Scilab/C4/Discrete-systems/Kannada
From Script | Spoken-Tutorial
Revision as of 20:00, 19 December 2017 by Anjana310312 (Talk | contribs)
Time | Narration |
00:01 | ಸೈಲ್ಯಾಬ್ ನಲ್ಲಿDiscrete Time System ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ, |
00:14 | ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುವುದು, |
00:20 | ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು. |
00:23 | ವಿವರಣೆಗಾಗಿ ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. |
00:36 | ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು spoken-tutorial.org ವೆಬ್ಸೈಟ್ ನಲ್ಲಿ ನೋಡಿ. |
00:44 | 'ಸ್ಟೇಟ್ ಸ್ಪೇಸ್ ಮಾಡೆಲ್' ನಲ್ಲಿ: |
00:46 | x dot is equal to A x plus B u |
00:49 | y is equal to c x plus D u |
00:52 | ಗಳನ್ನು sys three is equal to syslin into bracket into quotes c comma A comma B comma C comma D close bracket ನಿಂದ ನಿರ್ದಿಷ್ಟಪಡಿಸಲಾಗುತ್ತದೆ. |
01:05 | ಇಲ್ಲಿ A, B, C ಮತ್ತು D ಗಳು ಸೂಕ್ತವಾದ ಗಾತ್ರದ, ಮೊದಲೇ ನಿರ್ದಿಷ್ಟಪಡಿಸಿದ ಮ್ಯಾಟ್ರಿಕ್ಸ್ ಗಳಾಗಿವೆ. |
01:11 | ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ. |
01:15 | ಹೀಗೆ ಟೈಪ್ ಮಾಡಿ: sys three is equal to syslin into bracket into quotes c comma four comma three comma six comma nine close bracket ಮತ್ತು Enter ಅನ್ನು ಒತ್ತಿ. |
01:32 | ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ. |
01:35 | ಇದೊಂದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್ ಸಿಂಗಲ್ ಔಟ್ಪುಟ್ ' ಗೆ ಉದಾಹರಣೆಯಾಗಿದೆ. |
01:40 | ಔಟ್ಪುಟ್ A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು initial state x zero ಗಳನ್ನು ಹೊಂದಿರುತ್ತದೆ. |
01:49 | clc ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ. |
01:52 | ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಮ್ಯಾಟ್ರಿಕ್ಸ್ A, B, C, D ಗಳನ್ನು ಈ ರೀತಿಯಾಗಿ ಡಿಫೈನ್ ಮಾಡಿ: |
02:00 | A is equal to open square bracket two space three semicolon four space five close square bracket, |
02:09 | Enter ಅನ್ನು ಒತ್ತಿ. |
02:11 | B is equal to open square bracket one semicolon two close square bracket, |
02:17 | Enter ಅನ್ನು ಒತ್ತಿ. |
02:19 | C is equal to open square bracket minus three space minus six close the square bracket |
02:27 | Enter ಅನ್ನು ಒತ್ತಿ. |
02:30 | D is equal to two, |
02:33 | Enter ಅನ್ನು ಒತ್ತಿ. |
02:35 | ಈಗ ಈ ಮ್ಯಾಟ್ರಿಕ್ಸ್ ಗಳನ್ನು ಹಿಂದಿನ ಕಮಾಂಡ್ ನಲ್ಲಿ ಸಬ್ಸ್ಟಿಟ್ಯೂಟ್ ಮಾಡೋಣ: |
02:39 | sys four is equal to syslin into brackets into quotes c comma A comma B comma C comma D close bracket ಮತ್ತು Enter ಅನ್ನು ಒತ್ತಿ. |
02:57 | ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ಪಡೆಯುವಿರಿ. |
03:00 | ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ. |
03:03 | ಇಲ್ಲಿ ನೀವು ನೋಡಿದಂತೆ, ಔಟ್ಪುಟ್ A, B, C, D ಮತ್ತು initial state x zero – ಇವುಗಳನ್ನು ಹೊಂದಿರುತ್ತದೆ. |
03:11 | sys4 ದ poles ಗಳು 'A' ದ ಐಗನ್ ವ್ಯಾಲ್ಯು ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ. |
03:17 | ಇದಕ್ಕಾಗಿ ನೀವು p l z r ಫಂಕ್ಷನ್ ಮತ್ತು spec ಫಂಕ್ಷನ್ ಗಳನ್ನು ಬಳಸಬಹುದು. |
03:23 | state-space system sys S S ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, s s two t f ಕಮಾಂಡ್ ಅನ್ನು ನೀವು ಬಳಸಬಹುದು. |
03:33 | ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. |
03:37 | ನಂತರ ಹೀಗೆ ಟೈಪ್ ಮಾಡಿ: sys capital 'T' capital 'F' is equal to s s two t f into bracket sys four close bracket ಮತ್ತು |
03:50 | Enter ಅನ್ನು ಒತ್ತಿ. |
03:52 | ನೀವು ಈ ಔಟ್ಪುಟ್ ಅನ್ನು ಪಡೆಯುವಿರಿ. |
03:54 | ಇದು sys TF equal to ss two tf into bracket sys of SS ನ ರೂಪದಲ್ಲಿದೆ. |
04:01 | ಮೊದಲೇ ಡಿಫೈನ್ ಮಾಡಿದ sys three ಗೆ ss two tf ಫಂಕ್ಷನ್ ಅನ್ನು ಬಳಸಿ. |
04:07 | sys T F ಇದೊಂದು ಹೊಸ ವೇರಿಯೇಬಲ್ ಮತ್ತು ಇದಕ್ಕೆ 'denom' command ಅನ್ನು ಅನ್ವಯಿಸಬಹುದು. |
04:12 | sys four ,'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ ಇದು ಅನ್ವಯವಾಗುವುದಿಲ್ಲ. |
04:18 | ಕೆಳಗಿನ ಉದಾಹರಣೆಯ ಉತ್ತರವನ್ನು ಕಂಡುಹಿಡಿಯಿರಿ: |
04:20 | ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ: |
04:26 | t f two s s ಕಮಾಂಡ್ ಅನ್ನು ಬಳಸಿ. |
04:30 | 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ ಗೆ ಅಂದರೆ, sys S S, ಮ್ಯಾಟ್ರಿಕ್ಸ್ A ದ ಈಗನ್ ವ್ಯಾಲ್ಯು ಮತ್ತು transfer function G of s ದ ಪೋಲ್ಸ್ ಗಳು ಸಮವಾಗಿದೆಯೇ ಎಂದು ಪರೀಕ್ಷಿಸಿ. |
04:43 | ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು system sys S S ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ. |
04:53 | ಉತ್ತರವು ಮೂಲ ಉತ್ತರವಾಗಿದೆಯೇ ಎಂದು ಪರೀಕ್ಷಿಸಿ. |
04:56 | ಈಗ ನಾವು ಒಂದು'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. |
05:00 | ನ್ಯುಮರೇಟರ್ ಮತ್ತು ಡಿನೋಮಿನೇಟರ್ ಪಾಲಿನೋಮಿಯಲ್ ಗಳ ವೇರಿಯೇಬಲ್ ಗಳಿಗೆ ’z’ ಅನ್ನು ಬಳಸುವುದು ಸಂಪ್ರದಾಯವಾಗಿದೆ. |
05:07 | ’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ. |
05:11 | z is equal to poly into bracket zero comma inside quotes z ಇದರ ಬದಲಾಗಿ z is equal to percentage z ಅನ್ನು ಬಳಸಿ. |
05:21 | 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ. |
05:23 | ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. |
05:26 | ನಂತರ ಹೀಗೆ ಟೈಪ್ ಮಾಡಿ: z is equal to percentage z |
05:29 | ಮತ್ತು Enter ಅನ್ನು ಒತ್ತಿ. |
05:31 | ಈಗ ನಾವು ' ಫರ್ಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವೆವು. |
05:35 | 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ: |
05:39 | D T System is equal to syslin into bracket into quotes small d comma z divided by inside bracket z minus zero point five close the bracket close outer bracket. |
05:59 | Enter ಅನ್ನು ಒತ್ತಿ. |
06:02 | ನಾವು ಇದಕ್ಕಾಗಿ syslin ಫಂಕ್ಷನ್ ಅನ್ನು ಬಳಸುತ್ತೇವೆ. |
06:05 | ಈ ಬಾರಿ ನಾವು, 'ಡೊಮೇನ್' 'ಕಂಟಿನ್ಯೂಯಸ್ ಟೈಮ್' ಆಗಿರುವುದರ ಬದಲು, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ. |
06:13 | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು ನಾವು, input ಅನ್ನು ಎಕ್ಸ್ಪ್ಲಿಸಿಟ್ ಆಗಿ ones ಎಂದು ಡಿಫೈನ್ ಮಾಡಬೇಕು. |
06:19 | ಉದಾಹರಣೆಗೆ: 50 pointsಗಳಿಗೆ, |
06:22 | 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ: |
06:25 | u is equal to ones into bracket one comma fifty close the bracket put a semicolon |
06:36 | Enter ಅನ್ನು ಒತ್ತಿ. |
06:38 | ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು ನಾವು csim ನ ಬದಲು flts ಫಂಕ್ಷನ್ ಅನ್ನು ಬಳಸುತ್ತೇವೆ. |
06:45 | 'ಸೈಲ್ಯಾಬ್ ಕನ್ಸೋಲ್' ನಲ್ಲಿ |
06:48 | "clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ ಹೀಗೆ ಟೈಪ್ ಮಾಡಿ: |
06:51 | y is equal to f l t s into bracket u comma D T System close bracket put a semi colon |
07:02 | ಮತ್ತು Enter ಅನ್ನು ಒತ್ತಿ. |
07:05 | ಈಗ plot of y ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
07:11 | ಔಟ್ಪುಟ್ ಪ್ಲೋಟ್ ಆಗುತ್ತದೆ. |
07:14 | graphic window ವನ್ನು ಕ್ಲೋಸ್ ಮಾಡಿ. |
07:17 | ಕೊಟ್ಟಿರುವ 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ. |
07:21 | ಇದನ್ನು dscr ಫಂಕ್ಷನ್ ಅನ್ನು ಬಳಸಿ ಮಾಡಲಾಗುತ್ತದೆ. |
07:25 | ಈಗ ಕಂಟಿನ್ಯುಯಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ: s is equal to percent s ಮತ್ತು |
07:32 | sys G is equal to syslin into bracket into quotes c comma two divided by into bracket s square plus two multiplied by s plus nine close bracket close outer bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
07:56 | ಈಗ ನಾವು ಸಿಸ್ಟಮ್ sys G ಯನ್ನು 'ಸ್ಯಾಂಪ್ಲಿಂಗ್ ಪೀರಿಯಡ್' 0.1 ರೊಂದಿಗೆ 'ಡಿಸ್ಕ್ರಿಟೈಜ್' ಮಾಡೋಣ. |
08:04 | ಕನ್ಸೋಲ್ ನಲ್ಲಿ "clc" ಎಂದು ಟೈಪ್ ಮಾಡಿ ಅದನ್ನು ಖಾಲಿ ಮಾಡಿ ನಂತರ ಹೀಗೆ ಟೈಪ್ ಮಾಡಿ: |
08:08 | sys five is equal to d s c r into bracket sys G comma zero point one close the bracket ಮತ್ತು Enter ಅನ್ನು ಒತ್ತಿ. |
08:25 | ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ. |
08:28 | ಇಲ್ಲಿ ನೀವು ನೋಡುವಂತೆ, ಸಿಸ್ಟಮ್ A, B, C, D ಮ್ಯಾಟ್ರಿಕ್ಸ್ ಗಳು ಮತ್ತು inital state x zero ಆಗಿ ಡಿಸ್ಕ್ರಿಟೈಜ್ ಆಗಿದೆ. |
08:38 | ನಾವು 'ಡಿಸ್ಕ್ರಿಟೈಜ್ ಸಿಸ್ಟಮ್' ಅನ್ನು 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ. |
08:44 | ನಾವು ಇದನ್ನು s s two t f ಫಂಕ್ಷನ್ ಅನ್ನು ಬಳಸಿ 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು. |
08:54 | ಇದಕ್ಕಾಗಿ, 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ, |
08:58 | "clc" ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ. |
09:01 | ಈಗ ಹೀಗೆ ಟೈಪ್ ಮಾಡಿ: sys six is equal to s s two t f into bracket sys five comma zero point one close the brackets ಮತ್ತು Enter ಅನ್ನು ಒತ್ತಿ. |
09:18 | ಔಟ್ಪುಟ್ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ. |
09:22 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:24 | 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ, |
09:28 | 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುವುದು, |
09:33 | ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ' ಡಿಸ್ಕ್ರಿಟೈಝ್' ಮಾಡುವುದು – ಇವುಗಳ ಬಗ್ಗೆ ಕಲಿತಿದ್ದೇವೆ. |
09:36 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
09:39 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:43 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:47 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
09:49 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
09:52 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:56 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
10:04 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
10:08 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:15 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro. |
10:27 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:31 | ಧನ್ಯವಾದಗಳು. |