PHP-and-MySQL/C2/Comparison-Operators/Kannada
From Script | Spoken-Tutorial
Revision as of 11:49, 17 December 2018 by Sandhya.np14 (Talk | contribs)
Time | Narration |
00:00 | ಈ PHP ಟ್ಯುಟೋರಿಯಲ್ ನಲ್ಲಿ, ನಾವು Comparison Operators ಬಗ್ಗೆ ಕಲಿಯುವೆವು. |
00:05 | ಹೋಲಿಸುವ ಆಪರೇಟರ್ ಗಳು (Comparison operators) ಎರಡು ವ್ಯಾಲ್ಯೂಗಳನ್ನು, ಎರಡು ಸ್ಟ್ರಿಂಗ್ ಗಳನ್ನು ಅಥವಾ ಎರಡು ವೇರಿಯೇಬಲ್ ಗಳನ್ನು ಹೋಲಿಸಬಲ್ಲವು. |
00:15 | ಇದಕ್ಕಾಗಿ, ನಾನು if ಸ್ಟೇಟ್ಮೆಂಟ್ ಅನ್ನು ಬಳಸುವವನಿದ್ದೇನೆ. |
00:19 | if ಸ್ಟೇಟ್ಮೆಂಟ್ ನ ಸ್ಟ್ರಕ್ಚರ್ ಅನ್ನು ಕ್ರಿಯೇಟ್ ಮಾಡುವುದರ ಮೂಲಕ ನಾವು ಆರಂಭಿಸೋಣ. |
00:25 | ಇಲ್ಲಿ, ಕಂಡೀಷನ್ (ಷರತ್ತು) if 1==1 ಎಂದು ಆಗಿದೆ. |
00:30 | echo |
00:33 | True |
00:37 | ಅನಂತರ else |
00:42 | echo |
00:44 | False. ನೆನಪಿಡಿ, ನನಗೆ ಈ ಬ್ರ್ಯಾಕೆಟ್ ಗಳ ಅಗತ್ಯವಿಲ್ಲ. ಹೀಗಾಗಿ, ನಾನು ಅವುಗಳನ್ನು ತೆಗೆದುಬಿಡುತ್ತೇನೆ. |
00:51 | ನಾವು ಅದನ್ನು 'ಇಂಡೆಂಟ್' ಮಾಡೋಣ. |
00:56 | ಇದರ ಬಗ್ಗೆ ಚಿಂತಿಸಬೇಡಿ. |
00:59 | ಇದು ಮೊದಲನೆಯ ಹೋಲಿಸುವ ಆಪರೇಟರ್ ಆಗಿದೆ. |
01:02 | ಎರಡು 'equals to' (==) ಎಂದರೆ, 'comparison operator' ಎಂದರ್ಥ. ಇದನ್ನು ಹಿಂದೆ ನಾವು if ಸ್ಟೇಟ್ಮೆಂಟ್ ನಲ್ಲಿ ನೋಡಿದ್ದೇವೆ. |
01:08 | 1, 1 ಕ್ಕೆ ಸಮನಾಗಿದೆ; ಹೀಗಾಗಿ ಇದು "True" ಅನ್ನು echo ಮಾಡುತ್ತದೆ. ಇದನ್ನು ನಾವು ಪ್ರಯತ್ನಿಸೋಣ. |
01:13 | ನಮಗೆ True ಸಿಕ್ಕಿದೆ. |
01:15 | ನಾನು ಇದನ್ನು ಬದಲಾಯಿಸುತ್ತೇನೆ. if 1 is greater than 1 (1>1), ಎಂದು ಇದ್ದಾಗ ನಮಗೆ ಏನು ಉತ್ತರ ಸಿಗುತ್ತದೆ ಎಂದು ನೋಡೋಣ. |
01:27 | False. ಏಕೆಂದರೆ 1, 1 ಕ್ಕೆ ಸಮನಾಗಿದೆ, 1 ಕ್ಕಿಂತ ಹೆಚ್ಚು ಇಲ್ಲ. |
01:33 | ಈಗ ನಾವು ಇದನ್ನು 1 greater than or equal to 1 (1>=1) ಎಂದು ಬದಲಾಯಿಸೋಣ. |
01:37 | if 1 greater than or equal to 1, echo "True", else, echo "False" . |
01:45 | ಇಲ್ಲಿ, ನಮಗೆ True ಸಿಗಬೇಕು. |
01:48 | ನೀವು 'less than or equal to' ನೊಂದಿಗೆ ಸಹ ಇದನ್ನೇ ಮಾಡಬಹುದು. ಉದಾಹರಣೆಗೆ: less than (<) |
01:55 | False ಎಂದು ಇರುವುದು, less than or equal to (<=) True ಎಂದು ಇರುವುದು. |
02:01 | ನಾವು 'not equal' ಎಂದು ಸಹ ಹೇಳಬಹುದು. if 1 is not equal to 1 (1!=1), echo True. |
02:11 | ರಿಫ್ರೆಶ್ ಮಾಡಿ. ನಮಗೆ ಇಲ್ಲಿ False ಸಿಗುತ್ತದೆ. ಏಕೆಂದರೆ 1, 1 ಕ್ಕೆ ಸಮನಾಗಿದೆ. ಈಗ ನಾವು if 1 isn't equal to 2 (1!=2) ಎನ್ನೋಣ. |
02:20 | ನಮಗೆ True ಎಂದು ಸಿಗುತ್ತದೆ. ಏಕೆಂದರೆ 1, 2 ಕ್ಕೆ ಸಮನಾಗಿಲ್ಲ. |
02:25 | ಇವುಗಳು ನಮ್ಮ ಟ್ಯುಟೋರಿಯಲ್ ಗಳಲ್ಲಿ ನೀವು ಬಳಸುವ ಪ್ರಮುಖ ಹೋಲಿಸುವ ಆಪರೇಟರ್ ಗಳಾಗಿವೆ. |
02:33 | ಇವುಗಳನ್ನು ವಿವರವಾಗಿ ಅಭ್ಯಾಸ ಮಾಡಿದಾಗ, ನಿಮಗೆ ಸರಿಯಾಗಿ ಅರ್ಥವಾಗುವುದು. |
02:40 | ಈ ಆಪರೇಟರ್ ಗಳನ್ನು ಬಳಸಿ, ನೀವು ವೇರಿಯೇಬಲ್ ಗಳನ್ನು ಸಹ ಹೋಲಿಸಬಹುದು. ಉದಾಹರಣೆಗೆ: num1 = 1, |
02:48 | num2 = 2. ಈಗ ನಾವು ಮಾಡುವುದು ಇಷ್ಟೇ, ಈ ವ್ಯಾಲ್ಯೂಗಳನ್ನು ಬದಲಿಸುತ್ತೇವೆ. ಈಗ ನೋಡಿ. |
03:01 | ಇದು, ನಮಗೆ ಈಮೊದಲು ಸಿಕ್ಕಿರುವ ಫಲಿತಾಂಶವನ್ನೇ, ಎಂದರೆ, True ಎಂದು ಕೊಡುತ್ತದೆ. ಈಗ ನಾವು ಈ ವ್ಯಾಲ್ಯೂಗಳನ್ನು ಬದಲಾಯಿಸಬೇಕು. |
03:11 | ದಯವಿಟ್ಟು ಗಮನಿಸಿ. ಇದು, ಈಗ num1 = 1, num2 = 1 ಎಂದು ಓದುವುದು. ಹೀಗಾಗಿ, 'num1' not equal to 1, ಅದು "False" ಎಂದಾಗುವುದು. ಏಕೆಂದರೆ, 1, ಮತ್ತು1 ಸಮನಾಗಿರುತ್ತವೆ. ಆದ್ದರಿಂದ ನಮಗೆ False ಎಂದು ಸಿಗುತ್ತದೆ. |
03:24 | ಇವು ಸರಳವಾದ ಹೋಲಿಕೆಯ ಆಪರೇಟರ್ ಗಳಾಗಿವೆ. ಇವುಗಳನ್ನು ಪ್ರಯತ್ನಿಸಿ ಏನೆಲ್ಲ ಮಾಡಬಹುದೆಂದು ನೋಡಿ.
ವೀಕ್ಷಿಸಿದ್ದಕ್ಕಾಗಿ ವಂದನೆಗಳು. |
03:33 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ........
ಧನ್ಯವಾದಗಳು! |