LaTeX-Old-Version/C2/Tables-and-Figures/Kannada
From Script | Spoken-Tutorial
Revision as of 17:44, 16 October 2019 by Nancyvarkey (Talk | contribs)
Time | Narration |
00:00 | ಟೇಬಲ್ಸ್ ಮತ್ತು ಆಕೃತಿಗಳ ವಿಷಯದ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್-ನ ಉದ್ದೇಶ್ಯಗಳು ಎರಡು. |
00:08 | ಮೊದಲನೆಯದು ಟ್ಯಾಬ್ಯುಲರ್ ಪರಿವೇಶವನ್ನು ಉಪಯೋಗಿಸಿ, ಟೇಬಲ್ಸ್ ಅನ್ನು ಹೇಗೆ ತಯಾರಿಸಬಹುದು ಅನ್ನುವ ವಿವರಣೆ, ಎರಡನೆಯದು ಟೇಬಲ್ ಪರಿವೇಶವನ್ನು ಬಳಸಿ ಟೇಬಲ್ಸ್ ಅನ್ನು ಲೇಟೆಕ್ ಡಾಕ್ಯುಮೆಂಟ್ –ನಲ್ಲಿ ಹೇಗೆ ಸೇರಿಸುವುದು ಎನ್ನುವ ವಿವರಣೆ. |
00:22 | ಆಕೃತಿಗಳನ್ನು ಸೇರಿಸುವುದಕ್ಕೂ ಇದೇ ರೀತಿಯ ತಂತ್ರವನ್ನು ಬಳಸಬಹುದು. |
00:27 | ಶೀರ್ಷಕಪುಟ (ಟೈಟಲ್ ಪೇಜ್) ವನ್ನು ಹೇಗೆ ನಿರ್ಮಿಸಬೇಕು ಎಂದು ನಾವು ನೋಡಿದ್ದೇವೆ, |
00:32 | ಇದು ಸಮೀಕರಣ ಟ್ಯುಟೋರಿಯಲ್-ನಲ್ಲಿ ವಿವರಿಸಿದ ಹಾಗೆ ಶೀರ್ಷಕ, ಲೇಖಕರ ಬಗ್ಗೆ ಮಾಹಿತಿ, ಕ್ರಿಯೇಟಿವ್ ಕಾಮನ್ಸ್ ಮತ್ತು ಕಾಪಿರೈಟ್-ನ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ. |
00:45 | ಈ ಕಮಾಂಡಿನಿಂದ ನಿರ್ಮಿಸಿದ ಇವತ್ತಿನ ತಾರೀಖು ಕೊನೆಯ ಕಾಲಂನಲ್ಲಿ ಕಾಣಿಸುತ್ತಿದೆ. |
00:51 | ಎರಡನೆಯ ಪುಟಕ್ಕೆ ಹೋಗೋಣ. |
00:58 | ಈಗ ನಾನು ನಿಮಗೆ ಈ ಟೇಬಲ್ ಅನ್ನು ಹೇಗೆ ನಿರ್ಮಿಸಬೇಕೆಂದು ಕ್ರಮವಾಗಿ ವಿವರಿಸುತ್ತೇನೆ. |
01:05 | ಒಂದು ಖಾಲಿ ಸ್ಲೇಟಿನಿಂದ ಆರಂಭಿಸೋಣ. |
01:08 | ನಾನು ಈ ಕಮಾಂಡ್ ಅನ್ನು delete ಮಾಡುತ್ತೇನೆ. |
01:19 | ನಾನು ಇದನ್ನು ಸಂಕಲನ ಮಾಡಿ, ಹೊಸ ಸ್ಲೇಟಿನಿಂದ ಆರಂಭಿಸುತ್ತೇನೆ. |
01:29 | begin tabular ಮತ್ತು end tabular ಕಮಾಂಡ್-ಗಳನ್ನು ಬಳಸಿ ಟ್ಯಾಬ್ಯುಲರ್ ಪರಿವೇಶವನ್ನು ನಿರ್ಮಿಸಲಾಗಿದೆ. |
01:38 | ಇದನ್ನು ಇಲ್ಲಿ ಮಾಡುತ್ತೇನೆ. |
02:03 | ಬಿಗಿನ್ ಟ್ಯಾಬ್ಯುಲರ್-ನ ಪಕ್ಕದಲ್ಲಿರುವ bracesನ ಒಳಗಿರುವ ‘r r’ ಎಂಬ ಅಕ್ಷರಗಳು ಎರಡು ಕಾಲಂಗಳನ್ನು ಹಾಗೂ ಅವು ಬಲಭಾಗದಲ್ಲಿರುವುದನ್ನು ಸೂಚಿಸುತ್ತವೆ. |
02:14 | ಮೊದಲನೆಯ ಸಾಲಿನಲ್ಲಿ mango ಮತ್ತು mixed ಎಂದು ಎಂಟ್ರಿ ಮಾಡಲಾಗಿದೆ. |
02:20 | ಎರಡು reverse ಸ್ಲ್ಯಾಷ್-ಗಳು ಮುಂದಿನ ಸಾಲನ್ನು ಸೂಚಿಸುತ್ತವೆ. |
02:24 | ನಾನು ಮುಂದಿನ ಸಾಲನ್ನು ಬರೆಯುತ್ತೇನೆ. |
02:28 | Jackfruit |
02:32 | Kolli Hills |
02:37 | Banana. |
02:40 | Green. |
02:42 | ಈ ಟ್ಯಾಬ್ಯುಲರ್ ಪರಿವೇಶವನ್ನು ಮುಗಿಸುತ್ತಿದ್ದೇನೆ. |
02:47 | ಸಂಕಲನ ಮಾಡುತ್ತೇನೆ. |
02:51 | ಮತ್ತು, ಇದು ಇಲ್ಲಿ ಕಾಣಿಸುತ್ತಿದೆ. |
02:56 | ನಮಗೆ 3 ಬೈ 2 ಟೇಬಲ್ ಸಿಗುತ್ತದೆ. ಅಲ್ಲಿ 3 ಸಾಲುಗಳು ಮತ್ತು ಎರಡು ಕಾಲಂಗಳಿವೆ. |
03:02 | r r ಅಕ್ಷರಗಳಿಂದ ಸೂಚಿಸಿದ ಹಾಗೆ ಎರಡು ಕಾಲಂಗಳು ಬಲಭಾಗದಲ್ಲಿವೆ. (right ಅಲೈನ್ ಆಗಿವೆ.) |
03:09 | ಎರಡು ಕಾಲಂಗಳನ್ನು ಬೇರ್ಪಡಿಸುವುದಕ್ಕೆ ನಾವು ಕಾಲಂ ಅಲೈನ್-ಮೆಂಟ್ ಅಕ್ಷರಗಳ ಮಧ್ಯದಲ್ಲಿ ಒಂದು ವರ್ಟಿಕಲ್ ಲೈನನ್ನು ಪರಿಚಯಿಸುತ್ತಿದ್ದೇವೆ. |
03:20 | ಹಾಗಾಗಿ, ನಾನು ಇಲ್ಲಿ ವರ್ಟಿಕಲ್ ಲೈನನ್ನು ಬರೆಯುತ್ತೇನೆ. |
03:23 | Save ಮಾಡೋಣ. ಸಂಕಲನ ಮಾಡೋಣ. |
03:28 | ನೋಡಿ, ಒಂದು ವರ್ಟಿಕಲ್ ಲೈನ್ ಬಂದಿದೆ. |
03:31 | ಕೊನೆಯಲ್ಲಿಯೂ ನಿಮಗೆ ವರ್ಟಿಕಲ್ ಕಾಲಂಗಳು ಬೇಕೆನಿಸಿದರೆ, ಅದನ್ನು ಇಲ್ಲಿ ಸರಿಯಾದ ಜಾಗದಲ್ಲಿ ದಾಖಲಿಸಿ. |
03:42 | ಈಗ ನಾನು ಇವೆಲ್ಲವನ್ನೂ ಇಲ್ಲಿ ಇಡುತ್ತೇನೆ, save ಮಾಡುತ್ತೇನೆ ಮತ್ತು ಸಂಕಲನ ಮಾಡುತ್ತೇನೆ. |
03:48 | ಹಾಗಾಗಿ, ಇವೆಲ್ಲವೂ ಇಲ್ಲಿ ಬಂದಿವೆ. |
03:50 | ವಾಸ್ತವಿಕವಾಗಿ ನಾವು ಇಲ್ಲಿ ಇನ್ನಷ್ಟು ವರ್ಟಿಕಲ್ ಲೈನ್-ಗಳನ್ನು ಎಳೆಯಬಹುದು. |
03:54 | ನಾನು ಇನ್ನೂ ಒಂದು ವರ್ಟಿಕಲ್ ಲೈನನನ್ನು ಆರಂಭದಲ್ಲಿ ಎಳೆಯುತ್ತೇನೆ.(ಬರೆಯುತ್ತೇನೆ.) |
04:02 | ನೀವು ಎಲ್ಲಿರುವಿರೋ, ಅಲ್ಲಿ ಎರಡನೆಯ ಲೈನ್ ಬಂದಿದೆ. |
04:07 | ನೋಡಿ, ಅಲ್ಲಿ ಎರಡು ವರ್ಟಿಕಲ್ ಲೈನ್ಸ್ ಇವೆ. |
04:11 | ಈಗ ನಾವು ಬೇರೆ ಬೇರೆ ರೀತಿಯ alignment ಮಾಡಲು ಪ್ರಯತ್ನಿಸೋಣ. |
04:15 | ಎರಡನೆಯ ಕಾಲಂ ಅನ್ನು centre align ಮಾಡಲು ಇಲ್ಲಿ ‘c’ ಎಂದು ಬರೆಯೋಣ. |
04:27 | ಈಗ ಇದು ಸೆಂಟರ್ ಅಲೈನ್ ಆಗಿದೆ. |
04:30 | ಈಗ ಮೊದಲನೆಯ ಕಾಲಂ ಅನ್ನು left ಅಲೈನ್ ಮಾಡೋಣ. |
04:34 | ಈಗ right ಅಲೈನ್ ಇರುವ ಇವೆಲ್ಲವನ್ನೂ left ಅಲೈನ್ ಮಾಡೋಣ. |
04:40 | L, Save ಮಾಡೋಣ, |
04:43 | ಸಂಕಲನ ಮಾಡೋಣ. |
04:46 | ಈಗ ಇದು left ಅಲೈನ್ ಆಯಿತು. |
04:50 | ಈಗ ನಾವು rows ಗಳನ್ನು horizontal line ಗಳಿಂದ ಬೇರೆ ಮಾಡೋಣ. |
04:56 | ಇಲ್ಲಿ ಒಂದು h-line ಹಾಕೋಣ. |
05:00 | ನಾವು ಹೀಗೆ ಮಾಡಿದಾಗ ಏನಾಗುತ್ತದೆಂದು ನೋಡೋಣ. |
05:04 | ಇದು topline ಹಾಕುತ್ತದೆ. |
05:07 | ನಾನು ಇಲ್ಲಿ ಇನ್ನೊಂದು h-line ಹಾಕಿದರೆ, |
05:16 | ನೋಡಿ, ಇನ್ನೊಂದು line ಬಂದಿದೆ. ನಾನು ಇದನ್ನು ಪೂರ್ಣಗೊಳಿಸುತ್ತೇನೆ. |
05:19 | h-line ಹಾಕುತ್ತೇನೆ. |
05:22 | ಇಲ್ಲಿ ನಾನು ಎರಡು reverse ಸ್ಲ್ಯಾಷ್-ಗಳೊಂದಿಗಿರುವ break line ಅನ್ನು ಮತ್ತು h-line ಅನ್ನು ಬರೆಯಬೇಕು. |
05:30 | ವಾಕ್ಯದ ಆರಂಭದಿಂದ H-line ಆರಂಭವಾಗುತ್ತದೆ. |
05:36 | ಈಗ ನಾನು horizontal ಲೈನ್-ಗಳನ್ನು ಪೂರ್ಣಗೊಳಿಸಿದ್ದೇನೆ. |
05:42 | ಈಗ ನಾವು 3 ಕಾಲಂಗಳನ್ನು ಹಾಗೂ 1 row ಸೇರಿಸೋಣ. |
05:49 | ಈಗ ನಾನೇನು ಮಾಡುತ್ತೇನೆಂದರೆ, ನಾನು ಇಲ್ಲಿಗೆ ಬಂದು, C , C, R. |
06:01 | ನಾನು ಮೂರು ಕಾಲಂಗಳನ್ನು ಸೇರಿಸಿದ್ದೇನೆ. ಅದರಲ್ಲಿ ಮೊದಲನೆಯ ಎರಡು ಕಾಲಂಗಳು centre align ಆಗಿವೆ. ಮತ್ತು ಮೂರನೆಯದು right align ಆಗಿದೆ. |
06:08 | ಅದಾದ ಮೇಲೆ ಇಲ್ಲಿ ನಾನು ಹೇಳಬಯಸುತ್ತೇನೆ: |
06:15 | Fruit |
06:19 | type |
06:22 | No. of units. |
06:26 | cost ಪರ್ unit |
06:30 | cost rupees |
06:38 | h-line. |
06:41 | mixed |
06:43 | 20 |
06:45 | 75 ರುಪೀಸ್ |
06:47 | 1500 ರುಪೀಸ್ |
06:51 | Jackfruit |
06:54 | Ten of them. |
06:57 | 50. |
06:59 | 500. |
07:01 | Banana green. |
07:05 | 10 ಡಜನ್ |
07:07 | ಒಂದು ಡಜನ್-ಗೆ 20 ರೂಪಾಯಿಗಳು ಮತ್ತು ಒಟ್ಟು 200 ರೂಪಾಯಿಗಳು. |
07:12 | ಈಗ ನೋಡೋಣ, ಇದನ್ನು ಸಂಕಲನ ಮಾಡುವುದಕ್ಕೆ ಸಾಧ್ಯವೇ ಎಂದು. |
07:20 | ಇದು ಒಂದು ಟೇಬಲ್-ಅನ್ನು ನಿರ್ಮಿಸಿದೆ. |
07:25 | right ಅಲೈನ್-ಮೆಂಟ್-ನ ಅವಶ್ಯಕತೆಯನ್ನು ಗಮನಿಸಿ. ಇದರಿಂದಲೇ ಈ ಸಂಖ್ಯೆಗಳನ್ನು ನಾವು ಸೇರಿಸಬಹುದು. |
07:34 | ಕಾಲಂ ಅನ್ನು ಎರಡಾಗಿ ವಿಂಗಡಿಸಬೇಕು ಎಂದುಕೊಳ್ಳೋಣ. |
07:39 | ಉದಾಹರಣೆಗೆ, ಇಲ್ಲಿಈ ಎರಡು ಕಾಲಂಗಳಲ್ಲಿ ಫ್ರುಟ್ ವಿವರಣೆ ಇದೆ ಮತ್ತು ಮೂರು ಕಾಲಂಗಳಲ್ಲಿ ಕಾಸ್ಟ್ ಕ್ಯಾಲ್ಕುಲೇಷನ್-ಗಳಿವೆ. |
07:48 | multi-column command ನ ಸಹಾಯದಿಂದ ಈ ಕೆಲಸವನ್ನು ಮಾಡಲಾಯಿತು. |
07:55 | ಇದನ್ನು ಹೀಗೆ ಮಾಡುತ್ತೇನೆ. |
07:59 | multi column. |
08:04 | ಟೇಕ್ 2 |
08:06 | centre aligned |
08:10 | fruit details |
08:12 | ಮೊದಲನೆಯ ಎರಡು ಪೂರ್ಣವಾದ ನಂತರ ನಾನು ಮುಂದಿನ ಕಾಲಂ ಅನ್ನು ಸೂಚಿಸಲು ಒಂದು tab ಹಾಕುತ್ತೇನೆ. |
08:19 | ಮುಂದಿನ ಲೈನ್-ಗೆ ಹೋಗಿ. |
08:24 | multi column, three, centre aligned. |
08:29 | braces ಒಳಗೆ cost – cost calculations |
08:37 | ಸ್ಲ್ಯಾಷ್ h-line. |
08:44 | ಪರಿಣಾಮವನ್ನು ನೋಡಿ. |
08:46 | ಮೊದಲೆರಡರಲ್ಲಿ ಟೈಟಲ್ ಫ್ರೂಟ್ ಡೀಟೈಲ್ಸ್ ಇವೆ, ಮುಂದಿನ ಮೂರರಲ್ಲಿ ಟೈಟಲ್ ಕಾಸ್ಟ್ ಕ್ಯಾಲ್ಕುಲೇಷನ್-ಗಳಿವೆ. |
08:52 | ಇಲ್ಲಿ ವರ್ಟಿಕಲ್ ಲೈನ್ಸ್ ಇಲ್ಲ. ಏಕೆಂದರೆ, latex-ಗೆ ನಾನು ಆ ಸೂಚನೆ ನೀಡಲಿಲ್ಲ. ಈಗ ಅದನ್ನು ಮಾಡೋಣ. |
08:59 | ಇಲ್ಲಿ ನನಗೆ ಎರಡು ವರ್ಟಿಕಲ್ ಲೈನ್ ಬೇಕು. ಇಲ್ಲಿ ನನಗೆ ಒಂದು ವರ್ಟಿಕಲ್ ಲೈನ್ ಬೇಕು. |
09:05 | ಈಗಾಗಲೇ ಇಲ್ಲಿ ಒಂದು ಲೈನ್ ಇದೆ. ಆದ್ದರಿಂದ, ಇಲ್ಲಿ ಇದನ್ನು ಹಾಕುತ್ತೇನೆ. |
09:11 | ಏನಾಗುತ್ತದೆಂದು ನೋಡಿ. |
09:16 | ಈಗ ವರ್ಟಿಕಲ್ ಲೈನ್-ಗಳು ಕೂಡ ಬಂದಿವೆ. |
09:24 | ಏಕೆಂದರೆ, ಈ 2 ಮತ್ತು 3 ಸಿಂಗಲ್ ಕ್ಯಾರೆಕ್ಟರ್ ಆರ್ಗ್ಯುಮೆಂಟ್-ಗಳಾದ್ದರಿಂದ ಇವುಗಳನ್ನು braces ಇಲ್ಲದೆಯೇ ಬರೆಯಬಹುದು. |
09:40 | ಸರಿ, ಇದುವೇ ಕೆಲಸ ಮಾಡುತ್ತದೆ. |
09:42 | ಕೆಲವು ಬಾರಿ ಕೆಲವು ಕಾಲಂಗಳ ಮಧ್ಯದಲ್ಲಿ ಹಾರಿಜಾಂಟಲ್ ಲೈನ್-ಗಳನ್ನು ಹಾಕಬೇಕಾಗುತ್ತದೆ. |
09:52 | ಆದ್ದರಿಂದ, ನಾವಿದನ್ನು ಹೀಗೆ ಹೇಳುತ್ತೇವೆ. |
09:54 | ಈ mango ಅನ್ನು ಬೇರೆ ಮಾಡುತ್ತೇನೆ. mixed ಬದಲಾಗಿ malgoa ಎನ್ನುತ್ತೇನೆ. |
10:05 | ಆಮೇಲೆ 18 kilogram. |
10:13 | 50 kilogram. |
10:17 | ಇದನ್ನು delete ಮಾಡುತ್ತೇನೆ. |
10:23 | ಆಗಲಿ. ಮತ್ತು ಇಲ್ಲಿ ನಾನು alfanso ಎನ್ನುತ್ತೇನೆ. |
10:33 | 2 ಡಜನ್. |
10:35 | 300 ರೂಪಾಯಿ ಒಂಡು ಡಜನ್-ಗೆ, ಒಟ್ಟು 1500. |
10:44 | ಇದನ್ನು save ಮಾಡಿದಾಗ ಏನಾಗುತ್ತದೆಂದು ನೋಡೋಣ. ಸಂಕಲನ ಮಾಡೋಣ. |
10:50 | ನನಗೆ ಇದು ಸಿಕ್ಕಿದೆ. ಏನಾಗಿದೆಯೆಂದರೆ ಈ ಲೈನ್ ಇಲ್ಲಿಗೆ ಬಂದಿದೆ ಮತ್ತು ಇದು ಹಾಗೂ ಇದು ನನಗೆ ಬೇಡ. ಇದನ್ನು ಸರಿಮಾಡಲು ಹಾರಿಜಾಂಟಲ್ ಲೈನ್ ಬದಲಾಗಿ ನನಗೆ 2ನೇ ಕಾಲಂ ಮತ್ತು 4ನೇ ಕಾಲಂ ಮಧ್ಯೆ c ಲೈನ್ ಬೇಕು. |
11:19 | ಹಾಗಾಗಿ ನಾನು ಇದನ್ನು ಇಲ್ಲಿ ಮಾಡಬೇಕಿತ್ತು. |
11:22 | ಮತ್ತೆ ಅದನ್ನು ಇಲ್ಲಿ ವಾಪಸ್ ಇಡುತ್ತೇನೆ. |
11:27 | ಇಲ್ಲಿ h-line. |
11:30 | c-line 2 ರಿಂದ 4. |
11:40 | ಆಗಲಿ, ಈಗ 2ಮತ್ತು 4 ಕಾಲಂಗಳ ಮಧ್ಯ ಒಂದು ಲೈನ್ ಇದೆ. |
11:52 | ಹಾಗಾಗಿ ಈ ಮಧ್ಯದ ಲೈನ್ ಮ್ಯಾಂಗೋಗಳನ್ನು ಭಾರತದ ಎರಡು ಪ್ರಸಿದ್ಧ ಮ್ಯಾಂಗೋಗಳಾಗಿ ವಿಂಗಡಿಸಿದೆ. |
11:58 | ಈ ಟೇಬಲ್ ಅನ್ನು ಕೊನೆಯ row ನೊಂದಿಗೆ ಸೇರಿಸಿ, ಈ ಉದಾಹರಣೆಯನ್ನು ಮುಗಿಸುವೆ. |
12:04 | ಹೀಗೆ ಸಂಕಲನ ಮಾಡುತ್ತೇನೆ. |
12:11 | multi-column - 4 |
12:14 | 2 ವರ್ಟಿಕಲ್ ಲೈನ್-ಗಳು, ರೈಟ್ ಅಲೈನ್ಡ್. |
12:20 | ವರ್ಟಿಕಲ್ ಸಪರೇಟರ್ |
12:24 | total cost |
12:27 | Rs |
12:32 | ಇದನ್ನು close ಮಾಡಿ. |
12:35 | ಮುಂದಿನ tab. |
12:38 | 2200 |
12:42 | h-line. |
12:48 | ನೀವಿಲ್ಲಿದ್ದೀರಿ. |
12:50 | ಈ ಟ್ಯುಟೋರಿಯಲ್-ನ ಆರಂಭದಲ್ಲಿ ನಾವು ಪ್ರಾರಂಭಿಸಿದ ಟೇಬಲ್ ಇದು. |
12:59 | tabular ಪರಿವೇಶದಿಂದ ನಾವು ತಯಾರಿಸಿದ ಟೇಬಲ್-ಗಳಿಂದ ಹೇಗೆ ಕೆಲಸ ಮಾಡಬೇಕು? |
13:04 | ಟ್ಯಾಬ್ಯುಲಾರ್ ಪರಿವೇಶದಿಂದ ತಯಾರಿಸಿದ ಟೇಬಲ್-ಅನ್ನು latex ಒಂದು ಪದಾರ್ಥವೆಂದು ತಿಳಿಯುತ್ತದೆ. |
13:10 | ಉದಾಹರಣೆಗೆ, ನೀವು, |
13:17 | this is |
13:24 | an |
13:27 | example |
13:39 | this is an example table. |
13:47 | ಈ ಟೇಬಲ್ ಇವೆರಡರ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತದೆ. Example table-ಗೆ ಇದು ಉದಾಹರಣೆ. |
13:56 | ಈ ಟೇಬಲ್ ರನ್ನಿಂಗ್ ಸೆಂಟೆನ್ಸ್-ನ ಮಧ್ಯದಲ್ಲಿದೆ. |
14:01 | centre ಪರಿವೇಶದ ಮುಖಾಂತರ ಟೇಬಲ್-ಗಳನ್ನು ಸೇರಿಸಬಹುದು. |
14:05 | ಇನ್ನೂ ಒಂದು ಸಾಮಾನ್ಯರೂಪದಿಂದ ಟೇಬಲ್ ಪರಿವೇಶದಲ್ಲಿ ಇದನ್ನು ಸೇರಿಸಬಹುದು. ಈಗ ನಾವು ತೋರಿಸುತ್ತೇವೆ. |
14:18 | begin |
14:21 | table |
14:25 | close ಮಾಡಿ. |
14:33 | ಈಗ ಏನಾಗುತ್ತದೆಂದರೆ ‘this is an example table’. |
14:36 | ಈ ವಾಕ್ಯವು ಬೇರೆಯಾಗಿ ಬರುತ್ತದೆ ಮತ್ತು ಯಾವುದು begin ಮತ್ತು end ಟೇಬಲ್-ಗಳ ಮಧ್ಯದಲ್ಲಿ ಕಾಣಿಸುವುದೋ ಅದು ಬೇರೆಯೇ ಟೇಬಲ್ ಆಗಿ ಸ್ಥಾಪಿತವಾಗುತ್ತವೆ. |
14:50 | ಅಥವಾ, ಟೇಬಲ್ ಟೆಕ್ಸ್ಟ್-ನ ಮಧ್ಯದಲ್ಲಿ ಇದ್ದರೂ ಕೂಡ ಅದನ್ನು ಬೇರೆಯಾಗಿ ಇಡಲಾಗಿದೆ. |
14:57 | ಇದು ಸೆಂಟರ್ ಆಗಿಲ್ಲ. |
14:59 | ನಾನೇನು ಮಾಡಬಹುದೆಂದರೆ ‘centering’ ಎಂಬ ಕಮಾಂಡ್ ಕೊಡಬಹುದು. |
15:08 | ಇದನ್ನು ಡಾಕ್ಯುಮೆಂಟ್-ನ ಮಧ್ಯದಲ್ಲಿ ಇಡುವುದಕ್ಕಾಗಿ. |
15:17 | ಈಗ ಒಂದು caption ತಯಾರಿಸೋಣ. |
15:20 | ಟೇಬಲ್-ಗೆ ಮೊದಲು ಟೇಬಲ್ ಕ್ಯಾಪ್ಷನ್ ಇಡಬೇಕು. |
15:23 | ನಾನು ಇಲ್ಲೊಂದು caption ಇಡುತ್ತೇನೆ. |
15:31 | caption-cost of fruits in india. |
15:42 | caption ಬಂದಿದೆ. |
15:44 | ಇದು ಬಹಳ ಹತ್ತಿರದಲ್ಲಿದೆ; ಒಂದು ಸಣ್ಣ space ಕೊಡುತ್ತೇನೆ. |
15:47 | vspace ಕಮಾಂಡ್ 1ex ಮುಖಾಂತರ ಇದನ್ನು ಮಾಡುತ್ತೇನೆ. |
15:57 | ‘x’ ಕ್ಯಾರೆಕ್ಟರ್-ಗೆ ಸಮನಾಗಿ ಇರುವ ಸ್ಪೇಸ್ ಇದು. |
16:01 | ಈ ವರ್ಟಿಕಲ್ space-ಅನ್ನು ಬಿಟ್ಟಿದ್ದೇನೆ. |
16:04 | ಈಗ ಸರಿಯಾಗಿ ಕಾಣುತ್ತಿದೆ.. |
16:06 | ಸಹಜವಾಗಿ, ಲೇಟೆಕ್ ಟೇಬಲ್-ಗಳನ್ನು ಪುಟದ ಆರಂಭದಲ್ಲಿ ಇಡುತ್ತದೆ. |
16:11 | ಈ ಪ್ಲೇಸ್-ಮೆಂಟ್ ಸಹಜವಾಗಿಯೇ ಆಗಿದೆ. |
16:14 | ಈ ಟೇಬಲ್ ಮುಂದೆ ಸಿಗುವ ಸ್ಲಾಟ್-ಗೆ ಫ್ಲೋಟ್ ಆಗಿದೆ. |
16:18 | ಇದನ್ನು ವಿವರಿಸಲು, ಕೆಳಭಾಗದಲ್ಲಿರುವ ಸ್ವಲ್ಪ ಟೆಕ್ಸ್ಟ್ ಅನ್ನು copy ಮತ್ತು paste ಮಾಡುತ್ತೇನೆ. |
16:25 | ಇದನ್ನು Delete ಮಾಡುತ್ತೇನೆ. |
16:28 | ಇದನ್ನು Delete ಮಾಡುತ್ತೇನೆ, |
16:38 | ಆಗಲಿ. |
16:43 | ಇಲ್ಲಿ ಹಣ್ಣುಗಳ ಬಗೆಗೆ ಕೆಲವು ವಿವರಣೆ ಇದೆ.. |
16:49 | ಇದರ ಮೇಲ್ಭಾಗಕ್ಕೆ ಹೋಗೋಣ. |
16:55 | ಇಲ್ಲಿ paste ಮಾಡೋಣ. |
16:58 | ಸಂಕಲನ ಮಾಡೋಣ. |
17:01 | ಮೊದಲಿನ ಹಾಗೆ ಟೇಬಲ್ ಈ ಪುಟದ ಮೇಲ್ಭಾಗಕ್ಕೆ ಬಂತು. |
17:06 | ಇನ್ನೊಂದಿಷ್ಟು text ಅನ್ನು ನಾನು ಇಲ್ಲಿ ಹಾಕುತ್ತೇನೆ. |
17:12 | 4 copies. |
17:16 | ಈಗ ಏನಾಯಿತೆಂದರೆ, |
17:26 | ಈ ಟೇಬಲ್ ಮುಂದಿನ ಪುಟಕ್ಕೆ ಹೋಗಿದೆ ಮತ್ತು |
17:31 | ಇಲ್ಲಿ ಏನೂ ಇಲ್ಲ. ಹಾಗಾಗಿ ಇದು ಪುಟದ ಮಧ್ಯಭಾಗಕ್ಕೆ ಬಂದಿದೆ. |
17:35 | ನಾನು ಇದರ ಇನ್ನೊಂದು copy ಇಡುತ್ತೇನೆ ಮತ್ತು ಇನ್ನೊಂದಿಷ್ಟು text. |
17:43 | ಈಗ ಏನಾಗಿದೆಯೆಂದರೆ |
17:49 | ಇದು ಟೈಟಲ್ ಪೇಜ್, ಇದು ಟೆಕ್ಸ್ಟ್ ಪೇಜ್, ಮತ್ತು ಈ ಟೇಬಲ್ ಪುಟದ ಮೇಲ್ಭಾಗಕ್ಕೆ ಬಂದಿದೆ. |
18:01 | ಸಮೀಕರಣ (ಈಕ್ವೇಷನ್) ಗಳಲ್ಲಿ ಇರುವ ಹಾಗೆ ನಾವು ಟೇಬಲ್-ಗಳನ್ನು ತಯಾರಿಸಬಹುದು ಮತ್ತು ಅವುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು. |
18:06 | ಉದಾಹರಣೆಗೆ |
18:12 | ಈ ಕಮಾಂಡನ್ನು ಕ್ಯಾಪ್ಷನ್ ಕಮಾಂಡ್-ನ ಕೆಳಗೆ ಕೊಡಿ. |
18:15 | ಇದನ್ನು ಕ್ಯಾಪ್ಷನ್ ಕಮಾಂಡ್-ನ ಕೆಳಗೆ ನೀಡಬೇಕು. ಏಕೆಂದರೆ ಕ್ಯಾಪ್ಷನ್ ಕಮಾಂಡ್-ನಿಂದ ಟೇಬಲ್ ನಂಬರ್ ಬರುತ್ತದೆ. |
18:21 | ಉದಾಹರಣೆಗೆ, ಈ ಕ್ಯಾಪ್ಷನ್ ಕಮಾಂಡ್-ನಿಂದ ಟೇಬಲ್ 1 ತಾನಾಗಿಯೇ ಸಿದ್ಧವಾಗಿದೆ. |
18:26 | ಇದರ ಮುಂದೆ lable ಹಾಕಿದರೆ, ಈ ಲೇಬಲ್ ಕ್ಯಾಪ್ಷನ್ ಕಮಾಂಡ್-ನಿಂದ ಉಂಟಾದ ಸಂಖ್ಯೆಯನ್ನು ಸೂಚಿಸುತ್ತದೆ. |
18:33 | lable |
18:40 | Fruits |
18:43 | ಇದರ ಹಿಂದೆ ಹೋಗಿ |
18:48 | ಇಲ್ಲಿ ಇನ್ನೊಂದು ಲೈನ್ ಬರೆಯುತ್ತೇನೆ. |
18:53 | the cost of these fruits is shown in table reference ನೀವಿದಕ್ಕೆ ಲೇಬಲ್ ನೀಡಬೇಕು. ಇದೂ ಕೂಡ ಅದೇ ರೀತಿ ಆಗಬೇಕು. |
19:08 | tab : fruits |
19:12 | ಸಂಕಲನ ಮಾಡೋಣ. |
19:16 | ಫಲಿತಾಂಶ ಬಂದಿದೆ.ಮೊದಲಿಗೆ ಸಂಕಲನ ಮಾಡಿದಾಗ, ಈ variable ಸೂಚಿಸಲಾಗಿಲ್ಲ. |
19:22 | ಈಗ ರೀ-ಕಂಪೈಲ್ (ಪುನಃ ಸಂಕಲನ) ಮಾಡೋಣ, ಫಲಿತಾಂಶ ಸಿಕ್ಕಿದೆ. |
19:28 | ಟೇಬಲ್-ಗಳ ಲಿಸ್ಟ್-ಅನ್ನು ಸ್ವತಃ ತಯಾರಿಸಬಹುದು. |
19:33 | ನಾವೀಗ ವಿವರಿಸುತ್ತೇವೆ. |
19:37 | make title ಆದ ಮೇಲೆ, ಈ list of tables ಬೇಕೆನಿಸಿದರೆ - ಒಂದು ಪದದಲ್ಲಿ ಕಮಾಂಡನ್ನು ಕೊಡಬೇಕಾಗುತ್ತದೆ. |
19:50 | ಈಗ ಏನಾಯಿತೆಂದರೆ |
19:53 | ಇದು ಒಂದು ಟೇಬಲ್ ಲಿಸ್ಟ್ ನಿರ್ಮಿಸಿದೆ. |
19:57 | ವಿಶೇಷವಾಗಿ ಟೇಬಲ್ ನಂಬರ್ ಸರಿಯಾಗಿದೆಯೆಂದು ನೋಡಲು ಎರಡು ಬಾರಿ ಸಂಕಲನ ಮಾಡಬೇಕು. |
20:03 | ಇದು ಇಲ್ಲಿ ಬರುತ್ತದೆ, ಟೇಬಲ್ ಈ ಲಿಸ್ಟ್-ಗೆ ಅನುಸಾರವಾಗಿ ಎರಡನೆಯ ಪುಟದಲ್ಲಿದೆ, ಆದರೆ ನಮಗೆ ಗೊತ್ತು ಇದು ಮೂರನೆಯ ಪುಟದಲ್ಲಿದೆ ಎಂದು. |
20:13 | ಇದು ಮೂರನೆಯ ಪುಟದಲ್ಲಿದೆ. |
20:15 | ಹಿಂದೆ ಹೋಗೋಣ ಮತ್ತು ಇನ್ನೊಮ್ಮೆ ಸಂಕಲನ ಮಾಡೋಣ. |
20:20 | ನೀವು ನೋಡುತ್ತಿದ್ದೀರಿ, ಇದು ಮೂರನೆಯ ಪುಟ. |
20:26 | ಇದು ಹಿಂದಿನಂತೆಯೇ ವಿವರಿಸಲ್ಪಟ್ಟಿದೆ. |
20:29 | ಸರಿ, ಯಾವುದರಲ್ಲಿ ನಾವು ಟೇಬಲ್ಸ್-ಅನ್ನು ವಿವರಿಸಿದ್ದೇವೆಯೋ, ಆ ಭಾಗದ ಕೊನೆಯಲ್ಲಿ ಇದು ಬರುತ್ತದೆ. |
20:36 | ಈಗ ನಾವು ‘include graphics’ ಕಮಾಂಡ್ ಬಳಸಿ ಆಕೃತಿಗಳನ್ನು ಹೇಗೆ ತಯಾರಿಸುವುದು ಎಂದು ವಿವರಿಸುತ್ತೇವೆ. |
20:48 | ಇದಕ್ಕೆ ನಾವು ‘graphicx’ ಎಂಬ ಪ್ಯಾಕೇಜನ್ನು ಸೇರಿಸುವ ಅವಶ್ಯಕತೆಯಿದೆ. |
21:00 | ಆಗಲಿ, ಒಂದು ವೇಳೆ ನಾನು ಇದರ ಕೆಳಭಾಗಕ್ಕೆ ಹೋಗಿ, |
21:08 | ಹೀಗೆ ಹೇಳುತ್ತೇನೆ, ಈ ಕಮಾಂಡ್-ಗಳು ಹೀಗಿವೆ. Begin, figure, |
21:14 | include graphics, |
21:19 | width equals. |
21:29 | iitb.pdf ಎಂಬ file ನನ್ನ ಬಳಿ ಇದೆ. |
21:36 | ಇದನ್ನು ನೋಡಿ. |
21:38 | ನಾನು ಇದನ್ನು ಇಲ್ಲಿ ಸೇರಿಸುತ್ತೇನೆ. ಲೈನ್ ವಿಡ್ತ್-ಗೆ ಸಮಾನವಾಗಿ ಆಕೃತಿಯ ವಿಡ್ತ್ ಇರಬೇಕು. |
21:51 | ನಾನು ಈ ಆಕೃತಿಯನ್ನು ಸಮಾಪ್ತಿಗೊಳಿಸುತ್ತೇನೆ. |
21:55 | ಸಂಕಲನ ಮಾಡೋಣ. |
22:01 | ನೀವು ನೋಡುತ್ತಿದ್ದೀರಿ. |
22:04 | ಇದನ್ನು ಪುಟದ ಆರಂಭದಲ್ಲೂ ಹಾಕಲಾಗಿದೆ. |
22:09 | ಸರಿ! ನಾನು ಈಗ ಮಾಡುತ್ತೇನೆಂದರೆ, ಇದು ಪೂರ್ಣ ಲೈನ್ ವಿಡ್ತ್ ಉಪಯೋಗ ಮಾಡಬೇಕು ಅಂತಾದರೆ. |
22:17 | ಒಂದು ವೇಳೆ ನಾನು 0.5 ಉಪಯೋಗಿಸಿದರೆ, ಅದು ಲೈನ್ ವಿಡ್ತ್-ನ ಅರ್ಧ, |
22:26 | ಪುನಃ ಇದನ್ನು ಚಿಕ್ಕದಾಗಿ ಮಾಡಲಾಗಿದೆ. |
22:29 | ಮತ್ತು ಅದು ಲೆಫ್ಟ್ ಅಲೈನ್ ಆಗಿರುವುದನ್ನು ಗಮನಿಸಿ. |
22:32 | ಟೇಬಲ್-ನಲ್ಲಿ ಇರುವ ಹಾಗೆ ‘centering’ ಎಂದು ಹೇಳಬಹುದು. |
22:38 | ಮಧ್ಯಭಾಗದಲ್ಲಿ ಸೆಂಟರ್ ಮಾಡುವುದು. |
22:49 | ನಾನು ಒಂದು caption ಅನ್ನು ತಯಾರಿಸಬಹುದು, ಆಕೃತಿಯನ್ನು ಸೇರಿಸಿದ ಮೇಲೆ ಫಿಗರ್ ಕ್ಯಾಪ್ಷನ್ ತಯಾರಾಗಿದೆ. |
23:00 | Golden jubilee logo of IIT Bombay |
23:13 | ಸರಿ, ಹಿಂದಿನ ಹಾಗೆ ನಾನು ಒಂದು ಟೇಬಲ್ ಅನ್ನು ತಯಾರಿಸಬಹುದು ಮತ್ತು ಅದರ ಸಂದರ್ಭವನ್ನು ‘ref’ ಕಮಾಂಡ್ ಬಳಸಿ ಸೂಚಿಸಬಹುದು. |
23:28 | ನಾನು ಟೇಬಲ್ಸ್ ನ ಸೂಚಿಯ (list of tables) ಜೊತೆಗೆ ಫಿಗರ್ಸ್ ನ ಸೂಚಿಯನ್ನೂ (list of figures) ನ್ನೂ ತಯಾರಿಸಬಹುದು. |
23:36 | ಹಾಗಾಗಿ ಒಂದು ವೇಳೆ ನನಗೆ ಫಿಗರ್ ಗಳ ನ ಸೂಚಿಯೂ ಕೂಡ ಬೇಕೆನಿಸಿದರೆ. |
23:45 | ಸಂಕಲನ ಮಾಡುತ್ತೇನೆ. |
23:48 | ನಾನು ಇದನ್ನು ಎರಡು ಬಾರಿ ಸಂಕಲನ ಮಾಡುತ್ತೇನೆ. |
23:51 | ಮತ್ತು ನೀವು ನೋಡುತ್ತಾ ಇದ್ದೀರಿ, ಆಕೃತಿಗಳ ಲಿಸ್ಟ್ ಕೂಡ ತಾನಾಗಿಯೇ ಬರುತ್ತದೆ. |
23:56 | ಎಲ್ಲಾ ಆಕೃತಿಗಳ ಕ್ಯಾಪ್ಷನ್-ಗಳು ಇಲ್ಲಿ ಕಾಣಸಿಗುತ್ತವೆ. |
24:08 | ನಾನು ನಿಮಗೆ ತೋರಿಸಬೇಕೆಂದುಕೊಂಡಿರುವ ಕೊನೆಯ ಒಂದು ವಿಷಯ ಇದೆ. |
24:11 | ಅದೇನೆಂದರೆ ಈ ಆಕೃತಿಯನ್ನು ಹೇಗೆ ರೋಟೇಟ್(Rotate) ಮಾಡಬೇಕು ಅಂತ. |
24:15 | ಇದನ್ನು angle ಆಪ್ಷನ್-ನಿಂದ ಮಾಡಿದೆ. |
24:21 | ಒಂದು ವೇಳೆ angle-ಅನ್ನು 90 ಡಿಗ್ರಿ ತನಕ ರೊಟೇಟ್ ಮಾಡಿದರೆ. |
24:25 | ಈ ಆಕೃತಿಯವರೆಗೆ ಹೋಗಬಹುದು. |
24:29 | ಸಂಕಲನ ಮಾಡೋಣ. |
24:32 | ಇದು 90 ಡಿಗ್ರಿವರೆಗೆ ರೊಟೇಟ್ ಆಗಿದೆ. |
24:37 | ಇದನ್ನು - 90 ಡಿಗ್ರಿ ರೊಟೇಟ್ ಮಾಡಿ, |
24:42 | ಸರಿ, ಆಕೃತಿಗಳನ್ನು ಸೇರಿಸುವುದಕ್ಕೆ ಇದೇ ಕ್ರಮ. |
24:48 | iitb.pdf ಸಿಗುತ್ತದೆಯೆಂದು ನಾನು ತಿಳಿಯುತ್ತೇನೆ. |
24:53 | ಈಗ ನಾವು ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
24:55 | ಲೇಟೆಕ್-ಅನ್ನು ಮೊದಲಬಾರಿಗೆ ಕಲಿಯುತ್ತಿರುವವರು ಯಾವುದೇ ಸೋರ್ಸ್ ಡಾಕ್ಯುಮೆಂಟ್-ನಲ್ಲಿ ಸಣ್ಣ ಪರಿವರ್ತನೆ ಮಾಡಿದರೂ ಕೂಡ ಅದನ್ನು ಸಂಕಲನ ಮಾಡಬೇಕು ಮತ್ತು ಎಂಟರ್ ಮಾಡಿರುವುದು ಸರಿಯಿದೆಯೇ ಎಂದು ಪರೀಕ್ಷಿಸಬೇಕು. |
25:05 | ಈ ಟ್ಯುಟೋರಿಯಲ್ ಕೇಳಿದ್ದಕ್ಕಾಗಿ ಧನ್ಯವಾದಗಳು. |
25:07 | ಈ ಟ್ಯುಟೋರಿಯಲ್ ನ ಅನುವಾದಕಿ ನಾಗರತ್ನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ. ಶುಭವಾಗಲಿ. |