LibreOffice-Suite-Writer/C2/Viewing-and-printing-a-text-document/Kannada

From Script | Spoken-Tutorial
Revision as of 14:18, 13 March 2013 by Udaya (Talk | contribs)

Jump to: navigation, search
Time Narration
00:00 ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
00:10 ಡಾಕ್ಯುಮೆಂಟ್ ಗಳನ್ನು ನೋಡುವುದು
00:12 ಡಾಕ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುವುದು
00:13 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಅನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:24 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.
00:31 ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ.
00:36 ಅವುಗಳು “Print Layout” ಮತ್ತು “Web Layout”.
00:39 “Print Layout” ಆಯ್ಕೆಯು ಡಾಕ್ಯುಮೆಂಟ್ ಪ್ರಿಂಟ್ ಆದಾಗ ಹೇಗೆ ಕಾಣಿಸುತ್ತದೆ ಎಂದು ತೋರಿಸುತ್ತದೆ.
00:45 “Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನ್ನು ತೋರಿಸುತ್ತದೆ..
00:50 ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ ವೀಕ್ಷಿಸುವ ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
01:00 “Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:08 “Web Layout” ಆಯ್ಕೆಯನ್ನು ಪ್ರವೇಶಿಸಲು ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:19 ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ನಮಗೆ ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ಮೋಡ್ ನಲ್ಲಿ ವೀಕ್ಷಿಸಬಹುದು.
01:26 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:32 ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಹಾಗೂ ಪ್ರಾಜೆಕ್ಟರ್ ನಲ್ಲಿ ತೋರಿಸಲು ಫುಲ್ ಸ್ಕ್ರೀನ್ ಉಪಯುಕ್ತವಾಗಿದೆ.
01:39 ಫುಲ್ ಸ್ಕ್ರೀನ್ ನಿಂದ ನಿರ್ಗಮಿಸಲು, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.
01:44 ಡಾಕ್ಯುಮೆಂಟ್ ಫುಲ್ ಸ್ಕ್ರೀನ್ ನಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
01:49 ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
01:53 ಮತ್ತಷ್ಟು ಮುಂದುವರೆಯುವ ಮೊದಲು, ಇನ್ಸರ್ಟ್ >> ಮಾನ್ಯುವಲ್ ಬ್ರೇಕ್ ನಂತರ ಪೇಜ್ ಬ್ರೇಕ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪೇಜ್ ನ್ನು ಸೇರಿಸುವ.
02:04 ನಂತರ “OK” ಬಟನ್ ಕ್ಲಿಕ್ ಮಾಡಿ
02:06 ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ಕಲಿಯಲಿದ್ದೇವೆ.
02:11 ಡಾಕ್ಯುಮೆಂಟ್ ಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು “Zoom” ಎಂದು ಕರೆಯಲಾಗುತ್ತದೆ.
02:17 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
02:22 “Zoom and View Layout” ಡೈಲಾಗ್ ಬಾಕ್ಸ್ ನಮ್ಮ ಮುಂದೆ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
02:27 ಅದರ ಹೆಸರುಗಳು “Zoom factor” ಮತ್ತು “View layout”.
02:34 “Zoom factor” ಪ್ರಸ್ತುತ ಡಾಕ್ಯುಮೆಂಟ್ ಹಾಗೂ ನಂತರ ತೆರೆದ ಅದೇ ರೀತಿಯ ಎಲ್ಲಾ ಡಾಕ್ಯುಮೆಂಟ್ ಗಳನ್ನು ತೋರಿಸುವ ಸಲುವಾಗಿ zoom factor ಅನ್ನು ಹೊಂದಿಸುತ್ತದೆ.
02:43 ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
02:48 “Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.
02:55 “Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
03:05 ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು ಹೆಚ್ಚು ಸುಲಭವಾಗಿಸುತ್ತದೆ.
03:11 ಮುಂದಿನ ಆಯ್ಕೆ ಅಗಲಕ್ಕೆ ಹೊಂದಿಸುವ ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
03:17 100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
03:23 ಮುಂದೆ ನಾವು ನೋಡುವ ಪ್ರಮುಖ ವಿವಿಂಗ್ ಆಯ್ಕೆ “Variable”.
03:28 ವೇರಿಯೇಬಲ್ ಫೀಲ್ಡ್ ನಲ್ಲಿ ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.
03:35 ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
03:43 ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ zoom ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡುವ ಅನುಕೂಲಕ್ಕಾಗಿ.
03:51 ಡೈಲಾಗ್ ಬಾಕ್ಸ್ ಮತ್ತೊಂದು ಲಕ್ಷಣವೆಂದರೆ “View layout”
03:56 “View layout” ಆಯ್ಕೆಯು ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
03:59 ಡಾಕ್ಯುಮೆಂಟ್ನಲ್ಲಿ ಬೇರೆ ಬೇರೆ view layout ಸೆಟ್ಟಿಂಗ್ ನ ಪರಿಣಾಮವನ್ನು zoom factor ನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.
04:07 ಪುಟಗಳನ್ನು side by side ಗಿ ಮತ್ತು ಪ್ರತಿಯೊಂದರ ಅಡಿಯಲ್ಲಿ ತೋರಿಸಲು ಅದರಲ್ಲಿ “Automatic” ಮತ್ತು “Single page” ಎಂಬ ಆಯ್ಕೆಗಳಿವೆ.
04:18 ಉದಾಹರಣೆಗೆ, ನಾವು “Zoom factor”ನಲ್ಲಿ “Fit width and height” ಆಯ್ಕೆಯನ್ನು ಆಯ್ಕೆ ಮಾಡಿದರೆ, ನಂತರ “View layout” ನಲ್ಲಿ “Single page” ಆಯ್ಕೆಯನ್ನು ಕ್ಲಿಕ್ ಮಾಡಿ ಹಾಗೂ ಕೊನೆಗೆ ಓ ಕೆ ಬಟನ್ ಕ್ಲಿಕ್ ಮಾಡಿ. ಆಗ ಪುಟಗಳು ಒಂದರ ಕೆಳಗೆ ಒಂದು ಗೋಚರಿಸುವುದು ಕಂಡುಬರುತ್ತದೆ.
04:36 ಈಗ “Automatic” ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಓಕೆ ಬಟನ್ ಕ್ಲಿಕ್ ಕ್ಲಿಕ್ ಮಾಡಿ.
04:42 ಈಗ ನೀವು ಪುಟಗಳು side by side ಆಗಿ ಗೋಚರಿಸುದನ್ನು ಕಾಣಬಹುದು.
04:48 ರೈಟರ್ ನ Status Bar ನ ಮೂರು ಕಂಟ್ರೋಲ್ ಗಳು document ನ zoom ಮತ್ತು view layout ನ್ನು ಬದಲಾಯಿಸಲು ಅವಕಾಶ ಮಾಡುತ್ತದೆ.`
04:56 ಎಡದಿಂದ ಬಲಕ್ಕೆ View Layout ಐಕಾನ್ ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
05:11 ಎಡದಿಂದ ಬಲಕ್ಕೆ View Layout ಐಕಾನ್ ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
05:20 ಲ್ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟಿಂಗ್ ಬಗ್ಗೆ ಕಲಿಯುವ ಮೊದಲು Page preview ಬಗ್ಗೆ ಸ್ವಲ್ಪ ಕಲಿಯೋಣ.
05:28 “File” ಮೇಲೆ ಕ್ಲಿಕ್ ಮಾಡಿ ನಂತರ “Page Preview” ಮೇಲೆ ಕ್ಲಿಕ್ ಮಾಡಿ
05:32 page preview ಮೋಡ್ ನಲ್ಲಿ ನೀವು ಈಗಿರುವ ಡಾಕ್ಯುಮೆಂಟ್ ನ್ನು ನೋಡುವಾಗ “Page Preview” ಬಾರ್ ಕಾಣಿಸುತ್ತದೆ.
05:38 ನಿಮ್ಮ ಡಾಕ್ಯುಮೆಂಟ್ ಪ್ರಿಂಟ್ ಆದಾಗ ಹೇಗೆ ಕಾಣಬಹುದೆಂದು ಇದು ಮೂಲತಃವಾಗಿ ತೋರಿಸುತ್ತದೆ.
05:44 ನೀವು ನಮ್ಮ resume.odt ಫೈಲ್ ನ preview ನ್ನು ನೋಡಬಹುದು
05:50 preview ಪುಟದ ಟೂಲ್ ಬಾರ್ ನಲ್ಲಿ ತುಂಬಾ ಕಂಟ್ರೋಲ್ ಆಯ್ಕೆಗಳು ಕಂಡುಬರುತ್ತವೆ
05:55 “Zoom In”, “Zoom Out”, “Next page”, “Previous page” ಮತ್ತು “Print” ಗಳೆಂಬ ಆಯ್ಕೆಗಳಿವೆ .
06:03 ಲಿಬ್ರೆ ಆಫಿಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ನ್ನು ಹೇಗೆ ನೋಡುವುದು, Page Preview ನ್ನು ಹೇಗೆ ನೋಡುವುದು ಎಂದು ಕಲಿತ ನಂತರ ಈಗ ನಾವು ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟರ್ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯೋಣ .
06:15 ಸಂಕ್ಷಿಪ್ತ ವಿವರಣೆಯಲ್ಲಿ, ಪ್ರಿಂಟರ್ ಎಂದರೆ, ಡಾಕ್ಯುಮೆಂಟ್ ನ್ನು ಪ್ರಿಂಟ್ ಮಾಡಲು ಬಳಸುವ ಒಂದು ಔಟ್ ಪುಟ್ ಉಪಕರಣ.
06:21 ಈಗ ನಾವು ಪ್ರಿಂಟ್ ನ ಬೇರೆ ಬೇರೆ ಆಯ್ಕೆಗಳಿಗೆ ಹೇಗೆ ಹೋಗುವುದು ಎಂದು ನೋಡೋಣ
06:26 “Tools” ಗೆ ಕ್ಲಿಕ್ ಮಾಡಿ -> “Options” ಗೆ ಕ್ಲಿಕ್ ಮಾಡಿ.
06:32 “LibreOffice Writer“ ನ ಸಮೀಪದ ಬಾಣವನ್ನು ಕ್ಲಿಕ್ ಮಾಡಿ ನಂತರ “Print”ನ್ನು ಕ್ಲಿಕ್ ಮಾಡಿ
06:38 ನಿಮಗೆ ಆಯ್ಕೆ ಮಾಡಲು ಆಯ್ಕೆಗಳು ಇರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ
06:43 ಹೀಗೆ ನಾವು ಈಗ ಡಿಫಾಲ್ಟ್ ಸೆಟ್ಟಿಂಗ್ ನಲ್ಲೇ ಇದ್ದುಕೊಂಡು ಓಕೆ ಬಟನ್ ಕ್ಲಿಕ್ ಮಾಡಬೇಕು
06:49 ಈಗ ಪೂರ್ತಿ ಡಾಕ್ಯುಮೆಂಟ್ ನ್ನು ನೆರವಾಗಿ ಪ್ರಿಂಟ್ ಮಾಡಲು ಟೂಲ್ ಬಾರ್ ನಲ್ಲಿ “Print File Directly” ಐಕಾನ್ ಕ್ಲಿಕ್ ಮಾಡಿ.
06:56 ಇದನ್ನು ಕ್ವಿಕ್ ಪ್ರಿಂಟಿಂಗ್ ಎನ್ನುತ್ತಾರೆ.
07:00 ನೀವು ಪ್ರಿಂಟ್ ಆಯ್ಕೆಯನ್ನು ಬಳಸುವುದರಿಂದ ಮತ್ತು ಡೀಫಾಲ್ಟ್ ಸೆಟ್ಟಿಂಗ್ ನ್ನು ಬದಲಾಯಿಸುವುದರಿಂದ ಯಾವುದೇ ಡಾಕ್ಯುಮೆಂಟ್ ಪ್ರಿಂಟ್ ಮಾಡುವುದರಲ್ಲಿ ಹೆಚ್ಚಿನ ಕಂಟ್ರೋಲ್ ಪಡೆಯಬಹುದು.
07:07 ಮೆನು ಬಾರ್ ನಲ್ಲಿ ಪ್ಫೈಲ್ ಮೆನು ವನ್ನು ಕ್ಲಿಕ್ ಮಾಡಿ ನಂತರ “Print” ಕ್ಲಿಕ್ ಮಾಡಿ.
07:13 ಸ್ಕ್ರೀನ್ ನಲ್ಲಿ “Print” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
07:17 ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ “Generic Printer” ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
07:22 “All pages” ಆಯ್ಕೆಯು ಇರುವುದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳನ್ನು ಪ್ರಿಂಟ್ ಮಾಡಲು.
07:28 ನಿಮಗೆ ಪುಟಗಳ ಒಂದು ಕಟ್ಟನ್ನು ಪ್ರಿಂಟ್ ಮಾಡಬೇಕೆನಿಸಿದರೆ, ನೀವು “Pages” ಆಯ್ಕೆ ಯನ್ನು ಸೆಲೆಕ್ಟ್ ಮಾಡಿ ರೇಂಜ್ ನ್ನು ಫೀಲ್ಡ್ ನಲ್ಲಿ ಹಾಕಬೇಕು. ಉದಾಹರಣೆಗೆ ; “1-3” ಅದು ಮೊದಲ ಮೂರು ಪುಟಗಳನ್ನು ಪ್ರಿಂಟ್ ಮಾಡುತ್ತದೆ.
07:44 ನಿಮಗೆ ಒಂದು ಡಾಕ್ಯುಮೆಂಟ್ ನ ಹೆಚ್ಚಿನ ನಕಲುಗಳನ್ನು ಪ್ರಿಂಟ್ ಮಾಡಬೇಕೆನಿಸಿದರೆ, Number of copies ಫೀಲ್ಡ್ ನಲ್ಲಿ ಸಂಖ್ಯೆಯನ್ನು ಬರೆಯಿರಿ. ಈಗ ನಾವು “2” ಎಂದು ಫೀಲ್ಡ್ ನಲ್ಲಿ ಬರೆಯೋಣ.
07:54 ಈಗ ನಾವು ಡೈಲಾಗ್ ಬಾಕ್ಸ್ ನಲ್ಲಿ “Options” ನ್ನು ಕ್ಲಿಕ್ ಮಾಡೋಣ.
08:00 ಸ್ಕ್ರೀನ್ ಮೇಲೆ ಆಯ್ಕೆಗಳ ಒಂದು ಪಟ್ಟಿ ಕಾಣಿಸುತ್ತದೆ, ಅಲ್ಲಿ ನೀವು ಆಯ್ಕೆ ಮಾಡಿ ಡಾಕ್ಯುಮೆಂಟ್ ನಲ್ಲಿ ಪ್ರಿಂಟ್ ಮಾಡಬಹುದು.
08:07 “ Print in reverse page order” ಎಂಬ ಒಂದು ಚೆಕ್ ಬಾಕ್ಸ್ ನ್ನು ನಾವು ಕಾಣಬಹುದು.
08:12 ಈ ಆಯ್ಕೆ ನಮಗೆ ದೊಡ್ಡ ದೊಡ್ಡ ಔಟ್ ಪುಟ್ ಗಳನ್ನು ಪಡೆಯಲು ಸುಲಭಗೊಳಿಸುತ್ತದೆ.
08:16 ಹಾಗಾಗಿ ಅದರ ಎದುರು ಇರುವ ಚೆಕ್ ಬಾಕ್ಸ್ ನ್ನು ಕ್ಲಿಕ್ ಮಾಡಿ.
08:19 ನಿಮಗೆ ನಿಮ್ಮ ಪಿಡಿಎಫ್ ಡಾಕ್ಯುಮೆಂಟ್ ನ್ನು ಪ್ರಿಂಟ್ ತೆಗೆಯಬಹುದು.
08:26 “dot odt” ಫೈಲ್ ನ್ನು “dot pdf” ಫೈಲ್ ಗೆ ಪರಿವರ್ತಿಸುವುದನ್ನು ನಾವು ಈಗಾಗಲೇ ತಿಳಿದಿದ್ದೇವೆ.
08:34 ನಾವು ಈಗಾಗಲೇ ಪಿ ಡಿ ಎಫ್ ಫೈಲ್ ನ್ನು ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿರುವುದರಿಂದ ಪಿ ಡಿ ಎಫ್ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡೋಣ.
08:41 ಈಗ “File” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Print”. ಕ್ಲಿಕ್ ಮಾಡಿ
08:47 ಈಗ ಡೀಫಾಲ್ಟ್ ಸೆಟ್ಟಿಂಗ್ ನ್ನು ಹಾಗೇ ಇಟ್ಟುಕೊಂಡು “Print Preview” ಬಟನ್ ಕ್ಲಿಕ್ ಮಾಡೋಣ.
08:52 ನೀವು ಈಗ ಸ್ಕ್ರೀನ್ ಮೇಲೆ ಫೈ ಲ್ ನ preview ನ್ನು ನೋಡಬಹುದು.
08:56 ಈಗ ಪ್ರಿಂಟ್ ಮಾಡಲು preview ಪೇಜ್ ನಲ್ಲಿರುವ ಐಕಾನ್ ನ್ನು ಕ್ಲಿಕ್ ಮಾಡಿ.
09:04 ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
09:09 ಸಾರಾಂಶ, ನಾವು ಕಲಿತದ್ದು ಏನೆಂದರೆ
09:11 ಡಾಕ್ಯುಮೆಂಟ್ ಗಳನ್ನು ವೀಕ್ಷಿಸುವುದು
09:13 ಡಾಕ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುವುದು.
09:16 ಸಮಗ್ರ ಅಭ್ಯಾಸಗಳು
09:18 “This is LibreOffice Writer” ಎಂದು ರೈಟರ್ ನಲ್ಲಿ ಬರೆಯಿರಿ.
09:23 ಡಾಕ್ಯುಮೆಂಟ್ ನ್ನು ಫುಲ್ ಸ್ಕ್ರೀನ್ ನೋಡಲು “Full Screen” ಆಯ್ಕೆ ಬಳಸಿ.
09:29 ಡಾಕ್ಯುಮೆಂಟ್ ನ್ನು “optimal” ಮತ್ತು “Variable” ವೀವ್ ಗೆ ತರಲು ಜೂಮ್ ಆಯ್ಕೆಯನ್ನು ಬಳಸಿ. “variable” ನ ಬೆಲೆ “50%” ಇಟ್ಟು ನಂತರ ಡಾಕ್ಯುಮೆಂಟ್ ನ್ನು ನೋಡಿ.
09:41 ಡಾಕ್ಯುಮೆಂಟ್ ನ್ನು “Page preview” ಮಾಡಿ ನಂತರ ಡಾಕ್ಯುಮೆಂಟ್ ನ ಪುಟಗಳಿಗೆ borderಗಳನ್ನು ಹಾಕಿ ಎರಡು ಪ್ರತಿಗಳನ್ನು ಪ್ರಿಂಟ್ ಮಾಡಿ.
09:49 ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
09:52 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
09:56 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಷಿಸಬಹುದು
10:00 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ಕಾರ್ಯಾಗಾರ ನಡೆಸುತ್ತದೆ.
10:06 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ನೀಡುತ್ತದೆ .
10:09 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
10:16 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
10:20 ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ. Government of India
10:28 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ
10:31 spoken hyphen tutorial dot org slash NMEICT hyphen Intro
10:39 ಈ tutorial ದೆಸಿಕ್ರೆವ್ ನ ಕೊಡುಗೆಯಾಗಿದೆ .
10:43 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Udaya, Vasudeva ahitanal