Difference between revisions of "Avogadro/C2/Hydrogen-Bonding/Kannada"

From Script | Spoken-Tutorial
Jump to: navigation, search
 
(6 intermediate revisions by 2 users not shown)
Line 5: Line 5:
 
|-
 
|-
 
| 00:01
 
| 00:01
| '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮೆಗೆ ಸ್ವಾಗತ.
+
| '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
|00:07
 
|00:07
Line 11: Line 11:
 
|-
 
|-
 
|00:11
 
|00:11
|ಅಣು ಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
+
|ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
 
|-
 
|-
 
|00:14
 
|00:14
| ಹೈಡ್ರೋಜನ್ ಬಾಂಡ್ ಉದ್ದವನ್ನು ಅಳತೆ ಮಾಡಲು,  
+
| ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು,  
 
|-
 
|-
 
|00:16
 
|00:16
| ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಚಲನೆಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
+
| ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
 
|-
 
|-
 
|00:22
 
|00:22
Line 23: Line 23:
 
|-
 
|-
 
|00:27
 
|00:27
|'''  Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.  
+
|'''  Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.  
 
|-
 
|-
 
|00:34
 
|00:34
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
+
|ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
 
|-
 
|-
 
|00:40
 
|00:40
| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.  
+
| ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.  
 
|-
 
|-
 
|00:45
 
|00:45
|ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಕೋಡ್ ಫೈಲ್ ಗಳಾಗಿ ಕೊಡಲಾಗಿದೆ.  
+
|ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು.
 
|-
 
|-
 
|00:52
 
|00:52
Line 38: Line 38:
 
|-
 
|-
 
|00:56
 
|00:56
| '''Draw Tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು '''Panel''' ನ ಮೇಲೆ ಕ್ಲಿಕ್ ಮಾಡಿ.
+
| '''Draw Tool''' ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|01:01
 
|01:01
|'''methane''' ಅನ್ನು ಪ್ಯಾನಲ್ ನ ಮೇಲೆ ಬರೆಯಲಾಗಿದೆ.  
+
| ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ.  
 
|-
 
|-
 
|01:04
 
|01:04
|ಈಗ ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
+
|ಈಗ, ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
 
|-
 
|-
 
|01:08
 
|01:08
| '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ಮೇಲೆ ಕ್ಲಿಕ್ ಮಾಡಿ.
+
| '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ಮೇಲೆ ಕ್ಲಿಕ್ ಮಾಡಿ.
 
|-
 
|-
 
|01:13
 
|01:13
|'''Settings''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|'''Settings''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|-
 
|01:16
 
|01:16
|ಡಯಲಾಗ್ ಬಾಕ್ಸ್, -
+
|ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -
 +
'''General''',
  
General
+
'''Plugins''',
Plugins
+
 
Project tree ಎಂಬ ಮೂರು ಮೆನ್ಯು ಆಯ್ಕೆಗಳನ್ನೊಳಗೊಂಡ ಸಬ್ ಮೆನ್ಯುವನ್ನು ಹೊಂದಿದೆ.
+
'''Project tree''' ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ.
 
|-
 
|-
 
|01:24
 
|01:24
|ಡಿಫಾಲ್ಟ್ ಆಗಿ,  '''General''' ಮೆನ್ಯು ಆಯ್ಕೆಯಾಗಿರುತ್ತದೆ.  
+
|ಡಿಫಾಲ್ಟ್ ಆಗಿ,  '''General''' ಎಂಬ ಮೆನ್ಯು ಆಯ್ಕೆಯಾಗಿದೆ.  
 
|-
 
|-
 
|01:28
 
|01:28
|'''General''' ಮೆನ್ಯು: '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
+
|'''General''' ಮೆನ್ಯು, '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
 
|-
 
|-
 
|01:34
 
|01:34
| ಸ್ಲೈಡರ್ ಅನ್ನು '''Low''' ಇಂದ '''High''' ಗೆ ಡ್ರ್ಯಾಗ್ ಮಾಡಿದಂತೆ ಚಿತ್ರಣದ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
+
| ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
 
|-
 
|-
 
|01:41
 
|01:41
| '''Quality''' ಸ್ಲೈಡರ್ ಅನ್ನು '''Low''' ಗೆ ಡ್ರ್ಯಾಗ್ ಮಾಡಿ, ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| '''Quality''' ಸ್ಲೈಡರ್ ಅನ್ನು '''Low''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|01:47
 
|01:47
| ಗಮನಿಸಿ, ರಚನೆ ಸರಿಯಾಗಿ ಚಿತ್ರಣವಾಗಿಲ್ಲ.  
+
| ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ.  
 
|-
 
|-
 
|01:51
 
|01:51
| '''Quality''' ಸ್ಲೈಡರ್ ಅನ್ನು '''High''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| '''Quality''' ಸ್ಲೈಡರ್ ಅನ್ನು '''High''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|01:56
 
|01:56
| ಅಣು ಹೆಚ್ಚಿನ ಗುಣಮಟ್ಟದೊಂದಿಗೆ, ಪ್ರಕಾಶಮಾನವಾಗಿ ಚಿತ್ರಣಗೊಂಡಿರುವುದನ್ನು ಗಮನಿಸಿ.  
+
| ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ.  
 
|-
 
|-
 
|02:02
 
|02:02
|'''High quality rendering''' (ಹೈ ಕ್ವಾಲಿಟಿ ರೆಂಡರಿಂಗ್)- ಅನ್ನು ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಬಳಸಲಾಗುತ್ತದೆ.  
+
| ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್)  ಬಳಸಲಾಗುತ್ತದೆ.  
 
|-
 
|-
 
|02:07
 
|02:07
|ಇದು CPU ದ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ.  
+
|ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ.  
 
|-
 
|-
 
|02:11
 
|02:11
| '''Quality''' ಸ್ಲೈಡರ್ ಅನ್ನು '''Medium''' ಗೆ ಡ್ರ್ಯಾಗ್ ಮಾಡಿ ಮತ್ತು ''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| '''Quality''' ಸ್ಲೈಡರ್ ಅನ್ನು '''Medium''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|02:16
 
|02:16
|ಸಾಮಾನ್ಯ ವೀಕ್ಷಣೆಗೆ ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.  
+
|ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ.  
 
|-
 
|-
 
|02:21
 
|02:21
|ಈಗ  '''Fog''' ಸ್ಲೈಡರ್:
+
|ಈಗ  '''Fog''' ಸ್ಲೈಡರ್ ಅನ್ನು ನೋಡೋಣ.
 
|-
 
|-
 
|02:24
 
|02:24
| '''Fog'''ಸ್ಲೈಡರ್ ಅನ್ನು '''Lots''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| '''Fog'''ಸ್ಲೈಡರ್ ಅನ್ನು '''Lots''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|02:28
 
|02:28
Line 102: Line 103:
 
|-
 
|-
 
|02:32
 
|02:32
| '''Fog''' ಸ್ಲೈಡರ್ ಅನ್ನು '''Some''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| '''Fog''' ಸ್ಲೈಡರ್ ಅನ್ನು '''Some''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ.  
ರಚನೆ ಸ್ಪಷ್ಟವಾಗಿ ಕಾಣುತ್ತದೆ.  
+
 
|-
 
|-
 
|02:40
 
|02:40
|ನಂತರ '''Plugins''' ಮೆನ್ಯು.
+
|ನಂತರ '''Plugins''' ಮೆನ್ಯುವನ್ನು ನೋಡೋಣ.
 
|-
 
|-
 
|02:43
 
|02:43
|'''Display Types''' ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
+
|'''Display Types''' ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
 
|-
 
|-
 
|02:46
 
|02:46
| '''Display Types''' ಚೆಕ್ ಬಾಕ್ಸ್ ಗಳೂ ಚೆಕ್ ಆಗಿರುವುದನ್ನು ಗಮನಿಸಿ.  
+
| ಎಲ್ಲ '''Display Types''' ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ.  
 
|-
 
|-
 
|02:51
 
|02:51
| '''Axes'''(ಎಕ್ಸೆಸ್) ನ ಮೇಲೆ ಕ್ಲಿಕ್ ಮಾಡಿ. 'ಎಕ್ಸೆಸ್ ಡಿಸ್ಲ್ಪ್ಲೇ ' ವಿಧದ ಕುರಿತಾದ ವಿವರಗಳು '''Details''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.  
+
| '''Axes''' (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ  ಬಗ್ಗೆ ವಿವರಗಳನ್ನು, '''Details''' ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ.  
 
|-
 
|-
 
|02:59
 
|02:59
|ಇದೇರೀತಿ ನೀವು ಉಳಿದ '''Display Type''' ಗಳ ವಿವರಗಳನ್ನು ನೋಡಬಹುದು.
+
|ಇದೇರೀತಿ, ನೀವು ಇನ್ನುಳಿದ '''Display Type''' ಗಳ ವಿವರಗಳನ್ನು ನೋಡಬಹುದು.
 
|-
 
|-
 
|03:04
 
|03:04
|ನಾನು ಎಲ್ಲಾ ಚೆಕ್ ಬಾಕ್ಸ್ ಗಳನ್ನು ಅನ್ ಚೆಕ್ ಮಾಡಿ '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.  
+
|ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.  
 
|-
 
|-
 
|03:11
 
|03:11
|'''Display Types''' ಮೆನ್ಯುವಿನಲ್ಲಿ ಕೇವಲ '''Ball and Stick''' ಚೆಕ್ ಬಾಕ್ಸ್ ಮಾತ್ರ ಕಾಣಿಸುತ್ತದೆ.  
+
|'''Display Types''' ಮೆನ್ಯುವಿನಲ್ಲಿ, ಕೇವಲ '''Ball and Stick''' ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ.  
 
|-
 
|-
 
|03:16
 
|03:16
| '''Ball and Stick Display Type''' ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
+
| '''Ball and Stick''' ಎಂಬ '''Display Type''' ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ.
 
|-
 
|-
 
|03:20
 
|03:20
| '''Ball and Stick''' ಕೂಡ ನಿಷ್ಕ್ರಿಯ (ಡಿಸೇಬಲ್) ಆದರೆ ಪ್ಯಾನಲ್ ನಿಂದ ಅಣು ಕಾಣೆಯಾಗುತ್ತದೆ.  
+
| '''Ball and Stick''' ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ.  
 
|-
 
|-
 
|03:26
 
|03:26
|ಡಿಸ್ಪ್ಲೇ ಯನ್ನು ತೋರಿಸಲು  '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
|ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|03:30
 
|03:30
|ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು '''Plugins''' ಗೆ ಹೋಗಿ.
+
|ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು, '''Plugins''' ಗೆ ಹೋಗಿ.
 
+
 
|-
 
|-
 
|03:33
 
|03:33
| '''Display Types''' ಡ್ರಾಪ್ ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.  
+
| '''Display Types''' ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.  
 
|-
 
|-
 
|03:39
 
|03:39
Line 146: Line 145:
 
|-
 
|-
 
|03:41
 
|03:41
| '''Display Types''' ಡ್ರಾಪ್ ಡೌನ್ ನಲ್ಲಿ ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
+
| '''Display Types''' ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
 
+
 
|-
 
|-
 
|03:46
 
|03:46
|'''Settings''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
+
|'''Settings''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
 
|-
 
|-
 
|03:50
 
|03:50
| '''Display Types''' ಮೆನ್ಯುವಿನಲ್ಲಿ ಯಾವುದಾದರು ಡಿಸ್ಪ್ಲೇ ವಿಧವು  ಸಕ್ರಿಯ(ಆಕ್ಟಿವೇಟ್) ಆಗಿಲ್ಲದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ.
+
| '''Display Types''' ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು  ಸಕ್ರಿಯ ಆಗಿರದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|03:58
 
|03:58
|'''Add Display Type''' ಡಯಯಾಗ್ ಬಾಕ್ಸ್ ಕಾಣಿಸುತ್ತದೆ.  
+
|'''Add Display Type''' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
 
|04:02
 
|04:02
| '''Types''' ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಡಿಸ್ಪ್ಲೇ ವಿಧವನ್ನು ಆಯ್ಕೆ ಮಾಡಿಕೊಳ್ಳಿ.  
+
| '''Types''' ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ.  
 
|-
 
|-
 
|04:07
 
|04:07
| ನಾನು '''Hydrogen Bond''' ಅನ್ನು ಆಯ್ಕೆ ಮಾಡುವೆನು ಮತ್ತು  '''OK''' ಯನ್ನು ಕ್ಲಿಕ್ ಮಾಡಿ.
+
| ನಾನು '''Hydrogen Bond''' ಅನ್ನು ಆಯ್ಕೆಮಾಡಿ '''OK''' ಯನ್ನು ಕ್ಲಿಕ್ ಮಾಡುವೆನು.
 
|-
 
|-
 
|04:11
 
|04:11
|'''Display Types''' ಮೆನ್ಯುವಿನಲ್ಲಿ, '''Hydrogen Bond Display Type''' ಕಾಣಿಸುತ್ತದೆ.  
+
|'''Display Types''' ಮೆನ್ಯುವಿನಲ್ಲಿ, '''Hydrogen Bond''' ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ.  
 
|-
 
|-
 
|04:16
 
|04:16
|ನಾನು ಈಗ ಇದನ್ನು ವಿವರಿಸಲು '''polar methanol'''(ಪೊಲಾರ್ ಮೆಥನಾಲ್) ಅಣುವಿನಲ್ಲಿ ಹೈಡ್ರೋಜನ್ ಬಾಂಡಿಂಗ್(ಜಲಜನಕದ ಬಂಧ) ನ ಉದಾಹರಣೆಯನ್ನು ತೆಗೆದುಕೊಳ್ಳುವೆನು.  
+
|ನಾನು ಈಗ '''polar methanol''' (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್  ಅನ್ನು ವಿವರಿಸುವೆನು.
 
|-
 
|-
 
|04:22
 
|04:22
|ಪ್ಯಾನಲ್ ನಲ್ಲಿ ಈಗಾಗಲೇ '''methane''' ಅಣು ಇದೆ.  
+
|ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ.  
 
|-
 
|-
 
|04:26
 
|04:26
|ವಿವರಣೆಗಾಗಿ ನನಗೆ '''methane''' ಅಣು ಗಳ ಒಂದು ಗುಂಪು ಬೇಕು.  
+
|ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ.  
 
|-
 
|-
 
|04:31
 
|04:31
| '''methane''' ಅಣುವನ್ನು ಚಿತ್ರಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
+
| ಮೀಥೇನ್ ಅಣುವನ್ನು ರಚಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
 
|-
 
|-
 
|04:36
 
|04:36
|ಡಿಫಾಲ್ಟ್ ಆಗಿ '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿರುತ್ತದೆ.
+
|ಡಿಫಾಲ್ಟ್ ಆಗಿ, '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿದೆ.
 
|-
 
|-
 
|04:43
 
|04:43
Line 186: Line 184:
 
|-
 
|-
 
|04:46
 
|04:46
| '''Element''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ.
+
| '''Element''' ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ.
 
|-
 
|-
 
|04:50
 
|04:50
| ನಂತರ ಮಿಥೇನ್ ಅಣುವಿನ ಯಾವುದಾದರೂ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.  
+
| ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|04:56
 
|04:56
|ಈಗ ನಾವು ಪ್ಯಾನಲ್ ನಲ್ಲಿ '''Methanol''' ಅಣುಗಳ ಗುಂಪನ್ನು ಹೊಂದಿದ್ದೇವೆ.  
+
|ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ.  
 
|-
 
|-
 
|05:00
 
|05:00
|'''Display Types''' ನಲ್ಲಿರುವ '''Hydrogen Bond''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
|'''Display Types''' ನಲ್ಲಿರುವ '''Hydrogen Bond''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|05:04
 
|05:04
|ಸರಿಯಾಗಿ ಓರಿಯೆಂಟೇಷನ್ ಮಾಡಲು ಅಣು ಗಳನ್ನು ಆಪ್ಟಿಮೈಜ್ ಮಾಡೋಣ.  
+
|ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ.  
 
|-
 
|-
 
|05:08
 
|05:08
Line 204: Line 202:
 
|-
 
|-
 
|05:12
 
|05:12
| ಎಡಭಾಗದಲ್ಲಿ '''Auto Optimization Settings''' ಕಾಣಿಸುತ್ತದೆ.  
+
| ಎಡಭಾಗದಲ್ಲಿ, '''Auto Optimization Settings''' ಮೆನ್ಯು ಕಾಣಿಸುತ್ತದೆ.  
 
|-
 
|-
 
|05:17
 
|05:17
| '''Force Field''' ಡ್ರಾಪ್ ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆ ಮಾಡಿ.
+
| '''Force Field''' ಎಂಬ ಡ್ರಾಪ್- ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆಮಾಡಿ.
 
|-
 
|-
 
|05:22
 
|05:22
|ಆಪ್ಟಿಮೈಜ್ ಮಾಡಲು '''Start''' ಬಟನ್ ಅನ್ನು ಕ್ಲಿಕ್ ಮಾಡಿ.
+
|ಆಪ್ಟಿಮೈಜ್ ಮಾಡಲು, '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|05:26
 
|05:26
|ನೀವು ಹಳದಿ ಬಣ್ಣದ ಗೆರೆಗಳಾಗಿ, '''hydrogen''' ಬಾಂಡ್ ನ ರಚನೆಯನ್ನು ನೋಡಬಹುದು.  
+
|ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ  ನೋಡಬಹುದು.  
 
|-
 
|-
 
|05:31
 
|05:31
|ಈ ಬಾಂಡ್ ಗಳು ಒಂದು ಅಣು ನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ಏರ್ಪಟ್ಟಿರುತ್ತವೆ.  
+
|ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ.  
 
|-
 
|-
 
|05:38
 
|05:38
|'ಆಟೋ ಆಪ್ಟಿಮೈಜೇಶನ್ ' ಅನ್ನು ನಿಲ್ಲಿಸಲು  '''Stop''' ನ ಮೇಲೆ ಕ್ಲಿಕ್ ಮಾಡಿ.
+
|'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, '''Stop''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|05:42
 
|05:42
|ಈಗ ನಾನು '''ortho-nitrophenol''' (ಆರ್ಥೋ ನೈಟ್ರೋಫೆನಾಲ್) ನಲ್ಲಿ ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.  
+
|ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.  
 
|-
 
|-
 
|05:48
 
|05:48
|ಇದಕ್ಕಾಗಿ ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ತೆಗೆದುಕೊಳ್ಳುವೆನು.
+
|ಇದಕ್ಕಾಗಿ, ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ.
 
|-
 
|-
 
|05:54
 
|05:54
| ಮೊದಲು ತೆರೆದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.  
+
| ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.  
 
|-
 
|-
 
|05:59
 
|05:59
| '''File''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ,  '''Import''' ಗೆ ಹೋಗಿ. '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್ ) ಅನ್ನು ಕ್ಲಿಕ್ ಮಾಡಿ.
+
| ಕ್ರಮವಾಗಿ '''File''' ಮೆನ್ಯು >> '''Import''' >> '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ.
 
|-
 
|-
 
|06:06
 
|06:06
|'''Chemical Name''' ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.  
+
|'''Chemical Name''' ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
 
|06:09
 
|06:09
| ಸಣ್ಣ ಅಕ್ಷರದಲ್ಲಿ '''ortho-nitrophenol''' ಎಂದು ಟೈಪ್ ಮಾಡಿ.  OK ಬಟನ್ ಅನ್ನು ಒತ್ತಿ.  
+
| ಲೋವರ್ ಕೇಸ್ ನಲ್ಲಿ, '''ortho-nitrophenol''' ಎಂದು ಟೈಪ್ ಮಾಡಿ.  OK ಬಟನ್ ಅನ್ನು ಒತ್ತಿ.  
 
|-
 
|-
 
|06:15
 
|06:15
| ಪ್ಯಾನಲ್ ನ ಮೇಲೆ '''Ortho-nitrophenol'''(ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.  
+
| ಪ್ಯಾನಲ್ ನ ಮೇಲೆ, '''Ortho-nitrophenol''' (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.  
 
|-
 
|-
 
|06:19
 
|06:19
|ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ಪ್ಯಾನಲ್ ನಲ್ಲಿ  '''Ortho-nitrophenol'''(ಆರ್ಥೋ ನೈಟ್ರೊಫೆನಾಲ್) ಅಣುಗಳ ಒಂದು ಸಮೂಹ ಬೇಕು.  
+
|ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ  ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು.  
 
|-
 
|-
 
|06:26
 
|06:26
|ನಾನು ಪ್ಯಾನಲ್ ನಲ್ಲಿ ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.  
+
| ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.  
 
|-
 
|-
 
|06:30
 
|06:30
Line 252: Line 250:
 
|-
 
|-
 
|06:34
 
|06:34
|ಕಾಪಿ ಮಾಡಲು '''CTRL + C''' ಯನ್ನು ಮತ್ತು ಪೇಸ್ಟ್ ಮಾಡಲು  '''CTRL + V''' ಯನ್ನು ಒತ್ತಿ.
+
|ಕಾಪಿ ಮಾಡಲು '''CTRL + C''', ಮತ್ತು ಪೇಸ್ಟ್ ಮಾಡಲು  '''CTRL + V''' ಯನ್ನು ಒತ್ತಿ.
 
+
 
|-
 
|-
 
|06:39
 
|06:39
| '''Hydrogen Bond''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.  
+
| '''Hydrogen Bond''' ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|06:42
 
|06:42
|ಸರಿಯಾದ ಓರಿಯೆಂಟೇಷನ್ ಬೇಕಿದ್ದಲ್ಲಿ ಅಣುಗಳನ್ನು ಆಪ್ಟಿಮೈಜ್ ಮಾಡಿ.  
+
|ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ.  
 
|-
 
|-
 
|06:46
 
|06:46
|ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳಲ್ಲಿ 'ಇಂಟ್ರಾ ಮೊಲಿಕ್ಯೂಲ್ ಹೈಡ್ರೋಜನ್ ಬಾಂಡ್' ಏರ್ಪಡುತ್ತದೆ.
+
|ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ.
|-
+
|-
 
|06:54
 
|06:54
|ಅಣುವಿನಲ್ಲಿ '''nitro''' ಗುಂಪಿನ ಆಕ್ಸಿಜನ್ ಮತ್ತು  '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.  
+
|ಅಣುವಿನಲ್ಲಿ, '''nitro''' ಗುಂಪಿನ ಆಕ್ಸಿಜನ್ ಮತ್ತು  '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.  
 
|-
 
|-
 
|07:02
 
|07:02
|ಈಗ ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡೋಣ.  
+
|ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ.  
 
|-
 
|-
 
|07:06
 
|07:06
|ಟೂಲ್ ಬಾರ್ ನಲ್ಲಿ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
|ಟೂಲ್ ಬಾರ್ ನಲ್ಲಿಯ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|07:10
 
|07:10
|ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳ ಮೇಲೆ ಕ್ಲಿಕ್ ಮಾಡಿ.  
+
|ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|07:14
 
|07:14
|ಪ್ಯಾನಲ್ ನ ಕೆಳಭಾಗದಲ್ಲಿ ಹೈಡ್ರೋಜನ್ ಬಾಂಡ್ ನ ಉದ್ದ ಡಿಸ್ಪ್ಲೇ ಆಗುತ್ತದೆ.  
+
|ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ.  
 
|-
 
|-
 
|07:19
 
|07:19
|ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ಈ ಸ್ಲೈಡ್ ತೋರಿಸುತ್ತದೆ.  
+
| ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ.  
 
|-
 
|-
 
|07:23
 
|07:23
|ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,  
+
|ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,  
 
|-
 
|-
 
|07:32
 
|07:32
|'''DNA''' ಯ ಪೂರಕ ಎಳೆಗಳನ್ನು ಒಟ್ಟಿಗೆ ಹಿಡಿದಿಡುತ್ತವೆ,  
+
|'''DNA''' ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ,  
 
|-
 
|-
 
|07:36
 
|07:36
|ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ.
+
|ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ,
 
|-
 
|-
 
|07:41
 
|07:41
|'''enzyme catalysis''' (ಎಂಝೈಮ್ ಕ್ಯಾಟಾಲಿಸಿಸ್)ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
+
| ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
 
|-
 
|-
 
|07:46
 
|07:46
|ಅಸೈನ್ಮೆಂಟ್ :, ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:  
+
|ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:  
 
+
1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್
1. Para-hydroxybenzoic acid(ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್).
+
  
2. Nucleobases- adenine and uracil( ನ್ಯೂಕ್ಲಿಯೋಬೇಸ್ –ಅಡಿನೈನ್ ಮತ್ತು ಯುರಾಸಿಲ್).
+
2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್.
 
|-
 
|-
 
|07:56
 
|07:56
Line 305: Line 301:
 
|-
 
|-
 
|08:00
 
|08:00
| '''Para-hydroxybenzoic acid''' (ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್) ಅಣುಗಳಲ್ಲಿ ಮತ್ತು '''adenine''' ?( ಅಡಿನೈನ್ )ಮತ್ತು  '''uracil''' (ಯುರಾಸಿಲ್ ) ಅಣುಗಳಲ್ಲಿ ಇಂಟರ್ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ಗಮನಿಸಿ.  
+
| ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು  ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ.  
 
|-
 
|-
 
|08:10
 
|08:10
|ಅಣುಗಳ ಫೋರ್ಸ್ (ಬಲ) ಅನ್ನು ತೋರಿಸಲು , ನಾವು  '''Display Types''' ಎಂಬ ಆಯ್ಕೆಯನ್ನು ಹೊಂದಿದ್ದೇವೆ.  
+
|ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , '''Display Types''' ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ.  
 
|-
 
|-
 
|08:15
 
|08:15
|ನಾನು ನೀರಿನ ಅಣುಗಳೊಂದಿಗೆ ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.  
+
| ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.  
 
|-
 
|-
 
|08:19
 
|08:19
| '''Display Types''' ನಲ್ಲಿ '''Force''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
+
| '''Display Types''' ನಲ್ಲಿ, '''Force''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|08:23
 
|08:23
| '''Hydrogen Bond''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
+
| '''Hydrogen Bond''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|08:26
 
|08:26
|ಟೂಲ್ ಬಾರ್ ನಲ್ಲಿ '''Auto Optimization Tool'''  ಐಕಾನ್ ಅನ್ನು ಕ್ಲಿಕ್ ಮಾಡಿ.  
+
|ಟೂಲ್ ಬಾರ್ ನಲ್ಲಿ, '''Auto Optimization Tool'''  ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|08:30
 
|08:30
| '''MMFF94 Force Field''' ಅನ್ನು ಆಯ್ಕೆ ಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ.
+
| '''MMFF94 Force Field''' ಅನ್ನು ಆಯ್ಕೆಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|08:36
 
|08:36
|ಆಪ್ಟಿಮೈಜೇಷನ್ ಪ್ರಕ್ರಿಯೆಯಲ್ಲಿ, : '''Force''' ಡಿಸ್ಪ್ಲೇ ಟೈಪ್ , ಪ್ರತಿ ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು ಹಸಿರು ಬಾಣದ ಗುರುತಿನ ಲ್ಲಿ ತೋರಿಸುತ್ತದೆ.
+
|ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, '''Force''' ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ.
 
|-
 
|-
 
|08:45
 
|08:45
| ಬಾಣದ ಗುರುತುಗಳು ಬಲದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತದೆ.  
+
| ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ.  
 
|-
 
|-
 
|08:49
 
|08:49
|ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ ಬಾಣಗಳು ಸಣ್ಣವಾಗಿ, ಹೊರಟು ಹೋಗುತ್ತವೆ.  
+
|ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ.  
 
|-
 
|-
 
|08:55
 
|08:55
|ಈಗ ಅಣುವಿನಲ್ಲಿ '''dipole moment''' ನ ಕುರಿತು ನೋಡೋಣ.  
+
|ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.  
 
|-
 
|-
 
|08:59
 
|08:59
| ಪೋಲಾರ್ ಅಣುಗಳಲ್ಲಿ ಚಾರ್ಜ್ ವಿಂಗಡಣೆಯಿಂದ '''Dipole moment''' (ಡೈಪೋಲ್ ಮೂಮೆಂಟ್) ಉಂಟಾಗುತ್ತದೆ.  
+
| ಪೋಲಾರ್ ಅಣುಗಳಲ್ಲಿ, ಚಾರ್ಜ್ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.  
 
|-
 
|-
 
|09:04
 
|09:04
|Dipole moment(μ) = charge(Q) times distance of separation(r)  
+
|Dipole moment(μ) = charge(Q) times distance of separation(r)  
(ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟೆನ್ಸ್ ಆಪ್ ಸಪರೇಷನ್)
+
(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)
 
|-
 
|-
 
|09:09
 
|09:09
| ಡೈಪೋಲ್ ಮೂಮೆಂಟ್ ಅನ್ನು 'ಡಿಬೈ'  ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.  
+
| ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ'  ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.  
 
|-
 
|-
 
|09:13
 
|09:13
|ಈಗ ನಾನು ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು.  
+
|ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.  
 
|-
 
|-
 
|09:20
 
|09:20
 
| ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.  
 
| ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.  
Draw tool ಅನ್ನು ಬಳಸಿ ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) ಅಣು ಅನ್ನು ಬರೆಯಿರಿ.  
+
Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) ಅಣುವನ್ನು ರಚಿಸಿ.  
 
|-
 
|-
 
|09:27
 
|09:27
| ಹೈಡ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು ಕಾರ್ಬನ್ ಗೆ ಒಂದು ಬಾಂಡ್ ಅನ್ನು ಬರೆಯಿರಿ.  
+
| ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ.  
 
|-
 
|-
 
|09:31
 
|09:31
| ನೈಟ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು, ಬಾಂಡ್ ಆರ್ಡರ್ ಅನ್ನು ಟ್ರಿಪಲ್ ಎಂದು ಆಯ್ಕೆ ಮಾಡಿ, ಮತ್ತು ಇಲ್ಲಿ ತೋರಿಸಿದಂತೆ ಬಾಂಡ್ ಅನ್ನು ಬರೆಯಿರಿ.  
+
| '''Nitrogen''' ಅನ್ನು ಆಯ್ಕೆ ಮಾಡಿ. '''Bond Order''' ಅನ್ನು '''triple'''  ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ.  
 
|-
 
|-
 
|09:38
 
|09:38
| '''MMFF94 Force Field''' ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ.  
+
| '''MMFF94 Force Field''' ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ.  
 
|-
 
|-
 
|09:44
 
|09:44
| 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|09:50
 
|09:50
|'''Dipole''' ಅನ್ನು ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗುತ್ತದೆ.  
+
|'''Dipole''' ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ.  
 
|-
 
|-
 
| 09:54
 
| 09:54
| ಅಂದಾಜಿಸಿದ ಡೈಪೋಲ್ ಮೂಮೆಂಟ್ ಅನ್ನು ತೋರಿಸಲು,  '''View''' ಮೆನ್ಯುವಿಗೆ ಹೋಗಿ,
+
| ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು,  '''View''' ಮೆನ್ಯುವಿಗೆ ಹೋಗಿ.
 
|-
 
|-
 
|09:57
 
|09:57
| '''Properties''' ಗೆ ಹೋಗಿ ಮತ್ತು  '''Molecule Properties''' ಅನ್ನು ಆಯ್ಕೆ ಮಾಡಿ.  '''Molecule Properties''' ವಿಂಡೋ ಓಪನ್ ಆಗುತ್ತದೆ.  
+
| '''Properties''' ಗೆ ಹೋಗಿ, '''Molecule Properties''' ಅನ್ನು ಆಯ್ಕೆಮಾಡಿ.  '''Molecule Properties''' ಎಂಬ ವಿಂಡೋ ಓಪನ್ ಆಗುತ್ತದೆ.  
 
|-
 
|-
 
|10:05
 
|10:05
| ಈ ವಿಂಡೋ ಹೈಡ್ರೋಜನ್ ಸಯನೈಡ್ ನ  '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು  '''0.396D''' ಎಂದು ತೋರಿಸುತ್ತದೆ.
+
| ಈ ವಿಂಡೋ, ಹೈಡ್ರೋಜನ್ ಸಯನೈಡ್ ನ  '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು  '''0.396D''' ಎಂದು ತೋರಿಸುತ್ತದೆ.
 
|-
 
|-
 
|10:13
 
|10:13
|ಹೀಗೆಯೇ ನೀರಿನ '''estimated dipole moment''' , '''0.245D''' ಆಗಿರುತ್ತದೆ.
+
|ಹೀಗೆಯೇ, ನೀರಿನ '''estimated dipole moment''', '''0.245D''' ಆಗಿದೆ.
 
|-
 
|-
 
|10:21
 
|10:21
Line 385: Line 381:
 
|-
 
|-
 
|10:23
 
|10:23
| ಈ ಟ್ಯುಟೋರಿಯಲ್ ನಲ್ಲಿ ನಾವುಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,  
+
| ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,  
 
|-
 
|-
 
|10:27
 
|10:27
| ಮೆಥನಾಲ್ ನಲ್ಲಿ ಇಂಟರ್ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
+
| ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
 
|-
 
|-
 
|10:31
 
|10:31
| ಆರ್ಥೋ-ನೈಟ್ರೋಫೆನಾಲ್ ನಲ್ಲಿ ಇಂಟ್ರಾ ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
+
| ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,  
 
|-
 
|-
 
|10:35
 
|10:35
| ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡುವುದು,  
+
| ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು,  
 
|-
 
|-
 
|10:38
 
|10:38
Line 400: Line 396:
 
|-
 
|-
 
|10:42
 
|10:42
| ಹೈಡ್ರೋಜನ್ ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
+
| HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
|10:48
 
|10:48
| ಅಸೈನ್ಮೆಂಟ್ ,
+
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ.  
+
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.
2. ಅಮೋನಿಯಾ ಅಣುಗಳಲ್ಲಿ '''Force Display Type''' ಅನ್ನು ತೋರಿಸುವುದು.  
+
 +
2. ಅಮೋನಿಯಾ ಅಣುಗಳಿಗಾಗಿ, '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.  
 
|-
 
|-
 
|10:59
 
|10:59
|ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.  
+
|ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.  
+
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
|11:06
 
|11:06
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|-
 
|11:12
 
|11:12
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
+
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 
|-
 
|-
 
|11:18
 
|11:18
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
ಧನ್ಯವಾದಗಳು
+
ಧನ್ಯವಾದಗಳು.
 
|-
 
|-
 
|}
 
|}

Latest revision as of 14:15, 20 July 2018

Time Narration
00:01 Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
00:11 ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
00:14 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು,
00:16 ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
00:22 ಇಲ್ಲಿ ನಾನು Ubuntu Linux OS 14.04 ಆವೃತ್ತಿ,
00:27 Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
00:40 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:45 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು.
00:52 ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ.
00:56 Draw Tool ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
01:01 ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ.
01:04 ಈಗ, ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
01:08 Settings ಮೆನ್ಯು ಗೆ ಹೋಗಿ ಮತ್ತು Configure Avogadro ದ ಮೇಲೆ ಕ್ಲಿಕ್ ಮಾಡಿ.
01:13 Settings ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:16 ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -

General,

Plugins,

Project tree ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ.

01:24 ಡಿಫಾಲ್ಟ್ ಆಗಿ, General ಎಂಬ ಮೆನ್ಯು ಆಯ್ಕೆಯಾಗಿದೆ.
01:28 General ಮೆನ್ಯು, Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
01:34 ಸ್ಲೈಡರ್ ಅನ್ನು Low ಇಂದ High ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
01:41 Quality ಸ್ಲೈಡರ್ ಅನ್ನು Low ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:47 ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ.
01:51 Quality ಸ್ಲೈಡರ್ ಅನ್ನು High ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:56 ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ.
02:02 ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ.
02:07 ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ.
02:11 Quality ಸ್ಲೈಡರ್ ಅನ್ನು Medium ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:16 ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ.
02:21 ಈಗ Fog ಸ್ಲೈಡರ್ ಅನ್ನು ನೋಡೋಣ.
02:24 Fogಸ್ಲೈಡರ್ ಅನ್ನು Lots ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:28 ರಚನೆ ಮಸುಕಾಗಿರುವುದನ್ನು ಗಮನಿಸಿ.
02:32 Fog ಸ್ಲೈಡರ್ ಅನ್ನು Some ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ.
02:40 ನಂತರ Plugins ಮೆನ್ಯುವನ್ನು ನೋಡೋಣ.
02:43 Display Types ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
02:46 ಎಲ್ಲ Display Types ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ.
02:51 Axes (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, Details ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ.
02:59 ಇದೇರೀತಿ, ನೀವು ಇನ್ನುಳಿದ Display Type ಗಳ ವಿವರಗಳನ್ನು ನೋಡಬಹುದು.
03:04 ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
03:11 Display Types ಮೆನ್ಯುವಿನಲ್ಲಿ, ಕೇವಲ Ball and Stick ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ.
03:16 Ball and Stick ಎಂಬ Display Type ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ.
03:20 Ball and Stick ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ.
03:26 ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು, Plugins ಗೆ ಹೋಗಿ.
03:33 Display Types ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
03:39 Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
03:41 Display Types ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
03:46 Settings ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
03:50 Display Types ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ.
03:58 Add Display Type ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04:02 Types ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ.
04:07 ನಾನು Hydrogen Bond ಅನ್ನು ಆಯ್ಕೆಮಾಡಿ OK ಯನ್ನು ಕ್ಲಿಕ್ ಮಾಡುವೆನು.
04:11 Display Types ಮೆನ್ಯುವಿನಲ್ಲಿ, Hydrogen Bond ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ.
04:16 ನಾನು ಈಗ polar methanol (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
04:22 ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ.
04:26 ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ.
04:31 ಮೀಥೇನ್ ಅಣುವನ್ನು ರಚಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
04:36 ಡಿಫಾಲ್ಟ್ ಆಗಿ, Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿದೆ.
04:43 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
04:46 Element ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ.
04:50 ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
04:56 ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ.
05:00 Display Types ನಲ್ಲಿರುವ Hydrogen Bond ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:04 ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ.
05:08 ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
05:12 ಎಡಭಾಗದಲ್ಲಿ, Auto Optimization Settings ಮೆನ್ಯು ಕಾಣಿಸುತ್ತದೆ.
05:17 Force Field ಎಂಬ ಡ್ರಾಪ್- ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ.
05:22 ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಕ್ಲಿಕ್ ಮಾಡಿ.
05:26 ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು.
05:31 ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ.
05:38 'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, Stop ನ ಮೇಲೆ ಕ್ಲಿಕ್ ಮಾಡಿ.
05:42 ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
05:48 ಇದಕ್ಕಾಗಿ, ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ.
05:54 ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
05:59 ಕ್ರಮವಾಗಿ File ಮೆನ್ಯು >> Import >> Fetch by Chemical name (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ.
06:06 Chemical Name ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
06:09 ಲೋವರ್ ಕೇಸ್ ನಲ್ಲಿ, ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ.
06:15 ಪ್ಯಾನಲ್ ನ ಮೇಲೆ, Ortho-nitrophenol (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.
06:19 ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು.
06:26 ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
06:30 selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ.
06:34 ಕಾಪಿ ಮಾಡಲು CTRL + C, ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ.
06:39 Hydrogen Bond ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:42 ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ.
06:46 ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ.
06:54 ಅಣುವಿನಲ್ಲಿ, nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
07:02 ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ.
07:06 ಟೂಲ್ ಬಾರ್ ನಲ್ಲಿಯ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ.
07:10 ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
07:14 ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ.
07:19 ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
07:23 ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
07:32 DNA ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ,
07:36 ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ,
07:41 ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
07:46 ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:

1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್

2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್.

07:56 ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
08:00 ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ.
08:10 ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , Display Types ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ.
08:15 ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
08:19 Display Types ನಲ್ಲಿ, Force ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:23 Hydrogen Bond ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:26 ಟೂಲ್ ಬಾರ್ ನಲ್ಲಿ, Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ.
08:30 MMFF94 Force Field ಅನ್ನು ಆಯ್ಕೆಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ.
08:36 ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, Force ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ.
08:45 ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ.
08:49 ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ.
08:55 ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.
08:59 ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.
09:04 Dipole moment(μ) = charge(Q) times distance of separation(r)

(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)

09:09 ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
09:13 ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.
09:20 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.

Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ.

09:27 ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ.
09:31 Nitrogen ಅನ್ನು ಆಯ್ಕೆ ಮಾಡಿ. Bond Order ಅನ್ನು triple ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ.
09:38 MMFF94 Force Field ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ.
09:44 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
09:50 Dipole ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ.
09:54 ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು, View ಮೆನ್ಯುವಿಗೆ ಹೋಗಿ.
09:57 Properties ಗೆ ಹೋಗಿ, Molecule Properties ಅನ್ನು ಆಯ್ಕೆಮಾಡಿ. Molecule Properties ಎಂಬ ವಿಂಡೋ ಓಪನ್ ಆಗುತ್ತದೆ.
10:05 ಈ ವಿಂಡೋ, ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು 0.396D ಎಂದು ತೋರಿಸುತ್ತದೆ.
10:13 ಹೀಗೆಯೇ, ನೀರಿನ estimated dipole moment, 0.245D ಆಗಿದೆ.
10:21 ಸಂಕ್ಷಿಪ್ತವಾಗಿ,
10:23 ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
10:27 ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:31 ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:35 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು,
10:38 ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು,
10:42 HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:48 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.

1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.

2. ಅಮೋನಿಯಾ ಅಣುಗಳಿಗಾಗಿ, Force ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.

10:59 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು.

11:06 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:18 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14