Java/C2/Non-static-block/Kannada

From Script | Spoken-Tutorial
Jump to: navigation, search
Time Narration
00:02 ಜಾವಾ ದಲ್ಲಿ “ನೋನ್ ಸ್ಟ್ಯಾಟಿಕ್ ಬ್ಲಾಕ್ Non-static block “ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
00:08 non-staticblock( ನಾನ್ ಸ್ಟ್ಯಾಟಿಕ್ ಬ್ಲಾಕ್) ಕುರಿತು,
00:10 ಯಾವಾಗ non-static block (ನಾನ್ ಸ್ಟ್ಯಾಟಿಕ್ ಬ್ಲಾಕ್) ಎಕ್ಸಿಕ್ಯೂಟ್ ಆಗುತ್ತದೆ? ಎಂದು,
00:13 non-static block (ನಾನ್ ಸ್ಟ್ಯಾಟಿಕ್ ಬ್ಲಾಕ್) ನ ಸುಲಭ ಉದಾಹರಣೆ
00:16 ಮತ್ತು ಯಾಕೆ ನಮಗೆ ಕನ್ಸ್-ಟ್ರಕ್ಟರ್ ಗಳು ಬೇಕು? ಎನ್ನುವುದರ ಕುರಿತು ಕಲಿಯುತ್ತೇವೆ.
00:18 ಇಲ್ಲಿ ನಾವು

Ubuntu version 11.10 ( ಉಬಂಟು ವರ್ಶನ್ ೧೧.೧೦) Java Development Environment jdk 1.6 (ಜಾವಾ ಡೆವೆಲೊಪ್ಮೆಂ ಟ್ ಎನ್ವಿರೊನ್ಮೆಂ ಟ್ ಜೆಡಿಕೆ ೧.೬) And Eclipse IDE 3.7.0 ಮತ್ತು (ಎಕ್ಲಿಪ್ಸ್ ಐಡಿಇ ೩.೭.೦) ಗಳನ್ನು ಉಪಯೋಗಿಸುತ್ತೇವೆ.

00:26 ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು
00:29 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು ತಿಳಿದಿರಬೇಕು.
00:33 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:38 ಈಗ ನಾವು ನಾನ್ ಸ್ಟ್ಯಾಟಿಕ್ ಬ್ಲಾಕ್ ಎಂದರೇನು ಎಂದು ನೋಡೋಣ.
00:42 ಯಾವುದೇ ಕೋಡ್ ಕರ್ಲಿ ಬ್ರ್ಯಾಕೆಟ್ ನಲ್ಲಿ ಬರೆದಿದ್ದಲ್ಲಿ ಅದನ್ನು ನಾನ್ ಸ್ಟ್ಯಾಟಿಕ್ ಬ್ಲಾಕ್ ಎನ್ನುವರು.
00:46 ಇಲ್ಲಿ ನಾವು ಸಿಂಟ್ಯಾಕ್ಸ್ ಅನ್ನು ನೋಡೋಣ.
00:51 ಯಾವಾಗ ನಾನ್ ಸ್ಟ್ಯಾಟಿಕ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ?
00:54 ರಚನೆಯಾದ ಪ್ರತಿಯೊಂದು ಒಬ್ಜೆಕ್ಟ್ ಗಾಗಿಯೂ ಒಂದು ನಾನ್ ಸ್ಟ್ಯಾಟಿಕ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
00:58 ಇದು ಕನ್ಸ್ಟ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುವ ಮೊದಲು ಎಕ್ಸಿಕ್ಯೂಟ್ ಆಗುತ್ತದೆ.
01:04 ಇದು ಕ್ಲಾಸ್ ನ “ಇನ್ಸ್-ಟೆನ್ಸ್ ಮೆಂಬರ್ ವೇರಿಯೇಬ್ಲ್” ಗಳನ್ನು ಇನಿಶಿಯಲೈಜ್ ಮಾಡಬಲ್ಲದು.
01:08 ಬೇರೆ ಯಾವುದೇ ರೀತಿಯ ಲೆಕ್ಕಾಚಾರ ಗಳನ್ನು ಕೂಡ ಈ ಬ್ಲಾಕ್ ನಲ್ಲಿ ಎಕ್ಸಿಕ್ಯೂಟ್ ಮಾಡಬಹುದು.
01:14 ಈಗ ನಾವು ಎಕ್ಲಿಪ್ಸ್ ನಲ್ಲಿ ನಾನ್ ಸ್ಟ್ಯಾಟಿಕ್ ಬ್ಲಾಕ್ ಅನ್ನು ಉಪಯೋಗಿಸಲು ಪ್ರಯತ್ನಿಸೋಣ.
01:22 ನಾನು ಈಗಾಗಲೇ ಎಕ್ಲಿಪ್ಸ್ ನಲ್ಲಿNonStaticTest(ನಾನ್ ಸ್ಟ್ಯಾಟಿಕ್ಟೆ್ಸ್ಟ್) ಎಂಬ ಕ್ಲಾಸ್ ಅನ್ನು ತೆರೆದಿರುತ್ತೇನೆ.
01:28 ಮತ್ತು A ಎಂಬ ಕ್ಲಾಸ್ ಅನ್ನು ರಚನೆ ಮಾಡಿದ್ದೇನೆ.
01:33 ಈಗ ಮೊದಲು ನಾನು ಕ್ಲಾಸ್ A ನ ಒಳಗೆ , “int(ಇಂಟ್)” ವಿಧದ ಒಂದು ವೇರಿಯೇಬ್ಲ್ ಅನ್ನು ರಚಿಸುತ್ತೇನೆ.
01:38 ಹಾಗಾಗಿ int (ಇಂಟ್) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ ಎಂಟರ್ ಒತ್ತಿರಿ.
01:46 ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ printlnಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ Non staticblock of an instance of Class A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:12 ನಂತರ System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe value of a is “ ಪ್ಲಸ್ a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:32 ಈಗ ನಾವು ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಕ್ಲೇರ್ ಮಾಡೋಣ.
02:35 public A' ಎಂದು ಟೈಪ್ ಮಾಡಿಬ್ರ್ಯಾಕೆಟ್ ತೆರೆಯಿರಿ ಮತ್ತು ಮುಚ್ಚಿರಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು Enter (ಎಂಟರ್ ) ಒತ್ತಿರಿ.
02:51 ನಂತರ System ಡಾಟ್ out ಡಾಟ್ println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ Constructing object of type A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
03:10 ನಂತರ System' ಡಾಟ್ out ಡಾಟ್ println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The value of a is ಪ್ಲಸ್ a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
03:35 ಈಗ ಈ ಫೈಲ್ ಅನ್ನು ಸೇವ್ ಮಾಡಿ.
03:44 ಈಗ ನಾವು ಎಕ್ಲಿಪ್ಸ್ ನಲ್ಲಿ class NonStaticTest ನ ಒಳಗೆ class A ಯ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
03:53 A ಸ್ಪೇಸ್ a1ಸಮ new ಸ್ಪೇಸ್ A ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆಯಿರಿ ಮತ್ತು ಮುಚ್ಚಿರಿ. ಸೆಮಿಕೋಲನ್ ಹಾಕಿರಿ.
04:08 ಮುಂದಿನ ಸಾಲಿನಲ್ಲಿ ನಾವು ಕ್ಲಾಸ್ 'A ಯ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
04:12 A ಸ್ಪೇಸ್ a2 ಸಮ new ಸ್ಪೇಸ್ A ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆಯಿರಿ ಮತ್ತು ಮುಚ್ಚಿರಿ. ಸೆಮಿಕೋಲನ್ ಹಾಕಿರಿ.
04:25 ಈಗ ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಹಾಗಾಗಿ Ctrl S ಮತ್ತು Ctrl F11 ಗಳನ್ನು ಒತ್ತಿರಿ.
04:32 ನಾವು ಈ ಕೆಳಗಿನ ಫಲಿತವನ್ನು ಪಡೆಯುತ್ತೇವೆ:
04:35 ನಾವು ನೋಡುತ್ತಿರುವಂತೆ ಮೊದಲ ಒಬ್ಜೆಕ್ಟ್ ರಚನೆಯಾದಾಗ non-static block(ನಾನ್ ಸ್ಟ್ಯಾಟಿಕ್ ಬ್ಲಾಕ್ )' ಎಕ್ಸಿಕ್ಯೂಟ್ ಆಗುತ್ತದೆ.
04:45 'non-static block of an instance of class A ಎಂಬ ಫಲಿತವನ್ನು ಪಡೆಯುತ್ತೇವೆ. ಮತ್ತು ಇನ್-ಸ್ಟೆನ್ಸ್ ವೇರಿಯೇಬ್ಲ್ ’a’ ಯು ‘0’ (ಸೊನ್ನೆ) ಗೆ ಇನಿಶಿಯಲೈಜ್ ಆಗುತ್ತದೆ.
04:53 ಇದಾದ ಮೇಲೆಯೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ ಮತ್ತು“Constructing object of type A “ ಎಂಬ ಫಲಿತವನ್ನು ಪಡೆಯುತ್ತೇವೆ.
05:02 ಇಲ್ಲಿ ಪುನಃ ಇನ್-ಸ್ಟೆನ್ಸ್ ವೇರಿಯೇಬ್ಲ್ ’a’ ಯು ‘0’ ಸೊನ್ನೆಗೆ ಇನಿಶಿಯಲೈಜ್ ಆಗುತ್ತದೆ.
05:07 ನಂತರ ಎರಡನೇ ಒಬ್ಜೆಕ್ಟ್ ರಚನೆಯಾದಾಗ ಪುನಃ non-static block(ನಾನ್ ಸ್ಟ್ಯಾಟಿಕ್ ಬ್ಲಾಕ್) ಎಕ್ಸಿಕ್ಯೂಟ್ ಆಗುತ್ತದೆ.
05:16 ಈ ಕ್ರಿಯೆಯು ಪುನಾರವರ್ತಿಸುತ್ತದೆ.
05:20 ನಾವು ಒಂದು ಕ್ಲಾಸಿನಲ್ಲಿ ಅನೇಕ ನಾನ್ ಸ್ಟ್ಯಾಟಿಕ್ ಬ್ಲಾಕ್ ಗಳನ್ನು ಹೊಂದಬಹುದು.
05:25 ಈ ಪ್ರಕ್ರಿಯೆಯಲ್ಲಿ ನಾನ್ ಸ್ಟ್ಯಾಟಿಕ್ ಬ್ಲಾಕ್ಗಳು ಕ್ಲಾಸ್ ನಲ್ಲಿ ಕಾಣುವ ಕ್ರಮಾಂಕದಲ್ಲಿಯೇ ಎಕ್ಸಿಕ್ಯೂಟ್ ಆಗುತ್ತವೆ.
05:30 ನಾವು ಅದನ್ನು ಈಗ ಪ್ರಯತ್ನಿಸೋಣ.
05:34 “class A” ನಲ್ಲಿ ಮೊದಲನೆಯ ಬ್ಲಾಕ್ ನ ನಂತರ ಇನ್ನೊಂದು ಬ್ಲಾಕ್ ಅನ್ನು ಸೇರಿಸೋಣ.
05:43 ಹಾಗಾಗಿ ಕರ್ಲಿ ಬ್ರ್ಯಾಕೆಟ್ ನ ಒಳಗೆ ಇನ್ನೊಮ್ಮೆ
05:47 System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿSecondNonstaticblock of an instance of Class A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:08 System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe value of a is +(ಪ್ಲಸ್ )a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:30 ಈಗ ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಹಾಗಾಗಿ Ctrl S ಮತ್ತು Ctrl F11 ಗಳನ್ನು ಒತ್ತಿರಿ.
06:44 ನಾವು ಈ ಕೆಳಗಿನ ಫಲಿತವನ್ನು ಪಡೆಯುತ್ತೇವೆ:
06:48 ನಾವು ಮೊದಲನೇ ಬ್ಲಾಕ್ ಎಕ್ಸಿಕ್ಯೂಟ್ ಆದಮೇಲೆ ಎರಡನೇ ಬ್ಲಾಕ್ ಎಕ್ಸಿಕ್ಯೂಟ್ ಆಗುವುದನ್ನು ನೋಡುತ್ತೇವೆ.
06:58 ಇದಾದ ನಂತರವೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ.
07:07 ಈಗ ನಿಮಗೆ ಕನ್ಸ್-ಟ್ರಕ್ಟರ್ ಏಕೆ ಬೇಕು ಎಂಬುದು ತಿಳಿಯುತ್ತದೆ.
07:10 ಏಕೆಂದರೆ ಡಿಫಾಲ್ಟ್ ಕನ್ಸ್-ಟ್ರಕ್ಟರ್ ನ ಅವಶ್ಯಕತೆ ಇರುವುದಿಲ್ಲ.
07:15 ಆದರೆ ನಾನ್ ಸ್ಟ್ಯಾಟಿಕ್ ಬ್ಲಾಕ್ಅನ್ನು ಪ್ಯಾರಾಮೀಟರೈಜ್ ಮಾಡಲಾಗುವುದಿಲ್ಲ.
07:18 ಒಬ್ಜೆಕ್ಟ್ ಗಳು ಹೊರಗಿನಿಂದ ಬೆಲೆ ಪಡೆಯುವುದಿಲ್ಲ.
07:22 ಹಾಗಾಗಿ ನಾನ್ ಸ್ಟ್ಯಾಟಿಕ್ ಬ್ಲಾಕ್ ಗಳು ಕನ್ಸ್-ಟ್ರಕ್ಟರ್ ಗಳಿಗೆ ಪರ್ಯಾಯವಲ್ಲ.
07:27 ಸಂಕ್ಷಿಪ್ತವಾಗಿ ನಾವು
07:29 ಈ ಟ್ಯುಟೋರಿಯಲ್ ನಲ್ಲಿ
07:32 ನಾನ್ ಸ್ಟ್ಯಾಟಿಕ್ ಬ್ಲಾಕ್ ಮತ್ತು ಅವನ್ನು ಬಳಸುವ ವಿಧಾನವನ್ನು ಕಲಿತಿದ್ದೇವೆ.
07:35 ಸ್ವಂತ ಅಭ್ಯಾಸಕ್ಕಾಗಿ, B ಎಂಬ ಹೆಸರಿನ ಕ್ಲಾಸ್ ಅನ್ನು ರಚನೆ ಮಾಡಿ.
07:39 ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತೆ non-static block (ನಾನ್ ಸ್ಟ್ಯಾಟಿಕ್ ಬ್ಲಾಕ್ ) ಮತ್ತು ಒಂದು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ.
07:44 class B' ಯ ಒಂದು ಒಬ್ಜೆಕ್ಟ್ ಅನ್ನುಮೊದಲೇ ರಚಿಸಿದ class NonStaticTest ಕ್ಲಾಸ್ ನಲ್ಲಿ ರಚನೆ ಮಾಡಿ.
07:49 ಫಲಿತವನ್ನು ಪರೀಕ್ಷಿಸಿ..
07:51 ಈ ಟ್ಯುಟೋರಿಯಲ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
07:53 ಮತ್ತು ದೃಶ್ಯಾವಳಿಗಳಿಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
07:56 ಇದು ಈ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ವಿವರಣೆ.
08:00 ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋaಡ್ ಮಾಡಿ ನೋಡಬಹುದು.
08:03 ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು
08:06 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
08:08 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
08:12 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ.
08:18 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
08:22 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ.
08:28 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro
08:37 ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:40 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

PoojaMoolya, Pratik kamble, Vasudeva ahitanal