DWSIM-3.4/C2/Shortcut-Distillation/Kannada

From Script | Spoken-Tutorial
Revision as of 15:01, 25 August 2017 by Udayana (Talk | contribs)

Jump to: navigation, search
Time
Narration
00:01 DWSIM ನಲ್ಲಿShortcut distillation column ಅನ್ನು ಸಿಮುಲೇಟ್ ಮಾಡುವ ಈ spoken tutorial ನಿಮಗೆ ಸ್ವಾಗತ
00:08 ಈ ಟ್ಯುಟೋರಿಯಲ್-ನಲ್ಲಿ ನಾವು, Shortcut distillation column ಅನ್ನು ಸಿಮುಲೇಟ್ ಮಾಡಲಿದ್ದೇವೆ.
00:13 ನಾವು :

Minimum number of stages Minimum reflux ratio Optimal Feed stage location Condenser and reboiler heat duty ಲೆಕ್ಕ ಹಾಕುವುದನ್ನು ಕಲಿಯಲಿದ್ದೇವೆ.

00:23 ನಿರ್ದಿಷ್ಟವಾದ ಪ್ರಾಡಕ್ಟ್ ಸ್ಪೆಸಿಫಿಕೇಷನ್ ಅನ್ನು ಸಾಧಿಸಲಿದ್ದೇವೆ.
00:26 ಈ ಟ್ಯುಟೋರಿಯಲ್ ಅನ್ನುರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ.
00:30 ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ:
00:32 flowsheetಗೆ ಅನ್ನು ಕಂಪೋನೆಂಟ್-ಗಳನ್ನು ಹೇಗೆ (add ಮಾಡುವುದು) ಸೇರಿಸುವುದು.
00:35 thermodynamic packagesಗಳನ್ನು ಸೆಲೆಕ್ಟ್ ಮಾಡುವುದು
00:37 material streams ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು).
00:41 ನಮ್ಮ ಜಾಲತಾಣವಾದ spoken tutorial dot org ನಲ್ಲಿ (ಪ್ರಿರಿಕ್ವಿಸಿಟ್) ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ಇದೆ.
00:47 ಮುಂದಿನ ಎರಡು ಸ್ಲೈಡ್-ಗಳಲ್ಲಿ, ಡಿಸ್ಟಿಲೇಷನ್ ಸಮಸ್ಯೆಯ ಸ್ಪೆಸಿಫಿಕೇಷನ್ ನೀಡುತ್ತೇವೆ.
00:55 Lehigh UniversityProf. Bill Luybenರವರು ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ.
01:00 DWSIM. ಅನ್ನು ಈಗಾಗಲೇ ನಾನು ತೆರೆದಿದ್ದೇನೆ.
01:03 System of Units ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ.
01:07 Custom 1. ಆಯ್ಕೆ ಮಾಡಿ
01:10 ನಾವು ಮುಂದೆ ನಿರ್ವಹಿಸುವ ಯುನಿಟ್-ಗಳನ್ನು ಕಸ್ಟಮೈಸ್ ಮಾಡಲು ಇದು ಅನುವು ಮಾಡಿಕೊಡುತ್ತದೆ.
01:14 ನಾವು Configure Simulation ಬಟನ್ ಮೇಲೆ ಕ್ಲಿಕ್ ಮಾಡೋಣ.
01:18 ChemSep ಡಾಟಾಬೇಸ್-ನಿಂದ Benzene ಸೇರಿಸಿ
01:27 ಆಮೇಲೆ Toluene ಅನ್ನು ಸೇರಿಸಿ.
01:33 ಮುಂದೆ ನಾವು Thermodynamics ಐಕಾನ್ ಕ್ಲಿಕ್ ಮಾಡೋಣ ಮತ್ತು Property Packages. ಆಯ್ಕೆ ಮಾಡೋಣ.
01:40 ಕೆಳಗೆ ಸ್ಕ್ರೋಲ್ ಮಾಡಿ Raoult’s Law ಆಯ್ಕೆ ಮಾಡೋಣ.
01:44 Thermodynamics ಆಪ್ಷನ್-ನ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ.
01:49 Units System. ಐಕಾನ್ ಕ್ಲಿಕ್ ಮಾಡಿ
01:53 ಇದನ್ನು ನಾನು ಒಳಗೆ ತರುತ್ತೇನೆ.
01:56 ಈ ಲಿಸ್ಟ್-ನ ಮೇಲ್ಭಾಗದಲ್ಲಿ Pressure ಮೆನು ಕಾಣಿಸುತ್ತದೆ.
01:58 ಅಟ್ಮಾಸ್ಫಿಯರ್-ನಿಂದ atm ಅನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
02:04 Pressure ಮೆನುವಿನ ಕೆಳಗೆ Molar flow rate ಮೆನು ಇದೆ.
02:08 ಅದನ್ನು ಕ್ಲಿಕ್ ಮಾಡಿ kmol/per hour ಆಯ್ಕೆ ಮಾಡಿ.
02:13 Back to simulation ಐಕಾನ್ ಕ್ಲಿಕ್ ಮಾಡಿ.
02:15 ಡಿಸ್ಟಿಲ್ಡ್ ಮಾಡಬೇಕಾದ ಒಂದು feed stream ಅನ್ನು (ಇನ್ಸರ್ಟ್ ಮಾಡೋಣ) ಸೇರಿಸೋಣ.
02:21 benzeneಗೆ 0.4 ಎಂಟರ್ ಮಾಡಿ ಮತ್ತು toluene.ಗೆ 0.6 ಎಂಟರ್ ಮಾಡಿ.
02:29 Apply ಮಾಡಿ ಮತ್ತು Close ಮಾಡಿ.
02:32 ಈ ಸ್ಟ್ರೀಮ್-ನ ಹೆಸರನ್ನು Feed ಎಂದು ಬದಲಾಯಿಸೋಣ.
02:39 Properties ಐಕಾನ್ ಮೇಲೆ ಕ್ಲಿಕ್ ಮಾಡಿ. ಮೇಲೆ ಸ್ಕ್ರೋಲ್ ಮಾಡಿ.
02:43 Specification. ಐಕಾನ್ ಮೇಲೆ ಕ್ಲಿಕ್ ಮಾಡಿ.
02:46 Pressure and Vapor Fraction. ಆಯ್ಕೆ ಮಾಡಿ
02:50 Molar flow rate ಆಯ್ಕೆಯನ್ನು (ಆಪ್ಷನ್) ಹುಡುಕಿ.
02:53 ಅದು kmol/per hour. ಯುನಿಟ್-ಗಳನ್ನು ಹೊಂದಿದೆ.
02:57 field ಐಕಾನ್ ಮೇಲೆ ಕ್ಲಿಕ್ ಮಾಡಿ. 100. ಎಂಟರ್ ಮಾಡಿ
03:02 Molar Fraction (Vapor Phase). ಅನ್ನು ಹುಡುಕಿ
03:08 ಡಿಫಾಲ್ಟ್ ವ್ಯಾಲ್ಯು 0 ಆಗಿದೆ.
03:10 ಇದು ಸೆಚುರೇಟೆಡ್ ಲಿಟ್ವಿಡ್ ಅನ್ನು ಸೂಚಿಸುತ್ತದೆ.
03:13 ನಾವು ಅದನ್ನು ಹಾಗೆಯೇ ಬಿಡೋಣ.
03:16 flowsheet ನಲ್ಲಿ ಒಂದು Shortcut column ಅನ್ನು ನಾವು (ಇನ್ಸರ್ಟ್ ಮಾಡೋಣ) ಸೇರಿಸೋಣ.
03:20 Object palette ನಿಂದ ಅದನ್ನು ಹುಡುಕೋಣ
03:23 Shortcut Column ಎಂಬುದು Fenske-Underwood-Gilliland ಪದ್ಧತಿಯಿನ್ನು ಆಧರಿಸಿದೆ.
03:27 ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ನತ್ತ ಎಳೆಯಿರಿ.
03:32 ಅದನ್ನು ಅರೇಂಜ್ ಮಾಡೋಣ.
03:34 ಈಗ, ನಾವು ಎರಡು output streams.ಗಳನ್ನು ಇನ್ಸರ್ಟ್ ಮಾಡೋಣ.
03:37 ಅವುಗಳಲ್ಲೊಂದು distillate, ಮತ್ತೊಂದು Bottoms.
03:41 ಅದನ್ನು ಮಾಡಲು ನಾವು , ಎರಡು material streams.ಗಳನ್ನು ಎಳೆಯೋಣ.
03:46 ಅವುಗಳು ಔಟ್-ಪುಟ್ ಸ್ಟ್ರೀಮ್-ಗಳಾಗಿರುವುದರಿಂದ, ನಾವು ಅಗುಗಳನ್ನು ಅನ್-ಸ್ಪೆಸೆಫೈಡ್ ಆಗಿಯೇ ಬಿಡೋಣ.
03:56 ಈ ಸ್ಟ್ರೀಮ್-ಗಳ ಹೆಸರನ್ನು Distillate ಮತ್ತು Bottoms. ಎಂದು ಬದಲಾಯಿಸೋಣ.
04:05 Condenser duty ಮತ್ತು Reboiler duty ಗಾಗಿ ಎರಡು Energy streamsಗಳನ್ನು (ಇನ್ಸರ್ಟ್ ಮಾಡೋಣ) ಸೇರಿಸೋಣ.
04:17 ಈ ಸ್ಟ್ರೀಮ್-ಗಳನ್ನು C-Duty ಮತ್ತು R-Duty. ಎಂದು ಹೆಸರಿಸೋಣ.
04:24 ಈಗ ನಾವು Shortcut distillation column. ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.
04:27 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ.
04:30 Selected Object ವಿಂಡೋ-ಗೆ ಹೋಗಿ.
04:32 Properties ಟ್ಯಾಬ್-ನಲ್ಲಿ, Connections ಮೆನು ಅನ್ನು ಹುಡುಕಿ.
04:37 ಮೊದಲ ಆಪ್ಷನ್ Feed. Feed ಮೆನು ಮೇಲೆ ಕ್ಲಿಕ್ ಮಾಡುತ್ತೇನೆ. (ಮತ್ತೊಂದು) ಮೆನು ಅನ್ನು ತೋರಿಸುವ ಡೌನ್ ಆರೋ ಕಾಣಿಸುತ್ತದೆ.
04:44 ಆ ಆರೋ ಕ್ಲಿಕ್ ಮಾಡಿ. ಇಲ್ಲಿ ನಾವು Feed. ಅನ್ನು ಆಯ್ಕೆ ಮಾಡುತ್ತೇವೆ.
04:48 ಈಗ, ಮುಂದಿನ ಆಪ್ಷನ್ ಆದ Distillate. ಮೇಲೆ ಕ್ಲಿಕ್ ಮಾಡಿ.
04:51 ಡ್ರಾಪ್ ಡೌನ್ ಆರೋ ಮೇಲೆ ಕ್ಲಿಕ್ ಮಾಡಿ Distillate. ಆಯ್ಕೆ ಮಾಡಿ.
04:56 ಹಾಗೆಯೇ, Bottomsಗಾಗಿ, Bottoms ಆಯ್ಕೆ ಮಾಡಿ.
04:59 ಮುಂದಿನ ಆಪ್ಷನ್ (ಆಯ್ಕೆ) Condenser Duty.
05:02 ನಾನು ಅದರ ಮೇಲೆ ಕ್ಲಿಕ್ ಮಾಡಿ C-Duty. ಆಯ್ಕೆ ಮಾಡುತ್ತೇನೆ.
05:07 ಹಾಗೆಯೇ, Reboiler.ಗಾಗಿ R-Duty ಆಯ್ಕೆ ಮಾಡಿ.
05:12 ಫ್ಲೋಶೀಟ್-ನ ಕನೆಕ್ಟಿವಿಟಿ ಅನ್ನು ಇದು ಪೂರೈಸುತ್ತದೆ.
05:14 Properties ಟ್ಯಾಬ್-ನಲ್ಲಿ, Parameters ಸೆಕ್ಷನ್ ಹುಡುಕಿ.
05:19 ಒಂದು Shortcut Column ನ ವಿವಿಧ ಆಟ್ರಿಬ್ಯೂಟ್ಸ್ ನಿರ್ಧರಿಸಲು ಈ ಸೆಕ್ಷನ್ ಬಳಸಲಾಗುತ್ತದೆ.
05:25 ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ Condenser ಆಗಿದೆ.
05:30 ಡಿಫಾಲ್ಟ್ ಆಗಿ, ಅದು Total Condenser. ಆಗಿದೆ.
05:33 ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಅದನ್ನು ಬದಲಾಯಿಸಬಹುದು.
05:36 ಇಲ್ಲಿ, ನಾವು ಇದನ್ನು ಹೇಗಿದೆಯೋ ಹಾಗೆಯೇ ಬಿಡೋಣ.
05:39 Reflux Ratio. ಪ್ರವೇಶಿಸೋಣ. ಅದರ ಮೇಲೆ ಕ್ಲಿಕ್ ಮಾಡೋಣ.
05:42 ಇಲ್ಲಿ , ನಾವು ಪಕ್ಕದ ಫೀಲ್ಡ್-ನಲ್ಲಿ ವ್ಯಾಲ್ಯು 2 ಅನ್ನು ಎಂಟರ್ ಮಾಡೋಣ.
05:49 Product composition. ಅನ್ನು ಸ್ಪೆಸಿಫೈ ಮಾಡೋಣ
05:52 ಮೊದಲು ನಾವು bottoms.ನಲ್ಲಿ light key (ಡಿಟೈಲ್ಸ್) ವಿವರಗಳನ್ನು (ಸೂಚಿಸೋಣ) ಸ್ಪೆಸಿಫೈ ಮಾಡೋಣ.
05:57 ಇದನ್ನು ಮಾಡಲು, ನಾನು, light key. ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ.
06:01 ಆರೋ ಅನ್ನು ಕ್ಲಿಕ್ ಮಾಡಿ Benzene. ಅನ್ನು ಆಯ್ಕೆ ಮಾಡೋಣ.
06:04 ಇರುವ ಫೀಲ್ಡ್-ನಲ್ಲಿ, ಮುಂದಿನ ರೋ-ನಲ್ಲಿ, 0.05. ಎಂಟರ್ ಮಾಡಿ
06:10 ಹಾಗೆಯೇ, heavy key ಗಾಗಿ Toluene. ಆಯ್ಕೆ ಮಾಡಿ.
06:15 Distillate.ನಲ್ಲಿರುವ ಹೆವಿ ಕೀ ಅನ್ನು ಸ್ಪೆಸಿಫೈ ಮಾಡೋಣ.
06:18 0.05. ಎಂಟರ್ ಮಾಡುತ್ತೇವೆ
06:23 ಲಿಸ್ಟ್-ನಲ್ಲಿ ಮುಂದಿನದು Condenser Pressure.
06:26 ಡಿಫಾಲ್ಟ್ ವ್ಯಾಲ್ಯು 0 atmosphere. ಆಗಿದೆ. ಅದನ್ನು ನಾವು 1 atmosphere.ಗೆ ಬದಲಾಯಿಸೋಣ.
06:32 ಹಾಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ.
06:37 ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ.
06:39 ಇದನ್ನು ಮಾಡಲು, Calculator ಆಪ್ಷನ್-ಗೆ ಹೋಗಿ.
06:42 Play ಬಟನ್ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ.
06:47 ಲೆಕ್ಕಾಚಾರಗಳು ಮುಗಿದ ಮೇಲೆ, Shortcut column. ಬಟನ್ ಮೇಲೆ ಕ್ಲಿಕ್ ಮಾಡಿ
06:53 Properties ಟ್ಯಾಬ್-ನ ಕೆಳಗೆ, Results ಮೆನು ಅನ್ನು ಹುಡುಕಿ.
06:58 ಅಗತ್ಯವಾದ ಎಲ್ಲ ಫಲಿತಾಂಶವನ್ನು ಅದು ಹೀಗೆ ತೋರಿಸುತ್ತದೆ:
07:00 Minimum Reflux Ratio
07:03 Minimum Number of Stages
07:05 Actual Number of Stages
07:07 Optimal Feed Stage ಮುಂತಾಗಿ.
07:10 ಈ ಫಲಿತಾಂಶಗಳನ್ನು (ರಿಸಲ್ಟ್ಸ್ ಅನ್ನು) ನಾನು ಒಂದು slideನಲ್ಲಿ ಟ್ಯಾಬುಲೇಟ್ ಮಾಡಿದ್ದೇನೆ
07:15 ಈ ಸಿಮುಲೇಷನ್ ಅನ್ನು ನಾನು save ಮಾಡುತ್ತೇನೆ.
07:20 shortcut end. ಎಂದು ನಾನು ಇದನ್ನು ಸೇವ್ ಮಾಡಿದ್ದೇನೆ
07:24 ಇದರ ಸಾರಾಂಶ ವಿವರಿಸುತ್ತೇನೆ.
07:26 ನಾವು learnt: * ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸ್ಪೆಸಿಫೈ ಮಾಡುವುದು,
07:29 ಕೀ ಕಂಪೋನೆಂಟ್ಸ್, ಪ್ಯುರಿಟೀಸ್ ಮತ್ತು ಮಿನಿಮಂ ರಿಫ್ಲಕ್ಸ್ ರೇಷಿಯೋ ಸ್ಪೆಸಿಫೈ ಮಾಡುವುದು
07:34 ಕಸ್ಟಮ್ ಯುನಿಟ್-ಗಳನ್ನು ಬಳಸುವುದು
07:36 ಮಿನಿಮಂ ರಿಫ್ಲಕ್ಸ್ ರೇಷಿಯೋ, ಆಪ್ಟಿಮಲ್ ಫೀಡ್ ಲೊಕೇಷನ್ ಮತ್ತು ಒಟ್ಟು ಟ್ರೇ-ಗಳ ಲೆಕ್ಕ ಹಾಕುವುದು.
07:43 ನಾನು ಕೆಲವು ಅಸೈನ್-ಮೆಂಟ್ ಕೊಡುತ್ತೇನೆ. ಈ slide ನಲ್ಲಿರುವ ಅಸೈನ್-ಮೆಂಟ್ ಮಾಸ್ ಬ್ಯಾಲೆನ್ಸ್-ಗಳಿಗೆ ಸಂಬಂಧಿಸಿದುದು.
07:48 ಸ್ಟ್ರೀಮ್-ಗಳು ಮತ್ತು ಎಕ್ವಿಪ್ಮೆಂಟ್-ಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
07:52 ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
07:54 ವಿವರಿಸಿರುವಂತೆ, ಎನರ್ಜಿ ಬ್ಯಾಲೆನ್ಸ್ ಮಾಡಿ.
07:58 ವಿವಿಧ ಪ್ರಾಡಕ್ಟ್ ಪ್ಯುರಿಟಿಗಳೊಂದಿಗೆ ಸಿಮುಲೇಷನ್ ಪುನರಾವರ್ತಿಸಿ.
08:02 ಎನರ್ಜಿ ರಿಕ್ವೈರ್ಮೆಂಟ್ ಹೇಗೆ ಬದಲಾಗುತ್ತದೆಂದು ನಿರ್ಧರಿಸಿ.
08:06 ವಿವಿಧ ಥರ್ಮೋಡೈನಮಿಕ್ಸ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ.
08:08 ವಿವಿಧ ಫೀಡ್ ಕಂಡೀಷನ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ.
08:12 ನಿಮ್ಮ ಫಲಿತಾಂಶವನ್ನು ಅವಲೋಕಿಸಲು ಪ್ರಯತ್ನಿಸಿ. ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
08:16 ಈ ವೀಡಿಯೋ, Spoken Tutorial ಪ್ರೊಜೆಕ್ಟ್-ನ ಸಾರಾಂಶವಾಗಿದೆ.
08:20 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
08:24 ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
08:31 Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
08:33 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
08:37 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ.
08:41 ಈ ಜಾಲತಾಣವನ್ನು ನೋಡಿ.
08:44 ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
08:48 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
08:52 ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
08:56 FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
09:00 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
09:04 ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
09:07 ಸ್ಪೋಕನ್-ಟುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
09:14 ಈ ಟುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana