PHP-and-MySQL/C2/Echo-Function/Kannada
From Script | Spoken-Tutorial
Revision as of 15:31, 20 March 2017 by PoojaMoolya (Talk | contribs)
Time | Narration |
00:00 | ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. |
00:03 | ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ. |
00:08 | ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ. |
00:15 | ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ. |
00:20 | ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು. |
00:25 | ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ. |
00:29 | ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ. |
00:32 | ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ. |
00:36 | ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ. |
00:41 | ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ. |
00:47 | “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ. |
00:57 | ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು. |
01:05 | ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ. |
01:10 | ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ. |
01:22 | ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’. |
01:28 | ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ. |
01:33 | ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ. |
01:42 | ಹೇಗೂ, ನಮಗೆ ಈಗ “echo” ದೊರೆತಿದೆ. |
01:46 | ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ |
01:52 | ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ. |
01:55 | ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ. |
01:58 | ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ. |
02:02 | ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ. |
02:05 | ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ. |
02:13 | ಸರಿ, ನಮಗೆ ‘Parse error’ ದೊರೆತಿದೆ. |
02:15 | ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ. |
02:23 | ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ. |
02:25 | ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ. |
02:30 | ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ. |
02:34 | ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ಮತ್ತು ನಾನು -- ವಿದಾಯ ಹೇಳುತ್ತೇನೆ. |