Digital-Divide/C2/Registration-of-an-account-for-online-train-ticket-booking/Kannada

From Script | Spoken-Tutorial
Jump to: navigation, search
Time Narration
00:01 Registration of an account for online train booking ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ, ನಾವು 'irctc.co.in' ನಲ್ಲಿ ಒಂದು ಹೊಸ ಅಕೌಂಟನ್ನು ನೋಂದಾಯಿಸುವುದು ಹೇಗೆ ಎಂಬುದನ್ನು ಕಲಿಯುವೆವು.
00:18 ನಾವು:
00:20 * ಯೂಸರ್ ನ ಬಗ್ಗೆ ಮಾಹಿತಿಯನ್ನು ಕೊಡುವುದು
00:21 * ಅಕೌಂಟನ್ನು ಸಕ್ರಿಯಗೊಳಿಸುವುದು ಮತ್ತು
00:23 * ಪಾಸ್ವರ್ಡ್ ಅನ್ನು ಬದಲಾಯಿಸುವುದು ಇವುಗಳ ಬಗ್ಗೆ ಕಲಿಯುವೆವು.
00:26 ಯೂಸರ್ ನ/ಳ ಮಾಹಿತಿಯ ಬಗ್ಗೆ ಕೆಲವು ಸಲಹೆಗಳು -
00:29 * ಹೆಸರು 10 ಕ್ಯಾರೆಕ್ಟರ್ ಗಳಿಗಿಂತ ಕಡಿಮೆ ಉದ್ದವಿರಬೇಕು.
00:32 * ಇದು ಅಕ್ಷರಗಳು, ಸಂಖ್ಯೆಗಳು ಮತ್ತು ಅಂಡರ್ಸ್ಕೋರ್ ಅನ್ನು ಹೊಂದಿರಬಹುದು.
00:36 * ನಾವು ಪಾಸ್ವರ್ಡ್ ಅನ್ನು ಮರೆತಾಗ Security Question (ಸೆಕ್ಯೂರಿಟೀ ಕ್ವೆಶ್ಚನ್) ಉಪಯುಕ್ತವಾಗಿದೆ.
00:40 * ಅಕೌಂಟನ್ನು ಸಕ್ರಿಯಗೊಳಿಸಿದ ಮಾಹಿತಿಯು ಇ-ಮೇಲ್ ಮತ್ತು ಮೊಬೈಲ್ ಗಳಿಗೆ ಕಳಿಸಲ್ಪಡುತ್ತದೆ.
00:45 ಇದನ್ನು ಹೇಗೆ ಮಾಡುವುದೆಂದು ನಾವು ಬ್ರೌಸರ್ ನಲ್ಲಿ ನೋಡುವೆವು.
00:49 ನಾನು ಈಗಾಗಲೇ 'irctc.co.in' ವೆಬ್ಸೈಟ್ ಅನ್ನು ಓಪನ್ ಮಾಡಿದ್ದೇನೆ.
00:54 ಫಾಂಟ್ ಅನ್ನು ದೊಡ್ಡದು ಮಾಡುತ್ತೇನೆ.
00:56 ಯಾವುದೇ ಟಿಕೆಟ್ ಅನ್ನು ಖರೀದಿಸುವ ಮುನ್ನ ನಾವು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, 'signup' ಮಾಡುವುದು.
01:01 ಈ 'Signup' ಅನ್ನು ನಾನು ಒತ್ತುತ್ತೇನೆ
01:08 ಮತ್ತು ನಾವು ಈ ಪೇಜ್ ಗೆ ಬರುತ್ತೇವೆ.
01:11 ಇದಕ್ಕೆ 'Username' ಬೇಕು.
01:14 ನಾನು ಈ ಫಾಂಟ್ ಅನ್ನು ಸ್ವಲ್ಪ ದೊಡ್ಡದು ಮಾಡುತ್ತೇನೆ.
01:19 “kannan.mou”
01:21 ಇದು 10 ಕ್ಕಿಂತ ಹೆಚ್ಚು ಕ್ಯಾರೆಕ್ಟರ್ ಗಳನ್ನು ತೆಗೆದುಕೊಳ್ಳುವುದಿಲ್ಲ.
01:24 ಇದು “Max 10 characters” (ಗರಿಷ್ಠ 10 ಕ್ಯಾರೆಕ್ಟರ್ ಗಳು) ಎಂದು ಸಹ ಹೇಳುತ್ತದೆ.
01:28 ಇದು ಲಭ್ಯವಿದೆಯೋ ಎಂದು ಪರೀಕ್ಷಿಸುತ್ತೇನೆ.
01:31 “The Login Name field accepts letters, numbers & underscore...” ಎಂದು ಇದು ಹೇಳುತ್ತದೆ. ಆದರೆ ನಾವು ಒಂದು ಪೂರ್ಣ ವಿರಾಮವನ್ನು ಚಿಹ್ನೆಯನ್ನು ಇಟ್ಟಿದ್ದೇವೆ.
01:40 ಹೀಗಾಗಿ, ನಾನು ಏನು ಮಾಡುತ್ತೇನೆ ಎಂದರೆ -
01:42 ನಾನು ಇಲ್ಲಿ ಬಂದು, ಒಂದು ಅಂಡರ್ಸ್ಕೋರ್(_), “mou” ಅನ್ನು ಟೈಪ್ ಮಾಡುತ್ತೇನೆ. ನಂತರ ಈ ಹೆಸರು ಲಭ್ಯವಿದೆಯೋ ಎಂದು ಪರೀಕ್ಷಿಸುತ್ತೇನೆ.
01:52 ನನಗೆ “User Name is Available.. Please go ahead with the Registration process..” ಎಂಬ ಮೆಸೇಜ್ ಸಿಗುತ್ತದೆ.
01:58 ನಾನು ಫಾಂಟ್ ಅನ್ನು ಇನ್ನೂ ದೊಡ್ಡದು ಮಾಡುವೆನು. ಇದರಿಂದ ನೋಡಲು ಹೆಚ್ಚು ಸುಲಭವಾಗುತ್ತದೆ.
02:08 ಈಗ ನಾವು ಬೇರೆ ಮಾಹಿತಿಯನ್ನು ಸೇರಿಸೋಣ.
02:11 'Security Question' ಅನ್ನು ನಮೂದಿಸೋಣ.
02:15 ಒಂದುವೇಳೆ ನೀವು ಪಾಸ್ವರ್ಡ್ ಅನ್ನು ಮರೆತರೆ, ಅದನ್ನು ಮರಳಿ ಪಡೆಯಲು ಇದು ಉಪಯೋಗವಾಗುತ್ತದೆ.
02:19 ನಾವು “What is your pets name?” ಅನ್ನು ಆರಿಸಿಕೊಳ್ಳೋಣ.
02:22 ನಾನು 'snowy' ಎಂದು ಟೈಪ್ ಮಾಡುತ್ತೇನೆ.
02:27 'First name' ಅನ್ನು ಹೀಗೆ ಟೈಪ್ ಮಾಡಿ: “Kannan”.
02:31 'Last name' ಅನ್ನು ಹೀಗೆ ಟೈಪ್ ಮಾಡಿ: “Moudgalya”.
02:37 'Gender' ನಲ್ಲಿ “Male”,
02:40 'Marital Status': “Married”.
02:43 “Date of birth” ಅನ್ನು ನಾನು “20th December 1960” ಎಂದು ಆರಿಸಿಕೊಳ್ಳುತ್ತೇನೆ.
02:55 'Occupation': “Government”.
02:59 “Email-ID”- “ joker@iitb.ac.in” ಎಂದು ಕೊಡುತ್ತೇನೆ; ಇದು, “your password will be sent to this email id” ಎಂದು ಹೇಳುತ್ತದೆ.
03:12 ನಾನು 'Mobile' ನಂಬರ್ ಅನ್ನು – 8876543210 ಎಂದು ಕೊಡುತ್ತೇನೆ.
03:26 ಇದು “Mobile verification code will be sent to this mobile number” ಎಂದು ಹೇಳುತ್ತಿದೆ.
03:32 'Nationality' ಯನ್ನು “India” ಎಂದು ಕೊಡುತ್ತೇನೆ.
03:36 'Residential Address' ಅನ್ನು ಹೀಗೆ ಬರೆಯುತ್ತೇನೆ : “1, Main Road”,
03:44 'City' ಯಲ್ಲಿ, “Agra” ಅನ್ನು ಆಯ್ದುಕೊಳ್ಳುತ್ತೇನೆ.
03:48 'State' ನಲ್ಲಿ, “Uttar Pradesh” ಅನ್ನು ಆಯ್ಕೆಮಾಡುತ್ತೇನೆ.
03:58 Pin/Zip: 123456 ಎಂದು ಬರೆಯುತ್ತೇನೆ.
04:05 'Country' ಯನ್ನು “India” ಎಂದು ಆಯ್ಕೆಮಾಡುತ್ತೇನೆ.
04:10 ಇದನ್ನು ನೀವು ಸರಿಯಾಗಿ ನಮೂದಿಸಬೇಕು.
04:13 ನೀವು “I” ಟಿಕೆಟ್ ಗಳನ್ನು ಪಡೆಯಲು ಈ ಅಡ್ರೆಸ್ ಅನ್ನು ಬಳಸಬಹುದು.
04:17 ನಾನು ಫೋನ್ ನಂಬರ್ ಅನ್ನು 011 ಎಂದು ಬರೆಯುತ್ತೇನೆ.
04:23 ನಾನು ಇದನ್ನು 12345678 ಎಂದು ಬರೆದಿದ್ದೇನೆ.
04:29 ಒಂದುವೇಳೆ, ನನಗೆ ಬೇರೊಂದು ’Office Address” (ಆಫೀಸ್ ಅಡ್ರೆಸ್) ಕೊಡಬೇಕಾಗಿದ್ದರೆ
04:32 'No' ಅನ್ನು ಒತ್ತಿ ನಾನು ಅದನ್ನು ಮಾಡಬಹುದು.
04:37 ಈ ಸಂದರ್ಭದಲ್ಲಿ, ನಾನು ವಿವರಗಳನ್ನು ತುಂಬಬೇಕಾಗುವುದು.
04:41 ನನಗೆ ಈ ವಿವರಗಳನ್ನು ಕೊಡಬೇಕಾಗಿಲ್ಲ.
04:43 ನಾನು 'Yes' ಅನ್ನು ಒತ್ತಿ, “office address” ಅನ್ನು ಕ್ಲೋಸ್ ಮಾಡುವೆನು.
04:48 ನಾವು ಕೆಳಗೆ ಹೋಗೋಣ.
04:50 ನನಗೆ ಹೆಚ್ಚು ಇಮೇಲ್ ಗಳನ್ನು ಪಡೆಯಬೇಕಾಗಿದೆಯೋ ಹೇಗೆ ಎಂಬುದನ್ನು ಇದಕ್ಕೆ ತಿಳಿದುಕೊಳ್ಳಬೇಕಾಗಿದೆ.
04:56 ನಾವು ಇದನ್ನು ಸ್ವಲ್ಪ ಚಿಕ್ಕದು ಮಾಡೋಣ.
04:59 ನಾನು 'No' ಎಂದು ಹೇಳುವೆನು; ನನಗೆ ಯಾವ ಇಮೇಲ್ ಗಳನ್ನೂ ಪಡೆಯುವುದು ಬೇಕಾಗಿಲ್ಲ.
05:06 ಈಗ ನಾನು ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಬೇಕು: “T37861W”
05:17 ಇದನ್ನು “submit” ಮಾಡುತ್ತೇನೆ.
05:21 ನಾನು ಮ್ಯಾಗ್ನಿಫೈಯಿಂಗ್ ಗ್ಲಾಸ್ ಅನ್ನು ತೆಗೆದುಕೊಳ್ಳುತ್ತೇನೆ. ಇಲ್ಲಿ ನಮಗೆ ಅದು ಬೇಕು.
05:27 ಇದು, “email id: ‘joker’”
05:31 ಮತ್ತು “mobile number”, ನಾನು ಮೊದಲು ಕೊಟ್ಟಿರುವುದು, “will be validated”
05:36 “Press OK to continue or Cancel to update” ಎಂದು ಹೇಳುತ್ತದೆ.
05:39 ನಾನು 'OK' ಎನ್ನುತ್ತೇನೆ.
05:48 ಆಮೇಲೆ, ಇದು “Please indicate your acceptance of the Terms and Conditions button at the bottom of the page....” ಎಂದು ಹೇಳುತ್ತದೆ.
05:57 ಆದ್ದರಿಂದ, ನಾನು ಸ್ಕ್ರೋಲ್-ಡೌನ್ ಮಾಡುತ್ತೇನೆ.
06:00 ನಾನು ಇದನ್ನು ಚಿಕ್ಕದು ಮಾಡುತ್ತೇನೆ. ಹೀಗಾಗಿ, ಇದು ಹೇಗೆ ಕಾಣುತ್ತದೆ ಎಂದು ನೀವು ನೋಡುವಿರಿ.
06:07 ಸರಿ..ನಿಮಗೆ ಬೇಕಾದರೆ ಇವುಗಳಲ್ಲಿ ಪ್ರತಿಯೊಂದನ್ನು ಕ್ಲಿಕ್ ಮಾಡಿ ಇವುಗಳನ್ನು ನಿಜವಾಗಿಯೂ ನೀವು ನೋಡಬಹುದು.
06:13 ನಾವು ಇದನ್ನು ಒಪ್ಪಿಕೊಳ್ಳೋಣ.
06:17 ಇದನ್ನು ಒಪ್ಪಿಕೊಳ್ಳುತ್ತೇನೆ.
06:20 ಸರಿ. ನಾನು ರೆಕಾರ್ಡಿಂಗ್ ಅನ್ನು ಮತ್ತೆ ಮುಂದುವರೆಸಿದ್ದೇನೆ.
06:22 ನಾನು ನಿಜವಾಗಿಯೂ ಅದನ್ನು ನಿಲ್ಲಿಸಿದ್ದೆ. ಏಕೆಂದರೆ, ಕೆಲವುಸಲ irctc ನಿಧಾನವಾಗಿರುತ್ತದೆ.
06:27 ಇದು ಸ್ವಲ್ಪ ಸಮಯವನ್ನು ತೆಗೆದುಕೊಂಡಿತು.
06:29 ನಂತರ ನನಗೆ “Thank you. You have been successfully Registered” ಎಂಬ ಒಂದು ಮೆಸೇಜ್ ಸಿಗುತ್ತದೆ.
06:34 ನಾನು ಇದನ್ನು ದೊಡ್ಡದನ್ನಾಗಿಸುತ್ತೇನೆ.
06:35 ಇದು, “your user-id, password and activation link has been sent to your registered E-mail id”
06:41 “and mobile verification code has been sent to registered mobile number”.
06:46 “Please use the activation link and mobile verification code to activate your account” ಎಂದು ಹೇಳುತ್ತದೆ.
06:54 ನಾನು ಈಗ ಸ್ಲೈಡ್ ಗೆ ಹಿಂದಿರುಗಿದ್ದೇನೆ. ನಾವು ಅಕೌಂಟ್ ಅನ್ನು ಸಕ್ರಿಯಗೊಳಿಸುವ ಬಗ್ಗೆ ತಿಳಿದುಕೊಳ್ಳೋಣ.
07:01 IRCTC ಯಿಂದ ಒಂದು ಇ-ಮೇಲ್ ಅನ್ನು ಪಡೆಯಲಾಗುವುದು.
07:05 ಇ-ಮೇಲ್ ನಲ್ಲಿ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
07:08 ಅಥವಾ, ಬ್ರೌಸರ್ ನಲ್ಲಿ ಈ ಲಿಂಕ್ ಅನ್ನು ಕಾಪಿ-ಪೇಸ್ಟ್ ಮಾಡಿ.
07:11 ಇದು ಒಂದು ವೆಬ್-ಪೇಜ್ ಅನ್ನು ತೆರೆಯುತ್ತದೆ.
07:14 ಮೊಬೈಲ್ ಗೆ ಕಳಿಸಲಾದ ಕೋಡನ್ನು ಎಂಟರ್ ಮಾಡಿ.
07:17 ಇದು ಅಕೌಂಟ್ ಅನ್ನು ಸಕ್ರಿಯಗೊಳಿಸುತ್ತದೆ.
07:20 ನಾವು ಇದನ್ನು ವೆಬ್- ಬ್ರೌಸರ್ ನ ಮೇಲೆ ಮಾಡೋಣ.
07:25 ಸರಿ..ಅದು ಹೇಳಿದಂತೆ ನಾನು ಮಾಡುತ್ತೇನೆ.
07:28 ಮೊದಲು, ನಾನು ನನ್ನ ಇ-ಮೇಲ್ ಅಡ್ರೆಸ್ ಗೆ ಹೋಗುವೆನು.
07:32 ನನಗೆ ಈ ಕೆಳಗಿನ ಮೇಲ್ ಸಿಗುತ್ತದೆ.
07:34 ನನ್ನ 'user-id' (ಯೂಸರ್ i d ) ಯನ್ನು ಇಲ್ಲಿ ಕೊಡಲಾಗಿದೆ:
07:36 Kannan_mou
07:37 ಪಾಸ್ವರ್ಡ್ ಅನ್ನು ಇಲ್ಲಿ ಕೊಡಲಾಗಿದೆ.
07:40 ನಂತರ, ಅಕೌಂಟ್ ಅನ್ನು ಸಕ್ರಿಯಗೊಳಿಸಲು ನಾನು ಇಲ್ಲಿ ಕ್ಲಿಕ್ ಮಾಡಬೇಕೆಂದು ಇದು ಹೇಳುತ್ತದೆ.
07:43 ಇಲ್ಲಿ ಕ್ಲಿಕ್ ಮಾಡುತ್ತೇನೆ.
07:48 ಇದು ನನ್ನನ್ನು ಮರಳಿ ವೆಬ್ಸೈಟ್ ಗೆ ಕರೆದೊಯ್ಯುತ್ತದೆ.
07:51 ಸರಿ...ನನಗೆ ಈ ಮೆಸೇಜ್ ಸಿಗುತ್ತದೆ.
07:58 ಆದ್ದರಿಂದ, ನಾನು ನನ್ನ ಮೊಬೈಲ್ ನಂಬರ್ ಗೆ ಬಂದಿರುವ ಕೋಡ್ ಅನ್ನು ಎಂಟರ್ ಮಾಡುತ್ತೇನೆ.
08:09 6 ಕ್ಯಾರೆಕ್ಟರ್ ಗಳ ಸ್ಟ್ರಿಂಗ್.
08:13 ನಾನು ಇದನ್ನು 'submit' ಮಾಡುತ್ತೇನೆ.
08:20 ಸೆಕ್ಯುರಿಟೀ (ಭದ್ರತೆ) ಕಾರಣಗಳಿಗಾಗಿ, ಲಾಗ್-ಇನ್ ಮಾಡಿದ ನಂತರ ನಾನು ಪಾಸ್ವರ್ಡ್ ಅನ್ನು ಬದಲಾಯಿಸಬೇಕು ಎಂದು ಇದು ಹೇಳುತ್ತದೆ.
08:24 ಈಗ ನನ್ನ ಟಿಕೆಟ್ ಅನ್ನು ಕಾಯ್ದಿರಿಸಲು ನಾನು ಸಿದ್ಧನಾಗಿದ್ದೇನೆ.
08:31 ನಾನು ಮಾಡುವ ಮೊದಲ ಕೆಲಸ 'Sign Out' ಆಗಿದೆ.
08:37 ನಾನು ಟೈಪ್ ಮಾಡುವುದು ಸ್ವಲ್ಪ ನಿಧಾನವಾಯಿತು. ಈ ಸೆಶನ್ ನ ಅವಧಿ ಮುಗಿದಿದೆ ಎಂದು ಇದು ಹೇಳುತ್ತಿದೆ.
08:43 ನೀವು "irctc" ಬಳಸಿದಾಗ, ವಿಶೇಷತಃ ನೀವು ಮಾಹಿತಿಯನ್ನು ತುಂಬುವಾಗ ನಿಧಾನಿಸಿದರೆ ಈ ಮೆಸೇಜ್ ಬರುತ್ತಾ ಇರುತ್ತದೆ.
08:51 ಪರವಾಗಿಲ್ಲ.
08:53 ನೀವು ಕೇವಲ ಇನ್ನೊಮ್ಮೆ ಲಾಗ್-ಇನ್ ಮಾಡಿ ಪ್ರಯತ್ನಿಸಬೇಕು.
08:55 ಮತ್ತೊಮ್ಮೆ ನಾನು ನನ್ನ ಅಕೌಂಟ್ ನಲ್ಲಿ ಲಾಗ್-ಇನ್ ಮಾಡುತ್ತೇನೆ.
08:59 ಈಗ ನಾವು ಪಾಸ್ವರ್ಡ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ತಿಳಿದುಕೊಳ್ಳೋಣ.
09:03 ನಾವು http://www.irctc.co.in ಗೆ ಹೋಗೋಣ.
09:06 ಸಕ್ರಿಯಗೊಳಿಸಿದ ಅಕೌಂಟ್ ನಲ್ಲಿ ಲಾಗ್-ಇನ್ ಮಾಡೋಣ.
09:09 ಇದಕ್ಕಾಗಿ, ಇ-ಮೇಲ್ ಮೂಲಕ ಕಳಿಸಲಾದ ಪಾಸ್ವರ್ಡ್ ಅನ್ನು ಬಳಸಿ.
09:13 'user profile' ಗೆ ಮತ್ತು 'change password' ಲಿಂಕ್ ಗೆ ಹೋಗಿ.
09:19 ಹಳೆಯ ಪಾಸ್ವರ್ಡ್ ಅನ್ನು (old password) ಎಂಟರ್ ಮಾಡಿ.
09:21 ಹೊಸ ಪಾಸ್ವರ್ಡ್ ಅನ್ನು (new password) ಎರಡು ಸಲ ಟೈಪ್ ಮಾಡಿ.
09:24 ಈಗ ನಾವು ಇದನ್ನು ವೆಬ್-ಬ್ರೌಸರ್ ನಲ್ಲಿ ಮಾಡೋಣ.
09:29 'Username' ಅನ್ನು ನಾನು ಹೀಗೆ ಟೈಪ್ ಮಾಡುವೆನು: “kannan _mou”.
09:36 'Password' (ಪಾಸ್ವರ್ಡ್),
09:37 ನನ್ನ ಇ-ಮೇಲ್ ಅಡ್ರೆಸ್ ಗೆ ಕಳಿಸಲಾದ ಪಾಸ್ವರ್ಡ್,
09:40 ನಾನು ಇದನ್ನು ಮೊದಲನೆಯ ಸಲ ಮಾಡುತ್ತಿದ್ದೇನೆ.
09:42 'kgm838' .
09:46 ಇಲ್ಲಿ 'Login' ಮಾಡಿ.
09:49 ನಾನು ಪಾಸ್ವರ್ಡ್ ಅನ್ನು ಬದಲಾಯಿಸಬೇಕಾಗುವುದು. ಇ-ಮೇಲ್ ಮೂಲಕ ಕಳಿಸಲಾದ ಪಾಸ್ವರ್ಡ್ ಅನ್ನು ಬದಲಾಯಿಸಬೇಕು ಎಂಬುದನ್ನು ನೆನಪಿಸಿಕೊಳ್ಳಿ.
09:57 ನಾನು ಇದನ್ನು ಹೀಗೆ ಮಾಡುವೆನು: 'user profile' ಗೆ (ಯೂಸರ್ ಪ್ರೊಫೈಲ್) ಹೋಗುತ್ತೇನೆ.
10:01 'Change Password'
10:10 'Old password'
10:20 ಸರಿ. ಇದನ್ನು ನಾನು ಸಬ್ಮಿಟ್ (submit) ಮಾಡುತ್ತೇನೆ.
10:23 ಈಗ, ಪಾಸ್ವರ್ಡ್ ಅನ್ನು ಬದಲಾಯಿಸಲಾಗಿದೆ ಎಂದು
10:25 ನನಗೆ ಮೆಸೇಜ್ ಸಿಗುತ್ತದೆ.
10:27 ಸರಿ..
10:32 ನಾನು ಈಗ ಸ್ಲೈಡ್ ಗೆ ಹಿಂದಿರುಗಿದ್ದೇನೆ.
10:35 ನಿಮ್ಮ ಅಕೌಂಟ್ ಅನ್ನು ಉಪಯೋಗಿಸಲು ಸಲಹೆಗಳು:
10:37 * ನಿಮ್ಮ ಪಾಸ್ವರ್ಡ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
10:41 * ನೀವು ಟಿಕೆಟ್ ಅನ್ನು ಖರೀದಿಸಿದಾಗ, ಅದರ ವಿವರಗಳನ್ನು ನಿಮ್ಮ ಇ-ಮೇಲ್ ಪಡೆಯುವುದು.
10:45 * ನಿಮ್ಮ ಇ-ಮೇಲ್ ಅಕೌಂಟ್ ನ ಪಾಸ್ವರ್ಡ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
10:51 * ಮೇಲಿಂದ ಮೇಲೆ ನಿಮ್ಮ ಪಾಸ್ವರ್ಡ್ ಗಳನ್ನು ಬದಲಾಯಿಸಿ.
10:55 ಮುಂದಿನ ಟ್ಯುಟೋರಿಯಲ್ ನಲ್ಲಿ, ಟಿಕೆಟ್ ಅನ್ನು ಹೇಗೆ ಖರೀದಿಸುವುದು ಎಂಬುದರ ಬಗ್ಗೆ ನಾವು ಚರ್ಚಿಸುವೆವು.
11:01 ಈಗ, ಇಲ್ಲಿ “ಸ್ಪೋಕನ್ ಟ್ಯುಟೋರಿಯಲ್” ಪ್ರೊಜೆಕ್ಟ್ ನ ಬಗ್ಗೆ ಸ್ವಲ್ಪ ಮಾಹಿತಿ ಇದೆ.
11:04 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ:

http://spoken-tutorial.org/What_is_a_Spoken_Tutorial

11:11 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:15 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:20 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:22 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:25 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:28 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:31 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
11:35 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:41 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

11:51 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
11:54 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14