LibreOffice-Suite-Writer/C2/Viewing-and-printing-a-text-document/Kannada

From Script | Spoken-Tutorial
Revision as of 15:00, 8 March 2013 by Sneha (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

Resources for recording Viewing and Printing Text Document

Time Narration
00:00 ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕೇನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಬೋಧನೆಯಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
00:10 ವಿವಿಂಗ್ ಡಾಕ್ಯುಮೆಂಟ್ಸ್
00:12 ಪ್ರಿಂಟಿಂಗ್ ಡಾಕ್ಯುಮೆಂಟ್ಸ್.
00:13 ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:24 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.
00:31 ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ
00:36 ಅವುಗಳು “Print Layout” ಮತ್ತು “Web Layout”.
00:39 “Web Layout” ಆಯ್ಕೆಯು ವೆಬ್ ಬ್ರೌಸರ್ ನಲ್ಲಿ ಕಂಡಂತೆ ದಾಖಲೆಯನ್ನು ತೋರಿಸುತ್ತದೆ.
00:45 “Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನು ತೋರಿಸುತ್ತದೆ..
00:50 ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ ವೀಕ್ಷಿಸುವ ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
01:00 “Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:08 “Web Layout” ಆಯ್ಕೆಯನ್ನು ಪ್ರವೇಶಿಸಲು ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:19 ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ಒಂದು ಪೂರ್ಣಪ್ರಮಾಣದ ಪರದೆ ಕ್ರಮದಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.
01:26 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:32 ಪೂರ್ಣ ಪರದೆ ಕ್ರಮದಲ್ಲಿ ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಉಪಯುಕ್ತ. ಹಾಗೆಯೇ projector ಅಲ್ಲಿ projecting ಮಾಡಲು.
01:39 ಪೂರ್ಣ ಪರದೆ ಕ್ರಮದಿಂದ ನಿರ್ಗಮಿಸಿ ಸಲುವಾಗಿ, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.
01:44 ಡಾಕ್ಯುಮೆಂಟ್ ಪೂರ್ಣಪರದೆಯಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
01:49 ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
01:53 ಮತ್ತಷ್ಟು ಮುಂದುವರೆಯುವ ಮೊದಲು, Insert >> Manual ಬ್ರೇಕ್ ನಂತರ Page break ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪುಟವನ್ನು ಸೇರಿಸುವ.
02:04 ನಂತರ “OK” ಬಟನ್ ಕ್ಲಿಕ್ ಮಾಡಿ
02:06 ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಟ್ಯುಟೋರಿಯಲ್ ಅಲ್ಲಿ ಕಲಿಯೋಣ.
02:11 ದಾಖಲೆಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು “Zoom” ಎಂದು ಕರೆಯಲಾಗುತ್ತದೆ.
02:17 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
02:22 ನೀವು ನೋಡಬಹುದು “Zoom and View Layout” ಸಂವಾದ ಪೆಟ್ಟಿಗೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.
02:27 ಅದರ ಹೆಸರುಗಳು “Zoom factor” ಮತ್ತು “View layout”.
02:34 The “Zoom factor” sets the zoom factor to display the current document and all documents of the same type that you open thereafter.
02:43 ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
02:48 “Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.
02:55 “Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
03:05 ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು ಹೆಚ್ಚು ಸುಲಭವಾಗಿಸುತ್ತದೆ.
03:11 ಮುಂದಿನ ಆಯ್ಕೆ ಅಗಲಕ್ಕೆ ಹೊಂದಿಸು ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
03:17 100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
03:23 ಮುಂದೆ ನಾವು ನೋಡುವ ಪ್ರಮುಖ ವಿವಿಂಗ್ ಆಯ್ಕೆ “Variable”.
03:28 ವೇರಿಯೇಬಲ್ ಫೀಲ್ಡ್ ನಲ್ಲಿ ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.
03:35 ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
03:43 ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ zoom ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡಲು ಅನುಕೂಲಕ್ಕಾಗಿ.
03:51 ಸಂವಾದ ಪೆಟ್ಟಿಗೆ ಮತ್ತೊಂದು ಲಕ್ಷಣವೆಂದರೆ “View layout”
03:56 “View layout” ಆಯ್ಕೆಯು ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
03:59 It is used to reduce the zoom factor to see the effects of different view layout settings in the document.
04:07 It has options like “Automatic” and “Single page” for displaying pages side by side and beneath each other respectively.
04:18 For example, if we select the “Fit width and height” option under “Zoom factor”, then click on the “Single page” option under the “View layout” option and finally click on the “OK” button, we see that the pages are displayed one below the other.
04:36 Now click on the “Automatic” option and then click on the “OK” button.
04:42 You see that the pages are displayed in side by side manner.
04:48 The three controls on the Writer Status Bar also allow to change the zoom and view layout of our document.
04:56 The View Layout icons from left to right are as follows: Single column mode, view mode with pages side by side and book mode with two pages as in an open book.
05:11 We can also drag the Zoom slider to the right to zoom into a page or to the left to show more pages.
05:20 Before learning about “printing” in LibreOffice Writer, let us learn something about “Page preview”.
05:28 Click on “File” and click on “Page Preview”
05:32 The “Page Preview” bar appears when you view the current document in the page preview mode.
05:38 It basically shows how your document will look like when it is printed.
05:44 You can see the preview of our resume.odt file.
05:50 There are various controls options in the tool bar of the preview page.
05:55 There are options to “Zoom In”, “Zoom Out”, “Next page”, “Previous page” and “Print”.
06:03 After learning how to view documents in LibreOffice Writer as well as Page Preview, we will now learn how a “Printer” functions in LibreOffice Writer.
06:15 A printer, in simple words, is an output device used to print a document.
06:21 We will now see how to access the various options of Print.
06:26 Click on “Tools” ->click on “Options”
06:32 Click on the arrow beside “LibreOffice Writer“ and finally click on “Print”.
06:38 A dialog box appears on the screen giving you options to select from.
06:43 So we keep the default settings and then click on the “OK” button.
06:49 Now, to directly print the entire document, click on the “Print File Directly” icon in the tool bar.
06:56 This is known as Quick Printing.
07:00 You can have more control over printing any document by accessing the “Print” option and changing the default settings.
07:07 Click on the “File” menu in the menu bar and then click on “Print”.
07:13 The “Print” dialog box appears on the screen.
07:17 Here we select the “Generic Printer” option in General Tab.
07:22 The “All pages” option is for printing all the pages of the document.
07:28 If you want to print a range of pages you can select the “Pages” option and enter the range in the field. For eg- we will type “1-3” here. This will print the first three pages of the document.
07:44 If you want to print multiple copies of the document, then enter the value in the “Number of copies” field. Let us enter the value “2” in the field.
07:54 Now let us click on the “Options” tab in the dialog box.
08:00 A list of option appears on the screen from where you can select and print in the document.
08:07 We see a check box namely “ Print in reverse page order”.
08:12 This option makes it easier to collect large outputs.
08:16 So click on the check box against it.
08:19 You can also take the print out of your pdf document.
08:26 We have already seen how to convert a “dot odt” document to a “dot pdf” file.
08:34 Since we have already saved the “pdf” file on the desktop, we will double-click on the pdf file.
08:41 Now click on the “File” option and then click on “Print”.
08:47 Let us keep the default settings and then click on the “Print Preview” button.
08:52 You see that the preview of the file on the screen.
08:56 Now click on the “Print this document” icon in the preview page in order to print it.
09:04 This brings us to the end of the spoken tutorial on LibreOffice Writer
09:09 To summarize, we learned about:
09:11 Viewing Documents.
09:13 Printing Documents.
09:16 COMPREHENSIVE ASSIGNMENT
09:18 Write the text “This is LibreOffice Writer” in Writer.
09:23 Use the “Full Screen”option to get a full screen view of the document.
09:29 Use the zoom option to have an “optimal” as well as “Variable” view of the document.Set the “variable” value as “50%” and then view the document.
09:41 Have a “Page preview” of the document and print two copies of the document with borders on the page.
9:49 Watch the video available the following link.
9:52 It summarises the Spoken Tutorial project.
9:56 If you do not have good bandwidth, you can download and watch it.
10:00 The Spoken Tutorial Project Team conducts workshops using spoken tutorials.
10:06 Gives certificates for those who pass an online test
10:09 For more details please write to contact@spoken-tutorial.org
10:16 Spoken Tutorial Project is a part of the Talk to a Teacher project,
10:20 It is supported by the National Mission on Education through ICT, MHRD, Government of India
10:28 More information on this mission is available at
10:31 spoken hyphen tutorial dot org slash NMEICT hyphen Intro
10:39 This tutorial has been contributed by ..................................(Script Writer's and Narrator's name).
10:43 Thanks for joining.

Contributors and Content Editors

Gaurav, PoojaMoolya, Sneha, Udaya, Vasudeva ahitanal