Difference between revisions of "Avogadro/C2/Edit-molecules/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{| border=1
 +
||'''Time'''
 +
||'''Narration'''
  
 +
|-
 +
||00:01
 +
|| '''Edit molecules''' ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
|| 00:08
 +
|| ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
 +
|-
 +
|| 00:14
 +
||ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
 +
|-
 +
|| 00:16
 +
||ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು) ,
 +
|-
 +
|| 00:18
 +
||ಬಾಂಡ್ ನ ಉದ್ದವನ್ನು ಬದಲಿಸುವುದು,
 +
|-
 +
|| 00:20
 +
||ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು,
 +
|-
 +
|| 00:23
 +
||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು.
 +
|-
 +
||00:27
 +
|| ಇಲ್ಲಿ ನಾನು:  ''' Ubuntu Linux OS'''  14.04 ಆವೃತ್ತಿ,
 +
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
 +
|-
 +
|| 00:37
 +
|| ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು  '''Avogadro ''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
 +
|-
 +
|| 00:43
 +
|| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
 +
|-
 +
|| 00:49
 +
|| ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, '''Avogadro ''' ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು.
 +
|-
 +
|| 00:55
 +
|| ಟರ್ಮಿನಲ್ ಅನ್ನು ಓಪನ್ ಮಾಡಲು, '''CTRL, ALT''' ಮತ್ತು '''T ''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
|| 01:03
 +
|| ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ''' Enter'''  ಅನ್ನು ಒತ್ತಿ.
 +
|-
 +
|| 01:08
 +
||'''Avogadro''' ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
 +
|-
 +
|| 01:12
 +
|| ವಿವರಣೆಗಾಗಿ ನಾನು , '''Fragment''' (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು.
 +
|-
 +
|| 01:19
 +
|| '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ '''Insert >> Fragment''' ಗೆ ಹೋಗಿ.
 +
|-
 +
|| 01:25
 +
||'''Insert fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 +
|-
 +
|| 01:29
 +
|| ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, '''alkanes''' ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
 +
|-
 +
|| 01:35
 +
||ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''butane.cml''' ಅನ್ನು ಆಯ್ಕೆಮಾಡಿ.
 +
|-
 +
|| 01:41
 +
|| ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  X (ಕ್ಲೋಸ್) ಅನ್ನು ಕ್ಲಿಕ್ ಮಾಡಿ.
 +
|-
 +
|| 01:49
 +
||ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
 +
|-
 +
|| 01:54
 +
||ಹೈಲೈಟ್ ಅನ್ನು ತೆಗೆಯಲು, '''Ctrl, Shift ''' ಮತ್ತು '''A ''' ಕೀಗಳನ್ನು ಒಟ್ಟಿಗೆ ಒತ್ತಿ.
 +
|-
 +
|| 02:02
 +
|| ಸರಿಯಾಗಿ ಹೊಂದಿಸಲು, '''Navigation ''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
 +
|-
 +
||02:09
 +
|| ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು.
 +
|-
 +
||  02:14
 +
|| ಟೂಲ್ ಬಾರ್ ನಲ್ಲಿರುವ, '''Draw''' ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
|| 02:18
 +
|| ಕೊನೆಯ  '''Carbon''' ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag).
 +
|-
 +
|| 02:23
 +
||ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ.
 +
|-
 +
|| 02:27
 +
||ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ.
 +
|-
 +
|| 02:32
 +
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw''' ಟೂಲ್ ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.
 +
|-
 +
|| 02:39
 +
|| ಒಂದು ಹೊಸ ವಿಂಡೋವನ್ನು  ಓಪನ್ ಮಾಡಿ. '''Draw''' ಟೂಲ್ ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.
 +
|-
 +
|| 02:45
 +
|| ಈಗ  'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ.
 +
|-
 +
|| 02:52
 +
|| ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 02:57
 +
|| ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
 +
|-
 +
|| 03:02
 +
||ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ.
 +
|-
 +
|| 03:06
 +
|| ಡಿಲೀಟ್ ಮಾಡಲು,  '''Backspace''' ಅನ್ನು ಒತ್ತಿ. ಅಥವಾ, '''Edit''' ಮೆನ್ಯುವಿನಲ್ಲಿಯ ''' clear ''' ಆಯ್ಕೆಯನ್ನು ಸಹ ನೀವು ಬಳಸಬಹುದು.
 +
|-
 +
|| 03:14
 +
|| '''redo''' (ರೀ ಡೂ) ಮಾಡಲು, '''Ctrl''' ಮತ್ತು '''Z'''  ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
|| 03:20
 +
|| ಅಣುವಿನಲ್ಲಿ ಬಾಂಡ್ ಗಳನ್ನು  ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು.
 +
|-
 +
|| 03:26
 +
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw''' ಟೂಲ್ ಐಕಾನ್ ಅನ್ನು ಆಯ್ಕೆ ಮಾಡಿ.
 +
|-
 +
|| 03:31
 +
||ಎಡ ಭಾಗದಲ್ಲಿ, '''Draw Settings''' ಮೆನ್ಯು ಓಪನ್ ಆಗುತ್ತದೆ.
 +
|-
 +
|| 03:35
 +
|| ಡಿಫಾಲ್ಟ್ ಆಗಿ, '''Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Carbon''' ಆಯ್ಕೆಯಾಗಿದೆ.
 +
|-
 +
|| 03:40
 +
|| ಡಬಲ್ ಬಾಂಡ್ ಅನ್ನು ಸೇರಿಸಲು, '''Bond Order ''' ಡ್ರಾಪ್ ಡೌನ್ ನಲ್ಲಿ, '''Double''' ಅನ್ನು ಆಯ್ಕೆಮಾಡಿ.
 +
|-
 +
|| 03:46
 +
||  C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ.
 +
|-
 +
|| 03:52
 +
|| ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' ನಿಂದ '''Triple''' ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 03:59
 +
|| ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
 +
|-
 +
|| 04:04
 +
|| ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
 +
|-
 +
|| 04:08
 +
|| ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ.
 +
|-
 +
|| 04:11
 +
|| ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
 +
|-
 +
|| 04:18
 +
|| '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು.
 +
|-
 +
|| 04:24
 +
|| ಟೂಲ್ ಬಾರ್ ನಲ್ಲಿ, '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 04:29
 +
|| ಎಡಭಾಗದಲ್ಲಿ, '''Bond Centric Manipulate ''' ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.
 +
|-
 +
|| 04:34
 +
|| ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳನ್ನು ಚೆಕ್ ಮಾಡಲಾಗಿದೆ.
 +
|-
 +
|| 04:39
 +
||'''Snap-to Threshold''' (ಸ್ನ್ಯಾಪ್ ಟು ಥ್ರೆಶೋಲ್ಡ್), 100 (10 ಡಿಗ್ರಿ) ಎಂದು ಸೆಟ್ ಆಗಿದೆ.
 +
|-
 +
|| 04:43
 +
||ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
 +
|-
 +
|| 04:49
 +
|| ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 04:55
 +
|| ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು.
 +
|-
 +
||04:59
 +
|| ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ.
 +
|-
 +
|| 05:05
 +
|| ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
 +
|-
 +
|| 05:11
 +
|| ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ.
 +
|-
 +
|| 05:16
 +
|| ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ.
 +
|-
 +
|| 05:21
 +
||ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
 +
|-
 +
|| 05:27
 +
|| ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು.
 +
|-
 +
|| 05:32
 +
|| '''Build ''' ಮೆನ್ಯುವಿನ ಮೇಲೆ, ನಂತರ '''Change H To Methyl''' ಮೇಲೆ ಕ್ಲಿಕ್ ಮಾಡಿ.
 +
|-
 +
|| 05:38
 +
|| ಈಗ ಇಲ್ಲಿ, ಎಲ್ಲಾ'''Hydrogen''' ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ.
 +
|-
 +
|| 05:43
 +
||ಬದಲಾವಣೆಗಳನ್ನು '''undo''' ಮಾಡಲು,  '''CTRL''' ಮತ್ತು ''' Z ''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
||05:49
 +
|| ನಾವು ನಿರ್ದಿಷ್ಟವಾದ ಒಂದು  'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು  'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು.
 +
|-
 +
||05:55
 +
|| ಟೂಲ್ ಬಾರ್ ನಲ್ಲಿರುವ  '''Selection tool ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 05:59
 +
|| ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ.
 +
|-
 +
|| 06:04
 +
|| '''Build''' ಮೆನ್ಯುವಿಗೆ ಹೋಗಿ , '''Change H to Methyl''' ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 06:10
 +
||ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ.
 +
|-
 +
|| 06:15
 +
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
 +
|-
 +
|| 06:22
 +
|| ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ.
 +
|-
 +
|| 06:28
 +
|| ಒಂದು ಹೊಸ ವಿಂಡೋವನ್ನು ಓಪನ್ ಮಾಡಲು,  '''File''' >> '''New''' ಗಳನ್ನು ಕ್ಲಿಕ್ ಮಾಡಿ.
 +
|-
 +
|| 06:33
 +
|| ನಾವು  ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು.
 +
|-
 +
|| 06:37
 +
|| ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ.
 +
|-
 +
|| 06:41
 +
|| ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
 +
|-
 +
|| 06:46
 +
|| ಕೆಳಕ್ಕೆ ಸ್ಕ್ರೋಲ್ ಮಾಡಿ, '''Insert''' >> '''Fragment''' ಗಳ ಮೇಲೆ ಕ್ಲಿಕ್ ಮಾಡಿ.
 +
|-
 +
|| 06:51
 +
|| '''Insert Fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 +
|-
 +
|| 06:55
 +
|| ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Cyclic sugars''' (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
 +
|-
 +
|| 07:01
 +
|| ಒಂದು ಸಬ್-ಮೆನ್ಯು ಕಾಣಿಸುತ್ತದೆ.
 +
|-
 +
|| 07:04
 +
|| ಕೆಳಕ್ಕೆ ಹೋಗಿ '''beta-d-glucopyranose.cml'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
 +
|-
 +
|| 07:10
 +
|| '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 +
|-
 +
|| 07:16
 +
|| ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ.
 +
|-
 +
|| 07:24
 +
|| ''' hand ''' ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ.
 +
|-
 +
|| 07:28
 +
|| ಈಗ ಇನ್ನೊಂದು  ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
 +
|-
 +
|| 07:33
 +
|| ಮೆನ್ಯು ಬಾರ್ ನಲ್ಲಿರುವ  '''Edit''' ಮೆನ್ಯುವನ್ನು ಕ್ಲಿಕ್ ಮಾಡಿ.
 +
|-
 +
|| 07:36
 +
|| '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ '''Edit''' ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ.
 +
|-
 +
|| 07:44
 +
|| ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ.
 +
|-
 +
|| 07:51
 +
|| ಪ್ಯಾನಲ್ ನಲ್ಲಿ,  ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ.
 +
|-
 +
|| 07:58
 +
|| ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ.
 +
|-
 +
|| 08:01
 +
|| ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ.
 +
|-
 +
|| 08:06
 +
||ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ.
 +
|-
 +
|| 08:10
 +
|| ಡಿಸೆಲೆಕ್ಟ್ ಮಾಡಲು, '''Ctrl, Shift ''' ಮತ್ತು '''A''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
|| 08:17
 +
|| ಈಗ ನಾವು ಅಣುಗಳಿಗೆ  ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
 +
|-
 +
|| 08:25
 +
|| ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Label''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|| 08:32
 +
|| 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ.
 +
|-
 +
|| 08:37
 +
|| ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ.
 +
|-
 +
|| 08:46
 +
|| '''Draw tool settings''' ನಲ್ಲಿ, '''Carbon''' ಅನ್ನು ಆಯ್ಕೆಮಾಡಿ.
 +
|-
 +
|| 08:50
 +
||  '''Bond Order''' ನಲ್ಲಿ, ''' Single''' ಅನ್ನು ಆಯ್ಕೆಮಾಡಿ.
 +
|-
 +
|| 08:54
 +
|| '''Adjust Hydrogens''' ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
 +
|-
 +
|| 08:58
 +
|| '''oxygen''' ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ.
 +
|-
 +
|| 09:07
 +
|| ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
 +
|-
 +
|| 09:11
 +
|| '''Auto Optimization tool''' ಅನ್ನು ಆಯ್ಕೆಮಾಡಿ.
 +
|-
 +
|| 09:15
 +
|| ಎಡ ಭಾಗದಲ್ಲಿ, '''Auto Optimization settings''' ಮೆನ್ಯು ಕಾಣಿಸುತ್ತದೆ.
 +
|-
 +
|| 09:20
 +
|| '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು  '''Start''' ನ ಮೇಲೆ ಕ್ಲಿಕ್ ಮಾಡಿ.
 +
|-
 +
|| 09:27
 +
|| ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು.
 +
|-
 +
|| 09:35
 +
|| ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ.
 +
|-
 +
|| 09:40
 +
|| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
 +
|-
 +
|| 09:47
 +
|| ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
 +
|-
 +
|| 09:50
 +
|| ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು),
 +
|-
 +
|| 09:52
 +
||ಬಾಂಡ್ ನ ಉದ್ದವನ್ನು ಬದಲಿಸುವುದು,
 +
|-
 +
|| 09:54
 +
||ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು,
 +
|-
 +
|| 09:56
 +
||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
 +
|-
 +
|| 10:00
 +
|| ಒಂದು ಅಸೈನ್ಮೆಂಟ್: '''draw ''' ಟೂಲ್ ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
 +
|-
 +
|| 10:06
 +
||ಇದನ್ನು  '''2,3 dimethyl Butane'''(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
 +
|-
 +
|| 10:10
 +
|| ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
 +
|-
 +
|| 10:14
 +
|| ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ.  (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.)
 +
|-
 +
|| 10:22
 +
|| UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
 +
|-
 +
|| 10:27
 +
|| ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
 +
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
|| 10:36
 +
||  ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 +
|-
 +
||  10:44
 +
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 +
|-
 +
|| 10:52
 +
|| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು.
 +
|-
 +
|}

Revision as of 22:15, 6 July 2018

Time Narration
00:01 Edit molecules ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:14 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:16 ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು) ,
00:18 ಬಾಂಡ್ ನ ಉದ್ದವನ್ನು ಬದಲಿಸುವುದು,
00:20 ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು,
00:23 ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು.
00:27 ಇಲ್ಲಿ ನಾನು: Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.

00:37 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
00:43 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:49 ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, Avogadro ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು.
00:55 ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ.
01:03 ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , Enter ಅನ್ನು ಒತ್ತಿ.
01:08 Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
01:12 ವಿವರಣೆಗಾಗಿ ನಾನು , Fragment (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು.
01:19 Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ Insert >> Fragment ಗೆ ಹೋಗಿ.
01:25 Insert fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
01:29 ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, alkanes ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
01:35 ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, butane.cml ಅನ್ನು ಆಯ್ಕೆಮಾಡಿ.
01:41 Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ.
01:49 ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:54 ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
02:02 ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
02:09 ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು.
02:14 ಟೂಲ್ ಬಾರ್ ನಲ್ಲಿರುವ, Draw ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
02:18 ಕೊನೆಯ Carbon ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag).
02:23 ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ.
02:27 ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ.
02:32 ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw ಟೂಲ್ ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.
02:39 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. Draw ಟೂಲ್ ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.
02:45 ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ.
02:52 ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
02:57 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
03:02 ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ.
03:06 ಡಿಲೀಟ್ ಮಾಡಲು, Backspace ಅನ್ನು ಒತ್ತಿ. ಅಥವಾ, Edit ಮೆನ್ಯುವಿನಲ್ಲಿಯ clear ಆಯ್ಕೆಯನ್ನು ಸಹ ನೀವು ಬಳಸಬಹುದು.
03:14 redo (ರೀ ಡೂ) ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
03:20 ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು.
03:26 ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw ಟೂಲ್ ಐಕಾನ್ ಅನ್ನು ಆಯ್ಕೆ ಮಾಡಿ.
03:31 ಎಡ ಭಾಗದಲ್ಲಿ, Draw Settings ಮೆನ್ಯು ಓಪನ್ ಆಗುತ್ತದೆ.
03:35 ಡಿಫಾಲ್ಟ್ ಆಗಿ, Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Carbon ಆಯ್ಕೆಯಾಗಿದೆ.
03:40 ಡಬಲ್ ಬಾಂಡ್ ಅನ್ನು ಸೇರಿಸಲು, Bond Order ಡ್ರಾಪ್ ಡೌನ್ ನಲ್ಲಿ, Double ಅನ್ನು ಆಯ್ಕೆಮಾಡಿ.
03:46 C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ.
03:52 ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:59 ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
04:04 ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
04:08 ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ.
04:11 ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
04:18 Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು.
04:24 ಟೂಲ್ ಬಾರ್ ನಲ್ಲಿ, Bond Centric Manipulation tool ನ ಮೇಲೆ ಕ್ಲಿಕ್ ಮಾಡಿ.
04:29 ಎಡಭಾಗದಲ್ಲಿ, Bond Centric Manipulate ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.
04:34 ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳನ್ನು ಚೆಕ್ ಮಾಡಲಾಗಿದೆ.
04:39 Snap-to Threshold (ಸ್ನ್ಯಾಪ್ ಟು ಥ್ರೆಶೋಲ್ಡ್), 100 (10 ಡಿಗ್ರಿ) ಎಂದು ಸೆಟ್ ಆಗಿದೆ.
04:43 ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
04:49 ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
04:55 ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು.
04:59 ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ.
05:05 ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
05:11 ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ.
05:16 ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ.
05:21 ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
05:27 ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು.
05:32 Build ಮೆನ್ಯುವಿನ ಮೇಲೆ, ನಂತರ Change H To Methyl ಮೇಲೆ ಕ್ಲಿಕ್ ಮಾಡಿ.
05:38 ಈಗ ಇಲ್ಲಿ, ಎಲ್ಲಾHydrogen ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ.
05:43 ಬದಲಾವಣೆಗಳನ್ನು undo ಮಾಡಲು, CTRL ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
05:49 ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು.
05:55 ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:59 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ.
06:04 Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ.
06:10 ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ.
06:15 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ.
06:22 ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ.
06:28 ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, File >> New ಗಳನ್ನು ಕ್ಲಿಕ್ ಮಾಡಿ.
06:33 ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು.
06:37 ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ.
06:41 ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
06:46 ಕೆಳಕ್ಕೆ ಸ್ಕ್ರೋಲ್ ಮಾಡಿ, Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
06:51 Insert Fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:55 ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugars (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
07:01 ಒಂದು ಸಬ್-ಮೆನ್ಯು ಕಾಣಿಸುತ್ತದೆ.
07:04 ಕೆಳಕ್ಕೆ ಹೋಗಿ beta-d-glucopyranose.cml(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
07:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ.
07:24 hand ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ.
07:28 ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
07:33 ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ.
07:36 Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ Edit ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ.
07:44 ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ.
07:51 ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ.
07:58 ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ.
08:01 ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ.
08:06 ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ.
08:10 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
08:17 ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
08:25 ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:32 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ.
08:37 ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ.
08:46 Draw tool settings ನಲ್ಲಿ, Carbon ಅನ್ನು ಆಯ್ಕೆಮಾಡಿ.
08:50 Bond Order ನಲ್ಲಿ, Single ಅನ್ನು ಆಯ್ಕೆಮಾಡಿ.
08:54 Adjust Hydrogens ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
08:58 oxygen ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ.
09:07 ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
09:11 Auto Optimization tool ಅನ್ನು ಆಯ್ಕೆಮಾಡಿ.
09:15 ಎಡ ಭಾಗದಲ್ಲಿ, Auto Optimization settings ಮೆನ್ಯು ಕಾಣಿಸುತ್ತದೆ.
09:20 MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ.
09:27 ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು.
09:35 ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ.
09:40 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
09:47 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
09:50 ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು),
09:52 ಬಾಂಡ್ ನ ಉದ್ದವನ್ನು ಬದಲಿಸುವುದು,
09:54 ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು,
09:56 ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:00 ಒಂದು ಅಸೈನ್ಮೆಂಟ್: draw ಟೂಲ್ ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
10:06 ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
10:10 ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
10:14 ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.)
10:22 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:27 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

10:36 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:52 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14