STEMI-2017/C2/C-Hospital-data-entry/Kannada
Time | Narration |
00:01 | ನಮಸ್ಕಾರ. C Hospital data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಬ ಹೊಸ ರೋಗಿಯು ನೇರವಾಗಿ C Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಎಲ್ಲ ವಿವರಗಳನ್ನು ತುಂಬಲು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -
STEMI App ಅನ್ನು ಇನ್ಸ್ಟಾಲ್ ಮಾಡಿರುವ ಒಂದು Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ. |
00:26 | ನೀವು STEMI ಡಿವೈಸ್ ಹಾಗೂ STEMI App ಗಳ ಬಳಕೆಯನ್ನು ತಿಳಿದಿರುವುದು ಅವಶ್ಯಕ. |
00:32 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿರುವ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ. |
00:38 | ಈ ಮೊದಲು, Contact Details ಎಂಬ ಪೇಜ್ ನ ವರೆಗೆ ಡೇಟಾ ನಮೂದಿಸುವುದನ್ನು ನಾವು ಕಲಿತಿದ್ದೇವೆ. |
00:44 | C Hospital Data Entry ಯಲ್ಲಿ, App, In – Hospital Summary ಎಂಬ ಮುಂದಿನ ಪೇಜ್ ಗೆ ನಮ್ಮನ್ನು ಕರೆದೊಯ್ಯುತ್ತದೆ. |
00:53 | ಇಲ್ಲಿ, Medication in hospital ಇದೆ.
Nitroglycerine: ಇದು Yes ಎಂದಾದರೆ Route: ಓರಲ್ Dosage: 2.5 mg Date and Time |
01:09 | Dopamine: ಇದು Yes ಎಂದಾದರೆ
Route: IV Dosage: 5ml in 45ml of 0.9% NS Date and Time |
01:25 | Dobutamine: ಇದು Yes ಎಂದಾದರೆ
Route: IV Dosage: 5ml in 45ml of 0.9% NS Date and Time |
01:40 | Adrenaline
Route: IV Dosage: 4ml in 46ml of 0.9% NS Date and Time |
01:55 | Nor – Adrenaline: ಇದು Yes ಎಂದಾದರೆ
Route: IV Dosage: 2ml in 48ml of 0.9% NS Date and Time |
02:11 | Other Drugs: ಇದು Yes ಎಂದಾದರೆ
Name: Vasopressin Route: IV Dosage: 1ml in 19ml of 0.9% NS Date and Time |
02:31 | ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ. |
02:39 | ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ. |
02:45 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
02:53 | ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
03:00 | ಈ App ಈಗ ನಮ್ಮನ್ನು ADVERSE EVENTS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
03:04 | Adverse Events ನ ಅಡಿಯಲ್ಲಿ, ನಾವು Yes ಅಥವಾ No ಅನ್ನು ಆಯ್ಕೆಮಾಡಬೇಕು. |
03:10 | ಪ್ರತಿಯೊಂದು ಫೀಲ್ಡ್ ನಲ್ಲಿ, Yes ಅನ್ನು ಆಯ್ಕೆಮಾಡಿದ ನಂತರ, ಕೆಲವು ಹೆಚ್ಚಿನ ಮಾಹಿತಿಯನ್ನು ಕೊಡಲು ನಮಗೆ ಸೂಚಿಸಲಾಗುವುದು. ಈಗ ನಾವು ಪ್ರಾರಂಭಿಸೋಣ. |
03:18 | Re-infarction: ಇದು Yes ಎಂದಾದರೆ, ಆಗ ನಾವು ಈ ಕೆಳಗಿನವುಗಳನ್ನು ಕೊಡಬೇಕು -
Location of Re-Infarction: ಇಲ್ಲಿರುವ ಆಯ್ಕೆಗಳು- Inferior, Posterior, RV, Anterior, Lateral ನಂತರ Date and Time ಅನ್ನು ನಮೂದಿಸಿ. |
03:37 | Repeat PCI: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
03:44 | CABG: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
03:50 | Stroke: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
03:55 | Cardiogenic Shock: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:02 | Access Site Hemorrhage: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:09 | Major Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:15 | Minor Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:23 | ಮೇಲೆ ಹೇಳಿದ್ದರಲ್ಲಿ Adverse Events ಏನಾದರೂ ಇದ್ದರೆ ಅವುಗಳನ್ನು ಆಯ್ಕೆಮಾಡಿ ಮತ್ತು ಅದು ಸಂಭವಿಸಿದ Date and Time ಅನ್ನು ನಮೂದಿಸಿ.
ಸದ್ಯಕ್ಕೆ ನಾನು ಎಲ್ಲವನ್ನೂ'No' ಎಂದು ಆಯ್ಕೆಮಾಡುವೆನು. |
04:33 | ನಂತರ, ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
04:37 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
04:40 | ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
04:46 | App ಈಗ ನಮ್ಮನ್ನು Discharge Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
04:51 | Discharge Summary ಯ ಅಡಿಯಲ್ಲಿ, Death ಎಂದು ಇದೆ.
ಒಂದುವೇಳೆ ರೋಗಿಯು ಸತ್ತುಹೋದರೆ, ಇದನ್ನು “Yes” ಎಂದು ಗುರುತಿಸಲಾಗುತ್ತದೆ. ಮತ್ತು ನಮಗೆ Reason of death , ನಂತರ Others ಎಂದು ಇರುವ ಒಂದು ಡ್ರಾಪ್-ಡೌನ್ ಸಿಗುತ್ತದೆ. |
05:02 | Reason for death ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳಿವೆ-
Cardiac ಮತ್ತು Non Cardiac. ಇದರಲ್ಲಿ ಯಾವುದನ್ನು ಆಯ್ಕೆಮಾಡಿದರೂ ನಮಗೆ Death Date and Time ಎಂಬ ಡ್ರಾಪ್-ಡೌನ್ ಸಿಗುತ್ತದೆ. |
05:14 | Others: ನಲ್ಲಿ, ರೋಗಿಯ ಮರಣಕ್ಕೆ ಬೇರೆ ಕಾರಣವಿದ್ದರೆ ಅದನ್ನು ಮತ್ತು ನಂತರ Death Date and Time ಗಳನ್ನು ನಾವು ಕೊಡಬೇಕು. |
05:22 | ನಾವು ಯಾವುದೇ ಒಂದು ಆಯ್ಕೆಯನ್ನು ಆರಿಸಿಕೊಂಡ ಮೇಲೆ ಡೇಟಾ ಎಂಟ್ರಿ ಅಲ್ಲಿಗೆ ಕೊನೆಗೊಳ್ಳುತ್ತದೆ. |
05:28 | ಒಂದುವೇಳೆ ರೋಗಿಯ ಮರಣ ಆಗಿರದಿದ್ದರೆ, ಆಗ “No” ಎಂದು ಗುರುತಿಸಿ. ಮತ್ತು, Discharge Medications ಗೆ ಹೋಗಿ.
ನಾನು ಸಧ್ಯಕ್ಕೆ Death ಅನ್ನು ‘No’ ಎಂದು ಆಯ್ಕೆಮಾಡುವೆನು. |
05:38 | ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
05:42 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
05:47 | App ಈಗ ನಮ್ಮನ್ನು Discharge Medications ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
05:52 | ಇಲ್ಲಿ ನಾವು- Aspirin, Clopidogrel, Prasugrel, Ticagrelor, ACEI, ARB, Beta Blocker, Nitrate, Statin ಮತ್ತು Others ಇವುಗಳನ್ನು ನೋಡುತ್ತೇವೆ. |
06:10 | ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ರೋಗಿಗೆ ಸೂಚಿಸಲಾದ ಔಷಧಿಗಳನ್ನು Yes ಎಂದು ಗುರುತಿಸಬೇಕು. |
06:17 | ಈ ಡೆಮೋಗಾಗಿ ನಾನು ಕೆಲವನ್ನು ‘Yes’ ಎಂದು ಗುರುತಿಸುವೆನು. |
06:21 | ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
06:24 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
06:30 | App ಈಗ ನಮ್ಮನ್ನು Discharge/ Transfer ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
06:35 | Discharge from C hospital: ಇಲ್ಲಿ Date and Time ಅನ್ನು ತುಂಬಿ. |
06:43 | Discharge To ಎಂಬ ಫೀಲ್ಡ್ ನಲ್ಲಿ, ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆಮಾಡಿ.
Stemi Cluster Hospital Non-Stemi Cluster Hospital ಅಥವಾ Home |
06:54 | ನಾವು Home ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವದಿಲ್ಲ. |
06:58 | ಒಂದುವೇಳೆ ನಾವು Non STEMI Cluster Hospital ಅನ್ನು ಆಯ್ಕೆಮಾಡಿದರೆ, ಆಗ Transfer to Hospital Name ಮತ್ತು Transfer to Hospital Address ಗಳನ್ನು ನಾವೇ ನಮೂದಿಸಬೇಕಾಗುತ್ತದೆ. |
07:09 | ಏಕೆಂದರೆ, ಡೇಟಾಬೇಸ್ ನಲ್ಲಿ Non STEMI Hospital ನ ಬಗ್ಗೆ ವಿವರಗಳು ಲಭ್ಯವಿಲ್ಲ. |
07:15 | Stemi Cluster Hospital ಅನ್ನು ನಾನು ಆಯ್ಕೆಮಾಡುತ್ತೇನೆ. |
07:19 | “STEMI Cluster Hospital” ಅನ್ನು ಆಯ್ಕೆಮಾಡಿದ ನಂತರ Remarks ಎಂಬ ಫೀಲ್ಡ್ ಕಂಡುಬರುತ್ತದೆ. ಇಲ್ಲಿ, ನಮ್ಮ ಅಭಿಪ್ರಾಯ ಏನಾದರೂ ಇದ್ದರೆ ಅದನ್ನು ನಾವು ಸೇರಿಸಬಹುದು. |
07:27 | ನಂತರ, Transfer to Hospital Name: ಇಲ್ಲಿ, ನಾನು Kovai Medical Center and Hospital ಮತ್ತು
Transfer to Hospital Address: 3209, Avinashi Road, Sitra, Coimbatore, Tamil Nadu - 641 014 ಎಂದು ಕೊಡುತ್ತೇನೆ. |
07:43 | ಈಗ ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಅದರ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಳ್ಳುತ್ತದೆ. |
07:50 | ಕಾರಣ, ಈ ಆಸ್ಪತ್ರೆಯು ಈಗಾಗಲೇ STEMI ಪ್ರೊಗ್ರಾಂನ ಒಂದು ಭಾಗವಾಗಿದೆ. |
07:56 | Transport Vehicle ಫೀಲ್ಡ್ ನಲ್ಲಿ, ನಾವು Private Vehicle ಅಥವಾ Ambulance ಅನ್ನು ಆರಿಸಿಕೊಳ್ಳಬಹುದು.
ನಾನು Private Vehicle ಅನ್ನು ಆಯ್ಕೆಮಾಡುತ್ತೇನೆ. |
08:06 | ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
08:10 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
08:15 | ನಂತರ App ನಮ್ಮನ್ನು Follow up ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
08:19 | Follow up Details ನ ಅಡಿಯಲ್ಲಿ,
Duration of Follow - Up Visit: 1 month, 6 months, 1 year, 2 years, 3 years, 4 years, 5 years ಎಂದು ಇರುವುದನ್ನು ನಾವು ನೋಡುತ್ತೇವೆ. |
08:33 | ಫಾಲೋ-ಅಪ್ ನ ಪ್ರಕಾರವನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.
ನಾನು 1 month ಅನ್ನು ಆಯ್ಕೆಮಾಡುವೆನು. |
08:41 | ನಂತರ Follow- Up Date ಅನ್ನು ತುಂಬಿ. |
08:44 | ನಂತರ, Mode of Follow-Up:
Hospital Telephonic Loss to Follow Up |
08:51 | ಫಾಲೋ-ಅಪ್ ನ ಮೋಡ್ ಅನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. |
08:57 | ಒಂದುವೇಳೆ Loss to Follow Up ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವುದಿಲ್ಲ. |
09:01 | ಒಂದುವೇಳೆ Hospital/ Telephonic ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ Type of follow- up Hospital ಎಂಬ ಡ್ರಾಪ್-ಡೌನ್ ಸಿಗುತ್ತದೆ. |
09:09 | Type of follow- Up Hospital ನಲ್ಲಿ, ನಾವು
STEMI Non STEMI No Follow Up ಇವುಗಳನ್ನು ನೋಡುತ್ತೇವೆ. |
09:16 | ಒಂದುವೇಳೆ “No Follow- Up” ಎಂದಾದರೆ, ಆಗ ಕೆಳಗಡೆಯಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮುಂದಿನ ಪೇಜ್ ಗೆ ಹೋಗಿ. |
09:24 | ಒಂದುವೇಳೆ ‘Non STEMI’ ಯನ್ನು ಆಯ್ಕೆಮಾಡಿದ್ದಾದರೆ,
Name of the Follow-Up Hospital ಮತ್ತು Follow-Up Hospital Address ಇವುಗಳ ವಿವರಗಳನ್ನು ನಾವು ನಮೂದಿಸಬೇಕಾಗುವುದು. |
09:35 | ಮತ್ತೊಮ್ಮೆ, ನಾನು ಇಲ್ಲಿ STEMI ಯನ್ನುಆಯ್ಕೆಮಾಡುವೆನು. “STEMI” ಯನ್ನು ಆಯ್ಕೆಮಾಡಿದರೆ, ನಮಗೆ ಡ್ರಾಪ್-ಡೌನ್ ಗಳು ಸಿಗುತ್ತವೆ. |
09:42 | Name of the Cluster: KMCH
Name of the Follow -Up Hospital: Coimbatore Medical College Hospital ಎಂದು ನಾವು ತುಂಬಬೇಕು. |
09:51 | Follow- Up Hospital Address: Trichy Road, Gopalapuram, Coimbatore, Tamil Nadu -641018
ಈ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಂಡಿದೆ. |
10:04 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
10:08 | 'ಬಫರಿಂಗ್ ಸೈನ್' ಕಂಡುಬಂದರೆ ಸ್ವಲ್ಪ ತಾಳಿ. ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
10:17 | ನಂತರ, App ನಮ್ಮನ್ನುMedication ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
10:22 | ಈಗ, Medication ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳು ಸಿಗುತ್ತವೆ:
Aspirin, Clopidogrel, Prasugrel, Nitrate, Beta Blocker, ACEI, ARB, Statins, OHA, Insulin |
10:39 | ಫಾಲೋ-ಅಪ್ ನ ಸಮಯದಲ್ಲಿ ರೋಗಿಯು ತೆಗೆದುಕೊಳ್ಳುತ್ತಿರುವ ಔಷಧಿಗಳಿಗಾಗಿ ‘Yes’ ಎಂದು ಆಯ್ಕೆಮಾಡಿ.
ನಾನು ಕೆಲವನ್ನು ‘Yes’ ಎಂದು ಆಯ್ಕೆಮಾಡುವೆನು. |
10:48 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
10:52 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
11:02 | App ಈಗ ನಮ್ಮನ್ನು Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
11:05 | ಈ ಪೇಜ್, ಫಾಲೋ-ಅಪ್ ಸಮಯದವರೆಗೆ ಆಗಿರುವ Event ಗಳ ವಿವರಗಳನ್ನು ಒದಗಿಸುತ್ತದೆ. |
11:12 | Recurrence of Angina: ಇದು Yes ಎಂದಾದರೆ, ನಾವು ಇದನ್ನು ಗುರುತು ಹಾಕಬೇಕು.
TMT: TMT ಯನ್ನು ಮಾಡಿದ್ದರೆ, ಅದಕ್ಕೆ ಅನುಸಾರವಾಗಿ ಇದನ್ನು +ve (positive) ಅಥವಾ -ve (negative) ಎಂದು ಗುರುತಿಸಬೇಕು. |
11:23 | Echo LVEF: ವಿವರಗಳನ್ನು ನಮೂದಿಸಿ.
Re CART: ಇದು Yes ಎಂದಾದರೆ, Date ಅನ್ನು ನಮೂದಿಸಿ. |
11:32 | Restenosis: ಇದು Yes ಎಂದಾದರೆ, Date ಅನ್ನು ನಮೂದಿಸಿ.
Re – MI: ಇದು Yes ಎಂದಾದರೆ, Date ಅನ್ನು ನಮೂದಿಸಿ. |
11:40 | Re- Intervention: ಇದು Yes ಎಂದಾದರೆ,
TLR PCI : Yes/ No TVR PCI : Yes/No Non TVR PCI : Yes/ No |
11:52 | CABG: ಇದು Yes ಎಂದಾದರೆ, Date ಅನ್ನು ನಮೂದಿಸಿ. |
11:57 | Death: ಇದು Yes ಎಂದಾದರೆ, Death Date |
12:02 | ಮತ್ತುReason of Death: Cardiac/ Non Cardiac ಇವುಗಳನ್ನು ಕೊಡಿ. |
12:06 | ಫಾಲೋ-ಅಪ್ ದಿನದವರೆಗೆ ಸಂಭವಿಸಿದ Events ಗಳಿಗಾಗಿ, ‘Yes’ ಅನ್ನು ಆಯ್ಕೆಮಾಡಿ.
ಸಧ್ಯಕ್ಕೆ ನಾನು ಎಲ್ಲವನ್ನೂ ‘No’ ಎಂದು ಆಯ್ಕೆಮಾಡುವೆನು. |
12:16 | ಕೊನೆಯದಾಗಿ, ಪೇಜ್ ನ ಕೆಳತುದಿಯಲ್ಲಿರುವ Finish ಬಟನ್ ಅನ್ನು ಆಯ್ಕೆಮಾಡಿ. |
12:21 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
12:30 | ಒಂದು ರೋಗಿಯು ನೇರವಾಗಿ C Hospital ಗೆ ಬಂದಾಗ ಮಾಡಬೇಕಾದ ಡೇಟಾ-ಎಂಟ್ರಿ ಇಲ್ಲಿಗೆ ಮುಕ್ತಾಯವಾಗುತ್ತದೆ. |
12:35 | ಸಂಕ್ಷಿಪ್ತವಾಗಿ, |
12:37 | ಒಬ್ಬ ಹೊಸ ರೋಗಿಯು C Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಪೂರ್ತಿ ಡೇಟಾ ತುಂಬುವುದನ್ನು ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿತಿದ್ದೇವೆ. |
12:49 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
13:03 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
13:16 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
13:24 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ .
ವಂದನೆಗಳು. |