Digital-Divide/C2/How-to-apply-for-a-PAN-Card/Kannada

From Script | Spoken-Tutorial
Revision as of 12:19, 9 May 2016 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 How to apply for a PAN card ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * 'PAN ಕಾರ್ಡ್'ಗಾಗಿ ಅರ್ಜಿಯನ್ನು ಸಲ್ಲಿಸುವುದು
00:12 * ಐಡೆಂಟಿಟೀಯ ಪುರಾವೆಗಾಗಿ ದಾಖಲೆಗಳು
00:15 * ಅರ್ಜಿಯ ಸ್ಟಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡುವುದು ಮುಂತಾದ ಪ್ರಕ್ರಿಯೆಗಳನ್ನು ಕಲಿಯುವೆವು.
00:18 'Pan card' ನ ಅರ್ಜಿಯ ಫಾರ್ಮ್ ಗೆ 'Form 49A' ಎಂದು ಹೇಳುತ್ತಾರೆ.
00:24 ಈ ಫಾರ್ಮ್ ಅನ್ನು ಕೆಳಗೆ ತೋರಿಸಿದ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು.
00:28 ನೀವು ಫಾರ್ಮ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದರ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಿ.
00:35 ಮುಂದಿನ ಹಂತ ಫಾರ್ಮ್ ಅನ್ನು ತುಂಬುವುದು ಆಗಿದೆ.
00:38 ಫಾರ್ಮನ್ನು ಕೇವಲ ಅಂಗ್ಲಭಾಷೆಯಲ್ಲಿ, ಬ್ಲಾಕ್ ಲೆಟರ್ ಗಳಲ್ಲಿ (ದೊಡ್ಡಕ್ಷರ) ಸ್ಪಷ್ಟವಾಗಿ ತುಂಬಬೇಕು.
00:45 ಫಾರ್ಮನ್ನು ತುಂಬಲು ಕಪ್ಪು ಶಾಯಿಯ ಪೆನ್ ಅನ್ನು ಬಳಸಿದರೆ ಉತ್ತಮ.
00:49 ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು ಅರ್ಥಾತ್ ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ.
00.58 ಪ್ರತಿಯೊಂದು ಶಬ್ದದ ನಂತರ ಒಂದು ಬಾಕ್ಸ್ ಅನ್ನು ಖಾಲಿ ಬಿಡಬೇಕು.
01:03 ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ.
01:09 ಈ ಫೋಟೋಗಳನ್ನು ಫಾರ್ಮ್ ನ ಮೇಲೆ, ಅದಕ್ಕಾಗಿಯೇ ಕೊಟ್ಟಿರುವ ಸ್ಥಳದಲ್ಲಿ ಅಂಟಿಸಬೇಕು.
01:14 ಈ ಫೋಟೋದ ಗಾತ್ರ 3.5cm x 2.5cm ಇರಬೇಕು.
01:21 ಈ ಭಾವಚಿತ್ರಗಳನ್ನು ಫಾರ್ಮ್ ಗೆ ಸ್ಟೇಪಲ್ ಅಥವಾ ಕ್ಲಿಪ್ ಮಾಡಬಾರದು.
01:26 ಎಡಬದಿಗೆ ಇರುವ ಫೋಟೋದ ಮೇಲೆ ಅಡ್ಡಲಾಗಿ ಸಹಿ ಅಥವಾ ಹೆಬ್ಬೆರಳಿನ ಗುರುತು ಇರಬೇಕು.
01:32 ಬಲಬದಿಯ ಫೋಟೋದಲ್ಲಿ, ಸಹಿ ಅಥವಾ ಹೆಬ್ಬೆರಳಿನ ಗುರುತು ಕೆಳಭಾಗದಲ್ಲಿ ಇರಬೇಕು.
01:39 ಈ ಹೆಬ್ಬೆರಳಿನ ಗುರುತುಗಳು, ನೋಟರಿ ಪಬ್ಲಿಕ್ ಅಥವಾ ಅಧಿಕೃತ ಅಧಿಕಾರಿಗಳಿಂದ ಅಧಿಕೃತ ಮುದ್ರೆ ಮತ್ತು ಸ್ಟಾಂಪ್ ನೊಂದಿಗೆ ದೃಢೀಕರಿಸಲ್ಪಟ್ಟಿರಬೇಕು.
01:48 ಈಗ ಫಾರ್ಮ್ ಅನ್ನು ತುಂಬಲು ಆರಂಭಿಸಿ.
01:51 ಮೊಟ್ಟಮೊದಲು, Assessing officer (ಅಸೆಸ್ಸಿಂಗ್ ಆಫೀಸರ್)ನ ವಿವರಗಳನ್ನು ತುಂಬಿ.
01:58 'Assessing officer' ನ ವಿವರಗಳಿಗಾಗಿ ಈ ವೆಬ್ ಪೇಜ್ ಗಳನ್ನು ನೋಡಬಹುದು.
02:08 In the 'item 1' section, you have to fill in your personal details.
02:13 Here, select your title like Shri, Smt etc.
02:19 Write your surname, first name and middle name in full-form.
02:25 These are to be filled without any initials.
02:29 Your name should not be prefixed with any title like M/s, Dr., Kumari, etc.
02:37 For 'Non-Individuals', what if the name is longer than the space provided?
02:42 In that case, it can be continued in the space provided for First and Middle Name.
02:50 In case of a Company, the name shouldn't contain any abbreviations.
02:55 E.g. 'Private Limited' should be written in full.
03:00 Variations like Pvt Ltd, Private Ltd, P.Ltd etc are not allowed.
03:10 In case of sole proprietorship, the PAN should be applied for in the proprietor's own name.
03:16 This will be printed on the PAN card.
03:19 Note that the last name must be written in its full-form.
03:24 The next section asks for other names that one is or was known by.
03:30 It must be filled if the applicant selects "yes", following the instructions applicable for item 1.
03:38 Item 4, the Gender field, should be filled only by individual applicants.
03:44 The 'item 5' section asks for date of birth.
03:48 The dates expected from different categories of applicants are specified in the form.
03:54 E.g. A Company should provide its Date-of-Incorporation.
04:00 Next, individual applicants should fill in their father's name.
04:05 Instructions in 'item 1' with respect to name, apply here.
04:10 Note that married women should also give their father's and not their husband's name.
04:17 Item-7 asks for your address.
04:20 Residential address should be filled only by individuals, HUF, AOP, BOI or AJP.
04:29 Individuals should give their Office Address here, if they have a source of income e.g business or profession.
04:38 In case of a Firm, LLP, Company, Local Authority or a Trust, complete office address is mandatory.
04:49 ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು. -
04:54 * Town/City/District
04:57 * State/Union Territory ಮತ್ತು
05:00 * PINCODE.
05:02 ವಿದೇಶೀ ವಿಳಾಸಗಳು Country Name ಅನ್ನು ಅದರ ZIP Code ನೊಂದಿಗೆ ಒಳಗೊಂಡಿರಲೇಬೇಕು.
05:07 ಐಟಂ-8 ಗಾಗಿ, ಅರ್ಥಾತ್ “Address for Communication” ಗಾಗಿ -
05:11 'Individuals/HUFs/AOP/BOI/AJP', “Residence” ಅಥವಾ “Office” ಅಡ್ರೆಸ್ ಅನ್ನು ಗುರುತಿಸಬಹುದು.
05:21 ಇತರ ಅರ್ಜಿದಾರರು ತಮ್ಮ “Office” ಅಡ್ರೆಸ್ ಅನ್ನು ಬರೆಯಬೇಕು.
05:25 - 05:30 “Telephone Number and Email ID details” ಗಳನ್ನು ಐಟಮ್-9 ನಲ್ಲಿ ತುಂಬಬೇಕು.
05:37 ಟೆಲಿಫೋನ್ ವಿವರಗಳು 'Country code' ಅರ್ಥಾತ್ ISD ಕೋಡ್ ಮತ್ತು 'Area/STD' ಕೋಡ್ ಗಳನ್ನು ಒಳಗೊಂಡಿರಬೇಕು.
05:46 E.g. Delhi ಟೆಲಿಫೋನ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು.
05:54 9 1 - Country code.
05:56 1 1 - STD Code
06:00 The numbers and e-mail id are necessary to:
06:04 * contact applicants in case of any discrepancy in the application
06:09 * send the PAN card via e-mail
06:12 * SMS the status updates.
06:16 In item-10, select the category status that is applicable.
06:21 In case of Limited Liability Partnership, the PAN will be given a Firm status.
06:28 Item-1 asks for the registration of companies, issued by the Registrar of Companies.
06:35 Other applicants may mention registration number issued by the State or Central Government Authority.
06:42 ಐಟಂ 12 -
06:43 ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ನಮೂದಿಸಬೇಕು. if allotted.
06:48 ಇದು 'AADHAAR' ಕಾರ್ಡ್ ನ ಪ್ರತಿಯಿಂದ ಬೆಂಬಲಿತವಾಗಿರಬೇಕು.
06:53 ಐಟಂ-13 ರಲ್ಲಿ, ಅರ್ಜಿದಾರರು business/Profession code ಅನ್ನು ಬಳಸಿ ತಮ್ಮ ಆದಾಯದ ಮೂಲವನ್ನು ಸೂಚಿಸಬೇಕು.
07:01 ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ಯಲ್ಲಿ ಲಭ್ಯವಿರುತ್ತವೆ.
07:05 ಉದಾ- Medical Profession and Business's code – 01 ಆಗಿದೆ,
07:10 Engineering - 02.
07:13 ಐಟಂ-14, 'Representative Assessee' ಯ ವೈಯಕ್ತಿಕ ವಿವರಗಳನ್ನು ಕೇಳುತ್ತದೆ.
07:19 Only those specified in Section 160 of the Income-tax Act, 1961 can act as representative assessees.
07:29 ಅವುಗಳಲ್ಲಿ ಕೆಲವು ಹೀಗಿವೆ -
07:31 ಅನಿವಾಸಿಯ ಏಜೆಂಟ್,
07:33 ಕಿರಿಯರು, ಮನೋರೋಗಿ ಅಥವ ಮೂರ್ಖರ ಪೋಷಕ ಅಥವಾ ಮೆನೇಜರ್, ಕೋರ್ಟ್ ಆಫ್ ವಾರ್ಡ್ಸ್ ಇತ್ಯಾದಿ.
07:41 Representative assessees are mandatory for applicants who are minors, mentally retarded, deceased, idiot or a lunatic.
07:54 'Representative Assessee'(ರಿಪ್ರೆಸೆಂಟೇಟಿವ್ ಅಸೆಸೀ) ಯ ವೈಯಕ್ತಿಕ ವಿವರಗಳನ್ನು ಇಲ್ಲಿ ತುಂಬಬೇಕು.
08:00 ಐಟಂ -15, Pan Card ಅರ್ಜಿಗಾಗಿ ಸಲ್ಲಿಸಬೇಕಾದ ದಾಖಲೆಗಳ (documents) ಬಗ್ಗೆ ಇರುತ್ತದೆ.
08:06 PAN ಅರ್ಜಿಯೊಂದಿಗೆ, ಐಡೆಂಟಿಟೀ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
08:13 ಈ ದಾಖಲೆಗಳು ಅರ್ಜಿದಾರನ/ಳ ಹೆಸರಿನಲ್ಲಿ ಇರಬೇಕು.
08:18 ಪ್ರತಿನಿಧಿ ಕರದಾತರು ಸಹ ಈ (Representative assesses) ದಾಖಲೆಗಳನ್ನು ಲಗತ್ತಿಸಲೇಬೇಕು.
08:24 List of documents that serve as proof of identity and address are given on page 4 of the Pan application form.
08:33 Applicants must furnish any one document from the options listed in the form.
08:39 ಉದಾ - ವೈಯಕ್ತಿಕ ಅರ್ಜಿದಾರರು ಮತ್ತು 'HUF' ಗಾಗಿ ಗುರುತಿನ ಸಾಕ್ಷಿಗಳು (Proof of identity) ಇಂತಿವೆ -
08:45 * ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (School leaving certificate)
08:47 * ಪಡಿತರ ಚೀಟಿ (Ration Card)
08:49 * ಡ್ರೈವರ್ಸ್ ಲೈಸೆನ್ಸ್ ಇತ್ಯಾದಿ.
08:53 ವಿಳಾಸದ ಪುರಾವೆಗೆ ದಾಖಲೆಗಳು ಇಂತಿವೆ -
08:56 * ವಿದ್ಯುತ್ ಬಿಲ್
08:57 * ಟೆಲಿಫೋನ್ ಬಿಲ್
08:59 * ಪಾಸ್ಪೋರ್ಟ್ ಇತ್ಯಾದಿ.
09:01 ಈಗ ನಾವು ಅರ್ಜಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಮಾಹಿತಿಯನ್ನು ಚರ್ಚಿಸುವೆವು.
09:06 PAN ಅಪ್ಲಿಕೇಶನ್ ಅನ್ನು ಪ್ರೊಸೆಸ್ ಮಾಡಲು ಶುಲ್ಕವು, Rs.96.00 ಎಂದರೆ Rs 85.00 + 12.36% ಸರ್ವೀಸ್ ಟ್ಯಾಕ್ಸ್ ಇರುತ್ತದೆ.
09:18 ಪಾವತಿಯನ್ನು -
  • ಡಿಮಾಂಡ್ ಡ್ರಾಫ್ಟ್ (Demand Draft) ಅಥವಾ
  • ಚೆಕ್ (Cheque) ಮೂಲಕ ಮಾಡಬಹುದು.
09:23 ಭಾರತದ ಹೊರಗಿನ ವಿಳಾಸಗಳಿಗಾಗಿ, ಪ್ರೊಸೆಸಿಂಗ್ ಶುಲ್ಕವು Rs. 962.00
09:28 ಅರ್ಥಾತ್ [ (ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ.
09:40 ವಿದೇಶೀ ವಿಳಾಸಗಳಿಗಾಗಿ, Demand Draft payable at Mumbai (ಡಿಮಾಂಡ್ ಡ್ರಾಫ್ಟ್) ಮೂಲಕ ಮಾತ್ರ ಪಾವತಿ ಮಾಡಬಹುದು.
09:48 ಫಾರ್ಮ್ ನ ಕೊನೆಯಲ್ಲಿರುವ ಬಾಕ್ಸ್, ಅರ್ಜಿದಾರನ ಸಹಿ ಅಥವಾ ಹೆಬ್ಬಟ್ಟಿನ ಗುರುತಿಗಾಗಿ ಕೇಳುತ್ತದೆ.
09:54 ಕಿರಿಯರು, ಮೃತರು, ಮನೋರೋಗಿಗಳು ಮತ್ತು ಬುದ್ಧಿಮಾಂದ್ಯರಿಗಾಗಿ ಪ್ರತಿನಿಧಿ ಕರದಾತನ ಸಹಿ ಅಥವಾ ಹೆಬ್ಬೆರಳು ಗುರುತನ್ನು ನೀಡಬೇಕು.
10:04 ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
10:09 ಈ ಫಾರ್ಮನ್ನು ಅಂಗೀಕರಿಸಲ್ಪಟ್ಟ ನಂತರ ಅರ್ಜಿದಾರರು ಅಂಗೀಕಾರ ರಸೀದಿಯನ್ನು ಪಡೆಯುವರು.
10:14 ಇದು ಒಂದು ವಿಶಿಷ್ಟ 'ಐಡೆಂಟಿಫಿಕೇಶನ್ ನಂಬರ್' ಅನ್ನು ಒಳಗೊಂಡಿರುವುದು.
10:18 ಅರ್ಜಿಯ ಸ್ಟ್ಯಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡಲು ಈ ನಂಬರನ್ನು ಬಳಸಬಹುದು.
10:23 'Income-tax Department ವೆಬ್ಸೈಟ್' ಅಥವಾ ಈ ವೆಬ್ಸೈಟ್ ಗಳನ್ನು ಬಳಸಿ ನೀವು ಅದರ ಸ್ಟ್ಯಾಟಸ್ ಅನ್ನು ಟ್ರ್ಯಾಕ್ ಮಾಡಬಹುದು.
10:32 ಈ ವೆಬ್ಸೈಟ್ ನ ಮೇಲೆ, 'Status Track ' ಸರ್ಚ್, ಈ ಕೆಲಸವನ್ನು ಮಾಡುವುದು.
10:38 ಈ ಸರ್ಚ್ ಗೆ (ಶೋಧ) ನಿಮ್ಮ
10:40 acknowledgement (ಸ್ವೀಕೃತಿ) ನಂಬರ್ ಅಥವಾ
10:42 ಹೆಸರು, ಜನ್ಮ ದಿನಾಂಕ (date of birth) ಗಳಂತಹ ವಿವರಗಳ ಅವಶ್ಯಕತೆಯಿದೆ.
10:46 'PAN ಸ್ಟ್ಯಾಟಸ್'ನ ವಿವರಗಳನ್ನು SMS ಮೂಲಕ ಸಹ ಪಡೆಯಬಹುದು.
10:50 SMS- NSDLPAN <ಸ್ಪೇಸ್>15-ಅಂಕಿಗಳ Acknowledgement No. ಮತ್ತು 57575 ಗೆ ಕಳಿಸಿ.
11:01 ಅಂಚೆಯ ವಿಳಾಸಗಳು ಇಲ್ಲಿ ತೋರಿಸಿದಂತಿವೆ.
11:05 ಈ ಮಾಹಿತಿಯು ಉಪಯುಕ್ತವಾಗಿದೆ ಎಂದು ಆಶಿಸುತ್ತೇನೆ.
11:08 ಈಗ ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
11:13 * PAN ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ
11:15 * ಗುರುತಿನ ಪುರಾವೆಗಾಗಿ (proof of identity) ಕಾಗದ ಪತ್ರಗಳು (ಡಾಕ್ಯುಮೆಂಟ್ಸ್) ಮತ್ತು
11:19 * PAN ನ ಸ್ಟ್ಯಾಟಸ್ ನ ಟ್ರಾಕಿಂಗ್ ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
11:22 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
11:25 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:28 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು
11:33 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:35 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:38 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:42 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:49 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
11:53 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:01 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

12:11 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
12:13 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.

Thanks for joining.

Contributors and Content Editors

Sandhya.np14