FrontAccounting-2.4.7/C2/Purchase-and-Reports-in-FrontAccounting/Kannada
From Script | Spoken-Tutorial
Revision as of 13:00, 15 June 2020 by Sandhya.np14 (Talk | contribs)
Time | Narration
|
00:01 | FrontAccounting ನಲ್ಲಿ ಪರ್ಚೇಸ್ ಮತ್ತು ರಿಪೋರ್ಟ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು,
ಸಪ್ಲಾಯರ್ ಗಳನ್ನು ಸೇರಿಸಲು, |
00:13 | ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು, |
00:15 | ಸಪ್ಲಾಯರ್ ಗಳ ಇನ್ವಾಯ್ಸ್ ರಚಿಸಲು ಮತ್ತು ಟ್ರಾನ್ಸಾಕ್ಷನ್ ಗಳ ಮೇಲೆ ವಿವಿಧ ರಿಪೋರ್ಟ್ ಗಳನ್ನು ತಯಾರಿಸಲು ಕಲಿಯಲಿದ್ದೇವೆ. |
00:24 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.40 ಮತ್ತು |
00:32 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:37 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು. |
00:47 | ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿ ಸ್ಥಾಪಿಸಿರಬೇಕು. |
00:53 | ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ. |
00:59 | FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ. |
01:05 | ನಾವೀಗ ಪರ್ಚೇಸ್ ನ ಅರ್ಥವನ್ನು ನೋಡೋಣ. |
01:09 | ಪರ್ಚೇಸ್ ಎಂದರೆ ವ್ಯಕ್ತಿ ಅಥವಾ ಉದ್ಯಮವು ಖರೀದಿಸಿದ ಉತ್ಪನ್ನ ಅಥವಾ ಸೇವೆ. |
01:17 | ತನ್ನ ಗುರಿಯನ್ನು ಪೂರ್ಣಗೊಳಿಸಲು ಉದ್ಯಮವೊಂದು ಸರಕು ಅಥವಾ ಸೇವೆಗಳನ್ನು ಪಡೆಯಲು ಯತ್ನಿಸುವುದು. |
01:24 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:28 | ಬ್ರೌಸರ್ ತೆರೆದು localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:36 | ಲಾಗಿನ್ ಪುಟ ಕಾಣಿಸಿಕೊಳ್ಳುತ್ತದೆ. |
01:39 | ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:47 | FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
Purchases ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:53 | FrontAccounting ನಲ್ಲಿ ಪರ್ಚೇಸ್ ಗಳಿಗಾಗಿ ಯಾವ ವಿಧಾನ ಅನುಸರಿಸಬೇಕು ಎಂದು ನೋಡೋಣ. |
01:58 | ಪರ್ಚೇಸ್ ಎಂಟ್ರಿಗೆ ಅನುಸರಿಸಬೇಕಾದ ಹೆಜ್ಜೆಗಳೆಂದರೆ:
ಸಪ್ಲಾಯರ್ಸ್ ಸೇರಿಸಿ, |
02:04 | ಪರ್ಚೇಸ್ ಆರ್ಡರ್ ಎಂಟ್ರಿ, |
02:07 | ಸಪ್ಲಾಯರ್ನಿಂದ ರಿಸೀವೇಬಲ್ ನೋಟ್ ಮತ್ತು ಸಪ್ಲಾಯರ್ಸ್ ಇನ್ವಾಯ್ಸ್ ಮಾಡಿ. |
02:13 | ಆದರೆ ಮೊದಲಿಗೆ ನಾವು ಸಪ್ಲಾಯರ್ ನ ಅರ್ಥವನ್ನು ತಿಳಿಯೋಣ. |
02:18 | ಸಪ್ಲಾಯರ್ ಎಂದರೆ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವ ವ್ಯಕ್ತಿ ಅಥವಾ ಉದ್ಯಮ. |
02:24 | FrontAccounting ಇಂಟರ್ ಫೇಸ್ ಗೆ ಮರಳಿ. |
02:27 | Maintenance ಪ್ಯಾನಲ್ ನಲ್ಲಿ Suppliers ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:32 | ಇಲ್ಲಿ ಸಪ್ಲಾಯರ್ ಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ನಾವು ತುಂಬಬೇಕು.
ಇಲ್ಲಿ ತೋರಿಸಿರುವಂತೆ ನಾನು ಅಗತ್ಯ ಮಾಹಿತಿಗಳನ್ನು ತುಂಬಿದ್ದೇನೆ. |
02:42 | ಕೆಳಗೆ ಸ್ಕ್ರಾಲ್ ಮಾಡಿ.
ವಿಂಡೋವಿನ ಕೆಳಭಾಗದಲ್ಲಿ Add New Supplier Details ಬಟನ್ ಮೇಲೆ ಕ್ಲಿಕ್ ಮಾಡಿ. |
02:50 | ಸೇವ್ ಮಾಡಿರುವ ಎಂಟ್ರಿಗಾಗಿ ನಾವು ದೃಢೀಕರಣ ಸಂದೇಶವನ್ನು ನೋಡಬಹುದು. |
02:55 | ಹೊಸ ಪರ್ಚೇಸ್ ಆರ್ಡರ್ ಎಂಟ್ರಿಗಾಗಿ ನಾವು ಬದಲಾವಣೆಗಳನ್ನು ಅನ್ವಯಿಸಬೇಕು. |
03:00 | ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಿಂಡೋವಿನ ಕೆಳಭಾಗದಲ್ಲಿ Update Supplier ಬಟನ್ ಮೇಲೆ ಕ್ಲಿಕ್ ಮಾಡಿ. |
03:06 | ನಾವು ಸಪ್ಲಾಯರ್ ಅನ್ನು ಪರಿಷ್ಕರಿಸಿದ್ದೇವೆ ಎಂದು ಸಕ್ಸಸ್ ಮೆಸೇಜ್ ತೋರಿಸುತ್ತದೆ. |
03:11 | ಕೆಳಗೆ ಸ್ಕ್ರಾಲ್ ಮಾಡಿ. ವಿಂಡೋವಿನ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:17 | ನಾವೀಗ ಪರ್ಚೇಸ್ ಆರ್ಡರ್ ಎಂಟ್ರಿ ಮಾಡೋಣ.
ಇದನ್ನು, ಸಿಸ್ಟಂನಲ್ಲಿ ಎಲ್ಲಾ ಪರ್ಚೇಸ್ ಆರ್ಡರ್ ಗಳನ್ನು ನೋಂದಾಯಿಸಲು ಬಳಸಲಾಗುತ್ತದೆ. |
03:25 | Transactions ಪ್ಯಾನಲ್ ನಲ್ಲಿ Purchase Order Entry ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:30 | ಸಪ್ಲಾಯರ್ ನ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿಯೊಂದಿಗೆ ನಾವು ವಿವರಗಳನ್ನು ನೋಡಬಹುದು. |
03:36 | ಇದು ಏಕೆಂದರೆ, ನಾವು ಈ ಹಿಂದೆಯೇ ಸಪ್ಲಾಯರ್ನ ವಿವರಗಳನ್ನು ಪರಿಷ್ಕರಿಸಿದ್ದೇವೆ. |
03:42 | ಸಪ್ಲಾಯರ್ ನ ರೆಫರನ್ಸ್ ನೀಡುವುದು ಕಡ್ಡಾಯ. |
03:46 | ಸಪ್ಲಾಯರ್ ನ ರೆಫರನ್ಸ್ ಅನ್ನು S001 ಎಂದು ಟೈಪ್ ಮಾಡುತ್ತೇನೆ. |
03:53 | Item Description ಡ್ರಾಪ್ ಡೌನ್ ಮೆನುವಿನಲ್ಲಿItem ಅನ್ನು Dell laptop ಎಂದು ಟೈಪ್ ಮಾಡಿ. |
04:00 | Quantity ಫೀಲ್ಡ್ ನಲ್ಲಿ ನಾವು ಪ್ರಮಾಣವನ್ನು 2 ಎಂದು ಟೈಪ್ ಮಾಡುತ್ತೇನೆ. |
04:05 | ಇದೇ ಪ್ರಕಾರ Required Delivery Date ಆರಿಸಿ. |
04:09 | ಡೀಫಾಲ್ಟ್ ಆಗಿ ಇದು ಆರ್ಡರ್ ದಿನಾಂಕದ 10 ದಿನಗಳ ನಂತರ ಆಗಿದೆ.
ನಾನು ಅದನ್ನೇ ಉಳಿಸುತ್ತೇನೆ. |
04:15 | ಈಗ Price before Tax ಫೀಲ್ಡ್ನಲ್ಲಿ ನಾನು Price ಅನ್ನು 48,000 ಎಂದು ಟೈಪ್ ಮಾಡುತ್ತೇನೆ. |
04:22 | ಎಂಟ್ರಿಯನ್ನು ಸೇವ್ ಮಾಡಲು, ಸಾಲಿನ ಬಲ ತುದಿಯಲ್ಲಿ Add Item ಬಟನ್ ಮೇಲೆ ಕ್ಲಿಕ್ ಮಾಡಿ. |
04:28 | ನಾವು ಅಮೌಂಟ್ ಟೋಟಲ್ ಅನ್ನು ಜಿ.ಎಸ್ಟಿ ಜೊತೆಗೆ ನೋಡಬಹುದು. |
04:32 | ಈಗ, ವಿಂಡೋವಿನ ಕೆಳಭಾಗದಲ್ಲಿ Place Order ಬಟನ್ ಮೇಲೆ ಕ್ಲಿಕ್ ಮಾಡಿ. |
04:37 | ಪರ್ಚೇಸ್ ಆರ್ಡರ್ ಅನ್ನು ಮಾಡಲಾಗಿದೆ ಎಂಬುದನ್ನು ಸಕ್ಸಸ್ ಮೆಸೇಜ್ ತೋರಿಸುತ್ತದೆ. |
04:42 | ನಾವೀಗ ಪರ್ಚೇಸ್ ಆರ್ಡರ್ಗೆ ಐಟಂಗಳನ್ನು ಸ್ವೀಕರಿಸಬೇಕು. |
04:47 | ವಿಂಡೋದಲ್ಲಿ Receive Items on this Purchase Order ಮೇಲೆ ಕ್ಲಿಕ್ ಮಾಡಿ. |
04:53 | ನಾವು ನಮ್ಮ ಪರ್ಚೇಸ್ ಆರ್ಡರ್ ಗೆ ಸ್ವೀಕರಿಸಿದ ಐಟಂಗಳ ವಿವರಗಳನ್ನು ನೋಡಬಹುದು. |
04:58 | ವಿಂಡೋವಿನ ಕೆಳಭಾಗದಲ್ಲಿ Process Receive Items ಬಟನ್ ಮೇಲೆ ಕ್ಲಿಕ್ ಮಾಡಿ. |
05:03 | ನಾವು “Purchase Order delivery has been processed” ಎನ್ನುವ ಸಂದೇಶವನ್ನು ನೋಡಬಹುದು. |
05:08 | ಇದರ ಕೆಳಗೆ ನಾವು ಇನ್ನಷ್ಟು ಆಯ್ಕೆಗಳನ್ನು ನೋಡಬಹುದು. |
05:12 | ಈ ಆಯ್ಕೆಗಳನ್ನು ನಂತರ ನೀವಾಗಿಯೇ ಶೋಧಿಸಬಹುದು. |
05:16 | ಇದರ ನಂತರ ನಾವು ಪರ್ಚೇಸ್ ಇನ್ವಾಯ್ಸ್ ಅನ್ನು ಸ್ವೀಕರಿಸಬೇಕು. |
05:21 | ಇದಕ್ಕಾಗಿ Entry purchase invoice for this receival ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:27 | ಇಲ್ಲಿ ನಾವು ಸಪ್ಲಾಯರ್ ಇನ್ವಾಯ್ಸ್ ನಮೂದಿಸಲು ವಿವರಗಳನ್ನು ನೋಡಬಹುದು. |
05:32 | S001 ಅನ್ನು ಸಪ್ಲಾಯರ್ ನ ರೆಫರನ್ಸ್ ಆಗಿ ಟೈಪ್ ಮಾಡಿ. |
05:37 | ನೀವು ಸಪ್ಲಾಯರ್ ರೆಫರನ್ಸ್ ನೀಡದಿದ್ದರೆ ಇದು ಎರರ್ ನೀಡುತ್ತದೆ. |
05:42 | ಸಾಲಿನ ಬಲ ತುದಿಯಲ್ಲಿ ಇರುವ Add ಬಟನ್ ಮೇಲೆ ಕ್ಲಿಕ್ ಮಾಡಿ.
ಕೆಳಗೆ ಸ್ಕ್ರಾಲ್ ಮಾಡಿ. |
05:47 | ನಾವು ಜಿಎಸ್ಟಿ ಜೊತೆಗೆ ಇನ್ವಾಯ್ಸ್ ವಿವರಗಳನ್ನು ನೋಡಬಹುದು. |
05:52 | ವಿಂಡೋವಿನ ಕೆಳಭಾಗದಲ್ಲಿ Enter Invoice ಬಟನ್ ಮೇಲೆ ಕ್ಲಿಕ್ ಮಾಡಿ. |
05:56 | ನಾವು ಸಪ್ಲಾಯರ್ ಇನ್ವಾಯ್ಸ್ ಅನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಿದ್ದೇವೆ ಎನ್ನುವ ಸಂದೇಶವನ್ನು ನೋಡಬಹುದು. |
06:02 | ನಂತರ, ಮಾಡಿರುವ ಇನ್ವಾಯ್ಸ್ ಗೆ ಪ್ರತಿಯಾಗಿ ಸಪ್ಲಾಯರ್ಗೆ ಪಾವತಿ ಮಾಡಬೇಕು. |
06:08 | Entry supplier payment for this invoice ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:13 | ನಾವು ಸಪ್ಲಾಯರ್ ಗೆ ಪಾವತಿ ಮಾಡಬೇಕು ಎಂದು ತೋರಿಸುವ ಸಪ್ಲಾಯರ್ ಇನ್ವಾಯ್ಸ್ ಅನ್ನು ನೋಡಬಹುದು. |
06:19 | ಅಲ್ಲದೆ ಸಪ್ಲಾಯರ್ಗೆ ಪಾವತಿ ಮಾಡಲು ಇಲ್ಲಿ ಒಂದಷ್ಟು ಬ್ಯಾಂಕ್ ಬ್ಯಾಲನ್ಸ್ ಇದೆ. |
06:24 | Memo ಫೀಲ್ಡ್ನಲ್ಲಿ ‘Being payment made to the supplier - S001’ ಎಂದು ಟೈಪ್ ಮಾಡಿ. |
06:31 | ನಂತರ ವಿಂಡೋವಿನ ಕೆಳಭಾಗದಲ್ಲಿ Enter Payment ಬಟನ್ ಮೇಲೆ ಕ್ಲಿಕ್ ಮಾಡಿ. |
06:36 | ನಾವು ಯಶಸ್ವಿಯಾಗಿ ಪೇಮೆಂಟ್ ಮಾಡಿದ್ದೇವೆ ಎಂದು ದೃಢೀಕರಣ ಸಂದೇಶವು ತೋರಿಸುತ್ತದೆ. |
06:41 | ಇದರ ಕೆಳಗೆ ನಾವು ಇನ್ನಷ್ಟು ಆಯ್ಕೆಗಳನ್ನು ನೋಡಬಹುದು.
ಇವುಗಳನ್ನು ನೀವಾಗಿಯೇ ನಂತರ ಶೋಧಿಸಬಹುದು. |
06:48 | View the GL journal Entries for this Payment ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:55 | ವಿಂಡೋವಿನ ಕೆಳಭಾಗದಲ್ಲಿ close ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:59 | ಅಸೈನ್ ಮೆಂಟ್ ಆಗಿ ಇದನ್ನು ಪೂರ್ಣಗೊಳಿಸಿ:
Suppliers ಆಯ್ಕೆ ಬಳಸಿ ಪರ್ಚೇಸ್ಗೆ ಹೊಸ ಸಪ್ಲಾಯರ್ ಸೇರಿಸಿ. |
07:07 | ಹೊಸ ಪರ್ಚೇಸ್ ಆರ್ಡರ್ ಎಂಟ್ರಿ ಮಾಡಿ. |
07:10 | ಈ ಇನ್ವಾಯ್ಸ್ ಗೆ ಸಪ್ಲಾಯರ್ ಪೇಮೆಂಟ್ ಮಾಡಿ. |
07:14 | ಮತ್ತು ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ. |
07:20 | ಇಲ್ಲಿತನಕ ನಮ್ಮ ಕಂಪನಿಯನ್ನು ನಾವು ಸೇಲ್ಸ್ ಮತ್ತು ಪರ್ಚೇಸ್ ಗಳಿಗೆ ಸಂಬಂಧಿಸಿದ ಕೆಲವು ಟ್ರಾನ್ಸಾಕ್ಷನ್ ಗಳನ್ನು ಮಾಡಿದ್ದೇವೆ. |
07:27 | ನಾವೀಗ ಈ ಟ್ರಾನ್ಸಾಕ್ಷನ್ ಗಳಿಗೆ ಸಂಬಂಧಿಸಿದ ವಿವಿಧ ರಿಪೋರ್ಟ್ ಗಳನ್ನು ನೋಡೋಣ. |
07:33 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:37 | Inquiries and Reports ಪ್ಯಾನಲ್ ಅಡಿಯಲ್ಲಿ Banking Reports ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:43 | ಬಲ ಪ್ಯಾನಲ್ ನಲ್ಲಿ Bank statement ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:47 | ಬಲ ಪ್ಯಾನಲ್ನಲ್ಲಿ Bank Accounts ಫೀಲ್ಡ್ ಅನ್ನು Current account ಆಗಿ ಇಡಿ. |
07:52 | ರಿಪೋರ್ಟ್ ಗಳನ್ನು ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ. |
07:58 | ಮೇಲ್ಗಡೆ ಬಲ ಮೂಲೆಯಲ್ಲಿ Display:Bank statement ಬಟನ್ ಮೇಲೆ ಕ್ಲಿಕ್ ಮಾಡಿ. |
08:04 | ನಾವು ಕ್ರೋಢೀಕೃತ ಬ್ಯಾಂಕ್ ಸ್ಟೇಟ್ಮೆಂಟ್ ರಿಪೋರ್ಟ್ ನೋಡಬಹುದು. |
08:08 | ಈ ವಿಂಡೋವನ್ನು ಮುಚ್ಚಿ. |
08:10 | ನಂತರ Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:13 | Inquiries and Reports ಪ್ಯಾನಲ್ ನಲ್ಲಿ Customer and Sales Reports ಮೇಲೆ ಕ್ಲಿಕ್ ಮಾಡಿ. |
08:19 | ಮುಂದಿನ ವಿಂಡೋದಲ್ಲಿ Report Classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:26 | ನಂತರ ಬಲಗಡೆಯ ಪ್ಯಾನಲ್ ಮೇಲೆ List of Journal Entries ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:31 | ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ. |
08:37 | ಮೇಲ್ಗಡೆಗೆ ಬಲ ಮೂಲೆಯಲ್ಲಿ Display:List of journal entries ಬಟನ್ ಮೇಲೆ ಕ್ಲಿಕ್ ಮಾಡಿ. |
08:44 | ಕಂಪನಿಯಲ್ಲಿ ನಮೂದಿಸಿದ ಎಲ್ಲಾ ಜರ್ನಲ್ ಎಂಟ್ರಿಗಳನ್ನು ನಾವು ನೋಡಬಹುದು. |
08:50 | ಈ ವಿಂಡೋವನ್ನು ಮುಚ್ಚೋಣ. |
08:52 | Report classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:57 | ಬಲ ಪ್ಯಾನಲ್ ನಲ್ಲಿ Trial Balance ಲಿಂಕ್ ಮೇಲೆ ಕ್ಲಿಕ್ ಮಾಡಿ. |
09:01 | ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗಾಗಿ Start Date ಮತ್ತು End Date ಆರಿಸಿ. |
09:07 | ಮೇಲ್ಗಡೆ ಬಲಭಾಗದಲ್ಲಿ Display:Trial balance ಬಟನ್ ಮೇಲೆ ಕ್ಲಿಕ್ ಮಾಡಿ. |
09:12 | ನಾವು ಸಂಬಂಧಿಸಿದ ರಿಪೋರ್ಟ್ ನೋಡಬಹುದು. |
09:15 | ಇದು ಎಲ್ಲಾ ಜನರಲ್ ಲೆಡ್ಜರ್ ಅಕೌಂಟ್ ಗಳ ಪಟ್ಟಿಯನ್ನು ಆಧರಿಸಿದೆ. |
09:20 | ವಿಂಡೋ ಮುಚ್ಚಿರಿ. |
09:22 | Report classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ. |
09:27 | ಬಲ ಪ್ಯಾನಲ್ ನಲ್ಲಿ Balance Sheet ಲಿಂಕ್ ಮೇಲೆ ಕ್ಲಿಕ್ ಮಾಡಿ. |
09:31 | ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ. |
09:37 | ಮೇಲ್ಗಡೆ ಬಲಕ್ಕೆ Display: Balance sheet ಬಟನ್ ಮೇಲೆ ಕ್ಲಿಕ್ ಮಾಡಿ. |
09:42 | ನಾವು ಅಸೆಟ್ ಗಳು ಮತ್ತು ಲಯಾಬಿಲಿಟಿಗಳ ಸಂಬಂಧಿಸಿದ ರಿಪೋರ್ಟ್ ಗಳನ್ನು ನೋಡಬಹುದು. |
09:48 | ವಿಂಡೋವನ್ನು ಮುಚ್ಚಿರಿ. |
09:50 | Report classes ಅಡಿಯಲ್ಲಿ Customer ಲಿಂಕ್ ಮೇಲೆ ಕ್ಲಿಕ್ ಮಾಡಿ. |
09:55 | ಇಲ್ಲಿ ನಾವು Price listing, customer detail listing, Customer trial balance ನೋಡಬಹುದು. |
10:02 | ಈ ರಿಪೋರ್ಟ್ಗಳನ್ನು ನೀವಾಗಿಯೇ ಅನ್ವೇಷಿಸಿ. |
10:05 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
10:11 | ಈ ಟ್ಯುಟೋರಿಯಲ್ನಲ್ಲಿ ನಾವು:
ಸಪ್ಲಾಯರ್ ಗಳನ್ನು ಸೇರಿಸಲು, |
10:16 | ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು, |
10:19 | ಸಪ್ಲಾಯರ್ ಗಳ ಇನ್ವಾಯ್ಸ್ ಮಾಡಲು, |
10:22 | ಮತ್ತು ಟ್ರಾನ್ಸಾಕ್ಷನ್ ಗಳ ಮೇಲಿನ ವಿವಿಧ ರಿಪೋರ್ಟ್ ಗಳನ್ನು ಪಡೆಯಲು ಕಲಿತೆವು. |
10:26 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
10:43 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
10:47 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
10.53 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |