LaTeX/C2/LaTeX-on-Windows-using-TeXworks/Kannada

From Script | Spoken-Tutorial
Revision as of 18:29, 17 March 2017 by Pratik kamble (Talk | contribs)

Jump to: navigation, search
Time Narration
00:01 ”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು,
00:11 ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು,
00:15 ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9

ಅನ್ನು ಉಪಯೋಗಿಸುತ್ತಿದ್ದೇನೆ.

00:27 ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ.
00:31 ಇದು ಸ್ವತಂತ್ರ ವೇದಿಕೆಯಾಗಿದೆ.
00:33 ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ.
00:36 ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ.
00:39 ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು.
00:44 ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ.
00:52 ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ.
00:58 ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ.
01:04 www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ.
01:10 ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ.
01:15 ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ.
01:18 ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ.
01:22 ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ.
01:25 ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
01:27 ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.
01:32 ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.
01:36 ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ.
01:40 ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ.
01:43 ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ.
01:47 ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
01:50 ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ.
01:54 ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
01:58 ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ.
02:03 ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:07 All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ.
02:09 MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ.
02:12 ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.
02:15 TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ.
02:18 ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.
02:21 ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ.
02:28 ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ.
02:32 ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು.
02:37 ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ.
02:41 ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ.
02:47 ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
02:52 ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:58 Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
03:03 ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ.
03:10 ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ.
03:16 ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ.
03:22 LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
03:26 ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ.
03:32 ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ.
03:36 ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
03:42 ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ.
03:49 ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
03:53 ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ.
03:59 ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ.
04:02 ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
04:08 ಇದರ ಅರ್ಥ ನಾವು,
04:10 ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು.
04:15 ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.
04:19 ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ.
04:24 ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ.
04:31 ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು.
04:37 ನಾವು ಮೊದಲ ಕ್ರಮವನ್ನು ನೋಡೋಣ.
04:40 ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
04:47 ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ.
04:51 ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ.
04:56 ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:59 ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.
05:02 MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ.
05:05 TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ.
05:11 ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ.
05:16 ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ.
05:19 ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ.
05:21 beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ.
05:24 ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
05:29 Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:33 ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
05:38 ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
05:43 Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:47 Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ.
05:52 Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ.
05:55 ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ.
05:59 ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
06:06 ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ.
06:12 ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ.
06:16 ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ.
06:19 ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
06:25 Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ.
06:30 ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ.
06:34 ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ.
06:39 ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ನ ಪಟ್ಟಿಯನ್ನು ತೋರಿಸುತ್ತದೆ.
06:44 ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ.
06:48 Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ.
06:51 ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ.
06:55 ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
07:00 ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ.
07:06 ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ.
07:12 ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ.
07:19 ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ.
07:21 ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ.
07:31 ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ.
07:38 ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು.
07:42 ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
07:47 ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
07:50 All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.
07:53 MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ.
07:55 Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.
07:58 Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.
08:02 ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ.
08:07 ಈಗ ನಾವು ಪಟ್ಟಿಯ ಕಡೆ ನೋಡೋಣ.
08:10 ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.
08:13 ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್).
08:21 Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ.
08:25 ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ.
08:32 ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ.
08:36 ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ.
08:41 ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ.
08:48 plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ.
08:51 plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ.
08:53 ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ.
09:00 Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ.
09:04 ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ.
09:11 ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ
09:14 Ok ಅನ್ನು ಕ್ಲಿಕ್ ಮಾಡಿ.
09:16 ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ.
09:23 ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು.
09:29 ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ.
09:34 ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು.
09:39 Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ.
09:41 ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ.
09:44 ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ.
09:52 ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ.
09:58 ಈ ಟ್ಯುಟೋರಿಯಲ್ ನಲ್ಲಿ ನಾವು
10:00 ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
10:02 ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
10:06 ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ.
10:11 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
10:14 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
10:17 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:21 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು
10:23 ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.
10:27 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:30 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:36 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
10:40 ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:48 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ http://spoken-tutorial.org/NMEICT-Intro.
10:59 ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. ಸಹಯೋಗಕ್ಕಾಗಿ ಧನ್ಯವಾದಗಳು