LibreOffice-Suite-Math/C2/Markup-Language-for-writing-formula-Formula-Formatting/Kannada
From Script | Spoken-Tutorial
Time | Narration |
00:00 | ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ
|
00:04 | ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ
|
00:08 | ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್
,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್ |
00:18 | ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು |
00:24 | ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ |
00:28 | ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪೆನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು
ತರಿಸೋಣ |
00:35 | ರೈಟರ್ ಮೆನು ಮೊದಲೇ ಒಪೆನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ |
00:46 | ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು |
00:55 | ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ |
01:01 | ಆದರೆ ನೇರವಾಗಿ ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ
ವಿಧಾನ |
01:10 | ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯ
ದಂತಿರುತ್ತದೆ |
01:18 | ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್
ಮಾಡಬೇಕಾದ್ದು " 4 ಟೈಮ್ಸ್ 3 " ಎಂದು |
01:28 | ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ
ತಿಳಿಯೋಣ |
01:36 | ಮಾರ್ಕಪ್ನಲ್ಲಿ ಸರಳವಾಗಿ “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಒಂದು
ಹೊಸ ಲೈನ್ ಬಂದಿರುವುದನ್ನು ಗಮನಿಸಿ |
01:46 | ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ
|
01:51 | ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ |
01:57 | ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ |
02:03 | ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ |
02:07 | ಆದ್ದರಿಂದ " 1. x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ಸ್
ಮಾಡಿ |
02:18 | ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್ ಆಗಿರುವುದನ್ನು ಕಾಣಬಹುದು |
02:25 | ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ |
02:30 | ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್
ಪ್ರೆಸ್ಸ್ ಮಾಡಿ . |
02:42 | ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯತಮೆಟಿಕಲ್ ಚಿಹ್ನೆ ಯನ್ನು ಗಮನಿಸಿ |
02:48 | ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ |
02:55 | ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ
ಎಂಟರ್ ಪ್ರೆಸ್ಸ್ ಮಾಡಿ |
03:06 | ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ |
03:10 | ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್ ಚಿಹ್ನೆ ಯನ್ನು ಬರೆಯೋಣ |
03:28 | ಇದಕ್ಕೆ ಮಾರ್ಕಪ್ : ' 4. sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ |
03:37 | ಈಗ ನಾವು ಒಂದು ಇಂಟೆಗ್ರಲ್ ಫಂಕ್ಷನ್ ಬರೆಯಲು ಪ್ರಯತ್ನಿಸೋಣ . "integral fx dx" ಗೆ ಮಾರ್ಕಪ್ ಬರೆಯಲು : '
5 . ಇಂಟ್ ಎಫ್ ಎಕ್ಸ್ ಡೀ ಎಕ್ಸ್, ನ್ಯೂ ಲೈನ್ ' |
03:54 | ರೈಟರೆ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ |
04:00 | ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ |
04:09 | ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ |
04:16 | ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ |
04:21 | ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ ಅವುಗಳ ಮಧ್ಯೆ ಸ್ಪೇಸ್
ಇರುವುದಿಲ್ಲ |
04:28 | ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು |
04:35 | ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ |
04:40 | ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ |
04:46 | ಹೊಸಾ ವಿಂಡೋವಿನಲ್ಲಿ "ಲೆಫ್ಟ್ " ಆಪ್ಷನ್ ಕ್ಲಿಕ್ ಮಾಡಿ " ಓ ಕೆ " ಬಟನ್ ಕ್ಲಿಕ್ ಮಾಡಿ . |
04:54 | ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ |
04:58 | ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು |
05:06 | ಇಲ್ಲಿರುವ ಹಲವು ಕಟೆಗರಿ ಗಳನ್ನು ಗಮನಿಸಿ |
05:10 | ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು |
05:23 | ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ |
05:34 | ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ |
05:43 | ಮತ್ತು - ಫಾಂಟ್ ನ್ನು ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ |
05:50 | ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ |
05:56 | ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ |
06:06 | ಬೇಸ್ ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ ಬಟ್ಟನ್ ಕ್ಲಿಕ್ ಮಾಡಿ |
06:15 | ವಿವಿಧ ಕೆಟಗರಿಗಳಾದ ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು |
06:25 | ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ ಫಾಂಟ್ ಬದಲಾವಣೆಗಳನ್ನು ಸರಿಪಡಿಸಬಹುದು |
06:32 | ಫಾರ್ಮುಲೆನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ |
06:37 | ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ |
06:42 | ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ |
06:47 | ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು 20 ಶೇಖಡ ಬದಲಾಯಿಸೋಣ |
06:56 | ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್
ಶೈಲಿಯ ಲೋಕೇಶನ್ ತೋರಿಸುತ್ತದೆ |
07:05 | ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು
|
07:16 | ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು |
07:22 | ಈಗ ಓಕೆ ಬಟನ್ ಮೇಲೆ ಕ್ಲಿಕ್ ಮಾಡೋಣ |
07:25 | ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ |
07:30 | ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು |
07:36 | ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ |
07:40 | ಇಲ್ಲಿ ನಾವು ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ |
07:47 | ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ |
07:51 | ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್
ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು |
08:03 | ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ ಉದ್ದವಾದ ಗ್ಯಾಪ್ ಅನ್ನು ಬರಿಸೋಣ ನಂಬರ್ 5 ರ ನಂತರ .
5ರ ನಂತರ ಕ್ಲಿಕ್ ಮಾಡಿ |
08:13 | ಎಲೆಮೆಂಟ್ಸ್ ವಿಂಡೊ ವಿನಿಂದ ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ |
08:20 | ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ" |
08:29 | ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ |
08:33 | ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು |
08:38 | ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ |
08:44 | ಸರಿ ಇಗೋ ಇಲ್ಲಿದೇ ನಿಮಗೋಂದು ಕೆಲಸ : - |
08:47 | ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ ಬರೆಯಿರಿ |
08:53 | Use Elements window if necessary |
08:57 | Summation of x to the power of 2 |
09:02 | Sin to the power of x plus cos to the power of x = 1 ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ
Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ |
09:15 | ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ 1 to n of x summation ಬರೆಯಿರಿ |
09:23 | ಆಪ್ರೇಟರ್ಸ್ ಕೆಟಗರಿ ಯಿಂದ ಲಿಮಿಟ್ಸ್ ಅನ್ನು ಸೆಟ್ ಮಾಡಿ |
09:29 | ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ |
09:35 | ಚಿಹ್ನೆ ಗಳ ನಡುವೆ ಆದಷ್ಟು ಸ್ಪೇಸಿಂಗ್ ನೀಡಿರಿ |
09:40 | ಇದರೊಂದಿಗೆ ; ಮಾರ್ಕಪ್ ಲಾಂಗ್ವೆಜ್ ಪರಿಚಯ ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು |
09:49 | ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ |
09:52 | ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್
,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್ |
10:01 | ಸ್ಪೋಕನ್ ಟುಟೊರಿಯಲ್ ಪ್ರೋಜಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ,ಇದಕ್ಕೆ ಐ.ಸಿ.ಟಿ ಮೂಲಕ ಸಫೋರ್ಟ್ ಮಾಡಿದವರು "ನ್ಯಾಷನಲ್ ಮಿಶನ್ ಆನ್ ಎಜುಕೇಷನ್",ಭಾರತ ಸರ್ಕಾರ. |
10:14 | ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org. |
10:19 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro. |
10:23 | ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ವಿದಾಯ ಹೇಳುತ್ತೇನೆ. |
10:33 | ವಂದನೆಗಳು |