Java/C2/Non-static-block/Kannada
From Script | Spoken-Tutorial
Revision as of 12:34, 20 March 2017 by PoojaMoolya (Talk | contribs)
Time | Narration |
00:02 | ಜಾವಾ ದಲ್ಲಿ “ನೋನ್ ಸ್ಟ್ಯಾಟಿಕ್ ಬ್ಲಾಕ್ Non-static block “ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:08 | non-staticblock( ನಾನ್ ಸ್ಟ್ಯಾಟಿಕ್ ಬ್ಲಾಕ್) ಕುರಿತು, |
00:10 | ಯಾವಾಗ non-static block (ನಾನ್ ಸ್ಟ್ಯಾಟಿಕ್ ಬ್ಲಾಕ್) ಎಕ್ಸಿಕ್ಯೂಟ್ ಆಗುತ್ತದೆ? ಎಂದು, |
00:13 | non-static block (ನಾನ್ ಸ್ಟ್ಯಾಟಿಕ್ ಬ್ಲಾಕ್) ನ ಸುಲಭ ಉದಾಹರಣೆ |
00:16 | ಮತ್ತು ಯಾಕೆ ನಮಗೆ ಕನ್ಸ್-ಟ್ರಕ್ಟರ್ ಗಳು ಬೇಕು? ಎನ್ನುವುದರ ಕುರಿತು ಕಲಿಯುತ್ತೇವೆ. |
00:18 | ಇಲ್ಲಿ ನಾವು
Ubuntu version 11.10 ( ಉಬಂಟು ವರ್ಶನ್ ೧೧.೧೦) Java Development Environment jdk 1.6 (ಜಾವಾ ಡೆವೆಲೊಪ್ಮೆಂ ಟ್ ಎನ್ವಿರೊನ್ಮೆಂ ಟ್ ಜೆಡಿಕೆ ೧.೬) And Eclipse IDE 3.7.0 ಮತ್ತು (ಎಕ್ಲಿಪ್ಸ್ ಐಡಿಇ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು |
00:29 | ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು ತಿಳಿದಿರಬೇಕು. |
00:33 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.
(http://www.spoken-tutorial.org) |
00:38 | ಈಗ ನಾವು ನಾನ್ ಸ್ಟ್ಯಾಟಿಕ್ ಬ್ಲಾಕ್ ಎಂದರೇನು ಎಂದು ನೋಡೋಣ. |
00:42 | ಯಾವುದೇ ಕೋಡ್ ಕರ್ಲಿ ಬ್ರ್ಯಾಕೆಟ್ ನಲ್ಲಿ ಬರೆದಿದ್ದಲ್ಲಿ ಅದನ್ನು ನಾನ್ ಸ್ಟ್ಯಾಟಿಕ್ ಬ್ಲಾಕ್ ಎನ್ನುವರು. |
00:46 | ಇಲ್ಲಿ ನಾವು ಸಿಂಟ್ಯಾಕ್ಸ್ ಅನ್ನು ನೋಡೋಣ. |
00:51 | ಯಾವಾಗ ನಾನ್ ಸ್ಟ್ಯಾಟಿಕ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ? |
00:54 | ರಚನೆಯಾದ ಪ್ರತಿಯೊಂದು ಒಬ್ಜೆಕ್ಟ್ ಗಾಗಿಯೂ ಒಂದು ನಾನ್ ಸ್ಟ್ಯಾಟಿಕ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ. |
00:58 | ಇದು ಕನ್ಸ್ಟ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುವ ಮೊದಲು ಎಕ್ಸಿಕ್ಯೂಟ್ ಆಗುತ್ತದೆ. |
01:04 | ಇದು ಕ್ಲಾಸ್ ನ “ಇನ್ಸ್-ಟೆನ್ಸ್ ಮೆಂಬರ್ ವೇರಿಯೇಬ್ಲ್” ಗಳನ್ನು ಇನಿಶಿಯಲೈಜ್ ಮಾಡಬಲ್ಲದು. |
01:08 | ಬೇರೆ ಯಾವುದೇ ರೀತಿಯ ಲೆಕ್ಕಾಚಾರ ಗಳನ್ನು ಕೂಡ ಈ ಬ್ಲಾಕ್ ನಲ್ಲಿ ಎಕ್ಸಿಕ್ಯೂಟ್ ಮಾಡಬಹುದು. |
01:14 | ಈಗ ನಾವು ಎಕ್ಲಿಪ್ಸ್ ನಲ್ಲಿ ನಾನ್ ಸ್ಟ್ಯಾಟಿಕ್ ಬ್ಲಾಕ್ ಅನ್ನು ಉಪಯೋಗಿಸಲು ಪ್ರಯತ್ನಿಸೋಣ. |
01:22 | ನಾನು ಈಗಾಗಲೇ ಎಕ್ಲಿಪ್ಸ್ ನಲ್ಲಿNonStaticTest(ನಾನ್ ಸ್ಟ್ಯಾಟಿಕ್ಟೆ್ಸ್ಟ್) ಎಂಬ ಕ್ಲಾಸ್ ಅನ್ನು ತೆರೆದಿರುತ್ತೇನೆ. |
01:28 | ಮತ್ತು A ಎಂಬ ಕ್ಲಾಸ್ ಅನ್ನು ರಚನೆ ಮಾಡಿದ್ದೇನೆ. |
01:33 | ಈಗ ಮೊದಲು ನಾನು ಕ್ಲಾಸ್ A ನ ಒಳಗೆ , “int(ಇಂಟ್)” ವಿಧದ ಒಂದು ವೇರಿಯೇಬ್ಲ್ ಅನ್ನು ರಚಿಸುತ್ತೇನೆ. |
01:38 | ಹಾಗಾಗಿ int (ಇಂಟ್) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ ಎಂಟರ್ ಒತ್ತಿರಿ. |
01:46 | ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ printlnಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ Non staticblock of an instance of Class A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
02:12 | ನಂತರ System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe value of a is “ ಪ್ಲಸ್ a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
02:32 | ಈಗ ನಾವು ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಕ್ಲೇರ್ ಮಾಡೋಣ. |
02:35 | public A' ಎಂದು ಟೈಪ್ ಮಾಡಿಬ್ರ್ಯಾಕೆಟ್ ತೆರೆಯಿರಿ ಮತ್ತು ಮುಚ್ಚಿರಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು Enter (ಎಂಟರ್ ) ಒತ್ತಿರಿ. |
02:51 | ನಂತರ System ಡಾಟ್ out ಡಾಟ್ println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ Constructing object of type A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
03:10 | ನಂತರ System' ಡಾಟ್ out ಡಾಟ್ println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The value of a is ಪ್ಲಸ್ a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
03:35 | ಈಗ ಈ ಫೈಲ್ ಅನ್ನು ಸೇವ್ ಮಾಡಿ. |
03:44 | ಈಗ ನಾವು ಎಕ್ಲಿಪ್ಸ್ ನಲ್ಲಿ class NonStaticTest ನ ಒಳಗೆ class A ಯ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
03:53 | A ಸ್ಪೇಸ್ a1ಸಮ new ಸ್ಪೇಸ್ A ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆಯಿರಿ ಮತ್ತು ಮುಚ್ಚಿರಿ. ಸೆಮಿಕೋಲನ್ ಹಾಕಿರಿ. |
04:08 | ಮುಂದಿನ ಸಾಲಿನಲ್ಲಿ ನಾವು ಕ್ಲಾಸ್ 'A ಯ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
04:12 | A ಸ್ಪೇಸ್ a2 ಸಮ new ಸ್ಪೇಸ್ A ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆಯಿರಿ ಮತ್ತು ಮುಚ್ಚಿರಿ. ಸೆಮಿಕೋಲನ್ ಹಾಕಿರಿ. |
04:25 | ಈಗ ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಹಾಗಾಗಿ Ctrl S ಮತ್ತು Ctrl F11 ಗಳನ್ನು ಒತ್ತಿರಿ. |
04:32 | ನಾವು ಈ ಕೆಳಗಿನ ಫಲಿತವನ್ನು ಪಡೆಯುತ್ತೇವೆ: |
04:35 | ನಾವು ನೋಡುತ್ತಿರುವಂತೆ ಮೊದಲ ಒಬ್ಜೆಕ್ಟ್ ರಚನೆಯಾದಾಗ non-static block(ನಾನ್ ಸ್ಟ್ಯಾಟಿಕ್ ಬ್ಲಾಕ್ )' ಎಕ್ಸಿಕ್ಯೂಟ್ ಆಗುತ್ತದೆ. |
04:45 | 'non-static block of an instance of class A ಎಂಬ ಫಲಿತವನ್ನು ಪಡೆಯುತ್ತೇವೆ. ಮತ್ತು ಇನ್-ಸ್ಟೆನ್ಸ್ ವೇರಿಯೇಬ್ಲ್ ’a’ ಯು ‘0’ (ಸೊನ್ನೆ) ಗೆ ಇನಿಶಿಯಲೈಜ್ ಆಗುತ್ತದೆ. |
04:53 | ಇದಾದ ಮೇಲೆಯೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ ಮತ್ತು“Constructing object of type A “ ಎಂಬ ಫಲಿತವನ್ನು ಪಡೆಯುತ್ತೇವೆ. |
05:02 | ಇಲ್ಲಿ ಪುನಃ ಇನ್-ಸ್ಟೆನ್ಸ್ ವೇರಿಯೇಬ್ಲ್ ’a’ ಯು ‘0’ ಸೊನ್ನೆಗೆ ಇನಿಶಿಯಲೈಜ್ ಆಗುತ್ತದೆ. |
05:07 | ನಂತರ ಎರಡನೇ ಒಬ್ಜೆಕ್ಟ್ ರಚನೆಯಾದಾಗ ಪುನಃ non-static block(ನಾನ್ ಸ್ಟ್ಯಾಟಿಕ್ ಬ್ಲಾಕ್) ಎಕ್ಸಿಕ್ಯೂಟ್ ಆಗುತ್ತದೆ. |
05:16 | ಈ ಕ್ರಿಯೆಯು ಪುನಾರವರ್ತಿಸುತ್ತದೆ. |
05:20 | ನಾವು ಒಂದು ಕ್ಲಾಸಿನಲ್ಲಿ ಅನೇಕ ನಾನ್ ಸ್ಟ್ಯಾಟಿಕ್ ಬ್ಲಾಕ್ ಗಳನ್ನು ಹೊಂದಬಹುದು. |
05:25 | ಈ ಪ್ರಕ್ರಿಯೆಯಲ್ಲಿ ನಾನ್ ಸ್ಟ್ಯಾಟಿಕ್ ಬ್ಲಾಕ್ಗಳು ಕ್ಲಾಸ್ ನಲ್ಲಿ ಕಾಣುವ ಕ್ರಮಾಂಕದಲ್ಲಿಯೇ ಎಕ್ಸಿಕ್ಯೂಟ್ ಆಗುತ್ತವೆ. |
05:30 | ನಾವು ಅದನ್ನು ಈಗ ಪ್ರಯತ್ನಿಸೋಣ. |
05:34 | “class A” ನಲ್ಲಿ ಮೊದಲನೆಯ ಬ್ಲಾಕ್ ನ ನಂತರ ಇನ್ನೊಂದು ಬ್ಲಾಕ್ ಅನ್ನು ಸೇರಿಸೋಣ. |
05:43 | ಹಾಗಾಗಿ ಕರ್ಲಿ ಬ್ರ್ಯಾಕೆಟ್ ನ ಒಳಗೆ ಇನ್ನೊಮ್ಮೆ |
05:47 | System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿSecondNonstaticblock of an instance of Class A ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:08 | System ಡಾಟ್ out ಡಾಟ್println ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe value of a is +(ಪ್ಲಸ್ )a ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:30 | ಈಗ ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಹಾಗಾಗಿ Ctrl S ಮತ್ತು Ctrl F11 ಗಳನ್ನು ಒತ್ತಿರಿ. |
06:44 | ನಾವು ಈ ಕೆಳಗಿನ ಫಲಿತವನ್ನು ಪಡೆಯುತ್ತೇವೆ: |
06:48 | ನಾವು ಮೊದಲನೇ ಬ್ಲಾಕ್ ಎಕ್ಸಿಕ್ಯೂಟ್ ಆದಮೇಲೆ ಎರಡನೇ ಬ್ಲಾಕ್ ಎಕ್ಸಿಕ್ಯೂಟ್ ಆಗುವುದನ್ನು ನೋಡುತ್ತೇವೆ. |
06:58 | ಇದಾದ ನಂತರವೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ. |
07:07 | ಈಗ ನಿಮಗೆ ಕನ್ಸ್-ಟ್ರಕ್ಟರ್ ಏಕೆ ಬೇಕು ಎಂಬುದು ತಿಳಿಯುತ್ತದೆ. |
07:10 | ಏಕೆಂದರೆ ಡಿಫಾಲ್ಟ್ ಕನ್ಸ್-ಟ್ರಕ್ಟರ್ ನ ಅವಶ್ಯಕತೆ ಇರುವುದಿಲ್ಲ. |
07:15 | ಆದರೆ ನಾನ್ ಸ್ಟ್ಯಾಟಿಕ್ ಬ್ಲಾಕ್ಅನ್ನು ಪ್ಯಾರಾಮೀಟರೈಜ್ ಮಾಡಲಾಗುವುದಿಲ್ಲ. |
07:18 | ಒಬ್ಜೆಕ್ಟ್ ಗಳು ಹೊರಗಿನಿಂದ ಬೆಲೆ ಪಡೆಯುವುದಿಲ್ಲ. |
07:22 | ಹಾಗಾಗಿ ನಾನ್ ಸ್ಟ್ಯಾಟಿಕ್ ಬ್ಲಾಕ್ ಗಳು ಕನ್ಸ್-ಟ್ರಕ್ಟರ್ ಗಳಿಗೆ ಪರ್ಯಾಯವಲ್ಲ. |
07:27 | ಸಂಕ್ಷಿಪ್ತವಾಗಿ ನಾವು |
07:29 | ಈ ಟ್ಯುಟೋರಿಯಲ್ ನಲ್ಲಿ |
07:32 | ನಾನ್ ಸ್ಟ್ಯಾಟಿಕ್ ಬ್ಲಾಕ್ ಮತ್ತು ಅವನ್ನು ಬಳಸುವ ವಿಧಾನವನ್ನು ಕಲಿತಿದ್ದೇವೆ. |
07:35 | ಸ್ವಂತ ಅಭ್ಯಾಸಕ್ಕಾಗಿ, B ಎಂಬ ಹೆಸರಿನ ಕ್ಲಾಸ್ ಅನ್ನು ರಚನೆ ಮಾಡಿ. |
07:39 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತೆ non-static block (ನಾನ್ ಸ್ಟ್ಯಾಟಿಕ್ ಬ್ಲಾಕ್ ) ಮತ್ತು ಒಂದು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ. |
07:44 | class B' ಯ ಒಂದು ಒಬ್ಜೆಕ್ಟ್ ಅನ್ನುಮೊದಲೇ ರಚಿಸಿದ class NonStaticTest ಕ್ಲಾಸ್ ನಲ್ಲಿ ರಚನೆ ಮಾಡಿ. |
07:49 | ಫಲಿತವನ್ನು ಪರೀಕ್ಷಿಸಿ.. |
07:51 | ಈ ಟ್ಯುಟೋರಿಯಲ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
07:53 | ಮತ್ತು ದೃಶ್ಯಾವಳಿಗಳಿಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
07:56 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ವಿವರಣೆ. |
08:00 | ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋaಡ್ ಮಾಡಿ ನೋಡಬಹುದು. |
08:03 | ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು |
08:06 | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
08:08 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
08:12 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ. |
08:18 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
08:22 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ. |
08:28 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro |
08:37 | ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:40 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |