Linux/C2/Redirection-Pipes/Kannada

From Script | Spoken-Tutorial
Revision as of 14:55, 16 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
0:00:00 Redirection ಮತ್ತು Pipes ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
0:07:00 ಇದಕ್ಕಾಗಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ.
0:09:00 ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇವೆ.
0:16:00 ನೀವು ಆಸಕ್ತರಿದ್ದಲ್ಲಿ, ಇದು ಇನ್ನೊಂದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ.
0:22:00 ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ
0:25:00 ಈ ಟುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ.
0:32:00 ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವ.
0:35:00 ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಮೂಲಕ ಟೈಪ್ ಮಾಡುತ್ತೇವೆ.
0:39:00 ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ
0:41:00 ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ.
0:46:00 ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ.
0:48:00 ಹಾಗೆಯೇ ನಮ್ಮ ಕಮಾಂಡ್ ಔಟ್ ಪುಟ್ ಸಹ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿಸಲಾಗುದನ್ನು ಕಾಣಬಹುದು.
0:56:00 ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ.
0:59:00 ಉದಾಹರಣೆಗೆ ನಾವು "cat space aaa" ಟೈಪ್ ಮಾಡಿ, ಎಂಟರ್ ಒತ್ತೋಣ.
1:05:00 ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ.
1:08:00 ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ.
1:10:00 ಈಗ ಈ ಎರರ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ಲಿಯೂ ನೋಡಬಹುದು.
1:20:00 ಈಗ ಇನ್ ಪುಟ್ಟಿಂಗ್ , ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಮಗಳು.
1:24:00 ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ, ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು.
1:31:00 ಲಿನಕ್ಸ್ ಶೆಲ್ ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಕ್ರಮಾನುಗತಿಯಲ್ಲಿ ಅಥವಾ ಅಕ್ಷರಗಳ ಸ್ಟ್ರೀಮ್ ಗಳಲ್ಲಿ ಔಟ್ ಪುಟ್ ಕಳುಹಿಸುತ್ತದೆ.
1:37:00 ಪ್ರತೀ ಅಕ್ಷರವು ಕೂಡ ಇದರ ಮೊದಲು ಅಥವಾ ಇದರ ನಂತರ ಸ್ವತಂತ್ರ ವಾಗಿರುತ್ತದೆ.
1:41:00 ಸ್ಟ್ರೀಮ್ ಗಳನ್ನು ಫೈಲ್ IO ತಂತ್ರಗಳನ್ನು ಬಳಸಿ ಸಂಪರ್ಕಿಸಬಹುದಾಗಿದೆ.
1:44:00 ಎಲ್ಲಿ ಅಕ್ಷರಗಳ ಸ್ಟ್ರೀಮ್ಸ್ ಗಳ ನಿಜವಾದ ರಾಶಿ ಫೈಲ್ ಇಂದ ಬರುತ್ತದೆಯೋ ಅಥವಾ ಫೈಲ್ ಗೆ ಹೋಗುತ್ತದೆಯೋ,ಕೀಬೋರ್ಡ್ ಅಥವಾ ವಿಂಡೋ ಮುಂತಾದವುಗಳಿಂದ ಬರುತ್ತದೆಯೋ ಎಂಬುದು ದೊಡ್ಡ ವಿಷಯವಲ್ಲ.
1:51:00 ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿ ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆ ಗೆ ಸಂಬಂಧಿಸಿದೆ.
1:57:00 ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ.
2:05:00 ಲಿನಕ್ಸ್ ಶೆಲ್ ಗಳು ಮೂರು ಮಾದರಿಯ I/O ಸ್ಟ್ರೀಮ್ ಗಳನ್ನು ಬಳಸುತ್ತವೆ.
2:08:00 ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್ ಜೊತೆ ಸೇರಿರುತ್ತದೆ.
2:12:00 stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ.
2:15:00 ಇದು ಕಮಾಂಡ್ ಗಳಿಗೆ ಇನ್ ಪುಟ್ ಒದಗಿಸುತ್ತವೆ.
2:17:00 ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ) ಆಗಿರುತ್ತದೆ.
2:19:00 Stdout ಒಂದು ಒಳ್ಳೆಯ ಗುಣಮಟ್ಟದ ಔಟ್ ಪುಟ್ ಸ್ಟ್ರೀಮ್ ಆಗಿರುತ್ತದೆ.
2:22:00 ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ.
2:26:00 stderr ಎರರ್ ಸ್ಟ್ರೀಮ್ ಆಗಿದೆ. ಇದು ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ.
2:36:00 ಇನ್ ಪುಟ್ ಸ್ಟ್ರೀಮ್ ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ
2:40:00 ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ.
2:44:00 ಔಟ್ ಪುಟ್ ಸ್ಟ್ರೀಮ್ಸ್ ಪೂರ್ವನಿಯೋಜಿತವಾಗಿ ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ.
2:47:00 ಟರ್ಮಿನಲ್ ಮೂಲತಃ ಒಂದು ASCII ಟೈಪ್ ವ್ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್ ಆಗಿತ್ತು
2:52:00 ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ ಆಗಿರುತ್ತದೆ.
2:56:00 ನಾವು 3 ಸ್ಟ್ರೀಮ್ಸ್ ಗಳು ಪೂರ್ವನಿಯೋಜಿತವಾಗಿ ಕೆಲವು ಫೈಲ್ಸ್ ಗಳಿಗೆ ಸಂಪರ್ಕವಿರುವುದನ್ನು ನೋಡಿದ್ದೇವೆ.
3:01:00 ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು.
3:04:00 ನಾವು ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು.
3:07:00 ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು ಕರೆಯಲಾಗುತ್ತದೆ.
3:09:00 ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ.
3:14:00 ಮೊದಲಿಗೆ ನಾವು ಹೇಗೆ ಸ್ಟ್ಯಾಂಡರ್ಡ್ ಇನ್ ಪುಟ್ ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ.
3:17:00 we redirect standardin from a file, using the < (left angled bracket) operator.
ಇದು ಹೇಗೆ ಎಂದು ನೋಡೋಣ.


3:22:00 ನಮಗೆ ತಿಳಿದಿರುವ ಪ್ರಕಾರ wc ಕಮಾಂಡ್ ನ ಬಳಕೆ ಸಾಲುಗಳು, ಪದಗಳು ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
3:28:00 ಟರ್ಮಿನಲ್ ವಿಂಡೋನಲ್ಲಿ wc ಟೈಪ್ ಮಾಡಿ.
3:31:00 ಈಗ ಎಂಟರ್ ಒತ್ತಿ.
3:32:00 ಏನಾಗಬಹುದು?? ನಾವು ಮಿನುಗುತ್ತಿರುವ ಕರ್ಸರ್ ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು.
3:37:00 ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ. “This tutorial is very important”
3:46:00 ಈಗ ಎಂಟರ್ ಒತ್ತಿ.
3:48:00 ಈಗ Ctrl ಮತ್ತು d ಅನ್ನು ಒಟ್ಟಿಗೆ ಒತ್ತಿ.
3:52:00 ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್ ಕಾರ್ಯಗತಗೊಳ್ಳುತ್ತದೆ
3:55:00 ಕಮಾಂಡ್ ಟರ್ಮಿನಲ್ ಮೇಲೆ ಒಂದು ಔಟ್ ಪುಟ್ ಕೊಡುತ್ತದೆ.
3:57:00 ಈಗ ಇಲ್ಲಿ wc ಕಮಾಂಡ್ ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ.
4:01:00 ಆದ್ದರಿಂದ ಇದು ಇನ್ ಪುಟ್ ಅನ್ನು ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ
4:04:00 ಈಗ ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ಪೂರ್ವನಿಯೋಜಿತವಾಗಿ ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ. ಆದ್ದರಿಂದ wc ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ.
4:12:00 ಈಗ ನಾವು ಹೀಗೆ ಬರೆದಲ್ಲಿ


" wc space 'left-angled bracket" space test1 dot txt”
4:19:00 ಏನಾಗಬಹುದು ಅಂದರೆ, wc ನಮಗೆ test1 dot txt ಫೈಲ್ ನ ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ.
4:27:00 ಈಗ ಟೈಪ್ ಮಾಡಿ
“wc space test1 dot txt “
4:34:00 ನಾವು ಅದೇ ಫಲಿತಾಂಶವನ್ನು ನೋಡಬಹುದು.
4:37:00 ಹಾಗಾದರೆ ವ್ಯತ್ಯಾಸ ಏನು?
4:39:00 ನಾವು “wc space test1dot txt” ಎಂದು ಬರೆದಾಗ ಕಮಾಂಡ್ test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ.
4:46:00 ಆದರೆ ನಾವು ಬರೆದಾಗ “wc space 'left-angled bracket' test1 dot txt” wc ಯಾವುದೇ ಫೈಲ್ ತೆರೆಯುದಿಲ್ಲ.
4:53:00 ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್ ನಿಂದ ಇನ್ ಪುಟ್ ತೆಗೆದುಕೊಳ್ಳಲು ನೋಡುತ್ತದೆ.
4:57:00 ಈಗ ನಾವು ಫೈಲ್ test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು.
5:01:00 ಆದ್ದರಿಂದ ಕಮಾಂಡ್ test1ನಿಂದ ಓದುತ್ತದೆ.
5:04:00 ಆದರೆ ವಾಸ್ತವವಾಗಿ ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು.
5:10:00 ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ.
5:12:00 ಈಗ ಸ್ಟ್ಯಾಂಡರ್ಡ್ ಔಟ್ ಪುಟ್ ಮತ್ತು ಸ್ಟ್ಯಾಂಡರ್ಡ್ ಎರರ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ನೋಡೋಣ.
5:17:00 ಔಟ್ ಪುಟ್ ಅಥವಾ ಎರರ್ ರಿಡೈರೆಕ್ಟ್ ಮಾಡಲು 2 ಬಗೆಗಳಿವೆ.
5:20:00 n, ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.
ಫೈಲ್ ಡಿಸ್ಕ್ರಿಪ್ಟರ್ n ನಿಂದ ಫೈಲ್ ಗೆ ಔಟ್ ಪುಟ್ ರಿಡೈರೆಕ್ಟ್ ಮಾಡುತ್ತದೆ.
5:29:00 ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
5:32:00 ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು ರಚಿಸಲಾಗುತ್ತದೆ.
5:35:00 ಒಂದು ವೇಳೆ ಇದು ಅಸ್ತಿತ್ವದಲ್ಲಿದ್ದರೆ,ಯಾವುದೇ ಸೂಚನೆಗಳಿಲ್ಲದೆ ಅಸ್ತಿತ್ವದಲ್ಲಿ ಇರುವ ಪರಿವಿಡಿಗಳು ನಾಶವಾಗುತ್ತದೆ .
5:40:00 ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್ ಅನ್ನು ಪುನರ್ನಿರ್ದೇಶಿಸುತ್ತದೆ
5:47:00 ಪುನಃ, ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
5:50:00 ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ರಚಿಸಲಾಗುತ್ತದೆ
5:52:00 ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ
5:59:00 single right angle bracket ನ n ಅಥವಾ n double right angle bracket ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ.
6:05:00 ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ
6:10:00 ಆದ್ದರಿಂದ right angle bracket ಕೇವಲ 1 right angle bracket ಆಗಿರುತ್ತದೆ
6:15:00 ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ
6:22:00 ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ.
6:24:00 ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ
6:31:00 ಒಂದು ವೇಳೆ ನಮಗೆ ಟರ್ಮಿನಲ್ ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ?
6:34:00 ನಾವು ಇದನ್ನು ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ.
6:38:00 ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ ಬರೆಯುತ್ತದೆ.
6:42:00 ಸ್ಟ್ಯಾಂಡರ್ಡ್ ಔಟ್ ಪೂರ್ವನಿಯೋಜಿತವಾಗಿ ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ.
6:45:00 ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ.
6:48:00 ಆದರೆ ಒಂದು ವೇಳೆ ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು ಫೈಲ್ ಗೆ ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc ಕಮಾಂಡ್ ನಿಂದ ಆ ಫೈಲ್ ಗೆ ಬರೆಯಲಾಗುತ್ತದೆ.
6:57:00 ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ,
"wc space test1 dot txt 'right-angled bracket' wc_results dot txt" .


7:09:00 ಈಗ ಎಂಟರ್ ಒತ್ತಿ
7:11:00 ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ wc_results dot txt ಗಳನ್ನು ತೋರಿಸಬಹುದು.
7:23:00 ಹೌದು ಇದು ಸಂಭವಿಸಿದೆ.
7:24:00 ಒಂದು ವೇಳೆ ನಮ್ಮ ಬಳಿ ಅದೇ ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2 ಇದೆ ಅಂದುಕೊಳ್ಳಿ.
7:30:00 Now we again execute the command with test2 file. We type
"wc space test2 dot txt 'right-angled bracket' wc_results dot txt"
7:44:00 ಆದ್ದರಿಂದ, wc_resultsನ ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ.
7:48:00 ಈಗ ಇದನ್ನು ನೋಡೋಣ.
7:56:00 ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ
8:07:00 ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ wc underscore results dot txt ಫೈಲ್ ನ ವಿಷಯಗಳಲ್ಲಿ ಬರೆಯಲ್ಪಡುದಿಲ್ಲ .ಬದಲಾಗಿ ಸೇರಿಸಲಾಗುತ್ತದೆ.
8:15:00 ಈಗ ಇದನ್ನು ಕೂಡ ನೋಡೋಣ.
8:26:00 ಸ್ಟ್ಯಾಂಡರ್ಡ್ ಎರರ್ ಅನ್ನು ಇದೆ ರೀತಿ ರಿಡೈರೆಕ್ಟ್ ಮಾಡಲಾಗುತ್ತದೆ.
8:29:00 ಕೇವಲ ವ್ಯತ್ಯಾಸವೇನೆಂದರೆ ಈ ಸಂಧರ್ಭದಲ್ಲಿ ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ.
8:38:00 Like we know that their exists no file by the name aaa write the following
"wc space aaa"
8:38:00 ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ.ಈಗ ಈ ಕೆಳಗಿರುವಂತೆ ಬರೆಯಿರಿ.
"wc space aaa"
8:46:00 ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ)
8:50:00 ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
8:55:00 ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ.
"wc space aaa space 2 'right-anged bracket' errorlog dot txt"
9:06:00 ಈಗ ಎರರ್ ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು errorlog dot txt ಫೈಲ್ ನಲ್ಲಿ ಬರೆಯಲ್ಪಟ್ಟಿರುತ್ತದೆ.
9:12:00 ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ.
"cat space errorlog dot txt"
9:22:00 ಒಂದು ವೇಳೆ ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ.
9:34:00 ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ.
9:39:00 ಇಲ್ಲಿ " cat space errorlog dot txt " ನೋಡಿ.
9:46:00 ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?

ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ. "wc space aaa space 2 'right-angled bracket' twice errorlog dot txt"

9:58:00 ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ.
10:06:00 ನಾವು ಈಗಾಗಲೇ ಸ್ಟ್ಯಾಂಡರ್ಡ್ ಔಟ್ ,ಸ್ಟ್ಯಾಂಡರ್ಡ್ ಇನ್,ಸ್ಟ್ಯಾಂಡರ್ಡ್ ಎರರ್ ಈ ಮೂರು ಸ್ಟ್ರೀಮ್ಸ್ ಗಳನ್ನು ಹೇಗೆ ಪ್ರತ್ಯೇಕವಾಗಿ ರಿಡೈರೆಕ್ಟ್ ಮತ್ತು ಕುಶಲತೆಯಿಂದ ಪ್ರಯೋಗಿಸಲಾಗುತ್ತದೆ ಎಂದು ತಿಳಿದಿದ್ದೇವೆ. ಆದರೆ ಈ ಪರಿಕಲ್ಪನೆಯ ವಾಸ್ತವಿಕವಾದ ಶಕ್ತಿಯ ಅಂದಾಜನ್ನು, ನಾವು ಸ್ಟ್ರೀಮ್ ಗಳನ್ನು ಒಟ್ಟಿಗೆ ಮಾನ್ಯುಪ್ಯುಲೆಟ್ ಮಾಡಬಹುದಾದ ಸಮಯದಲ್ಲ್ಲಿಯೇ, ಅಂದರೆ, ವಿವಿಧ ಸ್ಟ್ರೀಮ್ಸ್ ಗಳ ಜೋಡಣೆ ಮಾಡುವ ಸಮಯದಲ್ಲೇ ಲೆಕ್ಕ ಹಾಕಬಹುದು.
10:20:00 ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್ ಎನ್ನಲಾಗುತ್ತದೆ.
10:22:00 ಪೈಪ್ಸ್ ಗಳನ್ನು, ಕಮಾಂಡ್ ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ.
10:25:00 ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್ ಅನ್ನು ನಂತರದ ಕಮಾಂಡ್ ನ ಇನ್ ಪುಟ್ ಗೆ ಸಂಪರ್ಕಿಸುತ್ತದೆ.
10:30:00 ಕಮಾಂಡ್1 vertical bar ಕಮಾಂಡ್2 hyphen option vertical bar ಕಮಾಂಡ್3 hyphen option1 hyphen option2 vertical bar ಕಮಾಂಡ್4
10:46:00 ಒಂದು ವೇಳೆ, ನಮಗೆ ಈಗಿರುವ ಡೈರೆಕ್ಟ್ ರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ.
10:51:00 ಇದಕ್ಕಾಗಿ ನಾವೇನು ಮಾಡಬಹುದು?

ನಮಗೆ ತಿಳಿದಿರುವ ಪ್ರಕಾರ "ls space minus l" ಈಗಿರುವ ಡೈರೆಕ್ಟ್ ರಿಯಲ್ಲಿರುವ ಎಲ್ಲಾ ಫೈಲ್ಸ್ ಗಳ ಮತ್ತು ಡೈರೆಕ್ಟ್ ರಿಗಳ ಪಟ್ಟಿಯನ್ನು ಮಾಡುತ್ತದೆ.

10:58:00 ನಾವು ಫೈಲ್ ಗೆ ಔಟ್ ಪುಟ್ ಅನ್ನು ರಿ ಡೈರೆಕ್ಟ್ ಮಾಡಬಹುದು.

"ls space minus l 'right-angled bracket' files dot txt"

11:08:00 "cat space files dot txt" ಚಲಾಯಿಸಿ.
11:14:00 ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ.
11:17:00 ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಯಲು ಹೋದರೆ, ನಮ್ಮಈ ಉದ್ದೇಶವನ್ನು ಪೂರ್ಣಗೊಳಿಸಲು files dot txt ಯ ಬಳಕೆಯನ್ನು ಮಾಡಬಹುದು
11:24:00 ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt"
11:32:00 ಆದರೂ ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ.
11:35:00 ಮೊದಲು ನಮಗೆ intermediate ಫೈಲ್ files dot txt ಅಗತ್ಯವಿದೆ.
11:40:00 ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ಸ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ.
11:46:00 ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ.
11:50:00 ನಾವು ಸುಲಭವಾಗಿ ಪೈಪ್ಸ್ ಬಳಸಿಕೊಂಡು ಈ ರೀತಿಯಲ್ಲಿ ಮಾಡಬಹುದು.ಇದಕ್ಕಾಗಿ ನಾವು ಬರೆಯುತ್ತೇವೆ.

"ls space minus l 'vertical bar' wc space minus l"

12:01:00 ಮತ್ತು ನಾವು ಅತ್ಯಂತ ಸುಲಭವಾಗಿ ಒಂದೇ ಆದ ಫಲಿತಾಂಶವನ್ನು ಪಡೆಯಬಹುದು.
12:06:00 ls ಕಮಾಂಡ್ ನಿಂದ ಔಟ್ ಪುಟ್ wc ಕಮಾಂಡ್ ಗೆ ಇನ್ ಪುಟ್ ಆಗಿ ಹೋಗುತ್ತದೆ
12:10:00 ನಾವು ಪೈಪ್ ಗಳ ಮೂಲಕ ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ.
12:15:00 ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್ ಪ್ರದರ್ಶನಗಳನ್ನು ಓದಲು ಆಗುತ್ತದೆ.
12:19:00 "cd space slash user slash bin" ಎಂದು ಟೈಪ್ ಮಾಡಿ.
12:24:00 ಹಾಗಾಗಿ, ನಾವು ಈಗ ಬಿನ್ ಡೈರೆಕ್ಟ್ ರಿ ಯಲ್ಲಿ ಇದ್ದೇವೆ.
12:28:00 ಈಗ "ls minus l" ಚಲಾಯಿಸಿ.
12:31:00 ನಮ್ಮಿಂದ ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು ಮಾಡಬಹುದು.
12:37:00 ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು ಎಂಟರ್ ಒತ್ತಿ .
12:41:00 ಇದರಿಂದ ಹೊರಗೆ ಬರಲು "q" ಒತ್ತಿರಿ.
12:45:00 ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ
12:48:00 ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ.
12:50:00 ಇದಲ್ಲದೆ ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ.
12:54:00 ನಾನು 'man' ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ.
12:58:00 ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು.
13:04:00 ಈ ಟ್ಯುಟೊರಿಯಲ್ ನನ್ನನ್ನು ಮುಕ್ತಾಯದ ಹಂತಕ್ಕೆ ತಂದಿರುತ್ತದೆ.
13:07:00 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
13:15:00 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
13:19:00 ಈ ಸ್ಕ್ರಿಪ್ಟ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು ,ಮತ್ತು ಇದು ----------------------- (ರೆಕಾರ್ಡರ್ ಹೆಸರು) ನಿಂದ ----------------- --------- (ಸ್ಥಳದ ಹೆಸರನ್ನು). ಮುಗಿಸುತ್ತಿದ್ದೇನೆ.

ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

Gaurav, PoojaMoolya, Udaya, Vasudeva ahitanal