FrontAccounting-2.4.7/C2/Overview-of-FrontAccounting/Kannada
Time | Narration
|
00:01 | FrontAccounting ನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ |
00:06 | ಈ ಟ್ಯುಟೋರಿಯಲ್ನಲ್ಲಿ ನಾವು FrontAccounting, |
00:11 | FrontAccounting ನ ಗುಣಲಕ್ಷಣಗಳು ಮತ್ತು, |
00:14 | ಈ ಸರಣಿಯಲ್ಲಿ ಬೇರೆಬೇರೆ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ. |
00:19 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ತತ್ವಗಳ ಕುರಿತು ಜ್ಞಾನವನ್ನು ಹೊಂದಿರಬೇಕು. |
00:40 | FrontAccounting ಎನ್ನುವುದು ಮುಕ್ತ ಮೂಲವಾಗಿದ್ದು, ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ. |
00:45 | ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸೂಕ್ತ. |
00:49 | ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. |
00:54 | ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ. |
00:57 | ಹಾಗೂ ಎರರ್ (ದೋಷ) ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. |
01:00 | FrontAccounting ವೃತ್ತಿಪರ ಔಟ್ಪುಟ್ ನೀಡುತ್ತದೆ. |
01:03 | ಇದು ಅನೇಕ ರೆಡಿ ಟು ಯೂಸ್ ರಿಪೋರ್ಟ್ಗಳನ್ನು ಹೊಂದಿದೆ. |
01:07 | ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.
ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ… |
01:16 | FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು, |
01:21 | ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು. |
01:24 | ನಾವೀಗ ಈ ಸರಣಿಯಲ್ಲಿ ಟ್ಯುಟೋರಿಯಲ್ಗಳನ್ನು ಪ್ರತ್ಯೇಕವಾಗಿ ಕಲಿಯಲಿದ್ದೇವೆ. |
01:30 | ಈ ಸರಣಿಯ ಮೊದಲ ಟ್ಯುಟೋರಿಯಲ್ -
ಉಬಂಟು ಲೀನಕ್ಟ್ ಅಪರೇಟಿಂಗ್ ಸಿಸ್ಟಂನಲ್ಲಿ FrontAccounting ನ ಇನ್ಸ್ಟಾಲೇಶನ್ ಅನ್ನು ವಿವರಿಸುತ್ತದೆ. |
01:38 | ಇನ್ಸ್ಟಾಲೇಶನ್ನ ಪೂರ್ವಭಾವಿ ಅಗತ್ಯತೆಗಳೆಂದರೆ ಅಪಾಚೆ, PHP5 ಮತ್ತು MySQL ಸರ್ವರ್. |
01:46 | FrontAccounting ಗೆ ಡೇಟಾಬೇಸ್ ರಚಿಸುವುದು ಹೇಗೆ? |
01:50 | ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
Add Audio @01:54 from tutorial Installation of FrontAccounting on Linux OS timing- 12:26 to 12:40 ---
|
02:10 | ಮುಂದಿನ ಟ್ಯುಟೋರಿಯಲ್, ʻಲೀನಕ್ಟ್ ಒ.ಎಸ್ ನಲ್ಲಿ FrontAccounting ನ ಅಳವಡಿಕೆ.ʼ |
02:16 | ಈ ಟ್ಯುಟೋರಿಯಲ್, FrontAccounting ಅನ್ನು ಡೌನ್ಲೋಡ್ ಮಾಡುವುದನ್ನು ಕಲಿಸುತ್ತದೆ. |
02:21 | FrontAccounting ನಲ್ಲಿ ಡೇಟಾಬೇಸ್ ರಚಿಸಿ ಮತ್ತು ವಿಂಡೋಸ್ ಒ.ಎಸ್ ನಲ್ಲಿ FrontAccounting ಇನ್ಸ್ಟಾಲ್ ಮಾಡಿ. |
02:28 | ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
---Add the audio @02:32 from the tutorial nstallation of FrontAccounting on Window OS timing 08:10 to 08:30--- |
02:54 | ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಸೆಟಪ್ʼ ಆಗಿದೆ. |
02:58 | ಇಲ್ಲಿ ನಾವು FrontAccounting ಇಂಟರ್ಫೇಸ್, |
03:03 | ಸೆಟಪ್ ಟ್ಯಾಬ್ನಲ್ಲಿ ವಿವಿಧ ಮೋಡ್ಯುಲ್ಗಳು, |
03:06 | ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು, |
03:10 | ಯೂಸರ್ ಅಕೌಂಟ್ಗಳ ಸೆಟಪ್, |
03:13 | ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಕಲಿಯಲಿದ್ದೇವೆ. |
03:19 | ಈ ಟ್ಯುಟೋರಿಯಲ್ನ ಮಿಂಚುನೋಟ ಇಲ್ಲಿದೆ.
---Add the audio @03:23, from the tutorial Setup in FrontAccounting timing- 03:43 to 03:57 --- |
03:38 | ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ. |
03:43 | ಇದು ನಮಗೆ ಜನರಲ್ ಲೆಡ್ಜರ್ ಕ್ಲಾಸುಗಳನ್ನು, |
03:46 | ಜನರಲ್ ಲೆಡ್ಜರ್ ಗ್ರೂಪುಗಳನ್ನು, |
03:49 | ಜನರಲ್ ಲೆಡ್ಜರ್ ಅಕೌಂಟ್ಗಳನ್ನು, |
03:52 | ರಚಿಸಲು ಕಲಿಸಲಿದೆ. |
03:55 | ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.
---Add the audio@03:58, from the tutorial Banking and General Ledger in FrontAccounting: timing - 02:22 to 02:37 --- |
04:15 | ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ. |
04:20 | ಇಲ್ಲಿ ನಾವು ಜರ್ನಲ್ ಎಂಟ್ರಿ ಪಾಸ್ ಮಾಡಲು, |
04:24 | ಬ್ಯಾಲನ್ಸ್ ಶೀಟ್ನಲ್ಲಿ ರಿಫ್ಲೆಕ್ಷನ್ ನೋಡಲು ಮತ್ತು ಟ್ರಾನ್ಸಾಕ್ಶನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ. |
04:30 | ಇದೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ. |
04:34 | ----Add the audio@ from the tutorial Journal Entry and Balance sheet in FrontAccounting timing : 02:44 to 03:06 ---- |
04:57 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯನ್ನು ವಿವರಿಸಲಿದೆ. |
05:02 | ಈ ಟ್ಯುಟೋರಿಯಲ್ನಲ್ಲಿ ನಾವು, ಯೂನಿಟ್ಸ್ ಆಫ್ ಮೆಶರ್, ಐಟಂಗಳು, |
05:08 | ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಸೆಟ್ ಮಾಡಲು ಕಲಿಯಲಿದ್ದೇವೆ. |
05:12 | ಈ ಟ್ಯುಟೋರಿಯಲ್ನತ್ತ ದೃಷ್ಟಿ ಹಾಯಿಸೋಣ.
---Add the audio @05:15 from the tutorial Items and Inventory in FrontAccounting timing : 03:28 to 03:47 --- |
05:36 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳು. |
05:41 | ಇಲ್ಲಿ ನಾವು ಹೊಸ ಟ್ಯಾಕ್ಸ್ ಸೇರಿಸಲು, |
05:45 | ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು, |
05:47 | ಡಿಪೋಸಿಟ್ಗಳನ್ನು ಸೇರಿಸಲು, |
05:49 | ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು |
05:52 | ಬ್ಯಾಂಕ್ ಅಕೌಂಟ್ ಅನ್ನು ರಿಕನ್ಸೈಲ್ ಮಾಡಲು ಕಲಿಯಲಿದ್ದೇವೆ. |
05:55 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
--- Add the audio @05:58 from the tutorial Taxes and Bank Accounts in FrontAccounting timing :02:28 to 02:51 --- |
06:22 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗೆ ಸೆಟಪ್ ಮಾಡುವುದು. |
06:27 | ಇದು ಸೇಲ್ಸ್ ಟೈಪ್ಗಳ ಸೆಟಪ್, |
06:31 | ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು, |
06:35 | ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸಲಿದೆ. |
06:40 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
---Add the audio @06:43 from the tutorial Setup for Sales in FrontAccounting timing :02:33 to 02:50 ---
|
07:01 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಪ್ಲೇಸ್ ಮಾಡುವ ಕುರಿತಾಗಿದೆ. |
07:06 | ಇಲ್ಲಿ ನಾವು ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ, |
07:14 | ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ. |
07:19 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
--- Add the audio @07:22 from the tutorial Place Sales Order in FrontAccounting timing :03:46 to 04:05 --- |
07:43 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ. |
07:49 | ಇಲ್ಲಿ ನಾವು ಸಪ್ಲೈಯರ್ಗಳನ್ನು ಸೇರಿಸಲು, |
07:53 | ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು, |
07:56 | ಸಪ್ಲೈಯರ್ಗಳ ಇನ್ವಾಯ್ಸ್ ಮಾಡಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ರಚಿಸಲು ಕಲಿಯಲಿದ್ದೇವೆ. |
08:04 | ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
Add the audio @08:07 from the tutorial Purchases and Reports in FrontAccounting timing : 04:47 to 05:02--- |
08:24 | ಈ ಟ್ಯುಟೋರಿಯಲ್ಗಳ ಸೆಟ್, ಅಕೌಂಟಿಂಗ್ನ ಮೂಲಭೂತ ವಿಷಯಗಳನ್ನು ಒಳಗೊಂಡಿದೆ. |
08:29 | ಭವಿಷ್ಯದಲ್ಲಿ ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು. |
08:34 | ಇದು FrontAccounting.ನಲ್ಲಿ ಕೆಲವು ಮುಂದುವರಿದ ಮಟ್ಟದ ಚಟುವಟಿಕೆಗಳನ್ನು ಒಳಗೊಳ್ಳಲಿದೆ. |
08:39 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ. |
08:44 | ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು. |
08:52 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
08:59 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
|
09:07 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. |
09:12 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
09:19 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
09:22 | ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. |
09:27 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
09:32 | ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
09:41 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |