DWSIM-3.4/C2/Introduction-to-Flowsheeting/Kannada
From Script | Spoken-Tutorial
|
|
00:01 | DWSIMನಲ್ಲಿ Introduction to Flowsheeting ಎಂಬ spoken tutorialಗೆ ನಿಮಗೆ ಸ್ವಾಗತ . |
00:07 | ಈ ಟ್ಯುಟೋರಿಯಲ್-ನಲ್ಲಿ ನಾವು, mixer ಅನ್ನು ಸಿಮುಲೇಟ್ ಮಾಡಲಿದ್ದೇವೆ. |
00:10 | flash separatorನಿಂದ ಅದನ್ನು ಮುಂದುವರೆಸುವುದು ಮತ್ತು |
00:12 | ಟೂ ಫೇಸ್ ಫೀಡ್ ಅನ್ನು ನೀಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು DWSIM 3.4ಅನ್ನು ಬಳಸುತ್ತೇನೆ. |
00:20 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ DWSIM ತಿಳಿದಿರಬೇಕು. |
00:24 | ಅಗತ್ಯವಿರುವ ಟ್ಯುಟೋರಿಯಲ್-ಗಳು ನಮ್ಮ ಜಾಲತಾಣವಾದ: spoken hyphen tutorial dot org ನಲ್ಲಿ ಕಾಣಿಸುತ್ತವೆ. |
00:31 | ನಾನು DWSIM ಅನ್ನು ತೆರೆಯುತ್ತೇನೆ. |
00:33 | ಎರಡು material streamಗಳೊಂದಿಗೆ flow-begin ಎಂಬ ಫೈಲ್ ಅನ್ನು ಈಗಾಗಲೇ ತೆರೆದಿದ್ದೇನೆ. |
00:40 | Raoult’s law ಮತ್ತು CGS system ಅನ್ನು ಆಯ್ಕೆ ಮಾಡಿದ್ದೇನೆ. |
00:43 | File ಮೆನುವಿನ Open ಆಯ್ಕೆಯನ್ನು ಬಳಸಿ ಇದನ್ನು ನಾನು ಪಡೆದೆ. ಇದನ್ನು ಕ್ಲೋಸ್ ಮಾಡುತ್ತೇನೆ. |
00:53 | ಈ ಫೈಲ್ ನಮ್ಮ spoken tutorial ಜಾಲತಾಣದಲ್ಲಿ ಸಿಗುತ್ತದೆ. |
00:56 | ಈ ಫೈಲ್ ಅನ್ನು ಡೌನ್-ಲೋಡ್ ಮಾಡಿ ಬಳಸಬುದು ಅಥವಾ ಅಪೇಕ್ಷಿತ ಮಾಹಿತಿಯನ್ನು ಮ್ಯಾನ್ಯುಯಲ್ ಆಗಿ ಎಂಟರ್ ಮಾಡಬಹುದು. |
01:02 | flowsheet canvasನಲ್ಲಿ Inlet1 ಮತ್ತು Inlet2 ಎಂಬ ಎರಡು ಸ್ಟ್ರೀಮ್-ಗಳನ್ನು ನೋಡುತ್ತೀರಿ. |
01:08 | ಈ ಫೈಲ್-ನ ಕಂಟೆಂಟ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ.. |
01:13 | ಈ ಸ್ಟ್ರೀಮ್-ಗಳನ್ನು ನಾವು ಮಿಕ್ಸ್ ಮಾಡಿದಾಗ, ನಮಗೆ equimolar composition ಸಿಗುತ್ತದೆ. |
01:17 | DWSIMನ ಲೆಕ್ಕಾಚಾರಗಳನ್ನು ಸುಲಭವಾಗಿ ಪರಿಶೀಲಿಸಲು ನಾವು ಈ ವ್ಯಾಲ್ಯುಗಳನ್ನು ಆಯ್ಕೆ ಮಾಡಿದ್ದೇವೆ. |
01:23 | DWSIMಗೆ ಹಿಂದಿರುಗೋಣ. |
01:25 | ನಾವು ಈಗ ಸ್ಟ್ರೀಮ್-ಗಳನ್ನು ಮಾರ್ಪಡಿಸಿ ಅವುಗಳಲ್ಲಿ ಆವಿ ಇರುವಂತೆ ಮಾಡುತ್ತೇವೆ. |
01:31 | Inlet 1 ಅನ್ನು ಆಯ್ಕೆ ಮಾಡಿ. |
01:34 | Properties ಟ್ಯಾಬ್-ನ ಮೇಲೆ Specification ಅನ್ನು ಹುಡುಕಿ ಅದನ್ನು ಕ್ಲಿಕ್ ಮಾಡಿ. |
01:40 | ಡೌನ್ ಆರೋ ಅನ್ನು ಪ್ರೆಸ್ ಮಾಡಿ Pressure and Vapor Fraction. ಆಯ್ಕೆ ಮಾಡಿ. |
01:46 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Molar Fraction Vapor Phase ಹುಡುಕಿ. |
01:53 | 1 ಅನ್ನು ಇಲ್ಲಿ ಎಂಟರ್ ಮಾಡಿ, ಅಂದರೆ, ಪೂರ್ಣ ಸ್ಟ್ರೀಮ್ ಆವಿ ಆಗುತ್ತದೆ. |
02:00 | ಹೀಗೆಯೇ, Inlet2 ಎಂಬುದು 50% Molar Fractionಹೊಂದುವಂತೆ ಮಾಡಿ. |
02:13 | ಈಗ, flowsheetನಲ್ಲಿ ಇನ್ನೊಂದು ಮಿಕ್ಸರ್-ಅನ್ನು ಸೇರಿಸೋಣ. |
02:17 | Object Paletteನಲ್ಲಿ Mixer ಅನ್ನು ಹುಡುಕಿ. ಅದು ಮೂರನೇ ಎಂಟ್ರಿ. |
02:22 | ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಕಡೆಗೆ ಎಳೆಯಿರಿ. |
02:24 | ನಾವೀಗ mixer ನ ಹೆಸರನ್ನು ಬದಲಾಯಿಸೋಣ. |
02:29 | Appearance ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ Mixer. ಎಂಟರ್ ಮಾಡಿ. |
02:36 | ಈಗ, ಮಿಕ್ಸರ್-ಗಾಗಿ ಒಂದು output stream ಅನ್ನು ಒಳಸೇರಿಸೋಣ (ಇನ್ಸರ್ಟ್ ಮಾಡೋಣ). |
02:40 | Material Stream ಮೇಲೆ ಕ್ಲಿಕ್ ಮಾಡಿ ಅದನ್ನು ಫ್ಲೋಶೀಟ್-ಕಡೆಗೆ ಎಳೆಯಿರಿ. |
02:45 | ಆಟೋಮೇಟಿಕ್ ಪಾಪಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಏನನ್ನೂ ಎಂಟರ್ ಮಾಡುವುದಿಲ್ಲ. ಏಕೆಂದರೆ, ಎಲ್ಲ ಔಟ್-ಪುಟ್ ಸ್ಟ್ರೀಮ್-ಗಳು ಅನಿರ್ದಿಷ್ಟ (ಅನ್ಸ್ಪೆಸಿಫೈಡ್) ಆಗಿರಬೇಕು. |
02:54 | ನಾವು ಈ ಸ್ಟ್ರೀಮ್-ನ ಹೆಸರನ್ನು mixer-out. ಎಂದು ಬದಲಾಯಿಸೋಣ. |
03:03 | mixer.ಗೆ ಸ್ಟ್ರೀಮ್-ಗಳನ್ನು ಕನೆಕ್ಟ್ ಮಾಡುತ್ತೇನೆ |
03:05 | ನಾನು ಒಮ್ಮೆ mixer ಕ್ಲಿಕ್ ಮಾಡುತ್ತೇನೆ. |
03:08 | Selected Object ವಿಂಡೋ-ನಲ್ಲಿ Properties ಕಾಣಿಸುತ್ತದೆ . |
03:12 | ಮಿಕ್ಸರ್ 6 inlet streamಗಳನ್ನು ಹೊಂದಿದೆ ಎಂಬುದನ್ನು ನೀವು ನೋಡಬಹುದು. |
03:19 | ನಾವು Inlet Stream 1 ಮೇಲೆ ಕ್ಲಿಕ್ ಮಾಡೋಣ. |
03:23 | ಮೆನು ಅನ್ನು ತೋರಿಸುವ ಒಂದು ಡೌನ್ ಆರೋ ಕಾಣಿಸುತ್ತದೆ. |
03:27 | ಈ ಆರೋ ಅನ್ನು ಕ್ಲಿಕ್ ಮಾಡಿ Inlet1. ಆಯ್ಕೆ ಮಾಡಿ. |
03:32 | ಹೀಗೆಯೇ, Inlet2 ಅನ್ನು Inlet Stream 2.ಗೆ ಸೇರಿಸಿ. |
03:37 | ಇಲ್ಲಿ Connected to Outlet ಎಂದು ಕಾಣಿಸುವ ಓಟ್-ಲೆಟ್ ಪೋರ್ಟ್-ಅನ್ನು ಹುಡುಕಿ. |
03:43 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು mixer-out. ಅನ್ನು ಆಯ್ಕೆ ಮಾಡಿ. |
03:49 | ಚೆನ್ನಾಗಿ ಕಾಣಲು stream ಗಳನ್ನು ನಾವು ಸರಿಸಬಹುದು. |
03:54 | mixer ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದು ಇನ್ನೂ ಲೆಕ್ಕ ಹಾಕಲ್ಪಟ್ಟಿಲ್ಲ. |
03:58 | configure simulation ಬಟನ್-ನ ಬಲಭಾಗದಲ್ಲಿ Calculator. ಇದೆ. |
04:02 | ಅದು ಹಲವಾರು ಆಪ್ಷನ್-ಗಳನ್ನು ಹೊಂದಿದೆ.. |
04:03 | ಮೊದಲನೆಯದು play ಬಟನ್, ಇದು ಸಾಲ್ವರ್-ಅನ್ನು activate ಮಾಡಲು. ಕ್ಲಿಕ್ ಮಾಡಿ. |
04:09 | ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು Recalculate ಕಾರ್ಯಕ್ಕಾಗಿ. ಈ ಬಟನ್ ಅನ್ನು ಕ್ಲಿಕ್ ಮಾಡಿ. |
04:17 | mixer ಈಗ ನೀಲಿ ಬಣ್ಣ ಪಡೆದಿದೆ, ಅಂದರೆ ಲೆಕ್ಕ ಮುಗಿದಿದೆ. |
04:22 | ಈಗ, mixer-out ಸ್ಟ್ರೀಮ್ ಮೇಲೆ ಕ್ಲಿಕ್ ಮಾಡಿ. |
04:27 | ಲೆಕ್ಕ ಹಾಕಲ್ಪಟ್ಟ ವ್ಯಾಲ್ಯುಗಳನ್ನು Properties ಟ್ಯಾಬ್-ನಲ್ಲಿ ನಾವು ನೋಡಬಹುದು. |
04:31 | ಇದರ ಸಂರಚನೆ (ಕಂಪೋಸಿಷನ್) ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು. |
04:37 | Mixtureಮೇಲೆ ಡಬಲ್ ಕ್ಲಿಕ್ ಮಾಡಿ. |
04:40 | ಅದು equimolar composition ಅನ್ನು ಹೊಂದಿದೆ. |
04:43 | flash separator ಅನ್ನು ನಾವು ಇನ್ಸರ್ಟ್ ಮಾಡೋಣ. |
04:47 | Object Palette.ನ ಕೆಳಗೆ ಸ್ಕ್ರೋಲ್ ಮಾಡೋಣ. |
04:51 | Separator Vessel. ಅನ್ನು ಪತ್ತೆ ಮಾಡೋಣ |
04:56 | ಅದನ್ನು VLE, LLE ಮತ್ತು VLLE ಸಿಸ್ಟಮ್-ಗಳನ್ನು ಸಿಮುಲೇಟ್ ಮಾಡಲು ಬಳಸಲಾಗುತ್ತದೆ. |
05:01 | ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಗೆ ಎಳೆಯಿರಿ. |
05:06 | ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ನಾವು ಕನೆಕ್ಟ್ ಮಾಡಬೇಕಿದೆ (ಸೇರಿಸಬೇಕಿದೆ). |
05:10 | material stream.ಅನ್ನು ಎಳೆಯೋಣ (ಡ್ರಾಗ್ ಮಾಡೋಣ) |
05:13 | ಅದನ್ನು ಹಾಗೆಯೇ ಅನಿರ್ದಿಷ್ಟವಾಗಿ ಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಲೆಕ್ಕಹಾಕಬೇಕಿದೆ.. |
05:20 | ಅದನ್ನು Vapour ಎಂದು ಹೆಸರಿಸೋಣ. |
05:27 | ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು Liquid. ಎನ್ನೋಣ. |
05:32 | ಈಗ ನಾವು ಸ್ಟ್ರೀಮ್-ಗಳನ್ನು Separator.ಗೆ ಸೇರಿಸೋಣ. |
05:36 | ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು mixer-out. ಕನೆಕ್ಟ್ ಮಾಡೋಣ. |
05:44 | ಒಟ್ಟು ನಾವು ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ಸೇರಿಸಬಹುದು (ಕನೆಕ್ಟ್ ಮಾಡಬಹುದು). |
05:47 | separator ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ, ಮಿಕ್ಸರ್-ನ ಅವಶ್ಯಕತೆ ಇಲ್ಲ. |
05:54 | energy streamಅನ್ನು ಕನೆಕ್ಟ್ ಮಾಡಲು ಒಂದು ಪೋರ್ಟ್ ಕೂಡ ಇದೆ. |
05:59 | ನಾವದನ್ನೀಗ ನೋಡಬಹುದು. |
06:02 | ಈ ಉಪಾಯಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ತೆಗೆದುಕೊಳ್ಳೋಣ. |
06:07 | Vapour ಸ್ಟ್ರೀಮ್ ಅನ್ನು Vapour outlet ಪೋರ್ಟ್-ಗೆ ಸೇರಿಸೋಣ. |
06:13 | ಹಾಗೆಯೇ, Liquid ಸ್ಟ್ರೀಮ್ ಅನ್ನು ಸೇರಿಸಿ. |
06:21 | ಸರಿಯಾದ ಜೋಡಣೆಗಾಗಿ, ಮತ್ತೊಮ್ಮೆ ಐಟಮ್-ಗಳನ್ನು ಸರಿಸೋಣ. |
06:26 | DWSIM ತಾನಾಗಿಯೇ ಲೆಕ್ಕವನ್ನು ಪೂರ್ಣಗೊಳಿಸಿತೆಂಬುದನ್ನು ಗಮನಿಸಿ. |
06:31 | Recalculate ಬಟನ್ ಒತ್ತಲು ಕೂಡ ನೀವು ಸ್ವತಂತ್ರರು. |
06:35 | ವಾಸ್ತವವಾಗಿ, ನಿಮಗೆ ಯಾವಾಗ ಸಂದೇಹವಿದ್ದರೂ ಇದನ್ನು ಮಾಡಬಹುದು. |
06:39 | ಸೆಪರೇಟರ್-ನಲ್ಲಿ vapor ಮತ್ತು liquid ಸರಿಯಾಗಿ ಬೇರೆಯಾಗಿದೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ. |
06:45 | Vapour. ಸ್ಟ್ರೀಮ್-ನ ವೇಪರ್ ಫೇಸ್ ಮೋಲ್ ಫ್ರಾಕ್ಷನ್ಸ್-ಗಳನ್ನು ನೋಡೋಣ. |
06:52 | Benzeneನ ಮೋಲ್ ಫ್ರಾಕ್ಷನ್ 0.54.ಆಗಿದೆ |
06:56 | mixer-out ನ ಜೊತೆಗೆ ಇದು ಹೊಂದಿಕೊಳ್ಳುತ್ತದೆಯೋ ಪರಿಶೀಲಿಸೋಣ. |
07:04 | DWSIM ತಾನಾಗಿಯೇ vapor ವ್ಯಾಲ್ಯು ಅನ್ನು ತೋರಿಸುತ್ತದೆ ಎಂಬುದನ್ನು ನೋಡುವಿರಿ. benzene mole fraction 0.54 ಆಗಿದೆ. |
07:13 | Separator ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಅಪ್ರತ್ಯಕ್ಷ ಸಾಕ್ಷಿ.. |
07:18 | Mixer ನ ಕಾರ್ಯನಿರ್ವಹಣೆಯ ಬಗೆಗೂ ನಾವು ಚೆಕ್ ಮಾಡಬಹುದು. |
07:22 | ನಿರೀಕ್ಷಿಸಿದಂತೆ Mixture ಕಂಪೋಸಿಷನ್ ಇಕ್ವಿಮಲಾರ್ ಆಗಿದೆ ಎಂಬುದನ್ನು ಕಾಣುವಿರಿ. |
07:29 | ಇನ್ನೂ ಕೆಲವು ಚೆಕ್-ಗಳನ್ನು Assignment ವಿಭಾಗಕ್ಕೆ ಮುಂದೂಡೋಣ. |
07:34 | ನಾವು ಈ ಫೈಲ್ ಅನ್ನು Save as ಆಪ್ಷನ್ ಮೂಲಕ ಸೇವ್ ಮಾಡೋಣ. |
07:39 | flow-end.ಎಂದು ಸೇವ್ ಮಾಡುತ್ತೇನೆ |
07:46 | ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡುತ್ತಿರಿ. |
07:49 | ಇದರ ಸಾರಾಂಶ ವಿವರಿಸುತ್ತೇನೆ. |
07:52 | * ಸರಳವಾದ ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು. |
07:54 | * ಮಿಕ್ಸೆಡ್ ಫೀಡ್ ಕ್ರಿಯೇಟ್ ಮಾಡುವುದನ್ನು ವಿವರಿಸಿದೆವು. |
07:58 | * mixer ಮತ್ತು separator.ಗಳ ಪರಿಚಯ |
08:00 | * ಅವುಗಳ ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು. |
08:02 | * ಸಿಮುಲೇಟ್ ಮಾಡುವುದು ಹೇಗೆಂದು ವ್ಯಾಖ್ಯಾನ ಮಾಡಿದೆವು. |
08:04 | ನಾನು ಕೆಲವು ಅಸೈನ್-ಮೆಂಟ್ ಕೊಡುತ್ತೇನೆ. |
08:07 | ಈ ಸ್ಲೈಡ್-ನಲ್ಲಿರುವ ಅಸೈನ್-ಮೆಂಟ್ mass balancesಗೆ ಸಂಬಂಧಿಸಿದುದು. |
08:10 | ಸ್ಟ್ರೀಮ್ಸ್ ಮತ್ತು ಎಕ್ವಿಪ್ಮೆಂಟ್ ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
08:15 | ಮುಂದಿನ ಅಸೈನ್ಮೆಂಟ್-ಗೆ ಹೋಗೋಣ. |
08:16 | ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ವೆರಿಫೈ ಮಾಡಬೇಕು. |
08:20 | ಮೂರನೇ ಅಸೈನ್-ಮೆಂಟ್ Separator.ಗೆ ಸಂಬಂಧಿಸಿದುದು. |
08:25 | ಸ್ಟ್ರೀಮ್-ಗಳನ್ನು ಸೇರಿಸಲು (ಮಿಕ್ಸ್ ಮಾಡಲು) ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ. |
08:30 | mixer ಮತ್ತು mixer-out ಅನ್ನು ತೆಗೆಯಿರಿ (ರಿಮೂವ್ ಮಾಡಿ) ಮತ್ತು ಅದನ್ನು ಪ್ರಯತ್ನಿಸಿ. |
08:35 | ಮುಂದಿನ ಅಸೈನ್-ಮೆಂಟ್-ನಲ್ಲಿ, ನೀವು ಇನನೂ ಹೆಚ್ಚಿನ ತಾಪಮಾನದಲ್ಲಿ ಸೆಪರೇಷನ್ ಮಾಡುತ್ತೀರಿ. |
08:41 | Separator. ಮೇಲೆ ಕ್ಲಿಕ್ ಮಾಡಿ. ಮೇಲೆ ಸ್ಕ್ರೋಲ್ ಮಾಡೋಣ. |
08:46 | Override separation temperature ಅನ್ನು true. ಎಂದು ಬದಲಾಯಿಸೋಣ. |
08:52 | ರಿಸಲ್ಟಿಂಗ್ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು 100. ಎಂದು ಬದಲಾಯಿಸಿ |
08:59 | Object Paletteನಿಂದ Energy streamಅನ್ನು Flowsheetಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್. |
09:07 | ನಾನು ಹಿಂದೆ ತೋರಿಸಿದಂತೆ, ಈ ಸ್ಟ್ರೀಮ್-ಅನ್ನು Separatorನ Energy Streamಗೆ ಸೇರಿಸಿ.. |
09:13 | ಸಿಮುಲೇಟ್ ಮಾಡಿ ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ. |
09:16 | ಈ slide ನಲ್ಲಿ ಇದರ ಸಾರಾಂಶ ಇದೆ. |
09:22 | ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
09:26 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು. |
09:31 | ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:37 | ಈ Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
09:39 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
09:43 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. |
09:45 | FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ಜಾಲತಾಣಕ್ಕೆ ಭೇಟಿ ನೀಡಿ. |
09:51 | ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
09:55 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
10:00 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
10:04 | FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
10:09 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
10:13 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
10:17 | ಸ್ಪೋಕನ್-ಟುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
10:23 | ಈ ಟುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |