DWSIM/C2/Continuous-Stirred-Tank-Reactor/Kannada
From Script | Spoken-Tutorial
Time | Narration |
00:01 | DWSIMನಲ್ಲಿ ಒಂದು Continuous Stirred Tank Reactor (CSTR) ಅನ್ನು ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು Continuous Stirred Tank Reactor (CSTR) ಅನ್ನು ಸಿಮ್ಯುಲೇಟ್ ಮಾಡುವುದನ್ನು, |
00:14 | CSTR ನಲ್ಲಿ ಒಂದು reactionನ Conversion ಮತ್ತು Residence Time ಲೆಕ್ಕ ಹಾಕುವುದನ್ನು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಅನ್ನು ಬಳಸುತ್ತೇನೆ. |
00:28 | ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARM ನ FOSSEE OS ಮುಂತಾದ ಇತರ OS ಗಳಿಗೂ ಸಮಾನವಾಗಿದೆ. |
00:40 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು flowsheetಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸಬೇಕೆಂದು ತಿಳಿದಿರಬೇಕು. |
00:46 | thermodynamic ಪ್ಯಾಕೇಜ್-ಗಳನ್ನು ಆಯ್ಕೆ ಮಾಡಿ. |
00:49 | material ಮತ್ತು energy ಸ್ಟ್ರೀಮ್-ಗಳನ್ನು ಸೇರಿಸಿ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸ್ಪೆಸಿಫೈ ಮಾಡಿ. |
00:54 | ಮತ್ತು, reaction managerನಲ್ಲಿ kinetic reaction ಅನ್ನು ಸೇರಿಸಿ. |
00:58 | ನಮ್ಮ ಜಾಲತಾಣದಲ್ಲಿ ಪ್ರಿರಿಕ್ವಿಸಿಟ್ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ. |
01:03 | ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ಜಾಲತಾಣದಿಂದ ನೀವು ಪಡೆಯಬಹುದು. |
01:09 | ಒಂದು isothermal CSTRನಿಂದ exit composition ಅನ್ನು ನಿರ್ಧರಿಸುವ ಒಂದು flowsheet ಅನ್ನು ನಾವು ನಿರ್ಮಿಸುತ್ತೇವೆ. |
01:16 | ಇಲ್ಲಿ ನಾವು Reaction, Property Package ಮತ್ತು Inlet Stream Conditions ಕೊಡುತ್ತೇವೆ. |
01:22 | ಮುಂದೆ, ನಾವು CSTR dimensions ಮತ್ತು reaction kinetics ಅನ್ನು ಕೊಡುತ್ತೇವೆ. |
01:27 | ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ DWSIM ಅನ್ನು ತೆರೆದಿದ್ದೇನೆ. |
01:32 | File ಮೆನು ಗೆ ಹೋಗಿ New Steady-state Simulation ಅನ್ನು ಆಯ್ಕೆ ಮಾಡಿ. |
01:37 | Simulation Configuration Wizard ವಿಂಡೋ ಕಾಣಿಸುತ್ತದೆ. ಕೆಳಗಡೆ, Next ಮೇಲೆ ಕ್ಲಿಕ್ ಮಾಡಿ. |
01:44 | ಈಗ, Compounds Search ಟ್ಯಾಬ್-ನಲ್ಲಿ, Ethanol ಎಂದು ಟೈಪ್ ಮಾಡಿ. |
01:50 | ChemSep ಡೇಟಾಬೇಸ್-ನಿಂದ Ethanol ಅನ್ನು ಆಯ್ಕೆ ಮಾಡೋಣ. |
01:54 | ಹಾಗೆಯೇ, Acetic Acid ಅನ್ನು ಸೇರಿಸಿ. |
01:58 | ನಂತರ, Water ಅನ್ನು ಸೇರಿಸಿ. |
02:02 | ನಂತರ, Ethyl Acetate ಅನ್ನು ಸೇರಿಸಿ. |
02:06 | Next ಮೇಲೆ ಕ್ಲಿಕ್ ಮಾಡಿ. |
02:08 | ಮುಂದಿರುವುದು Property Packages. |
02:12 | Available Property Packagesನ NRTL ಮೇಲೆ ಡಬಲ್ ಕ್ಲಿಕ್ ಮಾಡಿ. |
02:18 | Next ಮೇಲೆ ಕ್ಲಿಕ್ ಮಾಡಿ. |
02:21 | Flash Algorithmಗೆ ನಾವು ಬಂದಿದ್ದೇವೆ. |
02:24 | Default Flash Algorithm ನಿಂದ Nested Loops(VLE) ಅನ್ನು ಆಯ್ಕೆ ಮಾಡಿ. |
02:31 | Next ಮೇಲೆ ಕ್ಲಿಕ್ ಮಾಡಿ. |
02:33 | ಮುಂದಿನ ಆಯ್ಕೆ System of Units ಆಗಿದೆ. |
02:37 | System of Unitsನಲ್ಲಿ, ನಾವು C5 ಅನ್ನು ಆಯ್ಕೆ ಮಾಡುತ್ತೇವೆ. |
02:43 | ನಂತರ, Finish ಮೇಲೆ ಕ್ಲಿಕ್ ಮಾಡಿ. |
02:46 | ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. |
02:50 | CSTR ಗೆ ಎಂಟರ್ ಆಗುವ ಒಂದು feed stream ಅನ್ನು ನಾವು ಇನ್ಸರ್ಟ್ ಮಾಡೋಣ. |
02:54 | Object Palette ಗೆ ಹೋಗಿ. |
02:56 | Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಡ್ರಾಗ್ ಮತ್ತು ಡ್ರಾಪ್ ಮಾಡಿ. |
03:02 | ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ. |
03:07 | ಈಗ ನಾವು Feed ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸ್ಪೆಸಿಫೈ ಮಾಡೋಣ. |
03:12 | Input Data ಗೆ ಹೋಗಿ. |
03:15 | Flash Spec ಅನ್ನು Temperature and Pressure (TP) ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ. |
03:21 | ಡಿಫಾಲ್ಟ್ ಆಗಿ, Temperature and Pressure ಎಂಬುದು, Flash Spec ಎಂದೇ ಆಯ್ಕೆಯಾಗಿರುತ್ತದೆ. |
03:27 | Temperature ಅನ್ನು 70 deg C ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:33 | Pressure ಅನ್ನು 1 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:38 | Mass Flow ಅನ್ನು 3600 kg/hour ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:45 | ಈಗ ನಾವು feed stream composition ಗಳನ್ನು ನಿರ್ದಿಷ್ಟಪಡಿಸೋಣ. |
03:50 | Composition ನ ಅಡಿಯಲ್ಲಿ, Basis ಅನ್ನು Mole Fractions ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ. |
03:57 | ಡಿಫಾಲ್ಟ್ ಆಗಿ, Mole Fractions ಎಂಬುದು ಈಗಾಗಲೇ Basis ಆಗಿ ಆಯ್ಕೆಯಾಗಿದೆ. |
04:02 | ಈಗ Ethanolಗಾಗಿ, Amount ಅನ್ನು 0.48 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:10 | Acetic Acidಗಾಗಿ, 0.5 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:16 | ಹಾಗೆಯೇ, Water ಗಾಗಿ, 0.02 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:23 | Ethyl Acetateಗಾಗಿ, 0 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:28 | ಬಲಗಡೆ, Accept Changes ಮಾಡಲು ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ |
04:33 | ಮುಂದೆ, ನಾವು Kinetic Reaction ಅನ್ನು ವ್ಯಾಖ್ಯಾನ ಮಾಡೋಣ. |
04:37 | Toolsನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ. |
04:42 | Chemical Reactions Manager ವಿಂಡೋ ತೆರೆದುಕೊಳ್ಳುತ್ತದೆ. |
04:46 | Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಬಟನ್ ಮೇಲೆ ಕ್ಲಿಕ್ ಮಾಡಿ. |
04:52 | ನಂತರ Kinetic ಮೇಲೆ ಕ್ಲಿಕ್ ಮಾಡಿ. |
04:55 | Add New Kinetic Reaction ವಿಂಡೋ ತೆರೆದುಕೊಳ್ಳುತ್ತದೆ. |
04:59 | Identificationನ ಅಡಿಯಲ್ಲಿ, Name ಅನ್ನು Ethyl Acetate ಎಂದು ನಮೂದಿಸಿ. |
05:05 | ಈಗ Description ಅನ್ನು “Irreversible reaction for synthesis of Ethyl Acetate from Ethanol and Acetic Acid” ಎಂದು ನಮೂದಿಸಿ. |
05:15 | ಮುಂದಿನ ಹಂತ Components, Stoichiometry and Reaction Orders ಗಳ ಟೇಬಲ್. |
05:21 | ಮೊದಲ ಕಾಲಂ ಆದ Name ಎಂಬುದು ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ. |
05:26 | ಎರಡನೆಯ ಕಾಲಂ ಅದರ Molar Weight ಗೆ ಅನುಗುಣವಾಗಿದೆ. |
05:30 | ಮುಂದಿನ ಕಾಲಂ Include ಆಗಿದೆ. Includeನ ಅಡಿಯಲ್ಲಿ, ಎಲ್ಲ ಚೆಕ್ ಬಾಕ್ಸ್-ಗಳನ್ನು ಚೆಕ್ ಮಾಡಿ. |
05:37 | ನಾಲ್ಕನೆಯ ಕಾಲಂ BC ಆಗಿದೆ. BC ಅಡಿಯಲ್ಲಿ, Ethanol ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ, ಏಕೆಂದರೆ Ethanol ಎಂಬುದು base component ಆಗಿದೆ. |
05:47 | ಮುಂದಿನ ಕಾಲಂ Stoichiometric coefficients. |
05:51 | Stoichiometric coefficients ಕಾಲಂ ನ ಅಡಿಯಲ್ಲಿ, Ethanol ಗೆ -1 ನಮೂದಿಸಿ. |
05:58 | Acetic Acid ಗೆ -1 ಅನ್ನು |
06:01 | Water ಗೆ 1 ಅನ್ನು ಮತ್ತು Ethyl Acetateಗೆ 1 ಅನ್ನು ನಮೂದಿಸಿ Enter ಒತ್ತಿರಿ. |
06:10 | Stoichiometry ಫೀಲ್ಡ್-ನಲ್ಲಿ, OK ತೋರಿಸುತ್ತಿರುವುದನ್ನು ನಾವು ನೋಡಬಹುದು. |
06:15 | ಇಲ್ಲಿ Equation ಫೀಲ್ಡ್ reaction equation ಅನ್ನು ತೋರಿಸುತ್ತದೆ. |
06:20 | ಮುಂದಿನ ಕಾಲಂ DO ಆಗಿದೆ. |
06:22 | ನಾವು ರಿಯಾಕ್ಷನ್ ಎಂಬುದು ಪ್ರಾಥಮಿಕ ಎಂದು ಭಾವಿಸುತ್ತೇವೆ. |
06:26 | DO ಕಾಲಂ ನ ಅಡಿಯಲ್ಲಿ : Ethanol ಗೆ 1 ನಮೂದಿಸಿ. |
06:32 | Acetic Acidಗೆ 1 ನಮೂದಿಸಿ ಮತ್ತು Enter ಒತ್ತಿರಿ. |
06:38 | ಮುಂದಿನ ಕಾಲಂ RO ಆಗಿದೆ. |
06:41 | ಈಗ ನಾವು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ನಿರ್ವಹಿಸುತ್ತಿರುವ ಕಾರಣ, ನಾವು ಇಲ್ಲಿ ಏನನ್ನೂ ಎಂಟರ್ ಮಾಡುವುದಿಲ್ಲ. |
06:47 | ಇಲ್ಲಿ Kinetic Reactions Parameters ಇದೆ. |
06:51 | ನಮ್ಮ ಮೌಲ್ಯವು molar concentration ಗೆ ಅನುಗುಣವಾಗಿದೆ. |
06:55 | ಈಗ ನಾವು Basis ಅನ್ನು Molar Concentrations ಆಗಿ ಆಯ್ಕೆ ಮಾಡುತ್ತೇವೆ. |
07:00 | Fase ಅನ್ನು Liquid ಆಗಿ ಆಯ್ಕೆ ಮಾಡಿ, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ. |
07:05 | Tmin ಅನ್ನು 300 ಎಂದು ನಮೂದಿಸಿ. |
07:09 | Tmax ಅನ್ನು 2000 ಎಂದು ನಮೂದಿಸಿ. |
07:12 | ಈಗ ನಾವು Direct and Reverse Reactions Velocity Constant ಗೆ ಹೋಗೋಣ. |
07:17 | Direct Reaction ನಲ್ಲಿ A ಅನ್ನು 0.005 ಎಂದು ನಮೂದಿಸಿ. |
07:23 | Chemical Reactions Manager ವಿಂಡೋ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ. |
07:29 | ಈಗ ನಾವು ಒಂದು Continuous Stirred Tank Reactor ಅನ್ನು ಫ್ಲೋಶೀಟ್-ಗೆ ಸೇರಿಸೋಣ. |
07:35 | Object Palette ಗೆ ಹೋಗಿ. |
07:37 | Unit Operations ನ ಅಡಿಯಲ್ಲಿ, Continuous Stirred Tank Reactor ಮೇಲೆ ಕ್ಲಿಕ್ ಮಾಡಿ. |
07:43 | ಅದನ್ನು ಎಳೆದು flowsheet ನ ಎಳೆದು ತಂದು ಹಾಕಿ. |
07:46 | ಈಗ ನಾವು ನಮಗೆ ಬೇಕಾದ ಹಾಗೆ ಇಡೋಣ. |
07:50 | ನಂತರ, ಒಂದು Output Stream ಅನ್ನು ಸೇರಿಸೋಣ. |
07:54 | ಅದನ್ನು ಮಾಡಲು ಒಂದು Material Stream ಅನ್ನು ಎಳೆಯೋಣ. |
07:58 | ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ. |
08:01 | ಈಗ ನಾವಿ ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ. |
08:04 | ಈಗ ನಾವು ಈ stream ಅನ್ನು Product ಪ್ರಾಡಕ್ಟ್ ಅನ್ನು ಹೆಸರಿಸೋಣ. |
08:09 | ಮುಂದೆ, ಒಂದು Energy Stream ಅನ್ನು ಜೋಡಿಸೋಣ. ಈ stream ಅನ್ನು Energy ಎಂದು ಹೆಸರಿಸೋಣ. |
08:16 | ಈಗ ನಾವು Continuous Stirred Tank Reactor ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.
ಅದರ ಮೇಲೆ ಕ್ಲಿಕ್ ಮಾಡೋಣ. |
08:23 | ಎಡಗಡೆ, CSTR ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನಾವು ನೋಡುತ್ತೇವೆ. |
08:29 | Connections ನ ಅಡಿಯಲ್ಲಿ, Inlet Stream ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ
ಮತ್ತು Feed ಆಯ್ಕೆ ಮಾಡಿ. |
08:36 | ಮುಂದೆ, Outlet Stream 1 ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಆಯ್ಕೆ ಮಾಡಿ. |
08:43 | ನಂತರ, Energy Stream ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಆಯ್ಕೆ ಮಾಡಿ. |
08:50 | ಈಗ ಮುಂದಿನ ವಿಭಾಗ, Calculation Parameters ಗೆ ಹೋಗಿ. |
08:55 | ಇಲ್ಲಿ, ಮೊದಲ ಆಯ್ಕೆ Reaction Set ಆಗಿದೆ. ಡಿಫಾಲ್ಟ್ ಆಗಿ, ಅದು Default Set ಆಗಿರುತ್ತದೆ. |
09:02 | ನಂತರ, Calculation Mode ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Isothermic ಆಯ್ಕೆ ಮಾಡಿ.
|
09:09 | ನಂತರ, Reactor Volume ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 0.14 ನಮೂದಿಸಿ.
ಆಮೇಲೆ Enter ಒತ್ತಿರಿ. |
09:18 | ಈಗ ನಾವು simulation ಅನ್ನು ರನ್ ಮಾಡೋಣ. |
09:21 | ಈಗ, ಟೂಲ್-ಬಾರ್ ನಲ್ಲಿ, Solve Flowsheet ಬಟನ್ ಮೇಲೆ ಕ್ಲಿಕ್ ಮಾಡಿ. |
09:26 | ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ Continuous Stirred Tank Reactor ಮೇಲೆ ಕ್ಲಿಕ್ ಮಾಡಿ. |
09:33 | CSTR ನ Property Editor Windowನಲ್ಲಿ Results ವಿಭಾಗವನ್ನು ಹುಡುಕಿ. |
09:39 | General ಟ್ಯಾಬ್-ನಲ್ಲಿ, Residence time ಕ್ಲಿಕ್ ಮಾಡಿ.
ಅದು 0.033 hour ಆಗಿದೆ. |
09:46 | ಈಗ ನಾವು Conversions ಟ್ಯಾಬ್-ಗೆ ಹೋಗೋಣ. |
09:49 | ಇಲ್ಲಿ Ethanol ಗೆ, ಕನ್ವರ್ಷನ್ 99.5% ಆಗಿದೆ ಮತ್ತು Acetic Acid ಗೆ ಅದು 95.5% ಆಗಿದೆ. |
10:00 | ಈಗ, Insert ಮೆನುಗೆ ಹೋಗಿ Master Property Table ಆಯ್ಕೆ ಮಾಡಿ. |
10:06 | Master Property Table ಮೇಲೆ ಡಬಲ್ ಕ್ಲಿಕ್ ಮಾಡಿ. |
10:10 | Configure Master Property Table ವಿಂಡೋ ತೆರೆದುಕೊಳ್ಳುತ್ತದೆ. |
10:14 | Name ಅನ್ನು Results – Continuous Stirred Tank Reactor ಎಂದು ನಮೂದಿಸಿ. |
10:19 | Object Type ಅನ್ನು Material Stream ಎಂದು ನಮೂದಿಸಿ. |
10:22 | ಡಿಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ಅದನ್ನು ಬದಲಾಯಿಸುವುದು ಬೇಡ. |
10:29 | Properties to display ನಲ್ಲಿ, select Object ಅನ್ನು Product ಮತ್ತು Feed ಎಂದು ಆಯ್ಕೆ ಮಾಡಿ. |
10:35 | Property ನ ಅಡಿಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ. |
10:40 | ಈಗ ಪ್ರಾಪರ್ಟಿಗಳನ್ನು
Temperature Pressure Mass Flow Molar Flow ಎಂದು ಆಯ್ಕೆ ಮಾಡಿ. |
10:48 | Liquid Phase (Mixture) Volumetric Fraction |
10:53 | Molar Flow (Mixture) / Ethanol |
10:56 | Mass Flow (Mixture) / Ethanol |
10:59 | Molar Flow (Mixture) / Acetic Acid |
11:01 | Mass Flow (Mixture) / Acetic Acid |
11:06 | Molar Flow (Mixture) / Water |
11:09 | Mass Flow (Mixture) / Water |
11:12 | Molar Flow (Mixture) / Ethyl Acetate |
11:16 | Mass Flow (Mixture) / Ethyl Acetate |
11:19 | ಈ ವಿಂಡೋ ಅನ್ನು ಮುಚ್ಚಿರಿ. |
11:21 | ಚೆನ್ನಾಗಿ ಕಾಣಲು Master Property Table ಅನ್ನು ಸರಿಸಿ. |
11:25 | ಇಲ್ಲಿ ನಾವು Product ಮತ್ತು Feed ಗೆ ಅನುಗುಣವಾದ ಫಲಿತಾಂಶವನ್ನು ನೋಡುತ್ತೇವೆ. |
11:31 | ಇದರ ಸಾರಾಂಶವನ್ನು ಹೇಳುತ್ತೇನೆ. |
11:33 | ಈ ಟ್ಯುಟೋರಿಯಲ್-ನಲ್ಲಿ, ನಾವು Continuous Stirred Tank Reactor ಅನ್ನು ಸಿಮ್ಯುಲೇಟ್ ಮಾಡಲು ಕಲಿತಿದ್ದೇವೆ, |
11:38 | ಒಂದು CSTR ನಲ್ಲಿ ಒಂದು ರಿಯಾಕ್ಷನ್-ನ Conversion ಮತ್ತು Residence time ಲೆಕ್ಕಹಾಕಲು ಕಲಿತಿದ್ದೇವೆ. |
11:44 | ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು ವಿವಿಧ compounds ಮತ್ತು thermodynamics ನೊಂದಿಗೆ, |
11:50 | ವಿವಿಧ feed conditions. |
11:53 | ವಿವಿಧ CSTR dimensions ಮತ್ತು reaction kinetics ಗಳೊಂದಿಗೆ ಪುನರಾವರ್ತಿಸಿ. |
11:58 | ಈ ಲಿಂಕ್-ನಲ್ಲಿರುವ ವೀಡಿಯೋ ಅನ್ನು ನೋಡಿ. |
12:01 | ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
12:05 | ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
12:14 | ನಿಮ್ಮ ಪ್ರಶ್ನೆಗಳನ್ನು ಈ ಫೋರಂನಲ್ಲಿ ಕೇಳಿ. |
12:18 | FOSSEE ತಂಡವು ಲಭ್ಯವಿರುವ ಫ್ಲೋಶೀಟ್-ಗಳನ್ನು DWSIM ಗೆ ಕನ್ವರ್ಟ್ ಮಾಡಲು ಸಹಾಯ ಮಾಡುತ್ತದೆ. |
12:24 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:33 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
12:38 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:47 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
12:52 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:01 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
13:09 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು........
ಧನ್ಯವಾದಗಳು. |