STEMI-2017/C2/D-Hospital-data-entry/Kannada
Time | NARRATION |
00:01 | ನಮಸ್ಕಾರ. D Hospital data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಬ ಹೊಸ ರೋಗಿಯು ನೇರವಾಗಿ D Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಎಲ್ಲ ವಿವರಗಳನ್ನು ತುಂಬಲು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -
STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ. |
00:28 | ನೀವು STEMI ಡಿವೈಸ್ ಹಾಗೂ STEMI App ಗಳ ಬಳಕೆಯನ್ನು ತಿಳಿದಿರುವುದು ಅವಶ್ಯಕ. |
00:36 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿರುವ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ. |
00:42 | ಈ ಮೊದಲು, Contact Details ಎಂಬ ಪೇಜ್ ನ ವರೆಗೆ ಡೇಟಾ ನಮೂದಿಸುವುದನ್ನು ನಾವು ಕಲಿತಿದ್ದೇವೆ. |
00:49 | D Hospital Data Entry ಯಲ್ಲಿ, App ಈಗ Thrombolysis ಎಂಬ ಮುಂದಿನ ಪೇಜ್ ಗೆ ನಮ್ಮನ್ನು ಕರೆದೊಯ್ಯುತ್ತದೆ. |
00:58 | Thrombolysis ನ ಅಡಿಯಲ್ಲಿ, ಮೊದಲು Medication Prior to Thrombolysis ಎಂದು ಇದೆ. |
01:05 | ಆಸ್ಪತ್ರೆಯಲ್ಲಿ ಇರುವಾಗ ರೋಗಿಗೆ ಕೊಡಲಾದ ಔಷಧಿಗಳನ್ನು ಆಧರಿಸಿ, ಕೆಳಗಿನವುಗಳಲ್ಲಿ Yes ಎಂದು ಗುರುತು ಮಾಡಿ - |
01:13 | Aspirin 325 mg: ಇದು Yes ಎಂದಾದರೆ,
Dosage: 325 mg Date and Time |
01:22 | Clopidogrel: ಇದು Yes ಎಂದಾದರೆ
Dosage Date and Time |
01:28 | Unfractionated Heparin: ಇದು Yes ಎಂದಾದರೆ
Dosage Date and Time |
01:37 | LMW Heparin: ಇದು Yes ಎಂದಾದರೆ
Dosage Date and Time |
01:43 | Ticagrelor: ಇದು Yes ಎಂದಾದರೆ
Dosage Date and Time. |
01:50 | ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ. |
01:58 | ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ. |
02:06 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
02:14 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
02:21 | App ಈಗ ನಮ್ಮನ್ನು Thrombolysis ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
02:28 | Thrombolysis details ನ ಅಡಿಯಲ್ಲಿ, ಒಂದು ಕಡ್ಡಾಯವಾದ ಫೀಲ್ಡ್ ಇದೆ. |
02:34 | Select any one type of Thrombolytic Agent
Streptokinase, Tenecteplase, Reteplase. |
02:45 | ನಾನು Streptokinase ಅನ್ನು ಆಯ್ಕೆಮಾಡುವೆನು. |
02:49 | ಯಾವುದೋ ಒಂದು Thrombolytic Agent ಅನ್ನು ಆಯ್ಕೆಮಾಡಿದ ಮೇಲೆ
Dosage, Start Date and Time, End Date and Time ಇವುಗಳಿಗಾಗಿ ನಮಗೆ ಡ್ರಾಪ್-ಡೌನ್ ಸಿಗುತ್ತವೆ. |
03:01 | thrombolysis ನ ನಂತರ, 90 MINS ECG ಎಂದು ಇದೆ.
Date and Time ಮತ್ತು Successful Lysis ನಾನು ಇದನ್ನು ‘Yes’ ಎಂದು ಗುರುತು ಮಾಡುತ್ತೇನೆ. |
03:12 | ಇದು 90 min. ECG ಯನ್ನು ಆಧರಿಸಿದೆ. |
03:17 | ನಿಮ್ಮ ಡಿವೈಸ್ ನಲ್ಲಿ, ಈ ಫೀಲ್ಡ್ ಗಳಲ್ಲಿ ಸೂಕ್ತವಾದ ಮಾಹಿತಿಯನ್ನು ತುಂಬಿ. |
03:22 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
03:30 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
03:36 | App ಈಗ ನಮ್ಮನ್ನು In-Hospital Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
03:42 | ಇಲ್ಲಿ ನಮಗೆ Medication in hospital ಸಿಗುತ್ತದೆ. |
03:46 | Nitroglycerine ಇದು Yes ಎಂದಾದರೆ
Route: Oral, Dosage: 2.5 mg Date and Time |
03:56 | Dopamine: ಇದು Yes ಎಂದಾದರೆ
Route: IV, Dosage: 5 ml in 45 ml of 0.9% NS Date and Time |
04:09 | Dobutamine: ಇದು Yes ಎಂದಾದರೆ
Route: IV, Dosage: 5 ml in 45 ml of 0.9% NS Date and Time |
04:20 | Adrenaline: ಇದು Yes ಎಂದಾದರೆ
Route:IV, Dosage: 4ml in 46 ml of 0.9% NS Date and Time |
04:32 | Nor – Adrenaline: ಇದು Yes ಎಂದಾದರೆ
Route:IV, Dosage: 2ml in 48 ml of 0.9% NS Date and Time |
04:44 | Other Drugs: ಇದು Yes ಎಂದಾದರೆ
Name: ಉದಾಹರಣೆಗೆ Vasopressin Route:IV, Dosage: 1ml in 19 ml of 0.9% NS Date and Time |
04:59 | ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ. |
05:07 | ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ. |
05:14 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
05:21 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
05:27 | App ಈಗ ನಮ್ಮನ್ನು ADVERSE EVENTS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
05:33 | Adverse Events ನ ಅಡಿಯಲ್ಲಿ, ನಾವು Yes ಅಥವಾ No ಅನ್ನು ಆಯ್ಕೆಮಾಡಬೇಕು. |
05:39 | ಪ್ರತಿಯೊಂದು ಫೀಲ್ಡ್ ನಲ್ಲಿ Yes ಅನ್ನು ಆಯ್ಕೆಮಾಡಿದ ನಂತರ, ಕೆಲವು ಹೆಚ್ಚಿನ ಮಾಹಿತಿಯನ್ನು ಕೊಡಲು ನಮಗೆ ಸೂಚಿಸಲಾಗುವುದು. |
05:46 | ಈಗ ನಾವು ಪ್ರಾರಂಭಿಸೋಣ.
Re-infarction: ಇದು Yes ಎಂದಾದರೆ, ಆಗ ನಾವು ಈ ಕೆಳಗಿನವುಗಳನ್ನು ಕೊಡಬೇಕು. |
05:54 | Location of Reinfarction:
ಇಲ್ಲಿರುವ ಆಯ್ಕೆಗಳು- Inferior, Posterior, RV, Anterior, Lateral |
06:05 | ನಾನು Inferior ಅನ್ನು ಆಯ್ಕೆಮಾಡುತ್ತೇನೆ. ಆನಂತರ Date and Time ಅನ್ನು ನಮೂದಿಸಿ. |
06:10 | Repeat PCI: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:14 | CABG: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:19 | Stroke: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:25 | Cardiogenic Shock: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:31 | Access Site Hemorrhage: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:37 | Major Bleed: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:41 | Minor Bleed: ಇದು Yes ಎಂದಾದರೆ
Date and Time ಅನ್ನು ನಮೂದಿಸಿ. |
06:45 | ಮೇಲೆ ಹೇಳಿದ್ದರಲ್ಲಿ Adverse Events ಏನಾದರೂ ಇದ್ದರೆ ಅವುಗಳನ್ನು ಆಯ್ಕೆಮಾಡಿ ಮತ್ತು ಅದು ಸಂಭವಿಸಿದ Date and Time ಅನ್ನು ನಮೂದಿಸಿ.
ಸದ್ಯಕ್ಕೆ ನಾನು ಎಲ್ಲವನ್ನೂ'No' ಎಂದು ಆಯ್ಕೆಮಾಡುವೆನು. |
06:58 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
07:02 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
07:05 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
07:11 | App ಈಗ ನಮ್ಮನ್ನು, Discharge Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
07:17 | Discharge Summary ಯ ಅಡಿಯಲ್ಲಿ, ನಾವು Death ಎಂದು ನೋಡುತ್ತೇವೆ. |
07:20 | ಒಂದುವೇಳೆ ರೋಗಿಯು ಸತ್ತುಹೋದರೆ, ಇದನ್ನು “Yes” ಎಂದು ಗುರುತಿಸಲಾಗುತ್ತದೆ. ಮತ್ತು ನಮಗೆ Reason of death , ನಂತರ Others ಎಂದು ಇರುವ ಒಂದು ಡ್ರಾಪ್-ಡೌನ್ ಸಿಗುತ್ತದೆ. |
07:30 | Reason for death ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳಿವೆ-
Cardiac ಮತ್ತು Non Cardiac. |
07:36 | ಇದರಲ್ಲಿ ಯಾವುದನ್ನು ಆಯ್ಕೆಮಾಡಿದರೂ ನಮಗೆ Death Date and Time ಎಂಬ ಡ್ರಾಪ್-ಡೌನ್ ಸಿಗುತ್ತದೆ. |
07:42 | ರೋಗಿಯ ಮರಣಕ್ಕೆ ಬೇರೆ ಕಾರಣಗಳನ್ನು ಕೊಡಲು Others: ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
07:47 | ನಂತರ Death Date and Time ಗಳನ್ನು ನಾವು ಕೊಡಬೇಕು.
ನಾವು ಯಾವುದೇ ಒಂದು ಆಯ್ಕೆಯನ್ನು ಆರಿಸಿಕೊಂಡ ಮೇಲೆ ಡೇಟಾ ಎಂಟ್ರಿ ಅಲ್ಲಿಗೆ ಕೊನೆಗೊಳ್ಳುತ್ತದೆ. |
07:56 | ಒಂದುವೇಳೆ ರೋಗಿಯ ಮರಣ ಆಗಿರದಿದ್ದರೆ, ಆಗ “No” ಎಂದು ಗುರುತಿಸಿ. ಮತ್ತು, Discharge/Transfer ಗೆ ಹೋಗಿ.
ನಾನು ಸಧ್ಯಕ್ಕೆ Death ಅನ್ನು ‘No’ ಎಂದು ಆಯ್ಕೆಮಾಡುವೆನು. |
08:05 | ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
08:10 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
08:16 | App ಈಗ ನಮ್ಮನ್ನು Discharge Medications ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
08:21 | ಇಲ್ಲಿ ನಾವು-
Aspirin, Clopidogrel, Prasugrel, Ticagrelor, ACEI, ARB, Beta Blocker, Nitrate, Statin ಮತ್ತು Others ಇವುಗಳನ್ನು ನೋಡುತ್ತೇವೆ. |
08:39 | ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ರೋಗಿಗೆ ಸೂಚಿಸಲಾದ ಔಷಧಿಗಳನ್ನು Yes ಎಂದು ಗುರುತಿಸಬೇಕು. |
08:45 | ಆದ್ದರಿಂದ, ನಾನು ಇವುಗಳಲ್ಲಿ ಕೆಲವನ್ನು ‘Yes’ ಎಂದು ಗುರುತಿಸುವೆನು. |
08:48 | ನಂತರ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
08:51 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
08:56 | App ಈಗ ನಮ್ಮನ್ನು Discharge/ Transfer ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
09:03 | Discharge from D hospital:
ಇಲ್ಲಿ Date and Time ಅನ್ನು ತುಂಬಿ. |
09:08 | Discharge To ಎಂಬ ಫೀಲ್ಡ್ ನಲ್ಲಿ, ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆಮಾಡಿ.
Stemi Cluster Hospital Non-Stemi Cluster Hospital Home |
09:16 | ನಾವು Home ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವದಿಲ್ಲ. |
09:20 | ಒಂದುವೇಳೆ Non STEMI Cluster Hospital ಅನ್ನು ಆಯ್ಕೆಮಾಡಿದರೆ, ಆಗ Remarks, Transfer to Hospital Name ಮತ್ತು Transfer to Hospital Address ಗಳನ್ನು ನಾವು ನಮೂದಿಸಬೇಕಾಗುತ್ತದೆ. |
09:33 | ಡೇಟಾಬೇಸ್ ನಲ್ಲಿ Non STEMI Hospital ನ ಬಗ್ಗೆ ವಿವರಗಳು ಲಭ್ಯವಿಲ್ಲ. |
09:39 | Stemi Cluster Hospital ಅನ್ನು ನಾನು ಆಯ್ಕೆಮಾಡುತ್ತೇನೆ. |
09:42 | “STEMI Cluster Hospital” ಅನ್ನು ಆಯ್ಕೆಮಾಡಿದರೆ, Remarks ಎಂಬ ಫೀಲ್ಡ್ ಕಂಡುಬರುತ್ತದೆ. ಇಲ್ಲಿ, ನಮ್ಮ ಅಭಿಪ್ರಾಯ ಏನಾದರೂ ಇದ್ದರೆ ಅದನ್ನು ನಾವು ಸೇರಿಸಬಹುದು. |
09:51 | Transfer to Hospital Name: ಇಲ್ಲಿ, ನಾನು Kovai Medical Center and Hospital ಅನ್ನು ಆಯ್ಕೆಮಾಡುವೆನು. |
09:56 | Transfer to Hospital Address: 3209, Avinashi Road, Sitra,Coimbatore, Tamil Nadu - 641 014 ಎಂದು ಕೊಡುತ್ತೇನೆ. |
10:05 | ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಅದರ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಳ್ಳುತ್ತದೆ. |
10:12 | Transport Vehicle ಫೀಲ್ಡ್ ನಲ್ಲಿ, ನಾವು Private Vehicle ಅಥವಾ Ambulance ಅನ್ನು ಆರಿಸಿಕೊಳ್ಳಬಹುದು.
ನಾನು Private Vehicle ಅನ್ನು ಆಯ್ಕೆಮಾಡುತ್ತೇನೆ. |
10:20 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
10:24 | 'ಬಫರಿಂಗ್ ಸೈನ್' ಕಂಡುಬಂದರೆ ಸ್ವಲ್ಪ ತಾಳಿ.
ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
10:32 | ನಂತರ App ನಮ್ಮನ್ನು Follow up ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
10:36 | Follow up Details ನ ಅಡಿಯಲ್ಲಿ,
Duration of Follow - Up Visit: 1 month, 6 months, 1 year, 2 years 3 years, 4 years ಮತ್ತು 5 years ಎಂದು ಇರುವುದನ್ನು ನಾವು ನೋಡುತ್ತೇವೆ. |
10:48 | ಫಾಲೋ-ಅಪ್ ನ ಪ್ರಕಾರವನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.
ನಾನು 1 month ಅನ್ನು ಆಯ್ಕೆಮಾಡುವೆನು. |
10:56 | ನಂತರ Follow- Up Date ಅನ್ನು ತುಂಬಿ ಮತ್ತು Mode of Follow-up ಅನ್ನು ಆಯ್ಕೆಮಾಡಿ.
Hospital, Telephonic, Loss to Follow Up |
11:04 | ಫಾಲೋ-ಅಪ್ ನ ಮೋಡ್ ಅನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. |
11:10 | ಒಂದುವೇಳೆ Loss to Follow Up ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವುದಿಲ್ಲ. |
11:15 | ಒಂದುವೇಳೆ Hospital/ Telephonic ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ Type of follow- up Hospital ಎಂಬ ಡ್ರಾಪ್-ಡೌನ್ ಸಿಗುತ್ತದೆ. |
11:22 | Type of follow- Up Hospital: ನ ಅಡಿಯಲ್ಲಿ, ನಾವು
STEMI Non STEMI No Follow Up ಇವುಗಳನ್ನು ನೋಡುತ್ತೇವೆ. |
11:28 | ಒಂದುವೇಳೆ “No Follow- Up” ಎಂದಾದರೆ, ಆಗ ಕೆಳಗಡೆಯಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮುಂದಿನ ಪೇಜ್ ಗೆ ಹೋಗಿ. |
11:35 | ಒಂದುವೇಳೆ ‘Non STEMI’ ಯನ್ನು ಆಯ್ಕೆಮಾಡಿದ್ದಾದರೆ,
Name of the Follow-Up Hospital ಮತ್ತು Follow-Up Hospital Address ಇವುಗಳ ವಿವರಗಳನ್ನು ನಾವು ಸ್ವತಃ ನಮೂದಿಸಬೇಕಾಗುವುದು. |
11:45 | ಏಕೆಂದರೆ, ಈ ಆಸ್ಪತ್ರೆಯು STEMI ಪ್ರೊಗ್ರಾಂನ ಭಾಗವಾಗಿಲ್ಲ. |
11:51 | ನಾನು STEMI ಯನ್ನುಆಯ್ಕೆಮಾಡುತ್ತೇನೆ. |
11:53 | “STEMI” ಯನ್ನು ಆಯ್ಕೆಮಾಡಿದಾಗ ನಮಗೆ ಡ್ರಾಪ್-ಡೌನ್ ಗಳು ಸಿಗುತ್ತವೆ. |
11:57 | Name of the Cluster: ನಾನು KMCH ಅನ್ನು ಆರಿಸಿಕೊಳ್ಳುವೆನು. |
12:01 | Name of the Follow-Up Hospital: ನಾನು Coimbatore Medical College Hospital ಅನ್ನು ಮತ್ತು |
12:08 | Follow- Up Hospital Address: Trichy Road, Gopalapuram, Coimbatore, Tamil Nadu -641018, India ಎಂದು ಆಯ್ಕೆಮಾಡುವೆನು. |
12:17 | ಈ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಿ. |
12:21 | ಏಕೆಂದರೆ ಈ ಆಸ್ಪತ್ರೆಯು ಈಗಾಗಲೇ STEMI ಪ್ರೊಗ್ರಾಂನ ಒಂದು ಭಾಗವಾಗಿದೆ. |
12:28 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
12:33 | 'ಬಫರಿಂಗ್ ಸೈನ್' ಕಂಡುಬಂದರೆ ಸ್ವಲ್ಪ ತಾಳಿ. ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
12:41 | ನಂತರ, App ನಮ್ಮನ್ನುMedication ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
12:45 | ಈ ಪೇಜ್ ನಲ್ಲಿ, ನಮಗೆ ಈ ಆಯ್ಕೆಗಳು ಸಿಗುತ್ತವೆ:
Aspirin, Clopidogrel, Prasugrel Nitrate, Beta Blocker, ACEI, ARB, Statins, OHA, Insulin |
13:02 | ಫಾಲೋ-ಅಪ್ ನ ಸಮಯದಲ್ಲಿ ರೋಗಿಯು ತೆಗೆದುಕೊಳ್ಳುತ್ತಿರುವ ಔಷಧಿಗಳಿಗಾಗಿ ‘Yes’ ಎಂದು ಆಯ್ಕೆಮಾಡಿ.
ನಾನು ಕೆಲವನ್ನು ‘Yes’ ಎಂದು ಆಯ್ಕೆಮಾಡುವೆನು. |
13:11 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
13:16 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುವುದು. |
13:20 | App ಈಗ ನಮ್ಮನ್ನು Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
13:25 | ಈ ಪೇಜ್, ಫಾಲೋ-ಅಪ್ ಸಮಯದವರೆಗೆ ಆಗಿರುವ Event ಗಳ ವಿವರಗಳನ್ನು ಒದಗಿಸುತ್ತದೆ. |
13:31 | Recurrence of Angina: ಇದು Yes ಎಂದಾದರೆ, ನಾವು ಇದನ್ನು ಗುರುತು ಹಾಕಬೇಕು. |
13:36 | TMT: TMT ಯನ್ನು ಮಾಡಿದ್ದರೆ, ಅದಕ್ಕೆ ಅನುಸಾರವಾಗಿ ಇದನ್ನು +ve (positive) ಅಥವಾ -ve (negative) ಎಂದು ಗುರುತಿಸಬೇಕು. |
13:40 | Echo LVEF: ವಿವರಗಳನ್ನು ನಮೂದಿಸಿ.
Re CART: ಇದು Yes ಎಂದಾದರೆ, Date ಅನ್ನು ನಮೂದಿಸಿ. |
13:49 | Restenosis: ಇದು Yes ಎಂದಾದರೆ, Date ಅನ್ನು ನಮೂದಿಸಿ.
Re – MI: ಇದು Yes ಎಂದಾದರೆ, Date ಅನ್ನು ನಮೂದಿಸಿ. |
13:55 | Re- Intervention: ಇದು Yes ಎಂದಾದರೆ,
TLR PCI : Yes/ No TVR PCI : Yes/No Non TVR PCI : Yes/ No |
14:07 | CABG: ಇದು Yes ಎಂದಾದರೆ, Date ಅನ್ನು ನಮೂದಿಸಿ. |
14:10 | Death: ಇದು Yes ಎಂದಾದರೆ, Death Date ಮತ್ತು
Reason of Death: Cardiac/ Non Cardiac ಗಳನ್ನು ಕೊಡಿ. |
14:16 | ಇವುಗಳಲ್ಲಿ, ಫಾಲೋ-ಅಪ್ ದಿನದವರೆಗೆ ಸಂಭವಿಸಿದ Events ಗಳಿಗಾಗಿ, ‘Yes’ ಅನ್ನು ಆಯ್ಕೆಮಾಡಿ.
ಸಧ್ಯಕ್ಕೆ ನಾನು ಎಲ್ಲವನ್ನೂ ‘No’ ಎಂದು ಆಯ್ಕೆಮಾಡುವೆನು. |
14:27 | ಕೊನೆಯದಾಗಿ, ಪೇಜ್ ನ ಕೆಳತುದಿಯಲ್ಲಿರುವ Finish ಬಟನ್ ಅನ್ನು ಆಯ್ಕೆಮಾಡಿ. |
14:31 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
14:40 | D Hospital ನಲ್ಲಿ ಡೇಟಾ-ಎಂಟ್ರಿ ಇಲ್ಲಿಗೆ ಮುಕ್ತಾಯವಾಗುತ್ತದೆ. |
14:44 | ಸಂಕ್ಷಿಪ್ತವಾಗಿ, |
14:46 | ಈ ಟ್ಯುಟೋರಿಯಲ್ ನಲ್ಲಿ, ಒಬ್ಬ ಹೊಸ ರೋಗಿಯು ನೇರವಾಗಿ D Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಪೂರ್ತಿ ಮಾಹಿತಿಯನ್ನು ತುಂಬಲು ನಾವು ಕಲಿತಿದ್ದೇವೆ. |
14:57 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
15:12 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
15:24 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
15:31 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |