Difference between revisions of "Avogadro/C2/Hydrogen-Bonding/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 17: Line 17:
 
|-
 
|-
 
|00:16
 
|00:16
| ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
+
| ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
 
|-
 
|-
 
|00:22
 
|00:22
Line 67: Line 67:
 
|-
 
|-
 
|01:34
 
|01:34
| ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯಿತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
+
| ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
 
|-
 
|-
 
|01:41
 
|01:41
Line 331: Line 331:
 
|-
 
|-
 
|08:55
 
|08:55
|ಈಗ, ಅಣುವಿನಲ್ಲಿಯ 'ಡೈಪೋಲ್ ಮೂಮೆಂಟ್' ನ (dipole moment) ಕುರಿತು ನೋಡೋಣ.  
+
|ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.  
 
|-
 
|-
 
|08:59
 
|08:59
| ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್ ಮೂಮೆಂಟ್ ಉಂಟಾಗುತ್ತದೆ.  
+
| ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.  
 
|-
 
|-
 
|09:04
 
|09:04
 
|Dipole moment(μ) = charge(Q) times distance of separation(r)  
 
|Dipole moment(μ) = charge(Q) times distance of separation(r)  
(ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)
+
(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)
 
|-
 
|-
 
|09:09
 
|09:09
| ಡೈಪೋಲ್ ಮೂಮೆಂಟ್ ಅನ್ನು, 'ಡಿಬೈ'  ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.  
+
| ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ'  ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.  
 
|-
 
|-
 
|09:13
 
|09:13
|ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು.  
+
|ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.  
 
|-
 
|-
 
|09:20
 
|09:20
Line 360: Line 360:
 
|-
 
|-
 
|09:44
 
|09:44
| 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|09:50
 
|09:50
Line 366: Line 366:
 
|-
 
|-
 
| 09:54
 
| 09:54
| ಅಂದಾಜು ಮಾಡಲಾದ ಡೈಪೋಲ್ ಮೂಮೆಂಟ್ ಅನ್ನು ವೀಕ್ಷಿಸಲು,  '''View''' ಮೆನ್ಯುವಿಗೆ ಹೋಗಿ.  
+
| ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು,  '''View''' ಮೆನ್ಯುವಿಗೆ ಹೋಗಿ.  
 
|-
 
|-
 
|09:57
 
|09:57
Line 372: Line 372:
 
|-
 
|-
 
|10:05
 
|10:05
| ಈ ವಿಂಡೋ, ಹೈಡ್ರೋಜನ್ ಸಯನೈಡ್ ನ  '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು  '''0.396D''' ಎಂದು ತೋರಿಸುತ್ತದೆ.
+
| ಈ ವಿಂಡೋ, ಹೈಡ್ರೋಜನ್ ಸಯನೈಡ್ ನ  '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು  '''0.396D''' ಎಂದು ತೋರಿಸುತ್ತದೆ.
 
|-
 
|-
 
|10:13
 
|10:13
Line 396: Line 396:
 
|-
 
|-
 
|10:42
 
|10:42
| HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
+
| HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
|10:48
 
|10:48
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ.
+
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.
 
   
 
   
 
2. ಅಮೋನಿಯಾ ಅಣುಗಳಿಗಾಗಿ,  '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.  
 
2. ಅಮೋನಿಯಾ ಅಣುಗಳಿಗಾಗಿ,  '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.  

Latest revision as of 14:15, 20 July 2018

Time Narration
00:01 Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
00:11 ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
00:14 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು,
00:16 ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
00:22 ಇಲ್ಲಿ ನಾನು Ubuntu Linux OS 14.04 ಆವೃತ್ತಿ,
00:27 Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
00:40 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:45 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು.
00:52 ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ.
00:56 Draw Tool ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
01:01 ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ.
01:04 ಈಗ, ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
01:08 Settings ಮೆನ್ಯು ಗೆ ಹೋಗಿ ಮತ್ತು Configure Avogadro ದ ಮೇಲೆ ಕ್ಲಿಕ್ ಮಾಡಿ.
01:13 Settings ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:16 ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -

General,

Plugins,

Project tree ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ.

01:24 ಡಿಫಾಲ್ಟ್ ಆಗಿ, General ಎಂಬ ಮೆನ್ಯು ಆಯ್ಕೆಯಾಗಿದೆ.
01:28 General ಮೆನ್ಯು, Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
01:34 ಸ್ಲೈಡರ್ ಅನ್ನು Low ಇಂದ High ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
01:41 Quality ಸ್ಲೈಡರ್ ಅನ್ನು Low ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:47 ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ.
01:51 Quality ಸ್ಲೈಡರ್ ಅನ್ನು High ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:56 ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ.
02:02 ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ.
02:07 ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ.
02:11 Quality ಸ್ಲೈಡರ್ ಅನ್ನು Medium ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:16 ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ.
02:21 ಈಗ Fog ಸ್ಲೈಡರ್ ಅನ್ನು ನೋಡೋಣ.
02:24 Fogಸ್ಲೈಡರ್ ಅನ್ನು Lots ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:28 ರಚನೆ ಮಸುಕಾಗಿರುವುದನ್ನು ಗಮನಿಸಿ.
02:32 Fog ಸ್ಲೈಡರ್ ಅನ್ನು Some ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ.
02:40 ನಂತರ Plugins ಮೆನ್ಯುವನ್ನು ನೋಡೋಣ.
02:43 Display Types ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
02:46 ಎಲ್ಲ Display Types ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ.
02:51 Axes (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, Details ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ.
02:59 ಇದೇರೀತಿ, ನೀವು ಇನ್ನುಳಿದ Display Type ಗಳ ವಿವರಗಳನ್ನು ನೋಡಬಹುದು.
03:04 ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
03:11 Display Types ಮೆನ್ಯುವಿನಲ್ಲಿ, ಕೇವಲ Ball and Stick ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ.
03:16 Ball and Stick ಎಂಬ Display Type ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ.
03:20 Ball and Stick ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ.
03:26 ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು, Plugins ಗೆ ಹೋಗಿ.
03:33 Display Types ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
03:39 Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
03:41 Display Types ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
03:46 Settings ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
03:50 Display Types ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ.
03:58 Add Display Type ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04:02 Types ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ.
04:07 ನಾನು Hydrogen Bond ಅನ್ನು ಆಯ್ಕೆಮಾಡಿ OK ಯನ್ನು ಕ್ಲಿಕ್ ಮಾಡುವೆನು.
04:11 Display Types ಮೆನ್ಯುವಿನಲ್ಲಿ, Hydrogen Bond ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ.
04:16 ನಾನು ಈಗ polar methanol (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
04:22 ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ.
04:26 ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ.
04:31 ಮೀಥೇನ್ ಅಣುವನ್ನು ರಚಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
04:36 ಡಿಫಾಲ್ಟ್ ಆಗಿ, Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿದೆ.
04:43 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
04:46 Element ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ.
04:50 ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
04:56 ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ.
05:00 Display Types ನಲ್ಲಿರುವ Hydrogen Bond ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:04 ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ.
05:08 ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
05:12 ಎಡಭಾಗದಲ್ಲಿ, Auto Optimization Settings ಮೆನ್ಯು ಕಾಣಿಸುತ್ತದೆ.
05:17 Force Field ಎಂಬ ಡ್ರಾಪ್- ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ.
05:22 ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಕ್ಲಿಕ್ ಮಾಡಿ.
05:26 ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು.
05:31 ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ.
05:38 'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, Stop ನ ಮೇಲೆ ಕ್ಲಿಕ್ ಮಾಡಿ.
05:42 ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
05:48 ಇದಕ್ಕಾಗಿ, ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ.
05:54 ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
05:59 ಕ್ರಮವಾಗಿ File ಮೆನ್ಯು >> Import >> Fetch by Chemical name (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ.
06:06 Chemical Name ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
06:09 ಲೋವರ್ ಕೇಸ್ ನಲ್ಲಿ, ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ.
06:15 ಪ್ಯಾನಲ್ ನ ಮೇಲೆ, Ortho-nitrophenol (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.
06:19 ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು.
06:26 ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
06:30 selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ.
06:34 ಕಾಪಿ ಮಾಡಲು CTRL + C, ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ.
06:39 Hydrogen Bond ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:42 ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ.
06:46 ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ.
06:54 ಅಣುವಿನಲ್ಲಿ, nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
07:02 ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ.
07:06 ಟೂಲ್ ಬಾರ್ ನಲ್ಲಿಯ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ.
07:10 ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
07:14 ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ.
07:19 ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
07:23 ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
07:32 DNA ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ,
07:36 ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ,
07:41 ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
07:46 ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:

1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್

2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್.

07:56 ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
08:00 ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ.
08:10 ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , Display Types ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ.
08:15 ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
08:19 Display Types ನಲ್ಲಿ, Force ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:23 Hydrogen Bond ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:26 ಟೂಲ್ ಬಾರ್ ನಲ್ಲಿ, Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ.
08:30 MMFF94 Force Field ಅನ್ನು ಆಯ್ಕೆಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ.
08:36 ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, Force ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ.
08:45 ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ.
08:49 ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ.
08:55 ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.
08:59 ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.
09:04 Dipole moment(μ) = charge(Q) times distance of separation(r)

(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)

09:09 ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
09:13 ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.
09:20 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.

Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ.

09:27 ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ.
09:31 Nitrogen ಅನ್ನು ಆಯ್ಕೆ ಮಾಡಿ. Bond Order ಅನ್ನು triple ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ.
09:38 MMFF94 Force Field ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ.
09:44 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
09:50 Dipole ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ.
09:54 ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು, View ಮೆನ್ಯುವಿಗೆ ಹೋಗಿ.
09:57 Properties ಗೆ ಹೋಗಿ, Molecule Properties ಅನ್ನು ಆಯ್ಕೆಮಾಡಿ. Molecule Properties ಎಂಬ ವಿಂಡೋ ಓಪನ್ ಆಗುತ್ತದೆ.
10:05 ಈ ವಿಂಡೋ, ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು 0.396D ಎಂದು ತೋರಿಸುತ್ತದೆ.
10:13 ಹೀಗೆಯೇ, ನೀರಿನ estimated dipole moment, 0.245D ಆಗಿದೆ.
10:21 ಸಂಕ್ಷಿಪ್ತವಾಗಿ,
10:23 ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
10:27 ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:31 ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:35 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು,
10:38 ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು,
10:42 HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:48 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.

1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.

2. ಅಮೋನಿಯಾ ಅಣುಗಳಿಗಾಗಿ, Force ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.

10:59 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು.

11:06 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:18 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14