Linux/C2/Simple-filters/Kannada

From Script | Spoken-Tutorial
Revision as of 15:05, 16 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
0:00 ಹಲೋ, ಲಿನಕ್ಸ್ ಸಿಂಪಲ್ ಫಿಲ್ಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:08 ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್,ಕಟ್ ಮತ್ತು ಪೇಸ್ಟ್ ಬಗ್ಗೆ ಕಲಿಯಲಿದ್ದೇವೆ.
0:17 ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೆಟ್ ಟೂಲ್ ಗಳು.
0:22 ನೀವು ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ನೋಡಿದ್ದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಮೂಲವಾಗಬೇಕಾಗುತ್ತದೆ.
0:29 ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯುಸರ್ ಆಗಿದ್ದರೆ ಸಾಕು.
0:38 ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ತಾನಾಗಿಯೇ ಇನ್ಸ್ಟಾಲ್ ಮಾಡಿದ್ದೀರಿ ಎಂದು ನಾನು ಭಾವಿಸಿರುತ್ತೇನೆ.
0:46 ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
0:51 ಈ ಭಾಗಕ್ಕೆ ಬೇಕಾಗಿರುವ ಅಗತ್ಯತೆಯೇನೆಂದರೆ, ನಿಮಗೆ ಮೌಸ್, ಕೀಬೋರ್ಡ್ ಹಾಗೂ ವಿಂಡೋನ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳನ್ನು ಬಳಸಲು ತಿಳಿದಿರಬೇಕು.
1:02 ನಾವು, ತಾನಾಗಿಯೇ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ಹೆಡ್ ಕಮಾಂಡ್ ಮತ್ತು ಒಂದು ascii ಫೈಲ್ ಹೆಸರನ್ನು ಬರೆಯುತ್ತೇವೆ.
1:10 ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.
1:17 ಅಪ್ಲಿಕೇಶನ್ > ಆಕ್ಸಸರೀಸ್ > ಟೆಕ್ಸ್ಟ್ ಎಡಿಟರ್ ಗೆ ಹೋಗಿ.
1:24 ನಾನು ಸಮಯ ಉಳಿಸಲಿಕ್ಕಾಗಿ, ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಈ ಸಂಖ್ಯೆಗಳನ್ನು ಹೊಂದಿದ್ದೇನೆ.
1:30 ಈಗ ನಾನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
1:38 ಫೈಲ್ ಗೆ ಹೋಗಿ ಸೇವ್ ಮಾಡಿ.
1:41 ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
1:48 ಆ ಫೈಲನ್ನು ಕ್ಲೋಸ್ ಮಾಡಿ.
1:53 ಈಗ ಅಪ್ಲಿಕೇಶನ್ > ಆಕ್ಸಸರೀಸ್ > ಟರ್ಮಿನಲ್ ಗೆ ಹೋಗಿ.
2:01 ನಾವು ರಚಿಸಿರುವ ಫೈಲ್ ನ್ನು ಈಗ ನಮಗೆ ನೋಡಲು ಸಾಧ್ಯವಾದರೆ ನೋಡಲು ಪ್ರಯತ್ನಿಸೋಣ.
2:05 ls ಎಂದು ಟೈಪ್ ಮಾಡಿ,ಮತ್ತು ಎಂಟರ್ ಒತ್ತಿ.
2:09 ನಾವು ಇಲ್ಲಿ ಏನು ಮಾಡಿದೆವು ಎಂದರೆ, ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
2:15 ಈಗ ನಾವು ರಚಿಸಿರುವ ಫೈಲ್ ನ್ನು ಓದಲು ಕಮಾಂಡ್ ನ್ನು ಬಳಸಬಹುದು.
2:21 Cat n-u-m. ಫೈಲ್ ಹೆಸರು ತಾನಾಗಿಯೇ ಬರಲು, ಟ್ಯಾಬ್ ಒತ್ತಿ .ನಂತರ ಎಂಟರ್ ಒತ್ತಿ.
2:29 ಇದನ್ನು ಈಗ ನಾವು ಹೆಡ್ ಕಮಾಂಡ್ ಜೊತೆ ಮಾಡೋಣ.
2:33 Head numbers dot txt . ಎಂಟರ್ ಒತ್ತಿ.
2:39 ಈಗ ಮೊದಲ 10 ಸಾಲುಗಳು ತೋರಿಸಲ್ಪಟ್ಟಿದೆ.
2:43 ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, ಹೆಡ್ ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
2:52 ಅಪ್ ಏರೋ ಕೀ ಒತ್ತಿ hyphen n5 ಗೆ ತನ್ನಿ ಮತ್ತು ಎಂಟರ್ ಒತ್ತಿ.
2:58 ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
3:02 ಈಗ ನಾವು ಪ್ರೆಸೆನ್ಟೇಶನ್ ಗೆ ಹಿಂತಿರುಗೋಣ.
3:08 F5.
3:14 ಟೈಲ್ ಕಮಾಂಡ್ ಖಚಿತವಾಗಿ ಹೆಡ್ ಕಮಾಂಡ್ ಗೆ ವಿರುದ್ದವಾಗಿದ್ದು, ಅದು ತಾನಾಗಿಯೇ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
3:22 ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
3:27 tail numbers dot txt
3:31 ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, ಹೆಡ್ ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
3:40 hyphen n5 ಎಂಟರ್ ಒತ್ತಿ.
3:45 ಈಗ ಸ್ಲೈಡ್ ಗಳೆಡೆಗೆ ಹೋಗೋಣ.
3:50 ಲಾಗ್ ಫೈಲ್ ನಲ್ಲಿ ಇವೆಂಟ್ ಗಳು ಇವೆ. ಅವು ಸಿಸ್ಟಂ ನಲ್ಲಿ ನಡೆದಿದ್ದವಾಗಿವೆ.
3:55 Auth dot ಲಾಗ್ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
4:01 ಟೈಲ್ ಕಮಾಂಡ್ ನ ತುಂಬಾ ಉಪಯುಕ್ತವಾದ ಆಯ್ಕೆಯೆಂದರೆ, ಟೈಲ್ ಆಫ್ ಎ ಲಾಗ್ ಫೈಲ್ ಅನ್ನು ಫಾಲೋ ಮಾಡಲು hyphen f ಆಯ್ಕೆಯನ್ನು ಬಳಸಲಾಗುತ್ತದೆ.


4:09 ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ತೆಗೆದುಕೊಂಡು, ತಾನಾಗಿಯೇ ಅದರ ಮೇಲ್ಗಡೆ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
4:18 ಟರ್ಮಿನಲ್ ಗೆ ಹೋಗಿ.
4:21 tail hyphen f forward slash var log auth dot log
4:31 ಈಗ ನಾನು ಟರ್ಮಿನಲ್ ನ್ನು ರಿಸೈಜ್ ಮಾಡುತ್ತೇನೆ.
4:39 ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. ಅಪ್ಲಿಕೇಶನ್ - > ಅಕ್ಸಸರೀಸ್ - > ಟರ್ಮಿನಲ್.
4:46 ಈಗ ನಾನು ಟರ್ಮಿನಲ್ ನ್ನು ರಿಸೈಜ್ ಮಾಡುತ್ತೇನೆ.
4:52 ಏಕೆಂದರೆ, ನನಗೆ ಟೈಲ್, ಲಾಗ್ ಫೈಲ್ ನಲ್ಲಿ ಕೊನೆಯ ಸಾಲನ್ನು ಹೇಗೆ ಅನುಸರಿಸುತ್ತದೆ ಎಂದು ಒಂದೇ ಸ್ಕ್ರೀನ್ ನಲ್ಲಿ ತೋರಿಸಬಹುದು.
5:00 ಈಗ ನೀವೇ su ಮಾಡಲು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
5:05 ಅದರಲ್ಲಿ ಏನಾದರೂ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
5:08 ಈಗ ನೀವು, ಟರ್ಮಿನಲ್ ನಲ್ಲಿ ಲಾಗ್ ನ್ನು ಹೊಂದಿರುವ ಟೈಲ್ ಕಾರ್ಯನಿರತವಾಗಿರುವುದನ್ನು ನೋಡಬಹುದು.
5:15 ದೃಢೀಕರಣದ ವೈಫಲ್ಯ ಕಂಡು ಬಂದಾಗ ದಿನಾಂಕ ಮತ್ತು ಸಮಯ ಕಾಣಿಸುತ್ತದೆ.
5:23 ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಟೈಪ್ ಮಾಡಿ.
5:32 ಟರ್ಮಿನಲ್ ನ್ನು ಕ್ಲೋಸ್ ಮಾಡಲು Exit ಟೈಪ್ ಮಾಡಿ.
5:36 ಕಾರ್ಯನಿರತವಾಗಿರುವ ಟೈಲ್ ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ನಂತರ ಸ್ಕ್ರೀನ್ ನ್ನು ದೊಡ್ಡದು ಮಾಡಿ.
5:51 ನಾವು ಮುಂಚಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
5:57 ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
6:01 ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
6:12 ಕಮಾಂಡ್ ನ್ನು ಅವುಗಳ ಹೆಸರಿಗೆ ಅನುಗುಣವಾಗಿ ಸಾಲಾಗಿ ಇರಿಸಿ. ಅದರ ಪ್ರಕಾರ, ಒಂದು ಫೈಲ್ ನ್ನು ಏರಿಕೆ ಕ್ರಮ ಹಾಗೂ ಇಳಿಕೆ ಕ್ರಮ, ಎರಡೂ ರೀತಿಯಲ್ಲಿ ಇಡಬಹುದು.
6:23 sort numbers dot txt.ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಇರಿಸುತ್ತದೆ.
6:31 ಇದರಲ್ಲಿ ಒಂದು ವಿಶೇಷವಿದೆ. ಸಾರ್ಟ್ ಮೊದಲ ಅಕ್ಷರವನ್ನು ಮೊದಲು ವಿಂಗಡಣೆ ಮಾಡುತ್ತದೆ. ಆದ್ದರಿಂದ ಸಂಖ್ಯೆ 2 ಕ್ಕಿಂತ ಮುಂಚೆ 10, 11, 12 ಕಾಣಿಸಿಕೊಳ್ಳುತ್ತವೆ.
6:43 ಹೀಗೆ ಆಗುವುದನ್ನು ತಪ್ಪಿಸಲು, ಅದಕ್ಕೆ hyphen n ಆಯ್ಕೆಯನ್ನು ಸೇರಿಸಿ. ಮತ್ತು ಎಂಟರ್ ಒತ್ತಿ.
6:53 ಈಗ ಸಾರ್ಟ್, ಎಲ್ಲಾ ಸಂಖ್ಯೆಗಳನ್ನೂ ವಿಂಗಡಿಸುತ್ತದೆ.

.

6:58 number dot txt ನ್ನು ವಿರುದ್ಧ ದಿಕ್ಕಿನಲ್ಲಿ ವಿಂಗಡಿಸಲು hyphen r ಆಯ್ಕೆಯನ್ನು ಸೇರಿಸಿ.
7:09 ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಒಂದು ಸಂಖ್ಯೆಯನ್ನು ಒಂದೇ ಬಾರಿ ಇರುವಂತೆ ಮಾಡಲು hyphen u ನ್ನು ಸೇರಿಸಿ.
7:17 ಈಗ ಟರ್ಮಿನಲ್ ಗೆ ಹೋಗಿ.
7:20 ಅಪ್ ಏರೋ ಕೀ ಒತ್ತಿ.
7:22 U ಒತ್ತಿ, ಎಂಟರ್ ಕೊಡಿ.
7:26 ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
7:38 ಈಗ ನಾವು ಫೈಲ್ ನ್ನು ಒಂದು ಗೊತ್ತಾದ ಕಾಲಂನಲ್ಲಿ ಹೇಗೆ ವಿಂಗಡಣೆ ಮಾಡಬಹುದು ಎಂದು ನೋಡೋಣ.
7:44 ಈಗ ನಾವು ಒಂದು ಫೈಲ್ ನ್ನು ರಚಿಸಿ, ಅದರಲ್ಲಿ ಈ ಕೆಳಗೆ ಹೇಳಿದಂತೆ ಬರೆಯಿರಿ.
7:48 ಅಪ್ಲಿಕೇಶನ್ > ಅಕ್ಸಸರೀಸ್ > ಟೆಕ್ಸ್ಟ್ ಎಡಿಟರ್ ಗೆ ಹೋಗಿ.
7:57 ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಡಾಟಾವನ್ನು ಹೊಂದಿದ್ದೇನೆ. ನಾನು ಈಗ ಅದನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ,CTRL+C; CTRL+V.
8:11 ಫೈಲ್ ನ್ನು marks dot txt ಎಂದು ಸೇವ್ ಮಾಡಿ. ಮತ್ತು ಸೇವ್ ಒತ್ತಿ.
8:21 ಈ ಫೈಲ್ ನಲ್ಲಿರುವ ವಿಶೇಷ ಅಕ್ಷರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅವುಗಳಿಗೆ ಕಡಿಮೆ ಆಧ್ಯತೆ ನೀಡಿದ್ದಕ್ಕೆ ನನ್ನ ಮೇಲೆ ಯಾರಾದರೂ ಕ್ರಮ ತೆಗೆದುಕೊಳ್ಳುವುದು ನನಗೆ ಇಷ್ಟವಿಲ್ಲ.
8:28 ಫೈಲನ್ನು ಕ್ಲೋಸ್ ಮಾಡಿ.
8:33 ಈಗ ನಾವು marks dot txt file ನ ಸೆಕೆಂಡ್ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ.
8:40 ಟರ್ಮಿನಲ್ ಗೆ ಹೋಗಿ.
8:42 sort space marks dot txt space hyphen t space open inverted commas space close inverted commas space
8:53 ಇಲ್ಲಿ Hyphen t ಎಲ್ಲೆ ನಿರ್ಧರಿಸುತ್ತದೆ ಹಾಗೂ ಉಲ್ಲೇಖನಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.
9:02 hyphen k2, ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂಗೆ ಆಗಿದೆ.
9:14 ಎಂಟರ್ ಒತ್ತಿ.
9:20 Cat marks dot txt
9:24 ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
9:43 ಕಟ್ ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಮಾತ್ರ ಬಳಸುತ್ತಾರೆ.
9:51 ನಾವು ಈಗ marks dot txt ನಿಂದ ಹೆಸರುಗಳನ್ನು ಎಳೆದು ಹಾಕೋಣ.
9:55 ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
9:58 cut space marks dot txt space hyphen d space open inverted commas space close inverted commas space.
10:08 ಇಲ್ಲಿ, ಕಟ್ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಉಲ್ಲೇಖಗಳ ನಡುವಿನ ಜಾಗವು ಎಲ್ಲೆ ನಿರ್ಧರಿಸುವು ದನ್ನು ಪ್ರತಿನಿಧಿಸುತ್ತದೆ.
10:20 ಎರಡನೇ ಕಾಲಂ ಗೆ hyphen f2 ಆಗಿದೆ. ನಂತರ ಎಂಟರ್ ಒತ್ತಿ.
10:31 ಪೇಸ್ಟ್ ಕಮಾಂಡ್, ಫೈಲ್ ಗಳಿಗೆ ಸಂಬಂಧಿಸಿದ ನಂತರದ ಸಾಲುಗಳನ್ನು ಒಂದುಗೂಡಿಸುತ್ತದೆ.
10:36 ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ.
10:41 ಟರ್ಮಿನಲ್ ಗೆ ಹೋಗೋಣ.
10:43 numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಮಾಡಿ.
10:50 ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ.
10:57 ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು.
11:06 ಟರ್ಮಿನಲ್ ಗೆ ನಾವು ಹೋಗೋಣ.
11:08 ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಒತ್ತಿ, ಅದು ಗ್ರೇಟರ್ ದೆನ್ ಗುರುತು, concatfile dot txt ಆಗಿದೆ. ನಂತರ ಎಂಟರ್ ಒತ್ತಿ.
11:18 Cat concatfile dot txt
11:22 ನಾವು ಸ್ಲೈಡ್ ಗೆ ಹೋಗೋಣ.
11:25 ನಮಗೆ ಟ್ಯಾಬ್ ಮೂಲಕ ಕ್ರಮವಾಗಿ ಎಲ್ಲೆ ನಿರ್ಧರಿಸಿರುವುದನ್ನು ಪ್ರಿಂಟ್ ಮಾಡಲು ಪೇಸ್ಟ್ ಮಾಡಬೇಕೆಂದಿದ್ದರೆ, ನಾವು hyphen s ನ್ನು ಬಳಸಬಹುದು.
11:34 hyphen s ಅನ್ನು ಪೇಸ್ಟ್ ಮಾಡಿ.
11:39 numbers dot txt
11:43 ಸ್ಲೈಡ್ ಗೆ ಹೋಗಿ.
11:45 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ.
11:49 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, MHRD, ಭಾರತ ಸರ್ಕಾರದಿಂದ ಸ್ಪೂರ್ತಿಗೊಂಡಿದೆ.
11:55 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:59 ಈ ಸ್ಕ್ರಿಪ್ಟ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು ,ಮತ್ತು ಇದು ----------------------- (ರೆಕಾರ್ಡರ್ ಹೆಸರು) ನಿಂದ ----------------- --------- (ಸ್ಥಳದ ಹೆಸರನ್ನು). ಮುಗಿಸುತ್ತಿದ್ದೇನೆ.

ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

PoojaMoolya, Udaya, Vasudeva ahitanal