PHP-and-MySQL/C2/Echo-Function/Kannada

From Script | Spoken-Tutorial
Revision as of 09:12, 18 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search


Echo Function

Time Narration
0:00 ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ.
0:03 ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ.
0:08 ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ.
0:15 ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ.
0:20 ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು.
0:25 ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ.
0:29 ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ.
0:32 ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ.
0:36 ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ.
0:41 ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ.
0:47 “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ.
0:57 ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು.
1:05 ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ.
1:10 ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ.
1:22 ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ.

ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’.


1:28 ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ.
1:33 ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ.
1:42 ಹೇಗೂ, ನಮಗೆ ಈಗ “echo” ದೊರೆತಿದೆ.
1:46 ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ
1:52 ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ.
1:55 ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ.
1:58 ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ.
2:02 ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ.
2:05 ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ.
2:13 ಸರಿ, ನಮಗೆ ‘Parse error’ ದೊರೆತಿದೆ.
2:15 ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ.
2:23 ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ.
2:25 ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ.
2:30 ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ.
2:34 ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ( ಭಾಷಾಂತರಕಾರರ ಹೆಸರು ) ಮತ್ತು ನಾನು ------------------------------( ನಿರೂಪಕನ ಹೆಸರು ) ವಿದಾಯ ಹೇಳುತ್ತೇನೆ.

Contributors and Content Editors

PoojaMoolya, Sandhya.np14, Udaya