Scilab/C4/ODE-Applications/Kannada

From Script | Spoken-Tutorial
Revision as of 21:52, 11 January 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸೈಲ್ಯಾಬ್ ನಲ್ಲಿ, Solving ODEs using Scilab ode function ಎಂಬ ಈ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನೀವು:
00:12 ಸೈಲ್ಯಾಬ್ ode ಫಂಕ್ಷನ್ ಅನ್ನು ಹೇಗೆ ಬಳಸುವುದು,
00:15 ODE ಗಳ ಕೆಲವು ಮಾದರಿಯ ಉದಾಹರಣೆಗಳನ್ನು ಸಾಲ್ವ್ ಮಾಡುವುದು
00:18 ಮತ್ತು ಉತ್ತರವನ್ನು ಪ್ಲಾಟ್ (plot) ಮಾಡುವುದು- ಇವುಗಳ ಬಗ್ಗೆ ಕಲಿಯುವಿರಿ.
00:21 ಇಲ್ಲಿ, ಮಾದರಿಯ ಉದಾಹರಣೆಗಳು :
00:24 ಸರಳ ಲೋಲಕದ (simple pendulum) ಚಲನೆ,
00:26 Van der Pol equation (ವ್ಯಾನ್ ಡರ್ ಪಾಲ್ ಇಕ್ವೇಶನ್)
00:28 ಮತ್ತು Lorenz system (ಲೋರೆಂಝ್ ಸಿಸ್ಟಮ್ ) ಗಳಾಗಿವೆ.
00:30 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
00:33 Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು
00:36 Scilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:40 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಮತ್ತು
00:45 ODE ಗಳನ್ನು ಸಾಲ್ವ್ (solve) ಮಾಡುವುದನ್ನು ತಿಳಿದಿರಬೇಕು.
00:48 ಸೈಲ್ಯಾಬ್ ಅನ್ನು ಕಲಿಯಲು, ದಯವಿಟ್ಟು Spoken Tutorial ವೆಬ್ಸೈಟ್ ನಲ್ಲಿ ಲಭ್ಯವಿರುವ, ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ.
00:56 ode ಫಂಕ್ಷನ್, 'ಡಿಫರೆನ್ಷಿಯಲ್ ಇಕ್ವೇಶನ್' ಗಳನ್ನು ಸಾಲ್ವ್ ಮಾಡುವ ಒಂದು ಸಾಮಾನ್ಯ ವಿಧಾನವಾಗಿದೆ.
01:01 ಇದರ ಸಿಂಟ್ಯಾಕ್ಸ್ ಹೀಗಿದೆ: y equal to ode within parenthesis y zero, t zero, t ಮತ್ತು f.
01:10 ಇಲ್ಲಿ, y zero, ODE ಗಳ ಇನಿಶಿಯಲ್ ಕಂಡಿಷನ್ ಆಗಿದೆ.
01:15 t zero, 'ಇನಿಶಿಯಲ್ ಟೈಮ್' ಆಗಿದೆ.
01:17 t, 'ಟೈಮ್ ರೇಂಜ್' ಆಗಿದೆ.
01:19 ಮತ್ತು, f, ಫಂಕ್ಷನ್ ಆಗಿದೆ.
01:22 ಈಗ ಒಂದು ಸರಳ ಲೋಲಕದ ಚಲನೆಯನ್ನು ನೊಡೋಣ.
01:25 theta t(ಥೀಟಾ ಟಿ), ಟೈಮ್ t ಯಲ್ಲಿ, ಲೋಲಕವು ಲಂಬದ ಜತೆ ಮಾಡಿದ ಕೋನವಾಗಿರಲಿ.
01:33 ನಮಗೆ 'ಇನಿಶಿಯಲ್ ಕಂಡಿಷನ್' ಗಳನ್ನು ಈ ರೀತಿ ಕೊಡಲಾಗಿದೆ -
01:36 theta of zero is equal to pi by four ಮತ್ತು
01:39 theta dash of zero is equal to zero.
01:44 ಆಗ, ಲೋಲಕದ ಸ್ಥಾನವು ಹೀಗಿರುತ್ತದೆ:
01:47 theta double dash t, minus, g by l (ಎಲ್), into, sin of theta t, equal to zero.
01:56 ಇಲ್ಲಿ, g equal to 9.8 m per second square – ಇದು acceleration due to gravity ಆಗಿದೆ.
02:03 l (ಎಲ್) equal to zero point five meter – ಇದು ಲೋಲಕದ ಉದ್ದವಾಗಿದೆ.
02:11 ನಾವು ODE ಯನ್ನು, ಕೊಟ್ಟಿರುವ ಇನಿಶಿಯಲ್ ಕಂಡಿಷನ್ ಗಳಿಗಾಗಿ, zero less than equal to t less than equal to five, ಈ ಟೈಮ್ ರೇಂಜ್ ನಲ್ಲಿ , ಸಾಲ್ವ್ ಮಾಡಬೇಕು.
02:22 ನಾವು ಉತ್ತರವನ್ನು ಪ್ಲಾಟ್ (plot) ಕೂಡ ಮಾಡಬೇಕು.
02:25 ಈ ಸಮಸ್ಯೆಯನ್ನು ಸಾಲ್ವ್ ಮಾಡುವುದಕ್ಕಾಗಿ ನಾವು ಕೋಡ್ ಅನ್ನು ನೋಡೋಣ.
02:29 'ಸೈಲ್ಯಾಬ್ ಎಡಿಟರ್' ನಲ್ಲಿ, Pendulum dot sci ಎಂಬ ಫೈಲ್ ಅನ್ನು ಓಪನ್ ಮಾಡಿ.
02:34 ಕೋಡ್ ನಲ್ಲಿ ಮೊದಲನೆಯ ಸಾಲು, ODE ದ 'ಇನಿಶಿಯಲ್ ಕಂಡಿಷನ್' ಗಳನ್ನು ಡಿಫೈನ್ ಮಾಡುತ್ತದೆ.
02:40 ನಂತರ, 'ಇನಿಶಿಯಲ್ ಟೈಮ್' ವ್ಯಾಲ್ಯು ಅನ್ನು ನಾವು ಡಿಫೈನ್ ಮಾಡುತ್ತೇವೆ ಮತ್ತು time range ಅನ್ನು ಕೊಡುತ್ತೇವೆ.
02:46 ನಂತರ, ಕೊಟ್ಟಿರುವ ಇಕ್ವೇಷನ್ ಅನ್ನು, first order ODE ಗಳ ಸಿಸ್ಟಮ್ ಆಗಿ ಪರಿವರ್ತಿಸುತ್ತೇವೆ.
02:52 g ಮತ್ತು l (ಎಲ್) ಗಳ ವ್ಯಾಲ್ಯುಗಳನ್ನು ಸೇರಿಸುತ್ತೇವೆ.
02:56 ಇಲ್ಲಿ ನಾವು, y ಅನ್ನು, ಕೊಟ್ಟಿರುವ ವೇರಿಯೇಬಲ್ theta ಎಂದು, ಮತ್ತು y dash ಅನ್ನು theta dash ಎಂದು ಪರಿಗಣಿಸುತ್ತೇವೆ.
03:03 ನಂತರ, y zero, t zero, t ಮತ್ತು ಫಂಕ್ಷನ್ Pendulum ಎಂಬ ಆರ್ಗ್ಯುಮೆಂಟ್ ಗಳೊಂದಿಗೆ, ನಾವು ode ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
03:12 ಈ ಇಕ್ವೇಷನ್ ನ ಉತ್ತರವು, ಎರಡು 'ರೋ' ಗಳ ಮ್ಯಾಟ್ರಿಕ್ಸ್ ಆಗಿರುತ್ತದೆ.
03:17 ಮೊದಲನೆಯ 'ರೋ', ಕೊಟ್ಟಿರುವ 'ಟೈಮ್ ರೇಂಜ್' ನಲ್ಲಿಯ y ನ ವ್ಯಾಲ್ಯುಗಳನ್ನು ಹೊಂದಿರುತ್ತದೆ.
03:21 ಎರಡನೆಯ 'ರೋ', ಕೊಟ್ಟಿರುವ 'ಟೈಮ್ ರೇಂಜ್' ನಲ್ಲಿಯ y dash ನ ವ್ಯಾಲ್ಯುಗಳನ್ನು ಹೊಂದಿರುತ್ತದೆ.
03:27 ಹೀಗಾಗಿ ನಾವು, time ನ ಜೊತೆಗೆ, ಎರಡೂ 'ರೋ' ಗಳನ್ನು ಪ್ಲಾಟ್ (plot) ಮಾಡುತ್ತೇವೆ.
03:31 Pendulum dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
03:37 y ಮತ್ತು y dash ಗಳ ವ್ಯಾಲ್ಯುಗಳು, time ನೊಂದಿಗೆ ಹೇಗೆ ಬದಲಾಗುತ್ತವೆ ಎಂದು ಈ ಪ್ಲಾಟ್, ತೋರಿಸುತ್ತದೆ.
03:44 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
03:47 ನಿಮಗೆ y ನ ವ್ಯಾಲ್ಯುಗಳನ್ನು ನೋಡಬೇಕಾಗಿದ್ದರೆ, ಕನ್ಸೋಲ್ ನಲ್ಲಿ y ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
03:54 y ಮತ್ತು y dash ಗಳ ವ್ಯಾಲ್ಯುಗಳನ್ನು ತೋರಿಸಲಾಗಿದೆ.
03:58 ode ಫಂಕ್ಷನ್ ಅನ್ನು ಬಳಸಿ, ನಾವು Van der Pol equation ಅನ್ನು (ವ್ಯಾಂಡರ್ ಪೋಲ್ ಇಕ್ವೇಷನ್) ಸಾಲ್ವ್ ಮಾಡೋಣ.
04:03 ನಮಗೆ ಈ ಸಮೀಕರಣವನ್ನು ಕೊಡಲಾಗಿದೆ.
04:06 v double dash of t plus epsilon into v of t square minus one into v dash of t plus v of t equal to zero-
04:20 ಇನಿಶಿಯಲ್ ಕಂಡಿಷನ್ ಗಳು ಹೀಗಿವೆ- v of two equal to one ಮತ್ತು v dash of two equal to zero .
04:28 epsilon is equal to zero point eight nine seven ಎಂದು ಭಾವಿಸಿ.
04:32 two less than t less than ten, ಈ 'ಟೈಮ್ ರೇಂಜ್' ನಲ್ಲಿ, ನಾವು ಉತ್ತರವನ್ನು ಕಂಡುಹಿಡಿಯಬೇಕು. ನಂತರ ಉತ್ತರವನ್ನು ಪ್ಲಾಟ್ ಮಾಡಬೇಕು.
04:42 Van der Pol equation ಗಾಗಿ, ನಾವು ಕೋಡ್ ಅನ್ನು ನೋಡೋಣ.
04:47 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ ಮತ್ತು Vander pol dot sci ಎಂಬ ಫೈಲ್ ಅನ್ನು ಓಪನ್ ಮಾಡಿ.
04:53 ನಾವು ODE ಮತ್ತು time ಗಳ 'ಇನಿಶಿಯಲ್ ಕಂಡಿಷನ್' ಅನ್ನು ಡಿಫೈನ್ ಮಾಡಿ, ನಂತರ 'ಟೈಮ್ ರೇಂಜ್' ಅನ್ನು ಡಿಫೈನ್ ಮಾಡುತ್ತೇವೆ.
05:01 'ಇನಿಶಿಯಲ್ ಟೈಮ್ ವ್ಯಾಲ್ಯು' ಅನ್ನು 2 ಎಂದು ಕೊಟ್ಟಿರುವುದರಿಂದ, ನಾವು 'ಟೈಮ್ ರೇಂಜ್' ಅನ್ನು ಎರಡರಿಂದ ಪ್ರಾರಂಭಿಸುತ್ತೇವೆ.
05:07 ನಂತರ, ನಾವು Vander pol ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ ಮತ್ತು first order ODE ಗಳ ಒಂದು ಸಿಸ್ಟಮ್ ಅನ್ನು ರಚಿಸುತ್ತೇವೆ.
05:15 epsilon ದ ವ್ಯಾಲ್ಯುವನ್ನು, zero point eight nine seven ಎಂದು ಸೇರಿಸುತ್ತೇವೆ.
05:21 ಇಲ್ಲಿ, y, ವೋಲ್ಟೇಜ್ v ಯನ್ನು ಸೂಚಿಸುತ್ತದೆ.
05:25 ನಂತರ, ನಾವು ode ಫಂಕ್ಷನ್ ಅನ್ನು ಕಾಲ್ ಮಾಡಿ, 'ಇಕ್ವೇಶನ್ ಗಳ ಸಿಸ್ಟಮ್' ಅನ್ನು ಸಾಲ್ವ್ ಮಾಡುತ್ತೇವೆ.
05:30 ಕೊನೆಯದಾಗಿ, ನಾವು y ಮತ್ತು y dash ವರ್ಸಸ್ t ಯನ್ನು ಪ್ಲಾಟ್ ಮಾಡುತ್ತೇವೆ.
05:35 Vander pol dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
05:41 voltage versus time ನ ಪ್ಲಾಟ್ ಅನ್ನು ತೋರಿಸಲಾಗಿದೆ.
05:45 ನಾವು ಈಗ Lorenz system of equations (ಲೋರೆಂಜ್ ಸಿಸ್ಟಮ್ ಆಫ್ ಇಕ್ವೇಷನ್ಸ್) ನತ್ತ ಗಮನ ಹರಿಸೋಣ.
05:50 Lorenz system of equations (ಲೋರೆಂಜ್ ಸಿಸ್ಟಮ್ ಆಫ್ ಇಕ್ವೇಷನ್ಸ್) ಅನ್ನು ಹೀಗೆ ಕೊಡಲಾಗಿದೆ:
05:53 x one dash equal to sigma into x two minus x one,
06:00 x two dash equal to one plus r minus x three into x one minus x two ಮತ್ತು
06:08 x three dash equal to x one into x two minus b into x three.
06:16 ಇನಿಶಿಯಲ್ ಕಂಡಿಷನ್ ಗಳು ಹೀಗಿವೆ: x one zero equal to minus ten, x two zero equal to ten ಮತ್ತು x three zero equal to twenty five.
06:29 sigma equal to ten, r equal to twenty eight ಮತ್ತು b equal to eight by three ಎಂದು ಇರಲಿ.
06:37 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ ಮತ್ತು Lorenz dot sci ಫೈಲ್ ಅನ್ನು ಓಪನ್ ಮಾಡಿ.
06:44 ನಾವು ODE ಗಳ 'ಇನಿಷಿಯಲ್ ಕಂಡಿಷನ್' ಗಳನ್ನು ಡಿಫೈನ್ ಮಾಡುವುದರ ಮೂಲಕ ಪ್ರಾರಂಭಿಸುತ್ತೇವೆ.
06:48 ಇಲ್ಲಿ, ಮೂರು ವಿಭಿನ್ನ ODE ಗಳಿರುವುದರಿಂದ, ಮೂರು 'ಇನಿಷಿಯಲ್ ಕಂಡಿಷನ್' ಗಳಿರುತ್ತವೆ.
06:54 ನಂತರ, ನಾವು 'ಇನಿಷಿಯಲ್ ಟೈಮ್' ಕಂಡಿಷನ್ ಅನ್ನು, ಅಮೇಲೆ 'ಟೈಮ್ ರೇಂಜ್' ಅನ್ನು ಡಿಫೈನ್ ಮಾಡುತ್ತೇವೆ.
07:00 ನಾವು, Lorenz ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. ನಂತರ ಕೊಟ್ಟಿರುವ sigma, r ಮತ್ತು b ಕಾನ್ಸ್ಟಂಟ್ ಗಳನ್ನು (constant) ಡಿಫೈನ್ ಮಾಡುತ್ತೇವೆ.
07:08 ನಂತರ, ನಾವು first order ODE ಗಳನ್ನು ಡಿಫೈನ್ ಮಾಡುತ್ತೇವೆ.
07:12 ನಂತರ, 'ಲೋರೆಂಜ್ ಸಿಸ್ಟಮ್ ಆಫ್ ಇಕ್ವೇಷನ್' ಗಳ ಉತ್ತರವನ್ನು ಕಂಡುಹಿಡಿಯಲು, ode ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
07:18 ಉತ್ತರವು x ಗೆ ಸಮ ಇದೆ ಎನ್ನುತ್ತೇವೆ.
07:21 ನಂತರ ನಾವು x one, x two ಮತ್ತು x three versus time ನ ಗ್ರಾಫ್ ಅನ್ನು ಪ್ಲಾಟ್ ಮಾಡುತ್ತೇವೆ.
07:28 Lorenz dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
07:33 x one, x two ಮತ್ತು x three versus time ಗಳ ಪ್ಲಾಟ್ ಅನ್ನು ನೋಡುವಿರಿ.
07:39 ಸಂಕ್ಷಿಪ್ತವಾಗಿ,
07:41 ಈ ಟ್ಯುಟೋರಿಯಲ್ ನಲ್ಲಿ ನಾವು, ODE ಯನ್ನು ಸಾಲ್ವ್ ಮಾಡಲು, 'ಸೈಲ್ಯಾಬ್ ode ಫಂಕ್ಷನ್' ಅನ್ನು ಬಳಸಿ, ಕೋಡ್ ಅನ್ನು ಡೆವಲಪ್ ಮಾಡಲು ಕಲಿತಿದ್ದೇವೆ.
07:50 ನಂತರ, ನಾವು ಉತ್ತರವನ್ನು ಪ್ಲಾಟ್ ಮಾಡಲು ಕಲಿತಿದ್ದೇವೆ.
07:53 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
07:56 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:59 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:04 ಸ್ಪೋಕನ್ ಟ್ಯುಟೋರಿಯಲ್ ತಂಡವು:
08:06 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
08:09 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:13 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

08:20 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
08:23 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:31 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

08:36 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
08:38 ಧನ್ಯವಾದಗಳು.

Contributors and Content Editors

Anjana310312, Sandhya.np14