DWSIM/C2/Continuous-Stirred-Tank-Reactor/Kannada

From Script | Spoken-Tutorial
Revision as of 14:56, 31 May 2018 by Udayana (Talk | contribs)

Jump to: navigation, search
Time Narration
00:01 DWSIMನಲ್ಲಿ ಒಂದು Continuous Stirred Tank Reactor (CSTR) ಅನ್ನು ಸಿಮುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು ಕನ್ಟಿನ್ಯುಯಸ್ ಸ್ಟಿರ್ಡ್ ಟ್ಯಾಂಕ್ ರಿಯಾಕ್ಟರ್ (ಸಿಎಸ್ಟಿಆರ್) ಅನ್ನು ಸಿಮ್ಯುಲೇಟ್ ಮಾಡುವುದನ್ನು,
00:14 CSTR ನಲ್ಲಿ ಒಂದು reactionConversion ಮತ್ತು Residence Time ಅನ್ನು ಕಂಡುಹಿಡಿಯಲು ಕಲಿಯುತ್ತೇವೆ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಅನ್ನು ಬಳಸುತ್ತೇನೆ.
00:28 ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARMFOSSEE OS ಮುಂತಾದ ಇತರ OS ಗಳಿಗೂ ಸಮಾನವಾಗಿದೆ.
00:40 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು flowsheetಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸಬೇಕೆಂದು ತಿಳಿದಿರಬೇಕು.
00:46 thermodynamic ಪ್ಯಾಕೇಜ್-ಗಳನ್ನು ಆಯ್ಕೆ ಮಾಡಿ.
00:49 material ಮತ್ತು energy ಸ್ಟ್ರೀಮ್-ಗಳನ್ನು ಸೇರಿಸಿ ಮತ್ತು ಅವುಗಳ ಗುಣಗಳನ್ನು ಸೂಚಿಸಿ.
00:54 ಮತ್ತು, reaction managerನಲ್ಲಿ kinetic reaction ಅನ್ನು ಸೇರಿಸಿ.
00:58 ನಮ್ಮ ಜಾಲತಾಣದಲ್ಲಿ ಇದಕ್ಕೆ ಪೂರ್ವಾಪೇಕ್ಷಿತ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ.
01:03 ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ಜಾಲತಾಣದಿಂದ ನೀವು ಪಡೆಯಬಹುದು.
01:09 ಒಂದು isothermal CSTRನಿಂದ exit composition ಅನ್ನು ನಿರ್ಧರಿಸುವ ಒಂದು flowsheet ಅನ್ನು ನಾವು ನಿರ್ಮಿಸುತ್ತೇವೆ.
01:16 ಇಲ್ಲಿ ನಾವು Reaction, Property Package ಮತ್ತು Inlet Stream Conditions ಕೊಡುತ್ತೇವೆ.
01:22 ಮುಂದೆ, ನಾವು CSTR dimensions ಮತ್ತು reaction kinetics ಅನ್ನು ಕೊಡುತ್ತೇವೆ.
01:27 ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ DWSIM ಅನ್ನು ತೆರೆದಿದ್ದೇನೆ.
01:32 File ಮೆನು ಗೆ ಹೋಗಿ New Steady-state Simulation ಅನ್ನು ಆಯ್ಕೆ ಮಾಡಿ.
01:37 Simulation Configuration Wizard ವಿಂಡೋ ಕಾಣಿಸುತ್ತದೆ. ಕೆಳಗಡೆ, Next ಮೇಲೆ ಕ್ಲಿಕ್ ಮಾಡಿ.
01:44 ಈಗ, Compounds Search ಟ್ಯಾಬ್-ನಲ್ಲಿ, Ethanol ಎಂದು ನಮೂದಿಸಿ.
01:50 ChemSep ಡೇಟಾಬೇಸ್-ನಿಂದ Ethanol ಅನ್ನು ಆಯ್ಕೆ ಮಾಡೋಣ.
01:54 ಹಾಗೆಯೇ, Acetic Acid ಅನ್ನು ಸೇರಿಸಿ.
01:58 ನಂತರ, Water ಅನ್ನು ಸೇರಿಸಿ.
02:02 ನಂತರ, Ethyl Acetate ಅನ್ನು ಸೇರಿಸಿ.
02:06 Next ಮೇಲೆ ಕ್ಲಿಕ್ ಮಾಡಿ.
02:08 ಮುಂದಿರುವುದು Property Packages.
02:12 Available Property PackagesNRTL ಮೇಲೆ ಡಬಲ್ ಕ್ಲಿಕ್ ಮಾಡಿ.
02:18 Next ಮೇಲೆ ಕ್ಲಿಕ್ ಮಾಡಿ.
02:21 Flash Algorithmಗೆ ನಾವು ಬಂದಿದ್ದೇವೆ.
02:24 Default Flash Algorithm ನಿಂದ Nested Loops(VLE) ಅನ್ನು ಆಯ್ಕೆ ಮಾಡಿ.
02:31 Next ಮೇಲೆ ಕ್ಲಿಕ್ ಮಾಡಿ.
02:33 ಮುಂದಿನ ಆಯ್ಕೆ System of Units ಆಗಿದೆ.
02:37 System of Unitsನಲ್ಲಿ, ನಾವು C5 ಅನ್ನು ಆಯ್ಕೆ ಮಾಡುತ್ತೇವೆ.
02:43 ನಂತರ, Finish ಮೇಲೆ ಕ್ಲಿಕ್ ಮಾಡಿ.
02:46 ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
02:50 CSTR ಗೆ ಎಂಟರ್ ಆಗುವ ಒಂದು feed stream ಅನ್ನು ನಾವು ಇನ್ಸರ್ಟ್ ಮಾಡೋಣ.
02:54 Object Palette ಗೆ ಹೋಗಿ.
02:56 Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತಂದು ಹಾಕಿ (ಡ್ರಾಗ್ ಮತ್ತು ಡ್ರಾಪ್ ಮಾಡಿ).
03:02 ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ.
03:07 ಈಗ ನಾವು Feed ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ನಿರ್ದಿಷ್ಟಪಡಿಸೋಣ.
03:12 Input Data ಗೆ ಹೋಗಿ.
03:15 Flash Spec ಅನ್ನು Temperature and Pressure (TP) ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
03:21 ಡಿಫಾಲ್ಟ್ ಆಗಿ, Temperature and Pressure ಎಂಬುದು, Flash Spec ಎಂದೇ ಆಯ್ಕೆಯಾಗಿರುತ್ತದೆ.
03:27 Temperature ಅನ್ನು 70 deg C ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:33 Pressure ಅನ್ನು 1 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:38 Mass Flow ಅನ್ನು 3600 kg/hour ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:45 ಈಗ ನಾವು feed stream composition ಗಳನ್ನು ನಿರ್ದಿಷ್ಟಪಡಿಸೋಣ.
03:50 Composition ನ ಅಡಿಯಲ್ಲಿ, Basis ಅನ್ನು Mole Fractions ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
03:57 ಡಿಫಾಲ್ಟ್ ಆಗಿ, Mole Fractions ಎಂಬುದು ಈಗಾಗಲೇ Basis ಆಗಿ ಆಯ್ಕೆಯಾಗಿದೆ.
04:02 ಈಗ Ethanolಗಾಗಿ, Amount ಅನ್ನು 0.48 ಎಂದು ನಮೂದಿಸಿ ಮತ್ತು Enter ಒತ್ತಿರಿ.
04:10 Acetic Acidಗಾಗಿ, 0.5 ಎಂದು ನಮೂದಿಸಿ ಮತ್ತು Enter ಒತ್ತಿರಿ.
04:16 ಹಾಗೆಯೇ, Water ಗಾಗಿ, 0.02 ಎಂದು ನಮೂದಿಸಿ ಮತ್ತು Enter ಒತ್ತಿರಿ.
04:23 Ethyl Acetateಗಾಗಿ, 0 ಎಂದು ನಮೂದಿಸಿ ಮತ್ತು Enter ಒತ್ತಿರಿ.
04:28 ಬಲಗಡೆ, Accept Changes ಮಾಡಲು ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ
04:33 ಮುಂದೆ, ನಾವು Kinetic Reaction ಅನ್ನು ವ್ಯಾಖ್ಯಾನ ಮಾಡೋಣ.
04:37 Toolsನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ.
04:42 Chemical Reactions Manager ವಿಂಡೋ ತೆರೆದುಕೊಳ್ಳುತ್ತದೆ.
04:46 Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಬಟನ್ ಮೇಲೆ ಕ್ಲಿಕ್ ಮಾಡಿ.
04:52 ನಂತರ Kinetic ಮೇಲೆ ಕ್ಲಿಕ್ ಮಾಡಿ.
04:55 Add New Kinetic Reaction ವಿಂಡೋ ತೆರೆದುಕೊಳ್ಳುತ್ತದೆ.
04:59 Identificationನ ಅಡಿಯಲ್ಲಿ, Name ಅನ್ನು Ethyl Acetate ಎಂದು ನಮೂದಿಸಿ.
05:05 ಈಗ Description ಅನ್ನು “Irreversible reaction for synthesis of Ethyl Acetate from Ethanol and Acetic Acid” ಎಂದು ನಮೂದಿಸಿ.
05:15 ಮುಂದಿನ ಹಂತ Components, Stoichiometry and Reaction Orders ಗಳ ಟೇಬಲ್.
05:21 ಮೊದಲ ಕಾಲಂ ಆದ Name ಎಂಬುದು ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ.
05:26 ಎರಡನೆಯ ಕಾಲಂ ಅದರ Molar Weight ಗೆ ಅನುಗುಣವಾಗಿದೆ.
05:30 ಮುಂದಿನ ಕಾಲಂ Include ಆಗಿದೆ. Includeನ ಅಡಿಯಲ್ಲಿ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
05:37 ನಾಲ್ಕನೆಯ ಕಾಲಂ BC ಆಗಿದೆ. BC ಅಡಿಯಲ್ಲಿ, Ethanol ಚೆಕ್ ಬಾಕ್ಸ್ ಅನ್ನು ಗುರುತಿಸಿ, ಏಕೆಂದರೆ Ethanol ಎಂಬುದು base component ಆಗಿದೆ.
05:47 ಮುಂದಿನ ಕಾಲಂ Stoichiometric coefficients.
05:51 Stoichiometric coefficients ಕಾಲಂ ನ ಅಡಿಯಲ್ಲಿ, Ethanol ಗೆ -1 ನಮೂದಿಸಿ.
05:58 Acetic Acid ಗೆ -1 ಅನ್ನು
06:01 Water ಗೆ 1 ಅನ್ನು ಮತ್ತು Ethyl Acetateಗೆ 1 ಅನ್ನು ನಮೂದಿಸಿ Enter ಒತ್ತಿರಿ.
06:10 Stoichiometry ಫೀಲ್ಡ್-ನಲ್ಲಿ, OK ತೋರಿಸುತ್ತಿರುವುದನ್ನು ನಾವು ನೋಡಬಹುದು.
06:15 ಇಲ್ಲಿ Equation ಫೀಲ್ಡ್ reaction equation ಅನ್ನು ತೋರಿಸುತ್ತದೆ.
06:20 ಮುಂದಿನ ಕಾಲಂ DO ಆಗಿದೆ.
06:22 ನಾವು ರಿಯಾಕ್ಷನ್ ಎಂಬುದು ಪ್ರಾಥಮಿಕ ಎಂದು ಭಾವಿಸುತ್ತೇವೆ.
06:26 DO ಕಾಲಂ ನ ಅಡಿಯಲ್ಲಿ : Ethanol ಗೆ 1 ನಮೂದಿಸಿ.
06:32 Acetic Acidಗೆ 1 ನಮೂದಿಸಿ ಮತ್ತು Enter ಒತ್ತಿರಿ.
06:38 ಮುಂದಿನ ಕಾಲಂ RO ಆಗಿದೆ.
06:41 ಈಗ ನಾವು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ನಿರ್ವಹಿಸುತ್ತಿರುವ ಕಾರಣ, ನಾವು ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
06:47 ಇಲ್ಲಿ Kinetic Reactions Parameters ಇದೆ.
06:51 ನಮ್ಮ ಮೌಲ್ಯವು molar concentration ಗೆ ಅನುಗುಣವಾಗಿದೆ.
06:55 ಈಗ ನಾವು Basis ಅನ್ನು Molar Concentrations ಆಗಿ ಆಯ್ಕೆ ಮಾಡುತ್ತೇವೆ.
07:00 Fase ಅನ್ನು Liquid ಆಗಿ ಆಯ್ಕೆ ಮಾಡಿ, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ.
07:05 Tmin ಅನ್ನು 300 ಎಂದು ನಮೂದಿಸಿ.
07:09 Tmax ಅನ್ನು 2000 ಎಂದು ನಮೂದಿಸಿ.
07:12 ಈಗ ನಾವು Direct and Reverse Reactions Velocity Constant ಗೆ ಹೋಗೋಣ.
07:17 Direct Reaction ನಲ್ಲಿ A ಅನ್ನು 0.005 ಎಂದು ನಮೂದಿಸಿ.
07:23 Chemical Reactions Manager ವಿಂಡೋ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ.
07:29 ಈಗ ನಾವು ಒಂದು Continuous Stirred Tank Reactor ಅನ್ನು ಫ್ಲೋಶೀಟ್-ಗೆ ಸೇರಿಸೋಣ.
07:35 Object Palette ಗೆ ಹೋಗಿ.
07:37 Unit Operations ನ ಅಡಿಯಲ್ಲಿ, Continuous Stirred Tank Reactor ಮೇಲೆ ಕ್ಲಿಕ್ ಮಾಡಿ.
07:43 ಅದನ್ನು ಎಳೆದು flowsheet ನ ಎಳೆದು ತಂದು ಹಾಕಿ.
07:46 ಈಗ ನಾವು ನಮಗೆ ಬೇಕಾದ ಹಾಗೆ ಇಡೋಣ.
07:50 ನಂತರ, ಒಂದು Output Stream ಅನ್ನು ಸೇರಿಸೋಣ.
07:54 ಅದನ್ನು ಮಾಡಲು ಒಂದು Material Stream ಅನ್ನು ಎಳೆಯೋಣ.
07:58 ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ.
08:01 ಈಗ ನಾವಿ ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ.
08:04 ಈಗ ನಾವು ಈ stream ಅನ್ನು Product ಪ್ರಾಡಕ್ಟ್ ಅನ್ನು ಹೆಸರಿಸೋಣ.
08:09 ಮುಂದೆ, ಒಂದು Energy Stream ಅನ್ನು ಜೋಡಿಸೋಣ. ಈ stream ಅನ್ನು Energy ಎಂದು ಹೆಸರಿಸೋಣ.
08:16 ಈಗ ನಾವು Continuous Stirred Tank Reactor ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.

ಅದರ ಮೇಲೆ ಕ್ಲಿಕ್ ಮಾಡೋಣ.

08:23 ಎಡಗಡೆ, CSTR ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನಾವು ನೋಡುತ್ತೇವೆ.
08:29 Connections ನ ಅಡಿಯಲ್ಲಿ, Inlet Stream ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ

ಮತ್ತು Feed ಆಯ್ಕೆ ಮಾಡಿ.

08:36 ಮುಂದೆ, Outlet Stream 1 ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಆಯ್ಕೆ ಮಾಡಿ.
08:43 ನಂತರ, Energy Stream ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಆಯ್ಕೆ ಮಾಡಿ.
08:50 ಈಗ ಮುಂದಿನ ವಿಭಾಗ, Calculation Parameters ಗೆ ಹೋಗಿ.
08:55 ಇಲ್ಲಿ, ಮೊದಲ ಆಯ್ಕೆ Reaction Set ಆಗಿದೆ. ಡಿಫಾಲ್ಟ್ ಆಗಿ, ಅದು Default Set ಆಗಿರುತ್ತದೆ.
09:02 ನಂತರ, Calculation Mode ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Isothermic ಆಯ್ಕೆ ಮಾಡಿ.


09:09 ನಂತರ, Reactor Volume ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 0.14 ನಮೂದಿಸಿ.

ಆಮೇಲೆ Enter ಒತ್ತಿರಿ.

09:18 ಈಗ ನಾವು simulation ಅನ್ನು ರನ್ ಮಾಡೋಣ.
09:21 ಈಗ, ಟೂಲ್-ಬಾರ್ ನಲ್ಲಿ, Solve Flowsheet ಬಟನ್ ಮೇಲೆ ಕ್ಲಿಕ್ ಮಾಡಿ.
09:26 ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ Continuous Stirred Tank Reactor ಮೇಲೆ ಕ್ಲಿಕ್ ಮಾಡಿ.
09:33 CSTRProperty Editor Windowನಲ್ಲಿ Results ವಿಭಾಗವನ್ನು ಹುಡುಕಿ.
09:39 General ಟ್ಯಾಬ್-ನಲ್ಲಿ, Residence time ಕ್ಲಿಕ್ ಮಾಡಿ.

ಅದು 0.033 hour ಆಗಿದೆ.

09:46 ಈಗ ನಾವು Conversions ಟ್ಯಾಬ್-ಗೆ ಹೋಗೋಣ.
09:49 ಇಲ್ಲಿ Ethanol ಗೆ, ಕನ್ವರ್ಷನ್ 99.5% ಆಗಿದೆ ಮತ್ತು Acetic Acid ಗೆ ಅದು 95.5% ಆಗಿದೆ.
10:00 ಈಗ, Insert ಮೆನುಗೆ ಹೋಗಿ Master Property Table ಆಯ್ಕೆ ಮಾಡಿ.
10:06 Master Property Table ಮೇಲೆ ಡಬಲ್ ಕ್ಲಿಕ್ ಮಾಡಿ.
10:10 Configure Master Property Table ವಿಂಡೋ ತೆರೆದುಕೊಳ್ಳುತ್ತದೆ.
10:14 Name ಅನ್ನು Results – Continuous Stirred Tank Reactor ಎಂದು ನಮೂದಿಸಿ.
10:19 Object Type ಅನ್ನು Material Stream ಎಂದು ನಮೂದಿಸಿ.
10:22 ಡಿಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ಅದನ್ನು ಬದಲಾಯಿಸುವುದು ಬೇಡ.
10:29 Properties to display ನಲ್ಲಿ, select Object ಅನ್ನು Product ಮತ್ತು Feed ಎಂದು ಆಯ್ಕೆ ಮಾಡಿ.
10:35 Property ನ ಅಡಿಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ.
10:40 ಈಗ ಪ್ರಾಪರ್ಟಿಗಳನ್ನು

Temperature

Pressure

Mass Flow

Molar Flow ಎಂದು ಆಯ್ಕೆ ಮಾಡಿ.

10:48 Liquid Phase (Mixture) Volumetric Fraction
10:53 Molar Flow (Mixture) / Ethanol
10:56 Mass Flow (Mixture) / Ethanol
10:59 Molar Flow (Mixture) / Acetic Acid
11:01 Mass Flow (Mixture) / Acetic Acid
11:06 Molar Flow (Mixture) / Water
11:09 Mass Flow (Mixture) / Water
11:12 Molar Flow (Mixture) / Ethyl Acetate
11:16 Mass Flow (Mixture) / Ethyl Acetate
11:19 ಈ ವಿಂಡೋ ಅನ್ನು ಮುಚ್ಚಿರಿ.
11:21 ಚೆನ್ನಾಗಿ ಕಾಣಲು Master Property Table ಅನ್ನು ಸರಿಸಿ.
11:25 ಇಲ್ಲಿ ನಾವು Product ಮತ್ತು Feed ಗೆ ಅನುಗುಣವಾದ ಫಲಿತಾಂಶವನ್ನು ನೋಡುತ್ತೇವೆ.
11:31 ಇದರ ಸಾರಾಂಶವನ್ನು ಹೇಳುತ್ತೇನೆ.
11:33 ಈ ಟ್ಯುಟೋರಿಯಲ್-ನಲ್ಲಿ, ನಾವು Continuous Stirred Tank Reactor ಅನ್ನು ಸಿಮ್ಯುಲೇಟ್ ಮಾಡಲು ಕಲಿತಿದ್ದೇವೆ,
11:38 ಒಂದು CSTR ನಲ್ಲಿ ಒಂದು ರಿಯಾಕ್ಷನ್-ನ Conversion ಮತ್ತು Residence time ಲೆಕ್ಕಹಾಕಲು ಕಲಿತಿದ್ದೇವೆ.
11:44 ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು ವಿವಿಧ compounds ಮತ್ತು thermodynamics ನೊಂದಿಗೆ,
11:50 ವಿವಿಧ feed conditions.
11:53 ವಿವಿಧ CSTR dimensions ಮತ್ತು reaction kinetics ಗಳೊಂದಿಗೆ ಪುನರಾವರ್ತಿಸಿ.
11:58 ಈ ಲಿಂಕ್-ನಲ್ಲಿರುವ ವೀಡಿಯೋ ಅನ್ನು ನೋಡಿ.
12:01 ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
12:05 ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
12:14 ನಿಮ್ಮ ಪ್ರಶ್ನೆಗಳನ್ನು ಈ ಫೋರಂನಲ್ಲಿ ಕೇಳಿ.
12:18 FOSSEE ತಂಡವು ಲಭ್ಯವಿರುವ ಫ್ಲೋಶೀಟ್-ಗಳನ್ನು DWSIM ಗೆ ಕನ್ವರ್ಟ್ ಮಾಡಲು ಸಹಾಯ ಮಾಡುತ್ತದೆ.
12:24 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
12:33 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
12:38 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
12:47 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
12:52 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:01 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
13:09 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು........

ಧನ್ಯವಾದಗಳು.

Contributors and Content Editors

Sandhya.np14, Udayana