Linux-AWK/C2/Overview-of-Linux-AWK/Kannada

From Script | Spoken-Tutorial
Revision as of 13:10, 3 August 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Overview of Linux AWK commands ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು Linux AWK ಮತ್ತು Linux AWK ಸರಣಿಯಲ್ಲಿರುವ ಟ್ಯುಟೋರಿಯಲ್ ಗಳ ಬಗ್ಗೆ ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 16.04 ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತಿದ್ದೇನೆ.
00:24 ಫೈಲ್‌ನಿಂದ ಡೇಟಾವನ್ನು ಹುಡುಕಲು ಮತ್ತು ಹೊರತೆಗೆಯಲು (extract) AWKಅನ್ನು ಬಳಸಲಾಗುತ್ತದೆ.
00:30 ನಾವು ಡೇಟಾವನ್ನು ಮ್ಯಾನಿಪುಲೇಟ್ ಮಾಡಬಹುದು ಮತ್ತು AWK ಅನ್ನು ಬಳಸಿಕೊಂಡು ರಿಪೋರ್ಟ್ ಗಳನ್ನು ಸಹ ತಯಾರಿಸಬಹುದು.
00:36 ಯಾವುದೇ ಪ್ರೋಗ್ರಾಮಿಂಗ್ ಭಾಷೆಯಂತೆ, AWK ಸಹ:

ವೇರಿಯೇಬಲ್ ಗಳು, ಆಪರೇಟರ್ ಗಳು,

00:41 'ಕಂಡಿಶನಲ್ ಸ್ಟೇಟ್ಮೆಂಟ್' ಗಳು,

ಲೂಪ್ ಗಳು,

00:45 ಸಿಂಗಲ್ ಹಾಗೂ 'ಮಲ್ಟಿ ಡೈಮೆನ್ಶನಲ್' ಆರೇಗಳು,

'ಬಿಲ್ಟ್ ಇನ್ ಫಂಕ್ಷನ್' ಗಳು ಹಾಗೂ 'ಯೂಸರ್ ಡಿಫೈನ್ಡ್ ಫಂಕ್ಷನ್' ಗಳನ್ನು ಹೊಂದಿದೆ.

00:52 ಸರ್ಚ್ ನ ಕೆಲಸ ಆಗುತ್ತಿರುವಾಗ- ಫೈಲ್ ಅನ್ನು ರೆಕಾರ್ಡ್ ಗಳ ಒಂದು ಕ್ರಮಾನುಗತಿಯಂತೆ ಪರಿಗಣಿಸಲಾಗುತ್ತದೆ.
00:58 ಪ್ರತಿಯೊಂದು ಸಾಲನ್ನು, ಅನೇಕ ಫೀಲ್ಡ್ ಗಳನ್ನು ಹೊಂದಿರುವ ಒಂದು ರೆಕಾರ್ಡ್ ನಂತೆ ಪರಿಗಣಿಸಲಾಗುತ್ತದೆ.
01:04 ಆಗ AWK , ಕೊಟ್ಟಿರುವ ಪ್ಯಾಟರ್ನ್ ಗಾಗಿ (ಮಾದರಿ) ಹುಡುಕುತ್ತದೆ ಮತ್ತು ಹೇಳಿದ ಕ್ರಿಯೆಯನ್ನು ಮಾಡುತ್ತದೆ.
01:11 ಈಗ ನಾವು, ಈ ಸರಣಿಯಲ್ಲಿನ ಕೆಲವು ಪ್ರತ್ಯೇಕ AWK ಟ್ಯುಟೋರಿಯಲ್ ಗಳನ್ನು ಸಂಕ್ಷಿಪ್ತವಾಗಿ ನೋಡುತ್ತೇವೆ.
01:18 Basics of awk -

AWK ನಲ್ಲಿ, ಪ್ರೊಸೆಸ್ ಮಾಡಲಾದ ಔಟ್ಪುಟ್ ಅನ್ನು ಹೇಗೆ ಪ್ರಿಂಟ್ ಮಾಡುವುದು ಮತ್ತು ರೆಗ್ಯುಲರ್ ಎಕ್ಸ್ಪ್ರೆಶನ್ ಗಳನ್ನು (expressions) ಬಳಸುವುದು

01:25 ಮುಂತಾದ ಕೆಲವು ಸಾಮಾನ್ಯ ಆಪರೇಶನ್ ಗಳನ್ನು ಈ ಟ್ಯುಟೋರಿಯಲ್ ವಿವರಿಸುತ್ತದೆ.
01:31 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
------------Add the audio (Basic of AWK from 04:09 to 04:15)---------------
01:43 Variables and Operators -

ಇಲ್ಲಿ ನಾವು AWK ನಲ್ಲಿ: 'ಯೂಸರ್ ಡಿಫೈನ್ಡ್ ವೇರಿಯೇಬಲ್' ಗಳು,

01:51 ವೇರಿಯೇಬಲ್ ಗಳನ್ನು ಇನಿಶಿಯಲೈಸ್ ಮಾಡುವುದು,

ಆಪರೇಟರ್ ಗಳು,

01:55 'ಸ್ಟ್ರಿಂಗ್ ಕಾಂಕ್ಯಾಟಿನೇಶನ್' (String Concatenation) ಮತ್ತು ಮ್ಯಾಚಿಂಗ್ ಆಪರೇಟರ್,

BEGIN ಹಾಗೂ END ಸ್ಟೇಟ್ಮೆಂಟ್ ಗಳನ್ನು ಹೇಗೆ ಬಳಸಬೇಕೆಂದು ಕಲಿಯುತ್ತೇವೆ.

02:03 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
----------Add the audio (Variables and Operators - 03:50 to 03:59 )-------------
02:16 Built-In variables -
02:18 ಈ ಟ್ಯುಟೋರಿಯಲ್, AWK ನಲ್ಲಿ 'ಬಿಲ್ಟ್ ಇನ್ ವೇರಿಯೇಬಲ್' ಗಳಾದ:
02:24 RS, FS,

ORS, OFS , NR, NF, ARGV, ARGC ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ.

02:34 ಈ ಟ್ಯುಟೋರಿಯಲ್, AWK script ಅನ್ನು ಹೇಗೆ ಬರೆಯುವುದೆಂದು ಸಹ ಕಲಿಸುತ್ತದೆ.
02:39 ಈ ಟ್ಯುಟೋರಿಯಲ್ ನ ಒಂದು ನೋಟ ಇಲ್ಲಿದೆ.
---------------Add the audio (Built-In variables -11:49 to 11:59 )------------
02:53 Conditional statements -

ಈ ಟ್ಯುಟೋರಿಯಲ್ ನಲ್ಲಿ, ನಾವು awk ನಲ್ಲಿ- If, else, else if ಗಳಂತಹ 'ಕಂಡಿಶನಲ್ ಸ್ಟೇಟ್ಮೆಂಟ್' ಗಳನ್ನು ಹೇಗೆ ಬಳಸುವುದೆಂದು ಕಲಿಯುವೆವು.

03:04 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
---------------Add the audio (Conditional statements -02:50 to 03:02 )------------
03:21 Loops-

ಇಲ್ಲಿ ನಾವು, AWK ನಲ್ಲಿ for, while ಹಾಗೂ do-while ಲೂಪ್ ಗಳಂತಹ 'ಕಂಡಿಶನಲ್ ಲೂಪ್' ಗಳ (Conditional loop) ಬಗ್ಗೆ ಚರ್ಚಿಸುವೆವು.

03:31 AWK ಅನ್ನು ಬಳಸಿಕೊಂಡು, 'ಸರ್ಚ್ ಪ್ಯಾಟರ್ನ್' ಬಗ್ಗೆ,
03:35 ಒಂದು ಅಥವಾ ಅನೇಕ ಫೈಲ್‌ಗಳಿಂದ ಡೇಟಾವನ್ನು ಪ್ರೊಸೆಸ್ ಮಾಡಲು ಸಹ ಕಲಿಯುವೆವು.
03:40 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
---------------Add the audio (Loops in awk -04:06 to 04:14 )------------
03:53 Basics of Single Dimensional Array ಎಂಬ ಟ್ಯುಟೋರಿಯಲ್,

ಆರೇ ಎಲಿಮೆಂಟ್ ಗಳನ್ನು ಅಸೈನ್ ಮಾಡುವುದು,

03:59 ಆರೇ ಯ ಎಲಿಮೆಂಟ್ ಗಳನ್ನು ರೆಫರ್ ಮಾಡುವುದು,

AWK ಆರೇ ಗಳನ್ನು ಇಂಡೆಕ್ಸ್ ಮಾಡುವುದು,

04:04 associative ಆರೇ ಯ ಪ್ರಯೋಜನ,
04:07 ಒಂದು ಆರೇ ಯಲ್ಲಿ, ನಿರ್ದಿಷ್ಟ ಇಂಡೆಕ್ಸ್ ನಲ್ಲಿ, ಯಾವುದೇ ಒಂದು ಎಲಿಮೆಂಟ್ ಇದೆಯೇ ಎಂದು ನೋಡುವುದು, ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ.
04:14 ಈ ಟ್ಯುಟೋರಿಯಲ್ ನ ಒಂದು ನೋಟ ಇಲ್ಲಿದೆ.
---------------Add the audio (Basics of Single Dimensional Array - 03:10 to 03:22 )------------
04:30 Single dimensional array ಎಂಬ ಈ ಮುಂದುವರಿದ ಟ್ಯುಟೋರಿಯಲ್:

ಫೈಲ್ ನೊಂದಿಗೆ, AWK ಆರೇ ಯನ್ನು ಬಳಸುವುದು, ಆರೇ ಯಲ್ಲಿನ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು,

04:41 'for' ಲೂಪ್ ನ ಹೊಸ ಬದಲಾವಣೆ,

ಆರೇ ಎಲಿಮೆಂಟ್ ಅನ್ನು ಡಿಲೀಟ್ ಮಾಡುವುದು,

04:47 ಆರೇ ಯನ್ನು ಪೂರ್ತಿಯಾಗಿ ಡಿಲೀಟ್ ಮಾಡುವುದು,
04:50 ARGC ಹಾಗೂ ARGV ಗಳ ವ್ಯಾಲ್ಯೂಗಳು ಇವುಗಳನ್ನು ವಿವರಿಸುತ್ತದೆ.
04:54 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
---------------Add the audio (More on Single Dimensional Array in awk from 04:59 to 05:09)------------
05:08 Multi Dimensional Array in AWK -
05:12 ಅನೇಕ ಇಂಡೆಕ್ಸ್ ಗಳ ಸಿಕ್ವೆನ್ಸ್ ನಿಂದ (ಅನುಕ್ರಮ) ಎಲಿಮೆಂಟ್ ಅನ್ನು ಗುರುತಿಸುವುದು,
05:17 ಒಂದೇ ಸ್ಟ್ರಿಂಗ್ ನಲ್ಲಿ ಕಾಂಕ್ಯಾಟಿನೇಟ್ (concatenate) ಮಾಡುವುದು,
05:20 AWK ನಲ್ಲಿ, 2 by 2 'ಮಲ್ಟಿ ಡೈಮೆನ್ಶನಲ್ ಆರೇ' ಅನ್ನು ಕ್ರಿಯೇಟ್ ಮಾಡುವುದು,
05:24 2 by 2 ಮ್ಯಾಟ್ರಿಕ್ಸ್ ನ 'ಟ್ರಾನ್ಸ್ಪೋಜ್' (transpose) ಅನ್ನು ಕ್ರಿಯೇಟ್ ಮಾಡುವುದು,
05:28 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಸ್ಕ್ಯಾನ್ ಮಾಡುವುದು,
05:31 for ಲೂಪ್ ಅನ್ನು split ಫಂಕ್ಷನ್ ನೊಂದಿಗೆ ಸೇರಿಸುವುದು, ಇವುಗಳನ್ನು ವಿವರಿಸುತ್ತದೆ.
05:35 ಈ ಟ್ಯುಟೋರಿಯಲ್ ಅನ್ನು ನಾವು ನೋಡೋಣ.
---------------Add the audio (multidimensional array - 06:24 to 06:33 ) ------------
05:48 Built-in Functions -

ಇದರಲ್ಲಿ, AWK ಬಿಲ್ಟ್-ಇನ್-ಫಂಕ್ಷನ್ ಗಳಾದ: Arithmetic ಫಂಕ್ಷನ್ ಗಳು,

05:57 Random ಫಂಕ್ಷನ್ ಗಳು,

ಸ್ಟ್ರಿಂಗ್ ಫಂಕ್ಷನ್ ಗಳು,

06:01 ಇನ್ಪುಟ್ ಮತ್ತು ಔಟ್ಪುಟ್ ಫಂಕ್ಷನ್ ಗಳು ಹಾಗೂ Time stamp ಫಂಕ್ಷನ್ ಗಳ ಬಗ್ಗೆ ಕಲಿಯುವೆವು.
06:07 ಈ ಟ್ಯುಟೋರಿಯಲ್ ನ ಒಂದು ನೋಟ ಇಲ್ಲಿದೆ.
---------------Add the audio (Built-in Functions - from 10:01 to 10:14)------------
06:23 User defined functions ಎಂಬ ಟ್ಯುಟೋರಿಯಲ್ ನಲ್ಲಿ,

ನಮ್ಮದೇ ಆದ function ಅನ್ನು ಹೇಗೆ ಕ್ರಿಯೇಟ್ ಮಾಡುವುದು,

06:30 ಫಂಕ್ಷನ್ ಕಾಲ್,

Return ಸ್ಟೇಟ್ಮೆಂಟ್ ಹಾಗೂ Reverse ಫಂಕ್ಷನ್ ಇವುಗಳನ್ನು ಕಲಿಯುವೆವು.

06:37 ಈ ಟ್ಯುಟೋರಿಯಲ್ ನ ಒಂದು ನೋಟ ಇಲ್ಲಿದೆ.
---------------Add the audio (User defined functions -03:28 to 03:41 )------------
06:54 ಇದರೊಂದಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

07:00 ಈ ಟ್ಯುಟೋರಿಯಲ್ ನಲ್ಲಿ ನಾವು, AWK ಬಗ್ಗೆ ಕಲಿತಿದ್ದೇವೆ. ಮತ್ತು ಈ ಸರಣಿಯಲ್ಲಿನ ಟ್ಯುಟೋರಿಯಲ್ ಗಳನ್ನು ನೋಡಿದ್ದೇವೆ.
07:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
07:16 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

07:26 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

07:31 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

07:38 ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.
07:42 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
07:47 ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
07:52 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.

08:01 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

08:12 ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14