PHP-and-MySQL/C2/Common-Errors-Part-3/Kannada

From Script | Spoken-Tutorial
Revision as of 15:32, 13 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search



Time Narration
0:00 ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್ಯ ಎರ್ರರ್ಗಳ ಕಡೆ ನೋಡುತ್ತಿನಿ.
0:04 ಮತ್ತು ನಾವು ಹಾರ್ಡ್ ಒನ್ ನಿಂದು ಶುರು ಮಾಡೋಣ.
0:09 ಇದು ಪಿಎಚ್ಪಿ ಹೆಡ್ಡರ್ ಮತ್ತು ನಾವು ಲೊಕೇಷನ್ ಗೆ ಹೋಗಲು “ಹೆಡ್ಡರ್” ಕಾರ್ಯವನ್ನು ಬಳಸುತ್ತಿದ್ದಿವಿ.
0:14 ಮತ್ತು ಇಲ್ಲಿ ನನ್ನ ಬಳಿ ಕೆಲವು ಎಚ್.ಟಿ.ಎಂ.ಎಲ್ ಕೊಡ್ ಗಳಿವೆ.
0:18 ಇದು ಹೆಡ್ಡರ್ ಟ್ಯಾಗ್, ನಾನು “ವೆಲ್ಕಮ್!” ಹೇಳುತ್ತಿದ್ದಿನಿ.
0:21 ಮತ್ತೆ ನಮ್ಮ “ಗೊಟು” ವೆರಿಯಬಲ್ ಈಗ “ಗೂಗಲ್ ಡಾಟ್ ಕಾಮ್”.
0:25 ಪ್ರಸ್ತುತ ಇರುವ ಆಗೆ, “ಗೊಟು” ಇದ್ದರೆ, ನಾವು ಪುಟವನ್ನು ಯು.ಆರ್.ಎಲ್ “ಗೂಗಲ್ ಡಾಟ್ ಕಾಮ್” ಗೆ ಕಳುಹಿಸುತ್ತಿವಿ.
0:35 ಈಗ, ಇದು ಎರ್ರರ್ ಆಗಿ ಬರುವುದು.
0:37 ಮತ್ತೆ ಆ ಎರ್ರರ್ ಬಂದು - ಒಹ್! ಮ್...ಸರಿ ಅದಕ್ಕೆ “ಒ ಬಿ ಸ್ಟಾರ್ಟ್”
0:48 ಇದರಿಂದ ಹೊರಬರೋಣ. ಇದು ಇಲ್ಲಿ ಇರಬಾರದು. ಆ ಕೊಡ್ ಇರುವುದು ಎರ್ರರ್ ಅನ್ನು ಸರಿಪಡಿಸಲು!
0:57 ಕ್ಷಮಿಸಿ, ಈಗ ನಾವು “ಪಿಎಚ್ಪಿ ಹೆಡ್ಡರ್” ಗೆ ಹೋಗುತ್ತಿವಿ ಮತ್ತು ನಮಗೆ “ವೆಲ್ಕಮ್!” ಸಿಗುತ್ತದೆ - ನಮ್ಮ ಎಚ್.ಟಿ.ಎಂ.ಎಲ್ ಕೊಡ್.
1:01 ನಂತರ ಒಂದು ಎಚ್ಚರಿಕೆ - “


1:07 ಅಂದರೆ ನಮ್ಮ ಹೆಡ್ಡರ್ಸ್ ಅನ್ನು ಈಗಾಗಲೆ ಕಳುಹಿಸಲಾಗಿದೆ. ಅಂದಹಾಗೆ ಇದು ಲೈನ್ ನಂಬರ್.


1:14 ೧,೨,೩ ಇತರ, ಯಾಕೆಂದರೆ ಇದು ನಿಮಗೆ “ಪಿಎಚ್ಪಿಹೆಡ್ಡರ್ ಡಾಟ್ ಪಿಎಚ್ಪಿ” ಕಾಲನ್ ೩ ಎಂದು ಎರ್ರರ್ ಕೊಟ್ಟಾಗ, ಎರ್ರರ್ ೩ನೇ ಲೈನ್ ನಲ್ಲಿ ಆಗಿದೆ ಎಂದು ಗೊತ್ತಾಗುತ್ತದೆ.
1:27 ಅಂದರೆ ಎರ್ರರ್ ಇರುವುದು ೩ನೇ ಲೈನ್ ನಲ್ಲಿ, ಸರಿ?
1:32 ಮತ್ತು ಈ ಎರ್ರರ್ ಅನ್ನು ತೋರಿಸಿದು ೯ನೇ ಲೈನ್, ನೀವು ಅಲ್ಲಿಗೆ ಹೋದರೆ, ಅದು ನಮ್ಮ “ಹೆಡ್ಡರ್” ಫಂಕ್ಷನ್


1:39 ಅಂದರೆ ಇದು ಆಗುತ್ತಿರುವುದಕ್ಕೆ ಕಾರಣ ಎಂದರೆ ನಾವು ಈಗಾಗಲೆ ಕಳುಹಿಸುತ್ತಿರುವ ನಮ್ಮ ಎಚ್.ಟಿ.ಎಮ್.ಎಲ್ ಕೊಡ್ಗಳು.


1:47 ಇದರಿಂದ ನಾನು ಕಮೆಂಟ್ ಮಾಡಿ ಹೊರ ಬರಬಹುದೆಂದರೆ, ಮತ್ತು ಅದನ್ನು refresh ಮಾಡಬೇಕಾದರೆ ಆಗ ನಾವು ಗೂಗಲ್ ಗೆ ಹೋಗುತ್ತೆವೆ.


1:54 ಆದರೆ ನಮ್ಮ ಉದ್ದೇಶ ಏನಂದರೆ ಈ ವೆಲ್ಕಮ್ ಹೆಡ್ಡರ್ ಅನ್ನು ಇಲ್ಲಿ ತರಳು.
1:59 ಮತ್ತು ನೀವು ಲೊಕೇಷನ್ ಗೆ ಹೋಗಿ ಮತ್ತು ಇದರ ಇತರ ವೈಶಿಷ್ಟ್ಯ ಕಾರ್ಯಗಳಿಗೆ ಹೋಗಿ ಎಚ್.ಟಿ.ಎಮ್.ಎಲ್ ಅನ್ನು ಹೆಡ್ಡರ್ ಫಂಕ್ಷನ್ ಮುಂದೆ ಹಾಕಲು ಆಗುವುದಿಲ್ಲ.
2:10 ನೀವು ಆಗೆ ಮಾಡಲು ಬಾರದು.
2:15 ಅದಕ್ಕೆ ನೀವು ನಿಮಿಷದ ಕೆಳಗೆ ನೋಡಿದ ಆಗೆ ಅದು “ಅಬ್ ಅಂಡರ್ಸ್ಕೊರ್ ಸ್ಟಾರ್ಟ್”
2:20 ಇದು ಏನು ಮಾಡುವುದೆಂದರೆ, ಇದು ನಿಮ ತೊಂದರೆಯನ್ನು ಸರಿಪಡಿಸುತ್ತದೆ.
2:25 ನನ್ನ ಹೆಡ್ಡರ್ ಗಿಂತ ಮುಂಚೆ ಎಕ್ಕೊ ಆಗಿರುವ ನನ್ನ ಎಚ್.ಟಿ.ಎಂ.ಎಲ್ ಕೊಡ್ ನನ್ನ ಬಳಿ ಇದರು ಸಹ ನಾನು “ಪಿಎಚ್ಪಿಹೆಡ್ಡರ್” ಗೆ ಬರಬಹುದು ಮತ್ತು ಅದು ಕೆಲಸಮಾಡುವುದು.
2:35 ಆದ್ದರಿಂದ ಇದು ಇಲ್ಲದಿದ್ದರೆ ನಮಗೆ ಎರ್ರರ್ (ಪಾಸ್) ರುತ್ತದೆ ಮತ್ತು ಇದು ಇದ್ದರೆ ನಮ್ಮ ಹೆಡ್ಡರ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ, ಸರಿನಾ?
2:47 ಅದು ಮೇಲಿರುವ ಹೆಡ್ಡರ್ ಗಿಂತ ಮುಂಜೆ ಯಾವುದೆ ಎಚ್.ಟಿ.ಎಮ್.ಎಲ್ ನ ಹುಟ್ಟುವಳಿಯು ಇರಬಾರದೆಂಬ ಇನಿಷಿಯಲ್ ರೂಲ್ ಇದ್ದರು ಸಹ.

ಇಲ್ಲಿ header ಇಲ್ಲದೆ ಯಾವ html output ಇರಬಾರದು ಎನ್ನುವ ನಿಯಮ ಮುಂದಿನಿನ್ದಲು ಇದ್ದೆ ಇದೆ.

2:53 ಅದು ಈಗಾಗಲೆ ನಿಮಗೆ ಚೆನ್ನಾಗಿ ತಿಳಿದಿರಬೇಕು.
2:55 ಈಗ, ಕೊನೆಯದು ತುಂಬಾನೆ ಸುಲಭ.
2:58 ನಾನು ವಿವರಿಸುವುದೆ ಬೇಕಿಲ್ಲ ಅದರು ಸರಿ.
3:01 ಇದು "idontexist dot php". ಎಂದು ಹೆಸರಿರುವ "include a file which doesn’t even exist"
3:08 ಈಗ ಒಮ್ಮೆ ನೋಡೊಣ. ಮ್ಮ್..ಎಲ್ಲಿದೆ ಅದು? “ಮಿಸಿಂಗ್ ಡಾಟ್ ಪಿಎಚ್ಪಿ”.
3:12 ಒಹ್..ನೊ! “ಒಪನ್ ಡಾಟ್ ಪಿಎಚ್ಪಿ” ಅಲ್ಲ.
3:14 ಸರಿ! ಈಗ - “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ಒಪನ್ ಆಗುವುದಿಲ್ಲ; ಈ ಹೆಸರಿನಲ್ಲಿ ಅಲ್ಲಿ ಯಾವುದೆ file ಅಥವಾ ಡೈರಕ್ಟರಿ ಇಲ್ಲ.
3:25 ೩ನೆ ಲೈನಲ್ಲಿ ನಮ್ಮ file ನೇಮ್ ಮತ್ತು ಡೈರಕ್ಟರಿ.
3:29 ಅದಕ್ಕೆ ಈಗ ೩ನೇ ಲೈನ್ಗೆ ಬರೋಣ.
3:30 ಮತ್ತು ಈ file ನಲ್ಲಿ significant code ಇರುವ ಒಂದೆ ಲೈನ್ ಅದು.
3:34 ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ - ಈ ಎಲ್ಲಾದರಲ್ಲು “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ತೆರೆಯಲು fail ಆಗಿದೆ. so ನಮಗೆ ೨ errors ರುತ್ತ್ದೆ.
3:43 “ಇನ್ಕ್ಲೂಡ್ ಎ ಹೆಡ್ಡರ್ file” ಎಂದು ಪುಟದಲ್ಲಿ ಇದ್ದಾಗ ಇದು ತುಂಬ ಮೆಸ್ಸಿಯಾಗಿ ಕಾಣುವುದು.
3:52 ಅಲ್ಲದೆ ಆಗ ಇದು ಚೆನ್ನಾಗಿ ಕಾಣಿಸುವುದಿಲ್ಲ. ನನ್ನ ಅರ್ಥ ನೀವು ವೆಬ್ ಸೈಟ್ಗೆ ಮುಂಚೆನೂ ಬಂದಿದ್ದರೆ ಇದನ್ನು ಮೇಲೆ ನೋಡಿರುತ್ತಿರ.
3:55 ನೀವು ಆಕರ್ಷಿಕವಾಗಿರಬೇಕು. ಆಗ ನೀವು “@(ಅಟ್)” ಚಿಹ್ನೆಯನ್ನು ಮುಂದೆ ಹಾಕಿ, refresh ಮಾಡಿ.
4:00 ಅದು ಇನ್ನೂ ಮುಂದೆ ಯಾವುದೆ ಎರ್ರರ್ ಅನ್ನು ತೋರಿಸುವುದಿಲ್ಲ.
4:03 ಆದರೆ file ಇಲ್ಲದಿರುವ ಸತ್ಯವನ್ನು ಇದರಿಂದ ಮರೆಸಲಾಗುವುದಿಲ್ಲ.
4:06 ಆದ್ದರಿಂದ ಅಸ್ತಿತ್ವ್ದಲ್ಲಿರದ file ನ ಕಂಟೆಂಟ್ ರುವುದಿಲ್ಲ.
4:12 ಆದರೆ ಇದನ್ನು ನೋಡಿದರೆ ಜವಾಗಲು , ಇದು ಸ್ವತಃ ವಿವರಣೆ ನೀಡುವುದು. ನಾನು ಈಗ ನಿಮಗೆ ಹೇಳಬೇಕೆಂದುಕೊಂಡೆ
4:23 ಆಗಾದರೆ ಪಿಎಚ್ಪಿ ಪ್ರೊಗ್ರಾಮಿಂಗ್ ಮಾಡುವಾಗ ಬರುವನ್ತಹ ಎರ್ರರ್ಸ್ ಗಳ ಸಣ್ ಪಟ್ಟಿಯೇ ಇದೆ, ಅಲ್
4:30 ನಿಮಗೆ ಬೇರೆ ಎರ್ರರ್ಸ್ ಬಂದರೆ ದೊರೆಯುತ್ತಿದ್ದರೆ, ಆದ ದಯವಿಟ್ಟು ನನಗೆ ಮೆಸೆಜ್ ಮಾಡಿ ಮತ್ತು ನಾನು ಸಂತೋಷದಿಂದ ಸಹಾಯಮಾಡುವೆನು.
4:39 ನೂತನ ಅಪ್ ಡೇಟ್ಸ್ ಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಆಗಿ. ವಿಕ್ಷೀಸಿದಕ್ಕೆ ಧನ್ಯವಾದಗಳು. ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವುದು ಕಾವ್ಯ.

Contributors and Content Editors

PoojaMoolya, Udaya