Blender/C2/Hardware-requirement-to-install-Blender/Kannada

From Script | Spoken-Tutorial
Revision as of 17:05, 8 December 2015 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:03 ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ಬ್ಲೆಂಡರ್ 2.59 ಗಾಗಿ ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ಹಾಗೂ ಹಾರ್ಡವೇರ್ ಅವಶ್ಯಕತೆಗಳನ್ನು ನೋಡೋಣ.
00:16 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:20 ಮೊಟ್ಟ ಮೊದಲು, ಬ್ಲೆಂಡರ್ ನ ಅಧಿಕೃತ ವೆಬ್ಸೈಟ್, ಹಾರ್ಡವೇರ್ ಅವಶ್ಯಕತೆಗಳ ಬಗ್ಗೆ ಏನು ಹೇಳುವದೋ ನೋಡೋಣ.
00:28 ನಿಮ್ಮ ಇಂಟರ್ನೆಟ್ ಬ್ರೌಸರ್ ಓಪನ್ ಮಾಡಿ.
00:30 ನಾನು ಫೈರ್-ಫಾಕ್ಸ್ 3.09 ಉಪಯೋಗಿಸುತ್ತಿದ್ದೇನೆ.
00:34 ಅಡ್ರೆಸ್ ಬಾರ್ ನಲ್ಲಿ www.blender.org ಟೈಪ್ ಮಾಡಿ ಮತ್ತು Enter ಕೀ ಒತ್ತಿ.
00:44 ಇದು ನಿಮ್ಮನ್ನು ಬ್ಲೆಂಡರ್ ನ ಅಧಿಕೃತ ವೆಬ್ಸೈಟ್ ಗೆ ಕರೆದೊಯ್ಯುತ್ತದೆ.
00:47 ತೋರಿಸಲು ಸುಲಭವಾಗಲಿ ಎಂದು ನಾನು ಈಗಾಗಲೆ ಸಿಸ್ಟೆಮ್ ರಿಕ್ವೈರ್ಮೆಂಟ್ಸ್ ಪೇಜ್ ನ್ನು ಲೋಡ್ ಮಾಡಿದ್ದೇನೆ.
00:53 ಬ್ಲೆಂಡರ್ ಎಂಬುದು ಫ್ರೀ ಹಾಗೂ ಒಪನ್ ಸೋರ್ಸ್ ಆಗಿದೆ.
00:56 ಬ್ಲೆಂಡರ್ 2.59 ಎಂಬುದು ಸುಮಾರು ಎಲ್ಲ ಆಪರೇಟಿಂಗ್ ಸಿಸ್ಟೆಮ್ ಗಳಲ್ಲಿ ಕೆಲಸ ಮಾಡುತ್ತದೆ.
01:02 ಈ ಟ್ಯುಟೋರಿಯಲ್ ಗಾಗಿ ನಾನು ವಿಂಡೋಸ್ XP ಆಪರೇಟಿಂಗ್ ಸಿಸ್ಟೆಮ್ ಬಳಸುತ್ತಿದ್ದೇನೆ.
01:07 ಬ್ಲೆಂಡರ್ ನ ವಿವಿಧ ಭಾಗಗಳು ಕಂಪ್ಯುಟರ್ ನ ಬೇರೆಬೇರೆ ಹಾರ್ಡವೇರ್ ಭಾಗಗಳ ಮೇಲೆ ಅವಲಂಬಿಸಿವೆ.
01:13 ವೇಗದ ಸಿ ಪಿ ಯು ಮತ್ತು ಅಧಿಕ RAM ಗಳು ರೆಂಡರಿಂಗ್ ಸ್ಪೀಡ್ ನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಹಾಗೆಯೇ ಬ್ಲೆಂಡರ್ ಇಂಟರ್ಫೇಸ್, ವ್ಯೂಪೋರ್ಟ್ಸ್ ಹಾಗೂ ರಿಯಲ್-ಟೈಮ್ ಎಂಜಿನ್ಗಳ ವೇಗವು ಗ್ರಾಫಿಕ್ಸ್ ಕಾರ್ಡ್ನ ವೇಗದಿಂದ ಪ್ರಭಾವಿತವಾಗುತ್ತದೆ.
01:26 ವೇಗವಾದ ಹಾಗೂ ದೊಡ್ಡ ಹಾರ್ಡ್ ಡ್ರೈವ್ಸ್ ಗಳು ದೊಡ್ಡ ವಿಡಿಯೋ ಫೈಲ್ಗಳ ಕೆಲಸವನ್ನು ಶೀಘ್ರಗೊಳಿಸುತ್ತವೆ.
01:32 ನೀವು ನೊಡುವಂತೆ ಬ್ಲೆಂಡರ್ ಆರ್ಗನೈಜೇಶನ್, ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ಗಳನ್ನು ಬಳಕೆಯ 3 ವಿಭಾಗಗಳಲ್ಲಿ ತೋರಿಸುತ್ತಿದೆ.
01:40 ಮಿನಿಮಮ್, ಗುಡ್ ಮತ್ತು ಪ್ರೊಡಕ್ಶನ್ ಲೆವೆಲ್ಸ್.
01:44 ಬ್ಲೆಂಡರ್ ನ್ನು ರನ್ ಮಾಡಲು ಬೇಕಾಗುವ ಮಿನಿಮಮ್ ಹಾರ್ಡವೇರ್ ಸ್ಪೆಸಿಫಿಕೇಶನ್ ಗಳು ಹೀಗಿವೆ -
01:48 1 GHZ (ಗಿಗಾಹರ್ಟ್ಸ್) ಸಿಂಗಲ್ ಕೋರ್ ಸಿ ಪಿ ಯು
1:53 512 MB RAM
01:56 16 ಬಿಟ್ ಕಲರ್ ಹೊಂದಿರುವ 1024 x 768 ಪಿಕ್ಸೆಲ್ಸ್ ಡಿಸ್ಪ್ಲೇ
02:03 3 ಬಟನ್ ಮೌಸ್ ಮತ್ತು
02:05 64 MB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್.
02:12 ಗುಡ್ ಸ್ಪೆಸಿಫಿಕೇಶನ್ಸ್ ಲೆವೆಲ್ ನಲ್ಲಿ –
02:15 2 GHZ (ಗಿಗಾಹರ್ಟ್ಸ್) ಡ್ಯುಅಲ್ ಕೋರ್ CPU
02:20 2 GB RAM
02:22 24 ಬಿಟ್ ಕಲರ್ ಹೊಂದಿರುವ 1920 x 1200 ಪಿಕ್ಸೆಲ್ಸ್ ಡಿಸ್ಪ್ಲೇ
02:28 3 ಬಟನ್ ಮೌಸ್ ಮತ್ತು
02:30 256 ಅಥವಾ 512 MB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್.
02:40 ಪ್ರೊಡಕ್ಶನ್ ಲೆವೆಲ್ ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ನಲ್ಲಿ -
02:43 64 ಬಿಟ್ಸ್, ಮಲ್ಟಿ ಕೋರ್ ಸಿ ಪಿ ಯು
02:47 8-16 GB RAM
02:50 24 ಬಿಟ್ ಕಲರ್ ಹೊಂದಿರುವ 1920 x 1200 ಪಿಕ್ಸೆಲ್ಸ್ನ ಎರಡರಷ್ಟು ಡಿಸ್ಪ್ಲೇ
02:56 3 ಬಟನ್ ಮೌಸ್ + ಟ್ಯಾಬ್ಲೆಟ್
02:59 1 GB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್, ATI ಫೈರ್GL ಅಥವಾ ಎನ್ ವಿಡಿಯಾ ಕ್ವಾಡ್ರೋ.
03:09 ಇಲ್ಲಿ ಸೂಚಿಸಿದ ಯಾವುದೇ ಒಂದು ಲೆವೆಲ್ ಗೆ ಸರಿಹೊಂದುವದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸಿಸ್ಟೆಮ್ ಕಾನ್ಫಿಗರೇಶನ್ ಪರಿಶೀಲಿಸಿ.
03:16 ಬ್ರೌಸರ್ ವಿಂಡೋ ಮಿನಿಮೈಜ್ ಮಾಡಿ.
03:19 ಕಂಟ್ರೋಲ್ ಪ್ಯಾನೆಲ್ ಗೆ ಹೋಗಿ. ಇಲ್ಲಿ, System ಐಕಾನ್ ಮೇಲೆ ಡಬಲ್ ಕ್ಲಿಕ್ ಮಾಡಿ.
03:25 ಇಲ್ಲಿ ನಿಮ್ಮ ಮಷಿನ್ ನ ಈಗಿನ ಸ್ಪೆಸಿಫಿಕೇಶನ್ಸ್ ನೀವು ಕಾಣಬಹುದು. ಇದನ್ನು ಬ್ಲೆಂಡರ್ ಫೌಂಡೇಶನ್ ಸೂಚಿಸುತ್ತಿರುವದರ ಜೊತೆಗೆ ಹೋಲಿಸಿ.
03:35 ಬಹುತರವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ಗಳು 32-ಬಿಟ್ ಅಥವಾ 64- ಬಿಟ್ ಇರುತ್ತವೆ. ನಾನು 32-ಬಿಟ್ ವಿಂಡೋಸ್ ಬಳಸುತ್ತಿದ್ದೇನೆ.
03:44 32-ಬಿಟ್ ಮತ್ತು 64-ಬಿಟ್ ಇವು ಸಿ ಪಿ ಯು ಮಾಹಿತಿಯನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
03:51 ವಿಂಡೋಸ್ ನ 64-ಬಿಟ್ ವರ್ಶನ್ ದೊಡ್ಡ ಪ್ರಮಾಣದ RAM ಅನ್ನು 32-bit ಸಿಸ್ಟೆಮ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.
03:59 ಅಲ್ಲದೆ ಬ್ಲೆಂಡರ್ ಗಾಗಿ ನೀವು ಹೊಸ ಕಂಪ್ಯುಟರ್ ಖರೀದಿಸುವದಿದ್ದರೆ
04:04 www.blenderguru.com/articles/the-ultimate-guide-to-buying-a-computer-for-blender ನಲ್ಲಿ ಲಭ್ಯವಿರುವ ಲೇಖನವನ್ನು ಪರಿಶೀಲಿಸುವದು ಒಳಿತು.
04:21 ಈ ಮಾರ್ಗದರ್ಶಿಯು ನಿಮಗೆ ಆಪರೇಟಿಂಗ್ ಸಿಸ್ಟೆಮ್ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಕೊಡುತ್ತದೆ
04:29 ಸಿ ಪಿ ಯು,
04:35 RAM,
04:41 ಗ್ರಾಫಿಕ್ಸ್ ಕಾರ್ಡ್,
04:49 ಕೇಸ್,
04:55 ಮತ್ತು ಹಾರ್ಡ್ ಡ್ರೈವ್ ಬಗ್ಗೆ ಸಹ.
05:02 ಇಲ್ಲಿಗೆ Hardware Requirements for running Blender (ಹಾರ್ಡವೇರ್ ರಿಕ್ವೈರ್ಮೆಂಟ್ಸ್ ಫಾರ್ ರನ್ನಿಂಗ್ ಬ್ಲೆಂಡರ್) ಎನ್ನುವ ಟ್ಯುಟೋರಿಯಲ್ ಮುಕ್ತಾಯವಾಯಿತು.
05:07 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
05:15 ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in ಮತ್ತು spoken-tutorial.org/NMEICT-Intro ಲಿಂಕ್ ಗಳಲ್ಲಿ ಲಭ್ಯವಿದೆ.
05:32 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
05:37 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ
05:42 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು contact@spoken-tutorial.org ಗೆ ಬರೆಯಿರಿ.
05:50 ಧನ್ಯವಾದಗಳು.
05:53 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ.

Contributors and Content Editors

Pratik kamble, Vasudeva ahitanal