ್ ಅನ್ನು '''Benzene''' ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ.  '''Save''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|03:10
 +
| ಫೈಲ್, ಡೆಸ್ಕ್-ಟಾಪ್ ನಲ್ಲಿ '''Benzene.com'''  ಎಂದು ಸೇವ್ ಆಗುವುದು. ಈ ಫೈಲ್ ಅನ್ನು,  '''gedit''' ನಲ್ಲಿ ಓಪನ್ ಮಾಡಿ.
 +
|-
 +
|03:18
 +
| ಈಗ, ಈ ಫೈಲ್ ಅನ್ನು '''Gaussian''' ಸಾಪ್ಟ್ವೇರ್ ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಎಂದು ಬಳಸಬಹುದು.
 +
|-
 +
|03: 24
 +
|  '''Gaussian''' ಸಾಫ್ಟ್ವೇರ್:
 +
|-
 +
|03:28
 +
|'''Gaussian''', ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. 
 +
|-
 +
|03:32
 +
| ಇದು, '''Gaussian Inc''' ನಿಂದ ತಯಾರಿಸಲಾದ, ಲೈಸೆನ್ಸ್ ಪಡೆದ ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು http://www.gaussian.com/  ಲಿಂಕ್ ನಲ್ಲಿ ಲಭ್ಯವಿದೆ.
 +
|-
 +
|03:41
 +
|  '''Avogadro''' ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 +
|-
 +
|03:46
 +
| ಈಗ ನಾವು '''GAMESS''' ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ.
 +
|-
 +
|03:51
 +
| ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. '''Tools''' ಮೆನ್ಯುವಿನಲ್ಲಿ '''New''' ಮೇಲೆ ಕ್ಲಿಕ್ ಮಾಡಿ.
 +
|-
 +
|03:56
 +
|'''Draw tool''' ಅನ್ನು ಬಳಸಿ, ನೀರಿನ ಒಂದು ಅಣುವನ್ನು ರಚಿಸಿ. '''Element''' ಅನ್ನು '''Oxygen''' ಎಂದು ಬದಲಿಸಿ.
 +
|-
 +
|04:01
 +
| ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. '''auto-optimization tool''' ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
 +
|-
 +
|04:08
 +
|  '''Extensions ''' ಮೆನ್ಯು ವನ್ನು ಕ್ಲಿಕ್ ಮಾಡಿ.  ಸಬ್- ಮೆನ್ಯುವಿನಿಂದ  '''GAMESS >> Input generator''' ಅನ್ನು ಆಯ್ಕೆ ಮಾಡಿ.
 +
|-
 +
|04:16
 +
|  '''GAMESS Input''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ,  '''Basic setup''' ಮತ್ತು '''Advanced setup''' ಎನ್ನುವ ಎರಡು ಟ್ಯಾಬ್ ಗಳಿವೆ.
 +
|-
 +
|04:24
 +
|ಗಾಸಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ, ಅಗತ್ಯವಿರುವ ಮಾಹಿತಿಗಳನ್ನು ತುಂಬಿ.
 +
|-
 +
|04:29
 +
|  '''Basic Setup''' ನಡಿಯಲ್ಲಿ, '''Calculate''' ಫೀಲ್ಡ್ ನಲ್ಲಿ ನಾವು, '''Equilibrium Geometry ''' (ಇಕ್ವಿಲಿಬ್ರಿಯಂ ಜಾಮೆಟ್ರಿ) ಯನ್ನು ಆಯ್ಕೆಮಾಡುವೆವು.
 +
|-
 +
|04:36
 +
|'''RHF''', '''Restricted Hartee Fock''' (ರಿಸ್ಟ್ರಿಕ್ಟೆಡ್ ಹಾರ್ಟೀ ಫಾಕ್) ಇದು, ವೇವ್-ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಂದಾಜು ವಿಧಾನವಾಗಿದೆ.
 +
|-
 +
|04:44
 +
| ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು  '''Basis''' ಸೆಟ್ ಅನ್ನು '''6-31G(d,p)''' ಎಂದು ಆಯ್ಕೆಮಾಡೋಣ.
 +
|-
 +
|04:52
 +
|''' In''' ನಲ್ಲಿ ''' gas''' ಫೇಜ್, ನಂತರ '''singlet''' ಅನ್ನು ಆಯ್ಕೆ ಮಾಡಿ. ಏಕೆಂದರೆ, ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ.
 +
|-
 +
|04:58
 +
| ನೀರು ಒಂದು ತಟಸ್ಥ ಅಣುವಾಗಿದೆ. ಆದ್ದರಿಂದ, ''' charge''' ಅನ್ನು '''neutral''' ಎಂದು ಬದಲಿಸಿ.
 +
|-
 +
|05:02
 +
| ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಇನ್ನೂ ಕೆಲವು ಪ್ಯಾರಾಮೀಟರ್ ಗಳನ್ನು ಸೇರಿಸಲು,  '''Advanced Setup ''' ಅನ್ನು ಕ್ಲಿಕ್ ಮಾಡಿ.
 +
|-
 +
|05:08
 +
| ನಿಮಗೆ ಫಂಕ್ಷನ್ ಗಳ ಸೆಟ್ ಅನ್ನು ಬದಲಾಯಿಸಬೇಕಿದ್ದರೆ,  '''Basis ''' ಮೇಲೆ ಕ್ಲಿಕ್ ಮಾಡಿ.
 +
|-
 +
|05:12
 +
| '''Data''' ಮೇಲೆ ಕ್ಲಿಕ್ ಮಾಡಿ.
 +
|-
 +
|05:14
 +
|''' Title''' ಅನ್ನು, ''' water-MO''' ಎಂದು ಟೈಪ್ ಮಾಡಿ.
 +
|-
 +
|05:18
 +
| '''Point Group''' ಅನ್ನು '''CnV''' ಎಂದು ಬದಲಾಯಿಸಿ.
 +
|-
 +
|05:21
 +
|'''Order of Principal Axis''' ಅನ್ನು '''2''' ಎಂದು ಬದಲಾಯಿಸಿ.
 +
|-
 +
|05:24
 +
| ಸಧ್ಯಕ್ಕೆ, ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ನಾವು ಹಾಗೇ ಇಡೋಣ.
 +
|-
 +
|05:29
 +
| '''Generate''' ಮೇಲೆ ಕ್ಲಿಕ್ ಮಾಡಿ. '''Save Input deck''' ತೆರೆದುಕೊಳ್ಳುತ್ತದೆ.
 +
|-
 +
|05:34
 +
| ಡಿಫಾಲ್ಟ್ ಆಗಿ, ಫೈಲ್ ಎಕ್ಸ್ಟೆನ್ಷನ್ (extension) '''dot inp''' ಆಗಿದೆ.
 +
|-
 +
|05:38
 +
|ಫೈಲ್ ನೇಮ್ ಅನ್ನು '''Water''' ಎಂದು ಟೈಪ್ ಮಾಡಿ.
 +
|-
 +
|05:42
 +
| ಫೈಲ್ ಲೊಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ.  '''Save button''' ಅನ್ನು ಕ್ಲಿಕ್ ಮಾಡಿ.
 +
|-
 +
|05:48
 +
|  '''GAMESS''' ಇನ್ಪುಟ್ ಫೈಲ್, ಡೆಸ್ಕ್ಟಾಪ್ ಮೇಲೆ '''Water.inp''' ಎಂದು ಸೇವ್ ಆಗಿದೆ.
 +
|-
 +
|05:55
 +
| '''GAMESS''' :
 +
|-
 +
|05:57
 +
| '''GAMESS''' ನ ವಿಸ್ತೃತ ರೂಪ:  '''General Atomic and Molecular Electronic Structure System''' (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
 +
(GAMESS) ಇದೊಂದು ಅಬ್ ಇನಿಶಿಯೊ ಕ್ವಾಂಟಮ್ ಕೆಮಿಸ್ಟ್ರಿ ಪ್ಯಾಕೇಜ್ ಆಗಿದೆ.
 +
|-
 +
|06:08
 +
| ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ, ಉಚಿತವಾಗಿ ಲಭ್ಯವಿರುತ್ತದೆ.
 +
|-
 +
|06:14
 +
| ಇದರ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html
 +
|-
 +
|06:20
 +
| ಈಗ ನಾವು, '''GAMESS''' ಮತ್ತು '''Gaussian''' ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ತಯಾರಿಸಿದ್ದೇವೆ.
 +
|-
 +
|06:26
 +
| ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಲ್ಲಿ ಲೋಡ್ ಆಗಲು ಸಿದ್ಧವಾಗಿವೆ.
 +
|-
 +
|06:31
 +
| ದಯವಿಟ್ಟು ಗಮನಿಸಿ : '''Gaussian''' ಒಂದು ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಹೀಗಾಗಿ, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಲು ನಾನು ಇಂಟರ್ಫೇಸ್ ಅನ್ನು ತೋರಿಸಲು ಸಾಧ್ಯವಿಲ್ಲ.
 +
|-
 +
|06:41
 +
| ಮೊದಲೇ ಹೇಳಿದಂತೆ, '''GAMESS''' ಒಂದು ಉಚಿತ ಸಾಫ್ಟ್ವೇರ್ ಆಗಿದೆ.
 +
|-
 +
|06:45
 +
| ಆಸಕ್ತಿಯಿದ್ದವರು, '''GAMESS'''  ಸಾಫ್ಟ್ ವೇರ್ ಅನ್ನು, ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. ಮತ್ತು, ಔಟ್ಪುಟ್ ಫೈಲ್ ಅನ್ನು ಪಡೆಯಲು, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು.
 +
http://www.msg.ameslab.gov/gamess/download.htm
 +
|-
 +
|06:53
 +
| ನನ್ನ ಹತ್ತಿರ, ಡೆಸ್ಕ್ಟಾಪ್ ನಲ್ಲಿ, ಗಾಸಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳು ಇವೆ. 
 +
|-
 +
|06:58
 +
|ನಾನು ಈ ಟ್ಯುಟೋರಿಯಲ್ ನಲ್ಲಿ, ಈ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಟ್ಟಿದ್ದೇನೆ.
 +
|-
 +
|07:03
 +
| ನಾವು ಈ ಔಟ್ಪುಟ್ ಫೈಲ್ ಗಳನ್ನು, ಅವೊಗ್ಯಡ್ರೋ ದಲ್ಲಿ ನೋಡೋಣ.
 +
|-
 +
|07:07
 +
| ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ.
 +
|-
 +
|07:10
 +
| ಟೂಲ್ ಬಾರ್ ನಲ್ಲಿ, '''open''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
|07:13
 +
| ಫೈಲ್ ಲೋಕೇಷನ್ ಗೆ ಹೋಗಿ,  '''Benzene.log''' ಅನ್ನು ಆಯ್ಕೆಮಾಡಿ.
 +
|-
 +
|07:18
 +
| ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು.
 +
|-
 +
|07:24
 +
| '''Benzene.log''' ಅನ್ನು, '''Gaussian''' (ಗಾಸಿಯನ್) ಅನ್ನು ಬಳಸಿ ತಯಾರಿಸಲಾಗಿತ್ತು.
 +
|-
 +
|07:28
 +
|ಇದು ಮೊಲೆಕ್ಯುಲರ್ ಆರ್ಬಿಟಲ್ ಗಳು ಮತ್ತು '''C-C''' ಮತ್ತು  '''C-H ''' ಬಾಂಡ್ ನ ಹಿಗ್ಗುವಿಕೆಯ ಕುರಿತು ಮಾಹಿತಿಯನ್ನು ಹೊಂದಿದೆ.
 +
|-
 +
|07:36
 +
| ಕೆಲವೊಮ್ಮೆ, ಲಾಗ್ ಫೈಲ್, ಆರ್ಬಿಟಲ್ ಮಾಹಿತಿಯನ್ನು ತೋರಿಸಲಿಕ್ಕಿಲ್ಲ.
 +
|-
 +
|07:40
 +
|ಇಂತಹ ಸಂದರ್ಭದಲ್ಲಿ, ಕೋಡ್ ಫೈಲ್ ಗಳಲ್ಲಿ ಕೊಟ್ಟಿರುವ  '''.fchk ''' ಫೈಲ್ ಅನ್ನು ಓಪನ್ ಮಾಡಿ.
 +
|-
 +
|07:47
 +
| ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ '''orbital''' ನ ಹೆಸರಿನ ಮೇಲೆ ಕ್ಲಿಕ್ ಮಾಡಿ. 
 +
|-
 +
|07:54
 +
| ನಿಮಗೆ ಆರ್ಬಿಟಲ್ ಗಳ ಡಿಸ್ಪ್ಲೇ ಯನ್ನು ಬದಲಾಯಿಸಬೇಕಿದ್ದರೆ, '''Display types''' ನಲ್ಲಿ '''Surfaces''' ಎಂಬ ಆಯ್ಕೆಯ ಮುಂದೆ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
 +
|-
 +
|08:02
 +
| 'ಒಪ್ಯಾಸಿಟಿ' ಯನ್ನು ಬದಲಾಯಿಸಲು, ''' Surface Setting''' ಎಂಬ ಡೈಲಾಗ್ ಬಾಕ್ಸ್ ನಲ್ಲಿರುವ  ಸ್ಲೈಡರ್ ಅನ್ನು ಸರಿದಾಡಿಸಿ. ಪ್ಯಾನೆಲ್ ಅನ್ನು ಗಮನಿಸಿ.
 +
|-
 +
|08:10
 +
| '''Render''' ಎಂಬ ಡ್ರಾಪ್- ಡೌನ್ ನಲ್ಲಿ, '''fill''', '''lines''' ಮತ್ತು '''points''' ಎಂಬ ಮೂರು ಆಯ್ಕೆಗಳಿವೆ.
 +
|-
 +
|08:17
 +
| ಡಿಫಾಲ್ಟ್ ಆಗಿ, ಆರ್ಬಿಟಲ್ ಗಳನ್ನು '''fill''' ನಲ್ಲಿ ನಿರೂಪಿಸಲಾಗುತ್ತದೆ.
 +
|-
 +
|08:21
 +
| ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಇಲ್ಲಿ ಒಂದು ಆಯ್ಕೆ ಇದೆ.
 +
|-
 +
|08:25
 +
|'''positive''' ಮತ್ತು '''negative''' ಆಯ್ಕೆಗಳ ಮುಂದೆ ಇರುವ  '''Color''' ಟ್ಯಾಬ್ ಗಳನ್ನುಕ್ಲಿಕ್ ಮಾಡಿ.
 +
|-
 +
|08:30
 +
| '''Select Color''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
|08:33
 +
| ಯಾವುದೇ ಬಣ್ಣವನ್ನು ಆಯ್ಕೆಮಾಡಲು, ಅದರ ಮೇಲೆ ಕ್ಲಿಕ್ ಮಾಡಿ, '''OK''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|08:38
 +
| ಪ್ಯಾನಲ್ ಅನ್ನು ಗಮನಿಸಿ. ಆರ್ಬಿಟಲ್ ಗಳ ಬಣ್ಣವು ಈಗ ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 +
|-
 +
|08:45
 +
| ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು, '''Display Types''' ನಲ್ಲಿ, '''Surfaces''' ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಿ.
 +
|-
 +
|08:51
 +
| 'ವೈಬ್ರೇಷನಲ್ ಫ್ರಿಕ್ವೆನ್ಸಿ' ಗಳನ್ನು ನೋಡಲು, '''Vibrations''' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
|-
 +
|08:56
 +
| '''Vibration''' ವಿಂಡೋದಲ್ಲಿ, ಲಿಸ್ಟ್ ನಲ್ಲಿಯ  ಯಾವುದೇ ಫ್ರೀಕ್ವೆನ್ಸಿ ಯ ಮೇಲೆ  ಕ್ಲಿಕ್ ಮಾಡಿ.
 +
|-
 +
|09:01
 +
|ವಿಂಡೋದ ಕೆಳಗಿರುವ  '''Start Animation''' ಬಟನ್ ಮೇಲೆ  ಕ್ಲಿಕ್ ಮಾಡಿ.
 +
|-
 +
|09:06
 +
| ಪ್ಯಾನಲ್ ಅನ್ನು ಗಮನಿಸಿ.  '''C-C''' ಮತ್ತು '''C-H''' ಬಾಂಡ್ ಗಳ ಹಿಗ್ಗುವಿಕೆಯು ಅನಿಮೇಟ್ ಆಗುತ್ತದೆ.
 +
|-
 +
|09:13
 +
| ನಾವು ರಚನೆಯ '''IR''' ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು.
 +
|-
 +
|09:17
 +
| '''Show Spectra''' ಮೇಲೆ ಕ್ಲಿಕ್ ಮಾಡಿ.
 +
|-
 +
|09:20
 +
| '''Spectra Visualization''' (ಸ್ಪೆಕ್ಟ್ರಾ ವಿಜುವಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ಲೆಕ್ಕಹಾಕಲಾದ ''' IR spectrum''' ಅನ್ನು ತೋರಿಸುತ್ತದೆ.
 +
|-
 +
|09:27
 +
| ಒಂದು ಹೊಸ ವಿಂಡೋ ವನ್ನು ತೆರೆಯಿರಿ. ನೀರಿನ ಅಣುವಿಗಾಗಿ, '''GAMESS''' ಪ್ರೊಗ್ರಾಂ ಅನ್ನು ಬಳಸಿ ರಚಿಸಲಾದ ಲಾಗ್ ಫೈಲ್ ಅನ್ನು ತೆರೆಯಿರಿ.
 +
|-
 +
|09:35
 +
| ಲಾಗ್ ಫೈಲ್, ನೀರಿನ ರಚನೆ ಮತ್ತು ಮೊಲೆಕ್ಯುಲರ್ ಆರ್ಬಿಟಲ್ ನ ಮಾಹಿತಿಯೊಂದಿಗೆ ತೆರೆದುಕೊಳ್ಳುತ್ತದೆ.
 +
|-
 +
|09:41
 +
| ಲಿಸ್ಟ್ ನಲ್ಲಿರುವ ಆರ್ಬಿಟಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಆರ್ಬಿಟಲ್ ಅನ್ನು ತೋರಿಸಲಾಗುತ್ತದೆ.
 +
|-
 +
|09:47
 +
| ಸಂಕ್ಷಿಪ್ತವಾಗಿ, 
 +
|-
 +
|09:49
 +
| ಈ ಟ್ಯುಟೋರಿಯಲ್ ನಲ್ಲಿ ನಾವು, '''GAMESS''' ಮತ್ತು '''Gaussian''' ಗಳಂತಹ ಕಂಪ್ಯೂಟೇಶನಲ್ ಕೆಮಿಸ್ಟ್ರಿ ಪ್ರೋಗ್ರಾಂ ಗಳಿಗಾಗಿ ಇನ್ಪುಟ್ ಫೈಲ್ ಗಳನ್ನು ತಯಾರಿಸಲು,
 +
|-
 +
|09:58
 +
| ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,
 +
|-
 +
|10:04
 +
| ಗಾಸಿಯನ್ ನಿಂದ ತಯಾರಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಲೆಕ್ಕಹಾಕಲಾದ '''IR spectrum''' ಅನ್ನು ನೋಡಲು ಕಲಿತಿದ್ದೇವೆ.
 +
|-
 +
|10:11
 +
| ಅಸೈನ್ಮೆಂಟ್ ಗಾಗಿ: ಕೊಟ್ಟಿರುವ ಕೋಡ್ ಫೈಲ್ ಗಳಿಂದ, ಬೆಂಝೀನ್ ಅಣುವಿಗಾಗಿ ಲಾಗ್- ಫೈಲ್ ಅನ್ನು ತೆರೆಯಿರಿ.
 +
|-
 +
|10:18
 +
| ಲಿಸ್ಟ್ ನಿಂದ ಯಾವುದೇ ಒಂದು '''Molecular Orbital''' ಅನ್ನು ತೋರಿಸಿ.
 +
|-
 +
|10:22
 +
| ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಾಯಿಸಿ. ಇಮೇಜ್ ಅನ್ನು '''JPEG ''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
 +
|-
 +
|10:29
 +
| ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
|10:35
 +
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 +
|-
 +
|10:42
 +
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 +
|-
 +
|10:48
 +
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು
 +
|-
 +
|}

Revision as of 09:11, 25 July 2018

Time
Narration
00:01 File Extensions ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ GAMESS (ಗೇಮ್ಸ್), Gaussian (ಗಾಸಿಯನ್), MOPAC (ಮೊ ಪ್ಯಾಕ್), NWChem (N W ಕೆಮ್) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು,
00:18 ಮತ್ತು GAMESS (ಗೇಮ್ಸ್) ಮತ್ತು Gaussian (ಗಾಸಿಯನ್) ಸಾಫ್ಟ್ವೇರ್ ಗಳಿಂದ ತಯಾರಾದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲೆಕ್ಯುಲರ್ ಆರ್ಬಿಟಲ್'ಗಳು ಮತ್ತು ಲೆಕ್ಕಹಾಕಲಾದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು.
00:28 ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ.
00:38 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
00:43 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:49 ಈ ಟ್ಯುಟೋರಿಯಲ್ ಗೆ ಅವಶ್ಯವಿರುವ ಉದಾಹರಣೆಯ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಡಲಾಗಿದೆ.
00:55 ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ.
01:00 ಇಲ್ಲಿ, ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
01:04 Build ಮೆನ್ಯುವಿನಿಂದ, Insert fragment ಲೈಬ್ರರಿಯನ್ನು ಬಳಸಿ, ಒಂದು ಬೆಂಝೀನ್ ಅಣುವನ್ನು ಲೋಡ್ ಮಾಡಿ.
01:12 ಟೂಲ್ ಬಾರ್ ನಲ್ಲಿರುವ Auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
01:20 Extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
01: 23 ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,

GAMESS (ಗೇಮ್ಸ್) Gaussian (ಗಾಶಿಯನ್) MOLPRO (ಮೊಲ್ಪ್ರೋ) MOPAC (ಮೊ ಪ್ಯಾಕ್) Q-CHEM (ಕ್ಯೂ-ಕೆಮ್ ) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ನಾವು ತಯಾರಿಸಬಹುದು.

01:36 Gaussian ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:43 ಗಾಶಿಯನ್ ಪ್ರೋಗ್ರಾಮ್ ಗಾಗಿ, ಇನ್ಪುಟ್ ಫೈಲ್ ಅನ್ನು ಹೇಗೆ ತಯಾರಿಸುವುದು ಎಂದು ನಾನು ತೋರಿಸುತ್ತೇನೆ.
01:49 ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಮಾಹಿತಿಗಳನ್ನು ತುಂಬುವುದು ಅವಶ್ಯವಾಗಿದೆ.
01:55 'ಅವೊಗ್ಯಡ್ರೋ', ಸ್ವತಃ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
01:59 ಹಾಗಾಗಿ, ಬೆಂಝೀನ್ ಅಣುವಿನ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ನಾವು ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ.
02:05 Gaussian Input ಡೈಲಾಗ್-ಬಾಕ್ಸ್ ನಲ್ಲಿ, Title ಅನ್ನು Benzene hyphen MO ಎಂದು ಟೈಪ್ ಮಾಡಿ.
02:11 Calculation ಎಂಬ ಡ್ರಾಪ್- ಡೌನ್ ನಿಂದ, Frequencies ಅನ್ನು ಆಯ್ಕೆ ಮಾಡಿ.

Processors ಅನ್ನು 1 ಎಂದು, Theory ಅನ್ನು B3LYP ಎಂದು, Basis ಸೆಟ್ ಅನ್ನು6-31G(d) ಎಂದು, Charge ಅನ್ನು ಸೊನ್ನೆ ಎಂದು, Multiplicity ಯನ್ನು 1 ಎಂದು, Output ಅನ್ನು Standard ಎಂದು, Format ಅನ್ನು cartesian ಎಂದೂ ಸೆಟ್ ಮಾಡಿ. checkpoint ಚೆಕ್- ಬಾಕ್ಸ್ ಅನ್ನು ಚೆಕ್ ಮಾಡಿ.

02:40 ಡೈಲಾಗ್- ಬಾಕ್ಸ್ ನ ಕೆಳಗೆ, ಇನ್ಪುಟ್ ಫೈಲ್ ನ ಪ್ರಿವ್ಯೂ ಅನ್ನು ನೀವು ನೋಡಬಹುದು.
02:45 ನೀವು ಆಯ್ಕೆಗಳನ್ನು ಬದಲಿಸಿದಂತೆ, ಇದು ಅಪ್-ಡೇಟ್ ಆಗುವುದು.
02:49 Generate ಬಟನ್ ಮೇಲೆ ಕ್ಲಿಕ್ ಮಾಡಿ.
02:52 Save input Deck ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:56 ತಯಾರಾದ ಗಾಸಿಯನ್ ಇನ್ಪುಟ್ ಫೈಲ್ ಅನ್ನು, dot com ಎಕ್ಸ್ಟೆನ್ಷನ್ (extension) ನೊಂದಿಗೆ ಸೇವ್ ಮಾಡಲಾಗುವುದು.
03:02 ಫೈಲ್ ನೇಮ್ ಅನ್ನು Benzene ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save ಬಟನ್ ಅನ್ನು ಕ್ಲಿಕ್ ಮಾಡಿ.
03:10 ಫೈಲ್, ಡೆಸ್ಕ್-ಟಾಪ್ ನಲ್ಲಿ Benzene.com ಎಂದು ಸೇವ್ ಆಗುವುದು. ಈ ಫೈಲ್ ಅನ್ನು, gedit ನಲ್ಲಿ ಓಪನ್ ಮಾಡಿ.
03:18 ಈಗ, ಈ ಫೈಲ್ ಅನ್ನು Gaussian ಸಾಪ್ಟ್ವೇರ್ ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಎಂದು ಬಳಸಬಹುದು.
03: 24 Gaussian ಸಾಫ್ಟ್ವೇರ್:
03:28 Gaussian, ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
03:32 ಇದು, Gaussian Inc ನಿಂದ ತಯಾರಿಸಲಾದ, ಲೈಸೆನ್ಸ್ ಪಡೆದ ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು http://www.gaussian.com/ ಲಿಂಕ್ ನಲ್ಲಿ ಲಭ್ಯವಿದೆ.
03:41 Avogadro ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
03:46 ಈಗ ನಾವು GAMESS ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ.
03:51 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. Tools ಮೆನ್ಯುವಿನಲ್ಲಿ New ಮೇಲೆ ಕ್ಲಿಕ್ ಮಾಡಿ.
03:56 Draw tool ಅನ್ನು ಬಳಸಿ, ನೀರಿನ ಒಂದು ಅಣುವನ್ನು ರಚಿಸಿ. Element ಅನ್ನು Oxygen ಎಂದು ಬದಲಿಸಿ.
04:01 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
04:08 Extensions ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್- ಮೆನ್ಯುವಿನಿಂದ GAMESS >> Input generator ಅನ್ನು ಆಯ್ಕೆ ಮಾಡಿ.
04:16 GAMESS Input ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ, Basic setup ಮತ್ತು Advanced setup ಎನ್ನುವ ಎರಡು ಟ್ಯಾಬ್ ಗಳಿವೆ.
04:24 ಗಾಸಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ, ಅಗತ್ಯವಿರುವ ಮಾಹಿತಿಗಳನ್ನು ತುಂಬಿ.
04:29 Basic Setup ನಡಿಯಲ್ಲಿ, Calculate ಫೀಲ್ಡ್ ನಲ್ಲಿ ನಾವು, Equilibrium Geometry (ಇಕ್ವಿಲಿಬ್ರಿಯಂ ಜಾಮೆಟ್ರಿ) ಯನ್ನು ಆಯ್ಕೆಮಾಡುವೆವು.
04:36 RHF, Restricted Hartee Fock (ರಿಸ್ಟ್ರಿಕ್ಟೆಡ್ ಹಾರ್ಟೀ ಫಾಕ್) ಇದು, ವೇವ್-ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಂದಾಜು ವಿಧಾನವಾಗಿದೆ.
04:44 ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು Basis ಸೆಟ್ ಅನ್ನು 6-31G(d,p) ಎಂದು ಆಯ್ಕೆಮಾಡೋಣ.
04:52 In ನಲ್ಲಿ gas ಫೇಜ್, ನಂತರ singlet ಅನ್ನು ಆಯ್ಕೆ ಮಾಡಿ. ಏಕೆಂದರೆ, ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ.
04:58 ನೀರು ಒಂದು ತಟಸ್ಥ ಅಣುವಾಗಿದೆ. ಆದ್ದರಿಂದ, charge ಅನ್ನು neutral ಎಂದು ಬದಲಿಸಿ.
05:02 ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಇನ್ನೂ ಕೆಲವು ಪ್ಯಾರಾಮೀಟರ್ ಗಳನ್ನು ಸೇರಿಸಲು, Advanced Setup ಅನ್ನು ಕ್ಲಿಕ್ ಮಾಡಿ.
05:08 ನಿಮಗೆ ಫಂಕ್ಷನ್ ಗಳ ಸೆಟ್ ಅನ್ನು ಬದಲಾಯಿಸಬೇಕಿದ್ದರೆ, Basis ಮೇಲೆ ಕ್ಲಿಕ್ ಮಾಡಿ.
05:12 Data ಮೇಲೆ ಕ್ಲಿಕ್ ಮಾಡಿ.
05:14 Title ಅನ್ನು, water-MO ಎಂದು ಟೈಪ್ ಮಾಡಿ.
05:18 Point Group ಅನ್ನು CnV ಎಂದು ಬದಲಾಯಿಸಿ.
05:21 Order of Principal Axis ಅನ್ನು 2 ಎಂದು ಬದಲಾಯಿಸಿ.
05:24 ಸಧ್ಯಕ್ಕೆ, ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ನಾವು ಹಾಗೇ ಇಡೋಣ.
05:29 Generate ಮೇಲೆ ಕ್ಲಿಕ್ ಮಾಡಿ. Save Input deck ತೆರೆದುಕೊಳ್ಳುತ್ತದೆ.
05:34 ಡಿಫಾಲ್ಟ್ ಆಗಿ, ಫೈಲ್ ಎಕ್ಸ್ಟೆನ್ಷನ್ (extension) dot inp ಆಗಿದೆ.
05:38 ಫೈಲ್ ನೇಮ್ ಅನ್ನು Water ಎಂದು ಟೈಪ್ ಮಾಡಿ.
05:42 ಫೈಲ್ ಲೊಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save button ಅನ್ನು ಕ್ಲಿಕ್ ಮಾಡಿ.
05:48 GAMESS ಇನ್ಪುಟ್ ಫೈಲ್, ಡೆಸ್ಕ್ಟಾಪ್ ಮೇಲೆ Water.inp ಎಂದು ಸೇವ್ ಆಗಿದೆ.
05:55 GAMESS :
05:57 GAMESS ನ ವಿಸ್ತೃತ ರೂಪ: General Atomic and Molecular Electronic Structure System (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).

(GAMESS) ಇದೊಂದು ಅಬ್ ಇನಿಶಿಯೊ ಕ್ವಾಂಟಮ್ ಕೆಮಿಸ್ಟ್ರಿ ಪ್ಯಾಕೇಜ್ ಆಗಿದೆ.

06:08 ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ, ಉಚಿತವಾಗಿ ಲಭ್ಯವಿರುತ್ತದೆ.
06:14 ಇದರ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html
06:20 ಈಗ ನಾವು, GAMESS ಮತ್ತು Gaussian ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ತಯಾರಿಸಿದ್ದೇವೆ.
06:26 ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಲ್ಲಿ ಲೋಡ್ ಆಗಲು ಸಿದ್ಧವಾಗಿವೆ.
06:31 ದಯವಿಟ್ಟು ಗಮನಿಸಿ : Gaussian ಒಂದು ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಹೀಗಾಗಿ, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಲು ನಾನು ಇಂಟರ್ಫೇಸ್ ಅನ್ನು ತೋರಿಸಲು ಸಾಧ್ಯವಿಲ್ಲ.
06:41 ಮೊದಲೇ ಹೇಳಿದಂತೆ, GAMESS ಒಂದು ಉಚಿತ ಸಾಫ್ಟ್ವೇರ್ ಆಗಿದೆ.
06:45 ಆಸಕ್ತಿಯಿದ್ದವರು, GAMESS ಸಾಫ್ಟ್ ವೇರ್ ಅನ್ನು, ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. ಮತ್ತು, ಔಟ್ಪುಟ್ ಫೈಲ್ ಅನ್ನು ಪಡೆಯಲು, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು.

http://www.msg.ameslab.gov/gamess/download.htm

06:53 ನನ್ನ ಹತ್ತಿರ, ಡೆಸ್ಕ್ಟಾಪ್ ನಲ್ಲಿ, ಗಾಸಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳು ಇವೆ.
06:58 ನಾನು ಈ ಟ್ಯುಟೋರಿಯಲ್ ನಲ್ಲಿ, ಈ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಟ್ಟಿದ್ದೇನೆ.
07:03 ನಾವು ಈ ಔಟ್ಪುಟ್ ಫೈಲ್ ಗಳನ್ನು, ಅವೊಗ್ಯಡ್ರೋ ದಲ್ಲಿ ನೋಡೋಣ.
07:07 ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ.
07:10 ಟೂಲ್ ಬಾರ್ ನಲ್ಲಿ, open ಐಕಾನ್ ಅನ್ನು ಕ್ಲಿಕ್ ಮಾಡಿ.
07:13 ಫೈಲ್ ಲೋಕೇಷನ್ ಗೆ ಹೋಗಿ, Benzene.log ಅನ್ನು ಆಯ್ಕೆಮಾಡಿ.
07:18 ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು.
07:24 Benzene.log ಅನ್ನು, Gaussian (ಗಾಸಿಯನ್) ಅನ್ನು ಬಳಸಿ ತಯಾರಿಸಲಾಗಿತ್ತು.
07:28 ಇದು ಮೊಲೆಕ್ಯುಲರ್ ಆರ್ಬಿಟಲ್ ಗಳು ಮತ್ತು C-C ಮತ್ತು C-H ಬಾಂಡ್ ನ ಹಿಗ್ಗುವಿಕೆಯ ಕುರಿತು ಮಾಹಿತಿಯನ್ನು ಹೊಂದಿದೆ.
07:36 ಕೆಲವೊಮ್ಮೆ, ಲಾಗ್ ಫೈಲ್, ಆರ್ಬಿಟಲ್ ಮಾಹಿತಿಯನ್ನು ತೋರಿಸಲಿಕ್ಕಿಲ್ಲ.
07:40 ಇಂತಹ ಸಂದರ್ಭದಲ್ಲಿ, ಕೋಡ್ ಫೈಲ್ ಗಳಲ್ಲಿ ಕೊಟ್ಟಿರುವ .fchk ಫೈಲ್ ಅನ್ನು ಓಪನ್ ಮಾಡಿ.
07:47 ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ orbital ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
07:54 ನಿಮಗೆ ಆರ್ಬಿಟಲ್ ಗಳ ಡಿಸ್ಪ್ಲೇ ಯನ್ನು ಬದಲಾಯಿಸಬೇಕಿದ್ದರೆ, Display types ನಲ್ಲಿ Surfaces ಎಂಬ ಆಯ್ಕೆಯ ಮುಂದೆ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
08:02 'ಒಪ್ಯಾಸಿಟಿ' ಯನ್ನು ಬದಲಾಯಿಸಲು, Surface Setting ಎಂಬ ಡೈಲಾಗ್ ಬಾಕ್ಸ್ ನಲ್ಲಿರುವ ಸ್ಲೈಡರ್ ಅನ್ನು ಸರಿದಾಡಿಸಿ. ಪ್ಯಾನೆಲ್ ಅನ್ನು ಗಮನಿಸಿ.
08:10 Render ಎಂಬ ಡ್ರಾಪ್- ಡೌನ್ ನಲ್ಲಿ, fill, lines ಮತ್ತು points ಎಂಬ ಮೂರು ಆಯ್ಕೆಗಳಿವೆ.
08:17 ಡಿಫಾಲ್ಟ್ ಆಗಿ, ಆರ್ಬಿಟಲ್ ಗಳನ್ನು fill ನಲ್ಲಿ ನಿರೂಪಿಸಲಾಗುತ್ತದೆ.
08:21 ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಇಲ್ಲಿ ಒಂದು ಆಯ್ಕೆ ಇದೆ.
08:25 positive ಮತ್ತು negative ಆಯ್ಕೆಗಳ ಮುಂದೆ ಇರುವ Color ಟ್ಯಾಬ್ ಗಳನ್ನುಕ್ಲಿಕ್ ಮಾಡಿ.
08:30 Select Color ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:33 ಯಾವುದೇ ಬಣ್ಣವನ್ನು ಆಯ್ಕೆಮಾಡಲು, ಅದರ ಮೇಲೆ ಕ್ಲಿಕ್ ಮಾಡಿ, OK ಬಟನ್ ಅನ್ನು ಕ್ಲಿಕ್ ಮಾಡಿ.
08:38 ಪ್ಯಾನಲ್ ಅನ್ನು ಗಮನಿಸಿ. ಆರ್ಬಿಟಲ್ ಗಳ ಬಣ್ಣವು ಈಗ ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
08:45 ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು, Display Types ನಲ್ಲಿ, Surfaces ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಿ.
08:51 'ವೈಬ್ರೇಷನಲ್ ಫ್ರಿಕ್ವೆನ್ಸಿ' ಗಳನ್ನು ನೋಡಲು, Vibrations ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:56 Vibration ವಿಂಡೋದಲ್ಲಿ, ಲಿಸ್ಟ್ ನಲ್ಲಿಯ ಯಾವುದೇ ಫ್ರೀಕ್ವೆನ್ಸಿ ಯ ಮೇಲೆ ಕ್ಲಿಕ್ ಮಾಡಿ.
09:01 ವಿಂಡೋದ ಕೆಳಗಿರುವ Start Animation ಬಟನ್ ಮೇಲೆ ಕ್ಲಿಕ್ ಮಾಡಿ.
09:06 ಪ್ಯಾನಲ್ ಅನ್ನು ಗಮನಿಸಿ. C-C ಮತ್ತು C-H ಬಾಂಡ್ ಗಳ ಹಿಗ್ಗುವಿಕೆಯು ಅನಿಮೇಟ್ ಆಗುತ್ತದೆ.
09:13 ನಾವು ರಚನೆಯ IR ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು.
09:17 Show Spectra ಮೇಲೆ ಕ್ಲಿಕ್ ಮಾಡಿ.
09:20 Spectra Visualization (ಸ್ಪೆಕ್ಟ್ರಾ ವಿಜುವಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ಲೆಕ್ಕಹಾಕಲಾದ IR spectrum ಅನ್ನು ತೋರಿಸುತ್ತದೆ.
09:27 ಒಂದು ಹೊಸ ವಿಂಡೋ ವನ್ನು ತೆರೆಯಿರಿ. ನೀರಿನ ಅಣುವಿಗಾಗಿ, GAMESS ಪ್ರೊಗ್ರಾಂ ಅನ್ನು ಬಳಸಿ ರಚಿಸಲಾದ ಲಾಗ್ ಫೈಲ್ ಅನ್ನು ತೆರೆಯಿರಿ.
09:35 ಲಾಗ್ ಫೈಲ್, ನೀರಿನ ರಚನೆ ಮತ್ತು ಮೊಲೆಕ್ಯುಲರ್ ಆರ್ಬಿಟಲ್ ನ ಮಾಹಿತಿಯೊಂದಿಗೆ ತೆರೆದುಕೊಳ್ಳುತ್ತದೆ.
09:41 ಲಿಸ್ಟ್ ನಲ್ಲಿರುವ ಆರ್ಬಿಟಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಆರ್ಬಿಟಲ್ ಅನ್ನು ತೋರಿಸಲಾಗುತ್ತದೆ.
09:47 ಸಂಕ್ಷಿಪ್ತವಾಗಿ,
09:49 ಈ ಟ್ಯುಟೋರಿಯಲ್ ನಲ್ಲಿ ನಾವು, GAMESS ಮತ್ತು Gaussian ಗಳಂತಹ ಕಂಪ್ಯೂಟೇಶನಲ್ ಕೆಮಿಸ್ಟ್ರಿ ಪ್ರೋಗ್ರಾಂ ಗಳಿಗಾಗಿ ಇನ್ಪುಟ್ ಫೈಲ್ ಗಳನ್ನು ತಯಾರಿಸಲು,
09:58 ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,
10:04 ಗಾಸಿಯನ್ ನಿಂದ ತಯಾರಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಲೆಕ್ಕಹಾಕಲಾದ IR spectrum ಅನ್ನು ನೋಡಲು ಕಲಿತಿದ್ದೇವೆ.
10:11 ಅಸೈನ್ಮೆಂಟ್ ಗಾಗಿ: ಕೊಟ್ಟಿರುವ ಕೋಡ್ ಫೈಲ್ ಗಳಿಂದ, ಬೆಂಝೀನ್ ಅಣುವಿಗಾಗಿ ಲಾಗ್- ಫೈಲ್ ಅನ್ನು ತೆರೆಯಿರಿ.
10:18 ಲಿಸ್ಟ್ ನಿಂದ ಯಾವುದೇ ಒಂದು Molecular Orbital ಅನ್ನು ತೋರಿಸಿ.
10:22 ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಾಯಿಸಿ. ಇಮೇಜ್ ಅನ್ನು JPEG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
10:29 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:35 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:42 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:48 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14