Digital-Divide/C2/Pre-Natal-Health-Care/Kannada
From Script | Spoken-Tutorial
Revision as of 18:14, 7 April 2016 by Sandhya.np14 (Talk | contribs)
Time | Narration |
00:06 | “ಅಭಿನಂದನೆಗಳು. ದಯವಿಟ್ಟು ಕುಳಿತುಕೊಳ್ಳಿ”. |
00:10 | “ಅನಿತಾ, ನೀನು ಇಲ್ಲಿಗೆ ಬಂದು ಎಷ್ಟು ದಿನಗಳಾಯಿತು?” |
00:12 | ಸುಮಾರು ಎರಡು ತಿಂಗಳಾಯಿತು. |
00:15 | ಈಗ ನಾನು ೪ ತಿಂಗಳ ಗರ್ಭಿಣಿ. |
00:19 | “ಗರ್ಭಿಣಿ ಸ್ತ್ರೀಯರಿಗೆ ನಿಯಮಿತ ತಪಾಸಣೆ ಅವಶ್ಯವಾಗಿದೆ”. |
00:23 | ಗರ್ಭಧರಿಸಿದ ಸಮಯದಲ್ಲಿ ತಪಾಸಣೆಯು, ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿದೆ. |
00:29 | This will help in reducing complications during pregnancy. |
00:33 | “Frequency of check-ups should be every 3 months and it should be weekly in the last month of pregnancy.” |
00:41 | Check-ups provide information about: |
00:43 | * maternal psychological changes |
00:46 | * prenatal nutrition & diet |
00:48 | * vitamins and |
00:50 | * biological changes. |
00:52 | “It is my first time and I am new to all this. |
00:55 | Please advise me on taking better care of myself and the baby.” |
01:00 | Welcome to the spoken tutorial on prenatal health care. |
01:04 | Here, we will talk about health care for an expectant mother during pregnancy. |
01:10 | First and foremost is the health of the mother. |
01:14 | Hence the prevention of iron deficiency is very important. |
01:18 | Expectant mothers should take iron-rich food during pregnancy. |
01:23 | “During pregnancy, the need for blood in your body increases. |
01:27 | You need more iron to make hemoglobin for the additional blood required by your baby. |
01:34 | Hence you should take iron rich foods such as: |
01:38 | * green vegetables |
01:40 | * egg yolks |
01:41 | * dried fruits |
01:42 | * beans and |
01:43 | * iron rich cereals”. |
01:46 | Caesarian delivery has many risks like: |
01:50 | * infection in the incision site and |
01:52 | * blood loss which can cause anemia. |
01:56 | Pregnant women must try to have a normal delivery. |
01:59 | This is possible by taking proper prenatal care and having healthy diet. |
02:04 | Exercise well as this is important to boost your energy level. |
02:09 | Exercise also relieves you from back problems, reduces constipation and helps relieve stress. |
02:16 | “What does this machine do?” |
02:18 | "This is a Sonography machine. |
02:20 | It is used to monitor the health and development of the baby.” |
02:25 | “Anita, please lie down so that I can demonstrate the importance of sonography.” |
02:30 | “Sonography is performed usually at 20 weeks of pregnancy. |
02:36 | It is used to detect - |
02:37 | if the placenta is healthy and |
02:40 | whether the baby is growing properly inside the uterus." |
02:43 | “This helps detect serious problems like low birth weight of baby. |
02:48 | It also helps to prevent miscarriage and even abortion, to a great extent.” |
02:54 | For proper health care during pregnancy the following are important - |
02:58 | * ನಿಯಮಿತ ತಪಾಸಣೆ |
03:00 | * ಸೋನೋಗ್ರಫಿಯ ಮಹತ್ವ |
03:02 | * ಕಬ್ಬಿಣಾಂಶದ ಕೊರತೆ, ಅದನ್ನು ತಡೆಗಟ್ಟುವಿಕೆ ಮತ್ತು ಉತ್ತಮ ಪೋಷಣೆ |
03:05 | * ‘ಸಿಸೇರಿಯನ್ ಬರ್ತ್’ನ ಬಗ್ಗೆ ಮಾಹಿತಿ |
03:07 | * ವ್ಯಾಯಾಮದ ಮಹತ್ವ. |
03:09 | “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ". |
03:16 | "ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡುತ್ತಿರುವ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತದೆ". |
03:20 | ”ಇದರಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದ ಮತ್ತು ಸಂತೋಷದಿಂದ ಇರುತ್ತಾರೆ”. |
03:24 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡಿಕೊಳ್ಳಲು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಲು ನೆನಪಿಡಿ. |
03:32 | ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು. |
03:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
03:38 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
03:40 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
03:45 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
03:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
03:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
04:00 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
04:05 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
04:11 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
04:16 | ಈ ಟ್ಯುಟೋರಿಯಲ್ ನ ವೀಡಿಯೋ, ಸೌರಭ್ ಗಾಡ್ಗಿಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ. |
04:21 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
04:25 | ಧನ್ಯವಾದಗಳು. |